ಹೊಸ ಕಾವಲಿ ಪಳಗಿಸಿ ದೋಸೆ ಮಾಡುವುದು ಎಷ್ಟು ಸುಲಭ / ಪಡ್ಡು ಮಾಡುವ ವಿಧಾನ/Cast iron tawa/

Поділитися
Вставка
  • Опубліковано 10 лют 2025
  • ಅಮ್ಮ ಮಗನ ಕೈರುಚಿಯ ಸಮಸ್ತ ವೀಕ್ಷಕರಿಗೂ ನಮಸ್ಕಾರಗಳು
    ನಮ್ಮ ವಿಡೀಯೋಗಳು ತಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವ ಮುಖಾಂತರ ಪ್ರೋತ್ಸಾಹಿಸಿ
    ದೋಸೆಗಳು: Dosa recipes (ದೋಸೆ ರೆಸಿಪಿಗಳು): • Dosa recipes (ದೋಸೆ ರೆಸ...
    ಧನ್ಯವಾದಗಳು ❤️
    ::::::::::::::::::::::::::::::::::::::::::::::::::::::::::::::::::::::::::::::
    ಉತ್ತಮ ಅರೋಗ್ಯಕ್ಕಾಗಿ ಆಯುಶಿ ಶುದ್ಧ ಕಾಸ್ಟ್ ಐರನ್ ತವವನ್ನು ಆಯ್ಕೆ ಮಾಡಿದಕ್ಕೆ ಧನ್ಯವಾದಗಳು. ಉತ್ತಮ ಗುಣಮಟ್ಟದ ತವವನ್ನು 10 ವರುಷಗಳ ವಾರಂಟಿ ಯೊಂದಿಗೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ನೀಡಲಾಗುವುದು ದೋಸಾ ತವ 11" ಇಂಚು 995/- 10" ಇಂಚು 895 /- ಮತ್ತು 12" ಇಂಚು 1095/-ಗಳಲ್ಲಿ ಲಭ್ಯವಿದೆ ಮತ್ತು ಪಡ್ಡು ತವ 7 ಕಾವಿಟಿ 890/- ಮತ್ತು 9 ಕಾವಿಟಿ 990/- ಗಳಲ್ಲಿ ಲಭ್ಯವಿದೆ.. ದಯವಿಟ್ಟು ಪಿನ್ ಕೋಡ್ ಮತ್ತು ಮೊಬೈಲ್ ನಂಬರ್ ಸಮೇತ ಸಂಪೂರ್ಣ ವಿಳಾಸವನ್ನು ಕಳುಹಿಸಿದಲ್ಲಿ ನಿಮ್ಮನ್ನು ಸಂಪರ್ಕಿಸಿ ಅತೀ ಶೀಘ್ರದಲ್ಲಿ ಡೆಲಿವರಿ ನೀಡುತ್ತೇವೆ.🙏
    Contact: 8147799079 / 9481129483
    ::::::::::::::::::::::::::::::::::::::::::::::::::::::::::::::::::::::::::::::
    #irontawa #ammamaganakairuchi #dosa
    #saviruchiyasobagu #cookingchannel #paddu #dosarecipe #dose #dosabatter
    #tawa #castironcookware #cookingchannel

КОМЕНТАРІ • 70

  • @soorajkulal2361
    @soorajkulal2361 2 роки тому +4

    ಒಂದು ವರುಷದ ಹಿಂದೆ ಖರೀದಿ ಮಾಡಿದ್ದೆ ಮನೆಯಲ್ಲಿ ನಿರಂತರವಾಗಿ ಉಪಯೋಗ ಆಗುತ್ತಿದೆ.. ತುಂಬಾ ಚೆನ್ನಾಗಿದೆ ಮತ್ತು ಸರಳವಾಗಿ ಉಪಯೋಗಿಸಬಹುದು.

  • @vijay25p25
    @vijay25p25 Рік тому +1

    First of all , I am very proud of your company mom and son , both are friends , very rare, next, all items which you are showing is supar. God bless both of you, and your explanation , demo. Excellent.

