General Knowledge | Law | Legal System | IPC Section | Manjunatha B | Sadhana Academy | Shikaripura
Вставка
- Опубліковано 30 вер 2024
- ಐಪಿಸಿ ಸೆಕ್ಷನ್: IPC Section Related Details By #Manjunatha_B
#SADHANA_ACADEMY, SHIKARIPURA
#Sadhana_Academy
#Manjunatha_B
ನಿಮ್ಮ ಕ್ಲಾಸ್ ಲ್ಲಿ ನಾನು ನಿಮ್ಮ ಪಾಠ ಕೇಳಿದೀನಿ ಸರ್, ನಾನು gvot job ಪಡ್ಕೋಳೋಕೆ ನೀವೇ ಕಾರಣ ಸರ್. Thank u so much sir. 💐
Yen job thagondri
BBMP alli kasagudisodu
Which job
@@monistrend2483 😂😂
Really what job dir
ಸರ್ ನೀವು ಪಾಠ ಮಾಡುವ ವೈಖರಿ ಅರ್ಥ ಮಾಡಿಸುವ ಯತ್ನ ಹಾಗೆ ಬಳಸುವ ಪದಗಳು ಎಲ್ಲವೂ ಅದ್ಭುತ
Hmm
ಈ ಪವಿತ್ರ ದಿನದಂದು ನಮ್ಮ ಗುರುಗಳ ಬುದ್ಧಿವಂತಿಕೆ ಮತ್ತು ಮಾರ್ಗದರ್ಶನವನ್ನು ಗೌರವಿಸೋಣ. ಗುರು ಪೂರ್ಣಿಮೆಯ ಶುಭಾಶಯಗಳು ಗುರುಗಳಿಗೆ ಮತ್ತು ನನ್ನ್ ನಮಸ್ಕಾರಗಳು 🙏🏻🙏🏻
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಸರ್,,,,
ನೀವು ಹೇಳುವ ವಿಧಾನ ತುಂಬಾ ಸರಳವಾಗಿದೆ,,, ಧನ್ಯವಾದಗಳು ಸರ್ ❤️
ನಿಮ್ಮ ಈ ಚಾನೆಲ್ ನನಗೆ ಬಹಳ ಇಷ್ಟ ಆಗಿದೆ Thank u so much Sir ಹಾಗೆ
ಸರ್ CA ಬಗ್ಗೆ ತಿಳಿಸಿ ಕೊಡ್ತೀರ.
Sir 3 years LLB 1 semester classes madii Sir IPC, torts, contract, hindu law,
Sir nimmanta gurugalanna padiyoke punya madidivi sir, thank you so much sir🙏
ಸರ್ ದಯವಿಟ್ಟು.. ಸುಪ್ರೀಂಕೋರ್ಟ್ ತನ್ನ ಇತಿಹಾಸದಲ್ಲಿ ನೀಡಿದ ಪ್ರಮುಖವಾದ judgement ಗಳನ್ನ ಕನ್ನಡದಲ್ಲಿ ಅನುವಾದ ಮಾಡಿ ಹೇಳಿ....
Ex: ಶಾಬಾನು ಕೇಸ್, ಕೇಶವನಂದ ಭಾರತಿ vs ಸ್ಟೇಟ್ of ಕೇರಳ, ಮೇನಕಾ ಗಾಂಧಿ ಕೇಸ್, golaknath vs state of Punjab, etc please sir
ದಾನದಲ್ಲಿ ವಿದ್ಯಾದಾನ ಶ್ರೇಷ್ಠ ಸರ್ ಆ ಒಂದು ಒಳ್ಳೆ ಕೆಲಸ ಮಾಡುವ ನಿಮ್ಮ ಆಕಾಡೆಮಿಗೆ ನನ್ನಂತ ಹೃದಯ ಪೂರ್ವಕ ಧೀರ್ಘದಂಡ ನಮಸ್ಕಾರಗಳು ಸರ್.
Sir namaste karnataka forest act 1963 bsgge heli sir 🙏🙏🙏
thanks sir ಗಡಿಯಾರದ ಸಮಸ್ಯೆ ತಿಳಿಸಿ ಸರ್ ನಿಮ್ಮ ಪ್ರಯತ್ನ ಕ್ಕೆ ಸದಾ ರುಣಿ
Sir please 326 case bagge thellese Kodi sir. Hassan dale edene 1 year kashta paduthindene please sir.
Your doing great job to build of Karnataka youth to reach their goal without varying much even me too getting so knowledge by your UA-cam thanks your academy's all teachers, all teachers are exllent sir there is no doubt.
