Це відео не доступне.
Перепрошуємо.
BP ಯಾವಾಗ ಹೇಗೆ ಮತ್ತು ಎಷ್ಟುಬಾರಿ ನೋಡಿಕೊಳ್ಳಬೇಕು ..?
- Додати в
- Мій плейлист
- Переглянути пізніше
- Поділитися
Поділитися
Вставка
Розмір відео:
- Опубліковано 19 вер 2022
- BP ಯಾವಾಗ ಹೇಗೆ ಮತ್ತು ಎಷ್ಟುಬಾರಿ ನೋಡಿಕೊಳ್ಳಬೇಕು ..?
КОМЕНТАРІ • 353
Наступне
Автоматичне відтворення
BP ಹೆಚ್ಚಾದರೆ ಲಕ್ಷಣಗಳೇನು ..?Rajus Healthy India
Переглядів 698 тис.
ಇದನ್ನು ಮಾಡಿದ್ರೆ ಯಾವತ್ತೂ ಬಿಪಿ ನಿಮ್ಮ ಹತ್ತಿರ ಬರೋದಿಲ್ಲ...! | Easy Tips to Control Blood PressureVistara Health
Переглядів 301 тис.
ಉಪ್ಪಿನಿಂದ ಬಿ. ಪಿ ಹೆಚ್ಚಾಗುವುದೆ.? ಸತ್ಯ ತಿಳಿಯಿರಿRajus Healthy India
Переглядів 74 тис.
РЕЙНДЖЕРС - ДИНАМО. Детальний огляд матчу. ЛІГА ЧЕМПІОНІВFootball Hub
Переглядів 304 тис.
Герасимов ЛИКВИДИРОВАН? Кто будет "СПАСАТЬ" КУРСК? ПАЧКИ ПЛЕННЫХ! Путина УНИЗИЛИ! | НОВОСТИ СЕГОДНЯУКРАИНА СЕГОДНЯ - ГРОШІ
Переглядів 677 тис.
КУРСЬК, СПИШ? | Упс, а що трапилось #75Aleksey Durnev
Переглядів 748 тис.
Втрачене дитинство | GOVOR TikTok #govor #shotsGOVOR
Переглядів 381 тис.
ಬಿಪಿ ಖಾಯಿಲೆ ಇದೆಯೇ? ಈ ಸರಳ ಆಹಾರ ಕ್ರಮ ಪಾಲಿಸಬೇಕು | hypertension in kannada | Dr.Jithesh NambiarNisarga Hospital
Переглядів 601 тис.
BP ಮಾತ್ರೆ ನಿಲ್ಲಿಸಬಹುದೆ ..?Rajus Healthy India
Переглядів 125 тис.
ನಿಮ್ಮ ಶುಗರ್ ಲೆವೆಲ್ ಎಷ್ಟಿರಬೇಕು..? - Dr. Raju KrishnamurthyRajus Healthy India
Переглядів 100 тис.
ಗೃಹಸ್ಥನಾದವನು ಮನೆಯಲ್ಲಿ ಸುಖದ ದೀಪ ಉರಿಯಬೇಕಾದರೆ ಏನು ಮಾಡಬೇಕು?Jnanayogashrama, Vijayapura
Переглядів 304 тис.
BP ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್ | Easy Tips to Control Diabetes | Vistara HealthVistara Health
Переглядів 61 тис.
Can We Control High Blood Pressure Without Medicine | ಮಾತ್ರೆ ಇಲ್ಲದೆ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದಾ?Vijay Karnataka | ವಿಜಯ ಕರ್ನಾಟಕ
Переглядів 224 тис.
V67 - Calcium Rich Foods | ಮೈ-ಕೈ ನೋವು ನಿವಾರಣೆ & ಗಟ್ಟಿಯಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ |Kannada Health tipsDr Kishan Bhagwat
Переглядів 582 тис.
