'ಒಬ್ಬ ಇಂಜಿನಿಯರ್ ಅಣ್ಣಾವ್ರಿಗೆ ಹಾಕಿದ್ದ ಸವಾಲು ಏನು?"'-Ep24-Mimicry Dayanand-Kalamadhyama-

Поділитися
Вставка
  • Опубліковано 4 лис 2024

КОМЕНТАРІ • 173

  • @ujwalavidur4646
    @ujwalavidur4646 3 роки тому +51

    Dayanand sir....🙏🙏🙏🙏🙏🙏😭🙏😭🙏🙏😭🙏😭😭🙏🙏🙏😭😀
    ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಕೆಟ್ಟ ಕಾಲದಲ್ಲಿ ನಿಮ್ಮಂಥ ಶುದ್ಧ ಆತ್ಮ ಹೊಂದಿರುವ ವ್ಯಕ್ತಿ ನೋಡಿ ಪರಮಾನಂದವಾಯಿತು.
    ಆನಂದವಾದಾಗಲೇ ಮನಸ್ಸು ತುಂಬಿಕಣ್ಣೀರಾಗಿ ಹೊರಬರುತ್ತದೆ........😭

  • @Fan_Of_Kannadisiam
    @Fan_Of_Kannadisiam 3 роки тому +41

    ಇತರ ಚಾನೆಲ್ ಇತರ ಒಳ್ಳೆ ಕಥೆಗಳು ಕೇಳೋಕೆ ಚಂದ... ಮಲಗುವಾಗ ಒಂದು ಎಪಿಸೋಡ್ ನೋಡ್ದೆ ಮಲಗೋದು ನಾನು..
    ಧನ್ಯವಾದಗಳು ದಯಾ ಸರ್.. ಧನ್ಯವಾದಗಳು ಪರಮ್ ಸರ್..
    ಇತರ ಎಪಿಸೋಡ್ ಮೂರು ಅಲ್ಲ ನೂರು ಬಂದ್ರು ನಾವು ನೋಡ್ತಿವಿ.. thnku sir❤️

  • @raghavendraraghu2011
    @raghavendraraghu2011 3 роки тому +38

    ದಯಾನಂದ ಅವರ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣು ಒದ್ದೆ ಆಗುತ್ತದೆ... ಎಂಥ ಮಹಾನ್ ವ್ಯಕ್ತಿಗಳು ಇದ್ದರು ನಮ್ಮ ಕನ್ನಡ ಚಿತ್ರ ರಂಗದಲ್ಲಿ... ಅವರ ಮೇಲಿನ ಅಭಿಮಾನ ಕಣ್ಣೀರಾಗಿ ಹರಿಯುತ್ತದೆ... ಶಂಕರ್ ನಾಗ್ ಅವರನ್ನು ನೆನೆದರೆ ಅವರ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರೆ ಎಲ್ಲ ರೀತಿಯ ವಿವರಿಸಲಾಗದ ಭಾವನೆಗಳು ಬರುತ್ತವೆ... ಡಾ. ರಾಜ್ ರವರು ಎಂತ ಮಹಾನ್ ನಟ, ವ್ಯಕ್ತಿ... ಯುಗಪುರುಷರು .. ಆಗಿನ ಕಾಲದ ರೀತಿಯ ನಟರು ಮತ್ತೆ ಕಾಣಸಿಗುವುದಿಲ್ಲ... ಅವರಿದ್ದ ಕಾಲದಲ್ಲಿ ನಾವು ಹುಟ್ಟಿದ್ದು ನಮ್ಮ ಅದೃಷ್ಟ...

    • @vinaykumarkn2458
      @vinaykumarkn2458 2 роки тому

      200 percent correct, we miss especially Shankarnag

  • @girishinooruan3405
    @girishinooruan3405 3 роки тому +23

    Dr. ರಾಜಕುಮಾರ್ ರವರ ಬಹಳ ವಿಚಾರಗಳು ಮತ್ತು ನಿಮ್ಮ ಸಾಧನೆಗಳು ತಿಳಿದು ಬಹಳ ಸಂತೋಷವಾಗುತ್ತದೆ. ಇನ್ನು ಕೆಲವು ವಿಷಯಗಳು ಇದ್ದರೆ ದಯವಿಟ್ಟು ತಿಳಿಸಿ ರಾಜ್ ಕುಮಾರ್ ನಿಜವಾಗಲು ವರನಟನಟ ಸಾರ್ವಭೌಮ ನೀವು ಮಿಮಿಕ್ರಿ ಮಾಸ್ಟರ್

