Benkiya Bale | ಬೆಂಕಿಯ ಬಲೆ | Kannada Full Movie | Ananthnag | Lakshmi | Family Movie

Поділитися
Вставка
  • Опубліковано 23 вер 2024

КОМЕНТАРІ • 477

  • @RameshRamesh-om9tb
    @RameshRamesh-om9tb 2 роки тому +108

    ಇಂತಹ ಸಿನಿಮಾ ನೋಡಿದರೆ ಕೆಟ್ಟವನು ಸಹ ಒಳ್ಳೆಯ ನಾಗುತ್ತಾನೆ ಈಗಿನ ಸಿನಿಮಾ ನೋಡಿದರೆ ಒಳ್ಳೆಯವನು ಸಹ ರೌಡಿ ಆಗುತ್ತಾನೆ

  • @bharath8735
    @bharath8735 4 роки тому +72

    ಅನಂತ್ ನಾಗ್ sir ಲಕ್ಷ್ಮಿ madam ಪಾತ್ರ ಅದ್ಭುತ ಹಾಗೂ ಒಬ್ಬ ಶಿಕ್ಷಕನ ಸರಳ ಜೀವನದ ನಟನೆ ನನ್ನ ವಂದನೆಗಳು🙏

  • @cricketclassic4271
    @cricketclassic4271 2 роки тому +34

    ಈ ಚಲನಚಿತ್ರದ ಪ್ರತಿಯೊಂದು ದೃಶ್ಯ ಅಧ್ಭುತ....❤️❤️

  • @Shankarsomahalli1983
    @Shankarsomahalli1983 3 роки тому +51

    ಈ ಚಿತ್ರವನ್ನು ಅದೆಷ್ಟೋ ಸಲ ನೋಡಿದ್ದೇನೆ, ಪ್ರತಿ ಬಾರಿ ನೋಡಿದಾಗಲೆಲ್ಲ ನನ್ನ ಕಣ್ಣಾಲಿಗಳು ತುಂಬಿ ಬರುತ್ತವೆ.
    ಅನಂತ್ ನಾಗ್ ಸರ್, ಲಕ್ಷ್ಮೀ ಅಮ್ಮನವರ ಮನೋಜ್ಞ ಅಭಿನಯ ಅಮೋಘ.

  • @raghavendrab3144
    @raghavendrab3144 4 роки тому +45

    ತುಂಬಾ ಸುಂದರವಾದ ಕಥೆ, ನಟನೆ, ಮತ್ತು ಚಿತ್ರಿಕರಣ. ಲಕ್ಷ್ಮಿ ಅಮ್ಮ , ಅನಂತ ನಾಗ್ ಸರ್ ಗೆ ನಮನಗಳು...give 👍 who were watching in 2020.

  • @bhimanna.gosalgosal4268
    @bhimanna.gosalgosal4268 4 роки тому +38

    ಅದ್ಭುತ ಚಿತ್ರ ಸಮಾಜದ ನಿಜರೂಪವನ್ನು ತೋರಿಸಿದ್ದಾರೆ ನಟರಿಗೂ ಹಾಗೂ ನಿರ್ದೇಶಕರಿಗೆ 👏👏👏👏👏👏👏

  • @rangaswamyys621
    @rangaswamyys621 3 роки тому +23

    ಈ ಮೂವಿ ನೋಡಿದರೆ ಒಂದು ಮನುಷ್ಯ ಹೀಗೆ ಬಾಳಬೇಕೆಂದು ಅರ್ಥವಾಗುತ್ತದೆ ❤️
    ಅದ್ಭುತವಾದ ಮೂವಿ
    ಅನಂತ್ನಗ್ ಸರ್ ಹಾಗೂ ಲಕ್ಷ್ಮಿ ಅವರಿಗೂ
    ಹೃದಯಪೂರ್ವಕ ವಂದನೆಗಳು 🙏🙏

  • @srinathakalingaraoananthar1169
    @srinathakalingaraoananthar1169 2 роки тому +17

    ದೇವರೇ ಯಾರಿಗೂ ನಿಜ ಜೀವನದಲ್ಲಿ ಹೀಗೆ ಆಗೋದು ಬೇಡ.

