Who is Ramananda? | Ram mandir | Champat Rai | Vaishnavite | Modi | ShankaraCharya | Masth Magaa

Поділитися
Вставка
  • Опубліковано 27 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ShankaraCharya #RamMandir #Ayodhya #Shankaracharya #Jyothirmutt #ChampatRai #ShringeriMutt #Avimukteshwarananda #NishchalanandaSaraswati #Congress #CongressRamMandir #PMModi #MasthMaagaa #AmarPrasad

КОМЕНТАРІ • 1 тис.

  • @MasthMagaa
    @MasthMagaa  8 місяців тому +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @goutami249
      @goutami249 8 місяців тому

      ವಿಡಿಯೋ ದಲ್ಲಿ ಮಧ್ವಾಚಾರ್ಯರ ಬಗ್ಗೆ ತಪ್ಪು ಮಾಹಿತಿ ಇದೆ. ಅದನ್ನು ಸರಿಪಡಿಸಿ

    • @MayannajMAYANNA-km5wm
      @MayannajMAYANNA-km5wm 8 місяців тому

      1

  • @Rambo-kannadiga
    @Rambo-kannadiga 8 місяців тому +483

    ಇನ್ನೆಷ್ಟು ದಿನ ಜಾತಿ ಅಂತ ಸಾಯ್ತಿರ ಪ್ರಪಂಚವೇ ಬದಲಾವಣೆಯಾದರು ನೀವುಗಳು ಮಾತ್ರ ಯಾವಾಗ ಬದಲಾಗುತ್ತಿರೋ ಕರ್ಮ

    • @itz_Epic_boi
      @itz_Epic_boi 8 місяців тому +39

      Swami Congress chela.😢

    • @vasdgod
      @vasdgod 8 місяців тому +11

      Bro jathi indha ne nange hennu labya vagodhu

    • @sumathikumar8304
      @sumathikumar8304 8 місяців тому +3

      Yes i r tell true

    • @vasdgod
      @vasdgod 8 місяців тому +6

      @@itz_Epic_boi illa avaru like full traditional. Brahma manusmriti full practice madthaare. Namthara OBC or SC ST alla swami.

    • @reena3013
      @reena3013 8 місяців тому

      ಕಾಂಗ್ರೆಸ್ ly dividing. . ಕುರುಬ ಲಿ೦ಗಾಯತ ಗೌಡ for votes

  • @sinchanagnh5730
    @sinchanagnh5730 8 місяців тому +434

    ಇಂತಹ ಸ್ವಾಮಿಗಳಿಂದಲೇ ನಮ್ಮ ಹಿಂದು ಧರ್ಮಕ್ಕೆ ಕೆಟ್ಟ ಹೆಸರು...😢😢

    • @itz_Epic_boi
      @itz_Epic_boi 8 місяців тому +11

      👍💯😢😢

    • @karageshkaragesh292
      @karageshkaragesh292 8 місяців тому +1

      ​@@itz_Epic_boinenna rama trast thokali helo

    • @narayananarayana514
      @narayananarayana514 8 місяців тому

      ನಿಜ ಅಣ್ಣ ನಾವು ಮಾಮೂಲಿ ಸನ್ಯಾಸಿ ಆಗಿಲ್ಲ ಆದರು ತಪ್ಪು ಮಾಡುಲು ಹೆದರುತ್ತಿವು ಆದರು ಸ್ವಾಮೀಜಿಗಳು ಬಲು ಕೆಟ್ಟ ಕೆಲಸಕ್ಕೆ ಕೈ ಅಕುತಾರೆ ಮೋದಿಜಿ ಕೈ ಜೋಡಿಸಿದಕ್ಕೆ ಅತೀ ವೇಗದಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರೋದು

    • @grsumathi
      @grsumathi 8 місяців тому +7

      Correct.
      Innuu jaathi jaathi antha saaythaare ☹

    • @gaanavahini9451
      @gaanavahini9451 8 місяців тому

      ಈ ಎಲ್ಲಾ ಸ್ವಾಮೀಜಿ ಗಳಿಗಿಂತ ಮೇಲು..ಇವರೆಲ್ಲ ಒಂದು ಕೋಣೆ ಯಲ್ಲಿ ಮೂಗು ಮುಚ್ಚಿಕೊಂಡು ಜಪ ಮಾಡುತ್ತಾ ಕುಳಿತರೆ ಲೋಕ ಉದ್ದಾರ ಆಗಲ್ಲ.. ಈ ಸ್ವಾಮೀಜಿಗಳು ಯಾವ ಸಮಾಜ ಮುಖಿ ಕೆಲಸಗಳನ್ನು ಮಾಡಲ್ಲ..ಆದ್ರೆ ಮೋದಿಜಿ ಲೌಕಿಕದಲ್ಲಿದ್ದೂ ನಿಜವಾದ ಸಾಧನೆ ಮಾಡಿದ್ದಾರೆ..ಮೋದಿಗಿಂತ ಈ ಸ್ವಾಮೀಜಿಗಳು ಶ್ರೇಷ್ಠ ರಲ್ಲ..ಬ್ರಾಹ್ಮಣರಾಗಿ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ...

  • @manjunathkeshavamurthy5327
    @manjunathkeshavamurthy5327 8 місяців тому +175

    ಎಲ್ಲರನ್ನು ಸಮವಾಗಿ ನೋಡುವ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ, ನಮ್ಮ ಪ್ರಧಾನಿ ಗಿಂತ ಯಾರು ಉತ್ತಮ ರಿದ್ದಾರೆ ಸ್ವಲ್ಪ ಹೇಳಿ

    • @grsumathi
      @grsumathi 8 місяців тому +3

      True

    • @sidduhonawad8964
      @sidduhonawad8964 8 місяців тому

      Yako illa ramana vamshastariddare BJP avrige heli ramana kutumbadavarinda mandira udghatane madsi 😏

    • @sony-wd8de
      @sony-wd8de 8 місяців тому +2

      True brother

    • @rakeshchaku9277
      @rakeshchaku9277 8 місяців тому +2

      Adani Ambani and Ajita pawar are persons use them.

