Prakash Belawadi Interview | Actor | Director | Gandhada Beedu | Prajna Barya Tantri | Book Brahma
Вставка
- Опубліковано 7 лют 2025
- ಪ್ರತಿಭಾನ್ವಿತ ಬಹುಭಾಷಾ ನಟ, ನಿರ್ದೇಶಕ ಹಾಗು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ವಿಶೇಷ ಸಂದರ್ಶನ.
ನನ್ನ ಪ್ರಮುಖ ಆಸಕ್ತಿ ರಂಗಭೂಮಿ ಮತ್ತು ಬೆಂಗಳೂರು ಎಂದು ಮಾತು ಆರಂಭಿಸಿದ ಪ್ರಕಾಶ್ ಬೆಳವಾಡಿ ಅವರು ನಿರೂಪಕಿ ಪ್ರಜ್ಞಾ ಬಾರ್ಯ ತಂತ್ರಿ ಅವರು ನಡೆಸಿಕೊಡುವ ಗಂಧದ ಬೀಡು ವಿಶೇಷ ಸಂದರ್ಶನದಲ್ಲಿ ಬಿಚ್ಚಿಟ್ಟ ಹಲವಾರು ಸಂಗತಿಗಳು ಇಲ್ಲಿವೆ.
ಡಾ ಎಸ್.ಎಲ್. ಭೈರಪ್ಪನವರ ಮೇರು ಕಾದಂಬರಿ 'ಪರ್ವ' ರಂಗಪ್ರಯೋಗದ ಕುರಿತಾದ ಹಲವಾರು ಸಂಗತಿಗಳನ್ನು ಕೂಡ ಇಲ್ಲಿ ಚರ್ಚಿಸಲಾಗಿ..
ಪ್ರತಿ ದಿನ ಇದೇ ತರಹದ ಹೊಸ ಹೊಸ ಮಾಹಿತಿ ತಿಳಿಯಲು ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್."
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #PrakashBelawadi #GandhadaBeedu
ನಿಮ್ಮ ಸಂದರ್ಶನ ನೋಡುವಾಗ ಅದು ನೀಡುವ ಮಜಾನೆ ಬೇರೆ ಸರ್.ಸರಳತೆ.ನೇರವಂತಿಕೆ.ನಿಮ್ಮ ಕನ್ನಡ ಪ್ರೇಮ.ಅನನ್ಯ.ಧನ್ಯವಾದಗಳು.ಬುಕ್ ಬ್ರಹ್ಮ.
What was the rush to end the interview? It was fantastic. Dhanyavadagalu, Prakash avre 🙏💛❤️
Questions were too open. There could have been more homework with the questions, but it's always a pleasure to listen to Mr. Belawadi.
I always look forward to his interviews! What a man? He is the real intellectual😊
Only huge respect for Prakash Belwadi sir from Australia 🙏🙏🙏 to a fellow Kannadiga.
Excellent interview.. Freelance discussion with elitist.. Interviewer is very nicely posing questions..
ನಿಮ್ಮ ಸಂದರ್ಶನ ಕೇಳಿ ತುಂಬಾ ಆನಂದವಾಯಿತು
Interview was very nice.Enjjoyed and also became emotional thinking
of Nani and Bhargavi.
❤ waiting for your interview sir... one of the most versatile actor of Indian cinema ❤❤❤🎉😊😊😊
Superb
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು, ನಮಸ್ತೆ 🙏
❤ to see always.. in a farce manner.....
He came to show this is u hv to do.😊
Namaskara the great Prakash belavadi
Sir. Sandashana. Thumba. Chennagide. Nani. Avara. Abachurina. Postafees. Olle chithra
ಪ್ರಕಾಶ ಅವರ ನಗುವ ರೀತಿ♥️
Eager to see your parva drama.lik
ಅವರ ನಿರ್ದೇಶನದ ಪರ್ವವನ್ನು ನಾವು ಎಲ್ಲಿ ನೋಡಬಹುದು? 👍💛❤️
Where can we watch his directorial Parva?
sir your channel back ground music more than the conversation.
Like your intelligence and perfection
Madam interviewer make ur qns shorter, let the guest to speak more, ur dragged qns are bit irritating
ಸುಪರ್ ಬುಕ್ ಬ್ರಹ್ಮ....❤❤
It is navya movement not novodaya movement.
2nd Upendra
Sir nivu thumba dodda mahajnaanigalu nimma speech keltha idre naavella innu Aadhimanavaru antha feel aguthe and nimma nodi adru namge naagarikathe belibeku ansuthe ..
😂
RSS Person he is. ??
ಅವರ ನಿರ್ದೇಶನದ ಪರ್ವವನ್ನು ನಾವು ಎಲ್ಲಿ ನೋಡಬಹುದು? 👍💛❤️
Where can we watch his directorial Parva?