ಪ್ರಾರ್ಥನೆ - ಜಪ - ಧ್ಯಾನ : ಸ್ವಾಮಿ ವೀರೇಶಾನಂದಜಿ ಅವರಿಂದ ಪ್ರವಚನ Talk By Swami Vireshanandaji

Поділитися
Вставка
  • Опубліковано 11 жов 2024
  • ಪ್ರಾರ್ಥನೆ - ಜಪ - ಧ್ಯಾನ - ಆಧ್ಯಾತ್ಮಿಕ ಜೀವನದ ಮೂರು ಸ್ತಂಭಗಳು : ಸ್ವಾಮಿ ವೀರೇಶಾನಂದಜಿ ಅವರಿಂದ ಪ್ರವಚನ Talk By Swami Vireshanandaji on Prayer, Japa & Meditation - Three pillars of Spiritual Life
    ಮಂಗಳೂರು ರಾಮಕೃಷ್ಣ ಮಠದಲ್ಲಿ 2024 ಜೂನ್ 9 , ಆದಿತ್ಯವಾರದಂದು ನಡೆದ ಅಂತರ್ಯೋಗ - ಆಧ್ಯಾತ್ಮಿಕ ಶಿಬಿರದಲ್ಲಿ ಸ್ವಾಮಿ ವೀರೇಶಾನಂದಜಿಯವರು (ರಾಮಕೃಷ್ಣ ಮಠ, ಬೆಂಗಳೂರು) "ಪ್ರಾರ್ಥನೆ - ಜಪ - ಧ್ಯಾನ - ಆಧ್ಯಾತ್ಮಿಕ ಜೀವನದ ಮೂರು ಸ್ತಂಭಗಳು" ಎಂಬ ವಿಷಯದ ಕುರಿತು ನೀಡಿದ ಪ್ರವಚನ
    🙏 ಮಂಗಳೂರು ರಾಮಕೃಷ್ಣ ಮಿಷನ್ ನ ಯುಟ್ಯೂಬ್ ಚಾನೆಲ್ ಗೆ ಸ್ವಾಗತ 🌟
    1947ರಲ್ಲಿ ಸ್ಥಾಪಿತಗೊಂಡ ಮಂಗಳೂರು ರಾಮಕೃಷ್ಣ ಮಠ ಹಾಗೂ ಮಿಷನ್, "ಮಾನವನಲ್ಲಿ ದೇವರ ಸೇವೆ ಎಂಬ ಉಕ್ತಿಯೊಂದಿಗೆ ಸರ್ವರ ಒಳಿತಿಗಾಗಿ ಮತ್ತು ಸಕಲರ ಅಭ್ಯುದಯ ಎಂಬ ಆಶಯ ಹೊಂದಿರುವ ಈ ಸಂಸ್ಥೆ ಸ್ವಾಮಿ ವಿವೇಕಾನಂದರಿಂದ ಕಟ್ಟಲ್ಪಟ್ಟ ವಿಶ್ವ ವಿಖ್ಯಾತ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ನ ಅಂಗಸಂಸ್ಥೆಯಾಗಿದೆ.
    1947ರಲ್ಲಿಯೇ ಸ್ಥಾಪನೆಗೊಂಡ ಈ ಮಂಗಳೂರ ರಾಮಕೃಷ್ಣ ಮಠ ಬಹುಜನರ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸುತ್ತಲಿದ್ದರೆ. 1951ರಲ್ಲಿ ಸ್ಥಾಪನೆಯಾದ ಮಿಷನ್ ಗ್ರಾಮೀಣ ಪ್ರದೇಶದ ಬಡ ಹಾಗೂ ಅವಶ್ಯಕ ಮಕ್ಕಳಿಗೆ ಬಾಲಕಾಶ್ರಮ ನಡೆಸುತ್ತಿದ್ದು, ಆಶ್ರಮದ ಸುತ್ತ ಮುತ್ತಲ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನೂ ಮತ್ತು ಸಾಮಾಜಿಕ ಅಭ್ಯುದಯ ಕಾರ್ಯಚಟುವಟಿಕೆ ಗಳನ್ನೂ ಆಯೋಜಿಸುತ್ತಿದೆ.
    🌍 ನಮ್ಮ ಧ್ಯೇಯ - ಆತ್ಮ ಕಲ್ಯಾಣದೊಂದಿಗೆ ಜಗತ್ತಿನ ಹಿತ. 🌍
    🔔 ನಮ್ಮ ಹೊಚ್ಚ ಹೊಸ ಅಪ್ಡೇಟ್ಗಳಿಗಾಗಿ ಚಾನೆಲ್ ಸಬ್ ಸ್ಕ್ರೈಬ್ ಮಾಡಲು ಮತ್ತು ಸೂಚನೆಗಾಗಿ ಪಕ್ಕದ ಬೆಲ್ ಬಟನ್ ಒತ್ತಲು ಮರೆಯದಿರಿ.
    ನಮ್ಮ ಬಗ್ಗೆ ತಿಳಿಯಲು
    🌐 ಜಾಲತಾಣ - mangaloremath.in/
    📷 ಇನ್ಸ್ಟಾಗ್ರಾಮ್: / mangalurumath
    📘 ಫೇಸ್ಬುಕ್: / mangalurumath
    📺 ಯೂಟ್ಯೂಬ್ ಚಾನೆಲ್ : www.youtube.com/ @mangalurumath
    💬 ನಮ್ಮ ಆಶ್ರಮದ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ : chat.whatsapp....
    ನಮ್ಮ ಸೇವಾ ಚಟುವಟಿಕೆಗೆ ದೇಣಿಗೆಯನ್ನು ನೀಡಲು ಈ ಲಿಂಕ್ ಅನ್ನು ಬಳಸಿರಿ : mangaloremath....
    🙏 Welcome to the Mangaluru Ramakrishna Mission UA-cam Channel! 🌟
    Discover the path to inner peace, self-discovery, and personal growth with our enriching content dedicated to the teachings of Sri Ramakrishna, Holy Mother Sri Sarada Devi, and Swami Vivekananda. 🕉️
    CONNECT WITH US
    -----------------------------------------------------------------------------------------------------------
    ✅WEBSITE: mangaloremath.in/
    ----------------------------------------------------------------------------------------------------------
    ✅INSTAGRAM: / mangalurumath
    ------------------------------------------------------------------------------------------------------------
    ✅FACEBOOK PAGE: / mangalurumath
