ಅಕ್ಕ ನಿಮಗೆ ಕೊಟೀ ವಂದನೆಗಳು.. ನಿಮ್ಮ ಈ ವಿಡಿಯೋ ನೋಡಿ ಒಂದೆರಡು ಬಾರಿ ಹೇಳಿದೆ.. ನಾಳೆ ಏಕಾದಶಿ ಇದೆ.. ಬೆಳಿಗ್ಗೆ ದೇವರ ಮುಂದೆ ಶುರು ಮಾಡೋಣ ಅಂತ ಮನಸ್ಸಿನಲ್ಲಿ ಅಂದುಕೊಂಡೆ.. ನೆನ್ನೆ ಎಲ್ಲಾ ನಾನು ಬರಿ ಕಾರ್ತಿ ವಿರಾಜಂನೇಯ ನಮಃ ಅಂತ ಹೇಳಿಕೊಳ್ಳುತ್ತಾಇದ್ದೆ... ನಿಮ್ಮಿಂದ ನಮಗೆ ತುಂಬಾ ಉಪಕಾರ ಆಯ್ತು 🙏🏻🙏🏻🙏🏻🙏🏻🙏🏻
ನಮಸ್ತೆ ವೀಣಾ ಅವ್ರೆ, ನನ್ನ ಮಗಳ ಒಂದು ತುಂಬಾ ಬೇಕಾದ ವಸ್ತು ಕಳೆದು ಹೋಗಿತ್ತು,ಈ ಮಂತ್ರ ಹೇಳಿದ ಒಂದು ವಾರದಲ್ಲೇ ಅದು ಸಿಕ್ಕಿತು.ತುಂಬಾ ಆಶ್ಚರ್ಯ ಆದರೂ ಸತ್ಯ.ಧನ್ಯವಾದಗಳು ಧನ್ಯವಾದಗಳು 🙏
ನಾವು ತುಂಬಾ ಆಸ್ತಿ ಮತ್ತು ಹಣ ಕಳೆದುಕೊಂಡಿದ್ದೇವೆ ವೈನಿ . ನಮ್ಮ ಯಜಮಾನ್ರು ಈ ಪೂಜೆ ಮಾಡಬ ಹುದಾ ? ಎಷ್ಟು ದಿವಸ ಈ ಪೂಜೆ ಮಾಡಬೇಕು? ನಾವು ನಾನ್ ವೆಜ್ ನವರು ದಯವಿಟ್ಟ ತಿಳಿಸಿ ಕೊಡಿ ವೈವಿ. ಎಲ್ಲಾ ಕಳೆದುಕೊಂಡು ತುಂಬಾ ನೊಂದಿದ್ದೇವೆ ದಯ ಮಾಡಿ ತಿಳಿಸಿ ವೈನಿ
ಅಮ್ಮ ತಿಳಿಸಿ ಕೊಟ್ಟಿದಾಕೆ 🙏 ಧನ್ಯವಾದಗಳು ಅಮ್ಮ ನಾನು ಅತ್ತೆ ಮನೆಗೆ ರಜೆ ಗೆ ಭದ್ರಾವತಿ ಗೆ ಬಂದಿದೀನಿ ನಮ್ಮ ಮನೆಗೆ ಹೋಗದು ಮೇ ಕೊನೆಯ ದಿನ ಹೋಗದು ಪೂಜೆನ ಅತ್ತೆ ಮನೇಲೇ ಮಾಡಲ್ಲ ನಮ್ಮ್ ಮನೆಲ್ಲಿ ಮಾಡಲ್ಲ ಪ್ಲೀಸ್ ಪ್ಲೀಸ್ ಪ್ಲೀಸ್ 🙏ತಿಳಿಸಿ. ಈ ಪೂಜೆ ಮಾಡೇ ಮಾಡತೀನಿ.ಪ್ಲೀಸ್
Amma🙏 Nanna magaldu second delivery aagide ebru healthy eddare adre papu ge onduvare tingalu tumbane alutte doctorge torisidru alu nillistilla enadru remedy heli hagu dodda maga 3:8 varshadavaniddane hata jasti ede enadru parihar tilisi plz amma 🙏🙏🙏🙏
ವೀಣಾ ಮೇಡಂ ದಯವಿಟ್ಟು ಅಕ್ಷರದಲ್ಲಿ ಬರೆದು ತೋರಿಸಿ ಶ್ಲೋಕವನ್ನು ನೀವು ಹೇಳಿದ್ದು ನಮಗೆ ತುಂಬಾ ಬೇಗಾ ಹೇಳಿದ್ದಿರಿ ದಯವಿಟ್ಟು ಮೇಡಂ ಬರೆದು ಹಾಕಿರಿ ಮತ್ತೆ ನನ್ನ ಮಗಳಿಗೆ ಕೆಲಸ ಆಗಬೇಕು ಮೇಡಂ ಈಗ ಹೊರದೇಶದಲ್ಲಿ ಇದ್ದಾರೆ ಇಲ್ಲಿದ್ದಾಗ ಒಳ್ಳೆಯ ಕೆಲಸ ಇತ್ತು ಪರಿಸ್ಥಿತಿ ಕಾರಣ ಬಿಡಬೇಕಾಗಿ ಬಂತು ಆದ್ದರಿಂದ ಕೆಲಸ ಬೇಕು ಆ ಹೊರ ದೇಶದಲ್ಲಿ ತುಂಬಾ ಆರ್ಥಿಕ ತೊಂದ್ರೆ ಇದೆ ದಯವಿಟ್ಟು 🙏🙏🙏🙏🙏ಕೇಳಿಕೊಳ್ಳುತ್ತಿದ್ದೇನೆ ಮೇಡಂ ಮತ್ತು ನನ್ನ ಅತ್ತೆಯ ಎರಡು ಎಳೆಯ ಚಿನ್ನದ ಸರ ಕಳೆದು ಹೋಗಿದೆ ಹನ್ನೆರಡು ವರುಷ ಆಯ್ತು ಆ ಕಳ್ಳತನ ನನ್ನ ಮೇಲೆ ಹೊರೆಸಿದರು ಈಗ ಆ ನೀವು ಹೇಳಿಕೊಟ್ಟ ಶ್ಲೋಕ ಪೂಜೆ ಮಾಡಿದರೆ ಸಿಗುತ್ತಾ ದಯವಿಟ್ಟು ತಿಳಿಸಿಕೊಡಿ 😭😭😭😭😭ತುಂಬಾ ನೋವು ಇದೆ ಮಾನಸಿಕವಾಗಿ ಮಾಡದ ಕಳ್ಳತನಕ್ಕೆ ನನ್ನನ್ನು ಹೊಣೆ ಮಾಡಿಬಿಟ್ಟರು
ಅಮ್ಮ ನನ್ನ ತವರು ಮನೆಯಲ್ಲಿ ನನ್ನ ತಾಯಿ ಬಂಗಾರದ ಸರ kanisuttila adkke nanu nan ganda maneyalli e mudupu katti dare nadeyutta nan tayige avr tayi kott sara adu avrige sigabeku adu addke ple tilisi amma
