ಕವಲೆದುರ್ಗ ಕೋಟೆ | ಚಿತ್ರಣ ಹಾಗೂ ಇತಿಹಾಸ | Kavaledurga fort | Details with history | ಕೆಳದಿ ಚೆನ್ನಮ್ಮ
Вставка
- Опубліковано 4 жов 2024
- Its a first part of Kavaledurga fort view along with history
Instagram ...
Twitter Tr...
facebook page / travelling-trekker-106...
#kavaledurga #forts #history #travellingtrekker
ಹಾಯ್ ಬ್ರೋ ಇದು ತುಂಬಾ ಸುಂದರವಾಗಿದೆ ಮತ್ತು ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಇತಿಯಾಸ ತಿಳಿಸಿದಕಾಗಿ ದನ್ಯವಾದಗಳು🙏🙏🙏👌👌🙏👍👍👍❤️❤️
Welcome 😄🙏🏼🙏🏼
ತುಂಬಾ ಆಶ್ಚರ್ಯಕರವಾಗಿದೆ. ತಮ್ಮ ಪ್ರಯತ್ನ ಶ್ಲಾಘನೀಯ.
ಧನ್ಯವಾದಗಳು 🙏🏼
ಅದ್ಭುತವಾದ ವಿಸೇಷಣೆ ಸುಪರ್ಬ್ ❤.. ನಮ್ಮ ಇತಿಹಾಸ ತಿಳಿಸುವ ನಿಮ್ಮ ಈ ಪ್ರಯತ್ನ ಕ್ಕೆ ನಮ್ಮ ಅನಂತ ಪ್ರಣಾಮಗಳು...ಸರ್
ತುಂಬಾ ವಂದನೆಗಳು ಸರ್
ಚೆನ್ನ್ನಾಗಿದೆ
It's a beautiful fort, u take so much of efforts, hats off to u. And with detailed information
Thank u.
Thank u 😄🙏🏼
ಒಂದ್ ಸಲ ಹೋಗಿದೆ ಇನ್ನೊಂದ್ ಸಲ ಹೋಗ್ ಬೇಕು ತುಂಬಾ ಚನ್ನಾಗಿದೆ ಎಷ್ಟ್ ಸರಿ ನೋಡಿದರು ಮತ್ತೆ ಹೋಗ್ಬೇಕು ಅನ್ಸುತ್ತೆ ಸರ್ ತುಂಬಾ ಅದ್ಬುತ ವಾದ ಕೋಟೆ ❤️🙏👍
Simply beautiful fort , good information sir
ನಮ್ಮ ಊರು ನನ್ನ ಹೆಮ್ಮೆಯ ಊರು 😍❤️❤️
ಸರ್ ಇದು ಎಲ್ಲಿ ಬರುತ್ತೆ, ಡಿಟೈಲ್ ಕೊಡಿ 🙏🙏
ಅಲ್ಲಿದ್ದ ನಿಮ್ಮ ಹಳ್ಳಿ ಹೆಸರೇನು ಅಣ್ಣಾ
ಕವಲೇ ದುರ್ಗಾ ಕೋಟೆಗೆ ಎರಡು ಬಾರಿ ಹೋಗಿದ್ದೇನೆ ಆದರೆ, ಇಷ್ಟು ಮಾಹಿತಿ ಸಿಕ್ಕಿಲ್ಲ, ಹೆಚ್ಚಿನ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
😄🙏🏼🙏🏼🙏🏼
ಅಲ್ಲಿನ ಮಾಹಿತಿ ಯಾರು ಕೂಡ ಹೇಳೊಲ್ಲ ಯಾಕೆ ಅಂದ್ರೆ
ಅಲ್ಲಿನ ಹಿಸ್ಟರಿ ಬೇರೆ ಹಾಗಾಗಿ
Detailed information
nice vlog bro keep up.
your voice sounds more like hero sri muruli
Thank u bro 👍🏽
ಗೈಡ್ ediddre ಒಳ್ಳೇ information .....
