ಉತ್ತರ ದೇವಿ ಕುರಿತ ಜನಪದ ಗೀತೆ

Поділитися
Вставка
  • Опубліковано 22 січ 2020
  • ಆತ್ಮೀಯ ಬಂದುಗಳೆ ಅಮ್ಮನೊಂದಿಗೆ ಉತ್ತರದೇವಿ ಕುರಿತ ಜನಪದ ಗೀತೆಯನ್ನು ಹಾಡಿರುವೆ. ಅತ್ತೆ ಸೊಸೆಯರ ನಡುವೆ ನಡೆದ ಘಟನೆಯಲ್ಲಿ ಉತ್ತರ ದೇವಿ ಎಂಬ ಸೊಸೆ ನೀರು ತರಲು ಹೋದಾಗ ತಡವಾಗಿ ಮನೆಗೆ ಬಂದಾಗ ಅತ್ತೆಯು ಅವಳ ಶೀಲವನ್ನು ಪ್ರಶ್ನಿಸಿ ಹಲಾವರು ರೀತಿಯಲ್ಲಿ ನಿಂದಿಸುತ್ತಾಳೆ. ಇಬ್ಬರ ನಡವೆ ಸಾಕಷ್ಟು ಮಾತು ಕತೆ ನಡೆದು ಉತ್ತರ ದೇವಿಯೆಂಬ ಸೊಸೆಯೇ ಬ್ಯಾಡ ಎಂದು ಮಗನಿಗೆ ಹೇಳುವಾಗ ಕೊನೆಗೆ ಉತ್ತರ ದೇವಿಯು ಇಸ್ಟೆಲ್ಲಾ ಆದರೂ ನಾನು ಇಲ್ಲಿ ಇರುವುದು ತರವಲ್ಲ ಎಂದು ತನ್ನ ತವರು ಮನೆಗೆ ಬಂದ ಸಂದರ್ಭದಲ್ಲಿ ಉತ್ತರ ದೇವಿಯ ತಾಯಿ ನಿನ್ನ ಹೆಸರು ಈ ಲೋಕದ ಮೇಲೆ ಸದಾ ಇರಲಿ ನೀನು ಉತ್ತರೆ ಮಳೆಯಾಗಿ ಹರಸು! ನಾನು ಅತ್ತದ ಮಳೆಯಾಗುವೆ. ನನ್ನ ಅರೆಯದಲ್ಲು ನಿನ್ನ ಅಪ್ಪ ಇದೇ ರೀತಿ ಕಾಡಿದ್ದ ಎಂದು ಹೇಳುವಂತಹ ಅರ್ಥಪೂರ್ಣ ಕತೆಯಾದರಿತ ಗೀತ ಸಾಹಿತ್ಯ ಇದಾಗಿದೆ. ಈಗಲೂ ಸಹ ಮಳೆಗಾಲದಲ್ಲಿ ಯಾವ ಮಳೆ ಬರಲಿಲ್ಲ ಅಂದರು ಉತ್ತರೆ ಮಳೆ ಬರುತ್ತದೆ ಎಂಬ ನಂಬಿಕೆ, ಅತ್ತದ ಮಳೆ ಎತ್ಲುದಾದರೂ ಬರುತ್ತೆ ಎನ್ನುವ ಗಾದೆ ಮಾತು ನಮ್ಮ ಹಳ್ಳಿಯ ಜನರಲ್ಲಿ ಬರುವುದು. ಜೋತೆಗೆ ಸಾಕಷ್ಟು ಜನ ವಿದ್ವಾಂಸರು ಉತ್ತರ ದೇವಿ ಕುರಿತು ಕೃಷಿ ಮಾಡಿದ್ದಾರೆ. ಇಂತಹ ಅಪರೂಪದ ಸಾಹಿತ್ಯವನ್ನು ಅವ್ವ ಬಾವನಾತ್ಮಕವಾಗಿ ಹಾಡಿದ್ದಾರೆ. ಕೇಳಿರಿ ಸ್ನೇಹಿತರಿಗೂ ಕೇಳಿಸಿ ವಂದನೆಗಳೊಂದಿಗೆ
    ಮೋಹನ್ ಕುಮಾರ್
    ಜನಪದ ಕಲಾವಿದ..