Amma namaskara I m watching ur all vlogs it's so useful for all people amm nanna maduve agi 10years aithu ectopic problem ninda surgery aithu makalu agalu problem ede a andru doctor jothege nanu thumba preethisuva nanna anna 10years ninda nan jothe mathadala phone madala nanu madru pic madala nange thande ella nanna odusi maduve madida thande avane nam madye jagala agila adru yahoo nan kandre agala nam mange barala nannanu 1 habbaku kariyala nanu thumba thumba anna na miss madkotha eddini ondondu sala Jeevana dali yenu ella nange yaru ellla ansi thumba bejar madokndu althini pls amma yava pooje manthra patane madodu thilisi pls pls replymadi
ಅಮ್ಮ ಇವತ್ತು ನಾನು ಗಾಡಿಯಲ್ಲಿ ಹೋಗಬೇಕಾದರೆ ನಮ್ಮ ಮನೆಯ ಬೀಗ ಕೆಳಗೆ ಬಿದ್ದು ಕಳೆದು ಹೋಗಿತ್ತು .. ತಕ್ಷಣ ನಮಗೆ ಏನು ಮಾಡ್ಬೇಕು ತಿಳಿಲಿಲ್ಲ.. ನಮ್ಮ ಮನೆಯವರು ಹುಡುಕ್ತಾ ಹೋದ್ರು ದಾರಿಯಲ್ಲಿ ಸಿಕ್ರೆ ಅಂತ ,ನನಗೆ ನೀವು ಹೇಳಿದ ಈ ಶ್ಲೋಕ ನೆನಪಿರಲಲ್ಲ ಆದ್ರೆ ಹೆಸರು ಮಾತ್ರ ನೆನಪಿತ್ತು. ನಾನು ಬರೀ ಹೆಸ್ರಿನ ಜಪ ಮಾಡಿದೆ ನೋಡ್ರಿ ,ತುಂಬಿದ ಟ್ರಾಫಿಕ್ ಇರುವಂಥ ಹಾದಿಯೊಳಗೆ ಕೀಲಿ ಸಿಕ್ತು .. ನೀವು ಹೇಳಿದ ಈ ಶ್ಲೋಕದ ದೇವರಿನ ಹೆಸರು ಕೂಡ ಅಷ್ಟು ಶಕ್ತಿ ಅದ ಅಂತ ಭಾಳ ಒಂಥರಾ ಹ್ಹೇಳಲಿಕ್ಕು ಆಗದಂಥ ಶಕ್ತಿಯ ಅನುಭವ ಇವತ್ತು ನನಗ ಆತು.. ನಿಮಗ ನನ್ನ ನಮಸ್ಕಾರಗಳು 🙏🙏
Namste Medam. Nanna 5 lack bele bhalo gold nam nadni tagondidale. Kelidre illa anta vada madtidare. Ega 2 year aytu. Nanu ela riti praytna madidru avru bayi bidtila. Ondu parihara heli plz. Sigo hage madi
Arogyadalli nasta agatidre amma e mudhapanna kattaboda matt nam arogya namge sigli antaa Arogya kinta dodda sampattu innenu yilla alva amma adakkagi e prashane keltaa idini plz heli 🙏🙏🙏🙏🙏
ವೀಣಾ ಅವರಿಗೆ ನಮಸ್ಕಾರ, ನಾನು ನಿಮ್ಮ ಪೋಸ್ಟ್ ಗಳನ್ನು ನೋಡು ತ್ತಿರು ತ್ತಿರುತ್ತೇನೆ. ನಮ್ಮ ಹಿಂದೂ ಸಂಸ್ಕೃತಿ ಯಲ್ಲಿ ನಂಬಿ ಕೆ ಇರುವವರಿಗೆ ನೀವು ತೋರಿಸುತ್ತಿರುವ ಮಾರ್ಗ ದರ್ಶನ ತುಂಬಾ ದೊಡ್ಡದು. ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ 🙏
ತುಂಬಾ ಧನ್ಯವಾದಗಳು ವೀಣಾ ಮೇಡಂ, ೧೫ ದಿನಗಳ ಹಿಂದೆ ನಮ್ಮ two wheel ನ್ನು ಯಾರೋ ಕದ್ದುಕೊಂಡು ಹೋಗಿದ್ದರು, ತುಂಬಾ ಬೇಜಾರಾಗಿತ್ತು ಆದರೂ ನೀವು ಹೇಳಿದ ಕಾರ್ತವೀರಾರ್ಜುನ ಮಂತ್ರ ಪಠಿಸಿದೆ ಇವತ್ತು ಅದರ ಪರಿಣಾಮ ನಮ್ಮ ವಾಹನ ನಮಗೆ ದೊರಕಿದೆ ಮತ್ತೋಮ್ಮೆ ತುಂಬ ಧನ್ಯವಾದಗಳು.