Super information thank 🙏🙏🙏
Great sir nammuru sir idu
ಅಲ್ಲಿ ಯಾವ ಹಳ್ಳಿ ನಿಂದು
ಪ್ರಸಾದ್ ಮನೆ ಎಲ್ಲಿ ನಿಮ್ದು
ನಾನು ಸಹ ಬರ್ತಾ ಇದ್ದೀನಿ ಅಲ್ಲಿಗೆ
ಪ್ರಸಾದ್ ಒಂದ್ ಲೋಟ ಅಲೆಬೆಲ್ಲ ಹಾಕಿ ಕಾಫಿ ಮಾಡ್ಕೊಡೋ ನನ್ಗೆ.
ಅಲ್ಲಿನ ಅಲೆ ಬೆಲ್ಲ ತಿನ್ನದೇ
25 ವರ್ಷ ಗಳೇ ಮುಗಿತು ಕಣೋ
ನಿಮ್ಮ ಮನೆ ಯಾವ ಹಳ್ಳಿ ಹೇಳು ನಾನು ಸಿಗ್ತೀನಿ
@@robyreema3294 namdu hosanagara but ivaga nanu sagara work madtideeni neevu yaru
@@prasadgacharya7667 ಹೊಸನಗರ ಎಲ್ಲಿ ಕವಲೆದುರ್ಗ ಎಲ್ಲಿ ಟೆಂಬೈಲ್ ಮೇಲೆ ನಿಮ್ಮ ಊರು
Greatest keldi chennama🙏💐🇮🇳
Explanation was so smooth 🙏
Very thankful to you ❤️
Thank u 👍🏽😄
ಅವರಿಗೆ ಅಲ್ಲಿನ ಬಗ್ಗೆ ಗೊತ್ತಿಲ್ಲ ನೋಡಿ ಹಾಗಾಗಿ
ತನ್ನ ಮನಣ್ಣಿನಿಂದ ಹುಟ್ಟಿಸಿಕೊಂಡು ಹೇಳೋದು ನೋಡಿ ಹಾಗಾಗಿ ಸ್ಮೂತ್ಲಿ ಹೇಳ್ತಿರೋದು
ಮಳೆಗಾಲದಲ್ಲಿ ಇದನ್ನು ನೋಡಬೇಕು, ಏನೋ ಒಂತರ ಖುಷಿ
Yes bro 😄👍🏽
ಹೌದೂ ಸರ್ ಮಳೆ ಗಾಲದಲ್ಲಿ
ನನ್ನ ಕವಲೆ ದುರ್ಗಾ ನೋಡೋ ಮಜಾ ನೇ ಬೇರೆ ಸರ್ ಬಿ
Sir small correction lakshmi narasimha ಅಲ್ಲ lakshmi narayana 😊👍
Very nice. Please continue.
Super information vlog 👌👍 wonderful.
Thank u 👍🏽
Hard work sir ji
Voice super🤩 & video super😍 Aadre temple develop aglilla 😞
Wonderful explanation, voice is superb
Thank u Rudri 😄👍🏽
Bro adu water storage alla enne matte tuppa store madiddru adaralli
Really hard work, I appreciate for your effort
Love you anna nin voice kelodake ne yavgalu nin video nodatini anna hange nange history andre tumba ista nangu hogabeku anisute bt agatilla nin video nodi tilakotini anna
Thank u bro 😄👍🏽
Ondu.ollekelasamadtidiri
ಹೌದೂ ನನಗೂ ತುಂಬಾ ಸಂತೋಷ ಆಯ್ತು ಆದ್ರೆ ಇಲ್ಲಿನ ಮಾಹಿತಿ ತಪ್ಪು ಕೊಟ್ಟಿದ್ದಾರೆ ನಂಬಬೇಡಿ
ಸೂಪರ್ ❤❤
olle praytna hige nimma payana yasasvi agali
I too visited!!!❤️❤️
Sir innu ondu view point ithu sir
👌👌🙏🙏🙏
Sir Madhugiri Fort video upload Madi
👌
Garuda hamba will b in front of Vishnu temples. Not in front of Shiva temples. Usually Nandi kamba will b there in front of Shiva temples. As Nandi us vehicle of shiva and garuda is vehicle of vishnu
In front of jain temple pillars r called as manastambha. with my friends I too visit old hoysala and chola era temples
