ಸರ್ ನಾನು ಕನ್ನಡ ಮೀಡಿಯಂ 3:33 ನಲ್ಲಿ ತ್ರಿ ಇಯರ್ಸ್ ಲಾ ಓದಲು ಬಯಸುತ್ತೇನೆ. ಲಾ ಮೊದಲ ಸೆಮಿಸ್ಟರ್ ನಲ್ಲಿ ಇಂಗ್ಲಿಷ್ ಒಂದು ವಿಷಯದ ಬದಲಾಗಿ ಕನ್ನಡಕ್ಕೆ ಸೆರಿರುವ ಯಾವುದಾದರು ಒಂದು ಐಚ್ಛಿಕ ವಿಷಯವನ್ನಾ ಓದಬಹುದು ಆಯ್ಕೆ ಮಾಡಿಕ್ಕೂಳಬಹುದಾ ಸರ್ ಪ್ಲೀಸ್ ಹೇಳಿ ಸರ್ ❤
ಸರ್ ನಾನು ಕನ್ನಡ ಮೀಡಿಯಂ ನಲ್ಲಿ ತ್ರಿ ಇಯರ್ಸ್ ಲಾ ಓದಲು ಬಯಸುತ್ತೇನೆ. ಲಾ ಮೊದಲ ಸೆಮಿಸ್ಟರ್ ನಲ್ಲಿ ಇಂಗ್ಲಿಷ್ ಒಂದು ವಿಷಯದ ಬದಲಾಗಿ ಕನ್ನಡಕ್ಕೆ ಸೆರಿರುವ ಯಾವುದಾದರು ಒಂದು ಐಚ್ಛಿಕ ವಿಷಯವನ್ನಾ ಓದಬಹುದು ಆಯ್ಕೆ ಮಾಡಿಕ್ಕೂಳಬಹುದಾ ಸರ್ ಪ್ಲೀಸ್ ಹೇಳಿ ಸರ್ ❤
I believe there is no bar council recognised evening colleges in Karnataka, kindly check it. If you want to do LLB you can join colleges where there is no mandatory attendance.
ಬಹಳಷ್ಟು ಜನ ಕನ್ನಡ ಮೀಡಿಯಂನಲ್ಲಿ ಓದಿದವರು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ಬರೆಯುತ್ತಾರೆ ಹಾಗೆ ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರು ಇಂಗ್ಲಿಷ್ ನಲ್ಲಿ ಬರೆಯುತ್ತಾರೆ. ಆದರೆ ಕನ್ನಡದಲ್ಲಿ ಬರೆಯಲು ಸುಲಭ ಆದರೆ ನಿಮಗೆ ಓದಲು ಹೆಚ್ಚು ಪುಸ್ತಕಗಳು ಸಿಗುವುದಿಲ್ಲ.
@@vidyapower6050 5year du bro start agirodu nanu 3 year madveku but nanu kannnada medium bro kannadale. Madbeko bedvo gothila... Asrondy english nange barala bro.. Elru edrusthidare... Kannada dali madre.. Value iralantha... Heli bro
@@ONAKannada .. I have completed my after 12th, Diploma Nursing 3 years & BA in Hindi, I am eligible for LLB course.. presently working as nursing officer...
Ram sir 12 th(PUC )is mandatory for llb course🙂. For 5 year llb, people join after compilation of puc and for 3 year llb they join after completion of degree.
@@vidyapower6050 .. I wanted to do LLB can you guide me.. regarding my confusion.. I have completed after 12th diploma in nursing for 3 years, & BA in Hindi.. shall I get admission... ? & Presently working as nursing officer..
There is nothing like particular subjects or particular section.You have to study everything in llb course.Once you complete the degree you can choose, in which field you want to practice. As you have already completed MBA in finance make proper plan and pursue the LLB don't quit your job.
