ಓ ಗುಣವಂತ ಓ ಗುಣವಂತ ನಿಮ್ಮ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ,,,,,, ಪದಗಳೇ ಸಿಗುತ್ತಿಲ್ಲ,,....... "ನಗುಮುಖದ ಮುದ್ದಿನ ಬಾಲ ಸುಬ್ರಮಣಿ ,ನಿಮ್ಮ ನಗುವ ಮುಖದಲ್ಲೊಂದು ಚಿನ್ನದ ಗಣಿ,,,,, ನೀವು ಹಾಡುತ್ತಿದ್ದರೆ ಕೋಗಿಲೆಯ ಗಾನ,,,,, ಜ್ಞಾಪಿಸಿಕೊಂಡರೆ ಸಾಕು ಕನ್ನಡಿಗರು ಮರೆಯುತ್ತಾರೆ ಮೈಮನ "…….……. "ಬಯಸಿದಿರಿ ನೀವು ಎಂದೆಂದೂ ಕನ್ನಡ ನಾಡನ್ನ, ಅರ್ಪಿಸಿದ್ದಾರೆ ಕನ್ನಡಿಗರು ಅವರ ಹೃದಯವನ್ನ , ಮುಂದಿನ ಜನ್ಮದಲ್ಲಿ ಕರುನಾಡಿನಲ್ಲಿ ಆಗಲಿ ನಿಮ್ಮ ಜನನ" ನಿಮಗಾಗಿ ಬರೆದಿರುವೆ ಈ ಪುಟ್ಟ ಕವನವನ್ನ , ಸ್ವರ್ಗದಲ್ಲಿ ಇದನ್ನು ಓದಿ ಹರಸಿರಿ ನನ್ನನ್ನ,😘😘😘😘😘😘😘🙏🏿🙏🏿🙏🏿🙏🏿
ಎಂಥ ಗಾಯಕ ಎಂಥ ವ್ಯಕ್ತಿತ್ವ.... ಕನ್ನಡ ಮತ್ತು ಕನ್ನಡಿಗರ ಮೇಲೆ ಎಷ್ಟು ಪ್ರೀತಿ ಸಾರ್ ನಿಮಗೆ.... ನೀವು ಯಾವಾಗಲೂ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುತ್ತೀರಿ..... ಭಾರತದ ಹೆಮ್ಮೆಯ ಪುತ್ರ ನೀವು 🙏
Karnataka has adopted Balsubramaniam Sir and Janaki Amma. They bleong to Karnataka as much they belong to Andhra. It gave so much proud when i came to know that Janaki Amma has the most number of songs in her career in Kannada. Not just that she has sung the toughest song of her career in Kannada. Thank you so much 🙏🙏
@@navaneetvs8578 we gave Karnataka Rajyotsava award, the 2nd hoghest civilian award in Karnataka. The only two non kannada singers to have won the award are spb and s janaki
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ ನನ್ನ ಹೆಮ್ಮೆಯ ಪ್ರೀತಿಯ ಅತ್ಯುನ್ನತ ಗೌರವ ಗಾಯಕ ಎಸ್ ಪಿ ಬಿ ಸರ್ ಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐 🙏 🇮🇳
Sir, I'm a Kannadiga from Mangalore. You please tell me. Why did you leave us like this. Whyyyyy😭😭😭😭???? Where did you go sir😭😭😭 Don't u know we all love u so very much. How could you do this to us. Every song we listen now breaks our heart. PLEASE COME BACK SIR. PLEASE 😭😭🙏🙏🙏🙏..
@@Mahmad_Asif your English is also wrong..not What a english it's 'what an English' because E is a vowel and that also not a correct phrase. But now a days we can here it in spoken english
In Kannada how many variety of songs he has sung. If you listen to any old songs its just pure magical. Composers like Rajan-Nagendra, R N Jayagopal, Gk Venkatesh, Upendra, Hamsalekha gave him wonderful compositions. There is a vast library of songs he has given us. We are truly blessed to have you Sir! You are one of the architect of Kannada Industry...undisputed King !!
ಕನ್ನಡವನ್ನ ನಿಮ್ಮ ಮತ್ತು ರಾಜಕುಮಾರ್ ಸರ್ ದ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ... ಎಂಥಾ ಭಾಗ್ಯ ಸರ್ ನಮ್ಮದು...ನಿಮ್ಮ ಕಲಾಸೇವೆಗೆ ಅನಂತ ಅನಂತ ಧನ್ಯವಾದಗಳು.... ನೀವು ಕನ್ನಡದ ಯುಗಪುರುಷ.
ಎಸ್ ಪಿ ಬಿ ಯವರಿಗೆ ವಂದನೆಗಳು ನೀವು ಕನ್ನಡ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಸಿ ಕೊಟ್ಟಿರುವುದಕ್ಕೆ ಬಹಳ ಧನ್ಯವಾದಗಳು ಎಸ್ ಪಿ ಬಿ ಅಂದರೆ ಎಸ್ ಅಂದರೆ ಜಾನಕಿ ಪಿ ಅಂದರೆ ಸುಶೀಲ ಬಿ ಅಂದರೆ ಬಾಲಸುಬ್ರಹ್ಮಣ್ಯಂ ಅನ್ನುವುದು ನಮ್ಮ ಕರ್ನಾಟಕ ಜನರ ಅಭಿಪ್ರಾಯ ಧನ್ಯವಾದಗಳು
@@shrilakshmiaravamudhan2397 He is still alive in his Songs. He has left many memories for us to cherish. Even in this video, he has shared his experience. A wonderful person who lived well and won the hearts of many.
ನಾನು ಕೂಡ ದಾವಣಗೆರೆ ಯವಳೇ ಸಾರ್. ಆ ದಿನ ಹಿಮೋಫೀಲಿಯಾ ಕಾರ್ಯಕ್ರಮ ಕ್ಕೆ ಪುಣ್ಯ ವಿಶೇಷ ದಿಂದ ನಾನು ಬಂದಿದೆ ನಿಮ್ಮ ನ್ನ ನೋಡಬೇಕು ಎನ್ನುವ ಬಹಳ ವರ್ಷ ಗಳ ಆಸೆ ಈಡೇರಿತು. ನೀವು ನಿಮ್ಮ ತಂಗಿ ಗೆ ಕೂಡುವ ಪ್ರೀತಿ ನನಗೆ ತುಂಬಾ ಇಷ್ಟ. ಅದರಲ್ಲಿ ಒಂದು ಸ್ವಲ್ಪ ನನಗೂ ಪಾಲು ಬಯಸುವ ನಿಮ್ಮ ಪ್ರೀತಿಯ ಬಾಡಿಗೆ ತಂಗಿ ಗೀತಾ.🍧🍧🍧🍦🍦🍦🍬🍬🍬
Hi mam....I am from Davangere....felt happy to see ur comment. Am a big fan of spb, Janaki and all other great singers, music directors, lyricists etc......PL subscribe to my UA-cam channel to see wonderful tourism places of Karnataka. Just click on my picture to visit my channel. Thank u
Baalu sir we intake you as our food daily sir. You are our praana sir. Of course everybody wants to own you, you belongs to everyone but, kannadigas adopted you, they breathe you, they adore you, they live through you. But you are an Indian icon. Our Kavery feed you milk. Thaayi kannadaambe holds you in her lap. Kannada Raajyothsavada shubhaashayagalu.
