ನೀವು ಅಮ್ಮನ ಮಡಿಲು ಸೇರಬಹುದು. ಇಲ್ಲಿ ಎಲ್ಲವೂ ಉಚಿತ.ಹುಟ್ಟಿನಿಂದ ಅಂತ್ಯದವರೆಗೆ!!
Вставка
- Опубліковано 13 жов 2023
- 1985 ರಲ್ಲಿ ಒಂದು ಚಿಕ್ಕ ಮನೆಯಲ್ಲಿ ಶುರುವಾದ ಅಮ್ಮ ಆಶ್ರಮ ಈಗ ನೂರಾರು ಜನರ ಆಶ್ರಯ ತಾಣವಾಗಿದೆ.ಜಾತಿ ಧರ್ಮ, ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಎಲ್ಲಾ ವರ್ಗದ ನಿರಾಶ್ರಿತರಿಗೆ ಇಲ್ಲಿ ಅಂತ್ಯಕಾಲದ ವರೆಗೆ ಆಶ್ರಯವಿದೆ. ಇದು ಇಳಕಲ್ಲಿನ ಸಮಾನ ವಯಸ್ಕರ ಸೇರಿ ಕಟ್ಟಿದ' ಅಮ್ಮ ಆಶ್ರಮ ' ದೇಣಿಗೆಯಿಂದ ನಡೆಯುತ್ತಿದೆ. ಯಾವುದಾದರೂ ಕಾರಣಗಳಿಂದ ಆಶ್ರಯ ಕಳೆದುಕೊಂಡವರಿಗೆ ಅಮ್ಮ ಆಸರೆಯಾಗಿದೆ. ನಾವು ಸಮಾಜದಿಂದ ಬೇಕಾದ ಎಲ್ಲವನ್ನು ಪಡೆದಿದ್ದೇವೆ ಅದರ ವಂದಾಂಶದ ಪಾಲನ್ನಾದರೂ ಇಂತಹ ಆಶ್ರಮಗಳಿಗೆ ದಾನದ ರೂಪದಲ್ಲಿ ನೀಡಿದರೆ ನೂರಾರು ನೋಂದವರ ಪಾಲಿಗೆ ಬೆಳಕಾದೀತು. ಸಾಧ್ಯವಾದರೆ ಸಹಾಯ ಮಾಡಿ,ಇಲ್ಲವಾದರೆ ಹರಸಿ ಆಶೀರ್ವದಿಸಿ ಇಂತಿ ನಿಮ್ಮ ಅಮ್ಮ ಸೇವಾ ಸಂಸ್ಥೆ.
Amma Ashram, which started in a small house in 1985, is now a shelter for hundreds of people. Refugees of all classes, regardless of caste, religion, male or female, are sheltered here till the end of time. This is being done with the donations of 'Amma Ashram' built by equal adults of Ilakal. Amma is a support for those who have lost shelter due to any reason. We get everything we need from society as a result of it Even if a share is given in the form of charity to such ashrams, it will bring light to hundreds of registered people. If you can help, if not, bless it, this is your Amma Seva Institute.
: Address
Amma Seva Samsthe
Govt Hospital Road
ILKAL - 587 125
Dist: Bagalkot
Karnataka
ಪುರುಷೋತ್ತಮ್ : 919448404412
#ammaashram#oldage##orphanage #rudhashrama #homestay #seniorcitizenhomestay #seniorcitizens #socialwork #farmar#savayavkrushi#mrpatil#ilakal
Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಕಣಂಚಲಿ ನೀರು ಬಂತು.. ಅತ್ತ್ಯುತ್ತಮ ವಿಡಿಯೋ ಸರ್ 🙏ಮತ್ತು ನನಗೆ ಬಹಳ ಖುಷಿ ಆಯ್ತು ನಮ್ಮ ಸಂಸ್ಥೆಯ ಅಧ್ಯಕ್ಷರಾದ ದರಕ ಜೀ ಅವರ ಕಾರ್ಯಕ್ಕೆ ಅನಂತ ಧನ್ಯವಾದಗಳು 🙏🙏
ತುಂಬು ಹೃದಯದ ಧನ್ಯವಾದಗಳು ಸರ್.ಈ ವೀಡಿಯೊ ನೋಡಿ ಮನಸಿಗೆ ಬಹಳ ನೋವು ಆಗುತ್ತೆ.ಹಿರಿಯ ಜೀವಿಗಳಎಲ್ಲರಿಗೂ ನನ್ನ ನಮನಗಳು.ಅಮ್ಮ ಸಮಿತಿ ಯ ಎಲ್ಲರಿಗೂ ನನ್ನ ನಮನಗಳು.🙏🏾🙏🏾
😊😅😅😅
Very very very good service ۔no words to describe God bless him
ಬದುಕಿನ ಬುತ್ತಿಯ ರೂವಾರಿ ಶರಣ ಮಹಾರುದ್ರಪ್ಪನವರಿಗೇ ಧನ್ಯವಾದ
🙏 ಇವರಿಗೆ ಕೋಟಿ ಕೋಟಿ
ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
ಸದಾ ನಿಮ್ಮ ಬದುಕಿನ ಬುದ್ಧಿ ಕಾರ್ಯಕ್ರಮಕ್ಕಾಗಿ ಕಾಯುತ್ತಿರುತ್ತೇನೆ ಸರ್ ನಮಸ್ತೆ ನಮಸ್ತೆ ನಮಸ್ತೆ ಗೆಳೆಯರೇ
🙏 God bless !! Felt v good watching this episode .
