ಪಾಂಡವರಿಗೆ ಸಿಗಬಾರದೆಂದು 'ಶಿವನು' ಅಡಗಿ ಕುಳಿತ ಜಾಗ ಇದೇ ನೋಡಿ - 'ಗುಪ್ತಕಾಶಿ:ಯಲ್ಲಿ 'ಹೆಗ್ಗದ್ದೆ ಸ್ಟುಡಿಯೋ' | E-03

Поділитися
Вставка
  • Опубліковано 25 жов 2024
  • ಪಾಂಡವರಿಗೆ ಸಿಗಬಾರದೆಂದು 'ಶಿವನು' ಅಡಗಿ ಕುಳಿತ ಜಾಗ ಇದೇ ನೋಡಿ - 'ಗುಪ್ತಕಾಶಿ:ಯಲ್ಲಿ 'ಹೆಗ್ಗದ್ದೆ ಸ್ಟುಡಿಯೋ' | Himalaya Guptkashi Tour Epi 03 | Heggadde Studio
    #Guptkashi #ShivTemple #Guptkashi_Kedarnath
    #Uttara_Kanda #Himalaya #Heggadde_Studio #Dr_Vinay_Kumaar #Kedaranatha #Gupth_Kashi
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 13

  • @nethrajagadeesh3913
    @nethrajagadeesh3913 2 місяці тому +2

    ನಿಮ್ಮ ಮಾಹಿತಿ ತುಂಬಾ ಚನ್ನಾಗಿದೆ ಅಲ್ಲಿಗೆ ಹೋಗೋದಕ್ಕೆ ಪ್ರಯಾಣದ ವಿವರವನ್ನು ಕೊಡಿ 👌👌👌🙏🙏🙏

  • @indian1590
    @indian1590 2 місяці тому

    Super agide

  • @lalitayarnaal
    @lalitayarnaal 2 місяці тому +3

    👍👍😄🌹🌹. ಮಾಹಿತಿ ಚೆನ್ನಾಗಿದೆ. ಆದ್ರೆ ಅಲ್ಲಿಗೆ ಹೋಗೋದಕ್ಕೆ ಪ್ರಯಾಣ ಹೇಗೆ ಎಂಬ ವಿವರ ಕೊಡಬೇಕು.

  • @hemanarayana6080
    @hemanarayana6080 2 місяці тому +5

    ನಾವು ಚಾರ್ ಧಾಮ ಯಾತ್ರೆಗೆ ಹೋಗಿ ಬಂದಿದಿವಿ ಈಗ ಹಾಗೆ ಈ ಗುಪ್ತ ಕಾಶಿ ವಿಶ್ವನಾಥ ದರ್ಶನ ಪಡೆದು ಕೊಂಡಿದ್ದು ತುಂಬಾ ಚೆನ್ನಾಗಿದೆ ಅಲ್ಲಿ ಪಂಡಿತರು ಕನ್ನಡ ಮಾತನಾಡಿದರು ಹರಿಹರದವರು ಎಂದರು 😊

    • @laxmikantluckyboss143
      @laxmikantluckyboss143 2 місяці тому

      🙏🙏ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🙏🙏

  • @doreswamydoreswamy-pb9zy
    @doreswamydoreswamy-pb9zy 2 місяці тому

    ಓಂ ನಮಃ ಶಿವಾಯ

  • @DhanaLakshmi-tp7eq
    @DhanaLakshmi-tp7eq 2 місяці тому +1

    Good information thanks a lot

  • @ullasm1567
    @ullasm1567 2 місяці тому +2

    ನೀವು ವಿವರ ನೀಡಿದ ರೀತಿ ತುಂಬ ಚೆನ್ನಾಗಿದೆ ಸರ್. ಟ್ರಾವೆಲ್ ಮಾಡೋದು ಹೇಗೆ ಟ್ರೈನ್, ಬಸ್, ಟ್ರಾವೆಲ್ಸ್ ಪ್ಯಾಕೇಜಸ್ ಬಗ್ಗೆ ಹೇಳಿ

  • @vijayav5054
    @vijayav5054 2 місяці тому

    🙏🙏🙏

  • @rukminibai2547
    @rukminibai2547 2 місяці тому

    🎉🎉👍👍🎉🎉

  • @rajeshwarinajamma470
    @rajeshwarinajamma470 2 місяці тому

    🙏🙏🙏🙏🙏🌺🌿❤️

  • @manjum7616
    @manjum7616 2 місяці тому

    🙏🙏🙏🙏🙏🕉️🔱