Sir nimma kannadabhimanakke ondhu dodda salaam sir ..Kanditha neevu nammavare hage nimma prathi interviews lu kooda kannada kannadigara bagge mathadirodhu nodidivi really your great sir Nimma dwani li bandhiro haadugalu sadha jeevantha sir ..We miss you 😢😢💔 but you and your voice your songs will be in our hearts forever sir We love you #spb sir ❤♥❤❤❤🙏
Namaskara Sir! Yeshtu sogasaagi KannaDadalli maathaDiddeera! I am really surprised to see how fluently and effortlessly you speak in all South Indian languages! Nimma prathibhe yeshtu hirido, nimma vyakthitva ashte vishishta! You are so humble and down to earth in spite of your magnanimous success! I feel very happy and proud when you talk about Kannada and Karnataka so fondly! Sahasra pranamagaLu nimage!🙏🙏🙏 Get well soon Sir!
You are not only a great singer, also a great lover of Music and Sahitya. You enjoy litrature in any Language also a great Human Being. మీ అకాల మరణం, సినీ ప్రపంచానికి తీరని లోటు. Kannadigas are great human beings. They love peace and good heart. I stayed in Bangalore for one year. I really greatful to Kannadigas for their Loveand effection. It is unfortunate that Karnataka and Telangana is getting bad names for Political Reasons mainly because of Khangress. Jai Bharat. Jai Telangana Jai Karnataka.
Kannadigas built one of the finest culture in India. They welcomed everyone from anywhere with lot of warmth. Great people of Bangalore neither forced me to speak Kannada, not disrespected. True example of unity in diversity. Long live Karnataka culture.
There is nothing for u to feel proud about. Infact u should feel ashamed that u didn't thank kannadigas by learning our language and respecting our culture. Posting this in English so that u understand.
@@sumanthberigeisuresh Respected sir/madam, language is something which can be learnt either part of formal education or by the situation where you can't manage with a common language of communication. I learnt few sentences for sure. As soon as I try to speak buttler Kannada, they used to respond back in Telugu, as they were quite fluent. You have to be in other person's shoes to understand why we were like that. Just because of one lives in US will not make their English accent American. Anyway I am neither ashamed nor proud. It is just a situation.
ವಂದನೆಗಳು ಸರ್....🙏🙏. ನಾವು ನಿಮ್ಮ ದೊಡ್ಡ ಅಭಿಮಾನಿಗಳು..... ನಮ್ಮ ಬೆಳಗಾಗುವುದು ನಿಮ್ಮಭಕ್ತಿಗೀತೆಗಳಿಂದ...... ಕಟೀಲು ದುರ್ಗಾಪರಮೇಶ್ವರಿಯು ನಿಮ್ಮನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ..... 🙏🙏ಬೇಗನೆ ಆರೋಗ್ಯವಾಗಿ ಬನ್ನಿ ಬಾಲು ಸರ್ 🙏🙏🙏🙏
SPB Sir, Many times U Expressed Unconditional Love towards Karnataka...Urs Divine & Soulful Voice Remains in Our Heart forever, Plz be in touch with Us...thanks UA-cam 😍
Dr SP ಬಾಲಸುಬ್ರಮಣ್ಯಂ sir ನಿಮ್ಮನ್ನ ಪಡೆದ ನಾವೇ ಧನ್ಯರು,, ನಿಮ್ಮ ಹಾಡುಗಳನ್ನ ಕೇಳಿದ ನಮ್ಮ ಕಿವಿಗಳಂತು ಅದೃಷ್ಟ ಮಾಡಿದ್ದವು,, ಆದರೆ ದುರದೃಷ್ಟವಶಾತ್ ನೀವು ನಮ್ಮನ್ನು ಆಗಲಿ ಬಾರದ ಲೋಕಕ್ಕೆ ಹೋಗಿದ್ದಿರ ಅಂದುಕೊಳ್ಳೊಕೆ ಆಗುತ್ತಿಲ್ಲ,, ಒಂದಂತೂ ಸತ್ಯ ನಿಮ್ಮ ಹಾಡುಗಳಿಂದ ನಮ್ಮನ್ನು ಇಷ್ಟು ದಶಕಗಳ ಕಾಲ ರಂಜಿಸಿದಕ್ಕಾಗಿ ನಿಮಗೆ ನಮ್ಮ ಅನಂತ ಅನಂತ ನಮನಗಳು 🙏❤️
Love and respect to spb sir .he speaks much better Kannada than many “ so called “ Kannadigas.his respect and love for the language is very commendable
SPBSir you are such a great person .Your talk reflects that your thoughts are so pure n pristine . You speak from your heart.Its so lovely to listen to you speak in Kannada.We wholeheartedly appreciate your efforts to speak in Kannada.Now that you are not with us in mortal form but we are sure you continue to live in our hearts n thoughts through your thousands of lilting n melodious songs.And we also fondly hope that you will be born again in Karnataka to continue your pooja of Kala Sharade and Gaana Saraswathi .We pray God to grant us this boon.We look forward to this great event to happen soon . .
Kannad,telugu,tamil,malyala.....praja ...........okkati..onne...ondu family.........SPB .....UNITED ALL PEOPLE ON SINGLE PLATFORM .......HIS VOICE IS AMRUTHAM.......NECTAR VOICE.........
e video gu dislike madthare andhre yentha janano devre .. Spb sir we miss you sir neevu kannada baashe mele ettiro abhimana preethi nija sir navu kannadigaru thumba punyavantharu nim voice li nammalli esht songs edhe ❤️ sir matthe hutti banni we need you your voice 😭😭 love you sir nanu neev entry kott generation li huttilla sir but nim haadgalnella keltha beldidini really miss you forever and love you forever legend😭😭😭😭❤️❤️❤️
బాల సుబ్రహ్మణ్యం గారికి కన్నడ అభిమానులు ప్రత్యేకం. "కన్నడ వాళ్ళకి నేనంటే విపరీతమైన అభిమానం , ఆ బస్సు కింద పడు అని అన్నా కూడా వెళ్లి పడతారు" అని చెప్పారు
Dear SPB sir, I heard that you loved Kannadigas very much and you were in turn loved by them.. I had the fortune to hear many of your Kannada songs through UA-cam.. Now, after your sad demise, I pray to the Almighty that your wish will get fulfilled..
