ಈ ಗಜೇಂದ್ರ ಆನೆ ಯಾರು? ಆತನ ಕಾಲು ಹಿಡಿದಿರುವ ಮೊಸಳೆ ಯಾರು? ಈ ಆನೆಗೂ ಭಗವಂತ ಯಾಕೆ ಮೋಕ್ಷ ಕೊಟ್ಟ! gajendra moksha

Поділитися
Вставка
  • Опубліковано 5 жов 2024
  • ನಾವೀಗಾಗಲೇ ತುಂಬಾ ಚಿತ್ರಗಳಲ್ಲಿ ಗಜೇಂದ್ರ ಮೋಕ್ಷದ ಕುರಿತು ನೋಡಿದ್ದೇವೆ ಅದರಲ್ಲಿ ಒಂದು ಆನೆಯ ಕಾಲನ್ನು ಒಂದು ಮೋಸ ಹಿಡಿದಿರುವುದನ್ನು ನೋಡುತ್ತೇವೆ ಹಾಗಾದರೆ ಆ ಆನೆ ಯಾರು ಮತ್ತು ಮೊಸಳೆಯ ಈ ಗಜೇಂದ್ರನಿಗೆ ಮಾತ್ರ ಮೋಕ್ಷವನ್ನು ಕೊಟ್ಟನ ಭಗವಂತ ಅಥವಾ ಮೊಸಳೆಗೂ ಕೂಡ ಮೋಕ್ಷವನ್ನು ಕೊಟ್ಟನ ಗಜೇಂದ್ರ ಮೋಕ್ಷವನ್ನು ಕೇಳುವುದರಿಂದ ನಮಗೇನು ಉಪಯೋಗ ಎಲ್ಲದರ ಸಂಪೂರ್ಣ ಮಾಹಿತಿಯನ್ನು ನಮ್ಮ ಪರಮಪೂಜ್ಯ ಗುರುಗಳಾಗಿರುವಂತಹ ಶ್ರೀ ಶ್ರೀ ಅನಂತ ಕೃಷ್ಣಾಚಾರ್ಯರಿಂದ ಈ ಪ್ರವಚನದಿಂದ ತಿಳಿಯೋಣ

КОМЕНТАРІ • 229

  • @manjulaharish775
    @manjulaharish775 27 днів тому +2

    ನಮೋ ನಾರಾಯಣಾಯ ನಮಃ 🙏🙏🙏
    ಶ್ರೀ ವಾದಿರಾಜ ಗುರುಭ್ಯೋ ನಮಃ 🙏🙏🙏
    ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @vinuthadevi2332
    @vinuthadevi2332 11 днів тому +1

    ಗುರುಗಕಿಗೆನಮಸ್ಕಾರ, nimma ವಾಕ್ ಚಾತುರ್ಯ ತುಂಬಾ ಸೊಗಸಾಗಿದೆ. ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ 🙏

  • @lathasridhar2952
    @lathasridhar2952 Рік тому +25

    ಗುರುಗಳಿಗೆ ನಮಸ್ಕಾರಗಳು. ತುಂಬಾ ಚೆನ್ನಾಗಿದೆ ಗಜೇಂದ್ರ ಮೋಕ್ಷ. ಧನ್ಯವಾದಗಳು.

  • @UmapathiUmapathi-qi5eq
    @UmapathiUmapathi-qi5eq Рік тому +11

    ಗುರುಗಳೇ ಅದ್ಬುತವಾಗಿದೆ,ತುಂಬಾ ಅನುಭೂತಿಯಾಯಿತು ,,ನಿಮಗೆ ತುಂಬ ತುಂಬಾ ಕೃತಜ್ಞತೆ ಗಳು

  • @dineshsds1
    @dineshsds1 Рік тому +16

    ನಿಮ್ಮ ಜ್ಞಾನ ನಿಮಗೆ ಯಾವ ದೇವರ ವರ ಅಂತ ದಯವಿಟ್ಟು ತಿಳಿಸಿ. ನಿಮ್ಮ ಧ್ವನಿ ದೇವರ ಧ್ವನಿ.....