  • @vinaykamath6808
    @vinaykamath6808 4 роки тому +53

    ಚಿತ್ರಕಥೆ, ನಿರ್ದೇಶನ, ಸಂಗೀತ, ಸಾಹಿತ್ಯ ಎಲ್ಲವೂ ಅತಿ ಉತ್ತಮ🙏🙏🙏 ಹಾಗೆನೇ ಅನಂತನಾಗ, ಲಕ್ಷ್ಮೀ ಮತ್ತು ತೂಗುದೀಪ ಶ್ರೀನೀವಾಸ ರವರ ಅಭಿನಯ ಅಮೋಘವಾದದ್ದು...👌👌👌

  • @mohankumard9359
    @mohankumard9359 2 місяці тому +2

    Only matured persons can only understand themes of these kinds of old movies

  • @devarajs.n9910
    @devarajs.n9910 4 роки тому +10

    evathina dinadhali Actres nooru jana barabhudhu adre ಲಕ್ಷ್ಮಿ madam ಅಂಡ್ ಅನಂತನಾಗ್ sir avara ಅಭಿನಯ ನಿಜಕ್ಕೂ adhubutha...ಸೂಪರ್ ಸೂಪರ್ .

  • @raghunathjtr6731
    @raghunathjtr6731 2 роки тому +8

    ಕಣ್ಣಲ್ಲಿ ನೀರು ಬರುತೇ ಇಂತ ನಿಜವಾದ ನಟನೆ ನೋಡಿ ತುಂಬಾ ಅದುದ್ಬುತವಾಗಿದೆ 🙏

  • @josephd4321
    @josephd4321 4 роки тому +27

    I speak Tamil, but born in Karnataka, we have grown up watching kannada movies and songs, We kids born in 70's and 80's , are lucky people...we have got such beautiful and meaningful movies during our childhood days..I still remember watching this movie in black and white TV..
    Anantnag and Lakshmi are best jodi of all time...Even today in 2020 I like them both..
    Laxmi is a Talented actor in almost all the languages... Kudos...

  • @nanimys
    @nanimys Рік тому +5

    Balakrishna, Thoogudeepa Srinivas, Musuri KrishnaMurthy and Vajramuni so so natural acting!!! 100/100

  • @savitasavi9938
    @savitasavi9938 3 роки тому +6

    ಸೂಪರ್ 💐ಸೂಪರ್ 💐 ಮೂವಿ ಈ ಮೂವಿ ನೋಡಿದ್ರೆ ತುಂಬಾನೇ ನೋವಾಗುತ್ತೆ 🙏🙏🙏

  • @mosessolomon3850
    @mosessolomon3850 4 роки тому +39

    this movie brought so many remenice, with tears,
    how my mother suffered to keep my father alive, in the end she gave her life to keep my father alive, I remember we were so left out by our damn relatives, our scholarship money was used to buy medicine and food,

  • @commonerstr4856
    @commonerstr4856 3 роки тому +69

    Incredible movie. Not even one scene looked like acting. It felt sooo real. Throughout the movie, I was thinking that in a nearby village a husband and wife are struggling and I should help them somehow. Magical performance by Ananthnag and Lakshmi. They are the best pair ever. Everytime i see them on screen, I see husband and wife only.

    • @nadatarangam8106
      @nadatarangam8106 Рік тому +1

      💯👍👍👍👍👍👌👌👌👌👌👌 All Ananth Nag movies are same as you said above... That too Ananth Nag - Lakshmi makes a wonderful combinatiion. He is genius ... 👌👌👌👌

    • @nadatarangam8106
      @nadatarangam8106 Рік тому +2

      Exactly... It's an incredible movie... If watched many times also... it inspires us & Feel like watching again & again... It's because if his Awesome Role... No one suits for this Role expect "Ananth Nag". He is a Gifted for the Industry ... But he is not recognized by the Industry ... A Greatvl Salute to you "Ananth Nag" the Living Legend .. 🙏🏼🙏🏼🙏🏼🙏🏼🙏🏼

    • @prajwalprajwal3230
      @prajwalprajwal3230 Рік тому

      P,ppppl

  • @gandharvack7174
    @gandharvack7174 5 років тому +26

    Very good story from the director side, & also amazing acting Ananth sir & Lakshmi Mam

  • @madhulokesh7610
    @madhulokesh7610 3 роки тому +6

    ನಮ್ ಬಾಸ್ ವಜ್ರಮುನಿ ಮಾಮೂಲಿ ವಿಲನ್ ಆಯ್ತು.. ಅದ್ರು ಬಾಸ್ ಸೂಪರ್

  • @nagaraj.cnagaraj.c7238
    @nagaraj.cnagaraj.c7238 3 роки тому +3

    ಈ ಸಿನಿಮಾ ಅದೆಷ್ಟು ಸಲ ನೋಡಿದ್ದೇನೆ ನೋಡಿದಾಗಳೆಲ್ಲ ಕಣ್ಣಲ್ಲಿ ನೀರು ತುಂಬಿ ಬರುತ್ತೆ ದೊರೆ ಭಗವಾನ್ ಹಾಗೂ ಅನಂತ್ ನಾಗ್ ಲಕ್ಷ್ಮಿಅಮ್ಮ ತುಗ್ದಿಪ್ ಶ್ರೀನಿವಾಸ್ ರವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏👌👌👌👌👌

