ಜೀನಿ ಸರಿ ಹಿಟ್ಟು/ಹೇಗೆ ಮಾಡುವುದು?/Jeeni millet health mix powder/

Поділитися
Вставка
  • Опубліковано 23 лис 2024

КОМЕНТАРІ • 84

  • @ashwinikumari4971
    @ashwinikumari4971 3 дні тому

    Nan magu 1.5years tuka tuma sanna iddane yen madudu mam jini smell avanu kodiyo dilla antane powder bere tara kodbauda
    a laddu tara plz reply madi

    • @venujyotiofficial
      @venujyotiofficial  2 дні тому

      ಮಾಡಿ ಕೊಡಿ..ಏನು ತೊಂದ್ರೆ ಇಲ್ಲ

  • @lathajk8137
    @lathajk8137 Рік тому +9

    Niv hakiro line shock kodothara ede view goskara chip tricks ansthu

  • @MohanKumar-ev3cj
    @MohanKumar-ev3cj Рік тому +1

    Nice products all jeeni products are nice we used that

  • @PoojaPooja-ou2pc
    @PoojaPooja-ou2pc Рік тому +1

    Mam idannu morning breakfast agi thagobahuda mam

  • @MaremmaGante
    @MaremmaGante 24 дні тому

    Magu dapp agoke enadru tips ediya medam

  • @shilast768
    @shilast768 11 місяців тому

    1 month baby ge tumba cold haagi gora gora hantiddane please heli yen maadbeku

    • @venujyotiofficial
      @venujyotiofficial  11 місяців тому

      First doctor ge torisi..tumba chali ide.fan use ಮಾಡಬೇಡಿ.ನೀವು ಮತ್ತು ಮಗು ಇಬ್ಬರೂ ಬೆಚ್ಚಗೆ ಇರಬೇಕು.ನೆತ್ತಿಗೆ ವೀಳ್ಯದೆಲೆ ಬೆಚ್ಚಗೆ ಮಾಡಿ. ಡೈಲಿ ರಾತ್ರಿ ತಲೆಗೆ ಟೊಪ್ಪಿ ಕೆಳಗೆ ಹಾಕಿ ಕಟ್ಟಿ..ಬಿಸಿ ಇರಬಾರದು ಎಲೆ.ಬೆಚ್ಚಗೆ ಇರಲಿ. ನೀಲಗಿರಿ ತೈಲ ಚಿಕ್ಕದು ತನ್ನಿ.. ಚಿಕ್ಕ ಹತ್ತಿ ಉಂಡೆ ಮಾಡಿ..ಒಂದು ಹನಿ ತಗೊಂಡು..ಕಾಲಿನ ಪಾದಕ್ಕೆ ಉದ್ದಿ ರಾತ್ರಿ ..ಮಲಗಿಸಿ..ಬೆಚ್ಚಗೆ ಇರಿ.. ಸ್ವಲ್ಪ ಪ್ರಮಾಣ ಗೊರ gora andre ಇವಿಷ್ಟು ಮಾಡಿ.. ಜಾಸ್ತಿ ಇದ್ರೆ .. ನಿದ್ದೆ ಮಾಡಿಲ್ಲ andre ಡಾಕ್ಟರ್ ಗೆ ತೋರಿಸಿ

  • @harishaharishad7607
    @harishaharishad7607 6 місяців тому +1

    Nice prudent

  • @kiranaryakumar1348
    @kiranaryakumar1348 Місяць тому

    ಹೌದು ಮನೆಲಿ ರೆಡಿ ಮಾಡಿ ಕೊಡಬೇಕು ಅದೇ ಸರಿ ನಮ್ ಮಗುಗೆ ಸೆಪ್ಟಿ

  • @janasamaya
    @janasamaya 6 місяців тому

    Madum nan magange 3months agide nang exam ide exam time alli kodboda nan irodilvalla jini kodboda

    • @venujyotiofficial
      @venujyotiofficial  6 місяців тому

      ಬೇಡ..6month ತನಕ ಎದೆ ಹಾಲು ಮಾತ್ರ ಕೊಡಿ

    • @janasamaya
      @janasamaya 6 місяців тому

      @@venujyotiofficial exam. Ide aa time Alli avnge en kododu

  • @NagmasalmanNagmasalman
    @NagmasalmanNagmasalman Місяць тому

    Yest manth anele estate mad beko.jeeni plc hello 4 manth baby inda estat mad booda

