HOME TOUR-""ಇವಳಿಗೆಲ್ಲಿಂದ ಬಂತು ಕೋಟಿ ರೂಪಾಯಿ ಕಾರು" ಅಂದ್ರು ಸಾರ್ ಜನ!"-E03-Actress Anjali-

Поділитися
Вставка
  • Опубліковано 18 січ 2025

КОМЕНТАРІ • 267

  • @maneadige1890
    @maneadige1890 3 місяці тому +62

    ಅಂಜಲಿ ಮೇಡಂ ದುಬೈಯಲ್ಲಿ ಇಷ್ಟು ವರ್ಷ ಇದ್ ಬಂದ್ರು ನೀವು ಸ್ಪಷ್ಟವಾದ ಕನ್ನಡ ಮಾತಾಡ್ತೀರಾ ಮಧ್ಯ ಮಧ್ಯ ಇಂಗ್ಲಿಷ್ ಪದಗಳನ್ನು ಸೇರಿಸದೆ ತುಂಬಾ ಮನಸ್ಸಿನಿಂದ ಮುಕ್ತವಾಗಿ ಮಾತನಾಡುತ್ತೀರಾ ನಿಮ್ಮ ಈ ಒಳ್ಳೆ ಮನಸ್ಸಿಗೆ ನೂರುಕಾಲ ಆರೋಗ್ಯದಿಂದ ಸುಖವಾಗಿ ಸಂತೋಷವಾಗಿ ಬಾಳಿ ಎಂದು ಹಾರೈಸುತ್ತೇವೆ ಹಾಗೂ ನಿಮ್ಮ ಫ್ಯಾಮಿಲಿಗೂ ಒಳ್ಳೆಯದಾಗ್ಲಿ ❤❤❤❤❤❤❤❤

  • @MantralayaYativara
    @MantralayaYativara 3 місяці тому +18

    ನಿಮ್ಮ ಮಾತುಗಳಲ್ಲಿ ‌ನಿಮ್ಮ ಗೌರವಯುತ ಸಂಸ್ಕಾರ ಕಾಣಬಹುದು. ಮಾತನಾಡುವವರು ಮಾತನಾಡಿಕೊಳ್ಳಲಿ ಬಿಡಿ.ಗುರುರಾಯರು ಸದಾ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ನೆಮ್ಮದಿ ಕರುಣಿಸಲಿ..ನಿಮಗೆ ಶುಭವಾಗಲಿ

  • @ChaithraRajukumar
    @ChaithraRajukumar 3 місяці тому +15

    ನಿಮ್ಮ ಸಿನಿಮಾ ನೋಡಿ ನಿಮ್ಮ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆ ಇತ್ತು ಆದರೆ ನಿಮ್ಮ reyal ಲೈಫ್ ತುಂಬಾ ಚೆನ್ನಾಗಿದೆ

  • @abhishektharihallivlogs3930
    @abhishektharihallivlogs3930 3 місяці тому +49

    She lived her life ❤️ she planned for future not like most people who earn money spent it on silly things, i appreciate ur thinking style mam good luck

  • @rajeshnitte7407
    @rajeshnitte7407 3 місяці тому +15

    ಸೂಪರ್ ಅಕ್ಕ.... ಹೇಳುವವರು ಹೇಳ್ತಾರೆ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಬಿಡಿ... ಸದಾ ಕಾಲ ಸಂತೋಷವಾಗಿರಿ....