  • @murthydns936
    @murthydns936 2 роки тому +9

    ಶ್ರೀ ಭಗವಾನ್ ರವರು ಹೇಳಿದ ಹಾಗೆ ಪಿಲಂ ನೋಡಿ ಕಣ್ಣು ಒರೆಸಿಕೊಂಡು ಹೊರಗೆ ಬರಬೇಕು full tragedy movie 😭

  • @cricketclassic4271
    @cricketclassic4271 2 роки тому +6

    ಅದ್ಬುತವಾದ ಚಲನಚಿತ್ರ....❤️❤️

  • @rajeshrajgopal4536
    @rajeshrajgopal4536 4 роки тому +29

    Beautiful movie. Extraordinary direction. Outstanding music. Brilliant performances by Anant Nag Sir and Lakshmi Madam. Well supported by Ashwath Sir, Balakrishna Sir and Thoogudeepa Srinivas Sir. A milestone in the history of kannada film industry. Iam sorry for being frank, but none of today's heroes can come anywhere near the calibre and class of Anant Nag Sir.

  • @sureshpolali4616
    @sureshpolali4616 6 років тому +44

    this movie is somewhat touched my heart since 1981. I would have told to my daughter about this movie so many times. How poverty was there during that time and super acting by Lakshmi and Ananthanag. Last scene is really superb and tragedy has came out so beautiful. Songs are great even in 2018

    • @akshayjadhav8920
      @akshayjadhav8920 6 років тому +1

      What is meaning of benkiya bale

    • @BabuBabu-xq2wy
      @BabuBabu-xq2wy 4 роки тому +1

      Akashy jadav Benkiya bale means The nut of fire

    • @maremeboudiagueye5005
      @maremeboudiagueye5005 4 роки тому

      Vijay Kumar km m,ll de ma

    • @kishorekulkarni8258
      @kishorekulkarni8258 4 роки тому

      Also Kannada film industry boss of villain thoogudeep Srinivas

    • @sureshpolali4616
      @sureshpolali4616 3 роки тому

      @@akshayjadhav8920 Series of difficulties is the figurative meaning - Meaning you fall from one problem to another and next - like that there is no end to the problem - It is like Net of fire one can not escape from.
      This is actually a KAADAMBARI by THA .. RAA. SU. In Kannada .. which was made as movie .

  • @praveenc7
    @praveenc7 6 місяців тому +2

    ಅದ್ಬುತವಾದ ಚಿತ್ರ, ಕಥೆ ಚಿತ್ರಕಥೆ, ಸಂಗೀತ, ನಿರ್ದೇಶನ, ಒಬ್ಬೊಬ್ಬ ಪಾತ್ರಧಾರಿಯ ನಟನೆ ಅದ್ಬುತ. ಎಷ್ಟೇ ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ.

  • @meghasuraj375
    @meghasuraj375 3 роки тому +9

    Phenomenal performance...not a single scene seems like acting! Ananthnag sir, hatsoff to you! this might be 4th or 5th time I'm watching this movie

  • @srinivasatejavoice2024
    @srinivasatejavoice2024 4 роки тому +18

    ಅನಂತನಾಗು ಮತ್ತು ಲಕ್ಷ್ಮೀ ಅಬಿನಯ ಕಣ್ಣಲಿ ನೀರು
    ಬರುವು ಇಂತಹ ಚಲನ ಚಿತ್ರಗಳು ಯಾರು ಮಾಡಲಾರೆ ಸೂಪರ್ ಹಿಟ್ ಸೂಪರ್ ಮೂವಿ ಸೂಪರ್ ಸೂಪರ್

  • @divyatn9746
    @divyatn9746 3 роки тому +5

    Wow wonderful👌movie.My favorite most handsome nag sir 😘. E tara movie ega nodokagola. All time lovely beautiful pair 😘.no1 finest Natural legend actors in india. no words 🙏 all acting👌.luv all old actors legends 🙏 dore sir legend director in india. role model for us.he is so advanced gud msg.we respect him.vajramuni,tugdeep sir ottige acting 👌avrige avre sati 🙏

  • @akashguttedar3313
    @akashguttedar3313 4 роки тому +7

    Anantnag sir natural agi act madtare nanage ivara yalla movies tumba ista❤️🖤 Nam tugudeepa sir acting superbbb❤️🖤😍

  • @ranjithamoorthyart
    @ranjithamoorthyart 2 роки тому +13

    The best movie ever! What an incredible acting by all of them and wonderful direction and dialogue! The movie is so realistic.. this should be a case study for all the film courses!

