Esht Chand Itt Avaga Naavu Sannavar Iddaga | Laxman Adihudi, Shabbir Dange | Janapada Song

Поділитися
Вставка
  • Опубліковано 26 гру 2024

КОМЕНТАРІ • 466

  • @laxmanadihudi7576
    @laxmanadihudi7576 Рік тому +134

    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿರುತ್ತೇನೆ

  • @rahulshinde123
    @rahulshinde123 10 місяців тому +13

    😍👼🙇ಸರ್ ಈ ಹಾಡು ನಮ್ಮ ಬಾಲ್ಯದ ನೆನಪು ಮರೆಯಲಾಗದು ಎನ್ನುವುದಕ್ಕೆ ಸಾಕ್ಷಿ ನಿಮ್ಮ ಈ ಧ್ವನಿ ಕೇಳಿ ತುಂಬಾ ಖುಷಿ ಆಯಿತು🙏♥️

  • @padmaprabhu7290
    @padmaprabhu7290 Місяць тому +3

    ನಮ್ಮ ಬಾಲ್ಯದ ನೆನಪು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ಅಣ್ಣಾವ್ರೇ 💐🙏

  • @ನಾಗರಾಜಗೋವಿನಗಿಡದ

    ಈ ಹಾಡು ಕೇಳಿ ನನಗೆ ಬಾಲ್ಯದ ನೆನಪು ಮರಳಿ ಬಂತು . ಆದರೆ ಈಗಿನ ಹುಡುಗರಿಗೆ ಇದರ ಅನುಭವ ಇಲ್ಲಾ . ಅದ್ಬುತ ಸರ್ ❤

  • @shivarajashivaraja1594
    @shivarajashivaraja1594 Рік тому +11

    ಮನಸ್ಸು ಬೇಜಾರ ಆದಾಗ ಇದು ಒಂದು ಸಾಂಗ್ ಕೇಳಿದರ ಸಾಕ ಏನುಸುತ್ತದೆ..ಬಾಲ್ಯದ ನೆನಪು ಮರಳಿ ಬರುತ್ತದೆ☺️☺️..ತುಂಬಾ ತುಂಬಾ ಚನ್ನಾಗಿ ಹಾಡಿದ್ದಿರೀ.ಸರಾ.ಅರ್ಥಗರ್ಭಿತವಾಗಿ

  • @baramappakodliwad3265
    @baramappakodliwad3265 Рік тому +11

    ಹಳೆಯ ಬಾಲ್ಯದ ನೆನಪುಗಳನ್ನು ಮರಳಿ ಮರಳಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಂಗೀತದಿಂದ ನಾಡಿನ ಜನತೆಗೆ ಚಿರ ಪರಿಚಿತವಾಗಲಿ, god bless you ‌ ಸರ್🎉🎉🎉🎉

  • @Manjumanju-pi9wz
    @Manjumanju-pi9wz Рік тому +27

    ಹೃದಯ ಪೂರ್ವಕ ಧನ್ಯವಾದಗಳು ಸರ್ ತಮ್ಮ ತಂಡಕ್ಕೆ ಅತ್ಯುತ್ತಮವಾದ ಜ್ಞಾನ ಮನರಂಜನೆಯನ್ನುಯುಳ್ಳ ಸಂಗೀತದ ರಸದೌತಣವನ್ನು ನೀಡಿದ್ದಕ್ಕಾಗಿ ❤🎉🎉

    • @vijaylaxmimath5680
      @vijaylaxmimath5680 Рік тому

      ಹೃದಯ ಪೂರ್ವಕ ಧನ್ಯವಾದಗಳು ಸರ್ ‌👌👌🙏🙏👍👍👏👏❤️❤️

    • @BASAPPAK-jh9bf
      @BASAPPAK-jh9bf 11 місяців тому

      ❤❤❤❤❤❤

  • @gopalkamble5064
    @gopalkamble5064 Рік тому +5

    ಸರ್ ನಾನು ಈ ಹಾಡು ಕೇಳತಾದ್ರೆ ಮತ್ತೆ ಸನವಾ ಆಗಬೇಕು ಅನ್ಸುತ್ತೆ ಈ ಹಾಡು ನನ್ನ ಬಾಲೆದ ನೆನಪು ತಂದ್ದಿ ತು ತುಂಬಾ ಚೆನ್ನಾಗಿ ಹಾಡು ನಿಮ್ಮ ಟೀಮ್ ಕೆ ಒಳ್ಳೇದ ಆಗಾಲಿ