    • @srinivasblrshastri7563
      @srinivasblrshastri7563 8 місяців тому +1

      I support manjunath keshavamurthy

  • @sinchanagnh5730
    @sinchanagnh5730 8 місяців тому +128

    ಇಂತಹ ಕೀಳಾದ ಯೋಚನೆ ಇಂತಹ ಸ್ವಾಮಿಗಳ ಯೋಗ್ಯತೆಯನ್ನು ತಿಳಿಸುತ್ತೆ...😢

  • @mallikarjunpc9000
    @mallikarjunpc9000 8 місяців тому +191

    Evanu ಯಾವ ಸ್ವಾಮಿ ಯಾವನು ಬರ್ಲಿಲ್ಲ ಕಷ್ಟಕರದ ಭಾರತದಲ್ಲಿ ಧರ್ಮ ಉಷ್ಣಕ್ಕೆ ಜಾಗೃತಿಗೆ.. ಯಾವತ್ತು ಸಾಮಾಜಿಕ ಪರ ಧ್ವನಿ ಎತ್ತಿಲ್ಲ ಇವತ್ತು ಬಂದು ಪ್ರಧಾನಿ ಬಗ್ಗೆ ಮಾತಾಡ್ತಾರೆ. ಇವರ್ಯಾರು ನಾಳೆ ನಮ್ಮನ್ನ ಕಾಪಾಡಲಾಗಿದೆ ಒಬ್ಬನೇ ಒಬ್ಬ ಬಂದ್ರೆ ಮೋದಿಜಿ....❤

    • @gayathrishekar4250
      @gayathrishekar4250 8 місяців тому

      Ee swamigalu deshakke shap ansollava,? Navu jathi beda ellade rama mamdirada bagge santhoshadinda swagathisi deshada ovgattininda hoguvaga edenu evu kobbethhakondiro swamigala dwashadata edu kuda desha droha anthane bharathiyaru thiliysbeku

    • @ashokdevarmani3096
      @ashokdevarmani3096 8 місяців тому +5

      100% ನಿಜ

    • @gaanavahini9451
      @gaanavahini9451 8 місяців тому

      ಇವರಿಂದ ಹಿಂದೂ ಧರ್ಮ ಉಳಿಯಬೇಕಾಗಿಲ್ಲ..ಇವರು ರೂಮಿನಲ್ಲಿ ಕುಳಿತು ಮೂಗು ಮುಚ್ಚಿ ಕುಳಿತುಕೊಂಡು ಹಾಲು ಹಣ್ಣು tindkondu ಆರಾಮಾಗಿ ಇರ್ತಾರೆ...ಮೋದಿಜಿ ತರ ಇವರು ಎರಡು ವಾರ ಉಪವಾಸ ಇರಲಿ ನೋಡೋಣ.... ಈ ಸ್ವಾಮೀಜಿಗಳು ದೇಶಕ್ಕಾಗಿ ಏನೂ ಮಾಡೋದಕ್ಕಾಗಲ್ಲ ..ಇವರ ಜಾತಿವಾದದಿಂದಲೇ ಧರ್ಮ ಹಾಳಾಗೋದು...ನಿಜವಾಗಿ ಹಿಂದೂ ಧರ್ಮ ಉಳಿಸಿದವರು ನಮ್ಮ ಮೋದಿಜಿ

    • @itz_Epic_boi
      @itz_Epic_boi 8 місяців тому +2

      💯

    • @prashanthkuliyoor3594
      @prashanthkuliyoor3594 8 місяців тому

      Waste body galu yelladru hogi halu bhavi ge saili .namma pm Modiji yavaru mathe Yogi yavaru mathre bandre saku

  • @dappisri
    @dappisri 8 місяців тому +5

    ನೋಡಿ ಎಷ್ಟು ಅಸ್ಪುರ್ಶ್ಯತೆ ಇದೆ ನಮ್ಮ ಹಿಂದೂ ಸಂಸ್ಕೃತಿ ಯಲ್ಲಿ. 21 ನೇ ಶತಮಾನದಲ್ಲಿ ಇದ್ದೀವಿ

  • @sharanayash6362
    @sharanayash6362 8 місяців тому +175

    ಈ ದೇಶದ ಪ್ರಧಾನಿ ಗೂ ಜಾತಿ ಅಡ್ಡ ಬರುತ್ತಿದೆ 😢. ಜಾತಿ ಅನ್ನೋದು ಎಷ್ಟು ಕೀಳು ಮಟ್ಟದ ವ್ಯವಸ್ಥೆ.

    • @kishoraks4132
      @kishoraks4132 8 місяців тому +19

      ಇನ್ನ obc sc st ಗಳ ಪರಿಸ್ಥಿತಿ ಎಂತದು ಹೇಳಿ

    • @anantharajuraju8556
      @anantharajuraju8556 8 місяців тому

      SCST ಗೋಳು ಕೇಳುದೇ ಬೇಡ ಸ್ವಾಮಿ

    • @grsumathi
      @grsumathi 8 місяців тому +5

      Howdu.

    • @wiseindian975
      @wiseindian975 8 місяців тому

      ​@@kishoraks4132
      ನಮ್ಮ PM OBC ನೇ , ಆದರೆ ಎಲ್ಲಾ ಬ್ರಾಹ್ಮಣರು ಇಷ್ಟಪಡೋದು ಅವರನ್ನೇ ಯಾಕಂದರೆ ಅವರು
      ಧರ್ಮ ನಿಷ್ಡೆ ಆಚರಣೆಯಲ್ಲಿ 99% ಬ್ರಾಹ್ಮಣ ರನ್ನು ಮೀರಿಸುತ್ತಾರೆ.

    • @sharanayash6362
      @sharanayash6362 8 місяців тому +3

      @@kishoraks4132 so sad😥

  • @shivajatsomannavar160
    @shivajatsomannavar160 8 місяців тому +29

    ಸ್ವಾಮೀ, ನಾವೀಗ ಪ್ರಜಾಪ್ರಭುತ್ವದಲ್ಲಿ ಇದ್ದೇವಿ.

    • @sidduhonawad8964
      @sidduhonawad8964 8 місяців тому

      Ninna prajaprabutva nine itko devarige,achara,vicharagalige tarbeda 😏🤣😂

  • @Sanaatananbhaarateeya
    @Sanaatananbhaarateeya 8 місяців тому +18

    ಇಂತಹ ಹೇಳಿಕೆಗಳು ಅವರ ತಾರತಮ್ಯ ಮತ್ತು ಜ್ಞಾನದ ಮಟ್ಟದ ಅನಾವರಣ ಆಯ್ತು.