КОМЕНТАРІ • 109

  • @maheshagkmahesh3622
    @maheshagkmahesh3622 2 роки тому +3

    ನಿಮ್ಮ ಧ್ವನಿ ಕೇಳಲು ಸುಂದರವಾಗಿದೆ ನೀವು ಹಾಡುವುದು ಚೆನ್ನಾಗಿದೆ

  • @basavarajung191
    @basavarajung191 Рік тому +3

    Very melodious,what a combination of singing,heartly salute,to u amma,and dear brother

  • @prasadk7544
    @prasadk7544 4 роки тому +6

    ಉತ್ತರಾದೇವಿಯ ಸಂಪೂರ್ಣ ಕಥೆಯನ್ನ ಹೇಳಿ.

  • @ranganathyadav7735
    @ranganathyadav7735 2 роки тому +1

    ಕುರಿ ಕುರಿ ಯೇ ಚಂದ ಕುಸುಮೆ ಹೂ

  • @sowjanya.s3558
    @sowjanya.s3558 Рік тому

    Thumba dina aada mele manassige kushi aytu amma anna..

  • @megha6883
    @megha6883 Рік тому

    👌

  • @RamaKrishna-xk5sg
    @RamaKrishna-xk5sg 3 роки тому +1

    Neevu haadiro ellaaa padagalau super sir
    Haage nimma ammanavarigu danyavadagalu sir

  • @sharathsharu2237
    @sharathsharu2237 4 роки тому +2

    Adbutha sir edu nijavada janapada samskriti..

  • @manjulamanjulapj4961
    @manjulamanjulapj4961 Рік тому

    ಸೂಪರ್ ಬ್ರದರ್

  • @yethirajniranjan4781
    @yethirajniranjan4781 4 роки тому +4

    Anna VeeraNagamma Pada haadi anna....

  • @manjuhnmanjuhn2282
    @manjuhnmanjuhn2282 4 роки тому +4

    Akka thangi anna tammara manege hohi yaru kadha tegeyadhe iddaga tayi manege hogtale

  • @kodhandarama8452
    @kodhandarama8452 3 роки тому +1

    Super bro

  • @manojjena1951
    @manojjena1951 4 роки тому +2

    Waw.. super mohanji...

  • @malarammalaram6951
    @malarammalaram6951 Рік тому

    Wowwww brooo voice is vry suppppp 🙏

  • @mohanabgmohanabg9623
    @mohanabgmohanabg9623 Рік тому

    Super brother

  • @sandeephanchin7868
    @sandeephanchin7868 4 роки тому +3

    Mohan super...

  • @rajeshah1963
    @rajeshah1963 Рік тому

    Intaha hadugalannu ennu hechhagi hadisi mundina talemarige namma samskrutina hulisabeku anta manavimadtini....sir...

  • @VasanthKumar-ni7pn
    @VasanthKumar-ni7pn 3 роки тому +2

    ನಿಮ್ಮ ಹಾಡನ್ನ ಎಷ್ಟು ಕೇಳಿದ್ರೆ ಸಾಕು ಹನಿಸತ್ತೆ ಬ್ರದರ್

  • @raviryadav7679
    @raviryadav7679 4 роки тому +1

    ತುಂಬಾ ಚಂದ ಉಂಟು

  • @Rameshramesh-gx5hg
    @Rameshramesh-gx5hg 2 роки тому

    Super anna nivu💐

  • @veenahonnavalli5331
    @veenahonnavalli5331 4 роки тому +9

    ಈ ಹಳೆ ಹಾಡುಗಳು ಎಲ್ಲಾ ಕಳೆದುೋಗುತ್ತಿರುವ ಸಮಯದಲ್ಲಿ ನಿಮ್ಮ ಈ ಪದ ಕೇಳಿ ಸಂತೋಷ ಆಯ್ತು.ನಿಮಗೆ ಧನ್ಯವಾದಗಳು.

    • @mohankumarjanapada
      @mohankumarjanapada  3 роки тому

      ಧನ್ಯವಾದಗಳು ಸರ್ ತಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ

  • @prakashk8858
    @prakashk8858 4 роки тому +3

    Super Mohan and amma

  • @rooparanjuyadhav9480
    @rooparanjuyadhav9480 3 роки тому +1

    Super anna Junjapana tangi chinnamana mele heli

    • @mohankumarjanapada
      @mohankumarjanapada  3 роки тому +1

      ಖಂಡಿತ ಮೇಡಂ ಮತ್ತೊಮ್ಮೆ ಹಾಡುವೆ

  • @rakshithk8279
    @rakshithk8279 3 роки тому

    Entha sahitya keli esto dina agittu mama ammana jote hadiddake tumba danyavagalu mama..