ಸರ್ ನಮಸ್ಕಾರ. ಮೂರು ವರ್ಷದ ಲಾ ಓದಬೇಕು ಈ ಮೂರು ವರ್ಷದ ಲಾದಲ್ಲಿ ಎಷ್ಟು ಇಂಗ್ಲಿಷ್ ವಿಷಯಗಳು ಇರುತ್ತವೆಯೋ ಅಥವಾ ಇಲ್ಲವೋ ಎಂಬುದು ಆಗಿದೆ .ಅದಕ್ಕಾಗಿ ಈ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಸ್ವಾಮಿ ಸರ್.ಒಂದು ಇಂಗ್ಲೀಷ್ ಸಬ್ಜೆಕ್ಟ್ ಇರುತ್ತದೆ ಮತ್ತೆ ಮಾಡುವ ಎಲ್ಲಾ subject ಪಾಠಗಳು ಇಂಗ್ಲಿಷ್ನಲ್ಲಿ ಇರುತ್ತದೆ. ಹೆಚ್ಚಾಗಿ ಟೀಚರ್ಸ್ ಏನು ಮಾಡುತ್ತಾರೆಂದರೆ ಪಾಠದ ಕೊನೆಯಲ್ಲಿ ಕನ್ನಡದಲ್ಲಿ ಮಾಡುತ್ತಾರೆ ಹಾಗೂ ನಿಮಗೆ ಕನ್ನಡಕ್ಕೆ ಸಂಬಂಧಪಟ್ಟ ಪುಸ್ತಕಗಳು ಇದೆ.ನೀವು ಕನ್ನಡದಲ್ಲಿ ಎಕ್ಸಾಮ್ ಅನ್ನು ಕೂಡ ಬರೆಯಬಹುದು.All the best.
ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್ . ಇನ್ನುಳಿದ ಸೆಮಿಸ್ಟರ್ ಬಗ್ಗೆ ತಿಳಿಸಿ ಕೊಡಿ ಸರ್
Sir 2023 last date yavaga heli sir
Hi anna
Tnx sir nimminda e video nodovrige bahala help agutte sir very nice sir koneyadagi tnx sir
2 puc next 5 years course details please... Kannada media students
Yess sir reply madi sir
I'm very very curious for this osm subject 😍
Tq so much sir......super information ...😊
ಸರ್ ನಾನು ಕನ್ನಡ ಮೀಡಿಯಂ 3:33 ನಲ್ಲಿ ತ್ರಿ ಇಯರ್ಸ್ ಲಾ ಓದಲು ಬಯಸುತ್ತೇನೆ. ಲಾ ಮೊದಲ ಸೆಮಿಸ್ಟರ್ ನಲ್ಲಿ ಇಂಗ್ಲಿಷ್ ಒಂದು ವಿಷಯದ ಬದಲಾಗಿ ಕನ್ನಡಕ್ಕೆ ಸೆರಿರುವ ಯಾವುದಾದರು ಒಂದು ಐಚ್ಛಿಕ ವಿಷಯವನ್ನಾ ಓದಬಹುದು ಆಯ್ಕೆ ಮಾಡಿಕ್ಕೂಳಬಹುದಾ ಸರ್ ಪ್ಲೀಸ್ ಹೇಳಿ ಸರ್ ❤
Very good video sir✍️
Hi 👋 sir very good blog nice information TQ u
So nice of you😊
Bro I completed my 2 puc I want to do LLB but I don't have idea about it plz some information to do llb after 12.
About clay also sir plzzzz
Clat
Sir Bcom complete agilla 5 year gap agide iga BaLLb madabahuda
THANKU SIR
Super sir
Sir after puc diploma nursing 3 years mugidide ebay llb madbeku ankondidini edara bagge idea ella heli sir
Sir nanu 1 yer law madda idini bre clg hogbeku ankodu idini change of college madkobodha haa
👑Super law information sir 🙏🙏
ಸರ್ ನಾನು ಕನ್ನಡ ಮೀಡಿಯಂ ನಲ್ಲಿ ತ್ರಿ ಇಯರ್ಸ್ ಲಾ ಓದಲು ಬಯಸುತ್ತೇನೆ. ಲಾ ಮೊದಲ ಸೆಮಿಸ್ಟರ್ ನಲ್ಲಿ ಇಂಗ್ಲಿಷ್ ಒಂದು ವಿಷಯದ ಬದಲಾಗಿ ಕನ್ನಡಕ್ಕೆ ಸೆರಿರುವ ಯಾವುದಾದರು ಒಂದು ಐಚ್ಛಿಕ ವಿಷಯವನ್ನಾ ಓದಬಹುದು ಆಯ್ಕೆ ಮಾಡಿಕ್ಕೂಳಬಹುದಾ ಸರ್ ಪ್ಲೀಸ್ ಹೇಳಿ ಸರ್ ❤
Same question..
ಒಂದು ಸಬ್ಜೆಕ್ಟ್ ಇಂಗ್ಲಿಷ್ ನಲ್ಲಿ ಓದಲೇಬೇಕು. Compulsory
BA LLB Bagge Elli sir
Sir LLB madalu yava college uttapa heli sir pls
Sir can 2nd puc private student join law course
Hi sir, nanu bcom 2year pass out student nanu llb madboda ega 3years
Sir after BE , can we join evening law colleges
I believe there is no bar council recognised evening colleges in Karnataka, kindly check it. If you want to do LLB you can join colleges where there is no mandatory attendance.