  • @thrishulhn5228
    @thrishulhn5228 Рік тому +11

    ಅದ್ಭುತ ಸಂಗೀತ.....ಬಾಲ್ಯವನ್ನು ನೆನೆಪಿಗೆ ತರುವ ಸುಂದರ ಸಂಗೀತ....ಸೂಪರ್ ಲಕ್ಷ್ಮಣ ಸರ್ ಹಾಗೂ ಶಬ್ಬೀರ್ ಸರ್

  • @nagarajmukkumppi4443
    @nagarajmukkumppi4443 Рік тому +11

    ಎಲ್ಲಾ ಬಾಲ್ಯದ ಜೀವನವನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ದನ್ಯವಾಗಳು ಸರ್

    • @varshakoli5176
      @varshakoli5176 10 місяців тому

      Thank you for very super song. And reminding me of all my childhood life. Missing those days.

  • @yallappakhanatti-xn3dc
    @yallappakhanatti-xn3dc Рік тому +4

    ಈ ಹಾಡು ಕೇಳಿದ ತಕ್ಷಣ ಆ ದಿನಗಳ ಸವಿ ಸವಿ ನೆನಪು ಬಂತು ಈ ಹಾಡು ಹಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಇದೆ ರೀತಿ ನಿಮ್ಮ ಹಾಡಿನ ಪಯಣ ಮುಂದು ವರೆಯಲ್ಲಿ ಸರ್.

  • @kenchappasurannavar7725
    @kenchappasurannavar7725 Рік тому +46

    ಪ್ರತಿಯೊಬ್ಬರ ಬಾಲ್ಯದ ಜೀವನವನ್ನು ನೆನಪಿಸುವ ಹಾಡು 👌👌

    • @laxmanadihudi7576
      @laxmanadihudi7576 Рік тому

      🙏tqs

    • @vijaylaxmimath5680
      @vijaylaxmimath5680 11 місяців тому +2

      ಪ್ರತಿಯೊಬ್ಬರ ಬಾಲ್ಯದ ನೆನಪುಗಳು ಸೂಪರ್ ಸೂಪರ್ ನೆನಪಿಸುವ ಹಾಡು ಸೂಪರ್ ಜೋಡಿ ‌🙏🙏🌹🌹🙏🙏

  • @ningappapujari640
    @ningappapujari640 7 днів тому +2

    ಶಬಿರ್ ಡಾಂಗೆ ಸರ್ ❤🙏👌💐

  • @kaditya29
    @kaditya29 2 місяці тому +1

    ಒಂದು ಕ್ಷಣ ಬಾಲ್ಯವ ನೆನೆಪಿಸಿದ ಗೀತೆ
    Hats up sir and your team🤗🤗

  • @rangappaantaragati398
    @rangappaantaragati398 10 місяців тому +2

    ಸೂಪರ್ ಜಾನಪದ ನಮ್ಮ ದೇಶದಲ್ಲಿ ಭಾವೈಕ್ಯತೆಯ ಪ್ರದರ್ಶನ ಹಾಗೂ ರೈತರ ಅನುಭವ ಮಂಟಪ ಇದೆ ಎಂಬ ನಂಬಿಕೆ ನನ್ನದು ತುಂಬಾ ಚೆನ್ನಾಗಿದೆ ನಿಮ್ಮ ಹಾಡು

  • @Satish_hosamani99
    @Satish_hosamani99 Місяць тому +1

    ಈ ಹಡು ಕೇಳಿ ನನ್ನ ಬಾಲ್ಯದಾ ನನ್ನಪು ಆಯ್ತು 🙂ಸೂಪರ್ 💛❤️ಸರ್ 💙✨🌎💯

  • @kashinathumadi282
    @kashinathumadi282 Рік тому +5

    ಉತ್ತರ ಕರ್ನಾಟಕದ ಜನ ರ ಬಾಲ್ಯ ನೆನಪಿಸುವ ಹಾಡು ತುಂಬಾ ಅದ್ಬುತವಾಗಿ ಮೂಡಿ ಬಂದಿದೆ..