  • @shivayadhav458
    @shivayadhav458 Рік тому

    Super super super super super super 👏👏👏👏👏👏👏👏👏👏

  • @krishnarama4641
    @krishnarama4641 3 роки тому +1

    super hadu sir 💚🙏🙏💐💐💚💙

  • @gshivanna6565
    @gshivanna6565 3 роки тому

    Chala bagundhi annagaru

  • @harishe5570
    @harishe5570 4 роки тому +1

    Super Anna

  • @sumitajadhav5030
    @sumitajadhav5030 3 роки тому

    Hi Mohan sir ji super 💐🌹

  • @ranganathanatha6247
    @ranganathanatha6247 4 роки тому +2

    Your very different artist sir

  • @mohanspmohansp3186
    @mohanspmohansp3186 Рік тому

    Sir neevu yava golldru

  • @rameshyadav.jramurameshram6162
    @rameshyadav.jramurameshram6162 2 роки тому

    Anna.super

  • @SureshSuresh-hy6th
    @SureshSuresh-hy6th 4 роки тому +8

    ಮೋಹನ್ ಅಣ್ಣ ಬೆಳಗೆರೆ ರಂಗನಾಥ ಸ್ವಾಮಿ ಯ ಮೇಲೆ ಒಂದು ಹಾಡನ್ನು ರಚಿಸಿ ನಿಮ್ಮ ಸುಮಧುರ ಧ್ವನಿಯಿಂದ ಕೇಳಿಸಿ.... ದಯವಿಟ್ಟು

    • @mohankumarjanapada
      @mohankumarjanapada  3 роки тому +2

      ಖಂಡಿತ ಸರ್ ‌ಒಮ್ಮೆ ಹಾಡುವೆ

  • @shivannayadav8334
    @shivannayadav8334 3 роки тому

    Bagapadaru anna garu

  • @RameshRamesh-in5ij
    @RameshRamesh-in5ij 4 роки тому +1

    Super sir

  • @user-lb4pu7jb9c
    @user-lb4pu7jb9c 9 місяців тому

    Super❤

  • @praveengowda2962
    @praveengowda2962 3 роки тому

    Super ana

  • @harishkumar8107
    @harishkumar8107 Рік тому

    Super

  • @nandanavanatalkies592
    @nandanavanatalkies592 4 роки тому +3

    ಬಾಲನಾಗಮ್ಮ ಕತೆಯ ಹಾಡು ಹಾಡಿ ನಮ್ಮ ತಂದೆಯವರು ಅವರ ವಂಶಸ್ತರು

  • @nagrajn5979
    @nagrajn5979 3 роки тому

    ಸೂಪರ್

  • @harshadikshitha6690
    @harshadikshitha6690 3 роки тому

    Super Mohan sir

  • @devarajunilatejadevika3385
    @devarajunilatejadevika3385 4 роки тому +3

    🙏🙏🙏💐🙏🙏🙏

  • @swamyndswamy9497
    @swamyndswamy9497 4 роки тому

    Sup Anna mohan kumar

  • @manjuhnmanjuhn2282
    @manjuhnmanjuhn2282 4 роки тому +2

    Enilla andru 2 rindha 3 gante agutte hadoke navu hadthivi ega idhella nasisi hoguttidhe halligalalli padha hadore illa navu hodha mele nam hallili hadore irolla ansutte yaru kaliyolla tumba dhanyavadhagalu hadidakke

    • @mohankumarjanapada
      @mohankumarjanapada  4 роки тому

      ತಮ್ಮ ಕಲಾ ಪ್ರೀತಿಗೆ ಧನ್ಯವಾದಗಳು

  • @veerupateel93
    @veerupateel93 4 роки тому +1

    nice

  • @dr.manjunathbpatil7636
    @dr.manjunathbpatil7636 Рік тому

    ಧನ್ಯವಾದಗಳು

  • @shivanand-wu3kz
    @shivanand-wu3kz 4 роки тому +3

    Brother siddeshwara swamy and kariyamma devi paddagalu updated madi please

  • @akulakul9387
    @akulakul9387 4 роки тому +3

    Superrrrrrrrrr thank you for uploading

  • @narayananrmuthu5661
    @narayananrmuthu5661 2 роки тому

    Nice

  • @manjuhnmanjuhn2282
    @manjuhnmanjuhn2282 4 роки тому +1

    Adharalli atte sose yara solu geluvu matte uttaradhevi tavarige hoguvaga dhana karu emme koli thengu bale nibe gella heli hogtale adhannu hadi

