ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಕಾರಣ ಈ ಪೂಜೆಯ ಸಂಕಲ್ಪ ಮತ್ತು ಪದ್ಮಾವತಿ ಅಮ್ಮನವರ ಮಂತ್ರ ಪಾರಾಯಣ ಮಾಡಿದ ಮೇಲೆ ನನ್ನ ಮಗಳಿಗೆ Defence Indian Airforce ಕೆಲಸ ಸಿಕ್ಕಿದೆ. ಆದ್ದರಿಂದ ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ.
ನಮಗೆ ತಿರುಪತಿಗೆ ಹೋಗುವುದು ಆಗಿದೆ ಇದ್ದರೆ ನಮ್ಮ ಮನೆ ದೇವರು ಮೈಲಾರಲಿಂಗೇಶ ಏಳು ಕೋಟಿ ಒಡೆಯ ನ ಮಕ್ಕಳು ನಾವು ಹಾಗಾಗಿ ನಮ್ಮ ಮನೆ ದೇವರ ಸಂಕಲ್ಪ ಮಾಡಿ ಹೀಗೆ ಮುಡುಪು ಹಾಕಿ ಪೂಜೆ ಮಾಡಬಹುದೇ ವೀಣಾ ಅವರೇ ತುಂಬಾ ಚೆನ್ನಾಗಿದೆ ತಿಳಿಸಿ ಪರಿಹಾರ ತಿಳಿಸಿ ಒಳ್ಳೆಯ ಸಮಾಜ ಮುಖಿ ಕೆಲಸಮಾಡುವಿರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ಈ ತರ ಆಧ್ಯಾತ್ಮಿಕ ಜೀವನ ಇಷ್ಟ ಅಮ್ಮ 🙏🙏
Akka nivu heli kotta pooje ,rangoli ,matra nan madateni nan Mane katto istartaha Siddhi agide 🙏🏻🙏🏻 nan Mane kattoke start madidevi 🙏🏻💐 thankyou akka 💐🙏🏻 devaru nimge nim family ge olledu madali 👍🙏🏻❤️🙏🏻❤️🙏🏻👌
ಹೌದಯ ಅಕ್ಕ ನನಗೂ ಕೂಡ ಮನೆ ಕಟ್ಟಲು ಸಹಾಯವಾಗಿದೆ ನಾನು ಅಂದು ಕೊಂಡಿದ್ದೆ ಮನೆ ಕಟ್ಟಿದರೆ ನಿನ್ನ ಹೆಸರೇ ಇಡುವೆ ಎಂದು ನಾನು ನಮ್ಮ ಮನೆಗೆ ಶ್ರೀ ನಿಧಿ ಅಂತಾ ಹೆಸರು ಇಟ್ಟಿರುವೆ ತಿಮ್ಮಪ್ಪನ ದಯೆ ನನಗಂತೂ ತುಂಬಾ ಆಗಿದೆ
ನಮ್ಮ ಮನೆಯಲ್ಲಿ ಸಾಲಿಗ್ರಾಮ ಇದೆ ದಿನನಿತ್ಯ ತುಳಸಿ ಪಾರಿಜಾತ ಏರಿಸಿ ಪೂಜಾ ನೈವೇದ್ಯ ಅರ್ಪಿಸುತ್ತೇನೆ,ಹಬ್ಬ ಹರಿದಿನಗಳಲ್ಲಿ ಅಭಿಷೇಕ ಮಾಡಲಾಗುತ್ತದೆ.ಮನೆಯಲ್ಲಿ ಸಾಲಿಗ್ರಾಮ ಇಟ್ಟುಕೊಂಡಿರುವುದರ ಬಗ್ಗೆ ಹೆಚ್ಚಿನ ತಪ್ಪು ಸರಿ ತಿಳಿಸಿಕೂಡಿ ತಾಯಿ.
Akka nimke nan anantha anantha dhanyavadagalu, just m planning to go for Tirupati utube open madthe nimma video thimmappa na bake adu alde nam hme God thumba kushi aithu 🙏🙏
I am doing this pooa from last two months .God fulfilled my 2 desires. Vennakka it really works. I am grateful to you mam. Thanku very very much .