ಅಮ್ಮ ಕೈಗೆ ಬಂದಿರೋ ಕೆಲ್ಸ ಕಳ್ಕೊಬಾರ್ದು ತಾಯಿ ನಂದು ಸರ್ಕಾರಿ ಆಗೋ ಪೊಸಿಷನ್ ನಲ್ಲಿ ಇದೆ ಇದನ್ನು ಹೇಳಿದ್ರೆ ಒಳ್ಳೇದಾಗುತ್ತಾ ಅಮ್ಮ ಪ್ಲೀಸ್ ರಿಪ್ಲೈ ಅಮ್ಮ 🙏🙏 ದಯಮಾಡಿ ನಾನು ಇದನ್ನು ಮಾಡ್ಬೇಕು ಅನ್ಕೋಡಿನಿ ಅಮ್ಮ 🙏🙏🙏🙏🙏 ರಿಪ್ಲೈ ಮಾಡು ಅಮ್ಮ ಪ್ಲೀಸ್
Ama namaste nan 9/2/23 mobile nan bag paras, Vishnu sahasranama book mane key vehicle hogta bilskondu hogbitde police complaint kottide ama,kalda hogidu takshna e video nodi puke start madide ,guruvara 9 kalkonde ...23rd guvara mobile mathra vapasu siktu
Amma ..naanu madve admele thunmba thondre aythu Amma ..... Ajji tahta thirikomdru....maavana mane ashthi kalkondru...matte nan maga hutti 1 month ashte 50 gram chain hal hoythu Amma ......nan kaal Guna sari Ella antha anisutte Amma ..thumba bejar agutte ..🙏🙏🙏🙏🙏🙏🙏🙏🙏
ನಾವು ಜೀವನದಲ್ಲಿ ಅಪನಂಬಿಕೆಯಿಂದ ಪೂಜೆ ಪುನಸ್ಕಾರ ಮಾಡಿದರೆ ಫಲ ಶೂನ್ಯ ಆಗುತ್ತಾ ಇಲ್ಲವಾ ಯಾವತ್ತೂ ವಿಚಾರ ಮಾಡಬಾರದು ಪೂಜೆ ಮಾಡುವೆ ದೃಡ ಭಕ್ತಿಯಿಂದ ಫಲಾಫಲ ನಿನ್ನದು ಪರಮಾತ್ಮ ಅಂದಾಗ ನಮ್ಮ ಭಕ್ತಿಗೆ ಅನುಗುಣವಾಗಿ ಫಲ ಕೊಡುವ
Belli nanyanu devastanake kodabeka amma matu yava devstanavadaru nadeyuttadda amma pls nimage kai mugidu bedikolutidini 🙏🙏🙏🙏🙏🙏🙏🙏 pls edake uttara kodi pls pls pls amma tilisi amma 🙏🙏🙏🙏🙏
Mam nimage koti koti namanagalu.nanna mobile kaledu hogittu. E stotra helida 3 days valage mobile sikkitu. Mudupu kattiruvudannu enumaduvudu. Namma maneya hattira ellu temple Ella. Enu maduvudu. Please thilisi.
ನೀವು ನಮಗೆ ಸಾಕ್ಷಾತ್ ದೇವರು ನಿಜವಾಗಲೂ ಧನ್ಯವಾದ ಅಮ್ಮಾ ಕೋಟಿ ಕೋಟಿ ನಮಸ್ಕಾರ ತುಂಬ ಮನಸ್ಸಿನಿಂದ
Yava devastanakke kodabeku tilisi kodi dayavittu
Hare shreenivasa🙏🙏
Niu helikott e stotra dind mattu devra krupeind nau kaledkond hana sikkitu🙏🙏nimge anant dhanyavadagalu🙏🙏
We got our jewellery and money back after chanting this powerful mantra🙏
ಉತ್ತಮ ಸಲಹೆಗೆ ಧನ್ಯವಾದಗಳು
Amma thank you so much. Namm yajamanru job kalakondidru nanu 1 day matra madiddu nange phala sikkide . Lot of thanks