  • @bharathchckmckm-vt3cv
    @bharathchckmckm-vt3cv 3 місяці тому +10

    Barkolli but ತಿದ್ಕೊಳ್ಳಿ ನಿಮ್ಮ ಭಾಷೆ ನಾ 🔥🔥🔥ಮಾತು ಮೇಡಂ 💛❤👌

  • @monu-dd3br
    @monu-dd3br 3 місяці тому +20

    Anjali mam ನಿಮ್ಮ ಮಾತುಗಳೆ ನಮಗೆ ಸ್ಪೂರ್ತಿದಾಯಕ ❤
    your really great mam ❤

  • @gangarajgangaraj7765
    @gangarajgangaraj7765 3 місяці тому +101

    ಅಂಜಲಿ ಮೇಡಂ ನಿಮ್ಮ ಜೀವನ ತುಂಬ ಜನಕ್ಕೆ ತುಂಬ ಸ್ಪೂರ್ತಿದಾಯಕ

  • @radhakg2880
    @radhakg2880 3 місяці тому +19

    ಅಂಜಲಿಯವರೆ, ಜನ ನಮ್ಮ ಬಗ್ಗೆ ಗಮನಹರಿಸಿ, ನಮ್ಮ ಬಗ್ಗೆ ನಮ್ಮ ಬದುಕಿನ ಬಗ್ಗೆ ಟೀಕೆ ಮಾಡುತ್ತಾರೆಂದರೆ, ನಾವು ಮತ್ತೊಬ್ಬರು ಹೊಟ್ಟೆಕಿಚ್ಚು ಪಡುವಷ್ಟು ಸುಖವಾಗಿದ್ದೇವೆಂದು ಅರ್ಥ. ಹಾಗಾಗಿ ಹೆಚ್ಚೆಚ್ಚು ಟೀಕೆ ಬಂದಷ್ಟೂ, ಹೆಚ್ಚು ಸಂತೋಷ ಪಡೋಣ ಅಲ್ಲವೇ? Be Happy

  • @manoharbadiger3804
    @manoharbadiger3804 3 місяці тому +43

    Matured talking..

  • @AnuSheshuAnuSheshu
    @AnuSheshuAnuSheshu 3 місяці тому +16

    She is pure soul love u mam❤❤❤❤

  • @natarajn.g4356
    @natarajn.g4356 3 місяці тому +32

    Really u r very hardworking responsible women madam

  • @premavaijapur9766
    @premavaijapur9766 3 місяці тому +4

    🙏 ಅಂಜಲಿ ಮೇಡಂ ಚೆನ್ನಾಗಿದ್ದೀರಾ ತುಂಬಾ ದಿನ ಆಗಿತ್ತು ನಿಮ್ಮನ್ನು ನೋಡಿ ಖುಷಿ ಆಯ್ತು
    *ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ ** ಬೇರೆಯವರ ಮಾತಿಗೆ ಕಿವಿ ಕೊಡ ಬಾರದು ಸಂತೋಷವಾಗಿರಿ 💐💐🤝

  • @shakunthalakantha5840
    @shakunthalakantha5840 Місяць тому +1

    ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ನೀವು 🙏🙏🙏🙏🙏

  • @kaverireddy6734
    @kaverireddy6734 3 місяці тому +1

    ನಿಮ್ಮ ಜೀವನದ ಯಶೋಗಾತೆ.... ತುಂಬಾ ಜನಕ್ಕೆ ಸ್ಫೂರ್ತಿ ಅಮ್ಮ.... 🙏🏻

  • @ranganathgaranganath901
    @ranganathgaranganath901 3 місяці тому +20

    ಸುಪರ್ ಮೇಡಂ ಜೀವನದಲ್ಲಿ ಕಷ್ಟಪಟ್ಟಿದ್ದೀರಿ ಎಂದು ಅದೇವರು ನಿಮ್ಮನ್ನ ಚನ್ನಾಗಿ ಇಟ್ಟಿದ್ದಾನೆ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ

  • @mahadevappag1408
    @mahadevappag1408 3 місяці тому +2

    ನೀವು ಪುನಹ ಕಲಾ ಸೇವೆಗೆ ಬಂದ್ದಿದ್ದೆ ಒಳ್ಳೇದು ಆಯ್ತು 👍🌹

  • @anasuyab7258
    @anasuyab7258 3 місяці тому +4

    100% ಹೌದು ಮೇಡಂ ಅಂಜಲಿ ಮೇಡಂ ನಿಮ್ಮ ಪಿಚ್ಚರ್ ಗಳು ತುಂಬಾ ನೋಡಿದೀನಿ ತುಂಬಾ ಇಷ್ಟ ಆಯ್ತು

  • @PadmaPadmasagar
    @PadmaPadmasagar 3 місяці тому +10

    Janakke dont care madam navenu antha namge devrige gothiddre saku ella ignore madi
    Jeevana madudre ade santhosha Anjali madam God bless u and your family

  • @shailajar2365
    @shailajar2365 3 місяці тому +2

    Nimege nandondu big salute nima system nima life systemge ondu big. Salute ha devaru . Servda changihetrali 👏👏👏👏👏👍👌

  • @sheelab1918
    @sheelab1918 3 місяці тому +30

    ಸ್ಪೂರ್ತಿದಾಮಕ ಸಂದರ್ಶನ ಧನ್ಯವಾದಗಳು ಪರಮ್ ಸರ್.