ತುಂಬಾ ಒಳ್ಳೆಯ ಪೂಜೆ ,ವೀಣಾ ಮೇಡಂ, ನೀವು ಹೇಳಿಕೊಡುವ ಪೂಜೆ ಸ್ತೋತ್ರಗಳು ಅದ್ಬುತ ವಾಗಿವೆ, ನಿಮ್ಮ ನಿಷ್ಕಾಮ ಸೇವೆ ನಮಗೆಲ್ಲ ಬದುಕಿನ ದೀಪ ಅನ್ನಬಹುದು, ಧನ್ಯವಾದಗಳು,
ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಕಾರಣ ಈ ಪೂಜೆಯ ಸಂಕಲ್ಪ ಮತ್ತು ಪದ್ಮಾವತಿ ಅಮ್ಮನವರ ಮಂತ್ರ ಪಾರಾಯಣ ಮಾಡಿದ ಮೇಲೆ ನನ್ನ ಮಗಳಿಗೆ Defence Indian Airforce ಕೆಲಸ ಸಿಕ್ಕಿದೆ. ಆದ್ದರಿಂದ ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ.
Supp 108dinanu Thale snana mdta idra
So super
ನಮಗೆ ತಿರುಪತಿಗೆ ಹೋಗುವುದು ಆಗಿದೆ ಇದ್ದರೆ ನಮ್ಮ ಮನೆ ದೇವರು ಮೈಲಾರಲಿಂಗೇಶ ಏಳು ಕೋಟಿ ಒಡೆಯ ನ ಮಕ್ಕಳು ನಾವು ಹಾಗಾಗಿ ನಮ್ಮ ಮನೆ ದೇವರ ಸಂಕಲ್ಪ ಮಾಡಿ ಹೀಗೆ ಮುಡುಪು ಹಾಕಿ ಪೂಜೆ ಮಾಡಬಹುದೇ ವೀಣಾ ಅವರೇ ತುಂಬಾ ಚೆನ್ನಾಗಿದೆ ತಿಳಿಸಿ ಪರಿಹಾರ ತಿಳಿಸಿ ಒಳ್ಳೆಯ ಸಮಾಜ ಮುಖಿ ಕೆಲಸಮಾಡುವಿರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ಈ ತರ ಆಧ್ಯಾತ್ಮಿಕ ಜೀವನ ಇಷ್ಟ ಅಮ್ಮ 🙏🙏
Akka nivu heli kotta pooje ,rangoli ,matra nan madateni nan Mane katto istartaha Siddhi agide 🙏🏻🙏🏻 nan Mane kattoke start madidevi 🙏🏻💐 thankyou akka 💐🙏🏻 devaru nimge nim family ge olledu madali 👍🙏🏻❤️🙏🏻❤️🙏🏻👌
ಅಮ್ಮ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ನೀವು ಹೇಳಿದ ರಂಗೋಲೆ ನಾನು ದಿನಾಲೂ ಹಾಕ್ತೀನಿ ನಂಗೆ ತುಂಬಾ ಖುಷಿ ಕೊಡುತ್ತೆ ಮತ್ತೆ ನೆಮ್ಮದಿ ಕೂಡ .thank u Amma
ತುಂಬಾ ಥ್ಯಾಂಕ್ಸ್ ಮೇಡಂ ನೀವು ಹೇಳಿದ ಗಂಡ ಹೆಂಡತಿ ಬಿರುಕು ಬಗ್ಗೆ ಹೇಳಿದ ಪೂಜೆ ನಾನು ಮಾಡಿ ಒಳ್ಳೇದು ಆಗಿದೆ ಥ್ಯಾಂಕ್ಸ್ 🙏🙏🙏🙏🙏🙏🙏🙏🙏🙏🙏🙏
ತುಂಬಾ ಚೆನ್ನಾಗಿ ಕಲೆಸಿ ಕೋ ಟ್ಟೇ ದೀ ರಿ ಧ್nanvadglulu
Mam tumba chenaga explain madatira
Thanks to all
ನಾವು ಬೇರೆ ದೇಶದಲ್ಲಿ ಇದ್ದೇವೆ. ಇಲ್ಲಿಯ ಕರೆನ್ಸಿ ಹಾಕಬಹುದ ಮತ್ತೆ ಆ ದುಡ್ಡನ್ನ ತಿರುಪತಿ ಹುಂಡಿಗೆ ಹಾಕಬಹುದ? ಉತ್ತರಿಸಿದರೆ thanks
ಹಾಕಿ ಇಲ್ಲಿ ಬರುವಾಗ ದುಡ್ಡು transfer ಮಾಡಿ ಹಾಕಿ
@@VeenaJoshiಉತ್ತರಕ್ಕೆ ತುಂಬಾ ಧನ್ಯವಾದಗಳು. Transfer ಮಾಡಿ ಹುಂಡಿಗೆ ಹಾಕಬೇಕು ಅಂದ್ರೆ count ಮಾಡಬೇಕಾಗುತ್ತದೆ.
