ಬಾಲ್ಯ ಕಡೆಗೆ ಮತ್ತೆ ಕರೆದೋಯ್ದಿದ್ದಕ್ಕೆ ನನ್ನಿಗಳು, ನಾವು ಕೋಲಾರದ ಕಡೆಯ ಒಕ್ಕಲಿಗರು, ಉಯ್ಯೋ ಉಯ್ಯೋ ಮಳೆರಾಯ ಬಾಳೆ ತೋಟಕ ನೀರಿಲ್ಲ ಅಂತ ಇದೆ ಪದ ಹೇಳ್ಕೊಂಡು,ಮಳೆರಾಯನ್ನ ಮಾಡ್ಕೊಂಡು ಊರಿನ ಬಾಗಿಲು ಬಾಗಿಲುಗು ತಿರ್ಗತಿದ್ವಿ 😄... ಜೀವನಕ್ಕಾಗಿ ಊರು ಬಿಟ್ಟು ಊರುಗೆ ಬಂದಿರಿ ನನ್ನ0ತ ಎಷ್ಟೋ modern ಅಲೆಮಾರಿಗಳಿಗೆ, ಈ ವಿಡಿಯೋ ನೋಡಿ ಊರು ನೆನಪಾಗಿರುತ್ತೆ ಅನ್ಕೋತೀನಿ 😑
ನಿಮ್ಮ ಹಾಡುಗಳನ್ನು ಕೇಳುತ್ತೇನೆ ತುಂಬಾ ಖುಷಿಯಾಗುತ್ತೆ..
ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ
Lokesh,hrlokesh,hr
ತುಂಬಾ ಅದ್ಬುತವಾಗಿ ಹಾಡಿದ್ದೀರಿ ನಮಸ್ಕಾರಗಳು 🙏
ಧನ್ಯವಾದಗಳು ಸರ್
Nam gollara hadu estu kelidru innu kelbeku ansutte namdu pavgada anna nim hadu supar😘😘😘🙏🌽🌹👌
ಧನ್ಯವಾದಗಳು ಮೇಡಂ
💓💗super songs
Innstu inta old songs upload madi plz🙏💐
Wow ಸುಂದರ ಅತಿ ಸುಂದರ ಗಾಯನ ಜಿ .... ನಿಮ್ಮ ಅಮ್ಮನ fan ನಾನು ☺️👏👏👌👌👌
ಧನ್ಯವಾದಗಳು ಮೇಡಂ ತಮ್ಮ ಪ್ರೀತಿಗೆ
Hi
ಸೂಪರ್ ಮೋಹನ್ ಕುಮಾರ್
ಧನ್ಯವಾದಗಳು ಸರ್
ಮೋಹನ್ ಸರ್ ಮಳೆ ರಾಯನ ಹಾಡು ನ ಇನ್ನು ಹಾಕಿ ದಯವಿಟ್ಟು.
ತುಂಬ ಚನ್ನಾಗಿ ಇದ್ದವೇ .
💐🙏🙏🙏
Estondu Information ede. Nijakku super amma
SUPER SIR ANMA THANKS
YAVA URU SIR
NAMA URUGE BANI SIR
👌👌👌👌
ಸೂಪರ್ ಮಮ
ಚೆನ್ನಾಗಿದೆ..
ಧನ್ಯವಾದಗಳು ಸರ್
Hi mohan am from maradi gudda I have so many golla friends sira taluku plz do interview with seniors citizens I love to hear our sira speach plz
ಧನ್ಯವಾದಗಳು ಸರ್ ತಮ್ಮ ಆಶಯಕ್ಕೆ
ಅಣ್ಣ ಮಾರಮ್ಮನ ಪದಗಳು ಪ್ಲೀಸ್🙏🙏🙏🙏🙏🙏🙏🙏
Super Anna
ಧನ್ಯವಾದಗಳು ಅಣ್ಣ
ಸುಪರ್ ಅಣ್ಣ
ಧನ್ಯವಾದಗಳು ಅಣ್ಣ
70th
I'm-P.
Tumba chennagide Mohana and Amma🙏🙏
ಧನ್ಯವಾದಗಳು ಅಕ್ಕ
Thanks
ಧನ್ಯವಾದಗಳು ಸರ್
ಸೂಪರ್ ಅಮ್ಮ ಅಣ್ಣ
ಧನ್ಯವಾದಗಳು ಅಣ್ಣ
Super
ಧನ್ಯವಾದಗಳು ಸರ್
ಧನ್ಯವಾದಗಳು ಸರ್
Mohan anna nv nama urigi barubeku onsari adhru
ನಮ್ದು ತಿಮ್ಮನಹಳ್ಳಿ ಕಣ್ಣಪ್ಪ❤️
ಉತ್ತರೆ ಮಳೆ ಉತ್ತರಾದೇವಿಯಾದಳು
ಬಾಲ್ಯದ ನೆನಪುಗಳು ಮತ್ತೆ ಮತ್ತೆ ಬಂದು ನೆನಪು ಕಾಡುತ್ತಿದೆ
ಬಾಲ್ಯ ಕಡೆಗೆ ಮತ್ತೆ ಕರೆದೋಯ್ದಿದ್ದಕ್ಕೆ ನನ್ನಿಗಳು, ನಾವು ಕೋಲಾರದ ಕಡೆಯ ಒಕ್ಕಲಿಗರು, ಉಯ್ಯೋ ಉಯ್ಯೋ ಮಳೆರಾಯ ಬಾಳೆ ತೋಟಕ ನೀರಿಲ್ಲ ಅಂತ ಇದೆ ಪದ ಹೇಳ್ಕೊಂಡು,ಮಳೆರಾಯನ್ನ ಮಾಡ್ಕೊಂಡು ಊರಿನ ಬಾಗಿಲು ಬಾಗಿಲುಗು ತಿರ್ಗತಿದ್ವಿ 😄... ಜೀವನಕ್ಕಾಗಿ ಊರು ಬಿಟ್ಟು ಊರುಗೆ ಬಂದಿರಿ ನನ್ನ0ತ ಎಷ್ಟೋ modern ಅಲೆಮಾರಿಗಳಿಗೆ, ಈ ವಿಡಿಯೋ ನೋಡಿ ಊರು ನೆನಪಾಗಿರುತ್ತೆ ಅನ್ಕೋತೀನಿ 😑
Innostu junjappana padagalannu haadi
ನಮ್ಮ ಬಾಲ್ಯದ ನೆನಪಾಯಿತು ...
ಧನ್ಯವಾದಗಳು ಸರ್
Hi anna suppe
Thayi mattu magana mughdhate kandu bahala khushiyagutte. Mohan avare, janapriyate bantu yendu ee mughdhateyannu dayavittu kaledukollabedi
Anna number kodi
Plzzzz kodi
Call me
Thanks
Super
ಅಣ್ಣ ಮಾರಮ್ಮನ ಪದಗಳು ಪ್ಲೀಸ್🙏🙏🙏🙏🙏🙏🙏🙏
ಖಂಡಿತ ಹಾಡುವೆ ಸರ್
ಪ್ಲೀಸ್ ಅಣ್ಣ ಮಾರಮ್ಮನ ಪದಗಳು ಆಡಲೇಬೇಕು🙏🙏🙏🙏🙏🙏🙏🙏🙏🙏🙏🙏💐😊
Super
Yadva 🔥