  • @gayathrisk9883
    @gayathrisk9883 3 місяці тому +7

    Anjali, you have come up in life very hardly.. Congrats to be like what you are. Thank you for sharing your joy and pain. Continue your way in this graceful manner. God bless you all.... ❤

  • @nayanaj3154
    @nayanaj3154 3 місяці тому +3

    ನಾಯಿಗಳು ಬೊಗಳುತಿದ್ದರೆ, ಆನೆ ಅದರ ಪಾಡಿಗೆ ಅದು ಹೋಗುತ್ತಿತ್ತು, Be happy madam, ಇನ್ನೂ ಹೆಚ್ಚು ಹೆಚ್ಚು ಕಿರುತೆರೆ, ಹಿರಿ ತೆರೆ ಮೇಲೆ ನೀವು ಕಾಣಿಸುವಂತಾಗಲಿ😊❤

  • @muddumuddu5655
    @muddumuddu5655 3 місяці тому +4

    100 /80 percent she is not happy something is there that was she trying to hide ...but still she is a very strong and mature personality 🙏👏👏

    • @Pooja-pp8qg
      @Pooja-pp8qg 3 місяці тому

      Her husband is the problem 😢

    • @moongphali22
      @moongphali22 3 місяці тому

      He left her Haan ​@@Pooja-pp8qg

  • @premkumarhn1919
    @premkumarhn1919 3 місяці тому +2

    No one should comment on artist. They are our wealth. Such as silk smitha, disco santhi. They are our ❤❤❤entertainment...

  • @GeethaVandana-h3j
    @GeethaVandana-h3j 3 місяці тому +4

    Madam actually nimna films Ginta Ramachari serial nalli janaki part nimge super agi oppatte hage ashte chennag act madidiri....forget about past madam...you are getting more love from people...❤❤❤God bless you...🙏🙏

  • @prempowerstar9006
    @prempowerstar9006 3 місяці тому +5

    ಒಳ್ಳೆದಾಗಲಿ ತಾಯಿ 🙏🏼🙏🏼

  • @amsung143
    @amsung143 3 місяці тому +3

    Now i got to know how much struggle is there for actor and actress, thank you for sharing this, my thinking got changed

  • @geethabn8645
    @geethabn8645 3 місяці тому +11

    Wonderful talk ❤❤

  • @mythreesrikanth25
    @mythreesrikanth25 3 місяці тому +15

    ಒಳ್ಳೆಯ ವಿಚಾರ ಧಾ ರೆ ಧನ್ಯವಾದಗಳು

  • @aratilingaraj6469
    @aratilingaraj6469 3 місяці тому +12

    Hats off Anjali sis❤

  • @shobhagc2800
    @shobhagc2800 3 місяці тому +6

    Pure heart. Great mam. ❤

  • @ShakunthalaMulki
    @ShakunthalaMulki 2 місяці тому

    Tumba. Samskara ede. Mam. Nimge. God. Bless u ❤❤❤❤❤

  • @savithaparapancha
    @savithaparapancha 3 місяці тому

    👌👌👌👌👌 ತುಂಬ ಇಷ್ಟ ಆಯ್ತು ನಿಮ್ಮ ಇಂಟರ್ವ್ಯೂ ( ನಾಯಿ ಬೊಗಳಿದರೆ ದೇವಲೋಕ ಹಾಳೆ ಕೆಟ್ಟ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ )

