Retirement Pension Basic| Calculation | Family Pension | DCRG | Commitment | GIS | Terminal Leave.

Поділитися
Вставка
  • Опубліковано 24 гру 2024

КОМЕНТАРІ • 102

  • @nirmalagowdashivu3240
    @nirmalagowdashivu3240 Місяць тому +2

    ಧನ್ಯವಾದಗಳು ಸರ್,ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ

  • @chowdammagn8232
    @chowdammagn8232 4 місяці тому +3

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಂಡೆವು ಧನ್ಯವಾದಗಳು.

  • @mallegowdahgk1214
    @mallegowdahgk1214 4 місяці тому +3

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ. ❤️💯

  • @gangaiahn8243
    @gangaiahn8243 2 місяці тому +2

    ತುಂಬಾ ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದೀರಿ.ಸೂತ್ರದಲ್ಲಿ ಛೇದದಲ್ಲಿ ಬರುವ 2ಮತ್ತು 3 ಯಾವುದು ಅಂತ ತಿಳಿಸಿರಿ. ತುಂಬಾ ಧನ್ಯವಾದಗಳು ಸರ್.

  • @santoshhugar8389
    @santoshhugar8389 4 місяці тому +2

    ತುಂಬಾ ಸರಳವಾದ ವಿಶ್ಲೇಷಣೆ ಸರ್

  • @Waryuy64435vvc
    @Waryuy64435vvc 12 днів тому +1

    Sir death before EGIS claim agutta? Namma relatives obbru tirkondiddare Avru in sevice innu 25 years sevice ittu.. Avar Egis claim agutta sir?

  • @rrkulkarnib996
    @rrkulkarnib996 4 місяці тому +2

    Very good information sir thank you very much

  • @nagappabs5342
    @nagappabs5342 2 місяці тому +2

    Super thanks for you sir

  • @sukumarmukare3133
    @sukumarmukare3133 4 місяці тому +1

    ವಿವರಗಳನ್ನು ಚೆನ್ನಾಗಿ ನೀಡಿದ್ದಿರಿ Thank s sir

  • @shivashankarnesaragi3151
    @shivashankarnesaragi3151 4 місяці тому +2

    Welcome sir good 👍

  • @philomenatm3179
    @philomenatm3179 3 місяці тому +1

    sir nanage 30year s sevege 7 dina kadimeyaguthe adake service hege count aguthe please thilisi.

  • @Shimaadrhivlogs1511
    @Shimaadrhivlogs1511 Місяць тому +1

    Sir commutation amount poorthi sigalwa

  • @SyedRaheeb-xd7gp
    @SyedRaheeb-xd7gp 3 місяці тому +1

    Sir 2024 ali retired...13040 basic pay ge Pension ge ega pension yeshtu barte sir 🙏🙏🙏

  • @rkempegowda2112
    @rkempegowda2112 4 місяці тому +1

    Thank you sir good information

  • @SyedRaheeb-xd7gp
    @SyedRaheeb-xd7gp 3 місяці тому +1

    30.4.24 ali retired...13040 basic pay ge Pension ega pension yeshtu barte sir 🙏🙏🙏🙏

  • @BassappaHosamani
    @BassappaHosamani 4 місяці тому +1

    Good. Information.Sir

  • @malikasabwalikar7261
    @malikasabwalikar7261 3 місяці тому +1

    Well done sir

  • @ramakrishnav6581
    @ramakrishnav6581 4 місяці тому +2

    ಸುಲಭದ ದಾರಿ ಲೆಕ್ಕಾಚಾರ ಉತ್ತಮ ಮಾಹಿತಿ ಕೊಟ್ಟಿದ್ದೀರಿ ಸರ್ thank u sir ❤

  • @savitrimanganure7316
    @savitrimanganure7316 4 місяці тому +1

    Sir, egis calaculation correct but it is an fixed format is there

  • @lalithavanib.v2787
    @lalithavanib.v2787 4 місяці тому +1

    Super Explain sir

  • @vidyadhares7844
    @vidyadhares7844 4 місяці тому +1

    7 years mathra service sikkirodu, edu apply aagutha ela 10 years work madidorge mathrana

  • @niveditasss
    @niveditasss 2 місяці тому +1

    30ಕ್ಕಿಂತ ಕಡಿಮೆ ಅಂದರ 25-29 ವರ್ಷ ಸೇವೆ ಸಲ್ಲಿಸಿದವರಿಗೆ ಹೆಚ್ಚುವರಿಯಾಗಿ 1-5 ಸೇವೆ ಸೇರಿಸಿ 30ಕ್ಕೆ rt round up ಮಾಡ್ತಾರೆ. ಅಲ್ವಾ?