  • @manjunath.m.s.7720
    @manjunath.m.s.7720 Рік тому +3

    ಸೂಪರ್ ಸಾಂಗ್ ಸರ್ . ನಮ್ಮ ಬಾಲ್ಯದ ನೆನಪುಗಳು ಹಿಡಿ ಹಿಡಿ ಯಾಗಿ ಬಿಚ್ಚಿಟ್ಟು ಮತ್ತೆ ಆ ಕಳೆದು ಹೋದ ದಿನಗಳನ್ನು ಕೇವಲ 5 ನಿಮಿಷದಲ್ಲಿ ನಮಗೆ ಮರುಕಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.

  • @INDIANARMYLOVER-r4m
    @INDIANARMYLOVER-r4m Рік тому +2

    ಬಿಟ್ಟು ಹೋದ ಹುಡುಗಿ ಕಳೆದ ಸಮಯ ಮತ್ತೆ ಹಿಂತಿರುಗಿ ಬರುವುದೇ ಹಾಗಾಗಿ ನಿಮಗೆ ಧನ್ಯವಾದಗಳು ಸರ್ 🎉🎉🎉
    ಇಂತಿ ನಿಮ್ಮ ಲಾಸ್ಟ್ ಬೆಂಚ್ ಬಾಯ್ಸ್ 🙄

  • @Manjunath_artist
    @Manjunath_artist Рік тому +1

    ತುಂಬಾ ಒಳ್ಳೆಯ ಗೀತೆ ಅನ್ನೋಕಿಂತ ನಮ್ಮ ಬಾಲ್ಯದ ನೆನಪುಗಳನ್ನು ನೇನೆಸೋ ಗೀತೆ 😊😊 ಹಾಡನ್ನು ಕೇಳಿ ಮನಸ್ಸು ತುಂಬಾ ಹಗುರಾಯಿತು ಮತ್ತು ಹಳೆ ನೆನಪುಗಳನ್ನು ನೆನೆಸಿಕೊಂಡು ಬಾರವಾಯಿತು
    ಧನ್ಯವಾದಗಳು ❤

  • @shivpashilpa8900
    @shivpashilpa8900 11 місяців тому +3

    ತುಂಬಾ ಚೆನಾಗಿದೆ ಸರ್ ಹಾಡು ಎಷ್ಟು ಕೇಳಿದ್ರು ಮತ್ತೆ ಕೇಳ್ಬೇಕು ಅನಿಸುತ್ತೆ,ನಂಗ್ ಅಂತೂ ತುಂಬಾ ಇಷ್ಟ ಆಯ್ತು 👏👏👏👌👌👌

    • @armycoachingcentre
      @armycoachingcentre  11 місяців тому

      ತುಂಬು ಹೃದಯದ ಧನ್ಯವಾದಗಳು

  • @goolappaumachagi6170
    @goolappaumachagi6170 Рік тому +5

    ಇದೇ ತರ ಇನು ಸಾಂಗ್ಸ್ ಕೊಡಿ sir super sir❤

  • @sidharamsuryavanshi5657
    @sidharamsuryavanshi5657 17 днів тому

    अतिशय सुंदर आहे... खरच लहानपणीच्या आठवणी जाग्या झाल्या...❤❤

  • @manjayyaadapooramath3561
    @manjayyaadapooramath3561 5 місяців тому +1

    ನಿಮ್ಮ ಬರಹ ಸುಪರ್ ಹಾಡಿದ್ದು ಸುಪರ್ ಸರ್ ಅದು ಶಬ್ಬಿರ್ ಅಣ್ಣನ ಜೋಡಿ ಇನ್ನೂ ಸಪರ್ ಕಲಾ ಸಾಮ್ರಾಟ್ ಇವ್ರು❤

  • @Bhagya_123-sa
    @Bhagya_123-sa 10 місяців тому +2

    ನಮ್ಮ ಬಾಲ್ಯದ ನೆನಪು ಮತ್ತೆ ಕಣ್ಣಮುಂದೆ ಬಂದು ಹೋಯಿತು I miss children Life 😢 super songs Sir 🙏

  • @sadashivlmali.lifeinsuranc4611

    🎉ತುಂಬಾ ಉತ್ತಮ ಹಾಡು- ಹಾಡುಗಾರಿಕೆ ಹಾಗೂ ಸಂಕಲನ ( Editing). ಧನ್ಯವಾದಗಳು ತಂಡಕ್ಕೆ..