  • @pushpak-f9n
    @pushpak-f9n 3 місяці тому +6

    Super Anjali mam congratulations always keep smiley ❤

  • @mythreesrikanth25
    @mythreesrikanth25 3 місяці тому +4

    ಒಳ್ಳೆಯ ವಿಚಾರ ಧಾರೆ ಧನ್ಯವಾದಗಳು

  • @meenaprasanna1081
    @meenaprasanna1081 3 місяці тому +7

    Ever green beauty ❤❤❤

  • @mysorejaydevsanthosh3481
    @mysorejaydevsanthosh3481 3 місяці тому +2

    Very nice experience it makes our Life fruit full,n you're great Anjali mam

  • @veenakumari8905
    @veenakumari8905 3 місяці тому +5

    ನಿಮ್ಮ ಜೀವನ ಎಲ್ಲರಿಗೂ spurtidayaka ಆಗಿದೆ❤

  • @sunitha.t.d9893
    @sunitha.t.d9893 3 місяці тому +6

    Matured and Rational personality ❤

  • @rashmiramesh2937
    @rashmiramesh2937 3 місяці тому +1

    ಬಹಳ ಪ್ರಬುದ್ಧ ನಟಿ 🎉

  • @aratimahesh6697
    @aratimahesh6697 3 місяці тому +1

    Medam nim jivana super niu namgella spurti tq param anna anjali aurdu interview madidakke god bless you

  • @shilpavijay635
    @shilpavijay635 3 місяці тому +3

    ಅಂಜಲಿ ಮೇಡಂ ❤️ ,,,,,,,,,,ಮಾತುಗಳು👌💯.............

  • @FlambeaupieFuego
    @FlambeaupieFuego 3 місяці тому

    You're so lucky to have such a supportive husband and supported you all ur future plans according to you & also had supportive siblings.. So only today you were able to achieve and have a well planned life..god bless you

  • @jessydsouza8546
    @jessydsouza8546 2 місяці тому

    ಒಳ್ಳೆದಾಗಲಿ ಮೇಡಂ ನಿಮ್ಮ ಜೀವನ ಚೆನ್ನಾಗಿರಲಿ

  • @prathibharaju3527
    @prathibharaju3527 3 місяці тому +5

    Super madam exactly what your said it is right

  • @triveniyoutubechannel881
    @triveniyoutubechannel881 3 місяці тому

    ತುಂಬಾ ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ 🎉

  • @ShakunthalaMulki
    @ShakunthalaMulki 2 місяці тому

    Nodoke. Ennu. Tumba. Young. Energetic. Aghe. Super. Edira. ❤❤❤❤

  • @kavitapatil8774
    @kavitapatil8774 3 місяці тому +3

    Sakkatagi mukhakke hod dange helidira 👌👌👌👌👌❤❤❤❤❤

  • @anuradha900
    @anuradha900 3 місяці тому +7

    Proud of you mam❤️❤️pls ignore barking dogs!! They dont even deserve ur words!! You live your life & be peaceful at your pace..❤❤Loadzz of love❤❤

  • @rajamma3844
    @rajamma3844 3 місяці тому

    Don't worry, madam.
    Be Happy❤❤❤❤❤❤❤❤❤

  • @yoginayak3399
    @yoginayak3399 3 місяці тому +2

    Compared to Pavithra Lokesh....u r great Anjali...

  • @sanjayjoshi8665
    @sanjayjoshi8665 3 місяці тому +8

    ಪರಮ ಸರ ಈ ಸೆಲೆಬ್ರಿಟಿ ಹೋಮ ಟೂರ್ ಯಾರಿಗೂ ಉಪಯೋಗ ಇಲ್ಲ, ಒಳ್ಳೆಯ ಮಠ ಹಾಗೂ ಮಂದಿರ ತೋರಿಸಿ,
    ನಿಮ್ಮ ಕೆಲಸ ಅದ್ಭುತ ವಾಗಿದೆ

