Це відео не доступне.
Перепрошуємо.

ಒಬ್ಬ ತಾಯಿ 10 ಜನ ಮಕ್ಕಳನ್ನು ಸಾಕುತ್ತಾಳೆ!! 10 ಜನ ಮಕ್ಕಳು ಒಬ್ಬ ತಾಯಿಯನ್ನು ಸಾಕಲಾರರು!!

Поділитися
Вставка
  • Опубліковано 17 жов 2022
  • ಇಲ್ಲಿ ಹಿರಿಯರು ಲೋಕಾಭಿರಾಮವಾಗಿ ಮಕ್ಕಳಿಗೆ ಆಸ್ತಿ ಕೊಡುವ ಬಗ್ಗೆ ಮತ್ತು ಕೊಟ್ಟರೆ ಹೇಗೆ ಕೊಡಬೇಕೆಂಬ ಭಿನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನನಗೆ ಈ ಚರ್ಚೆಯಲ್ಲಿ ಬಹು ಮುಖ್ಯವಾಗಿ ಕಾಡಿದ್ದು. ಆಸ್ತಿ ಇದ್ದು ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೆ ಅದು ಯಾರಿಗೂ ದಕ್ಕದಂತೆ ಇರುವುದು.ದುರ್ದೈವ ಸಂಗತಿ ಹಾಗೂ ಜೀವನದ ಸಂಧ್ಯಾಕಾಲದಲ್ಲಿ ಆಸ್ತಿ ಜೊತೆಗೆ ಸಂಬಂಧಗಳನ್ನು ಕಾಪಾಡಿಟ್ಟುಕೊಳ್ಳುವುದು ಕೂಡ ಬಹುಮುಖ್ಯ ಸಂಗತಿ.ಮನೆ ಹಿರಿಯರು ಮಕ್ಕಳು ಸೇರಿ ಮುಕ್ತವಾಗಿ ಮಾತನಾಡಿ. ಮಾತಿಗೆ ಎಲ್ಲ ಶಕ್ತಿ ಇದೆ.
    Here the elders have expressed different opinions about giving property to children as Lokabhirama and how to give it if given. What bothers me the most is this discussion. If there is property and the documents are not maintained properly, it will not be accessible to anyone. It is an unfortunate fact and in the twilight of life, it is also important to maintain relations with property. The elders of the family should talk freely together with the children. Words have all the power.
    #seniorcitizen #life #relationship #property #Will #secure #oldage #lifelead #children #family #relatives #lifeadvices #familyadvices #stories #husbandwife #motherinlaw and daughterinlaw
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi UA-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India

КОМЕНТАРІ • 151

  • @yamunaanitha3544
    @yamunaanitha3544 Рік тому +7

    'ಬದುಕಿನ ಬುತ್ತಿ' ತುಂಬಾ ಚೆನ್ನಾಗಿ ಸಂದರ್ಶನ ಮಾಡುತ್ತಿದ್ದೀರಿ ಸರ್. ಈಗಿನ ಕೆಲವು ಗಂಡು ಮಕ್ಕಳು ತಂದೆ ತೀರಿ ಹೋದ ಮೇಲೆ ಆಸ್ತಿ ಯನ್ನು ತಾಯಿಗೂ ತಿಳಿಸದೆ ಅವರ ಹೆಸರಿಗೆ ಮಾಡಿಕೊಂಡಿರುತ್ತಾರೆ ಇದು ಹೇಗೆ ಸಾಧ್ಯ ಸರ್. ಕೆಲವು ಕಚಡ ತಿನ್ನುವ ಕಂದಾಯ ಅಧಿಕಾರಿಗಳು ಇದಕ್ಕೆ ಸಾಥ್ ಕೊಡ್ತಾರೆ.

  • @lalitayarnaal
    @lalitayarnaal Рік тому +14

    ✌️✌️😊😊. ಒಳ್ಳೆ ಸಂದರ್ಶನ.ಹಿರಿಯರೆಲ್ಲಾ ಉತ್ತಮ ಅಭಿಪ್ರಾಯ ತಿಳಿಸಿದ್ದೀರಿ. ವೃದ್ಧರ ಸಮಸ್ಯೆಗಳು ಜಾಸ್ತಿಯಾಗಿವೆ. ಅವರೂ ಚೆನ್ನಾಗಿ ಬಾಳಲು ಪ್ರಯತ್ನಿಸುವದು ಅನಿವಾರ್ಯ ಆಗಿದೆ. ಏನೇ ಇರಲಿ ಸ್ವಸ್ತ ಸಮಾಜ ಇರಲಿ. 👍👍

    • @vinuthavinu2997
      @vinuthavinu2997 Рік тому

      ನಿಜ...ಆದ್ರೆ ಹಿಂದೆ ಸೊಸೆಗೇ and ಹೆಣ್ಣು ಮಕ್ಕಳ್ಳಿಗೆ(ಹೆಣ್ಣು ಮೊಗು ಬೇಡ ಅನೋದು ಹೊಟ್ಟೆ ಅಲ್ಲಿ ಸಾಯಿಸೋದು )ಸಮಸ್ಯೆ ಆಗ್ತಾಯಿತ್ತು ಅದನ್ನು ಮರಿಬಾರ್ದು.