Thanku u veena amma nivu helikotta mantra tumba help ayitu nann bangaarad taali chain maneli ello ettu Kaled hogittu e mantra heloke start madid mele evattu sikkitu nimage danyavaadgalu
ತುಂಬಾ ಸಂತೋಷ
Mam rangoli haki mantra patisbek hege mam
🙏🏻🙏🏻🙏🏻
Dhanyavadaglu amma
ಅಕ್ಕ ನಿಮಗೆ ಕೊಟೀ ವಂದನೆಗಳು.. ನಿಮ್ಮ ಈ ವಿಡಿಯೋ ನೋಡಿ ಒಂದೆರಡು ಬಾರಿ ಹೇಳಿದೆ.. ನಾಳೆ ಏಕಾದಶಿ ಇದೆ.. ಬೆಳಿಗ್ಗೆ ದೇವರ ಮುಂದೆ ಶುರು ಮಾಡೋಣ ಅಂತ ಮನಸ್ಸಿನಲ್ಲಿ ಅಂದುಕೊಂಡೆ.. ನೆನ್ನೆ ಎಲ್ಲಾ ನಾನು ಬರಿ ಕಾರ್ತಿ ವಿರಾಜಂನೇಯ ನಮಃ ಅಂತ ಹೇಳಿಕೊಳ್ಳುತ್ತಾಇದ್ದೆ... ನಿಮ್ಮಿಂದ ನಮಗೆ ತುಂಬಾ ಉಪಕಾರ ಆಯ್ತು 🙏🏻🙏🏻🙏🏻🙏🏻🙏🏻
ತುಂಬಾ ಧನ್ಯವಾದಗಳು ಅಮ್ಮ ನೀವು ಹೇಳಿಕೊಟ್ಟ ಪೂಜೆಯನ್ನು ಮಾಡಿ ಶ್ಲೋಕ ಪಾರಾಯಣ ಮಾಡಿದಕ್ಕಾಗಿ ನನಗೆ ಒಳ್ಳೆಯ ನೌಕರಿ ದೊರೆತಿದೆ ತುಂಬಾ ಧನ್ಯವಾದಗಳು,
ನಮಸ್ತೆ ವೀಣಾ ಅವ್ರೆ, ನನ್ನ ಮಗಳ ಒಂದು ತುಂಬಾ ಬೇಕಾದ ವಸ್ತು ಕಳೆದು ಹೋಗಿತ್ತು,ಈ ಮಂತ್ರ ಹೇಳಿದ ಒಂದು ವಾರದಲ್ಲೇ ಅದು ಸಿಕ್ಕಿತು.ತುಂಬಾ ಆಶ್ಚರ್ಯ ಆದರೂ ಸತ್ಯ.ಧನ್ಯವಾದಗಳು ಧನ್ಯವಾದಗಳು 🙏
ಮೇಡಂ ದಿನ ದೀಪ ಆಚಾಬೇಕಾ ದಯವಿಟ್ಟು ತಿಳಿಸಿ
@@bhuvanlayana7683 ನಾನು ದಿನ ಬೆಳಗ್ಗೆ ಪೂಜೆ ಮಾಡುವಾಗ ಮಂತ್ರ ಹೇಳುತ್ತಿದ್ದೆ, ಹೇಗೂ ದೇವರ ಮುಂದೆ ದೀಪ ಹಚ್ಚಿರುತ್ತೇವೆ.
Innondu sari mantra tilisi kodi please
Ee shlokavanna din nitya yaav timenalli helbeki
ಅಮ್ಮ ನಮಸ್ಕಾರ ನನ್ನ ತುಂಬಾ ಅಮ್ಮುಲ್ಯ ವಾದ ವಸ್ತು ಕಳೆದುಹೋಗಿತ್ತು ಈ ಪೂಜೆ ಮಾಡಿ ದಕೆ ನನ್ನ ವಸ್ತು ಸಿಕ್ಕಿತು ದನ್ನಯವಾದ
Estu days li sikkide nimge
Medam 2 month aitu nanu Nan bag purse mobile mangala stutra kaledu hogide
Tq for the mantra. I have misplaced my ornament hope I will get it back
ವೀಣಾ ಅಮ್ಮ ನವರಿಗೆ ನನ್ನ ಕೋಟಿ ನಮನಗಳು 🙏 ಶುಭ ರಾತ್ರಿ ಅಮ್ಮ ಅಮ್ಮ 🙏💐💐
Hi akka, ivatthu naa ittidda duddu kalduhogittu,neevu helida shloka helide nijavaglu namge adu sikkithu, thumba thannks nimage🙏
ನಾವು ತುಂಬಾ ಆಸ್ತಿ ಮತ್ತು ಹಣ ಕಳೆದುಕೊಂಡಿದ್ದೇವೆ ವೈನಿ . ನಮ್ಮ ಯಜಮಾನ್ರು ಈ ಪೂಜೆ ಮಾಡಬ ಹುದಾ ? ಎಷ್ಟು ದಿವಸ ಈ ಪೂಜೆ ಮಾಡಬೇಕು? ನಾವು ನಾನ್ ವೆಜ್ ನವರು ದಯವಿಟ್ಟ ತಿಳಿಸಿ ಕೊಡಿ ವೈವಿ. ಎಲ್ಲಾ ಕಳೆದುಕೊಂಡು ತುಂಬಾ ನೊಂದಿದ್ದೇವೆ ದಯ ಮಾಡಿ ತಿಳಿಸಿ ವೈನಿ
Namadu ede Gati agide
ಧನ್ಯವಾದಗಳು ಅಮ್ಮಾ . ನನ್ನ ಅಮ್ಮನ ಕಿವಿ ಓಲೆ ಕಳೆದುಕೊಂಡು ಒಂದು ವಾರ ಆಗಿತ್ತು .ನೀವು ಹೇಳಿದ ಕಾತ೯ವೀರಾಜು೯ನ ಸ್ತೋತ್ರವನ್ನು ಹೇಳಿದ್ಧಕ್ಕೆ ಸಿಕ್ತು ಅಮ್ಮಾ.