  • @suprithshettymudrady3892
    @suprithshettymudrady3892 3 місяці тому +6

    Congratulations ....very nice speech anjali Medam

  • @VasanthaMahesh-rw6gn
    @VasanthaMahesh-rw6gn 3 місяці тому +4

    Super Anjali ❤

  • @gangammasm1765
    @gangammasm1765 3 місяці тому +4

    ಶುಭವಾಗಲಿ ಮೇಡಂ ❤

  • @indirabhat7746
    @indirabhat7746 3 місяці тому +1

    It's inspired me Anjalimam❤

  • @varadarajul5891
    @varadarajul5891 3 місяці тому +7

    ಅನ್ನೋಬಾಯಿ ಹೇಗೋ ಅಂಡನ್ನು ಮುಚ್ಚಕ್ಕಾಗಲ್ಲ, ಅದೆಲ್ಲಾ ಬಿಡಮ್ಮ ತುಂಬು ಕುಟುಂಬದ ಜೊತೆಗೆ ಬೆಳೆದಿದ್ದು ಒಳ್ಳೆಯದಾಗಲಿ.

  • @sunitha.t.d9893
    @sunitha.t.d9893 3 місяці тому +2

    Very insightful ❤

  • @nagaveniarun3032
    @nagaveniarun3032 3 місяці тому +2

    Anjali don't worry for the comments...go ahead. Edu e mobile...face book banda male e tra... good luck

  • @manoharshetty3316
    @manoharshetty3316 3 місяці тому +1

    Madam tumba kushi aytu nim matu keli

  • @prathampoonacha2984
    @prathampoonacha2984 3 місяці тому

    ಒಳ್ಳೇದಾಗ್ಲಿ ಮೇಡಂ nimige😂💐♥️🙏

  • @ameeda.mkhushi150
    @ameeda.mkhushi150 3 місяці тому

    Tumba Khushi aytu madam namgu two children how to plan financial for children very nice happy to see

  • @sunithasuni7936
    @sunithasuni7936 3 місяці тому

    ನಾನು ಒಬ್ಬಳು ಪ್ರೆಸ್ ರಿಪೋರ್ಟರ್ ಬಟ್ ನಂಬಗ್ಗೆನೆ ಮಾತಾಡ್ತಾರೆ ಅಂದ್ರೆ ಇನ್ನ ಸೆಲೆಬ್ರಿಟಿಗಳ ಬಗ್ಗೆ ಮಾತಾಡಲ್ವಾ ನೀವೇಳ್ದಂಗೆ ಒಂದು ಗಾಡಿ ತಗೊಂಡು ಬಿಟ್ರೆ ಎಲ್ ಬಂತು ಇವಳಿಗೆ ಅಂತಾರೆ ನಾವ್ ಕಷ್ಟಗಳದ್ ನಮ್ಗ್ ಗೊತ್ತಿರುತ್ತೆ ಅವರಿಗೇನು ಗೊತ್ತಿರುತ್ತೆ ಐ ಲವ್ ಯು ಮೇಡಂ ❤❤❤❤

  • @sowmyasri8109
    @sowmyasri8109 3 місяці тому +4

    God bless you mam🙏🏻

  • @lokeshagm1392
    @lokeshagm1392 3 місяці тому +2

    Madam, those who commented negatively are very few, while those who are thinking positively number in the crores.

  • @gopalagowda6343
    @gopalagowda6343 3 місяці тому +1

    Well cultured women I wish you all the best sister

  • @ramachandra4532
    @ramachandra4532 3 місяці тому +1

    God bless you 🙏🙏🙏 good Hard working 🙏

  • @prakashb2815
    @prakashb2815 3 місяці тому +16

    ನಿಮ್ಮ ಲೆಕ್ಕದ ಜೀವನ ಗ್ರೇಟ್

  • @sathyaprakash1479
    @sathyaprakash1479 3 місяці тому

    Raamachaari seriel nodta nimma episode nodta kelta idini madam, nimma acting suuper madam