  • @shivakumarnagamangala4230
    @shivakumarnagamangala4230 Рік тому +6

    After ageing..leading independent self reliant life with focus on health is very very important. Health deteriorates after 50. And taking utmost care of health is very critical.

  • @rajanirshenoy4025
    @rajanirshenoy4025 Рік тому

    This sir is speaking 100percent correct I appreciate his way of suggestion

  • @ashalatha4120
    @ashalatha4120 Рік тому +5

    ನೀವು ಯಾವ ಕಾಲದಲ್ಲಿ ಇದ್ದೀರಿ ಈಗಿನ ಹುಡುಗಿಯರು ಅತ್ತೆ ಮಾವನ ಜೊತೆ ಇರಲು ಇಷ್ಟ ಪಡುವುದಿಲ್ಲ ಎಲ್ಲೋ 10% ಇರಬಹುದು

  • @ramaswamyc4285
    @ramaswamyc4285 Рік тому +1

    Very good motivational programme

  • @sheelaj4710
    @sheelaj4710 Рік тому +3

    Sir namasthe ಹಿರಿಯ ನಾಗರಿಕರನ್ನು ಬದುಕಿನ ಬುತ್ತಿ ನಿಮ್ಮ ಕಾರ್ಯಕ್ರಮದಲ್ಲಿ ಅವನ್ನು ಸಂದರ್ಶನ ಮಾಡಿ ಒಬ್ಬಬರ ಅನಿಸಿಕೆ ಅವರ ಮನದಾಳದ ಮಾತು ನೇರ ನೇರ ಸಂದರ್ಶನ ಬಹಳ ಜನರ ಬದುಕಿಗೆ ಕಿವಿ ಮಾತು ಕೇಳಿ ನಾವು ಇನ್ನೂ ಮುಂದೆ ಜaಗರುಕಾಗಿ ಇರಬೇಕು ಎಂಬುದು thilisikottidiri ,ತುಂಬಾ ಧನ್ಯವಾದಗಳು

  • @murthydns936
    @murthydns936 Рік тому +4

    Best of Badukina Butti ನಾನು ಸಹ 73 ವರ್ಷದ ಹಿರಿಯ ನಾಗರೀಕ 🙏

  • @stephania7208
    @stephania7208 Рік тому +1

    Very good topic.
    Very true mesage from each & everyone.
    Should not give property to children till parents alive.
    God bless them all.

  • @rahulmadarkhandi4549
    @rahulmadarkhandi4549 Рік тому +2

    Super sir. This video is so motivation to all parents and their children.
    And I make a request to make a video
    On behalf of a youth farmer's about marriage is a big question mark to their parents. So that ask the elder people that would they like to give their daughters to the youth farmers , if he is educated and well earning .
    Plz ask this question sir this question this can make a tremendous change.

  • @sagarr9037
    @sagarr9037 Рік тому +45

    ವಯಸ್ಸಾದ ಮೇಲೆ ಎಲ್ರು ವೇದಾಂತ, ಸಿದ್ಧಾಂತ ಮಾತಾಡ್ತಾರೆ, ಜೀವನದಲ್ಲಿ ಎಲ್ಲಾ ನೋಡಿದ್ಮೇಲೆ, ಅನುಭವಿಸಿದ್ಮೇಲೇ, ಅದರಲ್ಲಿ ಏನು ಇಲ್ಲ ಅನ್ಸುತ್ತೆ..

    • @fragpro...9652
      @fragpro...9652 Рік тому +2

      Well said

    • @winay4244
      @winay4244 Рік тому

      nija

    • @winay4244
      @winay4244 Рік тому +2

      aadare e vedanta heloru avru vayasina kaldalli madirtare... iga Jeevan enilla ansidmele arta agutte🤣😁

    • @vinuthavinu2997
      @vinuthavinu2997 Рік тому

      @@winay4244 ಅದನ್ನ ಹೇಳಿದ್ರೆ ಮರ್ಯಾದೆ ಇರತ್ತ ಅವ್ರಿಗೆ, ದೊಡ್ಡೋರು ಅನ್ನಿಸ್ಕೊಳೋದು ಬೇಡ್ವಾ ಮತ್ತೆ🤦‍♀️

    • @winay4244
      @winay4244 Рік тому

      @@vinuthavinu2997 😁😁 Naale idanne neevu naavu matadodu... Sari bidi navu kaltkolona hege ಬುದ್ದಿವಾದ helodu anta