Bittuhodavara beggi Madubhada madam
Madam evatthu thumba Kushi aithu navu 3 Jana kelsa kalkondu thumba tensn madkondidvi 3 Jananu e pooje madida fala namge adhe job sikkide...obrige sigude ella job antha kai bittidru but avrigu sikkithu madam....yellarigu e poojeyinda fala sikkide..thumba powerfull.....thank u madam nimge.....kasta kaladalli devru nimma roopadalli bandha
ಅಮ್ಮ ತಿಳಿಸಿ ಕೊಟ್ಟಿದಾಕೆ 🙏 ಧನ್ಯವಾದಗಳು ಅಮ್ಮ ನಾನು ಅತ್ತೆ ಮನೆಗೆ ರಜೆ ಗೆ ಭದ್ರಾವತಿ ಗೆ ಬಂದಿದೀನಿ ನಮ್ಮ ಮನೆಗೆ ಹೋಗದು ಮೇ ಕೊನೆಯ ದಿನ ಹೋಗದು ಪೂಜೆನ ಅತ್ತೆ ಮನೇಲೇ ಮಾಡಲ್ಲ ನಮ್ಮ್ ಮನೆಲ್ಲಿ ಮಾಡಲ್ಲ ಪ್ಲೀಸ್ ಪ್ಲೀಸ್ ಪ್ಲೀಸ್ 🙏ತಿಳಿಸಿ. ಈ ಪೂಜೆ ಮಾಡೇ ಮಾಡತೀನಿ.ಪ್ಲೀಸ್
Amma namste estu dina helbeku e mantra
Medam namma appanadu taktriyinda duddu loss aytu adu vapas sigutte heli medam
Neevu helikotta Kartiviryarjuna mantradinda namma kaleda vastu sikkitu Dhanyavadagalu madem
Namaskaatgalu amma, dinanu tuppad deepa hachi idabeka
💐🙏🙏🙏🙏🙏💐
Tankumam
Rangoli haki mani mele ette madbeka madam.....
Mam rangoli hege hokodu ತೋರಿಸಿ ಕೊಡಿ pls...naanu Saha tumba ದುಡ್ಡನ್ನು ಕಳೆದುಕೊಂಡಿದ್ದೇನೆ....
4 lkh kodtilla madium
Thanks to all
Amma🙏 Nanna magaldu second delivery aagide ebru healthy eddare adre papu ge onduvare tingalu tumbane alutte doctorge torisidru alu nillistilla enadru remedy heli hagu dodda maga 3:8 varshadavaniddane hata jasti ede enadru parihar tilisi plz amma 🙏🙏🙏🙏
Hi amma naanu 10000 bele baaluva maggam work stitched blouses na kalkondiddini approximately 7 to 8 months aytu sigatta mam plz heli
ವೀಣಾ ಮೇಡಂ ದಯವಿಟ್ಟು ಅಕ್ಷರದಲ್ಲಿ ಬರೆದು ತೋರಿಸಿ ಶ್ಲೋಕವನ್ನು ನೀವು ಹೇಳಿದ್ದು ನಮಗೆ ತುಂಬಾ ಬೇಗಾ ಹೇಳಿದ್ದಿರಿ ದಯವಿಟ್ಟು ಮೇಡಂ ಬರೆದು ಹಾಕಿರಿ ಮತ್ತೆ ನನ್ನ ಮಗಳಿಗೆ ಕೆಲಸ ಆಗಬೇಕು ಮೇಡಂ ಈಗ ಹೊರದೇಶದಲ್ಲಿ ಇದ್ದಾರೆ ಇಲ್ಲಿದ್ದಾಗ ಒಳ್ಳೆಯ ಕೆಲಸ ಇತ್ತು ಪರಿಸ್ಥಿತಿ ಕಾರಣ ಬಿಡಬೇಕಾಗಿ ಬಂತು ಆದ್ದರಿಂದ ಕೆಲಸ ಬೇಕು ಆ ಹೊರ ದೇಶದಲ್ಲಿ ತುಂಬಾ ಆರ್ಥಿಕ ತೊಂದ್ರೆ ಇದೆ ದಯವಿಟ್ಟು 🙏🙏🙏🙏🙏ಕೇಳಿಕೊಳ್ಳುತ್ತಿದ್ದೇನೆ ಮೇಡಂ ಮತ್ತು ನನ್ನ ಅತ್ತೆಯ ಎರಡು ಎಳೆಯ ಚಿನ್ನದ ಸರ ಕಳೆದು ಹೋಗಿದೆ ಹನ್ನೆರಡು ವರುಷ ಆಯ್ತು ಆ ಕಳ್ಳತನ ನನ್ನ ಮೇಲೆ ಹೊರೆಸಿದರು ಈಗ ಆ ನೀವು ಹೇಳಿಕೊಟ್ಟ ಶ್ಲೋಕ ಪೂಜೆ ಮಾಡಿದರೆ ಸಿಗುತ್ತಾ ದಯವಿಟ್ಟು ತಿಳಿಸಿಕೊಡಿ 😭😭😭😭😭ತುಂಬಾ ನೋವು ಇದೆ ಮಾನಸಿಕವಾಗಿ ಮಾಡದ ಕಳ್ಳತನಕ್ಕೆ ನನ್ನನ್ನು ಹೊಣೆ ಮಾಡಿಬಿಟ್ಟರು
Thank you so much ma'am super 🙏🙏🙏🙏
amma bereyavarige kotta amount vapas barutta amma pls heli
ವೀಣಾರವರೇ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏
ನಿಮ್ಮ ಪ್ರತಿ ವಿಡಿಯೋವನ್ನು ನನ್ನ ತಾಯಿಗೊ ತಿಳಿಸುತ್ತಿದ್ದೇನೆ... ನಿಮ್ಮಿಂದ ನಮಗೆ ಬಹಳ ಒಳ್ಳೆಯದಾಗಿದೆ.