  • @Socialmedia-zp1xj
    @Socialmedia-zp1xj 5 років тому +11

    ಲಕ್ಷ್ಮಿ ಅಮ್ಮ ಹಾಗೂ ಅನಂತ sir ನಟನೆ ಅದ್ಭುತ , ಅಮೋಘ ಅಪೂರ್ವ

  • @manjunathvantamure1998
    @manjunathvantamure1998 Рік тому +3

    ಸಿನಿಮಾ ಅಂದ್ರೆ ಹೀಗೆ ಇರಬೇಕು ಸೂಪರ್ ಈಗ ಮಾಡು ಫಿಲ್ಮ್ ಯಲ್ಲಾ ವೆಸ್ಟ್ ಯಾವ ಒಂದ ಫಿಲ್ಮ್ ಸರಿ ಮಾಡಲ್ಲ

  • @veerabasavarajh.r1630
    @veerabasavarajh.r1630 5 років тому +9

    Dore bhagavan and puttanna kanagal evergreen director In Kannada industry real we miss u sirrr

  • @NaveenKumar-hn8uv
    @NaveenKumar-hn8uv 4 роки тому +38

    Watching this movie after Dorai Bhagavan sir interview in Kalamadyama !!!
    What an amazing movie Heart touched !!!!

  • @ShivaPremi3708
    @ShivaPremi3708 2 роки тому +2

    ಎಷ್ಟು ಸಾರಿ ನೋಡಿದರೂ ಮನಸ್ಸು ಮಾತ್ರ ಇನ್ನೊಂದು ಸಾರಿ ಅನ್ನುತ್ತೆ... ಹಾಡುಗಳು ಅದ್ಭುತ ಶಕ್ತಿಯನ್ನು ತುಂಬುತ್ತೆ. ಬಾರಿ ಬಾರಿ ಕೇಳವ ಆಸೆ.... 🙏🙏🙏

  • @madhulokesh7610
    @madhulokesh7610 3 роки тому +3

    ತೂಗುದೀಪ್ ಶ್ರೀನಿವಾಸ್ ಸರ್ ಆಕ್ಟಿಂಗ್ ಸೂಪರ್..

  • @ಹಠವಾದಿ-ಖ5ಛ
    @ಹಠವಾದಿ-ಖ5ಛ 5 років тому +9

    ಅದ್ಭುತವಾದ ಚಿತ್ರ..

  • @ರಾಮ್ವಿಜೆ
    @ರಾಮ್ವಿಜೆ 2 роки тому +5

    ಈ ಚಿತ್ರಕಥೆಯನ್ನ ಡಾ॥ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ರವರಿಗೆ ಭಗವಾನ್ ಸರ್ ಹೇಳಿದಾಗ ಕಥೆಯನ್ನ ಆಲಿಸಿ ರಾಜ್ ಕುಮಾರ್ ರವರಿಗೆ ಸರಿ ಹೊಂದುವುದಿಲ್ಲ ಅಂತ ಹೇಳಿ ಯುವ ಹೊಸ ನಟನಿಗೆ ಸೂಕ್ತವಾಗುತ್ತದೆ ಅಂತ ಹೇಳಿದ್ದಲ್ಲದೇ ಅನಂತನಾಗ್ ರವರ ಹೆಸರನ್ನ ಸೂಚಿಸುತ್ತಾರೆ.

    • @RajashekarBs-e6c
      @RajashekarBs-e6c Місяць тому

      ಇದು ಹೀರೋಯಿನ್ ಆಧಾರಿತ ಕಥೆ.ನಾಯಕ ಪ್ರದಾನ ಅಲ್ಲ.ಅದಕ್ಕೆ ಒಪ್ಪಿರಲ್ಲ.ಅದಕ್ಕೆ ಕಥೆ ಕಟ್ಟುವುದು ಒಂದು ಚಾಳಿ.