  • @benakeshmbenakeshm5837
    @benakeshmbenakeshm5837 Рік тому

    Hai akka nan maglige5 months complete agide thumba week edale en madodu

    • @venujyotiofficial
      @venujyotiofficial  Рік тому

      ವಯಸ್ಸಿಗೆ ತಕ್ಕ ತೂಕ ಇದ್ದರೆ ಚಿಂತೆ ಮಾಡಬೇಡಿ. ತೂಕ ಎಸ್ಟಿದೆ. check madidra? ಒಮ್ಮೆ ತೂಕ ಕಡಿಮೆ ಇದ್ದರೆ ಎದೆಹಾಲು ಚೆನ್ನಾಗಿ ಕುಡಿಸಿ. ರಾಗಿ ಸರಿ ಒಂದು ಸ್ಪೂನ್ ಸ್ಟಾರ್ಟ್ ಮಾಡಿ. ಕ್ಯಾರೆಟ್ ಪ್ಯೂರಿ..etc ಕೊಡಬಹುದು. ಅದರ ಬಗ್ಗೆ ವಿಡಿಯೋ ಇದೆ..ನೋಡಿ

  • @manasamanasa1518
    @manasamanasa1518 Рік тому

    Akka 6month baby ge 2times jini sari hittu kodbowda plz heli

    • @venujyotiofficial
      @venujyotiofficial  Рік тому

      ಒಂದು time ಕೊಡಿ.ಅದರ ಮೇಲೆ ಇರುತ್ತೆ ನೋಡಿ

  • @DurgeshKoppala-el4tf
    @DurgeshKoppala-el4tf 7 місяців тому

    ನನ್ನ ಮಗಳೆಗೆ ಭೇದಿ ಆಗ್ತಿದ್ದೆ ಅಕ್ಕ ಜಿನಿ ಕೋಟರೆ

  • @punchingstarpavan6819
    @punchingstarpavan6819 5 місяців тому

    Kidney stone iror use madboda

  • @PadmarushiPadma
    @PadmarushiPadma Рік тому

    6 month agede kodbahuda

  • @keerthiprajwal660
    @keerthiprajwal660 Рік тому +1

    Jeeni hittu jotte cerelac kodhbavda

  • @shilast768
    @shilast768 9 місяців тому

    Medam paapu ge yest month hinda neeru kudisbodu

    • @venujyotiofficial
      @venujyotiofficial  9 місяців тому

      6 month complete ada mele..sari kodoke shuru madtira Alva..aaga start madi

  • @poojadevraj5107
    @poojadevraj5107 Рік тому

    2.5 years maguge ಕೊಡಬಹಧ yavdu kodbeku heli

    • @venujyotiofficial
      @venujyotiofficial  Рік тому

      ಶಾಪ್ ನಲ್ಲಿ ಕೇಳಿ.. ಜೀನಿ ಬೇರೆ ಬೇರೆ ವಯಸ್ಸಿಗೆ ಅಂತಾ ಸಪ್ರೆಟ್ ಮಾಡಿದ್ದಾರೆ.. ನನ್ನ suggestion ಸಾದ್ಯ ಆದ್ರೆ..ಮನೆಯಲ್ಲಿ ಮಾಡಿ.. ಆ ವಿಡಿಯೋ ಕೂಡ ಚಾನಲ್ ನಲ್ಲಿ ಇದೆ.. ರಾಗಿ ಸರಿ hittalli ಗಂಜಿ ಮಾಡಿ ಕೊಡಿ..ಒಳ್ಳೇದು