  • @vanajahr224
    @vanajahr224 Рік тому +10

    ಗುರು ಗಳಿಗೆ ತುಂಬು ಹೃದಯದ ಧನ್ಯವಾದಗಳು

  • @rajiniyathish4469
    @rajiniyathish4469 Рік тому +46

    ಧನ್ಯವಾದಗಳು ಗುರುಗಳೇ... ಈ ವಿಷಯ ಎಲ್ಲಿ ನಡೆದದ್ದು ಎಂದು ಯಾವಾಗಲು ಗಜೇಂದ್ರ ಮೋಕ್ಷ ಕೇಳುವಾಗ ಯೋಚಿಸುತ್ತಿದೆ.🙏🙏

  • @girishva9195
    @girishva9195 Рік тому +10

    🌹ನನ್ನವರು ಯಾರೂಇಲ್ಲ ಯಾರಿಗೇಯಾರೂಇಲ್ಲ 🌹ಪುಷ್ಪಗಿರಿ

  • @subramanimonnappa4648
    @subramanimonnappa4648 10 днів тому

    ಈ ಕತೆಗಳನ್ನ ಈಗಿನ ಕಾಲದ ಮಕ್ಕಳು ಕೇಳುವಂತಾಗಲಿ ದೇವರೇ 🌹
    ಧನ್ಯವಾದಗಳು ಗುರುಗಳೇ🙏🌹🙏

  • @devraj-fp6si
    @devraj-fp6si Рік тому +7

    🙏🙏.. ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೆ ಹೇಳಿದಿರಿ ಗುರುಗಳೇ 🙏

  • @sarojaamma1112
    @sarojaamma1112 Рік тому +9

    Om namo narayana om namo narayana

  • @divyashree3153
    @divyashree3153 Рік тому +22

    ಗುರುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ನಿಮ್ಮಸುಮಧುರವಾದ ಮಾತು ನಿಮ್ಮ ಕಂಠ ನೀವು ತಿಳಿಸಿದ ಗಜೇಂದ್ರ ಮೋಕ್ಷ ಕಥೆಯ ಸ್ವಾರಸ್ಯ ಕೇಳಿದ ನಾವೇ ಪುಣ್ಯವಂತರು ಬಹಳ ಅಚ್ಚುಕಟ್ಟಾಗಿ ವಿವರಿಸಿದ ಗುರುಗಳಿಗೆ ಮತ್ತೊಮ್ಮೆ ನಮೋನಮಃ 🙏🙏

    • @Bhagavantanedege
      @Bhagavantanedege  Рік тому +4

      ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.

    • @VaibhaviJgowda
      @VaibhaviJgowda 4 місяці тому

  • @pandurangakattimani7752
    @pandurangakattimani7752 9 місяців тому +9

    ಗುರುಗಳೇ ಏನ್ ನಿಮ್ಮ ವಾಕ್ ಚಾತುರ್ಯ ನಿಮ್ಮ ಜ್ಞಾನ ಆಗಾಧ ನಿಮ್ಮ ಪಾದಕ್ಕೆ ನನ್ನ ಕೋಟಿ ನಮಸ್ಕಾರ 💐💐

    • @hindubasavaraj1729
      @hindubasavaraj1729 9 місяців тому +1

      bip😊😊

    • @lakshmisrinivas128
      @lakshmisrinivas128 3 місяці тому

      😅😅 😅😅😅😅😅😅😅😅 😅😅😅😅 l😅😅 😅😅😅😅😅😅😅😅😅😅😅😅 😅😅😅😅

  • @laxminarayanabhat3109
    @laxminarayanabhat3109 Рік тому +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ
    ಗುರೂಜಿ ಧನ್ನವಾದಗಳು

  • @surekhakumar2025
    @surekhakumar2025 Рік тому +6

    Hare sreenivasa 🙏
    Short and sweet aagi heluva nimma shaili thumbane chennagi ide.
    Keluvavarige aasakthuyannu thandhu koduva reethiyalli iruvudhu visesha🙏

  • @akshatha.laksha3753
    @akshatha.laksha3753 Рік тому +10

    ಗುರುಗಳೇ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್

  • @yasmeentaj7467
    @yasmeentaj7467 Рік тому +14

    ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಗುರುಗಳೇ ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು . 🙏 ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನೋಡುತ್ತಿದ್ದೇನೆ ಗುರುಗಳೇ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ ಗುರುಗಳೇ ನನಗೆ ಆಶೀರ್ವಾದ ಮಾಡಿ 🙇🙏🙏🙏