  • @vishwanathtv5637
    @vishwanathtv5637 Рік тому

    Tq,so much good message for all...💐💐

  • @fragpro...9652
    @fragpro...9652 Рік тому +3

    Sir, please do interview of Chandan dresses in chandralayout , Bangalore-40.... you will definitely get very inspiring success story of tailor who is now crores together

  • @vimaladevi9908
    @vimaladevi9908 Рік тому +1

    Correct agi helideera sir very good information tq

  • @manjuicedolly7521
    @manjuicedolly7521 Рік тому +1

    Shankaranna superb speech ( vidahnasowdha sankarannna ) 👌👌👌

  • @venuudupi8905
    @venuudupi8905 Рік тому +1

    Really very very good , ALL THE BEST ND GOD BLESS YOU both SIR 👍👍

  • @somashekar.m9996
    @somashekar.m9996 Рік тому +1

    ಅಲ್ಲಿನ ಹಿರಿಯ ನಾಗರಿಕರಿಗೆ ತುಂಬಾ ಅನುಭಾವ ಇದೆ

  • @healthline8994
    @healthline8994 Рік тому +1

    Very nice sir jeevana da butti parichaya oppuva hage helidru alliya hiriyaru thanks sir

  • @sumanalpai1850
    @sumanalpai1850 5 місяців тому

    Suuuùuiuper 👌👍❤

  • @grettaalmeida3612
    @grettaalmeida3612 Рік тому +8

    ಹೌದು ಸರ್ ನೀವು ಸರಿಯಾಗಿ ಹೆಳೀದಿರಿ ಸರ್

  • @photoshri794
    @photoshri794 Рік тому +1

    Sir Tumba nimma badukina butti sandarshanadalli prati video galu vibhinnavagi bartiddave adare ee video vibhinna ritiyallide illina janarannu nodi avara anubhavagalu mattu avara anisikegalannu keli namma jeevana hege rupisikollabeku annodu tumba salahegalannu kalitante agide tumba danyavadagalu sir badukina butti karyakramakke

    • @badukinabutthi5385
      @badukinabutthi5385  Рік тому

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು

  • @user-km1ly2se6z
    @user-km1ly2se6z Рік тому +2

    ಇವರ ಅಭಿಪ್ರಾಯಗಳನ್ನ ಕೇಳಿದ ನಂತರ ಕೊನೆಯದಾಗಿ ಕಾಡುವ ಪ್ರಶ್ನೆ
    ವಯಸ್ಸು 60 ರ ನಂತರ ಸಾವು ಬರುವುದೆ ಶಾಶ್ವತ ಪರಿಹಾರ.

  • @deepakhshs4082
    @deepakhshs4082 Рік тому +1

    Black shirt and blue shirt sir niv super correct heldriee.

  • @nurlakadukadur4653
    @nurlakadukadur4653 Рік тому +1

    good sar veri veri good

  • @kalavathic5269
    @kalavathic5269 Рік тому

    Sir very nice n please share ur family👪 also n introduce ur family members

  • @arunkumarsarode6536
    @arunkumarsarode6536 Рік тому +7

    Appa amma avranna chennagi nodkobeku annodeno sari aadre ade appa amma avra makkalanna ondu hantakke barovrgu chenngi nodkobeku annodu asthe sari

  • @anasuyashivashankar7156
    @anasuyashivashankar7156 Рік тому

    Good message
    You must register the will 😊

  • @vinuthavinu2997
    @vinuthavinu2997 Рік тому +7

    5:01 ನೀವು ಹೇಳಿದ್ದು ನಿಜ ಮಕ್ಕಳ್ನ parents ಮೇಲೆ depend ಆಗೊತರಹ ಸಾಕಬಾರ್ದು, ಹಾಗೆ ನಾವು parents ಕೂಡ ಮಕ್ಕಳಿಗೆ depend ಆಗ್ಬಾರ್ದು.
    After marriage ಸೊಸೆ hatra🙏ಹೇಗೆ ನಡ್ಕೊಳ್ತಿರೋ ಅದರ ಮೇಲೆ depend ಆಗತ್ತೆ. One side point ಮಾಡ್ಬೇಡಿ, ಎರಡು ಕಡೆ ನೋಡ್ಬೇಕು. ಮಾನ ಮರ್ಯದೆ ಇರೋ ಯಾವ ಮಕ್ಕಳು ಆಸ್ತಿ ಕೇಳೋಕೆ ಹೋಗಲ್ಲ ಹಾಗೆ ಮಾನ ಮರ್ಯದೆ ಇರೋ parents ಮಕ್ಕಳ್ ಮೇಲೆ depend ಆಗ್ಬಾರ್ದು ಆಗಲ್ಲ. 13:00 correct ಆಗಿ ಹೇಳಿದ್ದಾರೆ, ಎರಡು ಕಡೆ ನೋಡ್ಬೇಕು.

