ಮನಸ್ಸಿಗೆ ತುಂಭಾ ನೋವಾಗ್ತಾಯಿದೆ 2009 ರಲ್ಲಿ ನನ್ನ ಆತ್ಮೀಯ ಗೆಳೆಯ 20 ವರುಷದ ಷಣ್ಣುಖ ಇದೆ ಕಾಯಿಲೆಗೆ ತುತ್ತಾಗಿ ನಮ್ಮಿಂದ ದೂರವಾಗಿಬಿಟ್ಟ ಆ ಘಟನೆ ಮತ್ತೆ ಕಣ್ಣ್ಮುಂದೆ ಬಂದ ಆಗೆ ಆಯಿತು 😭😭😭😭😭😭😭😭😭 ದಯವಿಟ್ಟು ಇದರ ಮುಂದುವರೆದ ಭಾಗ ತೋರಿಸಿ ಅದರಲ್ಲಿ ಬಾಲು ಜೀವಂತವಾಗಿ ಬರಲಿ ಎಂಬ ಆಸೆ 😭😭😭😭😭😭
🙏ಸ್ಕೂಲ್ ಟೈಮ್ ರಿಯಲಿ ನಡೆಯುವಂತ ಘಟನೆಗಳು ಪ್ರತಿ ಒಂದು ಶಾಲೆಯಲ್ಲಿ ಇವರ ತರ ಟೀಚರ್ ಇರಲೇಬೇಕು ಒಳ್ಳೆಯದಾಗಲಿ ಈ ಮೂವಿ ಯಶಸ್ಸು ಕಾಣಲಿ ಟೀಚರ್ ಪಾತ್ರದಾರಿ ಗೆ ಕೋಟಿ ಕೋಟಿ ನಮನಗಳು 🙏 ಬಾಲು ಬೆಸ್ಟ್ ಫ್ರೆಂಡ್ ಸೂಪರ್ ❤️❤️
ಮುಂದೆ ಏನಾಗುತ್ತೆ ಅಂತ ಹೇಳಿ ಬಾಲು ಅವರ ಅಪ್ಪನ ಕನಸು ನನಸು ಆಗುತ್ತಾ ಇಲ್ವಾ,😞😞😰😰ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ಮುಂದೆ ಬಾಲು ಬದುಕು ತಾನೇ ಇಲ್ವಾ ಇನ್ನು ಮುಂದೆ ತೋರಿಸಿ 😔ಸೂಪರ್ ಮೂವಿ ok all tha best ಹೀಗೆ ಮುಂದುವರಿಯಲಿ ok byy
Bro movi eno spr but en bro ads istonda next movi ge swalpa ads kadime add madi janru tv li nodidre advantage anth illi nodok bandre niv 5 mnts 2 ads kotre en bro
Hattsaff to movie writer thumba channagide veryy feelings.... Movie starting inda Yene nedidirlii adre claimax allii Frnds teachers yella bless madthare nd good msg yen andre Teacher student annodkintha obba holle amma magana Bandhavya e movie li show agutthe Yella actersu thumba channagi madidare ❤️❤️❤️❤️❤️🥰🥰🥰
Movie director mett togondu hodri hantha movie haff movie bedutara avanu avana maniyeli ottake kuntre ardha hottle alutana full outta madidare manusu Shanti erodu adetara full movie nodidare namudu manasu Shanti erodu full movie hakalle
ಮನಸ್ಸಿಗೆ ತುಂಭಾ ನೋವಾಗ್ತಾಯಿದೆ
2009 ರಲ್ಲಿ ನನ್ನ ಆತ್ಮೀಯ ಗೆಳೆಯ
20 ವರುಷದ ಷಣ್ಣುಖ
ಇದೆ ಕಾಯಿಲೆಗೆ ತುತ್ತಾಗಿ
ನಮ್ಮಿಂದ ದೂರವಾಗಿಬಿಟ್ಟ
ಆ ಘಟನೆ ಮತ್ತೆ ಕಣ್ಣ್ಮುಂದೆ ಬಂದ ಆಗೆ ಆಯಿತು 😭😭😭😭😭😭😭😭😭
ದಯವಿಟ್ಟು ಇದರ ಮುಂದುವರೆದ ಭಾಗ ತೋರಿಸಿ ಅದರಲ್ಲಿ ಬಾಲು ಜೀವಂತವಾಗಿ
ಬರಲಿ ಎಂಬ ಆಸೆ 😭😭😭😭😭😭
Really so sad 😢😢
I like it your comment