  • @sugusugu922
    @sugusugu922 Рік тому +32

    Wow ಗಜೇಂದ್ರ ಮೋಕ್ಷ ದ ಚಿತ್ರದಲ್ಲಿ ಇರುವ ಎಲ್ಲಾ ಪ್ರಕೃತಿ ಯನ್ನ ನೋಡಿದಾಗ ಕಾಣುವ ಎಲ್ಲ sambhashane ಯನ್ನು ವಿವರಿಸಿದ್ದೀರಿ🙏🏻🙏🏻🙏🏻🙏🏻🙏🏻🔥🎉🎉🎉🎉🎉🎉🎉

  • @roopajayanth5841
    @roopajayanth5841 Рік тому +10

    🙏🏻🙏🏻 ಅದ್ಭುತ ವರ್ಣನೆ ಶ್ರೀ ಗುರುಭ್ಯೋ ನಮಃ

  • @SomashekarsudiSudi-hd2if
    @SomashekarsudiSudi-hd2if 2 місяці тому +2

    ಈ ವಿಷಯ ಭಗವಂತನ ಸೃಷ್ಟಿ ಮನುಷ್ಯ ಮನುಷ್ಯನಾಗಿ ಬದುಕೋಕೆ
    ಓಂ ನಮೋ ಭಗವತೆ ಗುರುದೇವ ನಮಃ 🙏

  • @SnehaItagi
    @SnehaItagi 2 місяці тому +1

    Tumba spashtavagi,saralavagi,kannada matadtare gurugalu tumba dhanyavadagalu gurugale🙏🙏🙏🙏

  • @shenbagavallim9479
    @shenbagavallim9479 Рік тому +7

    Haresrikrishna gurugalige anantha anantha namanagalu nimma padharavidhanke yesthu namaskaram helidaru alpave we are blessed to hear this jaisriram jaisriram jaisriram jaisriram

  • @shailashreetarlagatti3750
    @shailashreetarlagatti3750 Рік тому +10

    ಪ್ರತಿಯೊಂದು ವಿಡಿಯೋ ಚನ್ನಾಗಿ ಮೂಡಿ ಬರ್ತಾವೆ 🙏🏻🙏🏻🙏🏻🙏🏻q🌹🌹🌹🌹🌹

  • @ashokel7905
    @ashokel7905 Рік тому +5

    ಗುರುಗಳೇ ಧನ್ಯವಾದಗಳು 🙏🙏🙏

  • @dushyanthdushyanthgowdaraa9232

    ಓಂ ನಮೋ ನಾರಾಯಣಾಯಾ🙏🙏 ಧನ್ಯವಾದ ಗುರುಗಳೇ 🙏🙏

  • @radhakhandate2211
    @radhakhandate2211 Рік тому +2

    ಹರೇ ಶ್ರೀನಿವಾಸ ಗುರುಗಳೇ

  • @amazing4568
    @amazing4568 Рік тому +5

    Amazing🌹🌹🌹
    ಮಹಾ deva

  • @komalavasudev7150
    @komalavasudev7150 Рік тому +4

    Om namo narayana Krishna

  • @manjulabaikanchi1368
    @manjulabaikanchi1368 Рік тому +1

    Tq..Gurugale Gajendra Mokshavyakhayana thumbs chennagi varnane madidiri..
    Nimmage namma Kruthagnatabhivandanegalu..🙏🙏🙏🙏🙏🙏🙏🙏🙏

  • @nagarathnas3206
    @nagarathnas3206 Рік тому +4

    ಧನ್ಯೋಸ್ಮಿ ಗುರುಗಳೆ🎉

  • @srikrishnaupadhya5313
    @srikrishnaupadhya5313 Рік тому +3

    🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏

  • @rajithdj5048
    @rajithdj5048 Рік тому +4

    Sri.gurubhoy...namah.🌼🌼🌼🙏🙏🙏

  • @joshnaa7639
    @joshnaa7639 Рік тому +4

    Hare sreenivasa 🙏🙏🙏🙏

  • @sunshineboutique5763
    @sunshineboutique5763 Рік тому +6

    ನನಗೆ ಈ ಕಥೆ ತಿಳಿದಿರಿಲಿಲ್ಲಾ ಬಹಳ ಅರ್ಥ ಪೂರ್ಣ ಕಥೆ. 👏👏👏👏👏👏

  • @nithyanandas1871
    @nithyanandas1871 Рік тому +2

    Thanks guruji jai srimannarayana 🙏🙏🙏🙏🙏

  • @jayanthipoojari8236
    @jayanthipoojari8236 Рік тому +2

    Om namo bhagwate vasudevaya Namaste gurugalle thumbha chennagi katheya vivarane madiddiri danyavadagalu

