ರಘುರಾಮ್ ಸಾರ್ ನೀವು ನಮ್ಮ ಮೈಸೂರು ಜಿಲ್ಲೆಯವರೇ ಅಂತ ಕೇಳಿ ತುಂಬಾ ಸಂತೋಷ ಆಯ್ತು ಜೋಗಿ ಯೋಗೀಶ ಪಾತ್ರ ಮಾದೇಶ ತವರಿನ ಸಿರಿ ಈ ಚಿತ್ರಗಳಲ್ಲೆಲ್ಲಾ ನಿಮ್ಮ ಪಾತ್ರ ನೋಡಿದ್ದೇನೆ ತುಂಬಾ ಇಷ್ಟ ಆಗಿದೆ ಇನ್ನು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ
Hey Param. After many days I am watching your channel. How many times film song videos. It is very disturbing. Irritating. Before this was not the practice in ಕಲಾಮಧ್ಯಮ. Take care man.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Onde osiruge mathadthira nice
ರಘುರಾಮ್ ಸರ್ ಯಾರ್ ಬಗ್ಗೆನು ಯಾವುದರ ಬಗ್ಗೆನು ನೆಗೆಟಿವ್ ಆಗಿ ಮಾತಾಡಿಲ್ಲ.ಎಲ್ಲವೂ ಅನುಭವ ಅವಕಾಶ ಅನ್ನುವ ಹಾಗೆ ಮಾತಾಡಿದಿರ.ತುಂಬಾ positive ಮನುಷ್ಯ.
ಇನ್ ಬೆಂಗಳೂರು ಚಾನಲ್ ನಲ್ಲಿ ನಿಮ್ಮ ಕಾರ್ಯಕ್ರಮ ಸುಪರ್ ರಘ ಸರ್
Very good interview. Raghuraman seems like an honest and sincere man.
ರಘುರಾಮ್ ಸಾರ್ ನೀವು ನಮ್ಮ ಮೈಸೂರು ಜಿಲ್ಲೆಯವರೇ ಅಂತ ಕೇಳಿ ತುಂಬಾ ಸಂತೋಷ ಆಯ್ತು ಜೋಗಿ ಯೋಗೀಶ ಪಾತ್ರ ಮಾದೇಶ ತವರಿನ ಸಿರಿ ಈ ಚಿತ್ರಗಳಲ್ಲೆಲ್ಲಾ ನಿಮ್ಮ ಪಾತ್ರ ನೋಡಿದ್ದೇನೆ ತುಂಬಾ ಇಷ್ಟ ಆಗಿದೆ ಇನ್ನು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ
ಜೋಗಿಗೆ ಮಾದೇಶ ಎಷ್ಟು ಮುಖ್ಯನೋ.... ಈ ಯೋಗೇಶನೂ ಅಷ್ಟೇ ಮುಖ್ಯ ❤️❤️
Super interview 👌👌👌👌 all episode of raghu sir is excellent 👍👍👍👍
Super Raghu Ram Sir 💐💫💐 All the best sir
❤D boss 🔥avara interview madi
ಜೋಗಿ ಚಿತ್ರದಲ್ಲಿ ನಿಮ್ಮ ಪಾತ್ರ ಸೂಪರ್.. ಪಾತ್ರಕ್ಕೆ ಜೀವ ತುಂಬಿದ್ದಿರಿ. 🤎🤎🤎ಪ್ರೇಮ್ 🤎🤎🤎
Well said Raghuram sir about education 😊
Raghuram sir episodes very nice
Raghu sir is good and educated commence and intelligent and great UA-camr and journalist and also good human being
Raghuram is very frank and clear about the vision. Interesting video.
I like you both ...❤
ಕನ್ನಡ ತುಂಬಾ ಚೆನ್ನಾಗಿ ಮಾತಾಡು ತ್ತಿರ ...... ಏನೇ ಆದ್ರೂ ನೀವು ಮೈಸೂರಿನವರು ಅಲ್ವಾ...🙏ನಮ್ಮ ಊರು ನಮ್ಮ ಹೆಮ್ಮೆ
Amazing
True words Very nice interview eagerly waiting for next episode
Very nice programme.
Raghu ram sirge 🙏🏻🙏🏻🙏🏻🙏🏻🙏🏻🙏🏻
A feel that never ends Jogi❤
Very nice
True words
ಪ್ರೋಗ್ರಾಮ್ ಚೆನ್ನಾಗ್ ಇದೆ ಸರ್,,,ಆದ್ರೆ ರಘು ಸರ್ ತುಂಬಾ ಫಾಸ್ಟ್ ಆಗಿ ಮಾತಾಡ್ತಾರೆ ಅರ್ಥ ಆಗೋದು ಸ್ವಲ್ಪ ಕಷ್ಟ ಸರ್ ಅದು ಬಿಟ್ರೆ ಬೇರೆ ಪ್ರಾಬ್ಲಮ್ ಇಲ್ಲ,,🙏🙏💐💐😍😍👍
Raghu ram, aadi, sharath lohitashwa, duniya viji talented soul but not utilised in Industry.
Good person 🎉🎉🎉 God blessings 🎉🙏🎉
ನಿಮ್ಮ ಸರಳತೆ ಹಾಗು ನೇರ ನುಡಿ ತುಂಬಾ ಹಿಡಿಸಿತು
ನೀವು. ಮತ್ತೆ. ಸಿನಿಮಾ ಮಾಡಿ. ಸರ್ ಖಂಡಿತವಾಗಿ. ಒಳ್ಳೆಯದಾಗುತ್ತೆ 😊
👏👏
Hema chaowdri avr interview madi
ತುಂಬಾ ಇಷ್ಟವಾದ ಎಪಿಸೋಡ್ ಸಾರ್ ಇದು
Super vlog sir 😊😊😊😊
Namaste 🙏 👋
Kannada actor shobraj bagge video madi sir
Hampi E video haki sir
Anta hagu sampatige sawal..ee yeradu na hechhu kelida grama phone disc player..82,83 yalli.. dialogue kanta pata...
Can u tell your mother tongue..?N native place...
He speaks kannada good. What else needed for you?
First comment
Hi
Nera mathu excellent
Hey Param. After many days I am watching your channel. How many times film song videos. It is very disturbing. Irritating. Before this was not the practice in ಕಲಾಮಧ್ಯಮ. Take care man.
Raghu ...neevu param avara interview thagoli.... everyone wants to know about Param