  • @rentospropertymanagementso4895
    @rentospropertymanagementso4895 3 роки тому +15

    ನಿಜವಾಗಿಯೂ ಹೃದಯ ತುಂಬಿ ಬಂತು ಸರ್. ಕಲಾಮಾಧ್ಯಮ ಇಂತಹ ಅಂತರಾಳದ ಮಾತುಗಳಿಂದಲೇ ಕನ್ನಡಿಗರ ಮನ ಮುಟ್ಟುತ್ತಿದೆ.

  • @icannigei1152
    @icannigei1152 3 роки тому +16

    Really Dr. Raj is great! What a dedication and commitment!

  • @akashm2336
    @akashm2336 3 роки тому +28

    Great Legend🙏🙏🙏
    Dr.Rajkumar...💛❤
    "EmperorOfAllActors"...🙏

    • @rakshithu3181
      @rakshithu3181 3 роки тому +1

      ❤️❤️❤️👍🏻👍🏻👍🏻👌🏻👌🏻👌🏻

  • @hareeshshankpal461
    @hareeshshankpal461 3 роки тому +26

    ಅಬ್ಬಾ ಅಣ್ಣಾವ್ರ ಸರಳತನವೇ ಅಣ್ಣಾವ್ರಿಂದ ಇದನ್ನ ಕಲಿಯೋದು ನಮಗೆಲ್ಲ ಸಾದ್ಯವ

  • @nagarjunm.8481
    @nagarjunm.8481 3 роки тому +69

    ಸಮಯದ ಗೂಂಬೆ climax ನೋಡಿದ್ರೆ ಗೂತ್ತಾಗುತ್ತೆ ರಾಜಕುಮಾರ್ ಯಾಕೆ great ಅಂತ

    • @drsureshh5792
      @drsureshh5792 3 роки тому +4

      Howdu, yeshtu prayatna pattaroo nanna kanninda neeru baruvudannu tadeyalagalilla. 😢. Baalyadalli tanna kutumbadinda berpattu doddavaraaguttare. Driver aagi kelasa maaduttiddaga, boss na hendati ivarige avara anna chikkandinalli berpattaddannu tilisuttare. Dr Raj ge taane annanendu tiliyuttade. Aadare adannu tangige helade sahaja vaagi iralu prayatnisuttare.

    • @srinidhi1426
      @srinidhi1426 Рік тому

      ❤️❤️😢

  • @sravi4895
    @sravi4895 3 роки тому +5

    Shankar Nag, Mercuric action....Great. Speed...
    Perfection

  • @nanjundaswamyn6977
    @nanjundaswamyn6977 3 роки тому +29

    Dedication meaning is Dr Raj, c every movie.

  • @kavyagangamma4290
    @kavyagangamma4290 3 роки тому +14

    Great soul Annavru

  • @swarabharatha5953
    @swarabharatha5953 3 роки тому +14

    ಸೂಪರ್ ಸ್ವಲ್ಪ ಜಾಸ್ತಿ ಟೈಂ ಸಂದರ್ಶನ ಮಾಡಿ ...30 ನಿಮಿಷ ಇರ್ಲಿ ಕನಿಷ್ಟ ನಾನು ನಿಮ್ಮ ಚಾನೆಲ್ನಲ್ಲಿ ಇವರ ಸಂದರ್ಶನ ಕ್ಕಾಗಿ ಚಾತಕ ಪಕ್ಷಿ ಅಂತೆ ಕಾಯುತ್ತನೆ...

  • @Siddeshhosalli
    @Siddeshhosalli 3 роки тому +19

    ದಯಾನಂದ್ ಸರ್ ಹತ್ರ ಅಣ್ಣಾವ್ರು ಮತ್ತು ಶಂಕ್ರಣ್ಣನ್ನ ಬಗ್ಗೆ ಜಾಸ್ತಿ ಕೇಳಿ ನಮ್ಗೆ ತಿಳಿಸಿ.

