ದೇವರಂತ ಗಂಡ Prakash Bagali

Поділитися
Вставка
  • Опубліковано 4 жов 2024
  • ದೇವರಂತ ಗಂಡ
    ಕಥೆ ನಿರ್ದೇಶನ ಪ್ರಕಾಶ್ ಬಗಲಿ
    ಕ್ಯಾಮೆರಾ ತಿಲಕ್ ಶಿಂದೇ
    ಕಲಾವಿದರು
    ಪ್ರಕಾಶ್ ಬಗಲಿ
    ಸುಧಾ ಬಾಗಲಕೋಟೆ
    ಪಾಪು ಬಗಲಿ
    ಸಿದ್ದು ಬರಗಿ
    ರೀಕಾರ್ಡಿಂಗ್ ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ
    ತುಂಬಾ ಧನ್ಯವಾದಗಳು ಎಲ್ಲರಿಗೂ

КОМЕНТАРІ • 355

  • @dogoodbehappy5018
    @dogoodbehappy5018 2 роки тому +70

    ಹೆಣ್ಣು ಮಕ್ಕಳು ಮದುವೆ ಕಿಂತ ಮುಂಚೆ ಎನ್ ಮಾಡ್ತಿರೋ ಮಾಡಿ ಮದುವೆ ಆದ್ಮೇಲೆ ಅವ್ವೆಲ್ಲ ಬಿಡಿ ಗಂಡನ ಜೊತೆ ಸುಖವಾಗಿ ಬಾಳಿ🥰

  • @prakashbagalisavanahalli7140
    @prakashbagalisavanahalli7140  2 роки тому +63

    ಎಲ್ಲಾ ನನ್ನ ಪ್ರೀತಿಸುವ ಮನಸ್ಸುಗಳಿಗೇ ನನ್ನ ಧನ್ಯವಾದಗಳು ಇದೆ ರೀತಿ ಪ್ರೊತ್ಸಾಹಿಸಿ ನಿಮ್ಮ ಆಶೀರ್ವಾದ ನಮ್ಮ ತಂಡಕ್ಕೆ ಇರಲಿ❤️🙏🥰

  • @shivakumarshivakumar4897
    @shivakumarshivakumar4897 2 роки тому +5

    Super bro👌👌👌100 nijaa 🙏🙏

  • @siddappakiranagi739
    @siddappakiranagi739 2 роки тому +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದು ವರಿಯಲಿ

  • @madivalayyahiremath8296
    @madivalayyahiremath8296 2 роки тому +17

    ಅಣ್ಣ ಈ ತರ ಮಾಡಿರೋ ಹೆಂಡ್ತಿಗೆ ನಿಮ್ಮಂಥ ಗಂಡ ನಿಜ ಜೀವನದಲ್ಲಿ ಇದ್ರೇ ಬಾಳೆಲ್ಲ ಬಂಗಾರ🙏🙏

  • @swarasadhanrecordingstudio2472
    @swarasadhanrecordingstudio2472 2 роки тому +6

    ತುಂಬಾ ಒಳ್ಳೆಯ ಸಂದೇಶ ನಿಡಿದ್ದಿರಿ.ಮತ್ತು ಎಲ್ಲಾ ಕಲಾವಿದರೂ ಚೆನ್ನಾಗಿ acting ಮಾಡಿದ್ದಿರಿ ನಿಮಗೂ ಹಾಗೂ ನಿಮ್ಮ ಕಲಾ ತಂಡಕ್ಕೆ ಶುಭವಾಗಲಿ ಇನ್ನೂ ಹೆಚ್ಚಿನ ಚಿತ್ರಗಳು ನಿಮ್ಮಿಂದ ಬರಲಿ
    ಧನ್ಯವಾದಗಳು

  • @a.r.atanurf14athnoor59
    @a.r.atanurf14athnoor59 2 роки тому +16

    ಸಿದ್ದು ಬರಗಿ ಅವರು ಹಿರಿಯರ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ.
    🙏🙏🙏

