ಜ್ಞಾನಗಮ್ಯ ವಾಹಿನಿಯ ಆಚಾರ-ವಿಚಾರದ ಈ ಸಂಚಿಕೆಯಲ್ಲಿ ಅಶ್ವತ್ಥ ಪ್ರದಕ್ಷಿಣೆಯ ಮಹತ್ವ : ಪ್ರಾಚೀನರು ನಮ್ಮ ಸುಂದರವಾದ ಬದುಕಿಗೆ ಹಲವಾರು 'ಉಪಾಯ'ವನ್ನು ಹೇಳಿಕೊಟ್ಟಿದ್ದಾರೆ. ಆ ‘ಪಾಯ’ವನ್ನು ನಾವು ಗಟ್ಟಿಗೊಳಿಸದಿದ್ದ ಕಾರಣದಿಂದಲೇ ನಾವು 'ಅಪಾಯ'ದ ಅಂಚಿನಲ್ಲಿ ನಿಂತು ಬಳಲುತ್ತಿದ್ದೇವೆ. ವೃಕ್ಷಗಳೇ ನಮ್ಮ ಪರಿಸರಕ್ಕೆ ಮತ್ತು ನಮಗೆ ಬಲಾಢ್ಯವಾದ ಶಕ್ತಿ. ಅದಕ್ಕೆ ಇರುವ ದೈವದ ಬಲವನ್ನು ಅರ್ಥಾತ್ ಈ ಬಾರಿ ಅಶ್ವತ್ಥ ವೃಕ್ಷದ ಮಹತ್ವವನ್ನು, ಅಲ್ಲಿರುವ ಲಕ್ಷ್ಮೀ ಸನ್ನಿಧಾನವನ್ನು ಮತ್ತು ಸಾಡೇಸಾತ್, ಶನಿಪೀಡೆ, ಶನಿದೋಷ ಮುಂತಾದ ಆಚಂದ್ರಾರ್ಕವಾದ ದೋಷಗಳನ್ನು ಪರಿಹರಿಸಿಕೊಳ್ಳುವ ಉಪಾಯವನ್ನು ವಿದ್ವಾಂಸರಾದ ಶ್ರೀನಿಧಿಪ್ಯಾಟಿ ಆಚಾರ್ಯರು ತಿಳಿಸಿಕೊಟ್ಟಿದ್ದಾರೆ. ಇದರ ಲಾಭವನ್ನು ಪಾತ್ರರು ಉಪಯೋಗಿಸಿಕೊಳ್ಳಬಹುದು. -ಪ್ರಸನ್ನ ಎಸ್. ಆಚಾರ್ಯ. ಶೋತೃಗಳ ಅನುಕೂಲಕ್ಕಾಗಿ ಮಂತ್ರ ಕೊಡಲಾಗಿದೆ. ಚಕ್ಷುಸ್ಪಂದಂ ಭುಜಸ್ಪಂದಂ ತಥಾ ದುಸ್ವಪ್ನದರ್ಶನಂ| ಶತ್ರೂಣಾಂ ಚ ಸಮುತ್ಥಾನಂ ಅಶ್ವತ್ಥ ಶಮಯಾಶು ಮೇ | ಅಶ್ವತ್ಥರೂಪೀ ಭಗವಾನ್ ಪ್ರೀಯತಾಂ ಮೇ ಜನಾರ್ದನಃ || ತ್ವಾಂ ದೃಷ್ಟ್ವಾ ನಶ್ಯತೇ ಪಾಪಂ ಸ್ಪೃಷ್ಟ್ವಾ ಲಕ್ಷ್ಮೀಃ ಪ್ರವರ್ತತೇ | ಪ್ರದಕ್ಷಿಣೇ ಭವೇದಾಯುಃ ಸದಾ ಅಶ್ವತ್ಥ ನಮೋಸ್ತುತೇ || Mantra : Chakshuspandam bhujaspandam tatha duswapna darshanam| Shatroonama samutthanam ashwatha shamayashu me| Ashwattha roopi bhagawan preeyatam me janardanah|| Twam drushtwa nashyate papam sprushtwa lakshmih pravartate | Pradakshine bhavedayuh Sada ashwatha namostu te||
@@shrikanths7066 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
ಜ್ಞಾನಗಮ್ಯ ವಾಹಿನಿಯ ಆಚಾರ-ವಿಚಾರದ ಈ ಸಂಚಿಕೆಯಲ್ಲಿ
ಅಶ್ವತ್ಥ ಪ್ರದಕ್ಷಿಣೆಯ ಮಹತ್ವ :
ಪ್ರಾಚೀನರು ನಮ್ಮ ಸುಂದರವಾದ ಬದುಕಿಗೆ ಹಲವಾರು 'ಉಪಾಯ'ವನ್ನು ಹೇಳಿಕೊಟ್ಟಿದ್ದಾರೆ. ಆ ‘ಪಾಯ’ವನ್ನು ನಾವು ಗಟ್ಟಿಗೊಳಿಸದಿದ್ದ ಕಾರಣದಿಂದಲೇ ನಾವು 'ಅಪಾಯ'ದ ಅಂಚಿನಲ್ಲಿ ನಿಂತು ಬಳಲುತ್ತಿದ್ದೇವೆ.