  • @vasanthakumara8379
    @vasanthakumara8379 3 роки тому +12

    Worlds best actor annavaru

  • @siddappajis9936
    @siddappajis9936 3 роки тому +18

    ಒಳ್ಳೇಯ ವಿಚಾರ ತಿಳಿಸಿಕೊಟ್ಟಿದೀರಾ ಸಾರ್ ರಾಜಕುಮಾರ್ ರವರ ಬಗ್ಗೆ

  • @nagarajudv8353
    @nagarajudv8353 3 роки тому +7

    Very good episode. It is full of information regarding work dedications of Dr. Rajkumar and Shankarnag sir. Greatfull to Sri Dayanand sir and Mr. Parameswar team.

  • @lakshmanlakshman644
    @lakshmanlakshman644 3 роки тому +12

    God of India films dr Rajkumar apaji onely

  • @ravidoddamani734
    @ravidoddamani734 3 роки тому +16

    ದಯಣ್ಣಾ ನಿಮ್ಮ ಮಾತು ಕೇಳಿದ್ರೆ ಕೇಳಬೇಕು ಅನ್ಸುತ್ತೆ

  • @ಕನ್ನಡದೇಶ
    @ಕನ್ನಡದೇಶ 3 роки тому +7

    God of Indian cinema...

  • @nammabengaluru4414
    @nammabengaluru4414 3 роки тому +5

    Last punch of shankar nag super👌 Daya sir.

  • @sunilthippogondanahalligan723
    @sunilthippogondanahalligan723 3 роки тому +4

    Sir what you said about Shankar nag is completely accurate..... He is the only person who can beat computers, we're blessed we have Upendra to replace...... Is my feelings.......

  • @Yenobekuninage
    @Yenobekuninage 3 роки тому +27

    ಕರ್ನಾಟಕಕ್ಕೆ ಒಂದೇ ಮುತ್ತು - Dr. ರಾಜ್

  • @prakashys139
    @prakashys139 3 роки тому +7

    Dr, Ŕajkumar alway s great

  • @ರಾಜಕುಮಾರ-ಢ9ಗ
    @ರಾಜಕುಮಾರ-ಢ9ಗ 3 роки тому +37

    ಸರ್ ಶಿರ್ಸಾನದಲ್ಲಿ ರಾಜ್ ಮಾತಾಡಿರೋದು ಹೊಸಬೆಳಕು ಚಿತ್ರದಲ್ಲಿ ಪುನೀತ್ ಇದಾರೆ.

  • @manojcool9834
    @manojcool9834 3 роки тому +1

    Neev heliddella genuine antha nidud takshna gotagatte sir..kalmasha ilde iro maneyu🔥❤️tquu kalamadhyama intha vyakti na namige tilskotidakke

  • @shambu0078
    @shambu0078 Рік тому +1

    ತೂಕದ ವ್ಯಕ್ತಿ 👌🏼

  • @hemanthkulkarni5480
    @hemanthkulkarni5480 3 роки тому +6

    Shahabbasha Dayananda sir
    Super annavru dr Raj jai

  • @lakshmideviadithds4906
    @lakshmideviadithds4906 3 роки тому +10

    Karnataka Ratna
    Dr.Rajkumar🙏🙏🙏

  • @shashanktctagadur4662
    @shashanktctagadur4662 3 роки тому +4

    Daya sir ur positive speach is really great 🙏🏻

  • @luckyv8410
    @luckyv8410 3 роки тому +12

    Dr. Raj ❤❤❤❤❤

  • @Princepreethish
    @Princepreethish 3 роки тому +2

    Goose bumps when i listen my fav boss king shankarnag sir i wait wait to liseten about legend shankarnag sir and i started initial days watching kalamadyama because almost all talk about shankarnag sir

  • @ShivSidharthGowda
    @ShivSidharthGowda 2 роки тому +2

    9:10
    While .....ರಾಜ್ ಅವರ ಸಾಧನೆಗಳ‌ ಇತಿಹಾಸ ಬಂದಾಗಲೆಲ್ಲ
    ಪರಮ್ .....ಫುಲ್ ಸೈಲಂಟ್

  • @sravi4895
    @sravi4895 3 роки тому +1

    Dayanand Sir, I really appreciate your narration that comes straight from the bottom of the heart...As far as the Legend is concerned, One and only under the Sun....