LATEST JOKES|ಹಾಡಿನ ಸ್ಪರ್ಧೆಗೆ JUDGE ಆದಾಗ ಪ್ರಾಣೇಶ್ ಕಥೆ|STANDUP COMEDY|ಡಾ. ಎಚ್. ನರಸಿಂಹಯ್ಯ ಜನ್ಮಶತಾಬ್ದಿPRANESH PARYATANE ಪ್ರಾಣೇಶ್ ಪರ್ಯಟನೆ
Переглядів 1,3 млн
ಎದೆಬಡಿತ ಹೆಚ್ಚಾಗಲು ಕಾರಣವೇನು ..?Rajus Healthy India
Переглядів 92 тис.
Kabağ hiç böyle pişirdinizmi! İnanılmaz lezzetli #kabak #yemek #un #domates #tarif #kahvaltıGÜLSÜMÜN SARAYI TV
Переглядів 5 млн
SCHOOLBOY RUNAWAY В РЕАЛЬНОЙ ЖИЗНИ 📚🔔 #schoolboy #runaway #schoolboyrunaway #shorts YOUNGYOUNG
Переглядів 2,2 млн
На РФ паніка. Путін б'є ІСКАНДЕРАМИ по Курщині #shorts24 Канал онлайн
Переглядів 485 тис.
Hardest Basketball Shots Ever 😳Red Bull
Переглядів 46 млн
КУРСЬКИЙ ПРОРИВ. Що ЗАДУМАЛИ у Генштабі? Нова здобич МАГУРИ. Та як вберегтись від нових аферистів?Факти тижня
Переглядів 473 тис.
Зачем страны меняют флаги? #россия #ссср #новаязеландияПослезавтра
Переглядів 4,8 млн
Колишній увʼязнений - про мотивацію воюватиСуспільне Новини
Переглядів 1,2 млн
МАФИЯ в РЕАЛЬНОЙ ЖИЗНИ: Масленников, Матвиенко, Булкин, Сабина, Бустер, Дилара, Гурам, Леон, ЯнчикДима Масленников
Переглядів 5 млн
ಸರ್ ನಿಜ್ವಾಗ್ಲೂ ನಿಮ್ಮ ಉತ್ತಮವಾದ ಸಂದೇಶ ಕೊಡ್ತೀರಾ ಸರ್ ನಿಮಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಸರ್ 💐👏🏼💐
ನಿಮ್ಮಂಥ ಡಾಕ್ಟರ್ ಎಲ್ಲರಿಗು ಬೇಕು ಸರ್. ಅತ್ಯಂತ ಒಳ್ಳೆಯ ಮಾಹಿತಿ ಯನ್ನು ಉತ್ತಮ ರೀತಿಯಲ್ಲಿ ಹೇಳಿದ್ದೀರಿ. ಭಯ ಪಡಿಸುವ ಡಾಕ್ಟರ್ ಮಧ್ಯೆ ನೀವು ಸಂಜೀವಿನಿ. ತುಂಬಾ ಧರ್ಯ ತುಂಬಿದ್ರಿ. ಒಳ್ಳೆಯ ವಿಡಿಯೋ ಗಳನ್ನು ಮುಂದುವರೆಸಿ.🙏🙏🙏🙏🙏🙏🙏🙏🙏🙏🙏🙏🙏.
ನಿಮ್ಮ ಮಾತು.ನಿಮ್ಮ ದೈರ್ಯ.ನಿಮ್ಮ ಸಹನೆ ,ಅಕ್ಕರೆ, ಬದುಕಿನ ಬರವಸೆ, ನಿಮ್ಮ ಹುಕ್ಕಿನಂತ ಮಾತಿಂದ ಎಷ್ಟೋ ರೋಗಿಗಳು ಸಹ ಗುಣವಾಗಿದ್ದಾರೆ ಸರ್.....ನಿಮ್ಮಂತಹ ವೈದ್ಯರು ನಮ್ಮ ದೇಶಕ್ಕೆ ಬೇಕು ಸರ್....
ವೈದೊ ನಾರಾಯನೋ ಹರಿ 🙏🏻
ದೇವರ ಆಶೀರ್ವಾದ ನಿಮ್ಮ ಮೇಲಿರಲಿ 🙏🏻
ಒಳ್ಳೆಯ , encouraging ಮಾಹಿತಿ ಡಾಕ್ಟರ್... ಧನ್ಯವಾದಗಳು.....