Sir sylabus change agtha iruttha
ನಾವು ಇಂಗ್ಲಿಷ್ ವಿಷಯ ಯೊಂದನ್ನು ಬಿಟ್ಟು ಇನ್ನೂ ಊಳಿದ ವಿಷಯಗಳನ್ನು ಕನ್ನಡದಲ್ಲಿ ಕಲಿಯ ಬಹುದಾ?
ಮಾಡಬಹುದು
@@ONAKannada sir.... Kannada dalli kalitare yav tara use agutte anta heli sir please...
@@Queen-deepum ಮೇಡಂ ಅದರ ಬಗ್ಗೆ ಒಂದು ವಿಡಿಯೋ ಮಾಡಿದ್ದೇವೆ.🙂ನೋಡಿ 👍all the best
@@ONAKannadalink tag madi
Thanks full
Sir I'm ITI student BA completed agiedya but LLB ge admission agubudthaaa sir
Thank you sir
Bro nanu reels mado ಹಬ್ಬಿಟ್ untu, llb mad dre reels madoke time irutta,
ಇಂಗ್ಲೀಷ್ ನಲ್ಲಿ ಬರೆಯುವ ಲಾ ಪೇಪರ್ ಯಾವ ರೀತಿ ಇರುತ್ತದೆ ಯಾವ ವಿದ್ಯಮಾನವನ್ನು ತಿಳಿಸುತ್ತದೆ ಅದರ ಐಡಿಯಾಲಾಜಿ ಎನು ಸರ್
ಬಹಳಷ್ಟು ಜನ ಕನ್ನಡ ಮೀಡಿಯಂನಲ್ಲಿ ಓದಿದವರು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ಬರೆಯುತ್ತಾರೆ ಹಾಗೆ ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರು ಇಂಗ್ಲಿಷ್ ನಲ್ಲಿ ಬರೆಯುತ್ತಾರೆ. ಆದರೆ ಕನ್ನಡದಲ್ಲಿ ಬರೆಯಲು ಸುಲಭ ಆದರೆ ನಿಮಗೆ ಓದಲು ಹೆಚ್ಚು ಪುಸ್ತಕಗಳು ಸಿಗುವುದಿಲ್ಲ.
Sir Correspondence madabahudha LLB course
Thnk u..
Sir yalla subject kannada midium dalli iruvatte ya
ಸರ್ BA course ಮುಗಿದ ಮೇಲೆ LLB ಹಾಗೂ B. ED ಎರಡನ್ನು ಒಮ್ಮೆಗೆ ಮಾಡಬಹುದಾ
Sir nanu bcom student with 80 percentage avg marks.....mba or LLB yavdu scope and good choice....... plz help madi
Sir can we pursue llb in regular college while working for private company?
Yes
ತ್ರೀ ಇಯರ್ಸ್ ಲಾ ಸಬ್ಜೆಕ್ಟ್ ಎಲ್ಲಾ ವಿಷಯಗಳ ಪುಸ್ತಕಗಳನ್ನು ಯಾರು ನಿಡುತ್ತಾರೆ ಸರ್ ಪ್ಲೀಸ್ ಹೇಳಿ ಸರ್
Hlo 2nd supplymentary failed can I continue 3rd yr
Tq sir
Sir LLB kannada Dali odabahuda
Yes
Minimum Fees estu irutte sir
ನಗರಗಳಲ್ಲಿ ಒಂದು (1)ಲಕ್ಷದ ತನಕ ಇರುತ್ತದೆ. ಸೆಣ್ಣ ಪಟ್ಟಣದಲ್ಲಿ 25 ರಿಂದ 30 ಸಾವಿರದ ಒಳಗಡೆ ಇರುತ್ತದೆ. ALL THE BEST
Thanku Sir best information 🥰🥰 yet 5th semester subject tell me sir please sir.....
Sir LLB Crores Fee est agutte sir arts PUC agidmele
Sir kannada dalli EXAM... Bare dare.. ENGLISH 6 same varegu irutha
Puc art's percentage hestu erbeku
Sir 1st sem nalli matra english erutta?
And kannada medium students ge english badalagi yavdaru optional subject erutta sir..