  • @RohiniVijayar
    @RohiniVijayar 8 місяців тому +223

    ಇವರೆಲ್ಲರ ಮಾತು ಕೇಳಿದರೆ ಮೋದಿ ಜೀ ಯವರಿಗೆ ಮಾತ್ರವೇ ಶ್ರೀ ರಾಮಾ ಪ್ರತಿಸ್ದಾಪನೆಯ ಯೋಗ್ಯತೆ ಇರುವುದು ಜೈ ಶ್ರೀ ರಾಮಾ
    ಜೈ ಮೋದಿ ಜೀ ಟೀಂ

    • @IbrahimIbrahim-ni3lv
      @IbrahimIbrahim-ni3lv 8 місяців тому +1

      Modi yuga arambha agiddu modi enu maadtharo ade nadeyutthe,prasadgu idu gotthillave?

    • @meghrajraj7730
      @meghrajraj7730 8 місяців тому +4

      Evarn modalu horagetu mandira hodagatani agali jai sree ram jai modiji

    • @adhyatma-r4c
      @adhyatma-r4c 8 місяців тому

      ಕಚಟ ರಾಜಕಾರಿಣಿಗಳು ಮ್ರತಿಷ್ಟ ಮಾಡಬಾರದು. ರಾಜಕೀಯ ಮಾಡೊದ್ದಾಗಿದ್ರೆ ಆಗಾಗಲೇ ಪಟೇಲರ ಮೂರ್ತಿ ಮಾಡಿದರಲ್ಲ. ಬೇಕಾದರೆ ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿ ಉದ್ಗಾಟನೆ ಮಾಡಲಿ. ದೇವರ ಮೂರ್ತಿ ಯನ್ನು ರಾಜಕಾರಣಿಗಳು ಮಾಡಿದರೆ ಆ ದೇವರು ಹೆಂಗಿರುವರು? ಮೂಲರಾಮನಂತೂ ಆ ಮೂರ್ತಿಯಲ್ಲಿ ಇರುವುದಿಲ್ಲ. ಜನರು ರಾಮ ಮಂದಿರ ಬೇಕೆಂದು ಹೋರಾಡಿದ್ದು ಈ ರಾಜಕಾರಣಿಗಳ ಅಸಹ್ಯ ಅಧಿಕಾರ ದಾಹಕ್ಕಾಗಿ ಅಲ್ಲ.

    • @guruhanagandi8927
      @guruhanagandi8927 8 місяців тому +2

      💯

    • @RohiniVijayar
      @RohiniVijayar 8 місяців тому

      @@IbrahimIbrahim-ni3lv
      ಅಮರ್ ಪ್ರಸಾದ್ ಸಾರ್
      ಅವರ ಅಭಿಪ್ರಾಯ ಹೇಳಿಲ್ಲ
      ಸುದ್ದಿ ಯನ್ನು ಸುದ್ದಿಯ ರೀತಿ ಕೂಟ್ಟಿದ್ದಾರೆ

  • @sridharsanjeev3050
    @sridharsanjeev3050 8 місяців тому +127

    ಸ್ವಾಮಿಸ್ಥಾನದಲ್ಲಿರುವ ಕೆಲವ್ಯಕ್ತಿಗಳ ಮನಸ್ಸು ಕೊಳೆತಿದೆ😂 ಜೈಶ್ರೀರಾಮ್ ಜೈಮೋದಿಜಿ❤️🚩

    • @Santhosh.u.mSanthu
      @Santhosh.u.mSanthu 8 місяців тому

      Ninna bramhana samaajada innondu mujha 😂 loude

    • @sridharsanjeev3050
      @sridharsanjeev3050 8 місяців тому +1

      ​@@Santhosh.u.mSanthuninna thande tayige helu loude antha😂

    • @Santhosh.u.mSanthu
      @Santhosh.u.mSanthu 8 місяців тому

      Adara badalu iit ,mit Technology, AIMS, illo olle university kattidre idee deshakke olledu agtittu adu bittu devara hesaralli raajakeeya madidre ee BJP &RSS deshana aalu mafoke huttirodu ee deshada dhurvidi

  • @jcyadav527
    @jcyadav527 8 місяців тому +32

    we all r one together Jai shree ram jai Sanatana ❤

  • @lokeshlokesh699
    @lokeshlokesh699 8 місяців тому +159

    ಜಾತಿ, ಮತ, ಧರ್ಮ ಮೀರಿ ಹರಿಷಡ್ ವರ್ಗ ಗೆದ್ದು ಸ್ವಾಮೀಜಿ ಆಗ್ತಾರೆ ಎಂದು ಕೇಳಿದ್ದೆ,ಎಲ್ಲವನ್ನೂ ಬಿಟ್ಟವರು ಇವರೆಂತ ಸ್ವಾರ್ಥಿ ಸ್ವಾಮೀಜಿಗಳು,ಜಾತಿ, ಬೇದ ನೋಡಿದರೆ ಅಸಹ್ಯ ಆಗುತ್ತೆ.

    • @Kiranbacchan-mb3et
      @Kiranbacchan-mb3et 8 місяців тому +4

      Hogalla swamy . E jathi vyavasthe inda daily nov padtha idivi

    • @GaneshHB-r4y
      @GaneshHB-r4y 8 місяців тому +2

      Kelavaru kallaru adake kuvempu sir yelirodu jaati,mata, Dharma bittu horage banni manuja mata visha pata yendu (manavarellaru onde)

    • @RohiniVijayar
      @RohiniVijayar 8 місяців тому

      ಜಗಜ್ಯೋತಿ ಬಸವೇಶ್ವರರು ( ಬಸವಣ್ಣ ) ನವರು

    • @venkateshbelur4742
      @venkateshbelur4742 8 місяців тому +5

      All non sense. All these days what All these swamis were doing. Very sad.Modiji is a avatar purash . He is the right person.

    • @grsumathi
      @grsumathi 8 місяців тому

      @@venkateshbelur4742
      Correct

  • @shardasubbanna1182
    @shardasubbanna1182 8 місяців тому +199

    ಈ ಮಠಾಧಿಪತಿಗಳಿಗೆ ಧಿಕ್ಕಾರ

    • @bobbupatgar6706
      @bobbupatgar6706 8 місяців тому

      ಮಠಾಧೀಶರು ತಮ್ಮ ಮಠ ಬೆಳೆಸಿಕೊಳ್ಳುತ್ತಾರೆ,ಆದರೆ ಧರ್ಮ ಬೆಳಸುವುದಿಲ್ಲ.