Super. Tq. Sr
Namma Ilkal Namma hemmye .bahal valleye kelsh appaji avrgi koti koti prnamgalu.
Really good episode
Great job and hat's off you sir 🥰🙏🙏
Very good information sir...thanks for this video recording......🙏🙏🙏🙏❤
Maharudrappa navarege koti koti danyavadagalu sir yallaregu hentha seva manobavane yallaregu baralla🙏🙏🙏🙏🙏
Great Work
Thanks
Super sar god bless you
Great work sir🎉
Thank u sir🙏🙏🙏🙏🙏
Great 🎉🎉🎉
ಈ ಅಮ್ಮಾ ಸಂಸ್ಥೆ ಗೆ ನಮ್ಮ ತಾಯಿ & ತಂಗಿಯರು ಸಹಾಯ ಮಾಡಿದ್ದಾರೆ ಸರ್ ನಾನು ಇಲಕಲ್ ನವರು ಈ ಸಂಸ್ಥೆಯ ಹೆಸರು ಕೇಳಿದರೆ ನನಗೆ ತುಂಬಾ ಹೆಮ್ಮೆ.
Very good video sir..
Great work sir...Your UA-cam channel is so nice sir ...It's inspiring
🙏👌👍
Good.jobs.hats.of.u.sir
Su per.Sir
ನಮಸ್ತೆ
🙏🙏
🙏🙏🙏
👏🏾👏🏾👏🏾👏🏾 👏🏾
🙏🙏🙏🙏🌹
SUPER
Yaru Kai bitru Amma Kai bidodilla . Aarshramada hesare amma🎉😊
🙏👏👏👍🏻🙏🙏
❤💐🙏🙏🙏
🙏🙏🙏🙏🙏🙏
🙏🙏🙏🙏🙏
😢😊
Super ❤❤
🙏🙏🙏🙏🙏🙏🙏
Thumba ollieya video.Nodi kanniru banthu.
I want to join this ashram iam forty two years old can I get admission . please reply.
1:53 1:53 Kick9
ಬದುಕಿಗೆ ಹೊಸ ಅರ್ಥ ಕಂದುಕೊಂಡಿದ್ದೇನೆ, sir ನಿಮ್ ವಿಡಿಯೋ ನೋಡಿ,,,,,
Devar mani
Dr. D.J. Malagi🎉🎉
"ಬದುಕಿನ ಬುತ್ತಿ"ಯು ಕರ್ನಾಟಕ ರಾಜ್ಯದ ಐಕಾನ್ ಆಗಿದೆ. ಇದರ ರೂವಾರಿಗಳಾದ ಶ್ರೀ ಮಹಾರುದ್ರಪ್ಪನವರಿಗೆ ಅನಂತ ಧನ್ಯವಾದಗಳು
🙏👌👍😊
ತುಂಬು ಹೃದಯದ ಧನ್ಯವಾದಗಳು🙏🏻
While it was nice to know about this institute, felt bad when the anchor asks about their families /background and children. It was bad on his part to ask about their personal things and create emotion
Contract number ಕಳಿಸ ಬೆಕು
Send address
ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ಅವರ ವಿಳಾಸವನ್ನು ಹಾಕಲಾಗಿದೆ ದಯವಿಟ್ಟು ಗಮನಿಸಿ 🙏🏻
🙏
🙏🙏🙏
😢😊
🙏🙏🙏🙏🙏🙏🙏
🙏🙏🙏
🙏🙏🙏
🙏🙏🙏