ಅಮ್ಮ ನೀವು ನಗುೊಗದಿಂದ ಹೇಳ್ತಾ ಇದ್ರೆ ಕುಶಿ ಆಗತ್ತೆ. ಮಗು ಬಗ್ಗೆ nimma ಸ್ವೀಟ್ vioce ನಲ್ಲಿ ಕೇಳೋದೇ ಚೆಂದ.thank you ಅಮ್ಮ. ನನ್ನ ಮಗ 8ರನ್ನಿಂಗ್ ಈಗ ಆದರೆ ತುಂಬಾ ಹಠ ಮಾಡ್ತಾನೆ. ಡಾಕ್ಟರ್ ಹತ್ರ ಕೇಳಿದ್ರೆ ಸ್ವಲ್ಪ ಹೊಟ್ಟೆಗೆ tinsi ಅಂತಾರೆ. ತಿನ್ಸಿದ್ರೆ ಎನ್ ಮಾಡಿದ್ರು ತಿನ್ನಲ್ಲ. ರಾತ್ರಿ ಅಂತೂ ಹಾಫ್ an hour ge once ಎಲ್ತನೆ. ಯಾವಾಗ್ಲೂ ಜ್ವರ ಬೇರೆ bartte.ಎನ್ ಮಾಡೋದು ಅಮ್ಮ. ನಾನೇ tired ಆಗ್ತಾ ಇದೀನಿ.tension ಆಗತ್ತೆ. ಮನೇಲಿ ನಾನೊಬ್ಲೆ ಇರೋದು. ದೊಡ್ಡ ಮಗುನು ಸ್ಕೂಲ್ ಹೋಗ್ತಾನೆ. ಊರಿಂದ ಬಾಣಂತನ ಆದ mele ಬಂದು ತುಂಬಾ ಕಷ್ಟ ಪಡ್ತಾ ಇದೀನಿ. ತಿನ್ನದೆ ಇದ್ರೆ ಏನು ಮಾಡೋದು.
Amma nan papuge ivaga 5 months start ide,, 3 of months injection haksthideni avnu modlinthara leg moving madtha illa left said, 9 days ayithu ivathige doctor hathra thorsbekaka r magu hediriboda r novu irboda amma nange thumba baya agthide hage,, idrinda enadru problam irutta makkalige plz heli amma nange
ನಿಮ್ಮ ಸಂದೇಶ ನಮ್ಮ ಮಗುವಿಗೆ ತುಂಬಾ ಅನುಕೂಲ ವಾಗಿದೆ ನಾವು ಹಾಗೆ ಮಾಡುತ್ತೇವೆ ನಮ್ಮ ಮಗುವಿಗೆ ತಲೆಯಲ್ಲಿ ಕೂದಲು ಬರುತ್ತಿಲ್ಲ ಮಗುವಿಗೆ ಆರು ತಿಂಗಳು ಹುಟ್ಟಿದಾಗ ಹೇಗಿತ್ತೋ ಹಾಗೆ ಆಗಲು ಇದೆ ಇದಕ್ಕೆ ಪರಿಹಾರ ತಿಳಿಸಿ ವೈದರೇ ಧನ್ಯವಾದಗಳು 😢

Nan maganu hage pa ..tinalla jasti atta adtane ...matte malkolode ila
Tention agbedi yalla sariyogutte
Amma nan papuge ivaga 5 months start ide,, 3 of months injection haksthideni avnu modlinthara leg moving madtha illa left said, 9 days ayithu ivathige doctor hathra thorsbekaka r magu hediriboda r novu irboda amma nange thumba baya agthide hage,, idrinda enadru problam irutta makkalige plz heli amma nange
ಧನ್ಯವಾದಗಳು ಅಮ್ಮ ಒಳ್ಳೆ ಮಾಹಿತಿ.
ಒಳ್ಳೆಯ ಮಾಹಿತಿ ಅಮ್ಮ,,ಧನ್ಯವಾದಗಳು
Hatsofff madam thank u soo much estu chenda heltira.... 🙏🙏🙏🙏🙏🙏🙏
🙏🏻thank you ಅಮ್ಮ ಒಳ್ಳೆ ಸಲಹೆ ನೀಡಿದ್ದೀರಿ.👍🏻😊
Thanks a lot Amma Nan mado tappanna tilisiddakke
Hello madam thank u so much your suggestions excellent
ತುಂಬಾ ಧನ್ಯವಾದಗಳು❤
Amma adike maneli doddavaru erabeku antha heladu
Thumbane olle vishayavannu heliddira danyavadagalu Amma 🙏🙏🙏
ಧನ್ಯವಾದಗಳು ಮೇಡಂ 🙏🙏
Use full video 🙏🙏 medom
Thank you so much ma'am...... Good information......