Daily tuppada deepa hacch eka
Namaskramma
Mantra gothGallila gurugale
ಅಮ್ಮ ನನ್ನ ತವರು ಮನೆಯಲ್ಲಿ ನನ್ನ ತಾಯಿ ಬಂಗಾರದ ಸರ kanisuttila adkke nanu nan ganda maneyalli e mudupu katti dare nadeyutta nan tayige avr tayi kott sara adu avrige sigabeku adu addke ple tilisi amma
Amma emantra heli swalpa hotige Nana vasutu siktu2days ninda hudkataedde
🙏🙏🙏🙏🙏ಅಮ್ಮ ನಿಮ್ಮ್ ರಂಗೋಲಿ ತುಂಬಾ ಚೆನ್ನಾಗಿದೆ ಮತ್ತು ನೀವು ಹೇಳಿಕೊಡುವ ಪೂಜಾ ವಿಧಾನ ಅಂತೂ ತುಂಬಾ ಚೆನ್ನಾಗಿದೆ 🙏🙏🙏🙏🙏ನಿಮಗೆ ಕೋಟಿ ಕೋಟಿ ಧನ್ಯವಾದಗಗಳು 🌹🌹👌👌👌👌
Amma namaskara I m watching ur all vlogs it's so useful for all people amm nanna maduve agi 10years aithu ectopic problem ninda surgery aithu makalu agalu problem ede a andru doctor jothege nanu thumba preethisuva nanna anna 10years ninda nan jothe mathadala phone madala nanu madru pic madala nange thande ella nanna odusi maduve madida thande avane nam madye jagala agila adru yahoo nan kandre agala nam mange barala nannanu 1 habbaku kariyala nanu thumba thumba anna na miss madkotha eddini ondondu sala Jeevana dali yenu ella nange yaru ellla ansi thumba bejar madokndu althini pls amma yava pooje manthra patane madodu thilisi pls pls replymadi
Padmavathi stotra heli valleydagutte
ಅಮ್ಮ ಇವತ್ತು ನಾನು ಗಾಡಿಯಲ್ಲಿ ಹೋಗಬೇಕಾದರೆ ನಮ್ಮ ಮನೆಯ ಬೀಗ ಕೆಳಗೆ ಬಿದ್ದು ಕಳೆದು ಹೋಗಿತ್ತು .. ತಕ್ಷಣ ನಮಗೆ ಏನು ಮಾಡ್ಬೇಕು ತಿಳಿಲಿಲ್ಲ.. ನಮ್ಮ ಮನೆಯವರು ಹುಡುಕ್ತಾ ಹೋದ್ರು ದಾರಿಯಲ್ಲಿ ಸಿಕ್ರೆ ಅಂತ ,ನನಗೆ ನೀವು ಹೇಳಿದ ಈ ಶ್ಲೋಕ ನೆನಪಿರಲಲ್ಲ ಆದ್ರೆ ಹೆಸರು ಮಾತ್ರ ನೆನಪಿತ್ತು. ನಾನು ಬರೀ ಹೆಸ್ರಿನ ಜಪ ಮಾಡಿದೆ ನೋಡ್ರಿ ,ತುಂಬಿದ ಟ್ರಾಫಿಕ್ ಇರುವಂಥ ಹಾದಿಯೊಳಗೆ ಕೀಲಿ ಸಿಕ್ತು .. ನೀವು ಹೇಳಿದ ಈ ಶ್ಲೋಕದ ದೇವರಿನ ಹೆಸರು ಕೂಡ ಅಷ್ಟು ಶಕ್ತಿ ಅದ ಅಂತ ಭಾಳ ಒಂಥರಾ ಹ್ಹೇಳಲಿಕ್ಕು ಆಗದಂಥ ಶಕ್ತಿಯ ಅನುಭವ ಇವತ್ತು ನನಗ ಆತು.. ನಿಮಗ ನನ್ನ ನಮಸ್ಕಾರಗಳು 🙏🙏
Yestu Dina maada beku e pooje na
Namste Medam. Nanna 5 lack bele bhalo gold nam nadni tagondidale. Kelidre illa anta vada madtidare. Ega 2 year aytu. Nanu ela riti praytna madidru avru bayi bidtila. Ondu parihara heli plz. Sigo hage madi
Veena akka nanna vastu kalkondidhey ee poojey madidey sigalla Anna vastu 10 dinadaleyya maneyyaleyae sigthu nimagay tumba thanks 🙏 nivu namigay tumba vishayagalannu tilisikodathaeddiri tumba dhanayavadagalu 🙏🙏🙏
Rangoli haki madbeka mam
Arogyadalli nasta agatidre amma e mudhapanna kattaboda matt nam arogya namge sigli antaa
Arogya kinta dodda sampattu innenu yilla alva amma adakkagi e prashane keltaa idini plz heli 🙏🙏🙏🙏🙏
ವೀಣಾ ಅವರಿಗೆ ನಮಸ್ಕಾರ, ನಾನು ನಿಮ್ಮ ಪೋಸ್ಟ್ ಗಳನ್ನು ನೋಡು ತ್ತಿರು ತ್ತಿರುತ್ತೇನೆ. ನಮ್ಮ ಹಿಂದೂ ಸಂಸ್ಕೃತಿ ಯಲ್ಲಿ ನಂಬಿ ಕೆ ಇರುವವರಿಗೆ ನೀವು ತೋರಿಸುತ್ತಿರುವ ಮಾರ್ಗ ದರ್ಶನ ತುಂಬಾ ದೊಡ್ಡದು. ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ 🙏
Nam anna credit cards ATM cards ella nu ondhu pouch alli ettu yello kalkondidda full tention aagi mange phone maadi neen enadru noduda antha kelda avaga naan e mantra ellko sigutte antha kalsidde aaga chant maadi half an hour valage sikthu neevu ,nim pooje ,neev kalso stotra yella adhbhutha nam punya neev namge sikkiddu 100 years neev eege yellaargu olledu maadthirbeku thank u amma
Bareavara padlu naavu odhbodha?