  • @vishwanathbhajantri5376
    @vishwanathbhajantri5376 4 дні тому +1

    Super Song ❤😊 Old Memories 🎉

  • @ಗಾನಲಹರಿಮೇಲೊಡಿಯಸ್.ಧಾರವಾಡ

    ಅದ್ಭುತ ಸಾಹಿತ್ಯದೊಂದಿಗೆ ಊಹಿಸಲಾಗಿದ ಗಾಯನ❤ನೆನಪುಗಳ ಮೆಲುಕು ದಾರಿಗೆ ಹೋಗಿ ಬಂದಾಗ ಆಯ್ತು ಸರ್

  • @laxmijalihal4409
    @laxmijalihal4409 Рік тому +2

    ನಿಜ ಸರ್ ಅವಾಗ ಕಸ ದಾಗ ರಸ ಹುಡುಕಿ ತಿಂತಿದ್ವಿ. ಈಗ ಏನ್ ತಿಂದ್ರು ರಸ ಇರಲ್ಲ bare ಕಸ ನ. ಸೂಪರ್ ಸರ್ song. Ella ನೆನಪು ಆಗಿ ಕಣ್ಣೀರು ಬಂತು ಸರ್ 😢❤🙂👍👍

  • @abhishekkattimani2708
    @abhishekkattimani2708 Рік тому +4

    ಬಾಲ್ಯದ ನೆನಪು ತಂದು ಕೊಟ್ಟ ಸಂಗೀತ...
    ಸೂಪರ್ ಅಡಿಹುಡಿ ಸರ್ 🎉

  • @SharanuHadimani2023
    @SharanuHadimani2023 4 місяці тому +1

    ಒಂದು ಕ್ಷಣ ನನ್ನ ಬಾಲ್ಯ ನೆನಪಾಯಿತು ಈ ಹಾಡು ಕೇಳಿ ❤

  • @shivananddhangi9300
    @shivananddhangi9300 Рік тому +1

    ಇದು ಬಹಳಷ್ಟು ಸುಂದರವಾದ ಹಾಡು ಸರ್. ನನ್ನ ಬಾಲ್ಯದ ನೆನಪುಗಳು ನೆನಪಿಗೆ ಬಂದವು.❤❤

  • @ಆಕಾಶ್ಹರಿಜನ-ಡ9ವ

    ಪ್ರತಿ ಒಬ್ಬರ ಬಾಲ್ಯದ ಜೀವನ ನೆನಪಿಸಿದಿರಿ ಸೂಪರ್ ಹಾಡು ಸರ್ 😊❤

    • @vijaylaxmimath5680
      @vijaylaxmimath5680 Рік тому

      ಪ್ರತಿ ಒಬ್ಬರ ಬಾಲ್ಯದ ನೆನಪುಗಳು ಸೂಪರ್ ಸೂಪರ್ ‌🌷🌷🙏🙏👏👏🔥🔥

  • @yaseenn3022
    @yaseenn3022 5 днів тому +1

    Sir suuuuuuppppper song ❤️❤️❤️👍👍👍🙏🙏🙏

  • @gururajama6877
    @gururajama6877 Місяць тому +1

    ಬಾಲ್ಯದ ನೆನಪು 👌👌

  • @dileep676
    @dileep676 Місяць тому +1

    ನಿಮಗೆ ಕೋಟಿ ಕೋಟಿ ನಮನಗಳು 🙏

  • @kalasinchana2orchestra
    @kalasinchana2orchestra Рік тому +1

    ನನ್ನ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸೋ ಈ ಹಾಡು ನಿಜಕ್ಕೂ ಹೃದಯ ಮುಟ್ಟಿದೆ ಗುರುಗಳೇ❤

