2006 ralli 624000 rs 40×60 ra sait tagondide EGA ade sait 12499000 rs narata vaguthe yavadu channagide post office nalli 6. 7‰ int koduthare aste real estate mele haki nodi
ಸ್ತಿರ ಆಸ್ತಿ ಮಾರಾಟ ಮಾಡಿದಾಗ ಬರುವ ಕ್ಯಾಪಿಟಲ್ ಗೆನ್ ಹಣವನ್ನು ಪೋಸ್ಟ್ ಅಫೀಸ್ ನಲ್ಲಿ ಯಾವ ಖಾತೆ ಯಲ್ಲಿ ಹುಡಿಕೆ ಮಾಡಿದರೆ ಕಾನೂನು ಪ್ರಕಾರ ಕ್ಯಾಪಿಟಲ್ ಗೈನ್ ತೆರಿಗೆಯನ್ನು ಉಳಿಸಬಹುದು, ಹಾಗು ಬರುವ ಬಡ್ಡಿ ಹಣವನ್ನು ಪ್ರತಿ ತಿಂಗಳು ಪಡೆಯ ಬಹುದೆ,
ಸ್ಥಿರಾಸ್ತಿ ಮಾರಾಟದಿಂದ ಬರುವ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಉಳಿಸಲು, ನೀವು ಪೋಸ್ಟ್ ಆಫೀಸ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್‌ನಲ್ಲಿ (Capital Gains Account Scheme) ಹೂಡಿಕೆ ಮಾಡಬಹುದು. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (Post Office Monthly Income Scheme) ಕ್ಯಾಪಿಟಲ್ ಗೇನ್ ಉಳಿತಾಯಕ್ಕೆ ನೇರವಾಗಿ ಸಂಬಂಧಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪೋಸ್ಟ್ ಆಫೀಸ್ ನ್ನು ಸಂಪರ್ಕಿಸಿ.
Hopeless scheme, Take near zero risk by investing in index fund you can get more money in long run Or invest in land These are good for small investment
➡POMIS - Invest in this to get monthly income 💸 - ffdm.app/Dxe1
Poss ಗೂ pomisಗೂ ಏನು ವ್ಯತ್ಯಾಸ? ಇವೆರಡರಲ್ಲಿ ಯಾವುದು ಸೂಕ್ತ?
🙏ನಿಮ್ಮ ಪ್ರೋಗ್ರಾಮ್ ತುಂಬಾ ಉಪಯುಕ್ತ ಅವಶ್ಯಕತೆ ಇರುವವರಿಗೆ ತುಂಬಾ ರಿಚ್ ಹಾಗುತ್ತೆ ನಿಮ್ಮ ಮಾಹಿತಿ ಧನ್ಯವಾದಗಳು 🙏
Thank You
ನಾನು ಐಸಿಐಸಿಐ ಬ್ಯಾಂಕ್ ಲಿ ಒಂಬತ್ತು ಲಕ್ಷ FD ಹಾಕಿದಿನಿ, ಎವರಿ ಮಂಥ್ 6k interest barattr😊
nice
ನಿಜ ನ?
@@harshabommanakere5365 Howdu
But here you get 5500
Thank you sir for such a safe investment option. It will help me for my retirement income
Thank You
Hana irorge innashtu hana maduva vidhana...papadavrige alla... 10,20 lack idhidre ondu olle mane katbahudu
2006 ralli 624000 rs 40×60 ra sait tagondide EGA ade sait 12499000 rs narata vaguthe yavadu channagide post office nalli 6. 7‰ int koduthare aste real estate mele haki nodi
ಧನ್ಯವಾದಗಳು ಸರ್ ನಾವು ಹೂಡಿಕೆ ಮಾಡಿ ಹಣ ಗಳಿಸುತ್ತೇವೆ
😮😮😮 ಎಷ್ಟು ಗಳಸ್ಥಿರಿ ಅಬಾಬಬ
@@gash5017 5550 ಬಡ್ಡಿ ಮೊದಲ ತಿಂಗಳು ಪಡೆದಿದ್ದೇವೆ ಹೀರೋ
9250 barbeksdre estu amount deposit madbeku first adannu thilisi..next ramayana story kelona
15 lacks
This is best for people looking for fixed returns by keeping money safe .thanks sir
Thanks and welcome
ಧನ್ಯವಾದಗಳು ಸರ್
Thank you
Bro the intrest rate is only 7.75% if we do fd in senior citizens we get 8% returns
Very information. Sir
Thank you
❤Sir, thank you so much 🙏 for the information ❤
Thank You
Thank you for your information ❤😊
Thank You
Good Afternoon sir 🎉❤
ಸ್ತಿರ ಆಸ್ತಿ ಮಾರಾಟ ಮಾಡಿದಾಗ ಬರುವ ಕ್ಯಾಪಿಟಲ್ ಗೆನ್ ಹಣವನ್ನು ಪೋಸ್ಟ್ ಅಫೀಸ್ ನಲ್ಲಿ ಯಾವ ಖಾತೆ ಯಲ್ಲಿ ಹುಡಿಕೆ ಮಾಡಿದರೆ ಕಾನೂನು ಪ್ರಕಾರ ಕ್ಯಾಪಿಟಲ್ ಗೈನ್ ತೆರಿಗೆಯನ್ನು ಉಳಿಸಬಹುದು, ಹಾಗು ಬರುವ ಬಡ್ಡಿ ಹಣವನ್ನು ಪ್ರತಿ ತಿಂಗಳು ಪಡೆಯ ಬಹುದೆ,