👍🏽👍🏽👍🏽
ಇವರಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಸರ್ ಅವರಿಗೆ ಏನ್ ಅನ್ನಿಸಿದಿಯೋ ಅದ್ ಹೇಳಿದ್ದಾರೆ
ಸರ್
👌👌🙏🏻🙏🏻🙏🏻
Super
Fidha guru, thank u for ur information
Thank u 😄👍🏽
ಹಾಯ್ ಸಾರ್ ನಮ್ಮದು ಹೊಸಪೇಟೆ ವಿಜಯನಗರ ಜಿಲ್ಲೆ ಹಂಪಿ ಹೊಸಪೇಟೆ ಬಗ್ಗೆ ವಿಡಿಯೋ ಮಾಡಿ ನಿಮ್ಮ ವಿಡಿಯೋ ತುಂಬಾ ಖುಷಿ ಆಯ್ತು
ಖಂಡಿತ ಸರ್ 👍🏽
🙏🏻🙏🏻
Sir your voice is super 👍 . Please Sing a Patriotic songs . Desh bhakti song. in next video Thank you for your super information brother 🚩🙏
Thank u 😄👍🏽... I will try bro 😄👍🏽
Namo again T Shirt I like it
😄😄👍🏽
Kavaledurga namm oor
Super sir
Thank u ☺👍🏽
As always explained in detail. . . Extraordinary brother ☺️
Thank u bro 😄👍🏽
Sundaravada kote
🚩🎪🇮🇳🙏🏻👌🏻👍🏻
Super video bro
Thank u bro 👍🏽
Utyama mahite
ಸುಳ್ಳು ಮಾಹಿತಿ
ಈ ಸುಳ್ಳು ಮಾಹಿತಿ ಇವರಿಗೆ ಕೊಟ್ಟವರಾರು ಅಂತ
Your voice is sweet uncle
Thank u 😄
🙏🙏🙏
Namo again 🙏superb bro
ಬೇಗ 2 ನೇ ಭಾಗ ವನ್ನಾ ಅಪ್ಲೋಡ್ ಮಾಡಿ
Today bro by 12 👍🏽
Superb voice bro
@@PAVANKUMAR-uw3xe thank u bro 😄👍🏽
Pakkdalliro nagra Kote swimmingpool devagange ide vedio madi
K bro 😄👍🏽
Super bro
Thank u bro 👍🏽
Neevu allige hogalva
Supper bro.
Thank u bro 😄👍🏽
Hawda anna niva olle kelasa madatidira.navu e sanskrutina hulisi belasabeku.edanna govt madabeku andra agalla yakandre alli eroru oldge pople avarge avasykate ella.navella yuvakarella seri edanna hulasbeku bro.ena antira
Kadamba smrajyadallidda shaakahari kshatriyrada dheevara arasaru chatrapati shivaajiya magananannu samrakshisida stala
ಯಾಕೆ ತಪ್ಪು ಹೇಳ್ತೀರಾ
5 ತರಗತಿ ಕನ್ನಡ ಪುಸ್ತಕ ಓದಿಲ್ವ
Beautiful fort. Good information. 🙏🙏🙏🙏🙏.
Willd animals r not there in fort,?
Nope
Wild ಕಾಡು ಪ್ರಾಣಿಗಳು ಅಲ್ಲಿ ಯಾವುದು ಇಲ್ಲ
ಯಾಕೆ ಅಂತ ಕೇಳಿ ಉತ್ತರ ಕೊಡ್ತೀನಿ
ಕ್ಸಮಿಸಿ ಕೆಲವು ಅಕ್ಷರಗಳು ತಪಾಗಿದೇ
It's garudagamba. Not hamba
ಹೌದೂ ಅಣ್ಣಾ ಇದನ್ನು ಗರುಡ ಕಂಬ ಗಳು
Eruva kotena ulisikolloke agttilla
ಇದರಿಂದ ಏನೂ ಲಾಭ ಇಲ್ಲ ಅಲ್ವಾ ಚೇತನ್
ದರ್ಗ ಗಳಾಲ್ಲದ್ರೆ ಚಿಲ್ಲರೆ ಹಾಕಿದ ಕಾಣಿಕೆ ಡಬ್ಬ ಸಿಗ್ತಾವೆ
ದೇವಸ್ಥಾನ ಗಳಲ್ಲಿ ಲಾಭ ಇಲ್ವಲ್ಲ
Show inscriptions
ONDUOLLE.KELSAMDTIDIRI.
Thank u 😄🙏🏼
Super