  • @NikhilAppu-ly1fk
    @NikhilAppu-ly1fk 5 місяців тому +1

    ತುಂಬಾ ಚೆನ್ನಾಗಿದೆ ಸಾಹಿತ್ಯ
    ಹಳೆದು ಎಲ್ಲಾ ನೆನಪಾಗ್ತಾ🙏👌👌👌👌 ಇದೆ

  • @geepeeharikrantimallikarjuna
    @geepeeharikrantimallikarjuna Рік тому +1

    ಅದ್ಭುತವಾದ ಸಾಹಿತ್ಯ, ಸಂಗೀತ, ಗಾಯನ, ಗಾಯಕರ ಧ್ವನಿ. ಮತ್ತು ಎಲ್ಲಕ್ಕಿಂತಲೂ ಮೇಲು ಅಂದಿನ ದಿನಗಳಲ್ಲಿ ನಾವು ನೀವೆಲ್ಲರೂ ಅನುಭವಿಸಿದ ಇಷ್ಟಪಟ್ಟು ಅನುಭವಿಸಿದ ಕಷ್ಟದ ದಿನಗಳು ನೋವು ನಲಿವುಗಳ ಸಮಗ್ರ ಚಿತ್ರಣ. ತುಂಬಾ ಧನ್ಯವಾದಗಳು ನಿಮಗೆ.

  • @sharanagoudaashtagi549
    @sharanagoudaashtagi549 Рік тому +1

    ನನ್ನ ಬಾಲ್ಯದ ಜೀವನ್ ನೆನಪು ಮಾಡಿದಕ್ಕೆ ಧನ್ಯವಾದಗಳು ಸರ್....... ಸೂಪರ್ ಲಿರಿಕ್ಸ್

  • @AndappaBandyal-hc4rx
    @AndappaBandyal-hc4rx 11 місяців тому +3

    ❤ ಸೂಪರ್ ಸರ ಹಳೆ ನೆಪುಗಳ ತಂದರಿ ನಿಮ್ಮಗೆ ನಮಸ್ಕಾರಗಳು

  • @mnrnc688
    @mnrnc688 10 місяців тому +2

    ಬಾಲ್ಯದ ನೆನಪುಗಳನ್ನು ನೆನಪಿಸುವ ಸವಿ ಸಾಹಿತ್ಯ 👌👌👌💐💐❤

  • @raghunayak1276
    @raghunayak1276 Рік тому +1

    ಜಾನಪದ ಶೈಲಿಯ ಹಾಡು ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ.
    ನಾವು ಸಣ್ಣವರಿದ್ದಾಗ ಹಳೆಯ ಸವಿ ಸವಿ ನೆನಪು ಆಯ್ತು.... ಸೂಪರ್ 💞👌🙏🙏🙏

  • @AndappaBandyal-hc4rx
    @AndappaBandyal-hc4rx 11 місяців тому +1

    ಒಂದು ದಿನಕ್ಕೆ ಎಷ್ಟು ಸಲ ಕೇಳ್ತಿವಿ ಅಂತ ಹೇಳಕ ಅಗವಲತ್ತು ನಿಮ್ಮ ಹಾಡಿಗೆ ಪದಗಳೆ ಬರ್ತಿಲ ಸರ ಸೂಪರ್

    • @armycoachingcentre
      @armycoachingcentre  11 місяців тому

      ಹೃದಯ ಪೂರ್ವಕ ಧನ್ಯವಾದಗಳು

  • @shivanandkurbet8234
    @shivanandkurbet8234 Рік тому +1

    ಇಂತಹ ಹಾಡು ಕೇಳಿ ಬಹಳ ದಿನಾ ಆಗಿತ್ತು
    ತುಂಬಾ ಖುಷಿಯಾಗಿ ಮನ ಅರಳಿತು.

  • @sharanappaganigerganiger5260
    @sharanappaganigerganiger5260 11 місяців тому +1

    ನಮ್ಮ ನೆನಪು ಈ ಹಾಡಿನ ಮುಕಂತ್ರ ಕೋಟಿದಾರೆ ಈ ನಮ್ಮ ಗಾಯಕರಿಗೆ ಅವರಿಗೆ ಕೋಟಿ ಧನ್ಯವಾದಗಳು 🙏🙏

  • @MalleshBallari-k6s
    @MalleshBallari-k6s Рік тому +2

    ನಮ್ಮ ಬಾಲ್ಯದ ನೆನಪುಗಳು ಮತ್ತೊಮ್ಮೆ ಮೆಲುಕು ಹಾಕಲು ನೀಡಿದ ನಿಮ್ಮ ಹಾಡಿಗೆ ಅನಂತಕೋಟಿ ನಮನಗಳು 💐💐💐💐💐