Howdu 1st sem ನಲ್ಲಿ ಮಾತ್ರಾ basic english ಬಗ್ಗೆ ಒಂದು subject
@@ONAKannada tq ..sir..
Sir 5and6 sem subject.
LLB courses yava luggage iruthe
English ...ello ondond clg ali matra kannada option irute
Leagal method notes iddare heli sir 5year baLLB
My best advice for you is, instead of reading textbook's. Prepare your own notes. It's easy to remember during exam's.
Sir nanu 2 puc madila 10 admele direct dgree madi m A madidini llb ge join hagboda tilsi please
Puc compulsory 🙏
Full kannada irutha broo
sir Ex army man ge age relaxation ಇದೆಯಾ Sir
Sir yella sem allu kannada medium odidre english subject irutta or 1st sem alli matra na sir..
1st sem
@ONAKannada thank you sir❤🤗
Guru LLB GE 2023 2024 ADMISSION AGOGIDEYA... Illava helu bro.. Nange idra bagge enu gothila... Plz..heli
srt agidiyal ivag
@@vidyapower6050 5year du bro start agirodu nanu 3 year madveku but nanu kannnada medium bro kannadale. Madbeko bedvo gothila... Asrondy english nange barala bro.. Elru edrusthidare... Kannada dali madre.. Value iralantha... Heli bro
Sir English 1st sem nali aste ithuthaaa
Yes
Can you teach from after 10th
@@manjunathdss6043 ಮಂಜುನಾಥ್ ಅವರೇ ನಿಮ್ಮ ಪ್ರಶ್ನೆ ನಮಗೆ ಅರ್ಥ ಆಗಲಿಲ್ಲ ಇನ್ನೊಮ್ಮೆ ಕೇಳಿ 🙏
Sir ivaga iti,diploma admele madboda,iti ivaga 2puc equivalent antha el iddare please replay Madi sir
Puc compulsory
BA students odbahuda
10ತ್ ಆದ್ಮೇಲೆ ಎಲ್ ಎಲ್ ಬಿ ಓ ಓದೋಕೆ ಏನ್ ಮಾಡಬೇಕು
Sir BA students ge edu madoke kassta agutte or elva 👍🙏
LLB ಎಲ್ ಎಲ್ ಬಿ ಗೆ ಜಾಸ್ತಿ ಬಿಎ ಸ್ಟೂಡೆಂಟ್ಸ್ ಇರೋದು 😊👍. Hard work always paysoff.
All the best.
@@ONAKannada .. I have completed my after 12th, Diploma Nursing 3 years & BA in Hindi, I am eligible for LLB course.. presently working as nursing officer...
Ram sir 12 th(PUC )is mandatory for llb course🙂. For 5 year llb, people join after compilation of puc and for 3 year llb they join after completion of degree.
@@ONAKannada .. 🙏tq sir..
Sir nange iga 36 age llb madlu barutadi
Yes barute
Kannada medium nali law odbahuda sir
ಕನ್ನಡದಲ್ಲಿ ಪರೀಕ್ಷೆಯನ್ನು ಬರೆಯಬಹುದು ಮೇಡಂ.
LLB alli kannada medium erutta sir...?
Yes ide
@@vidyapower6050 Tq for the information sir❤️
Ennuulida subject heli sir
ಸರ್ ನನ್ 12puc ಯಲ್ಲಿ ಹಿಂದಿ ಮಾಡಿದ್ರೆ ಎಕ್ಸಾಮ್ ಬರಿಯಬಹುದ sir
ಕನ್ನಡದಲ್ಲ?
Sir llb difficult anthare nijana..
Odavara mele depend agirute
@@vidyapower6050 .. I wanted to do LLB can you guide me.. regarding my confusion.. I have completed after 12th diploma in nursing for 3 years, & BA in Hindi.. shall I get admission... ? & Presently working as nursing officer..
BA mugidirute llb corce madabauda sir
ಮಾಡಭಹುದು
Sir after 12th navu llb madabahuda
ನೀವು ಬರೀ ಪಿಯುಸಿ ಮುಗಿಸಿದ್ದರೆ ಐದು ವರ್ಷದ ಎಲ್ ಎಲ್ ಬಿ ಮಾಡಬಹುದು. ಮೂರು ವರ್ಷದ ಎಲ್ ಎಲ್ ಬಿ ಮಾಡಲು ಒಂದು ಡಿಗ್ರಿ ಕಂಪ್ಲೀಟ್ ಆಗಿರಬೇಕು
@@ONAKannada Andre 1st year degree matra complete agidre sak athva 4 year complete agirbekaa...