    • @PushkaraoK
      @PushkaraoK 8 місяців тому +1

      Idarahinde rajakeeya hanada vyavahara ideya eehitech kaladlli.,.,

  • @raghushetty2998
    @raghushetty2998 8 місяців тому +28

    ಇಂತಹ ವಿಡಿಯೋ ಬದಲು ಕರ್ನಾಟಕದ ಜನತೆಗೆ ಅಯೋದ್ಯೆಗೆ ಹೇಗೆ ಹೋಗಬಹುದು ಮತ್ತು ಅಯೋಧ್ಯ ಹೋದ ನಂತರ ಅಲ್ಲಿರುವ ಪುರಾಣ ಸ್ಥಳಗಳ ಬಗ್ಗೆ ಮಾಹಿತಿ ನೀಡಿ......ನಮಗೆ ಕೊನೆಯದಾಗಿ ರಾಮಮಂದಿರ ಮುಖ್ಯ ..........ಜೈ ಶ್ರೀ ರಾಮ್

  • @sridharsanjeev3050
    @sridharsanjeev3050 8 місяців тому +79

    ಶ್ರೀಮೋದಿಜೀ❤️
    ಕಲಿಯುಗದ ಶ್ರೀರಾಮ🙏🚩

  • @likhithaks4732
    @likhithaks4732 8 місяців тому +31

    In both Ramayan and Mahabharat it has been clarified that Trinity Gods or Supreme Beings Brahma, Vishnu and Shiva are only different forms of the same Supreme Being. Brahma is not worshipped in Kaliyug due to some events.
    Sometimes, Shiva and Vishnu have fought also, in support of their devotees.
    These are all part of Devaleela or Divine Play of Supreme Being.
    In Srimad Bhagwatam also it is clarified that there are no differences between Shiva and Vishnu, although their forms and worship methods are different.
    Most of the Vaishnavas visit Shiva Temples and most of the Shyvas visit Vishnu temples.
    In Vishwaroopa of Krishna shown to warriors and others, it can be seen that it contains All Gods.

    • @grsumathi
      @grsumathi 8 місяців тому +3

      Correct.
      Our sanathana dharma says --
      There is only One paramaathma, many forms, many names.
      The same in samskritha...
      "Ekam sat vipraah bahudhaa vadanthi".

    • @CT21767
      @CT21767 8 місяців тому +5

      ಹರಿಹರ ಯಾವತ್ತೂ ಬೇರೆ ಬೇರೆ ಅಂತ. ಹೇಳಬಾರದು

    • @prahaladahk2800
      @prahaladahk2800 8 місяців тому

      Vishnu is Paramatma and sarvottama. Shiva and Bramha are jeevatmas and Bramha and Vayu ( mukhyaprana )are Jeevotthama mukhyaprana is next Bramha. After his lifespan of 100 years Bramha attains moksha. Each day of Bramha is 433 crore earthly years day and same span of night.

  • @sadashivbm886
    @sadashivbm886 8 місяців тому +4

    ರಾಮ ಎಲ್ಲರಿಗೂ ಶ್ರೀ ರಾಮನೇ ಜೈ ಶ್ರೀರಾಮ್ 🙏🙏🙏

  • @RX-Ani
    @RX-Ani 8 місяців тому +12

    Shabri who was a tribal woman touched Prabhu Shree Raama and Shree Raam ate fruits which were already biten by her.. Now these so called Raama Bhakth are still making discriminations 🙏

  • @user-modi1abhimni5the5great
    @user-modi1abhimni5the5great 8 місяців тому +39

    ರಾಮ ಮಂದಿರ ಹೋರಾಟಕ್ಕೆ ಯಾವ ಧಾರ್ಮಿಕ ಸ್ವಾಮಿಗಳು ಹೋಗಲಿಲ್ಲ ಆದರೆ ಇವಾಗ ಆಚಾರ ವಿಚಾರ ಅಂತ ಹೇಳಿ ಧರ್ಮ ಒಡೆಯುವ ಕೆಲಸ ಕೆಲವು ಸ್ವಾಮಿಗಳು ಮಾಡ್ತಾ ಇದ್ದಾರೆ.
    ಶ್ರೀ ರಾಮ ಚಂದ್ರರ ಮಂದಿರ ಭಾರತಿಯರ ಮಂದಿರ ಇಲ್ಲಿ ಪ್ರತಿಯೋಬ್ಬ ಭಾರತೀಯರು ಸಮಾನತೆಯನ್ನು ಮೆರೆಯಬೇಕು

  • @vasudharamaiyengar9538
    @vasudharamaiyengar9538 8 місяців тому +4

    ಜಾತಿ ಜಗಳ ಬಿಟ್ಟು ಹಿಂದೂಗಳೆಲ್ಲಾ ಒಗ್ಗಟ್ಟಾಗಿಲ್ಲದಿದ್ದರೆ ಬಹಳಬೇಗ ಭಾರಿ ಬೆಲೆ ತರಬೇಕಾಗುತ್ತೆ

  • @sumanhv6149
    @sumanhv6149 8 місяців тому +13

    We believe Hinduism is a flowing religion. If there were any irrational beliefs in the past, we have to leave it behind and include every section of the society and work for the progress of the country. Ram mandir belongs to all Ram bhakts irrespective of their caste or status.

    • @chaithraschaithra1618
      @chaithraschaithra1618 8 місяців тому

      Avare helthidare rama jathyatheetha alla antha yake ramana hindhe beelthiro gothilla ashtela anuskondu yake hogbeku nimma mane dhevaranne bhakthi indha poojisi ashte saku

  • @vijaykumark9320
    @vijaykumark9320 8 місяців тому +29

    ಇದನ್ನ ಕಂಡನೆ ಮಾಡುವವರಿಗೆ......ಅಲ್ಲಿಗೇ ಬರದವರಿಗೇ..ಒಂದು...ಗಂಟೆ. ಕೋಡಿ ಓಡುಕೋಂಡಿರಲಿ....
    ಜಯ ರಾಮ ನಮ್ಮ ಹನುಮ...