  • @sunilkardalli5746
    @sunilkardalli5746 3 місяці тому +1

    Spr anna

  • @ajaynavale670
    @ajaynavale670 2 місяці тому +1

    ಗ್ರೇಟ್ ಸಾಂಗ್ 100%ಕರೆಕ್ಟ್

  • @nagarajutm4159
    @nagarajutm4159 Рік тому

    Namm yalla balya dinavannu onde song Alli nididdiri tumba rudyada dhanyawadgalu ❤❤

  • @padmanabhakoli3787
    @padmanabhakoli3787 Рік тому +2

    🥰🥰ಹಳೆಯ ನೆನಪುಗಳನ್ನು ಕಣ್ಣ ಮುಂದೆ ಬಂದವು ಅಡಿಹುದಿ ಸರ ಸೂಪರ್ ಸೊಂಗ್ ಸರ🥰🥰

  • @SomanataKama-qr2oz
    @SomanataKama-qr2oz Місяць тому +1

    ಮೊಬೈಲ್ ಬಂದು ಇತರ ಆಗಿದ್ದೆ

  • @kannadiga786
    @kannadiga786 Рік тому +1

    ಎಷ್ಟು ಚಂದ ಇತ್ತು ಆವಾಗ.. ಎಷ್ಟಿದ್ದರೂ ಏನು ಇವಾಗ 😢

  • @saalokmusic2214
    @saalokmusic2214 Рік тому +2

    Truely down to earth fabulous song...keep this track and make one more with today's DJ beat... believe me this song will be played in all the mobile, Auto, tractor..am playing this song for 5 th time today..

  • @rakeshfiragannavar3875
    @rakeshfiragannavar3875 Рік тому +1

    90ರ ದಶಕದ ಮಕ್ಕಳಿಗೆ ಒಂದು ತರಹ ನೆನೆಪುಗಳು ❤️🥰🥳🥳🥳🥳

  • @rekhabhat7472
    @rekhabhat7472 6 місяців тому +1

    Nanna balyada tumba hattiravagide ee song.😊

  • @VittalHeggannavar-ju1bh
    @VittalHeggannavar-ju1bh 10 місяців тому +2

    ಸೂಪರ್ ಹಿಟ್ ಸಾಂಗ್

  • @chandrutondihal-ry9eb
    @chandrutondihal-ry9eb Рік тому +1

    Sir ನಿಜವಾಗ್ಲೂ ನನ್ನ ಬಾಲ್ಯದಲ್ಲಿ ನೆಡೆದಿರುವ ಸಿಹಿ ಘಟನೆಗಳನ್ನು ಮತ್ತೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @hanamantjaggalavar
    @hanamantjaggalavar Рік тому +1

    ಬಾಲ್ಯದ ನೆನಪುಗಳು ಹಾಗೂ ಆ ಸುಂದರವಾದ ಕ್ಷಣಗಳನ್ನು ವರ್ಣಿಸಿದ್ದೀರಿ... ಸರ್

  • @virupakshshivasimpi5104
    @virupakshshivasimpi5104 Рік тому

    haleya nenapugalu marukali si kannanchinaali neeru bantu tamma tandakke hrudaya purvaka dannyavadagolu nimma kalaseve hige munduvareyali sir