  • @prakashhosamanijanapadasong
    @prakashhosamanijanapadasong 2 роки тому +5

    Adbutavagi jivana arta madikotri💫😘😘😘😘💓👌🙏

  • @hanamanthharijan4450
    @hanamanthharijan4450 2 роки тому +3

    ಸುಪರ್ ಅಣ್ಣಾ ಒಳ್ಳೆಯ ಸಂದೇಶ ಹೇಳಿದೆ ರೀ

  • @dogoodbehappy5018
    @dogoodbehappy5018 2 роки тому +32

    ಅಣ್ಣಾ ನನ್ನ ನಿಜ ಜೀವನದ ಘಟನೆ ಇದು ಮತ್ತೊಮ್ಮೆ ನೆನಪಿಸಿದಕ್ಕೆ ತುಂಬಾ ಧನ್ಯವಾದಗಳು🙏🙏

  • @ukbagalakotsudha3844
    @ukbagalakotsudha3844 2 роки тому +70

    ತುಂಬಾ ಧನ್ಯವಾದಗಳು ಎಲ್ಲರಿಗೂ ನಮ್ಮ ತಪ್ಪು ಒಪ್ಪುಗಳನ್ನು ತಿದ್ದಿ ನಮಗೆ ಇಷ್ಟೊಂದು ಸಹಕಾರ ನಿಡಿದಕ್ಕೇ ಅನಂತ ಕೊಟಿ ಧನ್ಯವಾದಗಳು❤️🙏🥰

  • @basappamang5925
    @basappamang5925 2 роки тому +5

    Super prakash bro

  • @rachanarachhu6343
    @rachanarachhu6343 2 роки тому +2

    Super rii

  • @djstarvinayakghonasagi4751
    @djstarvinayakghonasagi4751 2 роки тому +6

    ✍️✍️ಸುಪರ್ ವಿಡಿಯೋ

  • @bhagyashreedubye7365
    @bhagyashreedubye7365 2 роки тому +2

    Mana kalakuvantta video super anna nimma Abinayakke nannadoddu Salam

  • @KavithaKavitha-ud6ul
    @KavithaKavitha-ud6ul 2 роки тому +6

    ಸೂಪರ್ ಅಣ್ಣ

  • @bhimashitalawar7877
    @bhimashitalawar7877 2 роки тому

    ಥ್ಯಾಂಕ್ಯೂ ಪ್ರಕಾಶ್ ಅಣ್ಣ ಉತ್ತಮ ಸಂದೇಶ ಕೆ

  • @prakashbagalivlogs8091
    @prakashbagalivlogs8091 2 роки тому +4

    Thanks all friends 🌷💘

  • @siddujanakatti2847
    @siddujanakatti2847 2 роки тому +2

    Om baground music super continue Ade music hakoditta Nice story

  • @kannadavideoandaudios7991
    @kannadavideoandaudios7991 2 роки тому +3

    Super Comidy prakash and Sudha

  • @manjukiranchikodi4886
    @manjukiranchikodi4886 2 роки тому +11

    ಅದ್ಭುತವಾದ ಕಥೆ ಹಾಗೂ ಹಿನ್ನಲೆ ಸಂಗೀತ ಅದ್ಬುತ ಒಳ್ಳೇದ ಆಗಲಿ ನಿಮ್ಮ್ ಗ್ರೂಪ್ ಗೆ

  • @anandsnaik3977
    @anandsnaik3977 2 роки тому +5

    ಸೂಪರ್

  • @mass_king_muttu1470
    @mass_king_muttu1470 2 роки тому +3

    ಮೊನ್ನೆ wireless mic ಆರ್ಡರ್ ಮಾಡಿದ್ದರಿ use ಮಾಡಲಿಲ್ಲ ಏನ್ ರಿ ಈ ವಿಡಿಯೋ ದಾಗ?