🙏ಸ್ಕೂಲ್ ಟೈಮ್ ರಿಯಲಿ ನಡೆಯುವಂತ ಘಟನೆಗಳು ಪ್ರತಿ ಒಂದು ಶಾಲೆಯಲ್ಲಿ ಇವರ ತರ ಟೀಚರ್ ಇರಲೇಬೇಕು ಒಳ್ಳೆಯದಾಗಲಿ ಈ ಮೂವಿ ಯಶಸ್ಸು ಕಾಣಲಿ ಟೀಚರ್ ಪಾತ್ರದಾರಿ ಗೆ ಕೋಟಿ ಕೋಟಿ ನಮನಗಳು 🙏 ಬಾಲು ಬೆಸ್ಟ್ ಫ್ರೆಂಡ್ ಸೂಪರ್ ❤️❤️
ಬಾಲು ಒಳ್ಳೆಯ ಹುಡುಗ ಅವನಿಗೆ ಏನಾಯ್ತು, ಮುಂದಿನ ಭಾಗ ಮಾಡಿ,ತುಂಬಾ ಚೆನ್ನಾಗಿದೆ ಸಿನೆಮಾ. ಮನಸ್ಸಿಗೆ ನಾಟಿತು
ಬಾಲು ಒಳ್ಳೆಯ ಹಡುಗ ಸೂಪರ್ ಮೂಂವಿ
Mundina bhaga plz
Try efuhfvju
ಭಾಗ 2 ಮಾಡಿ ಸೂಪರ್ ಮೂವಿ
ಒಂದೊಂದು ಹಳ್ಳಿಗೂ ಇಂಥ ಟೀಚರ್ ಇರಬೇಕು ಪ್ಲೀಸ್ ದಯಮಾಡಿ ಮುಂದಿನ ವಿಡಿಯೋ ಹಾಕಿ🙏🙏🙏🙏🙏😭😭.ಮುತ್ತು ಮಡಿಕೇರಿ
Yelli madikeri li bro me sem coorg madikeri
ಮೇಡಂ ನೀವು ಬಹಳ ಸುಂದರವಾಗಿ ಶಿಕ್ಷಕರ ಪಾತ್ರಾ ಮಾಡಿದಿರಿ🙏💞🙏ನಿಮ್ಮ ಊರು ಅಕ್ಕಾ
ಮುಂದೆ ಏನಾಗುತ್ತೆ ಅಂತ ಹೇಳಿ ಬಾಲು ಅವರ ಅಪ್ಪನ ಕನಸು ನನಸು ಆಗುತ್ತಾ ಇಲ್ವಾ,😞😞😰😰ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ಮುಂದೆ ಬಾಲು ಬದುಕು ತಾನೇ ಇಲ್ವಾ ಇನ್ನು ಮುಂದೆ ತೋರಿಸಿ 😔ಸೂಪರ್ ಮೂವಿ ok all tha best ಹೀಗೆ ಮುಂದುವರಿಯಲಿ ok byy
Super movie really very nice father teacher n frnd 😍😍
Thumba adbhuthavada movie. Heart touching story. Balu father Vasu nodidre Karalu kithu baruvastu feel aguthe. Film agidru , adu 1 acting agidru manasina mele thumba parinama beerida hage aythu. Papa Balu. Yellaru olle acting madidare. Really superb movie. 😭😭😭
Super move
ಅದ್ಬುತ ಕಲೆ ಮತ್ತು ರಚನೆ ಮೂಡಿದೆ .ಇಂತಹ ಉತ್ತಮವಾದ ಚಲನಚಿತ್ರ ಗಳು ಈಗಿನ ಮಕ್ಕಳು ನೋಡುವುದಿಲ್ಲ ... ಇದರ ಮುಂದಿನ ಭಾಗದ ಚಿತ್ರೀಕರಣ ಬೇಗನೆ ಸಮಾಜದ ತುಂಬೆಲ್ಲಾ ಹರಡಲಿ
Nice 🥰🥰ಸೂಪರ್ ಫ್ರೆಂಡ್ ಶಿಪ್ laxmi ಟೀಚರ್ ಪ್ರತಿಯೊಂದು ಶಾಲೆಗೆ ಸಿಗ್ಬೇಕು
ಲಾಸ್ 10 ನಿಮಿಷ ಸಾಂಗ್ ನೋಡಿ ಯಾರಿಗೆಲ್ಲ ಕಣ್ಣಿರು ಬಂತು
ನನಗಂತು ಬಹಳ ದುಕ್ಕವಾಯಿತು
ಮೈ ಸ್ಕೂಲ್ ಸೂಪರ್ ಮೂವೀಸ್ ಬಾಲು ಮತ್ತು ಟೀಚರ್ ಆ್ಯಕ್ಟಿಂಗ್ ಸೂಪರ್ ಲಾಸ್ಟ್ ಕ್ಲೈಮೇಕ್ಸ್ ನಲ್ಲಿ ಬಾಲು ಸರಿಹೇೂಗುತ್ತನ ಇಲ್ವ ಅಂತ ತೇೂರಿಸ ಬೇಕಿತ್ತು
Hii
ಮುಂದೆ ಏನು ಆಯ್ತು ಸರ್. ಪೂಲ್ ಮೂವಿ ಹಾಕಿ
Please full movie upload Madi sir
Ella vargada janakku ondu paata edhe e excellent filmnalli.ellara manasigu scicencegu miraclegu saval.