  • @anithaM-tu8ri
    @anithaM-tu8ri 4 місяці тому +2

    Guru vae namaha

  • @pundaliknayak8865
    @pundaliknayak8865 Рік тому +8

    HARI OM GURUGALE. OM NAMO BHAGAVATHE VASUDEVAYO . OM NAMO NARAYANAYA NAMAHA.

  • @SRC-zf4nx
    @SRC-zf4nx Рік тому +4

    ಧನ್ಯವಾದಗಳು 26/7/2023

  • @MyFitnessKannadaChannel
    @MyFitnessKannadaChannel Рік тому +15

    ಅದ್ಬುತವಾದ ವಿಡಿಯೋ ಗುರುಗಳ ಪ್ರವಚನ ತಪ್ಪದೇ ವೀಕ್ಷಿಸಿ 🎉

  • @jayashrijahagirdar6216
    @jayashrijahagirdar6216 Рік тому +1

    Very good explanation of Gajendra moksh guruji

  • @premashetty7162
    @premashetty7162 2 місяці тому

    Om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya🙏 om namo bagavathi vasubavaya

  • @gayathrimk8575
    @gayathrimk8575 Рік тому +2

    Sri Mahavishnuve namo namaha 🙏🙏🙏🙏🙏🙏🙏🙏🙏🙏🍓🍋🍒Sri Acharige namo namaha 🙏🙏🙏🙏🙏🙏🙏🙏🙏🙏🍈🍎🍇🍊🍓🍋🍒🍏
    Thanku

  • @RudraihaCm
    @RudraihaCm Рік тому +1

    Om namashivaya gurugale gajendra mokshada anuvada thumba sogasagide Om namo vasudevaya

  • @sumag1215
    @sumag1215 Рік тому +4

    🙏🙏🙏

  • @1920Shiv
    @1920Shiv 3 місяці тому +1

    🙏🏻 Dhanyavada nimage last alli heliro 30:28 sloka yavudu

  • @Curiousitydriven
    @Curiousitydriven 5 місяців тому +3

    ಶ್ರೀಕೃಷ್ಣ ಹಾಗೆ ಅವನಿಗೆ ನಮ್ಮ ಪ್ರೀತಿ ಬೇಕಾದರೆ ಅವನು ನಾವೇ ಅವನ ಬಳಿ ಹೋಗುವ ಹಾಗೆ ಮಾಡುತ್ತಾನೆ 😅

  • @chandrashekarganapathi4452
    @chandrashekarganapathi4452 Рік тому +2

    Om gum krishpa prasadaya Namaha Jai Sri Ram Sri Hari Priyatham om Namo bhagavathe vasudevaya Gurugalige Vandanegalu

  • @vidyayakkundi7123
    @vidyayakkundi7123 Рік тому +9

    Thanku guruji... very clear and well said in excellent voice...🙏🙏

    • @Bhagavantanedege
      @Bhagavantanedege  Рік тому +1

      ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.

  • @dhruvarajgokak6977
    @dhruvarajgokak6977 Рік тому +6

    ನಮಸ್ಕಾರಗಳು. ಕಥೆ ವಿವರ ತುಂಬಾ ಚೆನ್ನಾಗಿದೆ. ಕಣ್ಣ ಮುಂದೆ ನಡೆ ದಂತೆ ಸಮಾಧಾನ vagute. adhikmas ದಲ್ಲಿ ಪ್ರತಿದಿನ ಶ್ರವಣ ಮಾಡುತ್ತಿರುವ.