ಖಂಡಿತ ಎಂಥಾಒಳ್ಮೆ ವೈದ್ಯರು ತಾವುಗಳು ಧನ್ಯ ವಾದಗಳು
Sir ನಿಮ್ಮಂತ ವೈದ್ಯರು e ದೇಶಕ್ಕೆ ಬೇಕು ಒಳ್ಳೆಯ ಮಾಹಿತಿ
ಅತೀ ಉತ್ತಮ ಸಂದೇಶವನ್ನು ಹೇಳಿದ್ದಿರಿ. ತುಂಬು ಹೃದಯದ ಧನ್ಯವಾದಗಳು.
"ಅರೋಗ್ಯ ದೈವ "ನೀವು 🙏🏽ಧನ್ಯವಾದಗಳು 💐💐
This Guy is a Real Doctor... We Need more Genuine Doctors like You Sir... 😊🤗
Thank you dear Dr . for your clear information. God bless you.
ಉತ್ತಮವಾದ ಸಂದೇಶ ಸರ್ ನಿಮ್ಮಂತ ಡಾಕ್ಟರ್ ಗಳು ರಾಜ್ಯಕ್ಕೆ ಒಬ್ಬರು ಇದ್ದರೆ ಎಷ್ಟೋ ಜನಕ್ಕೆ ಉಪಯೋಗವಾಗುತ್ತದೆ 🙏🙏🙏🙏🙏
Pqpqplppplpppqpp
Good. Sajesion thank you
ನಿಮ್ಮಂಥ ಡಾಕ್ಟರ್ ಇ ಕಾಲಕ್ಕೆ ಅವಶ್ಯಕ👍🙏
ನಿಜವಾದ ಹೀರೋ ಸರ್, ನಿಮ್ಮ ಸಲಹೆಗಳು ಉತ್ತಮವಾಗಿರುತ್ತವೆ, ವಂದನೆಗಳು
Thankyou sir 🙏🏿🙏🏿🙏🏿
ನಿಜವಾಗ್ಲೂ ನೀವೇ ನಿಜವಾದ ವೈದ್ಯರು ನಿಮ್ಮಿಂದ ತುಂಬಾ ಸಹಾಯ ಮಾಡ್ತೀರಿ 🙏
Sir you are real God for everyone.beacouse you are perfect person to talk about all problems.i am big fan of you sir.god bless you 💐💐🙏
@@girishkudasomannavar7852 ನಿಜವಾದ ವ್ಯಧ್ಯರು ನೀವೇ ಸರ್ 🙏🙏🙏
ನಿಮ್ಮ ಮಾಹಿತಿಗೆ ಧನ್ಯವಾದಗಳು
ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ನೇವಾಡಗಳು ಸರ್
ತುಂಬಾ ಧನ್ಯವಾದಗಳು. ಇಂತ ವಿಡಿಯೋ ಸಲಹೆಗಳನ್ನು ಕೊಡುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು. 💐💐
Doctor Your advice gives us energy booster THANK you very much Doctor 🙏
ಧನ್ಯವಾದಗಳು ಸರ್ ನಿಮ್ಮ ಸಲಹೆ/ಸೂಚನೆ ತುಂಬಾ ಚೆನ್ನಾಗಿದೆ. ವೈದ್ಯರೇ ವಂದನೆಗಳು
ಉತ್ತಮವಾದ ಮಾಹಿತಿ .ಧನ್ಯವಾದಗಳು ...
ನಿಮ್ಮ ಉತ್ತಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಸರ್ 💐
Sir.. Doctor is god for patients..
Now a days.. almost all Doctors are commercial..
..
ಸರ್.. ನಿಮ್ಮಂತ ಡಾಕ್ಟರ್ ಸಿಗುವುದು ಅಪರೂಪ..