  • @MennaxiMahantesh
    @MennaxiMahantesh 3 місяці тому

    Davittu Bejarmadkobede ma tuba kasta patidara so ಬೇಜಾರ ಆಗ ಬೇಬೇಡಿ❤❤❤❤❤❤ ಲವ್ ಯು ಮಾ

  • @rjmovies6590
    @rjmovies6590 3 місяці тому

    Best episode❤

  • @pushpavathamma8475
    @pushpavathamma8475 3 місяці тому

    Hats off to u Anjali Mam I am your big fan Mam

  • @manjulachandrababu7655
    @manjulachandrababu7655 3 місяці тому

    Wonderful 💗💕🙏🏻🥰🥰🥰💐

  • @rekharekha6005
    @rekharekha6005 3 місяці тому +2

    Beautiful actress

  • @MaheshTanu1971
    @MaheshTanu1971 3 місяці тому

    Good speech mam great 💯👍🏼

  • @tarungowda3386
    @tarungowda3386 3 місяці тому

    Great Anjali Mam

  • @kamalalokanath2557
    @kamalalokanath2557 3 місяці тому

    ನಿಮ್ಮ ಜೀವನ ಚೆನ್ನಾಗಿರಲಿ

  • @mohinibm1061
    @mohinibm1061 3 місяці тому

    Sweet words and thoughts

  • @mrakash5213
    @mrakash5213 3 місяці тому

    Bidi sistter thale kediskobedi munde hejje idi yella olledu aagutte ❤❤❤❤❤❤

  • @sathyaprakash1479
    @sathyaprakash1479 3 місяці тому

    Nimma mathugalannu keloke thumba khushi aagute, nimma pratiyondu mathu kooda artha poornavaagide madam

  • @jeetuvlog-dv6ot
    @jeetuvlog-dv6ot 3 місяці тому +1

    Amma I love you amma

  • @RekhaRekha-oz3hm
    @RekhaRekha-oz3hm 3 місяці тому +1

    Yentha mathu madam coment bagee Good massage mam nanu ne mana Ramanathapura temple shooting nale nodebene nevu oleyavaru annesthu❤

  • @siddhudraco496
    @siddhudraco496 3 місяці тому +1

    Yappa ivru eeglu avag iddange iddare so beautiful 👌

  • @TheNaveenmb
    @TheNaveenmb 3 місяці тому +31

    ಮೊದಲು ಹೋಮ್ tour ಮಾಡಿ.. ಆಮೇಲೆ full ಇಂಟರ್ವ್ಯೂ ಮಾಡಿ

  • @PushpaP-ix5xt
    @PushpaP-ix5xt 3 місяці тому

    Anjali mam I❤u.u r great mam.

  • @shashikalamr2408
    @shashikalamr2408 3 місяці тому +6

    Nima tharane nanagu mudde esta . All most yella nima tharane kasta pattu mela bhadhuki jeevana nedesutha eruve. Anu bhandha award u r one that prize. Iam really very happy. God bless u anju . I want talk w u call madi

  • @deepthiraj7550
    @deepthiraj7550 3 місяці тому

    My fav Anju amma ❤

  • @lolakshiraj5440
    @lolakshiraj5440 3 місяці тому +4

    Love you akka ❤

  • @ChandruChandrashekar-o8z
    @ChandruChandrashekar-o8z 3 місяці тому +4

    Great mam

  • @Jeevan-s8u
    @Jeevan-s8u 3 місяці тому

    Nim episodes tumba ishta ayitu 🎉

  • @manjunathm9905
    @manjunathm9905 3 місяці тому

    Really u r great madam nem simplicity life savings evagha aramagidira

  • @anithaani6147
    @anithaani6147 3 місяці тому +2

    Realy mam U r great. Bogaluva dogs hechu keep it up ❤❤❤😊

  • @pushpalathaks4919
    @pushpalathaks4919 3 місяці тому +1

    Your are great❤❤❤

  • @ushasivananjaiah7224
    @ushasivananjaiah7224 3 місяці тому +2

    You repeat yourself a lot but nice listening to you

  • @chandrappamchandrappa3558
    @chandrappamchandrappa3558 3 місяці тому

    Super medam shubavagalle

  • @vanajathiagaraj9629
    @vanajathiagaraj9629 3 місяці тому

    Hat s of anjali v fran you k speech what you said really true

  • @vahidabegum1232
    @vahidabegum1232 2 місяці тому

    Super mam❤

  • @prathapprathu8181
    @prathapprathu8181 3 місяці тому

    Great human being....

  • @niranjanmurthy1951
    @niranjanmurthy1951 3 місяці тому +4

    Amma mahalaxmi namaskaragalu maturu swarupi nijavada matu