Neman nodi amma nenap ayitu 😢
Atte sari heludila thank you mam❤
Thank you for suggestions
Nice information Amma thanks 🙏🙏
Good information
Beautiful explain ma'am 👌🏻
ಧನ್ಯವಾದ ಮೇಡಂ, ಉತ್ತಮವಾದ ಮಾಹಿತಿ ❤
, ಥ್ಯಾಂಕ್ಸ್ ಮಿಯ್ದುಮ್ 🙏🏾🙏🏾
Thanks alot for suggestions🙏
Thank you soo much
Thanks 🙏
Thank you ma'am ❤
Thank you amma
7.5 month maguge ragi sari jote sweetness ge pure ಕಲ್ಲುಸಕ್ಕರೆ use madabahuda amma
Super information medam see rutin 10 month baby boy nanu namma thatteli uta madtivi pappu gu ondu tatteli uta madtane super
Super
Thank you for this information
Can we give salt mam ?
Nimma voice tumba chanagide. Tumba usefull salahegalu.
ಮೇಡಂ ನಮ್ಮ್ ಪಾಪು ಹುಟ್ಟಿದಾಗ 2260ಗ್ರಾ ಇಷ್ಟೇ ಇತ್ತು ಮೇಡಮ್ ಈಗ 6 ತಿಂಗಳು ಸ್ಟಾರ್ಟ್ ಆಗಿದೆ ತೂಕ್ 5.5 ಕೆಜಿ ಇಷ್ಟೇ ಇದೆ ಮೇಡಂ ತೂಕ್ ಹೇಗೆ ಹೆಚ್ಚು ಮಾಡುವುದು ಹೇಳಿ ದಯವಿಟ್ಟು
ನಮ್ಮ ಪಾಪು same weight ಇದಾನೆ. Soild food start madidra nivu
Eat and fit ragi sari 3 rd stage try madi mam weight gain agutte
Sam nama papu plz Yan adaru tips heli
Tq amma
Mam 5 month babyge badam oil hakabahuda
Thank u madam for the information
Madam know rice kodtidini.adara badalu Rahi malt koboda
Nice good information thank you
Good suggestions for the all.
Thumba thanks amma nimminda thumba kalthkonde
Thumba chennagi explain madidiri amma nivu❤
Thumba chennagi helidri amma🎉
Thank you ❤️ mam
8 months baby ge ragi malt alli salltkosabahuda
Madam 2 varsha mathadtha Ella yenu madabeku please Ripley me
Thank u maa😍
Mam jaggery kodbaduda ragi siri jothe
Hi, seven months baby, started to feeding rice, my question is feeding time sleeping mode or sitting mode, please reply Mam. Thank you.
ನಿಮ್ಮ ಸಂದೇಶ ನಮ್ಮ ಮಗುವಿಗೆ ತುಂಬಾ ಅನುಕೂಲ ವಾಗಿದೆ ನಾವು ಹಾಗೆ ಮಾಡುತ್ತೇವೆ ನಮ್ಮ ಮಗುವಿಗೆ ತಲೆಯಲ್ಲಿ ಕೂದಲು ಬರುತ್ತಿಲ್ಲ ಮಗುವಿಗೆ ಆರು ತಿಂಗಳು ಹುಟ್ಟಿದಾಗ ಹೇಗಿತ್ತೋ ಹಾಗೆ ಆಗಲು ಇದೆ ಇದಕ್ಕೆ ಪರಿಹಾರ ತಿಳಿಸಿ ವೈದರೇ ಧನ್ಯವಾದಗಳು 😢
Thank you medam
ಅಮ್ಮ ಒಳ್ಳೆ ಸಲಹೆ ನಿಮ್ಮದು ದನ್ಯವಾದಗಳು ಮೇಡಮ್.