ಸ್ಥಿರಾಸ್ತಿ ಮಾರಾಟದಿಂದ ಬರುವ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಉಳಿಸಲು, ನೀವು ಪೋಸ್ಟ್ ಆಫೀಸ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್‌ನಲ್ಲಿ (Capital Gains Account Scheme) ಹೂಡಿಕೆ ಮಾಡಬಹುದು. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (Post Office Monthly Income Scheme) ಕ್ಯಾಪಿಟಲ್ ಗೇನ್ ಉಳಿತಾಯಕ್ಕೆ ನೇರವಾಗಿ ಸಂಬಂಧಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪೋಸ್ಟ್ ಆಫೀಸ್ ನ್ನು ಸಂಪರ್ಕಿಸಿ.
Swamy navu sait mele huduke madideve 1995 rakki 159 rs feet tagondidevu EGA 20000 es feet ge sek madabagudu navu madilla
Sir idu tumba kadime amount 😂😂😂
Teachers association society amount idi 15 laki ge 15000 kodtare💰💰💰
Ok adrae guarantee edaeya
@muralimuralimuralia9275
Yes
ಕಾಲು ಎತ್ತಿದರೆ ಮೂರು ನಾಮ ಗ್ಯಾರೆಂಟಿ
ನಾನು sbi ನಲ್ಲಿ 5 ಲಕ್ಷ fd ಮಾಡಿದಿನಿ... monthly 7.4% /annum type income ಬರ್ತಾ ಇದೆ sir
Estu barthide intrest
Mutual funds tax bagge video madi matte adannu navu hege avoid madabahudu anta tilisikodi
Very informative sir
Thanks and welcome...keep watching
Hopeless scheme,
Take near zero risk by investing in index fund you can get more money in long run
Or invest in land
These are good for small investment
Sir it will be useful for people who are looking for fixed monthly income
Sir tax yestu ಕಟ್ಟಾಗುತ್ತೆ ತಿಳಿಸಿ..tax cut ಆಗಬಾರದು ಅಂದರೆ ಏನು ಮಾಡ್ಬೇಕು ಸಾರ್ ಅದರ ಬಗ್ಗೆ ತಿಳಿಸಿ ಕೊಡಿ....🙏💐
Tax slab prakara tax iratte
Form 15hಬರ್ತಿಮಾಡಬೇಕು ಅವರು ಬಳಿ ಕೇಳಿ ಪಡೆಯಬೇಕು
Which on best investment FD mutual fund stock market post office gold investment site investment?
Yestu amount invest madodre tax bewlutte? For exampl 5 lakh invezt madidru tax cut agutta . Income tax file madbeka . Idara baggenu mahiti kodi
Single acount bagge helalilla mattu sinier citizen bagge helalilla dayamadi tilisi.
sure
Sir🙏 nanna age evag 34 nanu kuda e account tagi bahuda......nanu post office nali hogi kelide avaru barodilla anta helata idare.
Invest in ETFs and mutual funds
@@poornimahosur mdm nange mutual funds bage gottilla. Sumne yak rescue anta invest matada illa
@@ind7433 ee channel alli basics videos ide you can watch and gain knowledge
@@ind7433Bro mutual fund bagge adyayan Maadi . easy ide . Aadre risk togoludu bidudu nimage bittiddu.
Yak barodila...account madsubahudu ..main branch ge hogi keli....fd madbeku mis account alli monthly interest barothara 5 years ge antha keli..
50 laksvergu idabahuda
5 varsa adamele matte hudike madohagilva sir
Yes continue madbahudu
Sar 1500000 ok 30 lakh
2000 badi? ?
1 lakh ge yest intrest
617 rs
Banknallittaru baruthade
Exactly 💯😂 nanu ade leka maade ivagale
Evag ga 3 lakh aki Monthly Monthly 1850 /- draw madko bowd da
Yes
0,6 percent intrest ah fixed deposit alle 0,7 percent ede
Vandanegalu
Thank You
Useless
Praveen this is useful for people looking for safe fixed income instruments
ಜನ ಸಾಮಾನ್ಯರಿಗೆ.