I got good result
ತುಂಬಾ ಧನ್ಯವಾದಗಳು ವೀಣಾ ಮೇಡಂ, ೧೫ ದಿನಗಳ ಹಿಂದೆ ನಮ್ಮ two wheel ನ್ನು ಯಾರೋ ಕದ್ದುಕೊಂಡು ಹೋಗಿದ್ದರು, ತುಂಬಾ ಬೇಜಾರಾಗಿತ್ತು ಆದರೂ ನೀವು ಹೇಳಿದ ಕಾರ್ತವೀರಾರ್ಜುನ ಮಂತ್ರ ಪಠಿಸಿದೆ ಇವತ್ತು ಅದರ ಪರಿಣಾಮ ನಮ್ಮ ವಾಹನ ನಮಗೆ ದೊರಕಿದೆ ಮತ್ತೋಮ್ಮೆ ತುಂಬ ಧನ್ಯವಾದಗಳು.
ಮಂತ್ರ ಹಾಕಿ
ನೌಕರಿ
Madam nam maneli ಕಳ್ಳತನ hagide 23/4/2023/basava jayanti dina nam jewelry and money .. Please parihara tilsi thumba novalli eddivi
E mantra heloke start madidre ,non veg tinbarda,and estu dina patane madbeku ant heli amma
ಧನ್ಯವಾದಗಳು ಅಮ್ಮ
Koti Danyavada galu nemage
Thanks madam, this mantra is very powerful
Amma iddiruva job kaledu hoguva sandharbha bandre idu mantra helbahuda😢
Amma nanna hole kaledu 6 years aagittu ee mantra helidmele siktu ma tq
Madam please heli nimage 6varsha.da.hinde.kaledu.hoda.vasthu.hege.sikkithu.
i pooje madida yeshtu dinakke sikkithu dayavittu thilisi
Namagu sahaya agutthe please akka dayavittu thilisi 🙏🙏🙏
Rangoli tumba chennagide mam haage e tips tilisiddakke danyavaadagalu
Tq Amma nanna ring miss agitu,shloka parayana madta edde. evattu sikkitu...Tumba tumba danyavada...
Amma namma duddu eskondu kodtilla ,ee pooje madboda amma ,sholka heluvaga nonveg tinbahuda ? Please heli amma.
ಅಮ್ಮ ಕೈಗೆ ಬಂದಿರೋ ಕೆಲ್ಸ ಕಳ್ಕೊಬಾರ್ದು ತಾಯಿ ನಂದು ಸರ್ಕಾರಿ ಆಗೋ ಪೊಸಿಷನ್ ನಲ್ಲಿ ಇದೆ ಇದನ್ನು ಹೇಳಿದ್ರೆ ಒಳ್ಳೇದಾಗುತ್ತಾ ಅಮ್ಮ ಪ್ಲೀಸ್ ರಿಪ್ಲೈ ಅಮ್ಮ 🙏🙏 ದಯಮಾಡಿ ನಾನು ಇದನ್ನು ಮಾಡ್ಬೇಕು ಅನ್ಕೋಡಿನಿ ಅಮ್ಮ 🙏🙏🙏🙏🙏 ರಿಪ್ಲೈ ಮಾಡು ಅಮ್ಮ ಪ್ಲೀಸ್
ಸರ್ಕಾರಿ ಕೆಲ್ಸ ಅಮ್ಮ 🙏🙏 ದಯಮಾಡಿ ರಿಪ್ಲೈ ಮಾಡಿ ಅಮ್ಮ
Amma nivu helida pooje madide, nanna belli items kanisade 3 varsha aagittu ellakade hudakidde aadare sikkiralilla ,eevaga nivu helida karthaviryarjuna pooje madi kevala 3 dinagalu aagive nanna kale du hoda belli sikkide Amma nimage eshtu dhanyavadagalu helidaru kadimene, thank you very much Amma,nivu nanna palige devaru.,🙏🙏
ತುಂಬಾ ಒಳ್ಳೆಯದು
Mam asto days e pooje madu beku ale plz nanu 1 documents miss madi kodu edini
Amma, nanu pratibha antha. Online fraud scam agide nanu 7,05,000 rupees kalkondidini. FIR kuda kottidini. Dayavittu nange shrama dina dudidiro dudd Mosa dinda hoythu. Adhunna padiyoke ondhu mantra helikodi amma pls. Nange tumba kashta ide ivaga maneyali himse kodtidare nange please dayavittu en madbeku anta tilsi kodi amma pls 😢😢😢
Amma namaste yeshtu Dina ee mantravannu help beku
Nandu 2 gold finger rings kaledu hogive tumba beejaaru aagide
Ama namaste nan 9/2/23 mobile nan bag paras, Vishnu sahasranama book mane key vehicle hogta bilskondu hogbitde police complaint kottide ama,kalda hogidu takshna e video nodi puke start madide ,guruvara 9 kalkonde ...23rd guvara mobile mathra vapasu siktu
Thanks a lot ama thank u
ಅಮ್ಮ್.
ಮಗಳಮ್. ಶಾಶುಭಮಗಳಂ.
Madama namma davra mani sanndu eda ali e cloth edoka aglla madile davru erutha bare kade mudupu katti edbahuda plz hali
Madam, namage barabekada property amount barutha illa, thangi+ her husband mosa madutha idhare, naanu thumba kashta dalli ideeni. Yee manthra namage help agatha?
Hi mam nanna 1 file miss agittu nivu ಹೇಳಿದ ಹಾಗೆ ಮಾಡಿದ್ದಕ್ಕೆ late adru file siktu tnq mam
amma edanna Yaar bekaadru maadbahuda, andre nam husband kelsa kalkondidaare adk na ellu mudipu Katti, stotra paaraayana maadboda heli amma plz....