ಕನ್ನಡದಲ್ಲಿ LLB madabahuda sir
s
Sir puc complete madi law odbavuda..piz reply sir.
Yes👍all the best
@@ONAKannada thanks you sirr 😍
Sir BA mugida mali llb madabhudu
Yes
Bro please 5 years du madi
Kanoonu kannada da syllabus heli sir
KSOU ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು LLB ಮಾಡಲು ಅವಕಾಶ ಇದೆಯಾ
Admission adra sir nivu
Bro science madidre kasta agutta na law madodu?😮😢
Science and law are different concepts.
It's all depend on how you enjoy concepts. Nothing is impossible
Bro edu 5 years course subjects ha
Sir, its for 3 year😊
Thanks Devru
ಇನ್ನು ಸ್ವಲ್ಪ ಹೇಳಿ ಬ್ರದರ್
ಸರ್ exams ಕನ್ನಡ ದಲ್ಲಿ ಇರುತ್ತದೆ ಇಲ್ವ ?
No
1 year 1 cemister
Bro llb nu sm madidini just 3 hours odkodidini llb pass agidini....
Bro nanu madbeku anta madidini en madli heli
@@KRANTI259 madi bro.... 1st sem 3rd sem vargeu swllpa ok ok ede amle 4th sem eda essy edee
Bro fee estu
@@KRANTI259 nam college nali 25k ede bro
@@Shahul2565_ yav clg
Sir , nanu MBA finance madiedini mathe ega law serbeku ankondiedini so yava future purpose yava section channgi eruthe heli sir.
There is nothing like particular subjects or particular section.You have to study everything in llb course.Once you complete the degree you can choose, in which field you want to practice. As you have already completed MBA in finance make proper plan and pursue the LLB don't quit your job.
@@ONAKannada tq u so much sir for ur rpy..... feel very happy 😊
ಲಾ ಡಿಗ್ರೀ ಯನ್ನು ದೂರ ಶಿಕ್ಷಣದ ಮೂಲಕ ಮಾಡಬಹುದಾ.....ಇದ್ದರೆ ತಿಳಿಸಿ
ಆಗುವುದಿಲ್ಲ 👍
Bro ಇನ್ನು ಹೇಳಿ
12 th class ada mele llb odabhahuda
S u can do
5th semester du subjects heli
BBA LLB bhage helli sir please
Lld subject kannadali irutava ila
Some clg ali matra
@@vidyapower6050balliri college nalli ideya
ಸರ್ ನಮಸ್ಕಾರ. ಮೂರು ವರ್ಷದ ಲಾ ಓದಬೇಕು ಈ ಮೂರು ವರ್ಷದ ಲಾದಲ್ಲಿ ಎಷ್ಟು ಇಂಗ್ಲಿಷ್ ವಿಷಯಗಳು ಇರುತ್ತವೆಯೋ ಅಥವಾ ಇಲ್ಲವೋ ಎಂಬುದು ಆಗಿದೆ .ಅದಕ್ಕಾಗಿ ಈ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಸ್ವಾಮಿ ಸರ್.ಒಂದು ಇಂಗ್ಲೀಷ್ ಸಬ್ಜೆಕ್ಟ್ ಇರುತ್ತದೆ ಮತ್ತೆ ಮಾಡುವ ಎಲ್ಲಾ subject ಪಾಠಗಳು ಇಂಗ್ಲಿಷ್ನಲ್ಲಿ ಇರುತ್ತದೆ. ಹೆಚ್ಚಾಗಿ ಟೀಚರ್ಸ್ ಏನು ಮಾಡುತ್ತಾರೆಂದರೆ ಪಾಠದ ಕೊನೆಯಲ್ಲಿ ಕನ್ನಡದಲ್ಲಿ ಮಾಡುತ್ತಾರೆ ಹಾಗೂ ನಿಮಗೆ ಕನ್ನಡಕ್ಕೆ ಸಂಬಂಧಪಟ್ಟ ಪುಸ್ತಕಗಳು ಇದೆ.ನೀವು ಕನ್ನಡದಲ್ಲಿ ಎಕ್ಸಾಮ್ ಅನ್ನು ಕೂಡ ಬರೆಯಬಹುದು.All the best.
ಪ್ಲೀಸ್ ರಿಪ್ಲೈ ಮೀ
Sir llb kannada medium
kelvu clg ali matra ide
ನಿಮ್ಮ ನಂಬರ್ send
Kannadalli.bareybahuda.si
Tnq sir
Kannada medium nali law odbahuda sir