  • @chandusingh2729
    @chandusingh2729 3 роки тому +1

    Kalamadhyama is a wonderful program, especially Dayanand's episodes r really amazing, he's a really an Ajathashatru, wish Kalamadhyama and it's team all the best, God bless 🙏💅🙏

  • @rathnashetty5743
    @rathnashetty5743 3 роки тому +2

    Annavru helidastu kelidastu mugiyada Sagara annavra jeevana thankyou

  • @SatyaNarayana-yh9wf
    @SatyaNarayana-yh9wf 3 роки тому +16

    ನಿರರ್ಗಳವಾಗಿ ಕನ್ನಡ ಮಾತನಾಡುವ ಸುಚೇಂದ್ರ ಪ್ರಸಾದ್ ಅವರನ್ನು ಸಂದರ್ಶನ ಮಾಡಿ

  • @worldtour5648
    @worldtour5648 3 роки тому +6

    U r very positive man sir....

  • @malinithimmaraju7483
    @malinithimmaraju7483 3 роки тому +4

    Raj is great person and cuteeee man

  • @jayaramnavagrama123
    @jayaramnavagrama123 3 роки тому +11

    ಶಂಕರ್ ನಾಗ್ ಟ್ಯಾಲೆಂಟ್ ಕೇಳಿ ಆಶ್ಚರ್ಯವಾಯಿತು ದಯಾ ಸರ್

  • @vinaykumarkn2458
    @vinaykumarkn2458 2 роки тому

    Mimicre of Shankarnag at it's best, many does not know screen Behind scenes. Hats off to Dayanand for bringing this. I have become a huge fan of your mimicre and your moral words Dayanand sir.
    Special thanks to kalamadhyama for interviewing Dayanand sir.
    Need more of Shankarnags mimicre from Dayanand.

  • @vidyadharg7048
    @vidyadharg7048 3 роки тому +11

    Dr Raj ❤️

  • @janakisrinivas4751
    @janakisrinivas4751 3 роки тому +11

    Kannadada muttu Namma annavru

  • @kaverikmohan4415
    @kaverikmohan4415 3 роки тому +2

    Amazing sir thanks

  • @kavithasridhar1563
    @kavithasridhar1563 3 роки тому +10

    Rajkumar really great sir,

  • @hareeshramakrishna291
    @hareeshramakrishna291 3 роки тому +7

    ದಯಾನಂದರು ಉತ್ತಮ ಮಾತುಗಾರರು.ಹೀಗೆ ಅಣ್ಣಾವ್ರು, ಶಂಕರ್, ಅಂಬಿ ಇನ್ನಿತರರ ಬಗ್ಗೆ ನಿಮಗೆ ತಿಳಿದಿರುವ ಸ್ವಾರಸ್ಯಕರ ವಿಷಯಗಳನ್ನು ತಿಳಿಸಿ

  • @sunilk7742
    @sunilk7742 3 роки тому +2

    Dayanna ❤️ Kalamadhyama ❤️

  • @veereshs9576
    @veereshs9576 3 роки тому +3

    Love ❤ legend Shankar nag Sir

  • @rakshithbadiger7292
    @rakshithbadiger7292 3 роки тому +5

    ಶಂಕರನಾಗ್ is super computer

  • @PracticalGangu
    @PracticalGangu 3 роки тому +10

    ಸರ್... ಎಷ್ಟೇ ಬ್ಯುಸಿ ಇದ್ರೂ ದಿನಾ ಬಂದು ಮಾತನಾಡಿ ದಯಾನಂದ್ ಸರ್...

  • @ravikumarravi6070
    @ravikumarravi6070 3 роки тому

    Sir Neevu Annavara vichara Yeltha idre Digbrame aguthhe Yenthyetha Sandharbha galnnu Leelajalavagi nibaisdare kelathaedre kannu tumbkluthhe Than you Dayanand sir hagu kalamdhyama kke Dhanyadagalu Jai Kannad Jai Bharatha

  • @mahanteshsabane580
    @mahanteshsabane580 3 роки тому

    ಅದ್ಭುತ interview 👍🙏🏻🙏🏻🙏🏻🙏🏻dayanand ಸರ್

  • @abhishekkalkatte7036
    @abhishekkalkatte7036 2 роки тому

    Dayanand sir's interview is our daily dose of reminder to stay humble...😊😊

  • @sumanthraj223
    @sumanthraj223 Рік тому +1

    ತಲೆಕೆಳಗಾಗಿ ‌ಮಾತನಾಡುವ ದೃಶ್ಯ ಹೊಸಬೆಳಕು ಚಿತ್ರದಲ್ಲಿ.