  • @jayashankaran2361
    @jayashankaran2361 8 місяців тому +2

    Our PM Modiji Best & Must Inaugurate the Ram Mandir. Jai Bharat Jai Modiji 💐🎊

  • @ರಾಮನದೃಷ್ಟಿ
    @ರಾಮನದೃಷ್ಟಿ 8 місяців тому +11

    ನಮಗೆ ಇಂತಹ ಸ್ವಾಮೀಜಿಗಳು ಬೇಡವೇ ಬೇಡಾ ಆದಷ್ಟು ಬೇಗ ಇವ್ರು ಶಿವನ ಪಾದ ಸೇರಲಿ 🙏

  • @mphemavathi7863
    @mphemavathi7863 8 місяців тому +1

    Swamiji neevu yellu hoga bede maneyallere🙏🙏🙏🙏🙏

  • @shalvashekardshavashekar168
    @shalvashekardshavashekar168 8 місяців тому +47

    ಲೇ ಸ್ವಾಮಿ ರಾಮ ಕ್ಷತ್ರೀಯ ಶಿವ ಮಶಾಣ ಕಾಯುವವ ಬೇಡರ ಕಣ್ಣಪ್ಪ ಅರ್ಪಿಸಿದ ಮಾಂಸ ಸ್ವೀಕರಿಸಿದವರು ಕೃಷ್ಣ ಕ್ಷತ್ರೀಯ ಬೇಳೆದದ್ದು ಯಾದವಕೂಲದಲ್ಲೀ ಯಾವದೊಣ್ಣೆ ನಾಯಕ ಬೇಕಿಲ್ಲ ಮದ್ಯ ಮೋದಿಜಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು

    • @ramadasnaik6462
      @ramadasnaik6462 8 місяців тому

      ದೇವರಿಗೆ ಜಾತಿ ಭೇದ ಇಲ್ಲ.ದೇವರು ಎಲ್ಲರಿಗೂ ಸಮಾನ ವಾಗಿ ನೋಡುತ್ತಾನೆ. ಈ ಮನುಷ್ಯ ಮಾತ್ರ ಜಾತಿ ಜಾತಿ ಅಂತ ಸಯ್ತಿರೋದೂ.ಶ್ರೀ ರಾಮ ಶ್ರೀ ಕೃಷ್ಣನ್ ಅವತಾರ್.ಶ್ರೀರಾಮನು ರಾಜ ನಾಗಿ ರಾಜ್ಯಭಾರ ಮಾಡುವಾಗ ಜಾತಿ ಬೇಧ ಮದುದಿಲ್ಲಾಗಿದ್ದ. ಇವಾಗ ಹಿಂದೂ ಧರ್ಮವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗೋದು ಬಿಟ್ಟು ಈ ಸ್ವಾಮಿಗಳು ಬ್ಯುಸಿನೆಸ್ ಸ್ವಾಮಿ ಆಗಿದ್ದಾರೆ.

    • @ashokdevarmani3096
      @ashokdevarmani3096 8 місяців тому +1

      ಜಾತಿಯ ಮಠಗಳು ಸಮಾಜಕ್ಕೆ ಕಳಂಕ.

    • @sidduhonawad8964
      @sidduhonawad8964 8 місяців тому

      Krishna kuruba tilko krishnana vamshastaralli obba "vrushni" anta vyakti idda vrushni andre tagaru anta arta krishna tagaru vamshadavnu jai halumata ✊🐏🙏🏻

    • @itz_Epic_boi
      @itz_Epic_boi 8 місяців тому

      @@sidduhonawad8964 lowda ni jati jati anta sayi.

  • @jyotigs2636
    @jyotigs2636 8 місяців тому +29

    ನಾವೆಲ್ಲರೂ ಹಿಂದೂಗಳು ಈ ಜನಕ್ಕೆ ಬುದ್ಧಿ ಯಾವಾಗ ಬರುತ್ತೋ 😢😢

  • @gopigunavanta5868
    @gopigunavanta5868 8 місяців тому +3

    ಕೊನೆಯಲ್ಲಿ ಹೇಳಿದ ಮಾತುಗಳು ಸತ್ಯ

  • @Deshfirst81
    @Deshfirst81 8 місяців тому +1

    ದರ್ಮ ಕಾರ್ಯ ಧರ್ಮ ಗುರುಗಳು ಮಾಡಿದರೆ ಶುಭ

  • @sudhahatagar1577
    @sudhahatagar1577 8 місяців тому +21

    Because of modhiji only rammandir is happening, only he has the right to pranapratishtapana , modhiji is hindu leader ,if swamijis are not coming there is no difference for people of india

    • @chandann2270
      @chandann2270 8 місяців тому +1

      Correct

    • @shivanandakodi9326
      @shivanandakodi9326 8 місяців тому

      Modi is obc how can he do it. Only it's brahmins can do it.

    • @ramegowda4819
      @ramegowda4819 8 місяців тому

      Less polution if they don't attend!!!!!!

    • @ramegowda4819
      @ramegowda4819 8 місяців тому

      ​@@shivanandakodi9326
      Because of this

  • @ab20037
    @ab20037 8 місяців тому +10

    We follow sringeri shankaracharya they have supported Ram mandir🚩

  • @Greenberry846
    @Greenberry846 8 місяців тому +62

    ನಾನು ತಂತ್ರಜ್ಞಾನ ನಂಬುತ್ತೇನೆ 💪💪💪ಈ ಮೂಡನಂಬಿಕೆ ಅಲ್ಲ 😂😂

    • @Kps123-j6t
      @Kps123-j6t 8 місяців тому +12

      ನಿಜವಾದ ಧರ್ಮದಲ್ಲಿ ( ತತ್ವ ಜ್ಞಾನದಲ್ಲಿ) ತಂತ್ರ ಜ್ಞಾನ ಇದೆ 🙏

    • @itz_Epic_boi
      @itz_Epic_boi 8 місяців тому +6

      ಲೋ ಗಾ0ಡು ಕನ್ನಡ ಸರಿ ಬರಿ ಫಸ್ಟ್

    • @itz_Epic_boi
      @itz_Epic_boi 8 місяців тому

      Sul*magne.🤬😡

    • @manjunathahebbar3752
      @manjunathahebbar3752 8 місяців тому

      Jati nambtiya guru

    • @Greenberry846
      @Greenberry846 8 місяців тому +6

      ​@@itz_Epic_boi ನೀನು ಕರ್ನಾಟಕದವ ಅಲ್ಲ ಕರ್ನಾಟಕಕ್ಕೆ ಹುಟ್ಟಿಲ್ಲ ಅನಿಸುತ್ತೆ.. ಕಣ್ಣ ಬಿಟ್ಟು ನೋಡು ನಿನಗೆ ಕನ್ನಡ ಸರಿಯಾಗಿ ಓದಕ್ಕೆ ಬರಲ್ಲ 😂😂

  • @gopigunavanta5868
    @gopigunavanta5868 8 місяців тому +2

    ಕೊನೆಯಲ್ಲಿ ಹೇಳಿದ ಮಾತುಗಳು ಸೂಪರ್

  • @karthikmv7640
    @karthikmv7640 8 місяців тому +5

    Sir madvacharyara bagge tilisikodi🙏

  • @VenkiVenkatesh-r8w
    @VenkiVenkatesh-r8w 8 місяців тому +15

    Jay Shri Ram Jay Bharat Jai Modi 🚩🇮🇳🙏

  • @rajeshsalian2182
    @rajeshsalian2182 8 місяців тому +6

    Jai Sri Ram 🙏🙏🙏......., jai Narendra Modiji 🙏.......