Super movie and good teacher
ತುಂಬಾ ಒಳ್ಳೆಯ ಟೀಚರ್ 😍😍😍
Super movie.. Please upload second part
❤️😘😘🥰♥️ First
Nijakku Kannalli niru banthu super movie
ನನ್ನ ಕಣ್ಣಲ್ಲಿ ನೀರು 😭😭 ಎನ್ ಸಿನೆಮಾ guru super 👌 ಬಾಲು teacher with husband 👌 almost yella super
Super movie ..next yen aytu annod gottagidre innu chennag iroduu 👍 ..
Super movie ever and forever very emotional movie everyone pls watch this movie lifely atleast one time 😭😓
ಬಾಲು and ಟೀಚರ ಸೂಪರ್... ❤️
ಸೂಪರ್ ಮೂವಿ ..ಪ್ಲೀಸ್ ಮುಂದಿನ ಭಾಗ ಹಾಕಿ
ಸೂಪರ್ story heart touching movie...... Balu acting is good 👌👌😭😭
Sir mundina baag Continiv madi yenagutte anta. Super 👌
Superrrrrrr movie...my school😍😍.. wonderful
Hi
Very super
Hi
Super movie lovely friends ❤️
Hi
Balu appage athantya supportive character award kodabeku.uttama chitrakatha
ಜೀವನದಲ್ಲಿ ಟೀಚರ್ ಪಾತ್ರ ಬಹಳ ಮುಖ್ಯ
Super.madam..teacher.na.like.teacher
ಒಂದೊಂದು ಹಳ್ಳಿಗೂ ಇಂಥ ಟೀಚರ್ ಇರಬೇಕು ಪ್ಲೀಸ್ ದಯಮಾಡಿ ಮುಂದಿನ ವಿಡಿಯೋ ಹಾಕಿ🙏🙏🙏🙏🙏😭😭😭
super movi sir tq
Super movie good friends best teacher❤😍
Agar mundina Baga send please
Super ❤❤❤❤❤❤
Super movie next ಏನಾಗುತದೆ pls ಹೇಳಿ chapter 2 ಬೇಗ ಬಿಡಿ pls
Next part send madi plzzzz balu ......
Please
He is most beautiful movie and I am waiting for the next part........?
N . hrph ap
Please sir next part upload madi sir please nimage kai mugitini please sir
Really super movie
Plzzzzzz next an agute hellri plz super move yawage haktira helli Plzzzzzzzzzzzzzzzzzz zzzzzzzz
Y
ಕೇರಳದವ್ರು ಒಳ್ಳೆ ಮೂವಿ ಮಾಡ್ತಾರೆ real life ನಲ್ಲಿ ಆದಂಗೆ ಇದೆ ಸ್ಟೋರಿ ಕನ್ನಡದಲ್ಲಿ ತುಂಬಾ ಕಲೆಗಾರರು ಇದ್ದು ಇಂತಹ ಸಿನಿಮಾ ಮಾಡಲ್ಲ ಅದೇ ಬೇಜಾರ್ 😊
Miss you high school life😔😔
Bro movi eno spr but en bro ads istonda next movi ge swalpa ads kadime add madi janru tv li nodidre advantage anth illi nodok bandre niv 5 mnts 2 ads kotre en bro
Super one of the best movie munde yen Shutterfly
Nice movie 🥰💐
Nice movie heartful meaning
Teacher Andre Inge irbeku alva ❤️👍
Yes
She is a good teacher
Super movie sir
Balu super👌👌👌 action super move...
Super teacher
ಸೂಪರ್ ಮೂವೀ ಮುಂದಿನ ಭಾಗ ಹಾಕಿ .,..