  • @mallappahanji3634
    @mallappahanji3634 Рік тому +1

    Nivu heluv reetti chennagide

  • @AnuTalawar-q1q
    @AnuTalawar-q1q 9 місяців тому +1

    Chakkuli and kodabale racipi heli

  • @sridharamurthy2555
    @sridharamurthy2555 Рік тому +1

    Excellent tawai was waiting to purchase this very shortly i will contact you over the mobile from Mysore.

    • @Ammamaganakairuchi
      @Ammamaganakairuchi  Рік тому

      Hawkins Futura Nonstick Dosa Tava, Diameter 33 cm, Thickness 4.88 mm (Black) NDT33 amzn.eu/d/9UudDZE

  • @ashwinirganiger5307
    @ashwinirganiger5307 Рік тому +1

    Amma neevu thumba beautiful and Annapurneshwari thara idira 🙏🙏 nimmalli nannadobdu korike neevu madida adugena yaarige hashivirutto thumba badavarirtaro avarigu obdu at least ondu hottina uta kody amma nalkaru janakke badavarige kodi amma innu chennagiritte 🙏🙏 m request amma🙏🙏

    • @Ammamaganakairuchi
      @Ammamaganakairuchi  Рік тому

      ಖಂಡಿತವಾಗಿಯೂ ಸಾಧ್ಯವಾದಷ್ಟು ಮಾಡುತ್ತೇವೆ

  • @sanjaygudadalli3175
    @sanjaygudadalli3175 2 роки тому +1

    Tva supar agidi amma

  • @mahadevtattapure77
    @mahadevtattapure77 2 роки тому

    Super 👌👌😋😋

  • @Sriramaspiritualmedia
    @Sriramaspiritualmedia 2 роки тому +1

    Thumba chennagide ಪಾತ್ರೆಗಳು

  • @lalitachachadi4564
    @lalitachachadi4564 2 роки тому +1

    Superragide aunty& bro.... Thank u

  • @nishadsouza3322
    @nishadsouza3322 2 роки тому

    Super 👌

  • @indirasgaded7929
    @indirasgaded7929 2 роки тому +1

    👌👌

  • @vlogwithpari4926
    @vlogwithpari4926 2 роки тому

    Super recipe 👌👌❤❤

  • @pramilajagadish1028
    @pramilajagadish1028 2 роки тому +1

    Very useful awesome tips

  • @SupremeRepairs
    @SupremeRepairs 2 роки тому +2

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸಿಸ್ 🥰🙏

  • @gelathi
    @gelathi 2 роки тому +1

    ತವಾ ತುಂಬಾ ಇಷ್ಟ ಆಯ್ತು ಬ್ರದರ್ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದಿರ ಧನ್ಯವಾದಗಳು 🙏

    • @Ammamaganakairuchi
      @Ammamaganakairuchi  2 роки тому

      ತುಂಬಾ ಧನ್ಯವಾದಗಳು 🙏🙏💐💕

  • @padmasanvipadmasanvi4159
    @padmasanvipadmasanvi4159 2 роки тому +1

    ಚನ್ನಾಗಿದೆ ಬ್ರದರ್ 👌🏻

  • @vishantborgalli9062
    @vishantborgalli9062 2 роки тому +1

    Super recipe

  • @jyothimekanda5094
    @jyothimekanda5094 2 роки тому +1

    super 👌

  • @roopa672
    @roopa672 2 роки тому +2

    ತೆವೆ ತುಂಬಾ ಚೆನ್ನಾಗಿದೆ ದೋಸೆ ಕೂಡ ತುಂಬಾ ತುಂಬಾ ಚೆನ್ನಾಗಿದೆ ಅಮ್ಮ ಮಗನ ಕೈ ರುಚಿ ಇದೇ ತರ ಸಾವಿರ ವರ್ಷ ನಿರಂತರವಾಗಿರಲಿಅಂತ ನಾನು ಆಶಿಸುತ್ತೇನೆ