    -----------------------------------------------------------------------------------------------------------
    ✅ X: / mangalurumath
    ------------------------------------------------------------------------------------------------------------
    ✅ UA-cam: / @mangalurumath
    ---------------------------------------------------------------------------------------------------------
    ✅WHATSAPP GROUP: chat.whatsapp.....
    ----------------------------------------------------------------------------------------------------------
    ✅DONATE US: mangaloremath....
    ----------------------------------------------------------------------------------------------------------
    Ramakrishna Math & Ramakrishna Mission at Mangalore is a branch of the worldwide organization, Ramakrishna Math and Ramakrishna Mission started by Swami Vivekananda with the motto of "service of God in man’" With this ideal, we are striving "for the good of many and for the welfare of many". Started in 1947, Ramakrishna Math, Mangalore caters to the spiritual, cultural & religious needs of the masses & Ramakrishna Mission Mangalore, started in 1951, runs a free hostel for deserving students from rural areas, a Coaching center for economically deprived children & other social welfare activities.
    🌍 Our motto: "Atmano Mokshartham Jagaddhitaya Cha" - "For one's own liberation and for the welfare of the world." 🌏
    On this channel, you'll find a treasure trove of wisdom, covering spirituality, self-growth, productivity, personality development, meditation, mindfulness, self-help, yoga, classical music, value education, self-belief, time management, bhajans, motivational talks, Swami Vivekananda quotes, willpower, and mind management. 🧘📘💪
    🔔 Don't forget to hit the subscribe button and ring the notification bell to stay updated with our uplifting and transformative content!
    Join our vibrant community as we embark on a journey of self-discovery, spiritual enlightenment, and personal growth together. Let's make the world a better place, one soul at a time. 🌟
    Support our mission: To contribute and make a donation, please visit the page here: mangaloremath....
    #ramakrishnamath #ramakrishnamission #prayer #spiritual #spirituality #spirituallife #meditation #mangalurumath

КОМЕНТАРІ • 30

  • @MaarishaNp
    @MaarishaNp 2 місяці тому +1

    Nimma maarga dharshanakke vandanegalu Guruji, nimma maatugalu akshara Saha anubhavakke baruttide nanage.