    • @mohankumarjanapada
      @mohankumarjanapada  4 роки тому

      ನಿಜ ಸರ್ ಸಾಕಷ್ಟು ಚರ್ಚೆ ನಡೆಯುತ್ತವೆ ನಡೆಯುತ್ತದೆ

  • @vittalteli199
    @vittalteli199 Рік тому

    💐💐🙏🙏

  • @chirud8124
    @chirud8124 4 роки тому

    Excellent brother

  • @nagarathnag6129
    @nagarathnag6129 4 роки тому +1

    Amma superb

    • @eshwarkiccha991
      @eshwarkiccha991 3 роки тому

      Hi

    • @ananthaiahp9714
      @ananthaiahp9714 3 роки тому

      ಗ್ರಾಮೀಣ ಸೊಗಡನ್ನು ಅನಾವರಣ ಮಾಡಿರುವ ನಿಮಗೊಂದು ಸಲಾಂ. ನಿಮ್ಮ ವಿಳಾಸ ಮತ್ತು ನಂಬರ್ ತಿಳಿಸಿ.

  • @RamaKrishna-xk5sg
    @RamaKrishna-xk5sg 3 роки тому

    Uttaradevi haadu cd rupadalli enaadru sigabahudaa?

  • @vasanthv362
    @vasanthv362 2 роки тому

    Hi

  • @sunandamachakanur8429
    @sunandamachakanur8429 2 роки тому

    ಹಾಡುಗಳು ತುಂಬಾ ಚೆನ್ನಾಗಿ ಬರುತ್ತವೆ

  • @muddaiahkkalaiah9114
    @muddaiahkkalaiah9114 3 роки тому

    Hi bro nimm natice place send me

  • @maheshagkmahesh3622
    @maheshagkmahesh3622 2 роки тому

    ಈಗ ಜನಪದಗಳನ್ನು ಹಾಡು ಕಾಡು ಗೊಲ್ಲರ ಉಳಿಸಿ

  • @pruthvirajk1411
    @pruthvirajk1411 3 роки тому

    Devaru nimage holledu madali.....

  • @bharathyadav5353
    @bharathyadav5353 Рік тому

    Bi

  • @trhalliactinglovers9632
    @trhalliactinglovers9632 4 роки тому

    Super darling

  • @ravidadugol6612
    @ravidadugol6612 4 роки тому

    You really great mom

  • @vedapriya220
    @vedapriya220 4 роки тому +3

    Sir Akka bare okku baruvana song aadi sir

    • @bindu7247
      @bindu7247 4 роки тому

      Hello sir I want to meet you sir u r one positive energy god bless you

  • @shreekanthan6598
    @shreekanthan6598 Рік тому

    En

  • @RajaRaja-mk9jd
    @RajaRaja-mk9jd 3 роки тому

    .

  • @kavithas85
    @kavithas85 3 роки тому

    I am from telugu,I am big fan of you anna

  • @RamaKrishna-xk5sg
    @RamaKrishna-xk5sg 3 роки тому

    MOHAN SIR I NEED CHITRALINGA COMPLTE STORY
    ANY POSSIBILITIES??

  • @user-yw8yn6pt4f
    @user-yw8yn6pt4f 4 місяці тому

    Tuba.chngiti

  • @somashekarsoma8629
    @somashekarsoma8629 2 роки тому

    Like

  • @ragi7181
    @ragi7181 Рік тому

    Karnataka ❤️
    Ragi padda please

  • @das6258
    @das6258 4 роки тому +1

    Super anna

  • @jayaLakshmi-fj2ri
    @jayaLakshmi-fj2ri 4 роки тому +1

    Super sir

  • @swathihn1303
    @swathihn1303 3 роки тому

    Super brother

  • @chandruyadav5929
    @chandruyadav5929 3 роки тому

    Super bro

  • @ramesharami7609
    @ramesharami7609 2 роки тому

    Super

  • @ujwalpadma2626
    @ujwalpadma2626 4 роки тому

    Super

  • @laxmipathisoumya4711
    @laxmipathisoumya4711 3 роки тому

    Super

    • @m.r.harishharish7591
      @m.r.harishharish7591 Рік тому

      Chandru Maskal TB gollarahatti. ಈ ಹಾಡು ನಮಗೆ ೮ನೇ ತರಗತಿಯಲ್ಲಿ ಓದುತ್ತಿರುವಾಗ paddyada rupadalli ittu