Yes, we want you to be reborn.. It's how you can pay debt to all your Kannadiga fans.. We don't know when you will be reborn, but we're sure that your wish will be fulfilled..
We all love you ❤️ sir . Forever in our heart . We all madly like your all kannada songs. 🥰🙏🙏 We all are great having a great person in karanataka 🙏🙏 miss you sir heartly. I am the big fan of your voice sir.
Its one & only Rafi like same way one and only our SPB 👣👏🙌👌 See How he is loving all languages and respect to all who are part of his journey and mainly has vision like Proud to be indian next State wise 🙌👌 Love u for ever sir 😘🥰🙌👌
Happy kannada rajyothosava to s.p. Balasubramanyam from all of us kannadigas from the globe. Kannada naadina rasikara manadhi sure gonda naayaki ranganayaki. To sir with love from all of us at karaokekalpavriksham music academy.
Sir we are proud to be you as indian singer not only south also north.your great person great heart.your great Indian singer.today also I listen your songs relax my mind and heart.Thanks
SPB sir, எங்கள் மனதில் என்றென்றும் நீங்கள் வாழ்வீர்கள்! 14 வெவ்வேறு மொழிகளில் 40,000-த்திற்கு மேற்ப்பட்ட பாடல்களை வேறு யாரால் பாடமுடியும்? மத இன மொழி வயது வேறுபாடின்றி எல்லாரையும் உங்கள் பாடலினால் கவர்ந்து அவர்களை ஒன்றிணைத்தவர் SPB நீங்கள் ஒருவர்தான்! இறந்தும் இறவா நிலையைப் பெற்றவர் நீங்கள்! என்றென்றும் வாழ்க! SPB😍👏👏👏 -Singaporean-
"ಮುಂದಿನ ನನ್ನ ಜನ್ಮ ಬರೆದಿಟ್ಟ ನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ.. ನಾನೆಂದಿಗೂ ಇಲ್ಲಿಯೇ.!" ಇದನ್ನ ಹೇಳಿದ್ದು ಅಣ್ಣಾವ್ರು Dr.Raj kumar.! "ಇದೇ ನಾಡು ಇದೇ ಬಾಷೆ ಎಂದೆಂದೂ ನನ್ನದಾಗಿರಲಿ" ಅಂತಾ ಹೇಳ್ತಾ ಹೇಳ್ತಾ ಇನ್ನು ಸಾವಿರ ಜನ್ಮ ಆದರೂ ನೀವು ನಮ್ಮ ಕರುನಾಡಲ್ಲೇ ಹುಟ್ಟಬೇಕು ❤️❤️❤️ S P ಬಾಲಸುಬ್ರಮಣ್ಯಂ ಜೀ.!! ❤️❤️❤️
ನನ್ನ ದೇವರು.. ನೀವು.. ಹುಟ್ಟಿನಿಂದ ನಿಮ್ಮ ಹಾಡನ್ನು ಕೇಳುತ್ತಾ ಬೆಳೆದವನು ನಾನು.... ನಿಮ್ಮ ಮಾತುಗಳನ್ನು ಕೇಳಿ.. ಆನಂದ ಆಯಿತು.... ನಿಮಗೆ ದೇವರು.. ಇನ್ನೂ ನೂರು ಕಾಲ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ...😘😘😘🙏🙏🙏🙏🙏
ನೀವು ಕನ್ನಡಿಗರಾಗಿ ಹುಟ್ಟದಿದ್ದರೂ ನಿಮ್ಮ ಕನ್ನಡ ಭಾಷಾ ಪ್ರೇಮಕ್ಕೆ ನಮ್ಮ ನಮನಗಳು. ಕರ್ನಾಟಕದಲ್ಲೇ ಕನ್ನಡದ ಬಗ್ಗೆ ತಾತ್ಸಾರ ಭಾವನೆಯನ್ನು ಹೊಂದಿರುವಾಗ ನಿಮ್ಮ ಕನ್ನಡ ಪ್ರೇಮ ಅಂತಹವರಿಗೆ ಮಾದರಿ. ಎಲ್ಲಾ ಜನ್ಮಗಳಲ್ಲೂ ಕರ್ನಾಟಕದಲ್ಲೇ ಹುಟ್ಟಿ ಬರುವ ಹಾಗೆ ಆಗಲಿ🙏🙏🙏
U r world record Singer My God SPB.. I m eagerly waiting for SPB Annual Meet on 22nd Dec 2019, held in Hyderabad.. I hv booked my Pass.. Love u SPB God.. Meet u in Hyderabad..
ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ ನಿಮ್ಮ ಪಡೆದ ನಾವೇ ಧನ್ಯರು ನಿಮ್ಮ ಸರಳತನ ನಿರ್ಮಲವಾದ ಮನಸ್ಸು ನಿಮ್ಮ ನಡೆ ನುಡಿ ಕನ್ನಡಿಗರ ಮನಸ್ಸು ಗೆದ್ದಿದೆ you are the best sir 🙏🙏🙏
ಓ ಗುಣವಂತ ಓ ಗುಣವಂತ ನಿಮ್ಮ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ,,,,,, ಪದಗಳೇ ಸಿಗುತ್ತಿಲ್ಲ,,....... "ನಗುಮುಖದ ಮುದ್ದಿನ ಬಾಲ ಸುಬ್ರಮಣಿ ,ನಿಮ್ಮ ನಗುವ ಮುಖದಲ್ಲೊಂದು ಚಿನ್ನದ ಗಣಿ,,,,, ನೀವು ಹಾಡುತ್ತಿದ್ದರೆ ಕೋಗಿಲೆಯ ಗಾನ,,,,, ಜ್ಞಾಪಿಸಿಕೊಂಡರೆ ಸಾಕು ಕನ್ನಡಿಗರು ಮರೆಯುತ್ತಾರೆ ಮೈಮನ "…….……. "ಬಯಸಿದಿರಿ ನೀವು ಎಂದೆಂದೂ ಕನ್ನಡ ನಾಡನ್ನ, ಅರ್ಪಿಸಿದ್ದಾರೆ ಕನ್ನಡಿಗರು ಅವರ ಹೃದಯವನ್ನ , ಮುಂದಿನ ಜನ್ಮದಲ್ಲಿ ಕರುನಾಡಿನಲ್ಲಿ ಆಗಲಿ ನಿಮ್ಮ ಜನನ" ನಿಮಗಾಗಿ ಬರೆದಿರುವೆ ಈ ಪುಟ್ಟ ಕವನವನ್ನ , ಸ್ವರ್ಗದಲ್ಲಿ ಇದನ್ನು ಓದಿ ಹರಸಿರಿ ನನ್ನನ್ನ,😘😘😘😘😘😘😘🙏🏿🙏🏿🙏🏿🙏🏿
ಎಂಥ ಗಾಯಕ ಎಂಥ ವ್ಯಕ್ತಿತ್ವ.... ಕನ್ನಡ ಮತ್ತು ಕನ್ನಡಿಗರ ಮೇಲೆ ಎಷ್ಟು ಪ್ರೀತಿ ಸಾರ್ ನಿಮಗೆ.... ನೀವು ಯಾವಾಗಲೂ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುತ್ತೀರಿ..... ಭಾರತದ ಹೆಮ್ಮೆಯ ಪುತ್ರ ನೀವು 🙏
ನಿಮ್ಮನ್ನು ಪಡೆದ ಈ ರಾಜ್ಯ ಧನ್ಯ.