    • @shashikalashashikala6040
      @shashikalashashikala6040 Рік тому

      Madam namagu age haguthe hallva

    • @vinuthavinu2997
      @vinuthavinu2997 Рік тому

      @@shashikalashashikala6040 ನನಗೆ ಆಗಿದೆ am already 50

    • @shashikalashashikala6040
      @shashikalashashikala6040 Рік тому

      @@vinuthavinu2997 ಸಾರಿ ಅಮ್ಮ ನೀವು ಹೇಳಿರುವುದು ಸರಿಯಾಗಿದೆ ನನಗೆ ತಾಯಿ ಇಲ್ಲ ನಾನೇ ತಂದೆ ನೋಡಿ ಕೊಳ್ಳುತೀದೀನಿ ,ನನ್ನ ಅಣ್ಣ ಅತ್ತಿಗೆ ಇಬ್ಬರೂ ಸರಿ ಇಲ್ಲ ಆಸ್ತಿ ಬೇಕು ಅಂತಾರೆ ನನ್ನ ತಂದೆ ಯನ್ನೂ ನೋಡಿಕೊಳ್ಳಲು ರೆಡಿ ಇಲ್ಲ ಪ್ರತಿ ದಿನ ಇದೆ ಜಗಳ

    • @vinuthavinu2997
      @vinuthavinu2997 Рік тому +1

      @@shashikalashashikala6040 ನೋಡಿಮಾ ನಾನೂ 30 years samsara ಮಾಡಿದೋಳು, ನನ್ನ ಕಟ್ಕೊಂಡೋನು ಕೊಡ್ಬಾರ್ದ ಕಾಟ ಕೊಟ್ಟು ಅವ್ನ ಅಮ್ಮ ಅಕ್ಕ ತಂಗಿ ಮಾತು ಕೇಳಿ. ಇವತ್ತು ಈ age ಅಲ್ಲಿ ಒಬ್ಬಳೇ challenge ಆಗಿ ತಗೊಂಡು ಬದುಕ್ತಾ ಇದೀನಿ

  • @geethal5868
    @geethal5868 Рік тому

    Very Good Topic 👍

  • @mallikarjuna1379
    @mallikarjuna1379 10 днів тому

    ನಮಸ್ತೆ ನಮಸ್ತೆ ಗುರು ಗಳೇ

  • @manjulayn5256
    @manjulayn5256 Рік тому

    Tq somuch sir 🙏 anubavada matugalu😀

  • @meenakshin2483
    @meenakshin2483 Рік тому +1

    Sir nevu heliddu pakka 💯

  • @rajurajamani7556
    @rajurajamani7556 Рік тому +1

    This one is the best episode

  • @SsSs-fp2il
    @SsSs-fp2il Рік тому +1

    We agree , "Will" making is best decision . And property belongs perents till their death.

  • @manjunathb.h.347
    @manjunathb.h.347 Рік тому

    Good topic

  • @shakuntalaramu193
    @shakuntalaramu193 Рік тому

    Super talking sir all of u nice video 👍💐

  • @geetareddy9788
    @geetareddy9788 Рік тому

    Very good information's sir

  • @vidya2bhat420
    @vidya2bhat420 Рік тому

    Super sir.

  • @latharadhakrishna135
    @latharadhakrishna135 Рік тому

    Superrr sir

  • @umasatish4676
    @umasatish4676 Рік тому +1

    ತುಂಬಾ ಒಳ್ಳೆ topic ತಗೊಂಡಿದ್ದೀರಿ, WILL is the best solution, modalu makkalannu velesuvagale ee javabdarigalanna heli, parents taavoo hiriyara seve maadi torisi adarshavahirabeku, illa chennagiddagle bere ittu ellaru santoshavagi iro hage nodbeku, ellaru avaravara javabdari nibhayisabeku, kanditha sampadane mado hage vidyavantaragi madabeku, ade dodd aasti, ಆಸ್ತಿ ಯಲ್ಲಿ ಸಮಾನ ಪಾಲು ಹೇಗೆ ಬೇಕೋ
    ಜವಾಬ್ದಾರಿಗಳನ್ನು ಸಹಾ ಹಾಗೇ ಹಂಚಿಕೊಳ್ಳಬೇಕು, ಹೆಣ್ಣಾಗಲಿ ಗಂಡಾಗಲಿ ತಂದೆ ತಾಯಿಯನ್ನು chennagi ನೋಡಿಕೊಳ್ಳಬೇಕು.....

  • @sarasaguptha7353
    @sarasaguptha7353 Рік тому

    Superb video.