  • @sharadasubbarao2111
    @sharadasubbarao2111 10 місяців тому

    ತುಂಬಾ ಅರ್ಥಪೂರ್ಣವಾಗಿ ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ

  • @jyothisingh3823
    @jyothisingh3823 Рік тому +4

    🙏 namaste guruji Om namo bhagwate vasudevaya 🙏

  • @Manjunath-pc2zv
    @Manjunath-pc2zv 2 місяці тому

    ಕೃಷ್ಣಂ ವಂದೇ ಜಗದ್ಗುರುಂ.....🙏🙏🙏

  • @shakuntalapanashetti5905
    @shakuntalapanashetti5905 3 місяці тому

    🎉🎉danyavadagalu👏

  • @JM2456sd
    @JM2456sd 2 місяці тому

    Thumba Khushi acharyare nimma pravachana kelikke daily keltene bhagavantana bagge Preeti baro hage thilisi kodta iddiri 🙏🙏🙏🙏🙏

  • @ShivaleelaNandani
    @ShivaleelaNandani 2 місяці тому

    Thanku guruji

  • @venkateshk696
    @venkateshk696 4 місяці тому +1

    Omnamabhagavathivasuxdevaya

  • @AnjinappaAnaji-xf9mv
    @AnjinappaAnaji-xf9mv Рік тому +2

    Om namo bhagavathe vasudevaya namha
    Om sri Narayanaya namha

  • @manjulah.n8848
    @manjulah.n8848 Рік тому +3

    Thank you gurugale🙏

  • @Anjanadevi.RAnjanadevi.R
    @Anjanadevi.RAnjanadevi.R Рік тому +1

    Tq guruji 🙏🙏

  • @ganeshnk7733
    @ganeshnk7733 Рік тому +4

    🌺🌹💐🌸OM namo nararayan 🙏🙏🙏🙏🙏🙏🙏🙏🙏🙏🙏🌸

  • @seenappav2864
    @seenappav2864 Рік тому +2

    GURUGALIGE. NAMASKARAGALU
    NAMASKARAGALU

  • @ramanins4436
    @ramanins4436 11 місяців тому +1

    ❤❤❤ஶ்ரீமதேராமாநுஜாயநமஹ!!உய்யஒரேவழி உடையவர் திருவடி;உய்யஒரேவழி பகனுடைய திருவடி!!அடியேன்ராமானுஜதாஸனாக தங்களை சாஷ்டாங்கமாக திருப்பாதம் பணிகிரேன்!!!ஸற்வமும் கிரூஷ்ணார்பணம்!!

  • @thimmegowda6803
    @thimmegowda6803 Рік тому +3

    Namaskara Gurugale 👏👏👏

  • @rameshram-uy8ei
    @rameshram-uy8ei 2 місяці тому

    Sree krushnarpnamastu ❤❤❤

  • @pushpashetty3475
    @pushpashetty3475 Рік тому +2

    Om namo bhaghavate Vasudevaya namaha

  • @shubhavathimoily2147
    @shubhavathimoily2147 Рік тому +2

    Wow super

  • @chandrikakundalagiri1424
    @chandrikakundalagiri1424 3 місяці тому

    ಧನ್ಯವಾದಗಳು ಪ್ರತಿದಿನ ಹೇಳಿಕೊಳ್ಳುತಿನಿ ಆದರೆ ಕತೆ ಗೊತ್ತಿರ್ಲಿಲ್ಲ ತುಂಬಾ ಖುಷಿ ಆಯಿತು

  • @deepashribysani8039
    @deepashribysani8039 3 місяці тому +1

    ಗಜೇಂದ್ರ ಮೋಕ್ಷ ಸ್ಥಳ ನೇಪಾಳ ದಲಿ ಇದೆ , ನಾರಾಯಣ ನದಿ ಇದೆ, ತುಂಬ ಪ್ರಶಾಂತವಾಗಿ ಇದೆ.