Patient ge tumba atmavishwasavannu tumbuva dyryada sandesha neediddera. Nimmanta doctor iddare manusyana ayassu saha hechagutte danyavadagalu sir🙏🙏🙏
So boldly you are reveling the actual fact hats off sir
Very informative & educating information..... thank you Doctor,🙏
Correct sir 🙏🏻really very useful information. Thanks a lot Dr 🙏🏻
ತುಂಬಾ ಚೆನ್ನಾಗಿ ಹೆಳೀದಿರ ಸರ್
Good information I tested bp in free camp they told 150/100 now I am relaxed...thanks a lot
Very informative sir nobody guides people like you do thank you so much sir
A genuine and a proper guidance doctor.Let God serve you with good health and long life to serve patients
" good advice sir, good information for our society " thank you sir, 🎉🙏🎉.
Good advice
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
Thank you Dr. Very good information 👍
Thanku so much sir 🌹🌹💐💐🌹🌹🙏🙏🙏🌹❤️❤️🙏🙏🙏❤️❤️🌺🌺🙏🙏🙏🌺👌👌🌺💐💐💐🌺
As always most informative and valuable information. Thank you very much Sir.
ಸೂಪರ್ ಸರ್... ನಿಮ್ಮ ಪ್ರತಿಯೊಂದು ಮಾತು ಅದೆಷ್ಟೋ ಜನರು ನೆಮ್ಮದಿಯಿಂದ ಉಸಿರಾಡೊ ಹಾಗೆ ಮಾಡಿದೆ 👏🏻👏🏻👏🏻👏🏻👏🏻 ಥ್ಯಾಂಕ್ಸ್ ಸರ್ 😍😍😍
Good message giving us.thank u dear Doctor..
ಡಾಕ್ಟರ್, ಬಹಳ ಉಪಯುಕ್ತವಾದ ಮಾಹಿತಿ ನೀಡಿದಿರಿ.
Your are the real Hero in real life thankyou very much for giving real information we want parson like you in every village and every city
Sir. Very. Useful. Heath, inforamatipn
Wow what a information sir🙏Realy. ನನಗೆ 4ದಿನ ಅತು bp ಇದೆ ಅಂತ ಹೇಳಿ. ತುಂಬಾ ಭಯ ಆಗಿತ್ತು ಆದರೆ ನಿಮ್ಮ ವಿಡಿಯೋ ನೋಡಿದೆ ಮೇಲೆ ತುಂಬಾ ಖುಷಿ ಆಗತಿದೆ
Good advice and good information for BP thanks sir
🙏🙏 thanks nimage namma vandane 🙏🌹 super you're great sir 🙏🌹👍
Really classic medical services.
ಸರಳವಾದ ನಿಮ್ಮ ವೈದ್ಯರು ಮಾದ್ಯಮ ವರ್ಗದವರಿಗೆ ಉತ್ತಮ ಆರೋಗ್ಯ ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತುಂಬಾ ಸಂತೋಷ ಮನೂಬಾವದಿಂದ ಹೇಳು ತೀರಾ ಧನ್ಯವಾದಗಳು ಸರ್ ❤❤
Thank you doctor 🙏🏻🙏🏻
Thanku sir
ನಿಮ್ಮ ಸಲಹೆಗಳಿಗೆ ಹೃದಯಪೂರ್ವಕ ಧನ್ಯವಾದಗಳು sir
The society needs doctor like u...
Good information sir we need you sir Thank you so much
Thank you for your valuable suggestion sir
Sir
Namaskar
Really u are very great Doctor.
Really India need Doctor like you. U are very rarest of rare Doctor. Today only I got relief from BP after hearing ur inspiration. Really I would like to meet you sir.
God always bless to you sir.
Every Hospital need like you .
😊😊
Very very happy good information and good guides thank you very much
Sir you are great. Best information - Thanks Sir
ನಿಜವಾಗ್ಲೂ ನೀವೇ ನಿಜವಾದ ದೇವರು ಸರ್ 🙏🙏🙏🙏🙏
Nice & very useful information & good video clip ,
Nimma educative information ge dhanyavadagalu doctor
Well doctor gave the good and realty suggestions
Tq doctor,God bless you.
Nicely explained. God bless you a long and healthy life🙏
Thanks sir useful information with excellent explanation with good suggestion medam
Thank u sir good information 🙏🙏
🙏🏻🙏🏻🙏🏻 dhanyawadagalu Swami.