  • @jayashankarkr4738
    @jayashankarkr4738 3 роки тому +3

    Superb talk dhayanna

  • @vasanthakumara8379
    @vasanthakumara8379 3 роки тому +3

    Great shankranna

  • @rukminicr8248
    @rukminicr8248 2 роки тому +1

    ಡಬ್ಬಂಗ್ ವಿಷಯ ತುಂಬಾ ಚೆನ್ನಾಗಿತ್ತು ಅಣ್ಣಾವ್ರ ,ಶಂಕರನಾಗ್ ಇಬ್ಬರಿಗೂ ಸರಿಸಾಟಿ ಇಲ್ಲ👌👌🙏🙏

  • @somannads5094
    @somannads5094 3 роки тому +1

    Bangarada manushya, kasturi Nivasa.,chakratheertha, sarvamangala, kavirathna.,mayura,, bhidugade, all are good films to watch

  • @kashiviswanathmakaddap.k1285
    @kashiviswanathmakaddap.k1285 3 роки тому +4

    🙏🙏🙏 ಧನ್ಯವಾದಗಳು

  • @pushpak3379
    @pushpak3379 2 роки тому

    Nagu mogada gentleman good hearted good soul wel taking sooper sir innu jashi episode madi

  • @RaghuDevanahalli
    @RaghuDevanahalli 2 роки тому +2

    ಡಾ.ರಾಜ್ಕುಮಾರ್ ಅವರು ಶೀರ್ಷಾಸನದಲ್ಲಿ ಮಾತನಾಡಿದ ಚಿತ್ರ ಹೊಸ ಬೆಳಕು, ಪುನೀತ್ ಜೊತೆಗೆ

  • @manjunathmanju7360
    @manjunathmanju7360 3 роки тому +15

    BHARATA RATHNA
    DR.RAJKUMAR
    THE LEGEND

    • @nagarajann6204
      @nagarajann6204 3 роки тому

      ಶ್ರೀ. ಶುಭ ನಡುಹಗಲು.
      ಭಾರತದೇಶದ ಅತ್ಯುನ್ನತ ಪ್ರಶಸ್ತಿಯಾದ
      "" ಭಾರತರತ್ನ "" ವನ್ನು
      ಅಣ್ಣನವರಿಗೆ, ಇದುವರೆಗೂ ಸಹ ನೀಡಿಲ್ಲವಾದ್ದರಿಂದ, ನಾವು ಸಂಬೋಧನೆ ಮಾಡುವಾಗ, ಭಾರತದರತ್ನ ಅನ್ನಬೇಕೆ ವಿನಹ ಭಾರತರತ್ನ ವೆನ್ನಬಾರದು. ನಮ್ಮ ಹೃದಯಪೂರ್ವಕವಾದ ಅಭಿಮಾನದ ಪರಾಕಾಷ್ಠತೆಯನ್ನು ಬೇರೆಯವರು ಓದಿದಾಗ ಸರ್ವವಿಧದಲ್ಲು ಸಮಂಜಸವಾಗಿರಬೇಕೆಂದು ನಮ್ಮ ಆಶಯವಾಗಿರುತ್ತದೆ.
      ಡಾ.ರಾಜಕುಮಾರ್ ರವರ ಅಭಿಮಾನಿ ದೇವರುಗಳು, ವಿದ್ಯಾವಂತರು, ಬುದ್ಧಿವಂತರು, ಮತ್ತು ಸುಸಂಸ್ಕೃತರೆಂದು ಜಗತ್ತು ಕೊಂಡಾಡಬೇಕೆಂದು ನಮ್ಮ ಮನದಾಳದ ಮಹತ್ವಾಕಾಂಕ್ಷೆಯಾಗಿರುತ್ತದೆ.
      ವ್ಯತ್ಯಾಸ ಭಾವನೆಯಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.
      ಅನಂತಾನಂತ ಧನ್ಯವಾದಗಳು.
      ನರಸಿಂಹ ಉಪಾಧ್ಯ ನಾಗರಾಜನ್
      ಕುಕ್ಕೆ ಸುಬ್ರಹ್ಮಣ್ಯ.
      🙏❤️💜🦚🦜🌹💚🧡🦚🦜❤️🙏

  • @ajaykgr
    @ajaykgr 3 роки тому +3

    WAH !!!