  • @leelafood
    @leelafood Рік тому

    ಒಳ್ಳೆಯ ವಿಷಯವನ್ನು ಏಕೀ ತಂದ .ನಿಮ್ಮಗೆ danyavadagalu

  • @preethir7035
    @preethir7035 Рік тому

    Correctahi helidira sir 👍🌹🇮🇳💯🙈💊

  • @DK-vc4qt
    @DK-vc4qt Рік тому +4

    I know many senior citizens who dint take of their parents and now blaming their own children for the same🙄

    • @vinuthavinu2997
      @vinuthavinu2997 Рік тому

      ಅವ್ರ ಬೆನ್ನು ಅವ್ರಿಗೆ ಕಾಣಲ್ಲ. ಇವ್ರು ಮಾಡಿರೋ ತಪ್ಪು ಅವ್ರಿಗೆ ಕಾಣ್ಸಲ್ಲ.

  • @publicmindtune354
    @publicmindtune354 Рік тому +3

    Volle Content Sir
    Ede Preshnena Youngsters,Boys & girls Keli nodbeku.
    Old age Ladies gu Keli nodi
    Edu tumba avashyakate ede Egina life ge .
    Nivu Nimma makkalige yenannadaru madi Modalu Manavanannagi Madi .
    Deshada Asti agirbeku

  • @maheshjeevan1052
    @maheshjeevan1052 Рік тому

    ಬ್ಲಾಕ್ tshirt punyathmaru ಹೇಳಿದ್ದು 100%ಸತ್ಯ. 👌👌👌🥰

  • @jyothigirish157
    @jyothigirish157 Рік тому

    Supper sir

  • @sujathab2078
    @sujathab2078 Рік тому

    Super super

  • @sowmya3831
    @sowmya3831 Рік тому +1

    Nanu evathu kasta pade thiddini vidiya elladhe,
    Nanubengalorenallierodhu sir nanagugoth aaithu sir vidiyabeku ollethande Thai beku,adethara ollemakkalubeku,

  • @kaverammachandrashekar9553
    @kaverammachandrashekar9553 Рік тому +1

    It s better t hv only one child if property s there pl gv equally ad daughter n law should also think it s my house ad her sister n law s also my sister

  • @puttammagm6282
    @puttammagm6282 Рік тому

    100/sure sir

  • @vimyrao6440
    @vimyrao6440 Рік тому +1

    Badatanadalli makkalanna saaki shaktimeere odisiruttivi namagaagi ulisodakke agiruvudilla. Maganamele depend agalebeku.enadaru bere daari idiya?

  • @sumisoma8266
    @sumisoma8266 Рік тому

    Yellara mane dose thuthe. Missunderstanging is common in each n every family. Elders should guide n youngers should follow elders.

  • @usharohidekar4089
    @usharohidekar4089 Рік тому +1

    If it is self earned property,option of will works,but if it is ancestral property children get their share autimatically.
    We need very strong law.to protect one and all.

    • @vinuthavinu2997
      @vinuthavinu2997 Рік тому

      Self earned ಆಗ್ಲಿ ಅಜ್ಜಿ ತಾತಾನ ಆಸ್ತಿ ಆಗ್ಲಿ ಯಾಕೆ depend ಆಗ್ಬೇಕು?? ಅಪ್ಪ ಅಮ್ಮ ಅವ್ರ ಆಸ್ತಿ ಅವ್ರು earn ಮಾಡ್ಕೊಂಡ್ರು ಅಜ್ಜಿ ತಾತಾನು ಅವ್ರೆ earn ಮಾಡಿದ್ರು ಅವ್ರ ಶಕ್ತಿ ಅನುಸಾರ ಹಾಗೆ ಮಕ್ಕಳು earn ಮಾಡ್ಲಿ ಎಷ್ಟು ಆಗತೋ ಅಷ್ಟು ಯಾಕೆ depend ಆಗ್ಬೇಕು. ಬೇಕಾದ್ರೆ ಕೊಡ್ಲಿ ಇಲ್ಲ ಬಿಡ್ಲಿ ಅಷ್ಟೇ. Parents ಆಗ್ಲಿ grand parents or ಮಕ್ಕಳು ಏನು as per rules follow ಮಾಡ್ತಾರಾ ಖಂಡಿತ ಇಲ್ಲ

    • @usharohidekar4089
      @usharohidekar4089 Рік тому +1

      @@vinuthavinu2997 it speaks one's confidence n self respect.i wish everyone develop this.👍

  • @sindhuarjun4273
    @sindhuarjun4273 Рік тому +2

    Nimm aasthi ethkolli sir yaake beku hendthi maklu
    Property neevu sath mele oble magalige bande baruthe vill madli madade eddru barututhe
    When people are hungry give food after they die what is the use

  • @sathyavathibhat5423
    @sathyavathibhat5423 Рік тому +2

    Bhagban picther nodi

  • @ps644
    @ps644 Рік тому

    Today's vlog super..all seniors talktime was nice...