Thanks for highlighted comment
Sir Dowry prohibition Act 1961,1986 irabahudu adre adu testbooknalli 1989 kottiddare sir
ಇವತ್ತು ನಿಮ್ಮಿಂದ ತುಂಬಾ ಉಪಯೋಗ ಆಗಿದೆ sir 🙏👍🙏
ಯಾವುದೇ ಕೇಸ್. ಗಳಲ್ಲಿ ವಕೀಲರಿಲ್ಲದೆ ಕೇಸ್ ನೆಡಸಲು ಅವಕಾಶ ಇಲ್ಲವೇ ಉದಾಹರಣೆಗೆ ಹೆಸರು ಬದಲಾವಣೆ ಕೇಸ್ ..❤.. ಶುಭೋದಯ ❤
Thanks 🙏
ಅಪರಾಧಶಾಸ್ತ್ರದ ಯಾವುದಾದರೂ ಕ್ಲಾಸ್ ಕೊಟ್ಟರೆ, ನನಗೂ ಅನುಕೂಲ ಆಗುತ್ತೆ ಸರ್,ಯಾಕೆಂದರೆ ನಾನು ಅಪರಾಧಶಾಸ್ತ್ರದಲ್ಲಿ, ಪದವೀಧರ
Have
@@revannagmr1696 are you Criminologist ?
ಆಸ್ತಿ ವರ್ಗಾವಣೆ ll.b2nd sem ವಿಷಯದ ಬಗ್ಗೆ ತಿಳಿಸಿ
CRPC(ಭಾರತೀಯ ದಂಡ ಪ್ರಕ್ರಿಯ ಸಂಹಿತೆ) ಬಗ್ಗೆ ಕ್ಲಾಸ್ ಮಾಡಿ ಸರ್.
Thank you sir
Ex service man PSI agodu hege details video Maadi please
ನಮಸ್ಕಾರ ಸರ್. ತುಂಬು ಹೃದಯದ ಧನ್ಯವಾದಗಳು ಸರ್.
Sir please yalla law subject male class Madi... Judicial office exams ge help agitte.... Sir please
ಬಹಳ ಮುಖ್ಯ ಮಾಹಿತಿಯನ್ನು ಹೇಳಿದಕ್ಕೆ ಧನ್ಯವಾದಗಳು ಸರ್ 🙏🙏
Sir nimma padakke sharanu namma hindu dharmada bagge ishtondu chennagi tilisiddakke dhanyavaadagalu idu parikshege matra upayukta mahiti alla jeevanakku upayukta mahiti
ತಮ್ಮಗೆ ಕೋಟಿ ಕೋಟಿ ವಂದನೆಗಳು ಸರ್ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ನಿಮ್ಮ ಅಕಾಡೆಮಿಯ ವಿಡಿಯೋ ಬಹಳ ಅನುಕೂಲಕರವಾಗಿದೆ.🙏👏
Naanu police agalu neeve karana 🙏💯
ladies be like :in marriages we don't give dowary
after divorce : we want money from my husband
It has gone in ur life 😥
Asking dowry 😥
Llb.subject Kannadadhalli.viďeo.madhi
Manjunath sir is great...very useful info sir...even teaching is also great..
Thanq sir...plz keep giving best videos
Sir...minor agiddavaru sucid attemt madiddre ipc section case file agatta.....avrige govt job yella sigalva pls ...pls...sir idara bagge full information kodi sar.pls
ಸರ್ ನಮಗೆ fssai licence ಬಗ್ಗೆ ಮಾಹಿತಿ ತಿಳಿಸಿ ಕೊಡಿ ಪ್ಲೀಸ್
ನಮಸ್ತೆ , sir ಐಪಿಸಿ ಸೆಕ್ಷನ್ ಸಂಬಂಧಪಟ್ಟಂತೆ ಬುಕ್ ಹೆಸರು ತಿಳಿಸಿಕೊಡಿ... ಲೇಖಕರು ಹೆಸರು
tq u Sir ur teach in very easy method....& it's very important in all exams....tq u
Thanku sir,sir please land grabbing bagge full details tilasi,my very honble reguest for you.
This is usefull to pc and PSI trainers also thank you sir.......
ದನ್ಯವಾದಗಳು. ಐ ಪಿ ಸಿ ಬಗ್ಗೆ ವಿವರವಾಗಿ ಹೇಳಿದ್ದೀರಿ. ತುಂಬಾ ಸಂತೋಷ. ಇದರಿಂದ ಕೇಳುಗರಿಗೆ ತುಂಬಾ ಅನುಕೂಲವಾಗುತ್ತದೆ. ಹೀಗೆ ಮುಂದುವರಿಯಲಿ ನಿಮ್ಮ ಪ್ರವಚನ . ನಮಸ್ಕಾರಗಳು
I never expected sir.