Tq amma❤
Thank u So much Madam, 🙏🙏
Super mam❤
Thumba olle salahe kotri madam mobail bagge 🙏💐💓
Thank u madam
Nic mam❤
Good information mam.,
Mam really super ithink u r my favorite ajjima
ಅಮ್ಮ ಪಾಪುಗೆ 6 ಮಂತ್ ರಾಗಿ ಸರಿನ ಹೆಸ್ಟ್ ಟೈಮ್ ತಿನ್ನಿಸಬೇಕು
Mam 1 yesr valagade maguge salt kotre kidney problum aguthe anthre enu agalva
Tq❤ nice medam ❤
Nice talking
Salt can we give baby? Because after 1 year we should give right?
Yes
Tqu
Nice mam
Amma bananthana dali jasti nerru kude bavudha heli amma
Tq madam
Madam 1 year olgade iro baby ge salt kodbahuda
Super madam
Nice
Thanks amma super information ❤
ತುಂಬಾ ಚನ್ನಾಗಿ ಹೇಳಿ ಕೊಡುತಾ ಇದ್ರಿ 🙏🙏🙏🙏🙏💐
Ma'am
Nan maga 2.5 years
Birth weight 4 kg
Ega 11 kg edhane ma'am
Thumba sana edhane
Full active erthane..plz suggest madi
Namma Papu ge 10 months aithu thumba sanna idhane enu madbeku heli please
Eat and fit ragi sari try madi mam
Dr one year varegu suger and salt kodabaradu anta heltaralla
Amma nan maga ninge 4 month agide evga, halu kodidella yen madidaru, koskuke odare bare alutane angee malgi bidutane, yen madbeku heli plz
Superrrrrrr
🙏🙏
Salt one year tanaka kodbardu Alva
Namma mommagali ge 5 months ayithu, yava food kodabeku
ನಮ್ಮ ಪಾಪುಗೆ 3 ವರ್ಷ ಆದ್ರೂ ಇನು ಸರಿಯಾಗಿ ಮಾತು ಬರುತ್ತಿಲ್ಲ ಏನು ಮಾಡಬೇಕು ಬರಿ ಅಮ್ಮ್ ಅಪ್ಪ ಮಾವ ಅಣ್ಣ ಅಷ್ಟೇ ಮಾತಾಡತಿರೋದು ದಯವಿಟ್ಟು ಏನು ಮಾಡಬೇಕು ನಮ್ಮಗೆ ತಿಳಿಸಿ
ಅಮ್ಮ ಪ್ಲೀಸ್ ಏನು ಮಾಡಬೇಕು ತಿಳಿಸಿ ಕೊಡಿ 🙏🏿
Amma nan maga ninge 4 month agide, halu koditane, halu kodsoke odare bare alutane angee malgi bidutane, yen madbeku plz heli.
Nama maguvige vanduvare varsha tumbane sana ede enu maduvadu heli plz amma
Medam magu ge digestion problem ede hen madodu plz heli 9 months baby girl plz
Super mam nivu
Good news super madam ❤
Madam 7 th month baby yestu sari oota madsbodu
Raagi night time kodbahuda Maam
Medama ನಮ್ಮ papu ceralac ಬಿಟ್ಟರೆ enu thinathilla medama
Tq ma'am...
Ivru doctor ah? Bcz Salt kodi antidare adke doubt
Thank u
Mam nan maga 1.year 7 months 8.5 kg idane en madodu enadatu tip heli
Sir eat and fit ragi sari use madi sir 3 rd stage magu weight gain bartare
Medam nan maguvige 2 varsha aithu mathadudilla yen madbeku
ಗೆಣಸು kodbhoda 6 month baby ge
My baby constipation problem 5.6months
ಅಮ್ಮ ತುಪ್ಪದಿಂದ ಮಗುಗೆ ಕಫ ಶೀತ ಆಗಲ್ವಾ
👍🙏
Salt is not advisable to give babies until 1 year
ಅಮ್ಮ ನನ್ನ ಮಗು 7 ತಿಂಗಳಿನಲ್ಲಿ ಹುಟ್ಟಿದೆ ಈಗ ಮಗುವಿಗೆ 6 ತಿಂಗಳು ತುಂಬಾ ಸಣ್ಣ ಇದೆ ನಾನು ಏನು ಮಾಡಬೇಕು ಹೇಳಿ ಅಮ್ಮ
3 year baby food heli nam magu utta. Thinnalla