  • @sharambikak5604
    @sharambikak5604 Рік тому +3

    Duddu heddavru hege heltare hadre helladavara padu yaru keltare sir

    • @latharamesh8997
      @latharamesh8997 Рік тому

      ಅಂಥವರು ದುಡಿದು ತಿನ್ನಬೇಕು ಅಷ್ಟೇ

  • @allinoneworld143
    @allinoneworld143 Рік тому

    Super ri

  • @bnkrishnachari6723
    @bnkrishnachari6723 Рік тому

    Anna na maga tumba kirukula kodthidne Sir.. pls Na nim jothe matadbeku sir ..

  • @bnkrishnachari6723
    @bnkrishnachari6723 Рік тому

    Sit Amma na Aasthi maga ge hogallva sir?

  • @jayachalwadi5832
    @jayachalwadi5832 Рік тому

    🙏🙏👌😊

  • @mukthashenoy1606
    @mukthashenoy1606 Рік тому +3

    Let children don't dependent on parents..shouldn't give shares while v r Alive Will is the Best opinion.

    • @vinuthavinu2997
      @vinuthavinu2997 Рік тому

      S ನಿಜ ಹಾಗೆ ನಾವು parents ಕೂಡ ಮಕ್ಕಳ ಮೇಲೆ depend ಆಗ್ಬಾರ್ದು.

  • @harishg9966
    @harishg9966 Рік тому

    Sir 4jana nalakthara mathadtdre Andre edhe nodi

  • @user.srqtls
    @user.srqtls Рік тому +11

    ಸಮಾನ ಮನಸ್ಕರು ಅಂತಾರೆ ಆದರೆ ಆಸ್ತಿ. ಬಗ್ಗೆ ಒಬ್ಬೊಬ್ಬರು ಒಂದನ್ನೊಂದು ಹೇಳ್ತಾರೆ...ಗುಡ್ ಜೋಕ್🤣😂

  • @AVDRCR
    @AVDRCR Рік тому +1

    Sir goto these ppls home n interview their parents if living with then v come to know it's just show off talk r really they care about

  • @kalavathic5269
    @kalavathic5269 Рік тому

    It's true 100% but very sensitive matter but to be handled carefully n humanity also plays

  • @ushamahadevappa2336
    @ushamahadevappa2336 Рік тому

    Situationge adjust agodu olleya jeevana

  • @laxmipadaki8506
    @laxmipadaki8506 Рік тому

    ನಾವು ೨೨ ವರ್ಷ ೫ ಕುಟುಂಬದವರು ಕೂಡಿ ಇದ್ದೆವು.ಅತ್ತೆ ಮಾವ ನಂತರ ಇನ್ನೂ ಭಾಗ ಆಗಲ್ಲ.ಈಗ ಏನು ಮಾಡಬೇಕು?🙏🙏

  • @preethir7035
    @preethir7035 Рік тому

    Sir nanu 40 vrshadinda ottige yiddini yintha kashtadallu kuda.

  • @publicmindtune354
    @publicmindtune354 Рік тому +2

    School College galalli Kudu kutumba Gattiyagi voggattinalli eruva education kodbeku.

  • @kusumagurubasappa395
    @kusumagurubasappa395 Рік тому

    👌🏾👌🏾👌🏾👌🏾👌🏾👌🏾

  • @nandininandini2190
    @nandininandini2190 Рік тому

    Nan athe magan aasthina...maklige hanchakke ready aadre...nanu soseyadavlu ...yen madodu...appa madilla....maga kashta pattu madda..nan magan aasthi ...annandirge kodu andre sose yen madodu heli sir vayyassadavre...sosena hodedu...madidre yen madodu

  • @shivaraj.m1912
    @shivaraj.m1912 Рік тому

    ಅನುಭವ.ಬದುಕಿನ ಅತ್ಯಂತ ಪ್ರಾಮಾಣಿಕ ಶಿಕ್ಷಕ ❓️

  • @user-km1ly2se6z
    @user-km1ly2se6z Рік тому +1

    ಮಕ್ಕಳಿಗೆ ಉತ್ತಮ ಶಿಕ್ಷಣವು ಕೊಡಬೇಕು ಜೊತೆಗೆ ಸಾಧ್ಯವಾದಷ್ಟು ಒಂದಷ್ಟು ಆಸ್ತಿಯನ್ನು ಸಂಪಾದನೆ ಮಾಡಿ ಕೊಡಬೇಕು.

  • @narayansd9175
    @narayansd9175 Рік тому +2

    Don’t need to make any property for children if they have good education they have plenty of opportunities compared to our old days and they earn very easily. We should take care of ourselves not depending upon children. So enjoy your life rather than worrying about children.