ಮಾಮರವೆಲ್ಲೋ ಕೋಗಿಲೆ ಎಲ್ಲೋ😍
ಕರ್ನಾಟಕ ರಾಜ್ಯೋತಸವದ ಶುಭಾಶಯಗಳು ಸರ್❤️
ಕೇಳಿಸದೇ ಕಲ್ಲು ಕಲಿನಲ್ಲಿ ಕನ್ನಡನುಡಿ ಕಣಿಸದೆ ಹೋನ್ನ ಚರಿತ್ತೆಯಲ್ಲಿ ಹಂಪೆಯಗುಡಿ ಕರ್ನಾಟಕ ರಾಜ್ಶೋತ್ಸವದ ಶುಭಾಶಯಗಳು ಸರ್
Idiot
Karnataka has adopted Balsubramaniam Sir and Janaki Amma. They bleong to Karnataka as much they belong to Andhra. It gave so much proud when i came to know that Janaki Amma has the most number of songs in her career in Kannada. Not just that she has sung the toughest song of her career in Kannada. Thank you so much 🙏🙏
abcd1235911 Telugus and Kannadigas are like siblings.
Pls pray for SPB sir
Why not karnataka gives state award for janakiyamma
@@gadesrisumedhamahima6692 Yes Telugu and Kannadigas are like sibiings
@@navaneetvs8578 we gave Karnataka Rajyotsava award, the 2nd hoghest civilian award in Karnataka. The only two non kannada singers to have won the award are spb and s janaki
ನೀವು ಬೇರೆ ಯಾರು ಅಲ್ಲ ಸರ್, ನೀವು ನಮ್ಮ ರಾಜ್ಯದ ನಿಜವಾದ ಕನ್ನಡಿಗರು, ನಿಮಗೆ ನನ್ನ ನಮನ 🙏
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ನನ್ನ ಹೆಮ್ಮೆಯ ಪ್ರೀತಿಯ ಅತ್ಯುನ್ನತ ಗೌರವ ಗಾಯಕ ಎಸ್ ಪಿ ಬಿ ಸರ್ ಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐 🙏 🇮🇳
ಜೈ ಕರ್ನಾಟಕ ಮಾತೆ ❤️❤️❤️❤️❤️❤️.. Really We Miss you Sir.. ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಸರ್....
ನೀವು ಸಾರ್ ನಿಜವಾದ ಕನ್ನಡಿಗ ❤️❤️🙏🙏
ಸರ್ ನೀವು ನನಗೆ ಆದರ್ಶ ನಿಮ್ಮ ಮುಗ್ಧತೆ ನನಗೆ ತುಂಬಾ ಇಷ್ಟ ಸರ್....
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸರ್
Sir, I'm a Kannadiga from Mangalore. You please tell me. Why did you leave us like this. Whyyyyy😭😭😭😭????
Where did you go sir😭😭😭
Don't u know we all love u so very much. How could you do this to us. Every song we listen now breaks our heart. PLEASE COME BACK SIR. PLEASE 😭😭🙏🙏🙏🙏..
My eyes filled by reading this comment...
@@bandeshchaluvadi6034 For me too..
🙏🙏😭😭
ಕನ್ನಡಾ ರೋಮಾಂಚನ ಈ ಕನ್ನಡಾ .....
ತುಂಬ ಸಂತೋಷ ಸರ್
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💐💐
Only singer who can speak all four south languages fluently along with Hindi and English. Proud sir
I doubt about Malayalam... He isn't fluent with that language
He don't Speak fluently in malayalam
And ks chithra amma don't speak kannada
@@Mahmad_Asif onnu po myre
@@Mahmad_Asif your English is also wrong..not What a english it's 'what an English' because E is a vowel and that also not a correct phrase. But now a days we can here it in spoken english
Thank you 🙏
In Kannada how many variety of songs he has sung. If you listen to any old songs its just pure magical. Composers like Rajan-Nagendra, R N Jayagopal, Gk Venkatesh, Upendra, Hamsalekha gave him wonderful compositions. There is a vast library of songs he has given us. We are truly blessed to have you Sir! You are one of the architect of Kannada Industry...undisputed King !!
ಕನ್ನಡವನ್ನ ನಿಮ್ಮ ಮತ್ತು ರಾಜಕುಮಾರ್ ಸರ್ ದ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ... ಎಂಥಾ ಭಾಗ್ಯ ಸರ್ ನಮ್ಮದು...ನಿಮ್ಮ ಕಲಾಸೇವೆಗೆ ಅನಂತ ಅನಂತ ಧನ್ಯವಾದಗಳು.... ನೀವು ಕನ್ನಡದ ಯುಗಪುರುಷ.
ನನ್ನ ಆಂತರ್ಯದ ಗುರು ನೀವು, ನಿಮ್ಮ ಹಾಡುಗಳನ್ನು ಕೇಳದೇ ಬೆಳೆದವರು ಇರಲು ಸಾಧ್ಯವೇ ಇಲ್ಲ, i love you gurugale 😘😘😘😘😘😘😘😘😘
ಸೂಪರ್ ಸರ್.... ನೀವು ನಿಜವಾದ ಕನ್ನಡಿಗರು..... ನಿಮ್ಮನ್ನ ನಮ್ಮ ಕನ್ನಡಿಗರು ಯಾವತ್ತೂ ಬಿಟ್ಟು ಕೊಡುವುದಿಲ್ಲ... ನಿಮ್ಮ ಕನ್ನಡ ಅಭಿಮಾನ ಹೀಗೆ ಇರಲಿ... ಜೈ ಹಿಂದ್ ಜೈ ಕರ್ನಾಟಕ....
