ಎಳ್ಳಿನ ಉಂಡೆ ಮಾಡುವಾಗ ಬೆಲ್ಲದಿಂದ ಮಾಡಿದರೆ ಅದರ ರುಚಿ ಅದ್ಬುತ|Ellu Unde In Kannada|Uttara Karnataka Recipe
Вставка
- Опубліковано 5 жов 2024
- ಸಂಕ್ರಾಂತಿ ಹಬ್ಬ ಹತ್ತಿರ ಬಂತು. ಬಗೆ ಬಗೆ ಉಂಡೆ ಮಾಡೋ ಪ್ಲಾನ್ ಮಾಡಿರುತ್ತೀರಿ. ನೀವು ಸಾಮಾನ್ಯವಾಗಿ ಎಳ್ಳಿನಿಂದ ಉಂಡೆ ಮಾಡುತ್ತಾ ಇರುತ್ತೀರಿ. ಅದು ಬೆಲ್ಲದಿಂದ ಮಾಡಿದರೆ ಅದರ ರುಚಿ ಬಲು ಅದ್ಬುತ. ನಾನು ಇವತ್ತು ಬೆಲ್ಲದಿಂದ ಎಳ್ಳು ಉಂಡೆ ಮಾಡಿ ತೋರಿಸಿದ್ದೇನೆ. ಸಂಕ್ರಾಂತಿ ಹಬ್ಬಕ್ಕೆ ನೀವು ಎಳ್ಳು ಉಂಡೆ ಮಾಡಿ ಹಬ್ಬ ಆಚರಿಸಿ.
ಎಳ್ಳಿನ ಉಂಡೆ ಮಾಡುವಾಗ ಬೆಲ್ಲದಿಂದ ಮಾಡಿದರೆ ಅದರ ರುಚಿ ಅದ್ಬುತ|Ellu Unde In Kannada|Uttara Karnataka Recipe
ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಾಗೂ ಭೋಗಿ ಹಬ್ಬದ ಬಜ್ಜಿ ಪಲ್ಯ
• ಉತ್ತರ ಕರ್ನಾಟಕದಲ್ಲಿ ಎಳ್...
Shenga Holige In Kannada
• Shenga Holige In Kanna...
Sajje Rotti Recipe
• Sajje Rotti Recipe|Saj...
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients for ellu unde
1/2 cup sesame seeds
1/2 cup jaggery
grated dry coconut#Sa
shenga
ghee
#ElluUndeRecipe, #TilLadooRecipe, #TilLadooRecipeWithJaggery, #HowToMakeTilLadoo, #SoftTilLadooRecipe, #SesameSeedsLadoo, #ElluUndeMaduvaVidhana, #ElluUndeMadoduHege, #ElluUndeInKannada #uttarakarnatakarecipe, #FoodRecipe, #NorthKarnatakaRecipe, #kannadafoodrecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ಸೂಪರ್ ಸಿಸ್ಟೆರ್
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Sankranti habbad ellu oonde Suuuuuuuuuuper Sis
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Supper madam 👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
super agide madam
ತುಂಬಾ ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ವೀಕ್ಷಕರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Super elluundi
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ಉತ್ತಮ ಮಾಹಿತಿ ಕೊಟ್ಟಿದ್ದ್ದೀರಾ ಸಿಸ್ಟರ್.
ತುಂಬಾ ಧನ್ಯವಾದಗಳು ಸರ್. ಸಂಕ್ರಾಂತಿ ಶುಭಾಶಯಗಳು ಸರ್ 🙏🙏🙏
👌😋🤝 akka 🙏
ತುಂಬಾ ತುಂಬಾ ಧನ್ಯವಾದಗಳು 🙏🙏🙏
So super recipe
Thank you akka for your support 🙏🙏🙏
Shenga unde mate yallu unde 2madidini tumba gatti yagi bandidave sister
ಪಾಕ ಏರ್ ತಗೊಂಡಿದ್ದೀರಿ ಉಂಡೆ ಗಟ್ಟಿ ಆಗುತ್ತೆ. ಎಳೆ ಪಾಕ ತಗೊಳ್ಳಿ ಸೂಪರ್ ಆಗಿ ಬರುತ್ತೆ 🙏🙏🙏
Sister yesterday madidini but tumba gattiyagi bandide unde nivu helidage madidini yvadu miss madilla
ಪಾಕ ಎಳೆ ತಗೊಳ್ಳಿ 🙏🙏🙏
👌👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Ellunde sakkattagi madiddira sister 👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
Nice recipe
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super Undi Sister
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super agedri
ತುಂಬಾ ಧನ್ಯವಾದಗಳು 🙏🙏🙏
👍
Thank you madam for your support 🙏🙏🙏
Hii akkka 🙋🙋🙋🙋🙋
ನಮಸ್ಕಾರ ಅಕ್ಕಾ 🙏🙏🙏
Willyou please repeat the video of Baakwadi.May I knowyou name sothat l can refer to Google for your recipes.
Madam go through this link
ua-cam.com/video/_xPj9T7YKsI/v-deo.html
And my name is Triveni Patil.
Thank you for your recipes
ಬೆಲ್ಲದ ಪಾಕದಿಂದ ಮಾಡಿದ್ದಕ್ಕೆ ಗತ್ತಿಯಾಗೊಡಿಲ್ಲವಾ?
ಸ್ವಲ್ಪ ಗಟ್ಟಿ ಇರುತ್ತೆ 🙏🙏🙏🙏
Agdi cholo madiri Patilre. 👏💞
ಧನ್ಯವಾದಗಳುರಿ ಅಕ್ಕಾ 🙏🙏🙏🙏