ಎಣಿಸಬಾರದು ಅಂತಾ ನೀವು ಹೇಳಿದ ನೆನಪು
ಒಳ್ಳೆ ಪೋಜೆ ಹೇಳಿ ಕೋಟ್ಟಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಮ್
Amma nanagu Mane katuva ase edi Amma 🙏🙏🙏🙏🙏🙏
Olle mahithi madam. Koti koti namaskaragalu madam.
Thank you so much amma❤❤🤝🤝🤝🤝🤝🌷🌷🌷🌷🌷🌷🌷🌷🌷🌷🌷🌷🌹🌹💞❤
Amma neevu devatha swaroopa ee thara olleya vishayagalannu tilisikodtira nimage nanna
namaskaragalu
🙏 ಧನ್ಯವಾದಗಳು ನೀವು ತಿಳಿಸಿದ ಮಾಹಿತಿ ಇಷ್ಟವಾಯಿತು. ತುಂಬು ಹೃದಯದ ಧನ್ಯವಾದಗಳು ತಮಗೆ ಅಮ್ಮ. 🙏
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 🙏🙏🙏
Amm parvati devi puje bgge ennodsarti vdo madtira plz Amm bejargbedi nan madve agi 3 varsh agta Bantu mkklu agill dayvittu tilisi kodi amm
Channagi tilisi kottiddera thanks 🙏🙏
Ee pooje last week namma cousin kudaa Shuru madidru,,,, Maga ge job bantu sisss🙏🏼🙏🏼🙏🏼🙏🏼🙏🏼tumbaa santhosha aytu,,,,,,
Super
@@mallukannadiga7 first day,,shuru madidaaga Maatra,,,,every week anukodshtu hundi ge hakbeku
Dhanyavadagalu🙏🙏
Nimge thumba thumba thanks akka
ತುಂಬಾ ಒಳ್ಳೆಯ ಮಾಹಿತಿ ಕೂಟ್ಲಿದ್ದಿರಿ ಅಕ್ಕ ಧನ್ಯವಾದಗಳು
ಮೇಡಂ ನಮ್ಮ ಬೇಡಿಕೆ ಒಂದೆ ಇರಬೇಕಾ ಉದಾಹರಣೆಗೆ ಮನೆ. ಉದ್ಯೋಗ ಬೇಡಕೋಬಹುದಾ ಅಥವಾ ಒಂದು ಹುಂಡಿಗೆ ಒಂದೇ ಬೇಡಕೊಬೇಕಾ ದಯವಿಟ್ಟು ತಿಳಿಸಿ 🙏🏻🙏🏻
Thank you🙏🙏
Nanu idannu madide.. Istartha siddhiyagide..