ಎಸ್ ಪಿ ಬಿ ಯವರಿಗೆ ವಂದನೆಗಳು ನೀವು ಕನ್ನಡ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಸಿ ಕೊಟ್ಟಿರುವುದಕ್ಕೆ ಬಹಳ ಧನ್ಯವಾದಗಳು ಎಸ್ ಪಿ ಬಿ ಅಂದರೆ ಎಸ್ ಅಂದರೆ ಜಾನಕಿ ಪಿ ಅಂದರೆ ಸುಶೀಲ ಬಿ ಅಂದರೆ ಬಾಲಸುಬ್ರಹ್ಮಣ್ಯಂ ಅನ್ನುವುದು ನಮ್ಮ ಕರ್ನಾಟಕ ಜನರ ಅಭಿಪ್ರಾಯ ಧನ್ಯವಾದಗಳು
ನಿಮ್ಮ ಕನ್ನಡಾಭಿಮಾನಕ್ಕೆ ಸಲಾಂ SPB Sir... 🙏💐💞
ಅದ್ಬುತ sir ನೀವು.... ನೀವೊಬ್ಬ ನಿಜವಾದ ಭಾರತೀಯ.... ನಾವು ಕನ್ನಡಿಗರು ನಿಮಗೆ ಯಾವಾಗ್ಲೂ ಧನ್ಯರಾಗಿರುತೇವೆ.... ನೀವು ಹಾಡಿರುವ ಪ್ರತಿಯೊಂದು ಕನ್ನಡ ಹಾಡುಗಳು ಅದ್ಭುತ
Sir please come back with "Ede Tumbi Haduvenu".. We are missing you and that show..
Its humble humble humble request from Karnataka..
YES!!!
He's dead now😭
@@shrilakshmiaravamudhan2397 He is still alive in his Songs. He has left many memories for us to cherish. Even in this video, he has shared his experience. A wonderful person who lived well and won the hearts of many.
ನಾನು ಕೂಡ ದಾವಣಗೆರೆ ಯವಳೇ ಸಾರ್.
ಆ ದಿನ ಹಿಮೋಫೀಲಿಯಾ ಕಾರ್ಯಕ್ರಮ ಕ್ಕೆ ಪುಣ್ಯ ವಿಶೇಷ ದಿಂದ ನಾನು ಬಂದಿದೆ
ನಿಮ್ಮ ನ್ನ ನೋಡಬೇಕು ಎನ್ನುವ ಬಹಳ ವರ್ಷ ಗಳ ಆಸೆ ಈಡೇರಿತು.
ನೀವು ನಿಮ್ಮ ತಂಗಿ ಗೆ ಕೂಡುವ ಪ್ರೀತಿ ನನಗೆ ತುಂಬಾ ಇಷ್ಟ. ಅದರಲ್ಲಿ ಒಂದು ಸ್ವಲ್ಪ ನನಗೂ ಪಾಲು ಬಯಸುವ
ನಿಮ್ಮ ಪ್ರೀತಿಯ ಬಾಡಿಗೆ ತಂಗಿ
ಗೀತಾ.🍧🍧🍧🍦🍦🍦🍬🍬🍬
Hi mam....I am from Davangere....felt happy to see ur comment. Am a big fan of spb, Janaki and all other great singers, music directors, lyricists etc......PL subscribe to my UA-cam channel to see wonderful tourism places of Karnataka. Just click on my picture to visit my channel. Thank u
Baalu sir we intake you as our food daily sir. You are our praana sir. Of course everybody wants to own you, you belongs to everyone but, kannadigas adopted you, they breathe you, they adore you, they live through you. But you are an Indian icon. Our Kavery feed you milk. Thaayi kannadaambe holds you in her lap. Kannada Raajyothsavada shubhaashayagalu.
*Power of Telugus* SPB ♥
we Telugus love our Kannadiga, Tamiz, and Malayalis, we're south Indians, we should stay united.
We all are related we all are relatives, because we are the children of Dhravidan ancestors.
See how openly he is telling..he has to born in karnataka 😘😘
We don't diffentiate any one..
100% Correct sir..
We all call him God of Singing..
Please listen to sir carefully, he said we are Indians first. At least keep ur Dravida politics out of his video comments.
Thanks for all your song's sir..your song's will be forever.. Especially Vishnu SPB combination are unbeaten.. 😇🙏miss you.. Rip
Sir nimma kannadabhimanakke ondhu dodda salaam sir ..Kanditha neevu nammavare hage nimma prathi interviews lu kooda kannada kannadigara bagge mathadirodhu nodidivi really your great sir
Nimma dwani li bandhiro haadugalu sadha jeevantha sir ..We miss you 😢😢💔
but you and your voice your songs will be in our hearts forever sir We love you #spb sir ❤♥❤❤❤🙏
Kannadigas and telugu's are like brothers.we have so much in common.script,food and culture.
True bro
Exactly
కన్నడ మరియు తెలుగు సోదర భాషలు
Please pray for Spb Sir
We kannadigas feel it, but it is take. As weakness and Kannada is not given that respect..
I feel he is the only person who has understood Kannada and kannadiga very closely.... you are awesome sir.... God bless you with health and happiness
Namaskara Sir! Yeshtu sogasaagi KannaDadalli maathaDiddeera! I am really surprised to see how fluently and effortlessly you speak in all South Indian languages! Nimma prathibhe yeshtu hirido, nimma vyakthitva ashte vishishta! You are so humble and down to earth in spite of your magnanimous success! I feel very happy and proud when you talk about Kannada and Karnataka so fondly! Sahasra pranamagaLu nimage!🙏🙏🙏 Get well soon Sir!
Nimmanna bittu, navu kannadada sangeetavannu kalpane madikolluvudu e janamadalli sadhyvilla sir. We love you so much.
You are not only a great singer, also a great lover of Music and Sahitya. You enjoy litrature in any Language also a great Human Being. మీ అకాల మరణం, సినీ ప్రపంచానికి తీరని లోటు. Kannadigas are great human beings. They love peace and good heart. I stayed in Bangalore for one year. I really greatful to Kannadigas for their Loveand effection. It is unfortunate that Karnataka and Telangana is getting bad names for Political Reasons mainly because of Khangress. Jai Bharat. Jai Telangana Jai Karnataka.
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ನಿಮಗೆ." ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು " ಹಾಡು ತುಂಬಾ ಸೊಗಸಾಗಿದೆ
Kannadigas built one of the finest culture in India. They welcomed everyone from anywhere with lot of warmth. Great people of Bangalore neither forced me to speak Kannada, not disrespected. True example of unity in diversity. Long live Karnataka culture.