Nan husband parvagi Nan helbida mantrana
est dina madbeku?
Tumba tnx madam nam nadni odve ello ittu martogidru ide mantra helikondru marne Dina ne sikkide
Nimminda tumba upakara aytu madum tnq
Amma nanu long chain kaledu kondu 8varsha agide adu siguta tilisi
Thanks
Amma ..naanu madve admele thunmba thondre aythu Amma ..... Ajji tahta thirikomdru....maavana mane ashthi kalkondru...matte nan maga hutti 1 month ashte 50 gram chain hal hoythu Amma ......nan kaal Guna sari Ella antha anisutte Amma ..thumba bejar agutte ..🙏🙏🙏🙏🙏🙏🙏🙏🙏
Amma nange ashirvad maadi.....naanu maadu kelsa oledu hagli antha .. nanu sari Ella antha anisutte amma...yenu yelige kanishtha Ella..ashrivada maadi Amma dayavittu 🙏🙏🙏🙏🙏🙏🙏🙏🙏
Amma nanu Mumbai nalli edeve nanu 10varshada inde teacher job kaledu kondidini ega e pooje madidare nanage Poona nanna school job siguttada nanu nimage tumba massege madidini niv ondaku uttara kottilla niv tumba kastadalli edeve akka husband saala madi saaladavaru kaata jasti agide jevana besara agide nimma videos nodida mele badukuva ase huttutade tumba upayukta mahiti tilisitidira tumba Dhanya vadagalu Amma 🙏🙏🙏🙏🙏🙏🙏
ನಾವು ಜೀವನದಲ್ಲಿ ಅಪನಂಬಿಕೆಯಿಂದ ಪೂಜೆ ಪುನಸ್ಕಾರ ಮಾಡಿದರೆ ಫಲ ಶೂನ್ಯ ಆಗುತ್ತಾ ಇಲ್ಲವಾ ಯಾವತ್ತೂ ವಿಚಾರ ಮಾಡಬಾರದು ಪೂಜೆ ಮಾಡುವೆ ದೃಡ ಭಕ್ತಿಯಿಂದ ಫಲಾಫಲ ನಿನ್ನದು ಪರಮಾತ್ಮ ಅಂದಾಗ ನಮ್ಮ ಭಕ್ತಿಗೆ ಅನುಗುಣವಾಗಿ ಫಲ ಕೊಡುವ
@@VeenaJoshi Amma tumba thanks amma nanu nimma video's nodi karya siddhi ganapati pooje madutta eiddini ega e pooje madidare nana school job siguttada amma kandita nanu pooje madutene amma devaranu tumba nambutene nanavaru nannanu bittu hodaga nanna jote edide nana devaru nanu devaranu tumba nambutene Amma tumba thanks amma reply madidakke nammavaru nanage vapasu sikkidastu santosha aytu
@@VeenaJoshi 🙏🙏🙏🙏🙏🙏🙏
Belli nanyanu devastanake kodabeka amma matu yava devstanavadaru nadeyuttadda amma pls nimage kai mugidu bedikolutidini 🙏🙏🙏🙏🙏🙏🙏🙏 pls edake uttara kodi pls pls pls amma tilisi amma 🙏🙏🙏🙏🙏
Mam nanna odave kaleduhogede enu madabek
Namaste amma may tingalalli Nanna kiviyole kalediddavu nivu helida kartaviryarjun Pooje shloka helide ninne kiviyole siktu tumba danyavadagalu amma
Veena akka Devru nimge olledu madli Thayi swaroopa ninvu. Nivu helida hage karthikeya sloka helide kaledu hoda chinnada earrings sikirhu. Parmathma ni.ge Ayassu kottu 100 varshu kapdli anantha Dhanyavadagalu
Works like magic, found it within few minutes after reciting it for 108 times..( big followers of u maa)
Tumba chennagide
Thank you Amma🙏🙏
ಅಮ್ಮಾ ಇವತ್ತು ನಾನು ದುಡ್ಡು ಕಳೆದುಕೊಂಡಿದ್ದೇನೆ ಶ್ಲೋಕ ಹೇಳಿದರೆ ದುಡ್ಡು ಸಿಗುತ್ತೆ ಅಲ್ವಾ ಅಮ್ಮಾ ತುಂಬಾ ಕಷ್ಟದಲ್ಲಿ ಇದ್ದೇನೆ..
Duddann yava devarige hakabeku tilisi amma
Thanks amma
🙏🏻🙏🏻🙏🏻🙏🏻🙏🏻
Veena Amma namma paadige naavu iddaru naavu kastpattu dudidu thintiddru namma benna hindene choori haako janakke enu maadodu ? Kastta anta bandaaga dwesha ella marethu chooru paaru sahaaya madbidteeni aadru avru namma dweshisodu bidolla kettaddu madodu bidalla idenu janmantarada karmada palano illa namma daddathanano gothagthilla dayavittu enaadru parihaara thilisi Amma🙏
Thanku so much akka ... Thank you so much akka .... God bless you 🙏
Amma obba person na kalkondru e strotra helbotha pls mam comment madi
Mam nimage koti koti namanagalu.nanna mobile kaledu hogittu. E stotra helida 3 days valage mobile sikkitu. Mudupu kattiruvudannu enumaduvudu. Namma maneya hattira ellu temple Ella. Enu maduvudu. Please thilisi.
Namaste madam. Neevu haakuva rangoli, poojegalannu maduvudannu helikoduva vidhana ellavu tumba chennagide. Tumbu hrudayada dhanyavadagalu nimage
Yav vaar shuru madidru nadiyutta amma pls...🙏🙏🙏🙏🙏