ವೃಕ್ಷಗಳೇ ನಮ್ಮ ಪರಿಸರಕ್ಕೆ ಮತ್ತು ನಮಗೆ ಬಲಾಢ್ಯವಾದ ಶಕ್ತಿ. ಅದಕ್ಕೆ ಇರುವ ದೈವದ ಬಲವನ್ನು ಅರ್ಥಾತ್ ಈ ಬಾರಿ ಅಶ್ವತ್ಥ ವೃಕ್ಷದ ಮಹತ್ವವನ್ನು, ಅಲ್ಲಿರುವ ಲಕ್ಷ್ಮೀ ಸನ್ನಿಧಾನವನ್ನು ಮತ್ತು
ಸಾಡೇಸಾತ್, ಶನಿಪೀಡೆ, ಶನಿದೋಷ ಮುಂತಾದ ಆಚಂದ್ರಾರ್ಕವಾದ ದೋಷಗಳನ್ನು ಪರಿಹರಿಸಿಕೊಳ್ಳುವ ಉಪಾಯವನ್ನು ವಿದ್ವಾಂಸರಾದ ಶ್ರೀನಿಧಿಪ್ಯಾಟಿ ಆಚಾರ್ಯರು ತಿಳಿಸಿಕೊಟ್ಟಿದ್ದಾರೆ.
ಇದರ ಲಾಭವನ್ನು ಪಾತ್ರರು ಉಪಯೋಗಿಸಿಕೊಳ್ಳಬಹುದು. -ಪ್ರಸನ್ನ ಎಸ್. ಆಚಾರ್ಯ.
ಶೋತೃಗಳ ಅನುಕೂಲಕ್ಕಾಗಿ ಮಂತ್ರ ಕೊಡಲಾಗಿದೆ.
