You are doing an excellent job. This is definitely one of the best document of our lost heritage of Karnataka and Bharat. Please throw some light on Chenna Bhyra Devi of Gerusoppa who ruled over 50 years in Geusoppa Honnavara area. She often recognises as Pepper Rani in that era. Your documentation is very much appreciated. Please continue the same. Thank you.
@@Shashank_Bhandya brothers plz don't mind ...I have seen many communities claiming keladi dynasties...I'm just out of curious asking which community you guys belong
As per my Researched/knowledge Keladi Dynasty community peoples are still there at shivamogga, Belthangady,ujjere,D K.main city,North portion of Kerala(bekal fort)& Little rest of Karnataka....
ಕೆಳದಿ ಸಂಸ್ಥಾನದಲ್ಲಿ ಸೈನಿಕರಾಗಿ ಕೆಲಸ ಮಾಡಿದವರು ನಾವು. ನಮ್ಮನ್ನು ರಾಮರಾಜ ಕ್ಷತ್ರಿಯ ಎಂದು ಕರೆಯುತ್ತಾರೆ. ನಮ್ಮ ಜನಾಂಗದವರು ನೀವು ಹೇಳಿದ ಜಾಗದಲ್ಲಿ ಈಗಲೂ ಇದ್ದರೆ. ಅದೆ ರೀತಿ ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಲೂ ಇದ್ದಾರೆ.. ನಾವು ಕೆಳದಿ ಸಂಸ್ಥಾನದಲ್ಲಿ ಕೆಲಸ ಮಾಡಿದವರು.
@@giridharbekal1086ಖಂಡಿತ ಕೆಳದಿ ಮಲ್ಲರಸರು ಅತಿ ಹೆಚ್ಚು ನಂಬಿಕೆಯ ಬಂಟರು ಅಂದರೆ ರಾಮ ರಾಜ ಕ್ಷತ್ರಿಯರು ಇವರಿಂದಲೇ ಕೆಳದಿ ಮಲ್ಲ ಸಾಮ್ರಾಜ್ಯ ಅಷ್ಟು ವಿಸ್ತಾರಗೊಳ್ಳಲು ಸಾಧ್ಯ ಹಾಗೂ ಕೊನೆಯ ತನಕವೂ ಈ ಸಾಮ್ರಾಜ್ಯದ ಜೊತೆಯಲ್ಲಿದ್ದವರು ಇವರ ಋಣ ಕೆಳದಿl ಸಾಮ್ರಾಜ್ಯದ ಮೇಲೆ ಇದೆ 👏
❤ namma amma mane,ajji mane idu.. I feel proud
Nimmamma hagadree .. keladi dynasty ge seridavru
Howdra ❤
Proud to hear history, thank you sir.
You are doing an excellent job. This is definitely one of the best document of our lost heritage of Karnataka and Bharat. Please throw some light on Chenna Bhyra Devi of Gerusoppa who ruled over 50 years in Geusoppa Honnavara area. She often recognises as Pepper Rani in that era.
Your documentation is very much appreciated. Please continue the same. Thank you.
ಉತ್ತಮ ಗುಣಮಟ್ಟದ ಸಂದರ್ಶನ.
ಸರ್ ನಾವು ಕೂಡ ಕೆಳದಿ ರಾಜ್ಯ ಮನೆತನದ ವಂಶಸ್ಥರು ನನ್ನ ಹೆಸರು ಸೋಮಶೇಖರ್ ನಾಯಕ
Jai channama Jai keladi Shivappa nayaka 🚩🚩🚩🚩🚩🚩🚩🚩🚩🚩
@@ssomuchannel7483 ಯಾವ ಊರು ನಿಮ್ಮದು.ನಮ್ಮ ಹೆಸರು ಸಿದ್ದನಾಯಕ ನಾವು ಸಹ ಮೂಲತ ಕೆಳದಿ ಯವರು.
@@Nayak-ex6mk ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನಾಗನೂರು ಸರ್ ನಿಮ್ಮದು ಯಾವ ಊರು ಸರ್
@@Nayak-ex6mk ನಿಮ್ಮ contact number kalashi sir
@@Nayak-ex6mk ನಿಮ್ಮ contact number shigabahuda sir
Im proud to say, that im son of this home and this family
@@Shashank_Bhandya hi sir ನಾವು ಕೂಡ ಕೆಳದಿ ರಾಜ್ಯ ಮನೆತನದ ವಂಶಸ್ಥರು ಅಂತ ನಮ್ಮ ಹಿರಿಯರು ಹೇಳುತ್ತಾರೆ sir
@@ssomuchannel7483ಹೌದಾ, ಶಿವಪ್ಪ ನಾಯಕನ ತಲವಾರು ಇದೆಯಾ
@@Shashank_Bhandya brothers plz don't mind ...I have seen many communities claiming keladi dynasties...I'm just out of curious asking which community you guys belong
Lingayats
@@dravidashishualupapandya1284they are lingayats
ಸಂಪೂರ್ಣ ಕೆಳದಿ ಇತಿಹಾಸ ಇವರಿಂದ ತಿಳಿದು ಕೊಳ್ಳಿ
ಅರ್ಥ ಆಗಿಲ್ಲ
Proud to be shivamogga people ❤❤❤
Great sir finally search our kingdom
As per my Researched/knowledge Keladi Dynasty community peoples are still there at shivamogga, Belthangady,ujjere,D K.main city,North portion of Kerala(bekal fort)& Little rest of Karnataka....