  • @varnalokahealthtipsartprom7494
    @varnalokahealthtipsartprom7494 8 місяців тому +6

    Let these swamys come or not our MODIJI is no way less to any Swamy. He himself is Sri Rama, Eshwara, Brhama.
    Modiji is great. He is everything.

  • @bellappameti8751
    @bellappameti8751 8 місяців тому +2

    ಇಂತವರಿಂದಲೇ ಹಿಂದೂಗಳಲ್ಲಿ ಒಗ್ಗಟ್ ಇಲ್ಲ, ಇಂತಹವರ ಮಾತಿಗೆ ಬೆಲೆ ಮತ್ತು ಪ್ರಚಾರ ಕೊಡಬಾರದು ಸರ್

  • @hemanths9891
    @hemanths9891 8 місяців тому +24

    ಜಾತಿ ಗೀತಿ ಬೇಡ ರಾಮ ಎಲ್ಲರಿಗು
    ಬೇಕು ಜೈ ಮೋದಿ

  • @dayanandkadalgere6116
    @dayanandkadalgere6116 8 місяців тому +1

    ನಾವೆಲ್ಲ ಹಿಂದೂ ನಾವೆಲ್ಲ ಒಂದು 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @narahari8821
    @narahari8821 8 місяців тому +5

    Jai shankara Bhagavad pada
    Jai all Hindus
    Jai Modiji
    It's not correct to create silly controversy at this time
    Srirama is equal to all
    Even Muslims Christians Buddhists Jain's Persians can perform puja to ayodhya Srirama

  • @RIZWANAHAMED2001
    @RIZWANAHAMED2001 8 місяців тому +2

    Nicely explained about vaishnava and shaivas....verry good.😊

  • @bharathsingam9105
    @bharathsingam9105 8 місяців тому +5

    ಜಾತಿ ಭೇದ ಭಾವ ಮಾಡೋದೇ ಈ ಕಿತೋದ್ ಸ್ವಾಮಿಗಳು

  • @scchalawadi3776
    @scchalawadi3776 8 місяців тому +1

    ನಾವೆಲ್ಲರೂ ಭಾರತೀಯರು ಅಂತಾ
    ಒಬ್ಬರಾದರೂ ಹೇಳಿ,ಪುಣ್ಯನಾದರೂ ಬರುತ್ತೆ.

  • @devarajaguttedar1997
    @devarajaguttedar1997 8 місяців тому +1

    ರಾಮ ಮಂದಿರ ರಾಷ್ಟ ಮಂದಿರ 🙏🚩

  • @savithrammaibhat7539
    @savithrammaibhat7539 8 місяців тому +9

    ಇವರ ಜಗಳ ನೋಡಿದರೆ ಬಹಳ ಬೇಸರ ವಾಗುತ್ತದೆಇವರೇ ನಮಗೆ ಮಾರ್ಗ ತೋರಿಸುವ ಗುರುಗಳೇ

  • @thebegining9353
    @thebegining9353 8 місяців тому +4

    First remove the photo of Sringeri jagadguru from thumbnail ,sringeri peeta doesn't oppose the inauguration of Ram mandir,mutt administrator issued confirmation letter regarding this matter,even jagadguru orderd to every devotees to chant Ram tharak mantra 108 times as 3 row daily from Deepavali to 22nd january,so it is clear that its a fake news spreaded by someone,sringeri mutt always stand with dharma all the time

  • @Nothing-2i
    @Nothing-2i 8 місяців тому +29

    ಅದೇ ರಾಗ ಅದೇ ಹಾಡು ರಾಜಕೀಯಕ್ಕೆ ಮಂದಿರ ಅಷ್ಟೇ,,,😢

    • @HARISHKARANAM
      @HARISHKARANAM 8 місяців тому +2

      ಇದು ಪರ್ಫೆಕ್ಟ್

    • @anandpatil1744
      @anandpatil1744 8 місяців тому +3

      Modi pm agdidre adu ಇರ್ತಿಲಿಲ್ಲ

  • @Adroiter
    @Adroiter 8 місяців тому +2

    Jai shree Ram

  • @commonman5768
    @commonman5768 8 місяців тому +4

    ಟ್ರಸ್ಟೀ ಬಗ್ಗೆ ಮಾತಾಡಿ ಅವನು ಬೇಧ ಭಾವ ಮಾಡಿದ್ದು ಸರಿನಾ.....?
    ಅ ಲೋಫರ್ಗೆ ಕೇಳಿ

  • @janakiramgs5904
    @janakiramgs5904 8 місяців тому +1

    ದಯವಿಟ್ಟು ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ವಿಡಿಯೋ ಮಾಡಿ. ತಪ್ಪು ತಿಳುವಳಿಕೆಗಳನ್ನು ಪ್ರಚಾರ ಮಾಡಬೇಡಿ.

  • @maheshmahi6772
    @maheshmahi6772 8 місяців тому +22

    ಈ ಸ್ವಾಮೀಜಿಗಳು ಸ್ವಾರ್ಥ ನೋಡ್ತಾರ ಜೈ ಮೋದಿ

  • @vanishreep1690
    @vanishreep1690 8 місяців тому +11

    ಇದೇ ಆಯ್ತು ಈ ಸ್ವಾಮೀಜಿಗಳದು ನಮ್ಮ ಮೋದಿಜಿನೇ ಪೂಜೆ ಮಾಡಬೇಕು

  • @madhwaguruvaibhava9594
    @madhwaguruvaibhava9594 8 місяців тому

    Madhwacharyara hesaru heliddu edit madidri santhosha.
    Avara photo tegedare innu hecchu satyate e videodalli barutte.

  • @nishantmohan5535
    @nishantmohan5535 8 місяців тому +11

    It’s time we rise above all this and stand united. We must remember that all the forms of God’s are manifestation of one supreme Brahman, ornaments have different shapes but the GOLD is the same. When someone tries to create such controversies just turn a deaf ear and stand united 🇳🇪🙏🏻

    • @grsumathi
      @grsumathi 8 місяців тому

      Correct.
      But such statements will be used by anti-hindu khangress, leftists to create more rift among hindus. People, especially these sanyasis occupying holy respectful seats must be careful about what they speak.
      If a sanyasi can't control his tongue or emotions means???
      How can he guide ordinary knaive people??