There is nothing for u to feel proud about. Infact u should feel ashamed that u didn't thank kannadigas by learning our language and respecting our culture. Posting this in English so that u understand.
I hope u wud have learnt something from our beloved Balu sir
@@sumanthberigeisuresh Respected sir/madam, language is something which can be learnt either part of formal education or by the situation where you can't manage with a common language of communication. I learnt few sentences for sure. As soon as I try to speak buttler Kannada, they used to respond back in Telugu, as they were quite fluent. You have to be in other person's shoes to understand why we were like that. Just because of one lives in US will not make their English accent American. Anyway I am neither ashamed nor proud. It is just a situation.
@@sumanthberigeisuresh I wish I was as intellectual as SPB sir. And I also wish you were my friend in Bangalore to teach me the beauty called Kannada.
@@appajikoppula but sir please respect them by speaking Kannada fluently as soon as possible 🙏
ನಿಮ್ಮ ಹಾಡುಗಳು ಕನ್ನಡಿಗರಿಗೆ ನಶೆ..!! ಅದು ನಿಮ್ಮ ಮತ್ತು ಹಂಸಲೇಖ ರದ್ದು..!! ನಿಮ್ಮ ಸಾವಿರ ಸಾವಿರ ಹಾಡುಗಳು ಕೇಳಿದ್ದು ನಮ್ಮ ಪುಣ್ಯ .!
Tamagoo kooda Kannada Rajyotsavada shubhashagalu Sir. Kanndada melina tamma Preeti Apaaravadudu Sir. Dhanyavadgalu Sir. Taavu Shatayushigalalendu Devaralli Prarthisuve. 🙏🙏
ವಂದನೆಗಳು ಸರ್....🙏🙏. ನಾವು ನಿಮ್ಮ ದೊಡ್ಡ ಅಭಿಮಾನಿಗಳು..... ನಮ್ಮ ಬೆಳಗಾಗುವುದು ನಿಮ್ಮಭಕ್ತಿಗೀತೆಗಳಿಂದ...... ಕಟೀಲು ದುರ್ಗಾಪರಮೇಶ್ವರಿಯು ನಿಮ್ಮನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ..... 🙏🙏ಬೇಗನೆ ಆರೋಗ್ಯವಾಗಿ ಬನ್ನಿ ಬಾಲು
ಸರ್ 🙏🙏🙏🙏
ನಮ್ಮೆಲ್ಲರ ಪ್ರೀತಿ ನಿಮ್ಮ ಮೇಲೆ ಸದಾ ಇರುತ್ತೆ....
ಪ್ರತಿದಿನ ನಿಮ್ಮ ಹಾಡುಗಳು ಎಲ್ಲೇ ಹೋದರೂ ನಮ್ಮ ಕಿವಿಗೆ ಬೀಳುತ್ತಾನೆ ಇರುತ್ತದೆ...🙏🙏🙏🙏🙏💯💯💯
Jotheali, naguva nayanaa, preethisidse premaside songs I still keep listening, nice to hear you are so fluent in kannada as well.
ನಿಮ್ಮದು ಅಜಾನು ಭಾಹು ಶರೀರ ಅದ್ಭುತ ಮಾಧುರ್ಯ ಗಾಂಭೀರ್ಯ ಶಾರೀರರ ದಲ್ಲಿ ಮೂಡಿ ಬಂದ ಹಾಡು ಗಳನ್ನು ಕೇಳುತ್ತಿರುವ ನಾವೇ ಧನ್ಯರು.🙏🙏🙏🙏🙏🙏🙏🙏🙏🙏
SPB Sir, Many times U Expressed Unconditional Love towards Karnataka...Urs Divine & Soulful Voice Remains in Our Heart forever, Plz be in touch with Us...thanks UA-cam 😍
Dr SP ಬಾಲಸುಬ್ರಮಣ್ಯಂ sir ನಿಮ್ಮನ್ನ ಪಡೆದ ನಾವೇ ಧನ್ಯರು,, ನಿಮ್ಮ ಹಾಡುಗಳನ್ನ ಕೇಳಿದ ನಮ್ಮ ಕಿವಿಗಳಂತು ಅದೃಷ್ಟ ಮಾಡಿದ್ದವು,, ಆದರೆ ದುರದೃಷ್ಟವಶಾತ್ ನೀವು ನಮ್ಮನ್ನು ಆಗಲಿ ಬಾರದ ಲೋಕಕ್ಕೆ ಹೋಗಿದ್ದಿರ ಅಂದುಕೊಳ್ಳೊಕೆ ಆಗುತ್ತಿಲ್ಲ,, ಒಂದಂತೂ ಸತ್ಯ ನಿಮ್ಮ ಹಾಡುಗಳಿಂದ ನಮ್ಮನ್ನು ಇಷ್ಟು ದಶಕಗಳ ಕಾಲ ರಂಜಿಸಿದಕ್ಕಾಗಿ ನಿಮಗೆ ನಮ್ಮ ಅನಂತ ಅನಂತ ನಮನಗಳು 🙏❤️
💔
ನಿಜ
Love u SPB.
U r our Singing God..
I m ur FAN from Gulbarga,Karnataka.
Love and respect to spb sir .he speaks much better Kannada than many “ so called “ Kannadigas.his respect and love for the language is very commendable
Goosebumps. Dhanyavada sir nimma abhimaanakke. We Kannadigas are greatly indebted to your contribution to our state and our language.
Illindane nim kalige sharanu...🙏🙏🙏
Love uuuuuuuu soooooooo much ❣
SPBSir you are such a great person .Your talk reflects that your thoughts are so pure n pristine . You speak from your heart.Its so lovely to listen to you speak in Kannada.We wholeheartedly appreciate your efforts to speak in Kannada.Now that you are not with us in mortal form but we are sure you continue to live in our hearts n thoughts through your thousands of lilting n melodious songs.And we also fondly hope that you will be born again in Karnataka to continue your pooja of Kala Sharade and Gaana Saraswathi .We pray God to grant us this boon.We look forward to this great event to happen soon .
.
Kannad,telugu,tamil,malyala.....praja ...........okkati..onne...ondu family.........SPB .....UNITED ALL PEOPLE ON SINGLE PLATFORM .......HIS VOICE IS AMRUTHAM.......NECTAR VOICE.........
e video gu dislike madthare andhre yentha janano devre ..