    • @haripriyam9577
      @haripriyam9577 Рік тому

      @Narayana SD true said

    • @srinivash.g5153
      @srinivash.g5153 Рік тому

      Yava park

    • @vinuthavinu2997
      @vinuthavinu2997 Рік тому

      S ನಿಜ ಯಾಕೆ depend ಆಗ್ಬೇಕು sir, expect ಮಾಡಿ ಆಮೇಲೆ ಅಳೋದು, ನಮ್ಮನ್ನ ನೋಡ್ಲಿಲ್ಲ ಅಂತ. ಅವ್ರ life ಅವರಿಗೆ independent ಆಗಿ ಇರೋಕೆ ಬಿಡ್ಬೇಕು. ಚೆನ್ನಗಿರಿ ಅಂತ, ಬಂದ್ರೆ ಖುಷಿ ಇಂದ ಮಾತು ಆಡ್ಸೋದು ಇಲ್ವಾ ಚೆನ್ನಗಿರಿ ಅಂದು ನಾವು ಸುಮನ್ನೇ ಇರೋದು.
      Expectations kills

    • @Rajaram-ez6bx
      @Rajaram-ez6bx Рік тому

      😁😁😁

  • @umeshkasturi4029
    @umeshkasturi4029 Рік тому

    ಒಬ್ಬರು ವಯಸ್ಸಾದ ಮನುಷ್ಯ 1000 ಮಕ್ಕಳಿದ್ದ ಹಾಗೆ

  • @garuda789
    @garuda789 Рік тому +1

    Doddavru swarthadinda makkalige aasthi kodade hodre development aguttadeye minimum aasthi etkondu ulididdanu makkalige kottubidabeku

  • @Saisevaka
    @Saisevaka Рік тому

    ಸರ್ ನಮಸ್ತೆ

  • @drkumar4159
    @drkumar4159 Рік тому +1

    ತಂದೆ ತಾಯಿ ಆದವರು ಸಹ ಎಲ್ಲ ಮಕ್ಕಳಿಗೂ ಒಂದೇ ಸಮನೇ ನೋಡ್ಬೇಕು ಅಲ್ಲವಾ ???

  • @jayanthibangera4659
    @jayanthibangera4659 Рік тому +1

    Blue shirtwala barbar boley🙏👍

  • @jagadishshettar487
    @jagadishshettar487 Рік тому +1

    ಇದಕ್ಕೊಂದು ಸರಿಯಾದ ಕಾನೂನ ಮಾಡ್ಬೇಕು.

  • @sharambikak5604
    @sharambikak5604 Рік тому

    Nanna sose Tandy tahene nihu heldedre avaru sukavage herutare hanta nanna bidu hodru avtenda nanu hobbale heddu jevana madtedeni sir

    • @vinuthavinu2997
      @vinuthavinu2997 Рік тому

      ಒಳ್ಳೆ ಕೆಲಸ ಒಬ್ರೇ ಇರಿ but eandru ಕೆಲಸ ಮಾಡಿ, ಇನೊಬ್ಬರ ಮೇಲೆ depend ಆಗ್ಬೇಡಿ, expect ಮಾಡಿದಷ್ಟು ನಮಗೆ ನೋವು. ನೀವು ನಿಮ್ಮ ಸೊಸೆ ತಪ್ಪು ಅನೋತ್ತರಹ ಅವ್ರು ನಿಮ್ಮ ತಪ್ಪು ಅಂತಾರೆ. But ಒಳಗಿನ ಗುಟ್ಟು ಹೊರಗಿನವರಿಗೆ ಗೊತ್ತಾಗಲ್ಲ, ಎರಡು ಕೈ ಸೇರಿದರೆ chapalle ಅಲ್ವಾ. ಒಬ್ರೇ ಇದೀನಿ ಅಂತ ಬೇಜಾರು ಮಾಡ್ಕೋಬೇಡಿ challenge ಆಗಿ ತಗೊಂಡು ಬದುಕಿ ತೋರ್ಸಿ. Good luck

  • @vijayashetty6730
    @vijayashetty6730 Рік тому

    Howdthusirdinabalaghadthrajaghalaadthakinthaavrajivanaavarighanamamajivananamaghabaduku vdthabitarasaku

  • @lakshmiranganathlakshmiran3911

    like comment

  • @veerendrawasawade5259
    @veerendrawasawade5259 Рік тому +3

    we are responsible for the birth of children and we should take responsibility for their upbringing. But child is not responsible for the birth or existence of parent. no animal parent expects its child to look after it in old age thought it does look after child in its young age. only indian culture tells us about duties of children towards parents but not of responsiblities giving birth.

    • @vinuthavinu2997
      @vinuthavinu2997 Рік тому

      Woww... Super sir, ಇದು ಮಾತು ಅಂದ್ರೆ. ಅವ್ರು ಏನ್ ಕೇಳಿದ್ರ ನಮಗೆ ಜನ್ಮ ಕೊಡಿ ಅಂತ?? ನಾನೂ same comment ಮಾಡೋಣ ಅನ್ಕೊಂಡೆ but social media ಅಂತ ಸುಮ್ಮನೆ ಅದೇ.