Your classes are best classes on UA-cam
ರಾಜ್ಯ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಸಂಸತ್ತಿನಲ್ಲಿ ಎಷ್ಟು ತಿಂಗಳೊಳಗೆ ಅಂಗೀಕೃತ ವಾಗಬೇಕು ? plz answer sir 6 or 2 month
2
Sir geography classes madi
🙏🙏🙏🙏🙏 thumbs Chennai hartha haguthe mathe dhyryatmbuthe sir nimma mathugalu, 💐
ತುಂಬಾ ಅದ್ಭುತವಾಗಿದೆ ಸರ್
K E B act ಬಗ್ಗೆ ಸ್ವಲ್ಪ ಮಾಹಿತಿ ತಿಳ್ಸ್ಕೊಡಿ ಪ್ಲೀಸ್
ವರ್ಣನೆ ಅದ್ಭುತವಾಗಿದೆ ಗುರುಗಳೇ 🙏🙏🙏🙏🙏
Mataadbekadre, bhashana madbekaadre ipc section tumba help aagide sir..... Adu nan vishyadalli........ Thank you sir 🎉
_you are awesome sir_
*thanks a million* 👌👍
Tq so much Sir
sir please do classes on karnataka geography in detailed...
❤❤❤❤❤❤
ಸಂವಿಧಾನದ ಸೆಕ್ಷನ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಪುಸ್ತಕದ ಹೆಸರೇಳಿ ಸಾರ್
We will upload soon
Sir you look like Krishna bhairegowda..
exactly
onde thara 7 jana irtharanthalla.... adralli ivaribbaru (Manju Sir & Krishnabyregowda)
Yes bro u r right
Yes 😂
nija sir
ಸರ್ ನೀವು ನನ್ನ ನೆಚ್ಚಿನ ಗುರುಗಳು ಆದರೆ ನಾನು ನಿಮ್ಮ ನೆಚ್ಚಿನ ಶಿಷ್ಯನಾಗಬೇಕು ಎಂದು ಆಸೇ ಸರ್
Sir nimatra personally matadbahuda
ಸರ್ ನನಗ llb ಗೆ ಸೆಕ್ಷನ್ ಐಪಿಸಿ ಕ್ಲಾಸ್ ಬೇಕಾಗಿತ್ತು ಸರ್
Hi sir gud evng...
Nannu llb 1st year madtidini bt nannige ipc alli astu case laws eddhave n nannage hege exams bariyodhu n full confision agtidhe pz sir nannige yenadru suggetion edre kodi pz
Start preparing upsc civil service exam
Hi nanu koda LLB student.. Ipc subject so easy and interesting subject
Hi
Use me gk and some books tegedkoli7899909259
@@kartikshetty2109 amount yestu sir
Namanyavagi kanunu thiliyalu samanya janarige video maadi
Crpc ಬಗ್ಗೆ ಮಾಹಿತಿ ನೀಡಿ
Hai sir IPC bagge tilkolbeku ful olle book idre tilsi kodi plz
I will see first time your teaching superrrrrrrrrr sir..
Sir please do video on 1st semester BALLB
Legal method.
really lovely lecturing sir,your guts of voice(tone) is very clear sir...awesome teaching sir..🙏💖
ಅದು ಹೇಗೆ sir astondu patience inda teach madtira.... without confuse explaination superb
Thank you sir very useful...
Simply wonderful... Ishtu Dina kevala hindi channels na follow madta idwi .... Inmele ondu bharavase Bantu ....all the best sir ... Heege munduvareyali 😊
Super excited teaching sir👌🙏
Explain super sir ಕೋರ್ಟನಲ್ಲಿ my lord ಈ ಪದ british ರದು ಇದನ್ನ ಯಾಕೆ use ಮಾಡುತ್ತಾರೆ ತಿಳಿಸಿ, ಈ ಪದ ಹೀಗೂ ಬಳಸುತ್ತಾರಾ ತಿಳಿಸಿ ಕೊಡಿ
judge exam bagge coaching class kodi sir
Coming soon
@@SadhanaAcademy yes please sir, same request for my side
Thanku
ಕಾನೂನು ವಿದ್ಯಾರ್ಥಿಯಾಗಿ ಹೇಳ್ತಿದೀನಿ ತುಂಬಾನೇ ಚನ್ನಾಗಿ ಮಾಹಿತಿನಾ ತಿಳಿಸಿದಿರಾ ಸರ್ ಧನ್ಯವಾದಗಳು.....