Spb sir we miss you sir neevu kannada baashe mele ettiro abhimana preethi nija sir navu kannadigaru thumba punyavantharu nim voice li nammalli esht songs edhe ❤️
sir matthe hutti banni we need you your voice 😭😭
love you sir nanu neev entry kott generation li huttilla sir but nim haadgalnella keltha beldidini really miss you forever and love you forever legend😭😭😭😭❤️❤️❤️
బాల సుబ్రహ్మణ్యం గారికి కన్నడ అభిమానులు ప్రత్యేకం. "కన్నడ వాళ్ళకి నేనంటే విపరీతమైన అభిమానం , ఆ బస్సు కింద పడు అని అన్నా కూడా వెళ్లి పడతారు" అని చెప్పారు
Thumba dhanyavaadhagalu...
Nimmanthavaridale namma Kannada Naadige mattashu shakthi.... bandhidhe...
Kannadiganage Iri....
JAI Hindh JAI Karnataka
ನೀವು ಯಾವಾಗಲೂ ನಮ್ಮವರೇ ಸಾರ್.....💝💝💝💝💝
SPB sir you have sung all South Indian songs very nicely & we all south Indians are like brothers and sisters. We love you sir.
🙏 ಗುರುಗಳೇ.....ನಿಮ್ಮಂಥ ಕನ್ನಡಿಗರನ್ನು ಪಡೆದ ನಾವೇ ಧನ್ಯ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್!!
Sir, you speak Kannada just as fluently as your mother tongue. Your choice of words is excellent. Thank you sir for sharing your memories.
Dear SPB sir, I heard that you loved Kannadigas very much and you were in turn loved by them.. I had the fortune to hear many of your Kannada songs through UA-cam.. Now, after your sad demise, I pray to the Almighty that your wish will get fulfilled..
Yes, we want you to be reborn.. It's how you can pay debt to all your Kannadiga fans.. We don't know when you will be reborn, but we're sure that your wish will be fulfilled..
Entha matu sir.....entha nudimuttugalu nimdu
So blessed we are all to have you as our singer
Congratulations to All Kannada Brothers and Sisters on Auspicious Occasion of KARNATAKA STATE Formation DAY!
Thank you so much Telugu bro
Namma punya sir nimma songs kelo adrushta kottiddakke.
We all love you ❤️ sir . Forever in our heart . We all madly like your all kannada songs. 🥰🙏🙏 We all are great having a great person in karanataka 🙏🙏 miss you sir heartly. I am the big fan of your voice sir.
Sir nimma saralathe samyamathege navu chirarunigalagirutheve nimage shathakoti vandanegalu 🙏
The word SPB unites entire South India. Long live ur name and fame sir. Om Shanti.
Entire India
Its one & only Rafi like same way one and only our SPB 👣👏🙌👌
See How he is loving all languages and respect to all who are part of his journey and mainly has vision like Proud to be indian next State wise 🙌👌
Love u for ever sir 😘🥰🙌👌
Happy kannada rajyothosava to s.p. Balasubramanyam from all of us kannadigas from the globe. Kannada naadina rasikara manadhi sure gonda naayaki ranganayaki. To sir with love from all of us at karaokekalpavriksham music academy.
It's sure gonda nayaki. Sorry for the typo.
Nice
@@vbhuvana9137 thanks.
Sir we are proud to be you as indian singer not only south also north.your great person great heart.your great Indian singer.today also I listen your songs relax my mind and heart.Thanks
SPB sir, எங்கள் மனதில் என்றென்றும் நீங்கள் வாழ்வீர்கள்! 14 வெவ்வேறு மொழிகளில் 40,000-த்திற்கு மேற்ப்பட்ட பாடல்களை வேறு யாரால் பாடமுடியும்? மத இன மொழி வயது வேறுபாடின்றி எல்லாரையும் உங்கள் பாடலினால் கவர்ந்து அவர்களை ஒன்றிணைத்தவர் SPB நீங்கள் ஒருவர்தான்! இறந்தும் இறவா நிலையைப் பெற்றவர் நீங்கள்! என்றென்றும் வாழ்க!
SPB😍👏👏👏
-Singaporean-
ಕನ್ನಡ ನಾಡಿನ ಸಂಗೀತ ಸಾಮ್ರಾಜ್ಯದ ಅನಭಿಷಿಕ್ತ ದೊರೆ ನೀವು...ನಿಮ್ಮನ್ನು ಪಡೆದ ನಾವು ಧನ್ಯ...
"ಮುಂದಿನ ನನ್ನ ಜನ್ಮ ಬರೆದಿಟ್ಟ ನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ.. ನಾನೆಂದಿಗೂ ಇಲ್ಲಿಯೇ.!" ಇದನ್ನ ಹೇಳಿದ್ದು ಅಣ್ಣಾವ್ರು Dr.Raj kumar.!
"ಇದೇ ನಾಡು ಇದೇ ಬಾಷೆ ಎಂದೆಂದೂ ನನ್ನದಾಗಿರಲಿ" ಅಂತಾ ಹೇಳ್ತಾ ಹೇಳ್ತಾ ಇನ್ನು ಸಾವಿರ ಜನ್ಮ ಆದರೂ ನೀವು ನಮ್ಮ ಕರುನಾಡಲ್ಲೇ ಹುಟ್ಟಬೇಕು ❤️❤️❤️ S P ಬಾಲಸುಬ್ರಮಣ್ಯಂ ಜೀ.!! ❤️❤️❤️
ನನ್ನ ದೇವರು.. ನೀವು.. ಹುಟ್ಟಿನಿಂದ ನಿಮ್ಮ ಹಾಡನ್ನು ಕೇಳುತ್ತಾ ಬೆಳೆದವನು ನಾನು.... ನಿಮ್ಮ ಮಾತುಗಳನ್ನು ಕೇಳಿ.. ಆನಂದ ಆಯಿತು.... ನಿಮಗೆ ದೇವರು.. ಇನ್ನೂ ನೂರು ಕಾಲ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ...😘😘😘🙏🙏🙏🙏🙏
Divided by States United by spb sir ❤
ನಿಮ್ಮ ಈ ಪ್ರೀತಿಗೆ ನಾವು ಸಹ ಎಂದೆಂದಿಗೂ ಚಿರರುಣಿ ಸರ್......