  • @nkpdn
    @nkpdn 8 місяців тому +24

    Idakke hindugalu uddara agtha illa😢

  • @ravidruva656
    @ravidruva656 8 місяців тому

    IT IS IRRELEVANT & IGNORANT MATTER & YOUR LAST STATEMENT IS VERY MEANINGFUL & TRUTHFUL.

  • @rajeshn8302
    @rajeshn8302 8 місяців тому +4

    Helike koduvaga hindugalu ottaguvanty helike kodi

  • @manjulan764
    @manjulan764 8 місяців тому +1

    500 ವರ್ಷದಿಂದ ಈ ಕಾವಿಗಳಿಗೆ ರಾಮನ ಬಗ್ಗೆ ಚಿಂತೆ ಇರಲಿಲ್ಲಾ . , ಕಾಶಿ ಗಂಗಾನದಿ ನೆನಪಾಗಲಿಲ್ಲ ಈಗಲಾದರೂ ದ್ವಾರಕೆಗೆ ಹೋಗಿ ಮುಂದಿನ ಕೆಲಸ ಶುರುಮಾಡಿರಿ ಕಾವಿಗಳೇ ಆಗ ನೋಡೋಣ ಭಗವಂತನನ್ನು ಮುಟ್ಟಿ ಪೂಜೆ ಯಾರು ಮಾಡಬೇಕೆಂದು . ರಾಮ
    ಈ ದೇಶವನ್ನಾಳಿದ ರಾಜ . ಕಿವಿಗಳು ಯಾವ ಋಷಿ ಮುನಿಗಳಲ್ಲಾ .

  • @harishkumarkl2511
    @harishkumarkl2511 8 місяців тому +5

    Mask cannot be hold for longer period of time .Now Real face of So called upper Caste Hindu people comes into the Light.
    If RSS really have determination of to end the discrimination in the Hinduism, then let PM Modiji to do Parnaprthisapthni as decided earlier. PM Modiji must be the First Non Brahmin to enter GarbhaGudi and to do perform pooja by touching the divine Sri Ram.

  • @ShashikalaKammar-n1i
    @ShashikalaKammar-n1i 8 місяців тому +4

    All dakini shakini are in the mind of so called knowledge men comman men delighted about function

  • @Nashushree199
    @Nashushree199 8 місяців тому +1

    ದೇವರು ಯಾರೂ ಪೂಜೆ ಮಾಡಿದ್ದರೂ ದೇವರು tagotare

  • @indiraappasahebhuddar2089
    @indiraappasahebhuddar2089 8 місяців тому +6

    Sir, he is Ramaanujaacharya who came to Melukote , expelled by Cholaraja , not Madhwaachaarya.

  • @somshekharHsomu
    @somshekharHsomu 8 місяців тому +1

    ಅಡ್ಡ ನಾಮ vs ಉದ್ದ ನಾಮ ನಡುವೆ ಯವಾಗಲು ಶೀತಲ ಸಮರ ಇದ್ದೇ ಇರುತ್ತದೆ

  • @salvamurugan5913
    @salvamurugan5913 8 місяців тому +2

    Congratulations

  • @vikramnk9418
    @vikramnk9418 8 місяців тому +8

    ಬಹುಷಃ ಸ್ವಾಮೀಜಿಯ ದೇಹದಲ್ಲಿ ಡಾಕಿನಿ, ಪೂಕಿನಿ, ಇಟಲಿನಿ, ಕಾಂಗಿನಿ ಪ್ರವೇಶಿಸಿರಬಹುದು 🤪🤪🤪

  • @shakunthalau993
    @shakunthalau993 8 місяців тому

    Correct sir🎉🎉🎉🎉

  • @shanthak726
    @shanthak726 8 місяців тому +1

    Jai Modi ji

  • @keshavak9948
    @keshavak9948 8 місяців тому +1

    ಈ ಸ್ವಾಮೀಜಿಗಳು ತಾವು ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು ಎಂಬ ಆಸೆ ಇತ್ತು ಅನ್ನಿಸುತ್ತದೆ. 😅😅😅

  • @shivappabiradar550
    @shivappabiradar550 8 місяців тому +4

    Useless swamigalu destroyed our country from long back and now also still they believe cast.

  • @Markandeya18
    @Markandeya18 8 місяців тому

    ಕೊನೆಯ ಮಾತುಗಳು ಸುಪರ್ ....10:45

  • @Riya_sraz
    @Riya_sraz 8 місяців тому +1

    ದಲಿತರು ಒಳಗೆ ಹೋಗಬಹುದಾ?

  • @RaghaVendraRag-f9p
    @RaghaVendraRag-f9p 8 місяців тому +1

    ಇದು ಒಂದು ವರ್ಗ ಅಥವಾ ಜಾತಿಗೆ ಸೇರಿದ ಕಾರ್ಯಕ್ರಮ ಅಲ್ಲ ಒಂದು ಸರ್ವರಿಗೂ ಸೇರಿದ ಕಾರ್ಯಕ್ರಮ ಸ್ವಾಮೀಜಿಗಳು ಈ ರೀತಿ ಹೇಳಿಕೆ ಹಾಸ್ಯಸ್ಪದ

  • @jayanthigowda5848
    @jayanthigowda5848 8 місяців тому +1

    Jai Modi

  • @sadhanas5606
    @sadhanas5606 8 місяців тому

    Jai mahakaal 🔱

  • @DhananjayKA-kp9rd
    @DhananjayKA-kp9rd 8 місяців тому +18

    ಜೈ ಮೋದಿ ಜೀ🚩🙏

  • @chandrashekarshekar7938
    @chandrashekarshekar7938 8 місяців тому +1

    ಶೃಂಗೇರಿ ಮಠದ ಸ್ವಾಮೀಜಿ ಹೇಳಿದ್ದು ಸರಿಯಾಗೇ ಇದೆ

  • @AdarshaAramanethota
    @AdarshaAramanethota 8 місяців тому +4

    Dayavittu Sringeri awamigalanna edakke sesisabedi🙏

  • @muralim4262
    @muralim4262 8 місяців тому

    small mistake please correct 10:00 ಮದ್ವ ಚಾರ್ಯರು ಅಥಾವ ರಾಮಾನುಜ ಚಾರ್ಯರು

  • @GeethaV-h1j
    @GeethaV-h1j 8 місяців тому +5

    Jai shree ram❤

  • @mmabasava.7844
    @mmabasava.7844 Місяць тому

    ಶೈವ

  • @srraghu877
    @srraghu877 8 місяців тому +3

    ಮೋದಿ ಒಬ್ಬ ರಾಜಕಾರಿಣಿ.... ರಾಜಕಾರಣವನ್ನು ಮಾಡಬೇಕು... ಪ್ರತಿಷ್ಠಾಪನೆಯನ್ನು ಕ್ರಮಬದ್ಧವಾಗಿ, ಶಾಸ್ತ್ರೋಕ್ತವಾಗಿ, ಪೂಜಾವಿಧಿಗಳನ್ನು ತಿಳಿದಿರುವವರು ಮಾತ್ರ ಮಾಡಬೇಕು...