  • @sidduuppar147
    @sidduuppar147 2 роки тому +7

    Fantastic episode👍🙏🙏

  • @hanameshpujar4700
    @hanameshpujar4700 2 роки тому +3

    Background music Super acting innu super brother

  • @baleshkugunavar173
    @baleshkugunavar173 2 роки тому +6

    ಸೂಪರ್ ಅಣ್ಣಾ 👌🏻ಅಕ್ಕಾನ ಪಾತ್ರ 👌🏻👌🏻ಇದೆ ತರಾ ಬೆಳಿಲಿ ಅಣ್ಣಾ

  • @Basupattar143
    @Basupattar143 2 роки тому +26

    ಗಂಡ ಹೆಂಡತಿಗೆ ಉತ್ತಮ ಸಂದೇಶ ಪ್ರಕಾಶ್ ಅಣ್ಣಾ 🙏🙏♥️🌹🙏

  • @positivespeechDevu101
    @positivespeechDevu101 2 роки тому +4

    ಸಮಾಜಕ್ಕೆ ತಿಳಿ ಮೂಡಿಸುವ ಒಳ್ಳೆಯ ಸಂದೇಶ ರಿ ಅಣ್ಣಾ 🙏🙏

  • @siddalingayyab9710
    @siddalingayyab9710 2 роки тому +4

    👌 ಬ್ಯಾಗ್ರೌಂಡ್ music 🔥🔥🔥

  • @pandumore4039
    @pandumore4039 2 роки тому +3

    Super anaa 🙏🙏

  • @shivanandchabbi4565
    @shivanandchabbi4565 2 роки тому +3

    Song supar👌👌👌

  • @kashunilange7166
    @kashunilange7166 2 роки тому +2

    Super

  • @jagadeeshreddy8290
    @jagadeeshreddy8290 2 роки тому +4

    Super video 👌

  • @chidanandaivanagijanapadas5457
    @chidanandaivanagijanapadas5457 2 роки тому +4

    Super acting ಅಣ್ಣ nodokint comment madtini full gicch

  • @anju9414
    @anju9414 2 роки тому

    Super guru familyg ond volle tips kottidiya nice vlog

  • @bhimashikuramanal7873
    @bhimashikuramanal7873 2 роки тому +14

    ಈ ಸ್ಟೋರಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತದೆ ನಿಮ್ಮ ಕಲಾ ತಂಡಕ್ಕೆ ಒಳ್ಳೆಯದಾಗಲಿ

  • @pavans9228
    @pavans9228 2 роки тому

    Super nima yalla vedio God bless you..

  • @gurunathaparit3264
    @gurunathaparit3264 2 роки тому +3

    Super swami gich acting all artist all the best

  • @muttukambali7871
    @muttukambali7871 2 роки тому +4

    Super brother

  • @dasaratadarshan9656
    @dasaratadarshan9656 2 роки тому +2

    Supar

  • @bhimashikuramanal7873
    @bhimashikuramanal7873 2 роки тому +4

    Story wonderful 👍👍prakash anna 🔥🔥🙏🙏🙏

  • @anandkumbar6424
    @anandkumbar6424 2 роки тому

    ನಿಮ್ಮಯ ಒಳ್ಳೆಯ ಸಂದೇಶಕ್ಕೆ ನಿಮ್ಮ ಪಾತ್ರಕ್ಕೆ ನನ್ನ ಅನಂತ ಕೋಟಿ ಧನ್ಯವಾದಗಳು ಬ್ರದರ್ I'm Bijjaragi Brother s

  • @ILKALKING
    @ILKALKING 2 роки тому +4

    Supar anna 🔥🔥👌👌

  • @basavarajbs3363
    @basavarajbs3363 2 роки тому +3

    ತುಂಬಾ ಅತ್ತಿರವಾದ ಕಥೆ ಮನಸ್ಸಿಗೆ

  • @shankarkalabuaragi1598
    @shankarkalabuaragi1598 2 роки тому +6

    ನಮಸ್ಕಾರ ಪ್ರಕಾಶ್ ಅಣ್ಣ
    ಈ ಸಮಾಜಕ್ಕೆ ಒಳ್ಳೆಯ ಸಂದೇಶ ಈ ವಿಡಿಯೋ ಈಗಿನ ಕಾಲದಲ್ಲಿ ಇಂಥ ಜನರು ತುಂಬಾ ಜನ ಇದ್ದಾರೆ ( ಇದರಲ್ಲಿನಾನು ಒಬ್ಬ) ತಪ್ಪು ಇದ್ದಲ್ಲಿ ಕ್ಷಮಿಸಿ

  • @veerannaveeru6936
    @veerannaveeru6936 2 роки тому +2

    Super story anna

  • @lakkannahanjagi1562
    @lakkannahanjagi1562 2 роки тому +2

    Background music super brother 😛😊

  • @jkswamyjkswamy462
    @jkswamyjkswamy462 2 роки тому +1

    Sir
    Nimma olle thana nodi kushi aithu sir
    Hage. Kannali neeru banthu so

  • @Prabhu-l4t
    @Prabhu-l4t 8 місяців тому

    ಸೂಪರ್ ಅಣ್ಣ ಪ್ರಕಾಶ್ ಅಣ್ಣ

  • @shankarkolakarmalaghan7731
    @shankarkolakarmalaghan7731 2 роки тому +20

    ಸಮಾಜಕ್ಕೆ ವಂದು ಉತ್ತಮ ಸಂದೇಶ 🙏

  • @bharamagadakari2781
    @bharamagadakari2781 2 роки тому +2

    Anna nim jote natanege nanagu vandu avakasha kodi

  • @shantuih3869
    @shantuih3869 2 роки тому

    ‌ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೋಟ್ಟೀದಿರಿ ...ನೀಮ್ಮ ತಂಡಕ್ಕೆ ಧನ್ಯವಾದಗಳು.👌👌👍👍