  • @sanjanamohan7929
    @sanjanamohan7929 Рік тому

    4 varshad maguge kodbahuda

  • @vtgroupsaralagundagi2663
    @vtgroupsaralagundagi2663 4 місяці тому

    4 month baby kodbahuda mam

    • @venujyotiofficial
      @venujyotiofficial  4 місяці тому +1

      ಬೇಡ..6 month ನಂತ್ರ ಕೊಡಿ

    • @vtgroupsaralagundagi2663
      @vtgroupsaralagundagi2663 4 місяці тому

      @@venujyotiofficial but baby ಹಾಲು ಸಲಹೆ ಇಲ್ಲ. mam

    • @vtgroupsaralagundagi2663
      @vtgroupsaralagundagi2663 4 місяці тому

      @@venujyotiofficial baby ಹಾಲು salath ಇಲ್ಲ mam

    • @venujyotiofficial
      @venujyotiofficial  4 місяці тому +1

      ಹಾಲು ಸಾಲ್ತಾ ಇಲ್ಲಾ.. ನಿಮಗೆ confirm.. ಯಾಕೆ ಕೇಳಿದೆ ಅಂದ್ರೆ.. ಇದ್ರ ಬಗ್ಗೆ ಕೆಲವರಿಗೆ ಗೊತ್ತಾಗುವುದಿಲ್ಲ.. ಹಾಲು ಹೆಚ್ಚಗೋಕೆ ಕೆಲವು ಆಹಾರ ಇದೆ.. ಅದನ್ನು ತಿನ್ನಿ..ವಿಡಿಯೋ ನನ್ನ ಚಾನಲ್ ನಲ್ಲಿ ಇದೆ.ನೋಡಿ. ಒಮ್ಮೆ ನಿಮಗೆ ಕನ್ಫರ್ಮ್ ಇದ್ರೆ ಮಕ್ಕಳ ಡಾಕ್ಟರ್ ಬಳಿ ಹೋಗಿ. ಹೇಳಿ.. ಅವರು ಮಿಲ್ಕ್ ಪೌಡರ್ ಬರೆದು ಕೊಡ್ತಾರೆ. ಅದನ್ನು kudisi..ಬೇರೆ ಯಾವ ಆಹಾರ 6ತಿಂಗಳ ಒಳಗೆ ಕೊಡಬೇಡಿ..

    • @vtgroupsaralagundagi2663
      @vtgroupsaralagundagi2663 4 місяці тому

      @@venujyotiofficial ok mam ತುಂಬಾ ಥ್ಯಾಂಕ್ಸ್ mam

  • @Jaya-vt6rs
    @Jaya-vt6rs 2 місяці тому

    2 month complete agi 3 month evaga thinusuboda

  • @ayeshatabassum968
    @ayeshatabassum968 7 місяців тому

    Ma'am magu tindi swalpa bittre jeeni siri na aamele kaodbahuda?

  • @SrinivasaSeenu-l5j
    @SrinivasaSeenu-l5j Рік тому +1

    Hi mam nam boy baby 15/12/22 birth date 4days enda jini hittu tinsta edivi tumba kiri kiri altidane mam yake please heli madam

    • @venujyotiofficial
      @venujyotiofficial  Рік тому

      ಅವನಿಗೆ adu adjust ಆಗ್ತಿಲ್ಲ..mostly..hottenovu adre hage ಮಾಡುತ್ತಾರೆ..ಮೋಶನ್ correct madta idre kooda ಹೊಟ್ಟೆನೋವು bandu ಅಳುತ್ತಾರೆ..swalpa neeru kudisi..6-8 spoon.. ಕಾದರಿಸಿದ ನೀರು.. ಸಾಧ್ಯ ಆದ್ರೆ ಮನೇಲಿ ನೀವು ಮಾಡಿ ಕೊಡಿ..ಒಳ್ಳೇದು.. discription nalli video ide nodi..

  • @umahmumakanasu5189
    @umahmumakanasu5189 Рік тому +2

    Nice nija

  • @munianjinappa5110
    @munianjinappa5110 Рік тому

    7 months baby ge esstu spoon jeeni sari hittu akolbeku akka

    • @venujyotiofficial
      @venujyotiofficial  Рік тому

      ಮೊದಲು 1 spoon ಇಂದ ಶುರು ಮಾಡಿ.. ಅಡ್ಜಸ್ಟ್ ಆದ್ರೆ 15 ದಿನದ ನಂತರ 2 ಸ್ಪೂನ್ ಶುರು ಮಾಡಿ..ಮೋಶನ್ ಸ್ವಲ್ಪ ಗಟ್ಟಿ ಆಗಬಹುದು.. ಕಾದರಿದ ನೀರು ಕುಡಿಸಿ..10 ಸ್ಪೂನ್.

  • @DurgeshKoppala-el4tf
    @DurgeshKoppala-el4tf 7 місяців тому

    7 ಮಂತ್ ಮಗುವಿಗೆ 2 ಟೈಮ್ ಕೊಡಬೋದ ಅಕ್ಕ

  • @munianjinappa5110
    @munianjinappa5110 Рік тому

    Edara jothe maneyali madida ragi sari yanu mix madabahuda please heli

    • @venujyotiofficial
      @venujyotiofficial  Рік тому

      ಅದರ ಜೊತೆ ಮಾಡಬೇಡಿ.. ಬೇರೆ ಮಾಡಿ ಕೊಡಿ..

  • @zianzian9433
    @zianzian9433 2 місяці тому

    Jake benda bega hali😮

  • @mahadevapr8587
    @mahadevapr8587 4 місяці тому

    Akka nan maga nige kodboda akka jeeni 1year 7 months complete agide kodboda

  • @poojaningaraj-ue8kw
    @poojaningaraj-ue8kw Рік тому

    ನೀನು ಹಾಕಿದಿಯ ಅಕ್ಕ

  • @sunandhab3795
    @sunandhab3795 Рік тому +3

    ಜೀನಿ ಸರಿ ಇಟ್ಟಿಂದ ಏನು ಪ್ರಾಬ್ಲಮ್ ಆಗೋಲ್ಲ ನಾನು ನನ್ನ ಮಗುವಿಗೆ ತುಂಬಾ ದಿನ ಆಯ್ತು ಯೂಸ್ ಮಾಡೋಕೆ ಸ್ಟಾರ್ಟ್ ಮಾಡಿ ಒಳ್ಳೆಯ ರಿಸಲ್ಟ್ ಸಿಗುತ್ತೆ ಒಂದೇ ಪ್ಯಾಕೆಟ್ ಯೂಸ್ ಮಾಡಿದರೆ ಏನು ಗೊತ್ತಾಗಲ್ಲ ಮೇಡಂ