ಚಕ್ಷುಸ್ಪಂದಂ ಭುಜಸ್ಪಂದಂ ತಥಾ ದುಸ್ವಪ್ನದರ್ಶನಂ|
ಶತ್ರೂಣಾಂ ಚ ಸಮುತ್ಥಾನಂ ಅಶ್ವತ್ಥ ಶಮಯಾಶು ಮೇ |
ಅಶ್ವತ್ಥರೂಪೀ ಭಗವಾನ್ ಪ್ರೀಯತಾಂ ಮೇ ಜನಾರ್ದನಃ ||
ತ್ವಾಂ ದೃಷ್ಟ್ವಾ ನಶ್ಯತೇ ಪಾಪಂ ಸ್ಪೃಷ್ಟ್ವಾ ಲಕ್ಷ್ಮೀಃ ಪ್ರವರ್ತತೇ |
ಪ್ರದಕ್ಷಿಣೇ ಭವೇದಾಯುಃ ಸದಾ ಅಶ್ವತ್ಥ ನಮೋಸ್ತುತೇ ||
Mantra : Chakshuspandam bhujaspandam tatha duswapna darshanam|
Shatroonama samutthanam ashwatha shamayashu me|
Ashwattha roopi bhagawan preeyatam me janardanah||
Twam drushtwa nashyate papam sprushtwa lakshmih pravartate |
Pradakshine bhavedayuh Sada ashwatha namostu te||
Nice
JnanaGamya Prasarana
I
like
Namaste Acharyare,
1.Ashwathha Vrikshakke Estu Pradakshina Madabeku?,
2. Estu Dina Madabeku,
3. Prathi Pradakshina nantara Dheergha Danda Namaskara Madabeka?
4. Nivu Helida Mantravannu Estu Bari Japisa beku Tilisikodi 🙏
Dayavittu Pradakshina vidhiyannu tilisikodi
ಸರಿಯಾದ ರೀತಿಯಲ್ಲಿ ತಿಳಿಸಿದ್ದೀರಿ ಗುರುಗಳಿಗೆ ಅಭಿನಂದನೆಗಳು
@@shrikanths7066 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
ಶ್ರೀ ಗುರುಭ್ಯೋ ನಮಃ ಶ್ರಿ ಆಚಾರ್ಯರು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ನನ್ನ ಅನಂತ ನಮಸ್ಕಾರಗಳು
ಧನ್ಯವಾದಗಳು 🙏🌷🙏
Thanks gurugale. Uttama mahiti dhanyavadagalu
ಪ್ರಣಾಮಗಳು ಗುರುಗಳೆ
ಅತ್ಯಂತ ಸುಂದರವೂ ಸುಲಭವೂ ಅರ್ಥಗರ್ಭಿತವಾಗಿಯೂ ಇತ್ತು ನಿಮ್ಮಉಪಾಸನೆ
Very nice sir
ಮಾಹಿತಿ ತಿಳಿಸಿ ಕೊಟ್ಟಿದಕೆ ಧನ್ಯವಾದಗಳು ಗುರುಗಳೇ 💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಉತ್ತಮ ಪ್ರವಚನ
👌👌👌👌👌🙏🙏🙏🙏🙏bhala chennagi tilisiiddare acharryaru namo namha🙏🙏🙏🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ...
ಜೈ ಮಾರುತಿ...
ಓಂ ಶ್ರೀ ಗುರುಭ್ಯೋ ನಮಃ...
ನಹೀ ಜ್ಞಾನೇನ ಸದೃಶಂ ಗುರುವೇ ನಮಃ👌👍👍👍👍👍💐💐💐💐💐💐💐
Super
Acharyarige anantha namaskaragalu... Very nice information..
Knowlageble person.thank you for the good information 🙏
ಧನ್ಯವಾದಗಳು👌👌👌
Tumba Dhanyavaadagalu, bahala upayukta mahiti neediddiri.
Bahala kushi aythu swamigale, thumba useful aythu
🙏🌹👍👌🏼ಧನ್ಯವಾದಗಳು 👍🙏🙏👌🏼
ಉತ್ತಮವಾದ ವಿಷಯಗಳನ್ನು ತಿಳಿಸಿದ್ದೀರಿ, ಧನ್ಯವಾದಗಳು.
Tumba tumba santosh aaytu gurugale
Very good and real knowledge spreading program
Thumba thanks 🙏🙏🙏🙏
Thank you so much for Divine knowledge Guruji 🙏🏼🙏🏼. Thank you!
Thumba olleya mahithi
Acharyarige dhanyavadhagalu
Super topic
Guruji danyadvi yantha olle infom namge tumba santhosha aayethu tnq gruji Hari om
Thank u so much guruji. Very useful
Devru nimge olled maadali tumba upakaara ayetu mathe tummba santhosha agthide yake andre e mantra barkoloke baruthiralilla barkoloke hoodre henadru 1 tappu aagtittu aadre ivaga neeve swastavagi mantra kottidira tumba santhosha aayithu gurugale
Upakara maadidra 🙏
Thank you gurujii very much 🙏🙏🙏🙏🙏
Thumba channagi helidiri dhannyavadagalu swany
Tumbha olleya maahiti tilisiddira acharyare.danyavadagalu
Very nice guruji
Super. .
Danyvadagalu
ಧನ್ಯವಾದಗಳು ಸರ್
ಸುಮ್ಮನೆ ಬುರುಡೆ ಭವಿಷ್ಯ ಕಿನ್ ತಾ ಇರೀತಿ ವಿಚಾರ ತುಂಬಾ ಅಗತ್ಯವಿದೆ ಧನೈವಾದಳು
Very precious information, thank you sir.
Nicegurugale
🙏🙏🙏
Very good information Guruji
Very true words
uttama mahithi tq so much
Needful information... Tqq
Namaste gurugale
Om shri gurubhyo namaha 🙏🙏🙏
🕉 Namahaa Shivayaa
Namaskar
Nice speech... Mundhe nu bere bere videos maadi gurugale... Shree krishnam vandhe jagadhgurum...