ಕೆಳದಿ ಸಂಸ್ಥಾನದಲ್ಲಿ ಸೈನಿಕರಾಗಿ ಕೆಲಸ ಮಾಡಿದವರು ನಾವು. ನಮ್ಮನ್ನು ರಾಮರಾಜ ಕ್ಷತ್ರಿಯ ಎಂದು ಕರೆಯುತ್ತಾರೆ. ನಮ್ಮ ಜನಾಂಗದವರು ನೀವು ಹೇಳಿದ ಜಾಗದಲ್ಲಿ ಈಗಲೂ ಇದ್ದರೆ. ಅದೆ ರೀತಿ ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಲೂ ಇದ್ದಾರೆ.. ನಾವು ಕೆಳದಿ ಸಂಸ್ಥಾನದಲ್ಲಿ ಕೆಲಸ ಮಾಡಿದವರು.
@@giridharbekal1086ಖಂಡಿತ ಕೆಳದಿ ಮಲ್ಲರಸರು ಅತಿ ಹೆಚ್ಚು ನಂಬಿಕೆಯ ಬಂಟರು ಅಂದರೆ ರಾಮ ರಾಜ ಕ್ಷತ್ರಿಯರು ಇವರಿಂದಲೇ ಕೆಳದಿ ಮಲ್ಲ ಸಾಮ್ರಾಜ್ಯ ಅಷ್ಟು ವಿಸ್ತಾರಗೊಳ್ಳಲು ಸಾಧ್ಯ ಹಾಗೂ ಕೊನೆಯ ತನಕವೂ ಈ ಸಾಮ್ರಾಜ್ಯದ ಜೊತೆಯಲ್ಲಿದ್ದವರು ಇವರ ಋಣ ಕೆಳದಿl ಸಾಮ್ರಾಜ್ಯದ ಮೇಲೆ ಇದೆ 👏
sir may I know how is this ..
Are the vokkaliga gowda's in kodagu and dakshina kannada related to keladi Nayakas ?
@@_jxi_ NO. entire costal karnataka ruled by veerashaivas keladi dynasty up to bekal fort.so many things denoted and denoted lands aslo...
Wonderful work. Keep it up.
ಇತಿ ಹಾಸ ಓದಿದೆ ನೋಡಿ ಬಹಳ ಸಂತೋಷವಾಯಿತು
Nayakaru andre valmiki dali kuda barutade....madakari Nayak ಮತ್ತು surpur vankatappa Nayak avarige enu Sambanda
madakari nayaka valmiki kuladavaru,
keladi nayakaru veerashaiva Lingayatharu
sambanda illa bro
adre ivru manethanagalu vijayanagara arasara kaladinda palegararagiddaru
❤❤❤
❤❤❤ ನಮ್ಮ ಹೆಮ್ಮೆ
Wonderful work sir
ನನ್ನ ಹೆಸರು ಮಲ್ಲನಾಯ್ಕ
Beautifully kept house.
ನಾವೇನು ಮಾಡುವುದು ಬೀಡಿ ಸರ್,ನಮ್ಮನ್ನೆಲ್ಲ ಕೆಳದಿ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದರು😢😢😢😢😢
ನೀವೆಲ್ಲ ಗೊತ್ತಿರುವುದನ್ನ ಬಿಡಿಸಿಡುವ ಪ್ರಯತ್ನ ಮಾಡಬೇಕು
ನಮಗೇನು ಅರ್ಥ ಆಗಿಲ್ಲ@@ramachandrashetty652
ನಮಗೇನು ಅರ್ಥ ಆಗಿಲ್ಲ
ನಮಗೇನು ಅರ್ಥ ಆಗಿಲ್ಲ
@@ManjunathadmManjunathadm ನಮ್ಮ ಪೂರ್ವಜರು ಕೆಲದಿಯವರು ನಾವು ಸಹ ವೀರ ಶೈವ ಲಿಂಗಾಯಿತರ.ಇವರು ವಲಸೆ ಬಂದಿದ್ದಾರೆ ಲಿಂಗಾಯಿತ ನಾಯಕರು.
Nam dodd mane 😍❤
Super ide interviewer voice 🎉
Namma ajja ajji ya mane ❤️
🤘
ಯಾರು edu
ಉತ್ತಮ ಮಾಹಿತಿ ಆದರೆ ವಿಡಿಯೋ ಕ್ವಾಲಿಟಿ ಕಡಿಮೆ ಇದೆ.
Yes....vedio quality less ..
Yav ooru anta adru heli
Bhandya, Thirthalli Taluk, Shivamogga District
🎉❤🎉
Nandini , please do interview you only
ಹೇಗೆ ಹೋಗುವುದು ಎಂಬುದನು ನೀವು ತಿಳಿಸುವುದೇ ಇಲ್ಲ
Bhandya is the village name, near to bejjavalli.
Send location sir
Bhandya, nanu e mane ya maga
Shivappanayaka. Vira shayyiva
Or
Divra
veerashaiva caste
Hello friends namma bavaji evaru
ಕಲ್ಯಾಣ್ ಕುಮಾರ್ ಬಾಂಡ್ಯ ಯುವರ್ ನಂಬರ್ ಸಿಗಬಹುದಾ
ಯಾವ್ ಊರು ಅಂತ ಸರಿ ಆಗಿ ಹೇಳಿ ಆಮೇಲೆ ವಿಡಿಯೋ ಮಾಡಿ
Bhandya is the village name
Doddorge namaskara helo astu sabhyate illa nirupakarige...
Nammuru
ನಿಮ್ಮ UPI ನಂಬರಿಗೆ ಹಣ ಹಾಕಬೇಕಾ.
Yarige yakappa😂
❤❤