  • @RameshRamesh-v4v9m
    @RameshRamesh-v4v9m 5 місяців тому

    ಧನ್ಯ ವಾದಗಳು ಗುರುಗಳೇ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏💐

  • @smitaganachari946
    @smitaganachari946 Місяць тому

    Nice explanation 🙏🙏

  • @sarojaamma1112
    @sarojaamma1112 Рік тому +1

    Nimma padagalige koti koti namaskaragalu gurugale

  • @bhagyalakshmiv8611
    @bhagyalakshmiv8611 Рік тому +1

    Om namah Narayan thank you guruji

  • @jayanayak1696
    @jayanayak1696 Рік тому +1

    Very interesting 🙏🏼🙏🏼🙏🏼🌹🌹🌹🙂

  • @bindutejkumar18
    @bindutejkumar18 Рік тому +3

    🙏🏻🙏🏻🙏🏻🙏🏻

  • @amazing4568
    @amazing4568 Рік тому +3

    Amazing🌹🌹🌹🌹🕸️

  • @jayalaksmibhandary344
    @jayalaksmibhandary344 2 місяці тому

    ಜೈ ಶ್ರೀ ಕೃಷ್ಣ ❤

  • @seenappav2864
    @seenappav2864 Рік тому +2

    GURUGALIGE SASTANGA NAMASKARAGL
    .
    NAMASKARAGALU

  • @prathapv.r5168
    @prathapv.r5168 3 місяці тому

    OM Namah shivaya namah 🙏

  • @prabhakargumaste5551
    @prabhakargumaste5551 Рік тому +4

    ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು 🙏🙏🙏

  • @sreedevitr535
    @sreedevitr535 Рік тому +2

    🙏🏼🙏🏼🙏🏼🙏🏼🙏🏼

  • @malleshkumarpm2612
    @malleshkumarpm2612 Рік тому +2

    Om Laxmi narayanaya namaha

  • @jayashreemahendrakar4527
    @jayashreemahendrakar4527 Рік тому +2

    Om namo bhagavate vasudevaya🎉🎉🎉🎉🎉

  • @GayathriBeriya
    @GayathriBeriya 8 місяців тому

    ಧನ್ಯವಾದ ಗಳು

  • @indirarao7433
    @indirarao7433 3 місяці тому

    Harekrishna🙏 Dhanyavadagalu 🙏

  • @pavan5439
    @pavan5439 Рік тому +3

    ಗಜೇಂದ್ರ ಮೋಕ್ಷ ದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ದ್ದೀರಿ.🙏🙏🙏🙏🙏

  • @ramachandrahandaragal817
    @ramachandrahandaragal817 11 місяців тому +1

    Hari Om guregalage namaskaaragalu

  • @prathapv.r5168
    @prathapv.r5168 3 місяці тому

    🙏ಓಂ ನಮಃ ಶಿವಾಯ ನಮಃ 🙏🔔📯📿⚜️🔱🕉️

  • @yoganandart396
    @yoganandart396 Рік тому +1

    Om namo gurudeva

  • @keshavm4255
    @keshavm4255 8 місяців тому +1

    Jai shree Krishna

  • @gundurao8577
    @gundurao8577 11 місяців тому +1

    Gurugalige Sashtanga Namaskaragalu

  • @RashmikaHiremath-wm2rv
    @RashmikaHiremath-wm2rv 27 днів тому

    Swami sri hari kapadu thandhe 🙏🙏🙏🙏🙏

  • @rathanashreen4542
    @rathanashreen4542 9 місяців тому

    ಓಂ ನಮೋ ಭಗವತೇ ನರಸಿಂಹಾಯ ನಮಃ 🙏🙏🙏🙏🙏
    ಧನ್ಯವಾದಗಳು ಗುರುಗಳೇ🙏🙏🙏

  • @Nagarajchigalli-kr6xs
    @Nagarajchigalli-kr6xs Рік тому +1

    super sir

  • @nagarathnaa589
    @nagarathnaa589 2 місяці тому

    ಹರಿ ಓಂ

  • @ruthiruthik4007
    @ruthiruthik4007 Рік тому +1

    Om namo bhagavath vasudevay nam🙏🏻🙏🏻🙏🏻

  • @vidhyajadhav2337
    @vidhyajadhav2337 5 місяців тому

    ಧನವಾದಗಳು ಗುರುಗಳೆ.

  • @yoganandart396
    @yoganandart396 2 місяці тому

    Om Sri Krishnaya vasudevaya haraye paramatmane,pranatha klesh naashaya Govindaya namaha

  • @rajendraprasadn3477
    @rajendraprasadn3477 9 місяців тому

    I came to know correct meaning of Gajendra Moksha by your explanation, Thank you,,om Bhagavathe Vasudevaya

  • @smithapr7417
    @smithapr7417 Рік тому +2

    🌺🌹🌺🌺🌹🌺om namo nararayan🙏🙏🙏🙏🙏🙏🙏🙏🙏🙏🙏🌺