Super gurujji
Hare Krishna
ಆಚಾರ್ಯರಿಗೆ ಆನಂದ ನಮಸ್ಕಾರ
Sir namaskara nama mane mele harali mara belekondide idharali dhosha mathu parihara please
ಹರಿ ಓಂ🙏🙏🙏
Arli kattege yege poje madu udu please heli swamy
Very nice 🙏🙏🙏
Nice
👌👌👌🙏🙏🙏🙏🙏🙏🙏🌹🌹🌹🌹🌹
Hare Srinivasam💐💐💐
How many pradashine should we do?
Tp sir good message
ವಂದನೆಗಳು
Dhanyavadagalu gurugale
Gurugale dina arali marakke neer annu haki pradakshine maada bhahuda??
thank u for good information.
Thanks
helpul information
Nanu prathi sanivara ashwath madyakke poje madthidini guruni
Solpa kasta galu kadime aagide mathe ashwath marakke red dasara katti henadru kelkondre 💯 aaguthe antha kelde adu hest suttu kattbeku hege mathe gaddumalu katboda antha gondala dalli idini dayavittu uttara heli guruji prathi sanivara beligge surya uttokinttha munth pooje mugsthini e pooje hest dina bekadru maadboda? Hest dina madbeku antha thilsi plz nima utharakoskara wait madtirthini mathe tumba kasta dalli idde solpa paravagilla nange pooje nilsoke ista ila nanu poje prathi sanivara madthini nilliso ke ista ila yakandre ashwath marakke pooje madidre eno onthara nemmadi shanthi sikkide heste kata galu bandiru kasta antha anosode illa nan jeeva iro tanka nan ashwath mara pooje madthirbeku anistthe dayavittu adu olleda atha tappa illa istee dina pooje madbeku antha enadru idiya heli guruji plz
super gjurugalle
wonderful.
**Hare Krishna**
Ashwath marakke red daara katti henadru kelkondre adu 💯 aaguthe anthare adu ege hestu suttu katt beku thilsikodi dayavittu tumba kasta dalli idini plz nimma uthra ke nanu kaayitha irthini guruji gaddu makklu daara katboda hege henu thilsi? 🙏Namaskara
Guruji maduve agade iroru yestu pradakshane hakbeku
Superb
Namaskara, haage, Audumbara vrukshada upasaneya baggeyu 1 video madirendu nimmalli prarthane. Dahnnyavadagalu
Evaga nanu modlina Tara nemdi enda erbeku en madli guruji heli plz
🙏👏🌷🇮🇳
Supper sir
Guruji namasthe Guruji
Guruji namma maneyalli ashwattha gida uttide edra prayojana thilisi
Super nityavu pooje Maadi.
Tappadey daily poojisi
Ashwatha vrukshada neralu mane mele beelbaradu dayvittu nodkoli
@@ashokvanrashi yake enu vishya heli dayavittu yak neralu bilabardu.. Nan nam mane hatra akidini adke heli pls
Shanivara bittu hella varanu kuda madidini en agutte gurugji
Good lnformnation
Thanks guru ji
thanku
Ashwata Or Arali Mara Yaradu Vandena?
Howdu
Pranamagulu
Wonderful
Adre pooje madidrinda nange nan jeevanadalli nemmadi annode Ella jeevanane beda ansogide guruji
ista pattavarna mrg aglike e pradakshine madbahuda guruji
🙏🙏🙏🙏🙏
Namaskara Acharyarige. The sloka recited at last is extracted from which grantha? JnanaGamya Vahini ge abhinandanegalu
good
nice
ಅರಳಿ ಮರದ ಮಹಾತ್ಮ ತಿಳಿಸಿ ಗುರುಗಳೇ
🙏🙏
🙏
E gida mane hatra akbodaa dayavittu tilisi
Sir please aswath katte athra mane kattabaouda? Please reply
Please write the stotram in English. Dhanyavadaha
ಸಂಜೆ ಪ್ರದಕ್ಷಿಣೆ ಮಾಡಬಹುದಾ
Madabaradu
No
. Om namo shri krishna
Super sir
Superb
🙏🙏🙏❤️
supper
Nice
Thank u very much Guruji good imformation
🙏
🙏🙏🙏🙏🙏
Good
B.vasantha Madhava Ashwath vruksha da mantravannu kaluhisi
🙏🙏🙏🙏🙏
🙏🙏🙏
🙏🏻
🙏🙏🙏🙏🙏