  • @lalitadevibaligar4022
    @lalitadevibaligar4022 4 місяці тому +1

    ತುಂಬ ಸರಳವಾಗಿ ಅರ್ಥವಾಗುವ ಹಾಗೆ ಉಪಯುಕ್ತ ಮಾಹಿತಿಹೇಳಿದ್ದೀರಿ ಸರ್

    • @rmanjunath8227
      @rmanjunath8227  4 місяці тому

      ಧನ್ಯವಾದಗಳು ಸರ್ 🙏💐

  • @basappauppar6206
    @basappauppar6206 3 місяці тому +2

    ಸರ್,28ವರ್ಷ ಸೇವೆ ಸಲ್ಲಿದವರಿಗೆ +2ವರ್ಷದ ಸೇವೆ ಪರಿಗಣಿಸಿ =30ವರ್ಷ ಸೇವೆ, ಅಂತ ಪರಿಗಣಿಸಿ,50%ನಿವೃತ್ತಿ ವೇತನ ಕೊಡುತ್ತಾರೆ. ಆದರೆ ನನ್ನ ಸೇವಾವಧಿ 27ವರ್ಷ 8ತಿಂಗಳು ಆಗುತ್ತೆ ಸರ್

  • @radhas352
    @radhas352 4 місяці тому +1

    VRS ತೆಗೆದುಕೊಂಡರೆ ಏನಾದರೂ ವ್ಯತ್ಯಾಸ ಆಗುತ್ತಾ sir

  • @nagarajum1970
    @nagarajum1970 3 місяці тому +2

    7ನೇ ವೇ ಆ ದ ಪ್ರಕಾರ ಹೊಸ ಶ್ರೇಣಿಗೆ 01-07-2022ರ ಪ್ರಕಾರ ಅಲ್ಲಿಂದ ಈಚಿನ ನಿವೃತ್ತ ರಿಗೆ ಆರ್ಥಿಕ ಸೌಲಭ್ಯ ಹಾಗೂ ಗಳಿಕೆರಜಾ ಲೆಕ್ಕಾಚಾರ ಹೇಗೆಂದು ತಿಳಿಸಿ , ಸರ್.

  • @KavithaS-b4n
    @KavithaS-b4n 3 місяці тому +1

    Tq sir

  • @anithaar221
    @anithaar221 3 місяці тому +1

    Sir, What about the EL gained for census.

  • @BasavrajKN-c4p
    @BasavrajKN-c4p 3 місяці тому +1

    Fine sir thank you sir

  • @savithrihnpur4371
    @savithrihnpur4371 3 місяці тому +1

    👌👌🤝🙏

  • @channammapatil9074
    @channammapatil9074 4 місяці тому +2

    KGID ಬಗ್ಗೆ ಮಾಹಿತಿ ಕೊಡಿ ಸರ್
    ತುಂಬಾ ಚೆನ್ನಾಗಿ ಮಾಹಿತಿ ಕೊಡ್ತಿರಾ

  • @MAHESHAM-f5l
    @MAHESHAM-f5l 2 місяці тому +1

    Sir thanks for the video,, requesting you to share the contact details to discuss further on the sam