  • @nagalingappak7222
    @nagalingappak7222 8 місяців тому +1

    ಇದು ಬೇಕಿತ್ತಾ ತಾರತಮ್ಯ, ಗಡ್ಡಪ್ಪಾ ❓

  • @indurao7978
    @indurao7978 8 місяців тому +2

    Pre Rig Veda period was the golden period in history.... After Rig Veda ideyala andre post Rig Veda dinda idela start agirodu rules regulations Varna system yela bandirodu..... Correct agi history study madirorige gothiruthe.....

  • @veerappadevaru3574
    @veerappadevaru3574 8 місяців тому +2

    ಅಂಥಾ ಸಿದ್ಧ ಪುರುಷರು..ಆಗ ದಾಳಿಕೋರರ ಸ್ವಾಗತಕಾರರಾಗಿದ್ದರಾ

  • @SheshachandrikaBS
    @SheshachandrikaBS 8 місяців тому

    Please re-check the information
    Kulottunga chola did Bhahishkara of Ramanuja charya not Madhwacharya

  • @gajendrav4370
    @gajendrav4370 8 місяців тому +8

    Ee swamy yaaro congress chela

  • @MasthMusicMaja
    @MasthMusicMaja 8 місяців тому +1

    ಎಂತಹ ಸ್ವಾಮಿಜಿ ನೀವೂ ನಿಮ್ಮನ್ನು ನೋಡಿ ಜನ ಕಲಿಯಬೇಕು ಇಂತಹ ಸ್ವಾಮಿಜಿ ಇದ್ದರೆ ಸ್ವಾಮಿಗಳ ಮೇಲೆ ಗೌರವ ಹೋಗುತ್ತದೆ. ಯಾರು ಹೇಳಿದ್ದು ಏನೂ ಆಗಲ್ಲ ನಮ್ಮ ನರೇಂದ್ರ ಮೋದಿ ಅವರೇ ಸರಿಯಾದ ವ್ಯಕ್ತಿ ನಮ್ಮ ಪ್ರಧಾನಿ ಅಷ್ಟೆ ಭಕ್ತಿ ಭಾವ ಈ ಸ್ವಾಮಿ ಗೆ ಇಲ್ಲ ಇಂತಹ ಮಾತನಾಡು ಅರ್ಹತೆ ಇಲ್ಲ ಛೇ ನಿಮ್ಮ ಜನ್ಮ ಕ್ಕೆ. ನಿಮಗೆ ಆದರೇ ಬಂದು ಪೂಜೆ ಅಲ್ಲಿ ಭಾಗವಹಿಸಿ ಅದನ್ನ ಬಿಟ್ಟು ಜಾತಿ ಅಂತಾ ಸಾಯಬೇಡಿ ಜನ ಸಾಮಾನ್ಯರ ತಲೆಗೆ ಯಾಕೆ ಹುಳ ಬಿಡದೂ.

  • @rajeshn8302
    @rajeshn8302 8 місяців тому +9

    Hindu endare yella onde🚩

  • @manjumanjunathag7124
    @manjumanjunathag7124 8 місяців тому +1

    ಹರೇಕೃಷ್ಣ ಸೊಗಸಾಗಿದೆ ವಿಚಾರ ವಿನಿಮಯ
    ಪ್ರಕೃತಿ ಅವರಿಗೋಂದು ಇವರಿಗೋಂದಿದೆಯ. ವಿಚಾರ ವಿನಿಮಯ ಮಾಡಿ

  • @ExcitedKite-dp6be
    @ExcitedKite-dp6be 8 місяців тому +4

    Jai Hindu Jai hind modijee

  • @manjunathnarasannavar6709
    @manjunathnarasannavar6709 8 місяців тому +1

    ಇದು ಸಂವಿಧಾನ ಯುಗ ಅದಕ್ಕೇ ಮೋದಿ ಪ್ರಧಾನಿ ಆಗಿದ್ದು ಜಯ ಭೀಮ

  • @RajeshwariiNaik-ue7tt
    @RajeshwariiNaik-ue7tt 8 місяців тому +5

    ಇವರೇನು ಸ್ವಾಮೀಜಿ ಗಳ, ಜಾತಿ ಮತ ಮೀರಿದ್ದು ಮಠ ಅಂದುಕೊಂಡಿದ್ದೆ,
    ಇಂತಹವರಿಂದ ನೇ ಹಿಂದೂ ಧರ್ಮ ಹಾಳಾಗುತ್ತಿದೆ,,,
    ಸ್ವಾಮೀಜಿ ಗಳು ಆಸೆ ಬಾಳ ಹೊಂದಿದ್ದಾರೆ😂

  • @adarshkumar1982
    @adarshkumar1982 8 місяців тому +6

    ಈ ವ್ಯಕ್ತಿ ಕಾಂಗ್ರೆಸ್ ಟೂಲ್ ಕಿಟ್

    • @sukeshsuke4048
      @sukeshsuke4048 8 місяців тому

      Jathi darma annodu BJP Congress alla anda jathi bittu nodu gothaguthe

  • @chandrasekhark.v3616
    @chandrasekhark.v3616 8 місяців тому

    SIR ARE YOU AGREE THIS CORRECT OR WRONG ?

  • @hallilifu
    @hallilifu 8 місяців тому +1

    ಜೈ ಶ್ರೀರಾಮ್ ಜೈ ಮೋದಿ

  • @sunitahegde3680
    @sunitahegde3680 8 місяців тому +6

    ಜೈ ಮೋದಿಜಿ 🙏🏼🌹 ಜೈ ಶ್ರೀ ರಾಮ್🙏🏼🙏🏼 🌹🌹

  • @askande45
    @askande45 8 місяців тому

    Nim video mele haakidd lines titles saaku jagala hachchoke 🙏🙏🙏