  • @Hungerforsuccess646
    @Hungerforsuccess646 2 роки тому +1

    Super recipe Amma👌👍

  • @livesudhanva
    @livesudhanva 2 роки тому

    Ashwini madi from belagavi
    Please send me your uttar Karnataka style shenga chatni

  • @shailajachandrashekhar4858
    @shailajachandrashekhar4858 2 роки тому

    ಸೂಪರ್, ನಾನೂ ದೋಸೆ, ಪಡ್ಡು ಹೋಳಿಗೆ, ಎಲ್ಲಾನೂ ಕಬ್ಬಿಣದ ಹಂಚಲ್ಲೇ ಮಾಡೋದು, ರೊಟ್ಟಿ ಚಪಾತಿನೂ ಸಹ

  • @surekhas.p4400
    @surekhas.p4400 2 роки тому +1

    ನೀರ್ದೋಸಾ ಮಾಡಬಹುದಾ...

    • @Ammamaganakairuchi
      @Ammamaganakairuchi  2 роки тому +1

      ಮಾಡಬಹುದು, ನಾವು ಇನ್ನು ನೀರ್ ದೋಸೆ ಮಾಡಿ ನೋಡಿಲ್ಲ , ತುಂಬು ಹೃದಯದ ಧನ್ಯವಾದಗಳು 🙏🙏💐

  • @Shilpa638
    @Shilpa638 2 роки тому

    Šuper

  • @jawaritalkies4559
    @jawaritalkies4559 2 роки тому +1

    ❤️❤️

  • @saisujaysujay5678
    @saisujaysujay5678 2 роки тому

    🙏🙏🙏

  • @poonamkasbe7159
    @poonamkasbe7159 2 роки тому

    How to order I am from pune, Maharashtra

  • @priyapawar4428
    @priyapawar4428 2 роки тому +1

    Namskar ri nanu priya form pune ega Dipawali samip brte adke niva dipawli chkli besan unde chivda recipe de vidio jaldi jaldi madri yak andre nmge madlike sulbha aagte nimme all videos tumbha chnna erte all the best next video

    • @Ammamaganakairuchi
      @Ammamaganakairuchi  2 роки тому

      ua-cam.com/video/f6H6SFeLUpA/v-deo.html
      ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಡಿಯೋ ನೋಡಿ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕

    • @Ammamaganakairuchi
      @Ammamaganakairuchi  2 роки тому

      ua-cam.com/video/mrx_gyx3I3Q/v-deo.html
      ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಡಿಯೋ ನೋಡಿ 🙏🙏

    • @Ammamaganakairuchi
      @Ammamaganakairuchi  2 роки тому

      ua-cam.com/video/seiAs01RsVU/v-deo.html

  • @sudhaamblimath8437
    @sudhaamblimath8437 2 роки тому +1

    ಪಲಗಿಸುವ ರೀತಿ ಗೊತ್ತಾ ಯಿತು ನಮಸ್ಕಾರ

  • @jyotihalli1409
    @jyotihalli1409 2 роки тому

    Super tava

  • @priyankajabin4564
    @priyankajabin4564 2 роки тому +1

    Amma ivvrige cash in delivery ena ri ila online payment

  • @arundathiaruna8567
    @arundathiaruna8567 2 роки тому +1

    ಹೋಟೆಲ್ ಹಾಕಿ ಆರ್ಥಿಕ್ ಪರಸ್ಥಿತಿ ಸುದ್ದಾರಣೆ ಆಗುತ್ತೆ ಅಲ್ಲವೇ ಅಲ್ಲ ವೇ ನಮ್ಮ ಸಲಹೆ.

    • @Ammamaganakairuchi
      @Ammamaganakairuchi  2 роки тому

      ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕

  • @pm_rasoi
    @pm_rasoi 2 роки тому +1

    Delicious 😋

  • @livesudhanva
    @livesudhanva 2 роки тому

    Please show me your uttar Karnataka style shenga chatni I am Ashwini from belagavi your all videos are very nice

  • @geetabadiger8697
    @geetabadiger8697 Рік тому +2

    Super 👍👍👍👍👍