  • @Arunkumar-t8o5g
    @Arunkumar-t8o5g 2 місяці тому +1

    ❤ ಬಿಸಿಲಾದರೇನು ಮಳೆಯಾದರೇನು ಸೂಪರ್ ಸಾಂಗ್ಸ❤❤❤

  • @nadatarangam8106
    @nadatarangam8106 Рік тому +2

    The Movie which makes us to feel much emotional & makes to roll down the tears is an incredible movie. Really it's not an acting feels so practical. An Awesome Actor "Ananth Nag" & Lakshmi. ❤️❤️❤️❤️❤️🙏🏼🙏🏼🙏🏼🙏🏼🙏🏼❤️❤️❤️❤️❤️

  • @RANGANATH360
    @RANGANATH360 4 роки тому +5

    ಎಂಥಹ ಕ್ಲೈಮಾಕ್ಸ್ ಗುರು, ಕಣ್ಣಲ್ಲಿ ನೀರು ಬರುತ್ತೆ,, 😢

    • @sureshpolali4616
      @sureshpolali4616 3 роки тому

      The CLimax is really shocking -- I had seen this in theater in 1984 in Mangalore and believe me no one expected this climax - this is super

  • @vichankumar1905
    @vichankumar1905 8 місяців тому +1

    ಪ್ರತಿಯೊಂದು ಸಂಸಾರವು ಈ ರೀತಿ ಇದ್ದರೆ ಜೀವನಪೂರ್ತಿ ಸಂತೋಷದಿಂದ ಇರಬಹುದು ಕಷ್ಟವೇ ಬರಲಿ ಸುಖವೇ ಬರಲಿ ಇಬ್ಬರ ಪ್ರೀತಿ ಎಂದಿಗೂ ಕಮ್ಮಿ ಆಗಲ್ಲ ನೆಮ್ಮದಿಯಿಂದ ಜೀವನ ನಡೆಸಬಹುದು ಒಂದು ಉತ್ತಮವಾದ ಚಿತ್ರ ❤ ನಿನ್ನ ನಗುವು ಹೂವಂತೆ ಹಾಡು ತುಂಬಾ ಇಷ್ಟ ಆಯಿತು ಚಿತ್ರದ ಕೊನೆಯ ಹಂತ ಮನಸ್ಸಿಗೆ ತುಂಬಾ ನೋವಾಗುತ್ತೆ ಅದ್ಭುತವಾದ ನಟನೆ ಲಕ್ಷ್ಮಿ ಮತ್ತು ಅನಂತನಾಗ್ ತೂಗುದೀಪ ಶ್ರೀನಿವಾಸ್ ವಜ್ರಮುನಿ ಯವರದ್ದು

  • @procomedy4877
    @procomedy4877 2 роки тому +2

    It is very nice movie. Scenes are very natural. Many families in India are struggling in this way. Helping for this type of family is must. So i will help them as much as I can. Hatsoff for actors.

  • @ranguchinnu5442
    @ranguchinnu5442 3 роки тому +1

    ಕನ್ನಡ ಚಿತ್ರರಂಗದಲ್ಲಿ ಈ ಚಿತ್ರವು ಒಂದು ಆದ್ಭುತವಾದ ಚಿತ್ರ ಕತೆ. ಚಿತ್ರಕತೆ. ಸಂಗೀತ ನಿರ್ದೇಶನ ಎಲ್ಲವು ಚನ್ನಾಗಿ ಮೋಡಿ ಬಂದಿದೆ ಅನಂತ್ ನಾಗ್ ಲಕ್ಷ್ಮಿ ಅವರ ಅಭಿನಯ ಅದ್ಬುತ 🙏🙏🙏👌

  • @shakutalann4959
    @shakutalann4959 6 років тому +3

    Benkiya bale movie super O superrŕrrrrr. Lakshmi & Ananthnag pair awesome. I love Lakshmi & Ananthnag. Real acting. Love means theirs.

  • @prakash8598
    @prakash8598 7 років тому +16

    Brilliant actor actress movie and also brilliant awsome novel of kannada

    • @jayanthkori5055
      @jayanthkori5055 6 років тому +1

      ಹೃದಯ ತಟ್ಟಿದ ಸಿನೆಮಾ ಅನಂತ್ ನಾಗ್ ಲಕ್ಷ್ಮಿ ಮನೋಜ್ಞ ಅಭಿನಯ

    • @sefiyasheikabba1260
      @sefiyasheikabba1260 5 років тому

      Simsarul haq udavi spech

  • @somum4051
    @somum4051 3 місяці тому

    ಸಹಜ ಬದುಕು ಯಾವುದೇ ಆಡಂಬರವಿಲ್ಲದ ಕಷ್ಟ ಸುಖಗಳ ನಡುವೆ ಜೀವಿಸುವ ಕಥೆ, ಹಾಡುಗಳು ಹಾಗೂ ಅದ್ಬುತ ಅಭಿನಯಕ್ಕೆ ನಾನಂತು ಮನಸೋತೆ 🙏