Really heart touching movie👌🏻
ಪ್ಲೀಸ್ ಪಾರ್ಟ್ ಟು ಹಾಕಿ ಹಾಟ್ ಮೈ ಟಚ್ ❤️ ಸೂಪರ್ ಸ್ಟೋರಿ ಐ ಲವ್ 😭😭😭😭😭😭
Super moive
👌movie but full movie aki plz
teacher is super wonderful
Super movie
Movie super
Part 2 ಹಾಕಿ
Hee please ಮುಂದೆ ಎನ್ ಆಯ್ತು ಅನ್ನೋದನ್ನ ಹೇಳಿ. ಬಾಲು ಬದುಕ್ತತನಾ ? ಯಾಕೆ ಹೀಗೆ ಮಾಡ್ತೀರಾ ಅರ್ಧ ಮೂವಿ ಯಾಕೆ ಹಾಕ್ತಿರಾ ?
Hello mudde en agutte
Next e movie continue adre please nangu heli aytha. Am also waiting....
@@sarusarsu2668 sir plz nangu bidi
Hi
@@kavanakavana2006 thu
Balu acting is super ,plz put second part soon
Super
Nice move👌👌
Good film...what next.... Continue maadi plzzz
Hattsaff to movie writer thumba channagide veryy feelings.... Movie starting inda Yene nedidirlii adre claimax allii Frnds teachers yella bless madthare nd good msg yen andre Teacher student annodkintha obba holle amma magana Bandhavya e movie li show agutthe Yella actersu thumba channagi madidare ❤️❤️❤️❤️❤️🥰🥰🥰
Really its movie heart teacing movie
Very nice good friend and best Teacher
Bro spr movie Plz bro next en aythu anta haaki bro
ಮುಂದಿನ ಕಥೆ ಯಾವಾಗ ಆಗುತ್ತೀರಿ ಅಣ್ಣ 😭😭😭😭😭
😌😌ಸೂಪರ್ ಮೂವಿ ಸರ್ 😌😌
Movie director mett togondu hodri hantha movie haff movie bedutara avanu avana maniyeli ottake kuntre ardha hottle alutana full outta madidare manusu Shanti erodu adetara full movie nodidare namudu manasu Shanti erodu full movie hakalle
Nice ayra kannali niru bantu baalu is super and teacher👩🏫 super🥰 cute next part please🙏
Super 🔥 🔥
Seriously awesome movie
Super movie heart touching film I really loved it film
Balu acting is awesome Extrodinary
Yes
yes he is realy asesome
I miss you surekha madam😓😓😭😭😓😓
Martti
Kannalli niree bantu 😭super hit movie 👍 but next seen plz mundu varesi😭
Mast film
Super🙌🙌🙌🙌🙌🙌🙌
No more Words about this movie🙂
ಫುಲ್ ಮೂವಿ ಹಾಕಿ. ಹೀಗೆ ಅರ್ಧ ಮೂವಿ ಹಾಕ್ಬೇಡಿ
I like u. teacher. full movie aki plz
@@annapurnakuri1973 òao
qq
Me too teacher I like u pls 🙏 full movie haki
ತುಂಬಾ ಭಾವನಾತ್ಮಕ ಚಿತ್ರ ...very nice...
Wonderful movie 😭😭😭
ಸರ್ ಮುಂದೆ ಬಾಲು ಜೀವನದ ಕಥೆ ಇರುವ ಮೂವಿ ಯೂಟ್ಯೂಬಲ್ಲಿ ಹಾಕಿ
Can u send part 2 link plz
Supper
Very very very super movie.
ಜೀವನದಲ್ಲಿ ನಡೆಯುವಂಥ ರಿಯಲ್ ಸ್ಟೋರಿ🙏🙏🙏😭😭😭😭
0
Next level
Miss u AMMA 😰😰😰😰
ಫುಲ್ ಮೂವಿ ಹಾಕಿ ಪ್ಲೀಸ್ ಸರ್ ಕ್ಯೂರಾ ಸಿಟಿ 👌👌👌
Nice 👏 teacher 👏
Supero super
Please after next part... It's very heart touching movie.
Ticher all medam nivu devru and mother ❤❤
Super movie super teacher
Nice. Super ...next part please
Very Hearttuching movie 😭
Plzzz sir next part naa haaki, 😭😢, baalu badakatana allva sir
Super 👌👌👌👌👍👍👍❤❤❤❤❤👏👏👏👏
Balu acting is super
Wow super move❤❤❤ I am waiting for part 2
Please upload the continuation part also, sir.. Thanks.