    • @Rajaram-ez6bx
      @Rajaram-ez6bx Рік тому

      😅🤣😂😁😁😁🙏

  • @sindhuarjun4273
    @sindhuarjun4273 Рік тому +3

    Don’t marry to your kids so they will take care of you people . Why u blame daughter in laws sir

    • @yamunaanitha3544
      @yamunaanitha3544 Рік тому

      @Sindhu Arjun Mam eega bereyavara manege soseyagi hoguvavaru gandana maneyalli hogi dabbalike madodu nivu node ilva.

    • @vinuthavinu2997
      @vinuthavinu2997 Рік тому

      Aioo ಮದುವೆ ಮಾಡಿಲ್ಲ ಅಂದ್ರೆ ಅವ್ರ ವಂಶ ಉದ್ದಾರ ಹೇಗೇ ಆಗತ್ತೆ ಪಾಪಾ!? ಮುಂಚೆ ತರಹ ಸೊಸೆ ಹೋಡಿದ್ರೆ ಹೊಡಿಸ್ಕೊಂಡು ಅವ್ಳಿಗೆ ಚಿತ್ರ ಹಿಂಸೆ ಕೊಡ್ತಾಯಿದ್ರು ಅಲ್ವಾ ಅವ್ಳು ಮಾತು ಆಡಲ್ಲ ಅಂದ್ರೆ ಒಳ್ಳೆ ಅವ್ಳು ಅವ್ರ ತಪ್ಪು ತೋರ್ಸಿದ್ರೆ ಅವ್ಳು ಮನೆ ಮುರ್ಕಿ. ಸೊಸೆ ಮೇಲೆ complaints ದೊಡ್ಡ list ಇರತ್ತೆ sindhu arjun ಅವ್ರೆ. ಇಲ್ಲಿ ಕುತ್ಕೊಂಡು ಮಾತು ಅಡ್ತ ಇರೋರು ಮಹಾ ಇವ್ರು ಅವ್ರ parents ನಾ ತುಂಬಾ ಚೆನ್ನಾಗಿ ನೋಡ್ಕೊಂಡು ಇದ್ದಾರೆ ಅನೋ ತರಹ ಮಾತು ಆಡ್ತಾರೆ. ಎಲ್ಲರ ಮನೆ ದೋಸೇನೂ ತೂತು. ಅವಾಗ social media ಇರ್ಲಿಲ್ಲ ಅದಕ್ಕೆ ನಾವು correct ಆಗಿ ಇದ್ವಿ ಅಂತ ಹೇಳತಾರೆ.

    • @Rajaram-ez6bx
      @Rajaram-ez6bx Рік тому

      😂😂🤣😅🙏

  • @sowmya3831
    @sowmya3831 Рік тому

    Howdhu seri aagi hellidare,obabaro

  • @maheshsharathkumar1177
    @maheshsharathkumar1177 Рік тому +1

    Kachadagalanna Maduve aagi, kanthri galige janma kottu anubhavisodakkintha,,,,,,,,Bacheolar life is the best,,,,,,,Be Alone, Be happy,,,,,,,

  • @minakshim905
    @minakshim905 Рік тому

    ಹೌದು ಅಲ್ವಾ

  • @vijayashetty6730
    @vijayashetty6730 Рік тому

    Navuastumaditharuavrunamanuprithisuvudilasirnamaghaswathathnraeruvudilaavrasavanavumadabakunamasavaavrumaduvudilananaanubavajivanabasaraaghidtha

  • @nirmalalokesh1189
    @nirmalalokesh1189 Рік тому

    En swamy nim title line....10 maklannu sakuwaga thayi obbaladde rajyabara...22-24 warsha kalisida buddina Banda sose change madlikkee agutta ?....hage change adre ....matte a thayi20 varsha kalisiddu enu?....nim malla mele nimge doubt eddawaga....bere Mane henmaklu mele yak comment madbekalva....neeve sakida maklu...neeve arisida avara jeevanasangatigalu......edaramele nimmade comment....

    • @nirmalalokesh1189
      @nirmalalokesh1189 Рік тому

      10 maklannu obba thayi belisbekadre est Sarti 1.hodedirthare,
      2.bydirtare...
      3.avarava moogina neerakke thidlikke prayatnisirthare....
      Melina 3 vishyadalli ond vishya ond Sarti 1 maga / magalu repeat madidre... society aa maklannu en madutte heg nodutte sir...
      It's just a generation gap of intelligence..... society is lacking with each other's self respect and family respect..there are 101 things to learn from generation to generation and family to family....

  • @ashalatha4120
    @ashalatha4120 Рік тому

    ಎಷ್ಟು ಸರಿಯಾಗಿ ಮಾತಾಡಿದ್ದಾರೆ, ನೀಲಿ ಟೀ ಶರ್ಟನವರು

  • @iamNoName189
    @iamNoName189 Рік тому

    Loafer nann..

  • @Rajaram-ez6bx
    @Rajaram-ez6bx Рік тому

    Old monks😁

  • @achummaachumma4336
    @achummaachumma4336 Рік тому

    Ppqq