ದನ್ಯವಾದಗಳು ಅಮ್ಮ 🎉🎉❤❤
Thilisi kottidakke thumbhu hrudhayada danyavadgalu🙏
ಹೌದಯ ಅಕ್ಕ ನನಗೂ ಕೂಡ ಮನೆ ಕಟ್ಟಲು ಸಹಾಯವಾಗಿದೆ ನಾನು ಅಂದು ಕೊಂಡಿದ್ದೆ ಮನೆ ಕಟ್ಟಿದರೆ ನಿನ್ನ ಹೆಸರೇ ಇಡುವೆ ಎಂದು ನಾನು ನಮ್ಮ ಮನೆಗೆ ಶ್ರೀ ನಿಧಿ ಅಂತಾ ಹೆಸರು ಇಟ್ಟಿರುವೆ ತಿಮ್ಮಪ್ಪನ ದಯೆ ನನಗಂತೂ ತುಂಬಾ ಆಗಿದೆ
Thumba Thumba dhanyavadgalu Veena avare🙏🙏🙏🙏
Amma namaskara nivu tumba channagi pooje helkodthire dhanyavadagalu amma
ನಮ್ಮ ಮನೆಯಲ್ಲಿ ಸಾಲಿಗ್ರಾಮ ಇದೆ ದಿನನಿತ್ಯ ತುಳಸಿ ಪಾರಿಜಾತ ಏರಿಸಿ ಪೂಜಾ ನೈವೇದ್ಯ ಅರ್ಪಿಸುತ್ತೇನೆ,ಹಬ್ಬ ಹರಿದಿನಗಳಲ್ಲಿ ಅಭಿಷೇಕ ಮಾಡಲಾಗುತ್ತದೆ.ಮನೆಯಲ್ಲಿ ಸಾಲಿಗ್ರಾಮ ಇಟ್ಟುಕೊಂಡಿರುವುದರ ಬಗ್ಗೆ ಹೆಚ್ಚಿನ ತಪ್ಪು ಸರಿ ತಿಳಿಸಿಕೂಡಿ ತಾಯಿ.
Hare Srinivasa tumba chennagide thankyou ninne nanu neevu chaturmasa vrata bagge mahitige kaita idde
Tumba olle mahitina kottiddakke tumba dhanyavadagalu Veena avare... 🙏🙏🙏🙏
Thuba danyavadagalu mam
Namaste amma ❤❤❤❤❤
ನೀವು ಹೇಳಿದ ಮಾತಿನಲ್ಲಿ ಸತ್ಯ ಇದೆ... ಕಷ್ಟದಲ್ಲಿ ದೇವರನ್ನ ನೆನೆಯಬೇಕು...
Amma neevu nange kannige kanuva sakshat devi roopa tq❤
Tq ma tq so much nanu try madtini idanna
Dhannyvadgalu veenaji olleya Vichar tilisidiri shubh ratri bhagini jai shri ram 🙏🌺🌺
ತುಂಬಾ ಧನ್ಯವಾದಗಳು ಅಮ್ಮ 🙏🙏
16 ಸೂಮವಾರ ವ್ರತ ದ ಬಗ್ಗೆ ತಿಳಿಸಿ ಅಮ್ಮ ಯಾವಾಗ ಮಾಡಬೇಕು ಯಾವ ರೀತಿ ಮಾಡಬೇಕು ತಿಳಿಸಿ ಅಮ್ಮ
Tumba ಧನ್ಯವಾದಗಳು ಅಮ್ಮ 🙏🙏🙏
Good morning veena aure olle vishya tilsi kottidira tumba tumba thanks pa
Pooje madbekadre venkateshwara swami stotra namge gotilla pls elkodi madam plz plz pa
Tq.. Veena mam thumba chanagi edhe puje...🌺♥️♥️🌺🙏🙏🌺
Usefull i am watching ur all videos mam you explain verywel thank you Nammane devru Tirupati 🙏
ತುಂಬಾ ಧನ್ಯವಾದಗಳು ಅಮ್ಮ
ತುಂಬಾ ಒಳ್ಳೆಯ ಮಾಹಿತಿಯನ್ನು ಚೆನ್ನಾಗಿ ತಿಳಿಸಿದಿರಿ🙏🙏🙏🙏🙏👌
Thank you for sharing 🌹🙏🙏
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಾಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಅಕ್ಕ 🙏🙏🙏🙏🙏🌹🌹🥰
ತುಂಬಾ ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ 🙏🙏🙏
Thanks amma valuable information
Thanku 🙏
Tq mam olle mahiti, e baruva shanivar strart madtini, olle utsah bandide nimma video nodi, savita deshpande from hubli
Dhanyawad veena akkaawre
ತುಂಬಾ ಧನ್ಯವಾದಗಳು
Dhanya vadagalu Veena avare i vishaya tilisi kottidde
ಭಗವಂತ ನೊಂದಿಗೆ ಜಗಳ ಆಡಬೇಕು🙏🙏❤️🙇🙇
Dhanyavadagalu
🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ
Estartha siddige thilisida poojege danyavadagalu madam
Thumbha good heart amma nimdhu 🙏 thank you..