  • @prashantmallappanavar7245
    @prashantmallappanavar7245 2 роки тому +1

    Adbhuta Tumba feeling Aytu Film nodi Anantnag Sir Laxmi madam 🙏😢😢😢😢

  • @yashodamoily5180
    @yashodamoily5180 5 років тому +6

    My Favorite actor laxmi amma and ananthnag sir I love it

  • @anushashetty1099
    @anushashetty1099 5 місяців тому +32

    2024 april attendance

  • @Shreyas191
    @Shreyas191 Місяць тому

    ಎಂಥಾ ಒಳ್ಳೆಯ ಚಲನಚಿತ್ರ 😢😢😢

  • @aishwaryanarayanaswamy4401
    @aishwaryanarayanaswamy4401 6 років тому +23

    Lakshmi mam ua great😍😘ananth sir👌😍

  • @nadatarangam8106
    @nadatarangam8106 Рік тому +1

    What an young age for Ananth Nag Sir in this movie... But played an awesome role.. very matured Acting... A Great Salute to Great Acting. ❤️❤️❤️❤️🙏🏻🙏🏻🙏🏻🙏🏻🙏🏻❤️❤️❤️❤️❤️

  • @chaitunarer8352
    @chaitunarer8352 5 років тому +20

    superb acting by anantnag and lakshmi....How poverty leads to this?,,theyn have shown but very very sad climax

    • @howeverthis3420
      @howeverthis3420 4 роки тому

      Kannada

    • @sureshpolali4616
      @sureshpolali4616 3 роки тому +3

      Very realistic climax.. My Grandfather very poor died in 1944 -- with that shock, only Grandmother died within a month's time - My Father lost his father and mother together within a span of 27 days - Hence this is realistic during those days.

    • @chaitunarer8352
      @chaitunarer8352 3 роки тому

      @@sureshpolali4616 Sad 😔

    • @sandesh9240
      @sandesh9240 3 роки тому

      @@sureshpolali4616 very sad but what to do. Even in 2020 I have heard of some School teacher(contract)..who died of Corona and subsequently his wife comminting suicide....because no neighbor no relative came to help them.

  • @mansurali148
    @mansurali148 3 роки тому +1

    Last seen tumba chennagide Ananth sir laxmi mam & thogudeepa sir avra abhinaya ❤️ tuch ayitu 😭🙏🙏 🙏

  • @bonesandjointssurgery
    @bonesandjointssurgery 8 років тому +16

    what a wonderful movie.

  • @manugb438
    @manugb438 4 роки тому +3

    Super move entha movegalu ega barthailla nuduke bare machhu language astee laxmi and ananthnag acting super super

  • @KumarKumar-bo9io
    @KumarKumar-bo9io 21 день тому

    💯 nijavagalu super blockbuster😢😢😢😢😢😢❤❤ favourite movie😢

  • @BBBkumta
    @BBBkumta Рік тому

    ಅದ್ಭುತವಾದ ಚಿತ್ರ ಡಾ ಅನಂತ್ ನಾಗ್ ಅಭಿನಯ ಅಮೋಘ

  • @malleshmallesh2395
    @malleshmallesh2395 2 роки тому +1

    ಈ film ನಾ ಎಷ್ಟ್ ಸಲ ನೋಡಿದಿನೋ ನಂಗೆ ಗೊತ್ತಿಲ್ಲ ಅಷ್ಟ್ ಸಲ ನೋಡಿದೀನಿ ಆದ್ರೂ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ.. ನೋಡಿದಾಗೆಲ್ಲ ತುಂಬಾ ಅಳು ಬರುತ್ತೆ.. ನಂಗೆ ಗೊತ್ತಿಲ್ಲದ ಹಾಗೆ.. ಎಷ್ಟ್ ಚನ್ನಾಗಿದೆ ಮೂವಿ.. ತೂಗುದೀಪ್ sir ಆಕ್ಟಿಂಗ್ ಸೂಪರ್..

  • @cvkrangan7238
    @cvkrangan7238 2 роки тому +2

    ಬೆಂಕಿ ಯ ಬೆಲೆ ಅಂತಾ ಸುಂದರ ಕಥಾನಕ ಚಿತ್ರ ಎಂದಿಗೂ ಅಮರ. ಅನಂತ್ ಲಕ್ಷ್ಮಿ ಅವರ ಅಭಿನಯ ಸ್ಮರಣೀಯ.