We all Love you dear SPB sir
Neevu nammellara preetiya Legend singer🙏
SPB sir, neevu kannada da sottu anta bhavisiddeve. Nimma humility, simplicity ge hats off. Nimmalli aa bhagavantana vishishta vibhuti roopa ide. 🙏🙏
You are a blessing to all music lovers.. love and respect from Karnataka 🙏
Nimma hadugalanna keltha idre namgu ಹಾಡನ್ನ hadbek ansutte lv u sir 😍🙏🏼
ನೀವು ಕನ್ನಡಿಗರಾಗಿ ಹುಟ್ಟದಿದ್ದರೂ ನಿಮ್ಮ ಕನ್ನಡ ಭಾಷಾ ಪ್ರೇಮಕ್ಕೆ ನಮ್ಮ ನಮನಗಳು. ಕರ್ನಾಟಕದಲ್ಲೇ ಕನ್ನಡದ ಬಗ್ಗೆ ತಾತ್ಸಾರ ಭಾವನೆಯನ್ನು ಹೊಂದಿರುವಾಗ ನಿಮ್ಮ ಕನ್ನಡ ಪ್ರೇಮ ಅಂತಹವರಿಗೆ ಮಾದರಿ. ಎಲ್ಲಾ ಜನ್ಮಗಳಲ್ಲೂ ಕರ್ನಾಟಕದಲ್ಲೇ ಹುಟ್ಟಿ ಬರುವ ಹಾಗೆ ಆಗಲಿ🙏🙏🙏
ನಿಮ್ಮ ಹಾಡುಗಳಿಂದಲೇ ನಮ್ಮ ಜೀವನ ಇಷ್ಟು ಸುಂದರ ಸರ್....ದೇವರು ನಿಮಗೆ ಸಕಲೈಶ್ವರ್ಯಗಳನ್ನೂ ಕೊಟ್ಚು ಕಾಪಾಡಲಿ...🙌🙌🙌🙏🙏🙏💓💓💓🙏🙏🙏🙌🙌🙌
ಮತ್ತೆ ಕರ್ನಾಟಕದಲ್ಲಿ ಮರುಹುಟ್ಟಿ ಬನ್ನಿ,ನಿಮ್ಮ ಧ್ವನಿ ನಮಗೆ ಬಹುಮಾನ
U r already kannadiga sir even most of kannadiga PPL don't know that u r from
Nellore.. Andhra Pradesh..u r our singing kannadiga
. loads of love..
ನಿಮ್ಮನ್ನು ಪಡೆದ ಈ ರಾಜ್ಯ ಧನ್ಯ. ಈ ಕನ್ನಡನಾಡಿನಲ್ಲಿ ಹುಟ್ಟಿ ಬನ್ನಿ
Spb san happy to see in kanada also. Very Excellent Experience speech will shared us...Hearty happy about u san. Addict fan Raghuraman kanchipuram
Thank you sir... We are so blessed that we are in this generation we could able to enjoy your sweet voice...
ಅದ್ಬುತ ಸರ್.. ನಿಮ್ಮ ಮಾತುಗಳು.. ಧನ್ಯವಾದಗಳು
ನಗುಮುಖದ ಮುದ್ದಿನ ಬಾಲ ಸುಬ್ರಮಣಿ ,ನಿಮ್ಮ ನಗುವ ಮುಖದಲ್ಲೊಂದು ಚಿನ್ನದ ಗಣಿ, ನೀವು ಹಾಡಿದರೆ ಕೋಗಿಲೆಯ ಗಾನ ,ನೆನಪಿಸಿಕೊಂಡರೆ ಸಾಕು ಕರುನಾಡಿಗ ರು ಮರೆಯುತ್ತಾರೆ ಮೈಮನ....😘😘😘😘😍🥰🤗
ಧನ್ಯವಾದಗಳು ಬಾಲ ಸುಬ್ರಹ್ಮಣ್ಯಮ್ ಸರ್ ,ಕನ್ನಡ ನಾಡಿಗೆ ಕನ್ನಡಿಗನ ಪ್ರೀತಿಯ ಸ್ವಾಗತಗಳು ಸರ್
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤
We are very lucky & fortunate to have you as our Patron in Chief of our Karnataka Hemophilia Society Davangere. We miss you a lot sir.
Great words from a Great man!!! Huge respect
ನಿಮ್ಮ ಕನ್ನಡ ಅಭಿಮಾನ ಹಾಗೂ ಹಾಡುಗಳ ಬಗ್ಗೆ ಪದಗಳಿಲ್ಲ ಗುರುಗಳೇ ಕೋಟಿ ನಮಸ್ಕಾರಗಳು ನಿಮಗೆ 🙏🙏🌹🌹🔥🔥
U r world record Singer My God SPB.. I m eagerly waiting for SPB Annual Meet on 22nd Dec 2019, held in Hyderabad.. I hv booked my Pass.. Love u SPB God.. Meet u in Hyderabad..
Great sir! I am biggest fan of Vishnudada💓
ದೀಪಾವಳಿ ದೀಪಾವಳಿ ಹಾಡಿನಲ್ಲಿ ನಿಮ್ಮ ನಟನೆ ಅದ್ಬುತ..
SPB. SIR...... RIP🙏🙏🙏...NO WORDS TO EXPRESS. SUCH A WONDERFUL HUMAN BEING;SUCH WONDERFUL SINGER....NA BHUTHO NA BHAVISHYATHI.....
RIP sir....A big loss to India film industry. No one can replace you Sir.
சுப்பர் சார் நமஸ்காரம் என்ன புரியல ஆனாலும் ரொம்ப அழகாக இருந்தது. நிங்கள் பேசுவதே பாடினாள் போலவே இருக்கும் சார் என் மானசிக தலைவர்🌹🌷
Well said raji ma, ❤️❤️❤️❤️
తెలుగు జాతి మీకు ఏమి తక్కువ చేసింది.
Sir 🙏great u r... We miss you lot
I love the way u spoke...hope everyone has same thinking like u.. We Indians r one
My favorite singer 🎤old is gold forever, tq for making this video sir
S P B we love you nimma hadugalannu keli beldiddeve your voice so melodious jai Kannada.
ನಿಮ್ಮ ಹಾಡನ್ನು ಕೇಳಿದ ಈ ಕಿವಿಗಳೇ ಧನ್ಯ. ನಿಮ್ಮ ಒಂದ್ದೋನು ಹಾಡುಗಳು ಕನ್ನಡ ತಾಯಿಯ ಮುತ್ತಿನ ಹರದ ಮಣಿಗಳು
SPB ನೀವು ಕನ್ನಡ ನಾಡಲ್ಲಿ ಹುಟ್ಟಬೇಕು ಅದು ನಮ್ಮ ಸೌಭಾಗ್ಯ LV u very much sir 😍😍🥰😍
ದಯವಿಟ್ಟು *ಹುಟ್ಟಬೇಕು* ಎಂದು ಪದವನ್ನು ಸರಿಮಾಡಿ.
Yes we kannadigas love you a lot,no matter where you are from but for us you're a kannadiga itsself ❤️ love you sir,miss you 😭🙏