I love your teaching so much 💐
Well spech sir thank you
Thunk u and your team sir
Sir this type of class people's need please
Wow super sir
sir namste navu law student hutti gold mines inda HINDU LAW bagge tilisi pls
Super sir
Nimmenda nanage tumba help agide tq sir
sir tamdu coching centre idea.
Thank you sir
Sir jammu mathu kasmira bagge video madi .
Tq sir
Renuka .sir ur. Explaning skill is tooo good.....
The best information sir
The importance of Garud Puran in these days is very essential
Thank you so much sir information
Exam ge thumba question barutthe geography part nalli
Very nice sir
Sir all sections video madi please
Sir give me information about RFO and DRFO exams syllabus for 2019
Sir nango nima academy ge Sereskole
Guru Bram guru visnu guru devo maheshavar.... E matu nija sir thank you for your teching 👍👌 👌🙏🙏🙏🙏🙏🙏🙏🙏🙏🙏🙏
SADHANA ACADEMY INDA Fda sda notes provide madthira sir with fees PLZ THILSI
ಸರ್ ಇತ್ತೀಚೆಗೆ ತುಂಬಾ ಬದಲಾವಣೆಯಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮತ್ತೊಂದು ವಿಡಿಯೋ ಮಾಡಿ ಸರ್
Sir onda best book hesara tilsi 🙏🏻
Ambresh died ambi amara amaranath died anthima sathkara,Ambreshanna Digaja,66years 1952-2018,Ambresh wife sumalatha
sir FDA & SDA exam bartide plz yella questions paper bagae explain madi yavdrli yavthara questions baruthe yest baruthe antha helidre thumba help aguthe because nima teaching bega memory ge baruthe pls
Nivu super hagi pata maduttiri sir
Nano police aag beko
Sir one question , Ambedkar damolish ಮಾಡ್ತಾಯಿದರೆ ಅದನು ತಡೆಯಲು ಸುಪ್ರೀಂ ಕೋರ್ಟ್ ಗೆ ಮನವಿ ಸಲಿಸುವುದು ಹೇಗೆ ? ಜೊತೆಗೆ article ad ಮಾಡಿ ಮಾಹಿತಿ ನೀಡಿ
👍👌👌👌👌👌
Sir please cr.p.c classes madi sir
ಸರ್ ಓದಿದರೂ ಅರ್ಥವಾಗದ ಸಂವಿಧಾನವನ್ನು ನಿಮ್ಮ ವಿಡಿಯೋ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಕಡೆಯಿಂದ ಹೆಚ್ಚು ಹೆಚ್ಚು ವಿಡಿಯೋ ಬರಲಿ ಎಂದು ಕೇಳಿಕೊಳ್ಳುತ್ತೇನೆ
🙏 sir.
ಸರ್ ಈ ವರ್ಷ ನಾನು KSLU ಲ್ ಲ್ ಬಿ ಅಡ್ಮಿಷನ್ ಮಾಡಿದೀನಿ ಸರ್. ಕನ್ನಡ ಮೀಡಿಯಂ. ದಯವಿಟ್ಟು ಇದಕ್ಕೆ ಸಂಬಂದಿಸಿದ ನೋಟ್ಸ್, ಬುಕ್ಸ್, ವಿಡಿಯೋ, ಇದ್ರ ಬಗ್ಗೆ ಮಾಹಿತಿ ಕೊಡಿ Sir.
Tqu sir 🙏💐
ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಲೇಬೇಕಾದ ವಿಷಯಗಳು ತುಂಬಾ ಚೆನ್ನಾಗಿದೆ.👃
ಸರ್ ನೀವು ನಿಡಿರುವ ಕಾನೂನಿನ ಸಂದೇಶ ಜನರಿಗೆ ದಾರಿದೀಪ ಆಗಿದೆ ತಮಗೆ ಹಾರ್ಧಿಕ ಅಭಿನಂದನೆಗಳು
ಸರ್
ನಮ್ಮಮ್ಮ ಇದ್ದಾರೆ ನಮಗೆ ಬಾಗಬೇಕು ನಮ್ಮ ಊರಿನಲ್ಲಿ ಪ್ರಾಣಬೆದರಿಕೆ ಆಗುತ್ತದೆ ಸರ್ ನಾವು ಅನಕ್ಷರಸ್ಥರ ನಾವು ಏನು ಮಾಡಬೇಕು ಪ್ಲೀಸ್ ರಿಕ್ವೆಸ್ಟ್ ಮಾಡಿ ಸರ್