Ok amma
Akka namaste nanu timmappana poje madta idde iga nammaneli savu agide ean madodu akka heli
Thanks Madam, very good information
Thank u akka
Thankqu so much amma🙏🙏,sankalpa siddhi agovaregu tambige na kadalisbada tilisi
ಧನ್ಯವಾದಗಳು ವೀಣಾ ಮೇಡಂ 🙏
Thank you so much for sharing this video sis 🥰🥰🥰
🙏🙏
Akka nimke nan anantha anantha dhanyavadagalu, just m planning to go for Tirupati utube open madthe nimma video thimmappa na bake adu alde nam hme God thumba kushi aithu 🙏🙏
Gud word amma..🙏🙏🙏🙏🙏
Thumba thanks ree vaini
Thumba Thanks Akka❤
ಧನ್ಯವಾದಗಳು madam
Veena akka avare nina salahegalu tumba upayogavagive nanage ondu salahe bekagide nanu nanna masala maduvegoskar timmapan dude fuddy hakta iddene adare innu nanna magala maduve agilla hundi already tumbide iga innodu timmappan hundi idabeka hege magala maduve chinte agide dayavittu tilasi akka
Amma Namaskara, nan Tamma 2varushadinda kelsa huduktidda, adre e pooje shuru madi 3 tinglalli kelsa siktu, thank you amma
ಧನ್ಯವಾದಗಳು ಮೇಡಂ
ಎಷ್ಟು ಚೆನ್ನಾಗಿ ತಿಳಿಸಿದ್ದರಿ ಮಾಮಿ ತುಂಬಾ ಧನ್ಯವಾದಗಳು ನಿಮಗೆ 🙏🙏🙏🙏🙏👌👌👌👌
Edannu nanu madutha iddini, ishtaartha siddi agide. Nimage dhanyavaadagalu. 🙏
Super. Thank u
Dhanyavadhagalu amma
Very nice information thank u so much
Thank you so much amma 🙏🏻🙏🏻
Medam namastte.nim madiro pratiyondu videos super .medam estartha siddi agoku modale bindige thumbidre next en madodu plz tilisi
Gothiroru heli
ಧನ್ಯವಾದಗಳು ಅಮ್ಮ 🙏🙏🙏🙏
Dhanyavadhagalu mam 🙏💐💐
ಕದಲಿಸಬಾರದು ಅಂತ ಹೇಳಿದ್ದೀರ ಆದರೆ ಕಾರ್ಯ ಕೈಗೂಡುವವರೆಗು ಅದೇ ಜಾಗದಲ್ಲಿ ಇರಬೇಕ ಅದರ ಬಗ್ಗೆ ತಿಳಿಸಿ ಕೊಡಿ ದಯಮಾಡಿ ತಿಳಿಸಿ🙏🙏🙏🙏🙏🙏
Hare srinivasa 🙏🙏
Akka istarta siddi ayitu adare aa korikege kattida mudupu tirupatige hogalu agalilla dayamadi parihara tilisi mudupanna tirupatiyalle kodabeko atava hattirada venkateshwra devastanakke hogabahuda🙏🏿🙏🏿🙏🏿plz akka tumba olledagide e stoyradinda
Namaste Amma hundili iro duddanna nava nam kelasa adamele tirupathi ge yavagaladru hodre noodiyutta yen kelasa Ada takshana ne hogabeka amma
Amma nanu undi Pooje madta iddini nanna magalu tegedu Alle ittiddale iga tappopige haki Pooje madoke barutta . Please heli...
Tq Veena avare🙏🙏🙏🙏
Nice information
Thank amma ..💐
Thank you madam
Chambu kuda hakbeka amma
Good & useful nformation madam🙏
ನಮೋ ವೆಂಕಟೇಶ🙏🙏🙏🙏🙏🙏🌺🌺🌺🌺🌺
Madam ee puje Narasimha devarugu madabahuda pl thilisu kodi , namma manedevaru Narasimha,I am waiting for your answer pl
Tq amma
Athuthama Mahithi thilsidira danyavadagalu akka🙏❤️❤️❤️❤️❤️🌈