ಇನ್ನರ್ ಎಂಜಿನಿಯರಿಂಗ್ ಎಂದರೇನು? | ಸದ್ಗುರು

Поділитися
Вставка
  • Опубліковано 12 лип 2018
  • ಸದ್ಗುರುಗಳು ರೂಪಿಸಿರುವ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮವು ಈಶ ಫೌಂಡೇಶನ್ ನ ಕೇಂದ್ರಬಿಂದು. ಇದರ ಕಾರ್ಯಶೈಲಿಯು ಮಾನಸಿಕ ಒತ್ತಡಕ್ಕೆ ಒಂದು ಆಧುನಿಕ ಪ್ರತಿಮದ್ದು. ಜೀವವ್ಯವಸ್ಥೆಯನ್ನು ಶುದ್ಧೀಕರಿಸಲು ಹಾಗೂ ಆರೋಗ್ಯ ಮತ್ತು ಅಂತರ್‌ಸ್ವಾಸ್ಥ್ಯವನ್ನು ವರ್ಧಿಸಲು ಯೋಗವಿಜ್ಞಾನದಿಂದ ಸರಳ ಆದರೆ ಶಕ್ತಿಯುತ ಪ್ರಕ್ರಿಯೆಗಳನ್ನು ಇದು ನೀಡುತ್ತದೆ. ನಿರ್ದೇಶಿತ ಧ್ಯಾನಗಳು ಮತ್ತು ಪವಿತ್ರವಾದ ಶಾಂಭವೀ ಮಹಾಮುದ್ರೆಯ ದೀಕ್ಷೆಯು ಈ ಕಾರ್ಯಕ್ರಮದ ಅಂಗಗಳಲ್ಲಿ ಒಳಪಟ್ಟಿವೆ.
    ಇನ್ನರ್ ಎಂಜಿನಿಯರಿಂಗ್ ಅನ್ನು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಲ್ಲದೆ, ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲೂ ನಡೆಸಲಾಗುತ್ತದೆ. ಈಗ ಆನ್‌ಲೈನ್ ನಲ್ಲೂ ಲಭ್ಯವಿದೆ. ಇಂದೇ ಇನ್ನರ್ ಎಂಜಿನಿಯರಿಂಗ್ ಅನ್ನು ಕೈಗೊಳ್ಳಿ! ಹೆಚ್ಚಿನ ವಿವರಗಳಿಗಾಗಿ:
    www.innerengineering.com/
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 26

  • @suryabv7394
    @suryabv7394 4 роки тому +1

    ಸತ್ಯವಾದ ಮಾತುಗಳು ಸದ್ಗುರು🙏🙏🙏

  • @dnndnn1524
    @dnndnn1524 4 роки тому +1

    Gurujji nimma e mathu galu mansana thuomba badalayisuthee tq you god

  • @LokeshLokesh-jd6yy
    @LokeshLokesh-jd6yy 4 роки тому +1

    He pavitraathmane nimage anantha thanks.

  • @artlightofkavitharavinda9249
    @artlightofkavitharavinda9249 6 років тому +1

    ವಾಸ್ತವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ! ಧನ್ಯವಾದಗಳು!

  • @latha5110
    @latha5110 5 років тому

    Inner Engneering........ My pranam to sadguru jaggi vasudevji.... Good thoughts flow by you.... And definitely you received a Devine thought by A great master... Who ever is everything is coming from Guruparampara.. Surrendering to guru is the miracle tool to your innerengneeeing success.. God bless to you all.

  • @sandeshnaik8424
    @sandeshnaik8424 6 років тому

    Thanks a lot,,,,,,,,,

  • @bhavanar6620
    @bhavanar6620 3 роки тому

    thank u sadguru

  • @sandeeppoojary8610
    @sandeeppoojary8610 6 років тому

    Very useful message guruji

  • @ambikareddy1015
    @ambikareddy1015 Рік тому

    Gurubhyo namaha

  • @hariuc8718
    @hariuc8718 5 років тому

    Thanks guru

  • @udayakumary9139
    @udayakumary9139 6 років тому

    👌🙏💐💐

  • @swetamswetam4888
    @swetamswetam4888 5 років тому

    I love you Guruji n Tq u Kannadadalli dub madiruvavrige

  • @ningannadevoor240
    @ningannadevoor240 6 років тому

    I like sadhguru speak forever

  • @sachinbalolbalol3498
    @sachinbalolbalol3498 6 років тому +4

    Sadhguru gala matu nana lifestyle change madide. Thanks sadguru

  • @Soilpopup123
    @Soilpopup123 6 років тому +1

    ನಮಸ್ಕಾರ ಸದ್ಗುರು 🙏

  • @basammatembadamani2457
    @basammatembadamani2457 Рік тому

    Online class ennar engineering ge phone pe yav riti Madabeku tilisi please

  • @somashekhara9302
    @somashekhara9302 5 років тому

    Satyavada nudigalu namaskar guruji

  • @pushpalatha4846
    @pushpalatha4846 6 років тому +1

    How can I learn shambhavi mudre pls give me details I am at Mysore where this teach i want learn this meditation pls guide me

    • @jacksonraj1
      @jacksonraj1 4 роки тому

      Plz contact Mysuru Mahajanas Alumni Association Hall, 1st Cross Jayalakshmipuram. Mysuru (map)
      9480442782

  • @somasoma5282
    @somasoma5282 5 років тому +2

    ದೇವರು ತಿಳುವಳಿಕೆ ಹೇಳ್ತಿದರೆ,

  • @dnndnn1524
    @dnndnn1524 4 роки тому

    Namgu e rethi abyasa galnu madbeku gurugale hege

  • @shanthisk8673
    @shanthisk8673 4 роки тому +1

    Kannadadhalli enner engineeri Elva sir