  • @rsn8955
    @rsn8955 2 місяці тому

    ಯಾರಿಗೂ ದುಃಖ ಅನುಭವವಾಗದಿರಲಿ ಪರಮಾತ್ಮ.... ಎಲ್ಲರು ಭವಗಸಾಗರದಾಚೆ ಇರುವ ನಿನ್ನ ಅನಂತತೆಯನ್ನು ಅರಿಯುವವraagali.....

  • @Pavankumar-w3v
    @Pavankumar-w3v 3 місяці тому +2

    🙏🏽👍🏽🙏🏽

  • @bharatibhat7686
    @bharatibhat7686 3 місяці тому +2

    🙏🙏🙏🙏🙏🙏🙏🙏🙏🙏

  • @meenakumaric4491
    @meenakumaric4491 2 місяці тому

    ಶ್ರೀ ಗುರುಭ್ಯೋ ನಮಃ 🙏🙏🙏🙏🙏

  • @menakaranganath9038
    @menakaranganath9038 3 місяці тому +3

    Humble pranams at thy divine lotus feet Swamiji. 🙏

  • @lalitharr5335
    @lalitharr5335 3 місяці тому +2

    Pranams

  • @UmaShankar-st7wk
    @UmaShankar-st7wk 3 місяці тому +2

  • @premavalliks2866
    @premavalliks2866 3 місяці тому +1

    Namaskara swamiji. Thank you so much. God is dragging me in this journey for which I am so much grateful to Him.

  • @preethaprabhu1214
    @preethaprabhu1214 3 місяці тому +5

    Excellent pravachana swamiji 🙏🙏

  • @sarvamangalarajashekhar9210
    @sarvamangalarajashekhar9210 3 місяці тому +4

    Prnamagalu swameeji 🙏🙏🙏

  • @umadevihoskote480
    @umadevihoskote480 3 місяці тому +3

    Jai sri ramakrishna swamiji 🙏🙏🙏

  • @prathibad853
    @prathibad853 3 місяці тому +2

    🙏🙏🙏

  • @trathnamma3100
    @trathnamma3100 3 місяці тому +2

    Swamiji maharaj pranam very interesting swamiji 🙏🏻 🌲 🌹 Jai Ramkrishna 🙏🏻 🌹 🕉

  • @Mjagannatha-h9u
    @Mjagannatha-h9u 3 місяці тому +2

    ಪ್ರಣಾಮಗಳು ಮಹಾರಾಜ್ ಜೈ ರಾಮಕೃಷ್ಣ

  • @informationlog4795
    @informationlog4795 3 місяці тому +2

    ಒಳ್ಳೆಯ ಮಾಹಿತಿ ಸ್ವಾಮೀಜಿ ಧನ್ಯವಾದಗಳು,,ನನಗೆ ಇದ್ದ ಗೊಂದಲ ದೂರವಾಯಿತು ಈ ಮಾಹಿತಿಯಿಂದ..

  • @manjulaandanur187
    @manjulaandanur187 2 місяці тому

    🙇‍♀️🙏🙏

  • @JayashreeBoodihal
    @JayashreeBoodihal 3 місяці тому +2

    🪷🙏🪷🙏🪷🙏🪷🙏🪷🙏🪷

  • @manjunathkadam3079
    @manjunathkadam3079 3 місяці тому +1

    ಎಲ್ಲವೂ ಅವರು ಹೇಳತಾರೆ ಇವರು ಹೇಳತಾರೆ ಅಂತಿರಾ.. ಹಾಗಾದರೆ ಯಾವುದೂ ನಿಮಗೆ ಅದರ ಅನುಭವ ಆಗಿಲ್ಲ ಅಂತಾ ಆಯಿತು.. ಮತ್ತ ಯಾಕೆ ಪ್ರವಚನ ಮಾಡತಿರಾ... ?