  • @sarveshmandya9584
    @sarveshmandya9584 3 роки тому

    Happy to watch this series of Dayanand sir. Must thank you kalamadhyama team and param. Keep going. All the very best for your future projects

  • @vijaykrishhh6776
    @vijaykrishhh6776 3 роки тому +2

    Ella nataranna nodtange aitu super😁😁😁

  • @premanandcscs8251
    @premanandcscs8251 3 роки тому +1

    Dubbing vicharagalu Adbuta Dayanand sir, Annavru history no one can👍👍

  • @sureshbm7136
    @sureshbm7136 3 роки тому +1

    ನಾನು ಸಾಧಕನಲ್ಲ ,,,,!!!
    ಅವರು ದೊಡ್ಡ ಸಾಧಕರು,,,,!!!!
    ಅವರಲ್ಲಿ ಒಳ್ಳೆಯ ತನ ಇದೆ,,,,,!!!!
    ನಾವೂ ನಿಮ್ಮಂತೆಯೇ
    ಸಾಧನೆ ಮಾಡಬೇಕು,,,,,,!!!!
    ನಾನೂ ವಿದ್ಯಾರ್ಥಿ,,,,
    ಕಲಿಯೋದು ಬಹಳಷ್ಟಿದೆ,,,,,!!!!!
    ಎಲ್ಲಾರೂ ಜಮಾಯಿಸಿ,,,,,,!!!!
    ಊಟಾನ,,,,,,!!!!
    ಇದೇ ರಾಜಕುಮಾರ,,,,,,!!!!

  • @nannimmvadileep8499
    @nannimmvadileep8499 3 роки тому +2

    Dayanad sir nim bayalli kannada mathugalanna geltha idre nijakku annavru kannadana mathado hage mathadthira. 💞

  • @srikanthsrikanth2058
    @srikanthsrikanth2058 3 роки тому +1

    Shenkar nag... Sir 🥰🥰🥰🥰

  • @nagarajbanakar3890
    @nagarajbanakar3890 3 роки тому +3

    ದಯಾನಂದ ಸರ್ ಇನ್ನೂ ನಿಮ್ಮ ಅನುಭವದ ಮಾತುಗಳನ್ನು ಕನ್ನಡಿಗರೀಗೆ ತಿಳಿಸಿ ಸಾರ್

  • @siddeshshivu4318
    @siddeshshivu4318 3 роки тому +1

    Hats off

  • @pavanrupesh69
    @pavanrupesh69 3 роки тому +2

    ♥️♥️🙏🏼🙏🏼innu 100+ videos Madi dayanand sir dhu interview

    • @prakashms209
      @prakashms209 3 роки тому +1

      Thanks for Giving Good Information About Our Dr Rajkumar 👍👌👍👏

  • @siddappalicssiddappalics211
    @siddappalicssiddappalics211 3 роки тому +1

    ಅಣ್ಣಾವ್ರರ ‌ಸಮಾ ವಿಶ್ವದಲ್ಲಿ ಯಾರು ಅಂದರೆ ಅದು
    ಅಣ್ಣ ಬಸವಣ್ಣ ಒಬ್ಬರೇ.

  • @rekharaj9282
    @rekharaj9282 3 роки тому

    ಸೂಪರ್ ತುಂಬಾ ಚನಾಗಿದೆ

  • @RajRaj-dj6jy
    @RajRaj-dj6jy 3 роки тому +13

    Everyone across the world loves Annavaru but one Hero's fans always hates Annavaru. Even today we see their jealousy in terms of comments on Annavaru that their hero didn't get what Annavaru got. But my question to them...can ever any other actor become like Annavaru and do achivements what Annavaru did?

