ಈಗೀನ್ಕಾಲದಲ್ಲಿ ದುಡ್ಡು ಕೊಟ್ಟರು ಹೊಟ್ಟೆ ತುಂಬಾ ಊಟ ಸಿಗೊದು ಕಷ್ಟ ಅಂತದರಲ್ಲಿ ೩೫ ರೂಪಾಯಿಗೆ ಊಟ ಸಿಗುತ್ತೆ ಅಂದ್ರೆ ಅವರು ಅನ್ನಧಾತೋ ಸುಖೀಭವ 🙏🙌🙏 ದೇವರು ಒಳ್ಳೆಯದು ಮಾಡುತ್ತಾರೆ ಅವರ ಮಕ್ಕಳಿಗೂ ದೇವರು ಒಳ್ಳೆಯದು ಮಾಡುತ್ತಾರೆ ಅವರಿಗೆ ಒಂದು ದೊಡ್ಡ ಸಲಾಂ 🙏❤️🙏❤️🙏👍👍👍
Sir hage swlpa munde hogi 2 hotel idde ondu 1, savi tindi hotel oppisite agrwal eye hospital and venteshwara ganesha temmple opoisite, 2nd gas bunk front small hotel aunty hotel realy home food. Plz visit dont miss it,
No its only exageration, he promotes business . Best way you go and check. U r the best judge. They talk as thogh food is given free and it is amrita!! I am not boasting, i have checked sir
ನಿಮ್ಮನ್ನು ಹಾಗೂ ನಿಮ್ಮ ಕುಟುಂಬ ವರ್ಗದವರನ್ನು ಅನ್ನಪೂರ್ಣೆಶ್ವರಿ ಚೆನ್ನಾಗಿ ಇಡ್ಲಿ. ಧನ್ಯವಾದಗಳು ಸರ್.
Hard work never fails , great , ಯುವಕರಿಗೆ ಒಳ್ಳೆ ಸಂದೇಶ ,
ಈಗೀನ್ಕಾಲದಲ್ಲಿ ದುಡ್ಡು ಕೊಟ್ಟರು ಹೊಟ್ಟೆ ತುಂಬಾ ಊಟ ಸಿಗೊದು ಕಷ್ಟ ಅಂತದರಲ್ಲಿ ೩೫ ರೂಪಾಯಿಗೆ ಊಟ ಸಿಗುತ್ತೆ ಅಂದ್ರೆ ಅವರು ಅನ್ನಧಾತೋ ಸುಖೀಭವ 🙏🙌🙏 ದೇವರು ಒಳ್ಳೆಯದು ಮಾಡುತ್ತಾರೆ ಅವರ ಮಕ್ಕಳಿಗೂ ದೇವರು ಒಳ್ಳೆಯದು ಮಾಡುತ್ತಾರೆ ಅವರಿಗೆ ಒಂದು ದೊಡ್ಡ ಸಲಾಂ 🙏❤️🙏❤️🙏👍👍👍
35₹ಗೆ ಊಟ 👍ಇಂತಹ ವಿಡಿಯೋ ಮಾಡಿ 👌💐
ಹೃದಯ ಪೂರ್ವಕ ಧನ್ಯವಾದಗಳು ಸಾಷ್ಟಾಂಗ ನಮಸ್ಕಾರಗಳು
Hard n Good work... God bless sir...
Very good super
very good bro I will visit once
Super video. Good partners.
ತಟ್ಟೆ ಮೇಲೆ ಪ್ಲಾಸ್ಟಿಕ್ ಹಾಳೆ ಬದಲು ಬಾಳೆ ಎಲೆ ಉಪಯೋಗಿಸಿ
Very good information brother thanks for sharing. 🙏🙏
ಜೈ ಹಿಂದೂ ಹೋಟೆಲ್
ಸಾರ..ನಿಮ್ಮ ವಿಡಿಯೋ ಸ್ವಲ್ಪ ಕಮ್ಮಿ ಮಾಡಿ..ಒಂದು..review 15 ರಿಂದ 20 ನಿಮಿಷ.. ತುಂಬಾ ಜಾಸ್ತಿ..
Sir hage swlpa munde hogi 2 hotel idde ondu 1, savi tindi hotel oppisite agrwal eye hospital and venteshwara ganesha temmple opoisite,
2nd gas bunk front small hotel aunty hotel realy home food. Plz visit dont miss it,
God bless you and your family 🙏🙏🙏
Plastic use maadabedrappa ellaru aste plastic use maado hotelge hogi tinnabedi idlynu cloth use maado kade maatra hogi tinni nimma aarogya kaapadikolli
ಸಾರ್ ನೀವು ಹೇಳುವುದು ನಿಜ
Make them not to use plastic best to use banana 🍌 leaf health is wealth can control pollution
Kelavarige janara aarogyada bagge kaalaaji irolla avarige business aadre aste saaku inthavarige enu helodu
@@raghavendra.v1968 hello sir niv plastic ban admele niv plastic use made ilva
@@Sandy97797
naavu plastic use maadtivi naanu heliddu plastic paper mele idly beyisidre poison release aaguthe antha sariyagi artha madkollanna
Sound dvani sariyagi banill
ಅಮ್ಮ ನಾ ಊಟ ನೆನಪು 👌
No its only exageration, he promotes business . Best way you go and check. U r the best judge. They talk as thogh food is given free and it is amrita!! I am not boasting, i have checked sir
ಅಣ್ಣ ನಿಮಗೆ ಒಳ್ಳೆಯದಾಗಲಿ ಆದರೆ ನಿಮ್ಮಲ್ಲಿ ಒಂದು ವಿನಂತಿ ನೀವು ಪ್ಲಾಸ್ಟಿಕ್ ಕವರ್ ಬಳಸುವ ಬದಲು ಬಾಳೆ ಎಲೆಯನ್ನು ಬಳಸಿ ಪ್ಲೀಸ್ ಆರೋಗ್ಯ ಚೆನ್ನಾಗಿರುತ್ತೆ
Supper nice sir 👌🍍🌹🌷🍑🎉🍓💜🍒🌈💕🎉🍑🌷💜🌈
ಶುಭವಾಗಲಿ
I use to visit their hotel. The owner is quiet humbled
Please visit moole mane in tumkur..... Close to SS Puram and telecast
👌👍
Book madi tharskoboda
ಹೀಗೆ ಮುಂದುವರಿಯಲಿ ನಿಮ್ಮವ್ಯಾಪಾರ
❤️👍
Super add
🙏🙏🙏🙏
ನೀವು ನಿಮ್ಮ ಊರಿನ ಆಡು ಭಾಷೆಯಲ್ಲೇ ಮಾತಾಡಿ
ವಿಳಾಸ ಕೊಡಿ
Please try to make video of hygiene hotel one
Gurugale super all d best,💐💐💐
Devaru olledu madli nimge
NO hygiene in this hotel