  • @rapeekamalihal1202
    @rapeekamalihal1202 2 роки тому +2

    Supper video ri supper

  • @anilbhangare5782
    @anilbhangare5782 2 роки тому

    Nimma e video ondu samajakke oleya message niduthe brother super.....

  • @seema-ip9ro
    @seema-ip9ro 2 роки тому +3

    Super Prakash brother

  • @shrishails2704
    @shrishails2704 2 роки тому +2

    Super video

  • @djvscreationka713
    @djvscreationka713 2 роки тому +3

    Nijavaglu super anna 🥰

  • @shivudboss652
    @shivudboss652 2 роки тому +4

    Super brother ❤️❤️❤️

  • @prakashkambar45
    @prakashkambar45 2 роки тому +4

    Super anna 💔😭

  • @sunilsunil-mk3oo
    @sunilsunil-mk3oo 2 роки тому +3

    Super message brothers nija ega agathirodu ede tara👍

  • @pravenakumara143
    @pravenakumara143 2 роки тому +4

    ಸೂಪರ್ 👌

  • @anandbiradara6378
    @anandbiradara6378 2 роки тому +3

    Super anna

  • @sanjubunnatti5141
    @sanjubunnatti5141 2 роки тому +3

    Super sir 💐💐💐 Good video

  • @ukhudugapremkumar5109
    @ukhudugapremkumar5109 2 роки тому +5

    Super Huli

  • @sagarshirahatticreation4995
    @sagarshirahatticreation4995 2 роки тому +4

    Shooting madida place yalli ayti ri eda anna

  • @shankarwagholi8485
    @shankarwagholi8485 2 роки тому +6

    Song super anna

  • @shivanandchikmagalore1863
    @shivanandchikmagalore1863 2 роки тому +6

    Excellent story, I expect these kind of videos from your team. All best very best to your entire team.

  • @lakkappahosatti1056
    @lakkappahosatti1056 2 роки тому +3

    Masta anna

  • @hanumanthagurikar7361
    @hanumanthagurikar7361 2 роки тому

    ಒಳ್ಳೆ ಸಂದೇಶ...good luck brother

  • @mallappabasappa9972
    @mallappabasappa9972 2 роки тому

    ಸೂಪರ್ ವಿಡಿಯೋ

  • @shafisanni7641
    @shafisanni7641 2 роки тому +3

    ಸೂಪರ್ ವಿಡಿಯೋ ಬ್ರೋ, ಆ ದೇವರು ನಿನಗೇ ಒಳ್ಳೆ ಬುದ್ಧಿ ಹಾಕಲಿ

  • @binduesha5364
    @binduesha5364 2 роки тому

    Super brother niv astella adru nambike ittidiralla niv thumba olleyavaru brother. 🙏🙏🙏

  • @pooja.p.lonari1061
    @pooja.p.lonari1061 2 роки тому +3

    Super story bro 👍

  • @srikantahalligudis2019
    @srikantahalligudis2019 2 роки тому +3

    ಸೂಪರ್ ಸೂಪರ್ ಸೂಪರ್ ಸರ್

  • @bahubaliyalagudri6382
    @bahubaliyalagudri6382 2 роки тому +4

    So immotion and society Life true stories brother

    • @Vishnukumar-se1ub
      @Vishnukumar-se1ub 2 роки тому

      Hi Anna nim ura yavdu anna namd address yalagudari ayti

  • @crazystargangu8374
    @crazystargangu8374 2 роки тому +6

    ಗಂಡ ಎನ್ನುವ ವ್ಯಕ್ತಿ ನಮ್ಮನ್ನು ನಂಬಿ ಬಂದ ಜೀವ ಇದು ಇದನ್ನು ಹೇಗಾದರೂ ಸಾಕ ಬೇಕಲ್ಲ ಎಂದು ತಾನು ದುಡಿದು ಹೆಂಡತಿಯನ್ನು ಸಾಕ್ತಾನೇ ಆದರೆ ಹೆಂಡತಿ ಈತರ ಮಾಡ್ತಾರೆ ಗೊತ್ತಿಲ್ಲ ಗಂಡನ ಪ್ರೀತಿ ಹೆಂಡತಿಗೆ ಹೆಂಡತಿಯ ಪ್ರೀತಿ ಗಂಡನಿಗೆ ತೋರಿಸಬೇಕೆ ಹೊರತು ಬೇರೆಯವರ ಜೊತೆ ಚಕ್ಕಂದ ವಾಡಬಾರದು