    • @lovefoodforever8382
      @lovefoodforever8382 3 роки тому +2

      No one can match Dr Raj in his versatility, acting , dialogue delivery,........ and as a person , PERIOD. These jealously are from dumb people who just blabber , just ignore. We should be proud such a person is from our LAND. We love all other heroes as well.

    • @ourcinema3132
      @ourcinema3132 3 роки тому +1

      It's vice versa... Even Rajkumar fans hate tat Hero... Did he has done something to them? Even he's also a legend in acting.... So try to get the concept... They both were truly had a good bonding with each other... But some of the fake paid fans will do like tat... That's the end

  • @mohankumarm2500
    @mohankumarm2500 3 роки тому +1

    Superb sir

  • @rakshithu3181
    @rakshithu3181 Рік тому

    8:21 to 11:00 that is Kentucky Colonel Padmabhushan Dadasaheb Phalke Awardee Karnataka Rathna Dr Rajkumar💛❤️
    Legend Of Indian Cinema ❤️❤️❤️⭐⭐⭐

  • @spgowda001
    @spgowda001 3 роки тому

    ಗುರುಗಳೇ ನಿಮಗೆ ನನ್ನ ಕೋಟಿ ನಮನಗಳು.,

  • @bhavyajayaram285
    @bhavyajayaram285 Рік тому

    Finally speaking about lambu nagesh 🙏

  • @rashmim1178
    @rashmim1178 3 роки тому +2

    Param please make an episode of sarwamagala mam find their family n please please

  • @aravindcrt4059
    @aravindcrt4059 3 роки тому +3

    Shankarnag sir

  • @ravichandraudupi6189
    @ravichandraudupi6189 3 роки тому +1

    Danyavada

  • @drraj3779
    @drraj3779 3 роки тому +7

    fastest dubbing nali shashikumar sir kuda serthare.

  • @rakshithn8062
    @rakshithn8062 3 роки тому +2

    Shankranna❤❤❤

  • @hemanths9891
    @hemanths9891 4 місяці тому

    ಪ್ರಪಂಚದ ಅದ್ಭುತ ರಾಜ ಕುಮಾರ್

  • @krishnarajkumar8467
    @krishnarajkumar8467 3 роки тому +1

    Super sir

  • @sandeepthoughtsforu
    @sandeepthoughtsforu 3 роки тому +2

    Nimge nive dubbing madirodu super.

  • @manjunathpoojith1422
    @manjunathpoojith1422 3 роки тому +1

    Your jab is supar Nice

  • @deepaksraj548
    @deepaksraj548 3 роки тому

    Sir very good information thank you

  • @raveendrab4592
    @raveendrab4592 3 роки тому +2

    Shankar nag is great...,

  • @krishnamuni3540
    @krishnamuni3540 3 роки тому +4

    ❤️❤️❤️👍👍👍👌👌👌🙏🙏

  • @shreyashsshrinivas8293
    @shreyashsshrinivas8293 3 роки тому +5

    Mansha dialogue 😂😂😂

  • @nagarajkumar3270
    @nagarajkumar3270 3 роки тому +5

    Yavdralli atadtivo adralle yetu belodu
    Ulti

  • @recipesofmalenaadu
    @recipesofmalenaadu 3 роки тому

    ಶಂಕ್ರಣ್ಣ...!

  • @ravichandraravi5061
    @ravichandraravi5061 2 роки тому

    Shankar nag living legend.

  • @revathikasturi3492
    @revathikasturi3492 3 роки тому +1

    👌👌

  • @Malnad_hudgi_uk_hudga
    @Malnad_hudgi_uk_hudga 3 роки тому +1

    Dr Rajkumar avra jivana moulyagala ondhu video madi sir

  • @pranavbhat372
    @pranavbhat372 Рік тому

    ಶಂಕರ್ ನಾಗ್ ಸರ್ 🙏🏻🙏🏻

  • @pks7927
    @pks7927 Рік тому

    ಎಷ್ಟು ಚೆನ್ನಾಗಿ ಹೇಳಿದ್ದೀರಿ ಸರ್, ರಾಜಕುಮಾರ ಬಗ್ಗೆ! ಡಾ|ರಾಜಕುಮಾರ❣️, ಶಂಕರನಾಗ್❣️

  • @goravanahallinaveen7754
    @goravanahallinaveen7754 3 роки тому +1

    Raj and shankar 🙏