  • @siddumuchandi2573
    @siddumuchandi2573 5 років тому +3

    Wow super movie 👏😍👏👌👌 anantnag sir and Laxmi medam

  • @avinashpoojary8610
    @avinashpoojary8610 4 роки тому +39

    Who is watching Dorai-Bhagwan interview in kalamadyama 👌

  • @sandhya.n6944
    @sandhya.n6944 5 років тому +5

    nice acting both of you love you Lakshmi Amma and ananthnag sir 👏

  • @ಕಲಾಚೇತನ್ಯKALACHETANYA
    @ಕಲಾಚೇತನ್ಯKALACHETANYA 7 місяців тому

    ❤❤ಗಂಡ ಹೆಂಡತಿಗೆ ನೆರವಾಗಬೇಕು ಹೆಂಡತಿ ಗಂಡನಿಗೆ ನೆರವಾಗಬೇಕು , ಜೀವನದಲ್ಲಿ ಎಸ್ಟೇ ಕಷ್ಟ ಬಂದರೂ ಒಬ್ಬರನ್ನೊಬ್ಬರು ಅರಿತು ಬಾಳಬೇಕು ಎಂಬುದೇ ಈ ಚಿತ್ರದ ಸಂದೇಶ ❤❤❤
    ಲಕ್ಷ್ಮಿ ಅಮ್ಮ ನಟನೆ ಅದ್ಭುತ
    ಅನಂತನಾಗ್ ಸೂಪರ್ ❤❤😢😢

  • @meghakumar5930
    @meghakumar5930 5 років тому +12

    kastad kaaldalli gandana jote iddu avan kastana arta madkondu badkole nijvad hendthi i love my husband 😙
    Evergreen movie

  • @varshaghasti5154
    @varshaghasti5154 4 роки тому +2

    Really Supr movie jivana dalli ganda,hendti naduve ide taraha understanding irbeku...meaning full movie

  • @puttubelagola4932
    @puttubelagola4932 3 роки тому +8

    ದೊರೆ ಭಗವಾನ್ sir
    ಯಾವಾಗಲೂ climax ಯಾಕೆ ದುರಂತ ಮಾಡ್ತೀರಿ...

    • @shyamc2064
      @shyamc2064 2 роки тому +1

      ಹಾಗಂತ ಕಾದಂಬರಿ ಆಧಾರಿತ ಸಿನಿಮಾವನ್ನು ತಿರುಚಬಾರದು

  • @puttaswamyputtu2284
    @puttaswamyputtu2284 2 роки тому +1

    Adbhut chalana chitra anath sir laxmi super natane... Reyali sotrey

  • @shasheekumarnayak2325
    @shasheekumarnayak2325 4 роки тому +2

    Amazing movie really heart touching...what a story, direction and acting...extraordinary....

  • @lohilohith4512
    @lohilohith4512 3 роки тому +1

    Lakshmi amma.. Thumba sundara nivu.... Mahalakshmi ne nivu amma 👌.. Ananthnag. Anna super👌 akting nimmadu 💯🙏

  • @sowmyamanifanof8309
    @sowmyamanifanof8309 Рік тому

    2023✨🌚 wt a Movie.... ಗಂಡ ಹೆಂಡತಿ ಬಂಧ ಅಂದ್ರೆ ಇದೇ ಅಲ್ವಾ

  • @spradeepkumarschandrasheka672
    @spradeepkumarschandrasheka672 6 років тому +7

    Tqu to Dorai bagwan sir for giving wonderful movie to our sandalwood industry. Tqu sir

    • @BabuBabu-xq2wy
      @BabuBabu-xq2wy 3 роки тому +2

      Dorai bagwan sir all movise super hit

  • @Shivu82
    @Shivu82 3 місяці тому

    ಲಕ್ಷ್ಮಿ ಅಮ್ಮ ಮತ್ತು ಅನಂತನಾಗ್ ಸರ್❤❤❤

  • @sureshpolali4616
    @sureshpolali4616 3 роки тому +9

    The last scene where the heroine dies and falls on the body of her husband is too good. No one would have imagined the end would like that. Even after seeing this movie so many times even today I cried seeing these scenes .. Great acting and gerat story line

  • @mohammedanwar7232
    @mohammedanwar7232 7 років тому +16

    great movie, it has made a reveloution, what ever the education department benefits reap credit goes to this beautiful movie.