  • @sujataaradhyamath5907
    @sujataaradhyamath5907 2 роки тому +1

    ತುಂಬಾ ಚೆನ್ನಾಗಿದೆ ಬ್ರದರ್ ಈಗ ಇಂಥವರೇ ಜಾಸ್ತಿ ಇರೋದು #sujataAradhyamath

  • @ka.33.kiccha61
    @ka.33.kiccha61 2 роки тому +1

    ಸೂಪರ್ 👌🙏👌ಸೂಪರ್ 🙏👌🙏ಪ್ರಕಾರ ಅಣ್ಣ

  • @pbanachimath7282
    @pbanachimath7282 Рік тому

    ಸೂಪರ್ ಅಣ್ಣ ವಿಡಿಯೋ ಜ್ಞಾನ ಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣಾ plz

  • @sureshtalawar2795
    @sureshtalawar2795 2 роки тому

    Nijavagalu sup bro story

  • @krishnanagasamudra6252
    @krishnanagasamudra6252 2 роки тому +3

    Anna song super acting annar benkkiri

  • @neelappadollin1257
    @neelappadollin1257 2 роки тому +2

    Super bro

  • @shankarwagholi8485
    @shankarwagholi8485 2 роки тому +3

    yalla song super

  • @kariyappamosiger9224
    @kariyappamosiger9224 2 роки тому +3

    Super 👍

  • @sachinpujari7381
    @sachinpujari7381 2 роки тому +3

    Super brother 👌👌👌👌

  • @hanamantkadapatti77
    @hanamantkadapatti77 2 роки тому +2

    Supar anna

  • @gdfgb
    @gdfgb 2 роки тому +3

    Benkipa Prakasha Anna

  • @kamalaasangi4420
    @kamalaasangi4420 2 роки тому

    Super bro obru ...edondu samajyake uttama sandesha..🙏🙏

  • @vinayakhebbal5575
    @vinayakhebbal5575 2 роки тому

    ಬಗಲಿ ನೀವೇಕೆ ನಾಟಕ ಸ್ಕ್ರಿಪ್ಟ್ ಬರೀಬಾರ್ದು ಚೆನ್ನಾಗಿ ಮಾಡ್ತೀರಾ

  • @snehjeevi8985
    @snehjeevi8985 2 роки тому +3

    Super sir I am really proud of you

  • @bhimarayapujari9357
    @bhimarayapujari9357 2 роки тому

    ಈ ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ಒಂದು ಒಳ್ಳೆಯ ಸಂದೇಶ ಇದೆ

  • @tcbajantritcbajantri7812
    @tcbajantritcbajantri7812 2 роки тому +3

    👌👌👌

  • @girishlagali591
    @girishlagali591 2 роки тому +3

    Super 🔥🔥

  • @parvathammaparuparvathamma5340
    @parvathammaparuparvathamma5340 2 роки тому +1

    👍👍👍👌👌👌👌👌👌

  • @balesh7051
    @balesh7051 2 роки тому +5

    Nice

  • @samarthpandhare431
    @samarthpandhare431 2 роки тому +5

    👌👌ಅಣ್ಣ್ ತುಂಬಾ ತುಂಬಾ ಇಷ್ಟಾ ಆಯಿತು ಅಬ್ದುತ 👏👏

  • @basurajmattikatti
    @basurajmattikatti 2 роки тому +8

    ಸೂಪರ್ ಅಣ್ಣ 👌🙏

  • @basavarajnatikar8001
    @basavarajnatikar8001 2 роки тому +5

    ಅದ್ಭುತವಾದ ಜೀವನದ ಕಥೆ 👌👌👌👌👌👌

  • @geetaangadi6929
    @geetaangadi6929 2 роки тому

    Superrrr

  • @guddappankaradi8943
    @guddappankaradi8943 2 роки тому

    Super video Anna