    • @RRRRajesh-v6s
      @RRRRajesh-v6s 3 місяці тому

      ನಮ್ಮಂತ ಜನಸಾಮಾನ್ಯರು ಯಾರೆಂದರವರ ಮಾತನ್ನ ಕೇಳೋದಿಲ್ಲ, ದೊಡ್ಡ ಸಾಧನೆ ಮಾಡಿದವರ ಮಾತನ್ನ ಮಾತ್ರ ಕೇಳ್ತೀವಿ. ಅದಕ್ಕೋಸ್ಕರ ರಾಮಕೃಷ್ಣ ಮಠದ ಎಲ್ಲ ಸ್ವಾಮಿಗಳು ಇದನ್ನ ನಾನು ಹೇಳಿದ್ದಲ್ಲ ರಾಮಕೃಷ್ಣರು ಹೇಳಿದ್ದು, ವಿವೇಕಾನಂದರು ಹೇಳಿದ್ದು, ರಾಮದಾಸರು ಹೇಳಿದ್ದು, ಶಂಕರರು ಹೇಳಿದ್ದು, ಕೃಷ್ಣ ಹೇಳಿದ್ದು ಅಂತ ಹೇಳ್ತಾರೆ.
      ಇದು ಅವರ ನಿಸ್ವಾರ್ಥತೆ.
      ನಿಮಗೆ ನನ್ನ ಮಾತಿನಮೇಲೆ ನಂಬಿಕೆ ಇಲ್ಲ ಅಂದರೆ ನಿಮಗೆ ಹತ್ತಿರದಲ್ಲಿರುವ ರಾಮಕೃಷ್ಣ ಮಠಕ್ಕೆ ಹೋಗಿ ಎರಡು ದಿನ ನೋಡಿ, ಆಗ ಅವರು ನಡಿಸೋ ಜೀವನದ ಬಗ್ಗೆ ಗೊತ್ತಾಗುತ್ತೆ.

    • @janajeevanmedia4273
      @janajeevanmedia4273 2 місяці тому

      ನಿಜವಾದ ಅನುಭಾವ ಅಂದರೆ ಏನು ಎಂದು ಸ್ವಾಮೀಜಿ ಮಾತನಾಡುತ್ತಿದ್ದಾರೆ ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಅದನ್ನು ಬಿಟ್ಟು ಅದರಲ್ಲಿದೋಷ ಉಡುಕಬಾರದು

    • @manjunathkadam3079
      @manjunathkadam3079 2 місяці тому

      @@janajeevanmedia4273 ಅಣ್ಣಾ ಅದು ದೋಷ ಅಲ್ಲಾ..‌ ಪ್ರಶ್ನೆ ..! ಪ್ರಬುದ್ಧನಾದವನು ನನ್ನ ಪ್ರಶ್ನೆಯಲ್ಲಿ ದೋಷ ಕಂಡು ಹಿಡಿಯುವುದಿಲ್ಲ... ಬದಲಿಗೆ ನನ್ನ ಪ್ರಶ್ನೆಗೆ ಉತ್ತರ ಕೊಡುತ್ತಾನೆ... ನಾನೊಬ್ಬ ಆಜ್ಞೆಯತವಾದಿ... ಯಾವುದನ್ನ ಪ್ರಶ್ನಿಸದೆ.. ಅರ್ಥ ಮಾಡಿಕೊಳ್ಳದೆ, ಚಿಂತನೆ ಮಾಡದೆ ಒಪ್ಪಿಕೊಳ್ಳುವ ಜಾಯಮಾನ ನನ್ನದಲ್ಲ...

  • @UmaShankar-st7wk
    @UmaShankar-st7wk 3 місяці тому +2

  • @sugunarai-le7qu
    @sugunarai-le7qu 3 місяці тому +3

    🙏🙏🙏🙏🙏🙏🙏🙏🙏

  • @yeshuyeshwanth9893
    @yeshuyeshwanth9893 3 місяці тому +2

    🙏🙏🙏🙏🙏🙏

  • @harikrishna6887
    @harikrishna6887 3 місяці тому +3

    🙏🙏🙏🙏🙏🙏🙏🏼

  • @UmaShankar-st7wk
    @UmaShankar-st7wk 3 місяці тому +1