ಆಚಾರ್ಯರಿಂದ ನಿಮ್ಮ ಪ್ರಶ್ನೆಗೆ ಉತ್ತರ ಪಕ್ಷವನ್ನು ಜ್ಯೇಷ್ಠನಾದವನೇ ಮಾಡಬೇಕು. ಪಿಂಡಪ್ರದಾನ ಮಾಡುವ ಹಕ್ಕು ದೊಡ್ಡವನದ್ದೇ. ಉಳಿದವರು ತರ್ಪಣಕ್ಕೆ ಅರ್ಹರು. ಹೆಣ್ಣು ಕೊಟ್ಟ ಮಾವಂದಿರು ಬೇರೆ ಬೇರೆ ಯಾಗುವುದರಿಂದ, ದೊಡ್ಡವನು ಮಾತ್ರ ತನ್ನ ಮಾವ ಅತ್ತೆಯಂದಿರಿಗೆ ಪಿಂಡಪ್ರದಾನ ಮಾಡುತ್ತಾನೆ. ಉಳಿದವರು ಅವರ ಮಾವಂದರಿಗೆ ತರ್ಪಣ ಕೊಡಬೇಕು. ದೊಡ್ಡವನು ಮರಣ ಹೊಂದಿದರೆ, ತದನಂತರದ ಅಧಿಕಾರಿಯು ಪಕ್ಷವನ್ನು ಮಾಡಬೇಕು. ಇನ್ನೊಂದು ಸಂಪ್ರದಾಯ ಪಕ್ಷವನ್ನೇ ಬೇರೆ ಬೇರೆ ಮಾಡುತ್ತಾರೆ. -ಜ್ಞಾನವಾಹಿನಿ
🙏🏼🙏🏼🙏🏼🙏🏼🙏🏼
👌🙏🙏
Tumba tumba chennagide
Gurugale
Nimma pravachana yavagloo super🙏🙏🙏
😊😊adbhuta mahiti
ಹೊಸ ವಿಷಯ ಗೊತ್ತಿರಲಿಲ್ಲ
🙏🙏🙏🙏🙏🙏
🙏🙏🙏🙏🙏🙏
Namaskara Gurugale.
ತಮ್ಮಂದಿರ ಶ್ವಶುರ ಬೇರೆ ಬೇರೆ ಇರುತ್ತಾರೆ.ಅವರಿಗೆ ಹೇಗೆ.
ಆಚಾರ್ಯರಿಂದ ನಿಮ್ಮ ಪ್ರಶ್ನೆಗೆ ಉತ್ತರ
ಪಕ್ಷವನ್ನು ಜ್ಯೇಷ್ಠನಾದವನೇ ಮಾಡಬೇಕು. ಪಿಂಡಪ್ರದಾನ ಮಾಡುವ ಹಕ್ಕು ದೊಡ್ಡವನದ್ದೇ. ಉಳಿದವರು ತರ್ಪಣಕ್ಕೆ ಅರ್ಹರು. ಹೆಣ್ಣು ಕೊಟ್ಟ ಮಾವಂದಿರು ಬೇರೆ ಬೇರೆ ಯಾಗುವುದರಿಂದ, ದೊಡ್ಡವನು ಮಾತ್ರ ತನ್ನ ಮಾವ ಅತ್ತೆಯಂದಿರಿಗೆ ಪಿಂಡಪ್ರದಾನ ಮಾಡುತ್ತಾನೆ. ಉಳಿದವರು ಅವರ ಮಾವಂದರಿಗೆ ತರ್ಪಣ ಕೊಡಬೇಕು.
ದೊಡ್ಡವನು ಮರಣ ಹೊಂದಿದರೆ, ತದನಂತರದ ಅಧಿಕಾರಿಯು ಪಕ್ಷವನ್ನು ಮಾಡಬೇಕು.
ಇನ್ನೊಂದು ಸಂಪ್ರದಾಯ ಪಕ್ಷವನ್ನೇ ಬೇರೆ ಬೇರೆ ಮಾಡುತ್ತಾರೆ.
-ಜ್ಞಾನವಾಹಿನಿ
👍👏👏👏👏🙏🙏
🙏🙏🙏🙏