  • @Madhusudhan-gl8kb
    @Madhusudhan-gl8kb 29 днів тому

    Wow Super movie Artha poorna vaagide. Egina kaaladallu barutta ide. Love rowdysum e peelige hudugaru hudugiru halagi hoguta idare

  • @sunialsonu6575
    @sunialsonu6575 6 років тому +9

    👌👌 movie Lakshmi mam acting 👌😘

  • @ganeshjayanna968
    @ganeshjayanna968 6 років тому +7

    Totally awesome 👌🙏

  • @rajeshrajgopal4536
    @rajeshrajgopal4536 4 роки тому +8

    Bhagawan Sir, one humble request. Please make a beautiful film based on a novel, with Anant Nag and Lakshmi as the Hero and Heroine. A young pair can also be included in this film. My suggestion is , the wonderful novel authored by Smt Triveni " Muchidha Baagilu" can be made into a film with Anant Nag and Lakshmi.

  • @rameshchippalakatti9730
    @rameshchippalakatti9730 3 роки тому +3

    Heart touching climax

  • @manjannap1549
    @manjannap1549 5 років тому +6

    ನನ್ನ ಪ್ರೀತಿಯ ಹಾಡು

  • @santhuambhi5908
    @santhuambhi5908 6 років тому +6

    Lakshmi Amma u are great
    Acting superrrrrrr 😍😍😍

  • @mangaimangai262
    @mangaimangai262 5 років тому +2

    Lakshmi Amma acting very marvellous. My favourite actress Lakshmi Amma..., I really feel this movie.

  • @arunmeena6211
    @arunmeena6211 5 років тому +6

    Lakshmi madem Ananth nag exlent Scott

  • @roopamd4794
    @roopamd4794 4 роки тому +3

    Mathinalli heloke padagale sigada film edu hatts of u both

  • @dmswamygowda5371
    @dmswamygowda5371 4 роки тому +2

    ದೊರೆ ಭಗವಾನ್ ಸರ್ ಇಂತಿ ಚಿತ್ರ ನಿರ್ದೇಶನ ಮಾಡಿದ ನಿಮಗೆ 🙏🙏🙏

  • @karunkumarskarunkumars7948
    @karunkumarskarunkumars7948 Рік тому

    ದಿನೇಶ್ ಸರ್ ಆಕ್ಟಿಂಗ್ ಸೂಪರ್

  • @chandua3563
    @chandua3563 4 роки тому +1

    What a wonderful movie ,,,,hatsof dorai bhagavan sir

  • @allabaxjamadar9662
    @allabaxjamadar9662 Рік тому +1

    What a incredible movie

  • @poornimapoorni8501
    @poornimapoorni8501 Рік тому

    Super anantnag appaji Lakshmi Amma movie

  • @raj2010rh
    @raj2010rh 3 місяці тому

    My all time favorite movie..brings back my childhood memories..watching in 2024❤❤❤

  • @basavarajappanm6740
    @basavarajappanm6740 Місяць тому

    ತುಂಬಾ ಒಳ್ಳಯ ಸಿನಿಮಾ

  • @rajeshrajgopal4536
    @rajeshrajgopal4536 4 роки тому +18

    This movie should be shown to today's Kannada super stars who are mediocre actors with horrible dialogue delivery. They act in the same type of roles in every film. If they see the brilliant performance of Anant Nag in this film, they will know the meaning of class acting.

    • @manjuyuvan9931
      @manjuyuvan9931 4 роки тому

      Correctly said

    • @divyatn9746
      @divyatn9746 3 роки тому

      100% True words 🙏🙏

    • @sureshpolali4616
      @sureshpolali4616 3 роки тому

      Today it is collection target. First 3 days collection should cross 50 crores .. Afterwards if it is forgotten it is OK . Hence promotion is given too much importance

  • @sundars8135
    @sundars8135 Рік тому

    ಸಾಂಗ್ ಮಾತ್ರ ಸೂಪರ್ ❤ ಡೂಪರ್ 😊❤❤

  • @prabhakarreddy7380
    @prabhakarreddy7380 8 років тому +26

    excellent movie good action both are soooo pretty

  • @manjunathm8241
    @manjunathm8241 Рік тому

    Classic Direction by the Duo Legend Directors Shri Dorai -Bhagwan.
    Superb Actors team Kudos.
    Music is amazingly top notch ..
    Hats off to whole team

  • @ashwini.kharishashu9067
    @ashwini.kharishashu9067 5 років тому +10

    Ever Green legend movie 😘

  • @krishnamurthyyes8105
    @krishnamurthyyes8105 3 роки тому +1

    ರಾಜನ್ ನಾಗೇಂದ್ರ 💐💐💐god gift for kfi 🙏🙏🙏

  • @Franics2670
    @Franics2670 3 роки тому +3

    Heart touching climex