  • @anushashankarprasad9904
    @anushashankarprasad9904 Рік тому

    5 Month baby ge kodbhoda

    • @venujyotiofficial
      @venujyotiofficial  Рік тому

      6 month after kodi..nange doctor heliddu..nanu feeding bitre enu kottilla

  • @geethams875
    @geethams875 Рік тому +1

    4 Mont complete agide kodboda sis

    • @venujyotiofficial
      @venujyotiofficial  Рік тому

      Beda sis.6 month complete agali..maguvige jeeran agolla.. ಲೂಸ್ mostion agodu..hottenovu barabhodu..6 months tanaka ede halu hotte tumba kudisi..sis..saaku

  • @vidyagowda........6886
    @vidyagowda........6886 Рік тому

    Akka nan maglu ge 2 yrs ivaga kodboda jeeni

    • @venujyotiofficial
      @venujyotiofficial  Рік тому

      ಕೊಡಿ. ಸಾಧ್ಯ ಆದರೆ ಮನೆಯಲ್ಲಿ ಮಾಡಿ . ಅದರ ವಿಡಿಯೋ link discription ನಲ್ಲಿ ಇದೆ... ಯಾಕಂದ್ರೆ ಜೀನಿ ಯಲ್ಲಿ ಎಲ್ಲ ರೀತಿ ಕಾಳು ಇಲ್ಲ..

  • @hanumanaik1336
    @hanumanaik1336 Рік тому +1

    Nice vlog sis

  • @PavithraPavi-mo3bh
    @PavithraPavi-mo3bh Рік тому

    3month babyge kodabavuda akka

    • @venujyotiofficial
      @venujyotiofficial  Рік тому +1

      ಕೊಡಬೇಡಿ..pls.. ನಿಮ್ಮ ಎದೆಹಾಲು ಬಿಟ್ಟು ಬೇರೆ ಎನು 6 ತಿಂಗಳು ಮುಗಿಯುವ ತನಕ ಕೊಡಬೇಡಿ..ನೀವು ಚೆನ್ನಾಗಿ ತಿಂದು ನೀರು ಜಾಸ್ತಿ ಕುಡಿಯಿರಿ..ಹಾಲು ಆಗುತ್ತೆ.. ಮಗೂಗೆ ಕುಡಿಸಿ

    • @PavithraPavi-mo3bh
      @PavithraPavi-mo3bh Рік тому

      @@venujyotiofficial ok akka tq🥰

  • @amruthch1720
    @amruthch1720 5 місяців тому +1

    Thu ninnajji head line saryagi haku

    • @venujyotiofficial
      @venujyotiofficial  5 місяців тому

      Thu ninnajjanna...namagu ಬರುತ್ತೆ ಈ ರೀತಿ ಮಾತಾಡೋಕೆ first sariyagi artha madko.... And mind ur language

    • @amruthch1720
      @amruthch1720 5 місяців тому

      @@venujyotiofficial views goskara bereyavara time yak waste madthira. Thappu antha gotthadmelu reply yak madthiya gube

    • @venujyotiofficial
      @venujyotiofficial  5 місяців тому

      Handi ....tappu anta neenu oblu helida matrakke tappagolla.. ulida comment nodu..and video correct agi madidini..wrong information illa..ninna Katti haki nodu anta helilla..idu nanna last reply.. ಮೂರ್ಖರ ಜೊತೆ ವಾದ ಮಾಡೋಕೆ ನನ್ನ ಸಮಯ ವ್ಯರ್ಥ madkololla

    • @amruthch1720
      @amruthch1720 5 місяців тому

      @@venujyotiofficial modlu headline change made est mathadthiya yav prani ninu. Social media doctor thara aadbeda

  • @DurgeshKoppala-el4tf
    @DurgeshKoppala-el4tf 7 місяців тому

    ನನ್ನ ಮಗಳೆಗೆ ಭೇದಿ ಆಗ್ತಿದ್ದೆ ಅಕ್ಕ ಜಿನಿ ಕೋಟರೆ

    • @VidhyaKashi
      @VidhyaKashi 7 місяців тому

      Then Just avoid it and take manna health mix