Dhanyvad sar❤
good advice sir, good information for our society
Good message Sir
Thank u very much sir good information
Dhanyavadagalu sir nimge.janrige bhaya hoguvanta mahiti needtiri sir
Bp bagegina salahe thumbaa supper aagi kottidira sir 👌👌🙏🙏🙏🙏🙏
Uthama mahithi ur great information
Best medical advice ever.thank you doctor
Super sir wonderful
Thank you sir good and essential information I request you to keep it up
Sir thank u for valuvable information
Thanks Sir
ಒಳ್ಳೆಯ ಮಾಹಿತಿ ಧನ್ಯವಾದಗಳು
Good information sir 🙏🙏🙏🙏🙏
Sir you are great.
God sir
ಸಾರ್ ನೀವು ಹೇಗೆ ಹೇಳಿದ್ರೋ ನನ್ನ ಜೀವನದಲ್ಲಿ ಹಾಗಿದೆ ಸರ್ ಡಾಕ್ಟರ್ ಹತ್ರ ಹೋದಾಗ ಬೇರೆ ಅನಾರೋಗ್ಯದಿಂದ ಅವರು ಬಿಪಿ ಇದೇ ಎಂದು ಹೇಳಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು ಸಾರ್
ಇವಾಗ ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಸಮಾಧಾನವಾಹಿತು ಸರ್ ನಿಮಗೆ ತುಂಭೂ ಹೃದಯ ಅಭಿನಂದನೆಗಳು, ಸರ್
🙏 ಸರ್ ಇಂದು ನನಗೂ ಹೀಗೆ ಆಯಿತು 😊👌🙏
Awsum explanation n by the way Dr explained gives confidence n calms mind
Sir u are talking truth is difficult to digest , i am agreat fan of you and hope u wiil continue serve the willingness of people God bless you ,i am an old medical practitioners serve for only ten rupees per patients ,and remember telling truth is also a crime
Very useful sir,tq u very much.
ಉತ್ತಮ ಸಲಹೆ ಧನ್ಯವಾದಗಳು,❤️🙏
sir you are great hat's of you sir
Super Sir. God bless u Sir
Thanks lot dr no dr v explain like u sir
Best doctor. Devaru olledu madli sir🙏🙏🙏🙏nimge
Tq sir
Nice information
Thank you for your efforts sir
Honest doctor
Good suggestions
Superb information Dr
Good information
Thank you sir🙏🙏
Thank you very much sir your advice
Sir ಒಳ್ಳೆಯ ಉತ್ತಮ ಸೇವೆ ನಿಮ್ಮದು
Super Suggestions Gurugale
🙏 ಡಾಕ್ಟರ್ ತಮಗೆ ತುಂಬಾ ತುಂಬಾ ಧನ್ಯವಾದಗಳು 🙏. ಡಾಕ್ಟರ್ ಅವರೆ, ನಾನು ಇಂದು ಮಧ್ಯಾಹ್ನ 1:10pm ರಲ್ಲಿ ಮನೆಗೆ ( ಏರಿಳಿತದ ರಸ್ತೆಗಳು ) ಹತ್ತಿರದ clinic, Family Physician - ನಲ್ಲಿ B.P. ಚೆಕ್ ಮಾಡಿಸಿದೆ. ಕಳೆದ 10 ವರ್ಷಗಳಿಂದಲೂ ನನಗೆ Low B.P. ಇದ್ದದ್ದು ಇಂದು 160/100 ತೋರಿಸಿದೆ, ಡಾಕ್ಟರ್ ಅವರು tablets - Telsed H ತೆಗೆದು ಕೊಳ್ಳಲು ಹೇಳಿದ್ದಾರೆ😶. ತಮ್ಮ ವಿಡಿಯೋ ಕೇಳಿಸಿಕೊಂಡು ನನಗೆ ತುಂಬಾನೇ ಸಮಾಧಾನ ಆಯಿತು. ತಮಗೆ ಕೋಟಿ ಕೋಟಿ ವಂದನೆಗಳು 🙏🙏🙏💐🙏,,,, .
Good information for our society sir thanks
ಯೂ ಆರ್ ಕರೆಕ್ಟ್ ಸರ್ ಥಾಂಕ್ ಯೂ 🙏🏻
Thank you doctor