One of the few most knowledgeable musicologist of our times. Even at the age of 93, he is able to sit down for a 3 hour full fledged concert. Amazing passionate musician.
Golden moments of glory of Vidwan Vishveshwaran sir beautifully captured in the interaction by Vidwan Anoor Ananthakrishna Sharma ,the anecdotes narrated by Vishweshwaran sir is truly awesome.
One of the few most knowledgeable musicologist of our times. Even at the age of 93, he is able to sit down for a 3 hour full fledged concert. Amazing passionate musician.
Intha meru vidwamsara maatu keluvude ondu bhagya namage . 🙏🙏 ತುಂಬಾ ಚೆನ್ನಾಗಿದೆ ಸಂದರ್ಶನ.. thanks for sharing ..
ಆಹಾ...ತುಂಬಾ ತುಂಬಾ ಚೆನ್ನಾಗಿದೆ,ಏನು ಹೇಳುವುದಕ್ಕೂ ಪದಗಳೇ ಇಲ್ಲವೆಂದೆನಿಸುತ್ತದೆ. ಇಂತಹ ಮಹನೀಯರ ಸಂದರ್ಶನ ಮಾಡುತ್ತಿರುವ ನಿಮಗೆ ಅನಂತ ಧನ್ಯವಾದಗಳು.
ತುಂಬಾ ಆಸಕ್ತಿಯುತ ಗಹನವಾದ ವಿಚಾರಗಳಿಂದ ಜ್ಞಾನಯುಕ್ತ ವಿಚಾರದಿಂದ ಕೂಡಿದೆ. ಮುಂದಿನ ಭಾಗಕ್ಕೆ ಕಾತರವಾಗಿ ಕಾಯುತ್ತಿದ್ದೇನೆ.
ಅದ್ಭುತವಾದ ಅನಿಸಿಕೆ,ಯಾರಾದರೂ ಮೆಚ್ಚಲೇ ಬೇಕಾದದು. ನಮ್ಮ ಸೌಭಾಗ್ಯ ಇಂತಹ ಪರಿಪಕ್ವ ವೈಣಿಕ ಶ್ರೇಷ್ಠ ರನ್ನು ಈ ಹರಿವಯದಲ್ಲಿ ಸಂದರ್ಶಿದ ಅನಂತಕೃಷ್ಣರವರಿಗೂ ಅಭಿನಂದನಾರ್ಹರು
ಅಧ್ಭುತ ಸಂಗೀತ ಸರಸ್ವತಿ ಒಲಿಸಿಕೊಂಡಿದ್ದಾರೆ ಒಳ್ಳೆ ಗುರುಗಳ ಪರಿಚಯ ಮಾಡಿಸಿದ್ದೀರಿ ಧನ್ಯವಾದಗಳು ಜೈ ಶ್ರೀರಾಮ್
ಬಹಳ ಉತ್ತಮ ಸಂದರ್ಶನ ಕಾರ್ಯಕ್ರಮ. ಒಳ್ಳೆಯ ಕಾರ್ಯಕ್ರಮ ನೀಡಿದ ಶಿವು ಮತ್ತು ಚಾನೆಲ್ ಗೆ ಧನ್ಯವಾದಗಳು
ಶಿವುಗೆ ಧನ್ಯವಾದಗಳು.ಹಾಗೂ ವಿದ್ವಾನ್ ಆರ್.ವಿಶ್ವೇಶ್ವರನ್ರವರಿಗೆ ನಮಸ್ಕಾರಗಳು.💐🙏🙏
Golden moments of glory of Vidwan Vishveshwaran sir beautifully captured in the interaction by Vidwan Anoor Ananthakrishna Sharma ,the anecdotes narrated by Vishweshwaran sir is truly awesome.
ಅತ್ಯದ್ಭುತವಾದ ಸಂದರ್ಶನ ಸರ್ 🙏🙏🙏 ಶ್ರೀ ಗುರುಭ್ಯೋ ನಮಃ 🙏🙏🙏
Sandarshana tumba mahithi needithu shivu avarigu matthu ra vishveswaran sir avarigu tumbu hrudayada danyavadagalu
ಮಹಾನ್ ಗುರುಗಳ ಸಂದರ್ಶನ ನೋಡಿ ನಾನು ಧನ್ಯನಾದೆ. 🙏
ವೀಣಾ ವಿದ್ವಾನ್ ವ್ಯೇಣೀಕ್ ಡಾ.ವೀಶ್ವೇಶ್ವರ.ವಿದ್ವಾನ್.ಬೆಂಗಳೂರು.
Ishtu oLleya program naanu node illa. Ellaru diggajagaLu!
Adarallu Venkatesh Kumar Sir avaraddu mattu namma Shivu avaru
Eega Vidya shweshwaran avaru❤
🙏🙏🙏👌🙏🙏👌👌👌👌👌👌