    • @rmanjunath8227
      @rmanjunath8227  2 місяці тому

      chat.whatsapp.com/Dd9u6Vf5crcGpl1pgGh7Ha

  • @ShivannaGivan
    @ShivannaGivan 3 місяці тому +1

    ಸರ್ ಏಳನೇ ವೇತನ ಆಯೋಗದ ಹೊಸ ಬೇಸಿಕ್ ಗೆ ಒಂದು ಸೂತ್ರವನ್ನು ಮಾಡಿ ಬಿಡುಗಡೆ ಮಾಡಿ ಗುರುಗಳೇ

  • @BZRP777
    @BZRP777 3 місяці тому +1

    ಸುಪೆಟ್

  • @rajshekharawati3253
    @rajshekharawati3253 4 місяці тому +2

    EGIS du 8% int exmple kottu helbekitu sir

  • @changetheworld1107
    @changetheworld1107 4 дні тому +1

    Thanks

  • @pushpavathi.t3156
    @pushpavathi.t3156 4 місяці тому +2

    Thank you so much sir

  • @nagarajat8249
    @nagarajat8249 4 місяці тому +1

    👌ಸರ್

  • @vinayakaswamynm7958
    @vinayakaswamynm7958 4 місяці тому +1

    Super sir TQ sir

  • @mirasabmulla7965
    @mirasabmulla7965 4 місяці тому +3

    ಸೇವೆಯನ್ನು 23ವರ್ಷವಾಗಿದರೆ.ನಿವೃತ್ತಿ ಯಾವರೀತಿ ಮಾಡಬೇಕು ಸರ್

  • @ganapatijogi8054
    @ganapatijogi8054 4 місяці тому +1

    Super sir

  • @channammapatil9074
    @channammapatil9074 4 місяці тому +2

    Tq so much sir

  • @changetheworld1107
    @changetheworld1107 3 місяці тому +1

    💐💐thanks

  • @prajjum5522
    @prajjum5522 4 місяці тому +1

    Sir gratuity iralva

  • @changetheworld1107
    @changetheworld1107 4 місяці тому +1

    Thanks sir💐💐

  • @venkateshn9550
    @venkateshn9550 4 місяці тому +1

    ಸರ್,
    70 ವರ್ಷ ಅದವರಿಗೆ 10%" ವಿಷಯ ತಿಳಿಸಲಿಲ್ಲಾ

  • @vittalhalasi-rg3yy
    @vittalhalasi-rg3yy 4 місяці тому +2

    ಸರ್ ನನ್ನ ವೇತನ ಹೊಸದಾಗಿ 74200/- ಆಗುತ್ತದೆ ಆದರೆ ನನ್ನ ಸರ್ವೀಸ್ 28 ವರ್ಷ 4 ತಿಂಗಳು ಆಗಿದೆ ನನಗೆ ಏಷ್ಟು ಬರಬಹುದು. ಹೇಳಿ sir ನಾನು ಫೆಬ್ರುವರಿ 25 ನಲ್ಲಿ ನಿವೃತ್ತಿ ಹೊಂದುತ್ತೇನೆ.

  • @diggavi
    @diggavi 4 місяці тому +1

    🙏👍

  • @vinupreethi8067
    @vinupreethi8067 4 місяці тому +1

    Thank u sir

  • @ಅಧ್ಯಾತ್ಮದತತ್ವಪದಗಳು

    🌼👍👍🌼🙏🙏🌼

  • @annapurnaanu2309
    @annapurnaanu2309 4 місяці тому +6

    Fine sir thank you

  • @RathnaAH
    @RathnaAH 12 днів тому

    Pension aystu barutte sur

  • @gourammathuded1169
    @gourammathuded1169 Місяць тому

    ಸರ್ 29ವರ್ಷ 5ತಿಂಗಳು ಸರ್ವಿಸ್ ಆಗಿದೆ ಇದನ್ನು 29ವರ್ಷ ಅಥವಾ 30ವರ್ಷ ಆಗತ್ತೋ ತಿಳಿಸಿ ಸರ್

  • @pavithrab7347
    @pavithrab7347 2 місяці тому

    How to contact you sir for some information

  • @basavarjrajendra603
    @basavarjrajendra603 3 місяці тому +1

    Thank you so much sir

  • @chandranaikr439
    @chandranaikr439 4 місяці тому +1

    Thank you sir

  • @VijayaNaik-w3w
    @VijayaNaik-w3w 3 дні тому +1

    Thank u sir