  • @kedargalatagi177
    @kedargalatagi177 11 місяців тому +1

    ಸರ್ ಈ ಹಾಡಿಗೆ ಮಕ್ಕಳಿಗೆ ಡ್ಯಾನ್ಸ್ ಮಾಡ್ಸ್ತೀದ್ದೀನಿ ಸರ್ 👌👌👌👌👌👌👌

  • @sureshgantennavar5226
    @sureshgantennavar5226 Рік тому +1

    ನಮ್ಮ ಆ ಬಾಲ್ಯದ ಜೀವನ ಈಗಿನ ಕೋಟಿ ಸಂಪತಿಗೂ ಮಿಗಿಲು

  • @anjaneyaharijan9719
    @anjaneyaharijan9719 Рік тому +1

    ,💫 ಬಾಲ್ಯದಲ್ಲಿ ಆಡಿದ ಎಲ್ಲ ರೀತಿಯ ಆಟದ ಮೆಲುಕು ಹಾಕಿದ್ದು ತುಂಬಾ ಖುಷಿಯಾಯಿತು ಗುರುಗಳೇ 💙🎉

  • @anasuyaa628
    @anasuyaa628 Рік тому +1

    👏👏👏👏ಸೂಪರ್

  • @malachalawadi9197
    @malachalawadi9197 11 місяців тому

    Savinenapu nenaskondrene romanchana agutte... Super song sir's 😍

  • @gireeshgalagali5094
    @gireeshgalagali5094 11 місяців тому +1

    ಬಹಳ ದಿನಗಳ ನಂತರ ಮತ್ತೆ ವಂದೋಳ್ಳೆ ಹಾಡು ಬಂತು

  • @GaneshaaGaneshaeveri
    @GaneshaaGaneshaeveri Рік тому +7

    Super sir old memories 👌💫💛

  • @siddaramaiahnewschannel
    @siddaramaiahnewschannel Рік тому +1

    ನಿಜವಾಗಿಯೂ ನೀವು ಹಳ್ಳಿ ಸೊಗಡನ್ನು ಎಷ್ಟು ಚನ್ನಾಗಿ ನೆನಪಿಟ್ಟುಕೊಂಡು ಮಾಡಿದ್ದೀರಾ ಸರ್ ಇನ್ನಷ್ಟು ಗೀತೆಗಳು ನಿಮ್ಮಿಂದ ಹೊರಬರಲಿ ನಾನು ಮಾತ್ರ ಎಷ್ಟು ಸಾರಿ ಈ ಗೀತೆ ನೋಡಿದ್ದೇನೋ ಅಷ್ಟು ಇಷ್ಟ ಆಯ್ತು Music And Lyrics ❤❤🎉🎉

  • @thirugowda9609
    @thirugowda9609 Рік тому +2

    Feeling awesome after hearing this song ❤ really missing that innocence 😢 in all of us😊

  • @shanthashantha1633
    @shanthashantha1633 11 місяців тому

    Very good sahithya meaningful super👍🎤 singing God bless you🙏

  • @halliranga
    @halliranga Рік тому

    ನಮ್ಮ ಬಾಲ್ಯ ನೆನಪಿಸಿದ ನಿಮಗೆ ಧನ್ಯವಾದಗಳು . ಉತ್ತಮ ಹಾಡು

  • @kaveriankalagi5575
    @kaveriankalagi5575 10 місяців тому +1

    ನಾವು ಕೂಡ ಈವಾಗ mraglatidivi😢😢😢😢😢😢😢😢

  • @mallikarjungudageri9959
    @mallikarjungudageri9959 Рік тому +1

    ಬಾಲ್ಯದ ನೆನಪು ಮರುಕಳಿಸುತ್ತದೆ sir super sir

  • @LaxmanKumar-wh3ff
    @LaxmanKumar-wh3ff Рік тому +1

    ಸೂಪರ್ ಸರ್ ಶಬ್ಬೀರ್ ಅಣ್ಣಾ ಮತ್ತು ಲಕ್ಷ್ಮಣ ಸಾವ್ಡ್ಕಾರ್

  • @RajithaHNRajithaHN
    @RajithaHNRajithaHN 7 місяців тому +1

    ಸಾಂಗ್ಸೂ ಚೆನ್ನಾಗಿ ಮಾಡಿದ್ದೀರಿ ಸರ್ ಬಾಲ್ಯದ ನೆನಪನ್ನು ರಿಪೀಟ್ ಮಾಡಿದ್ದೀರಿ

  • @prathik38
    @prathik38 10 місяців тому

    ಎಸ್ಟು ಚೆಂದ ಇತ್ತು ಆವಾಗ.. really superb song..

  • @mahanteshpareet
    @mahanteshpareet Рік тому +1

    Super ಹಳೆ ನೆನಪುಗಳು ಮರುಕಳಿಸದವು 👌🏻

  • @ambrishambrish9028
    @ambrishambrish9028 Рік тому +1

    ಶ್ರೀ ಸವಿ ನೆನಪು ಬಾಲ್ಯದ ನೆನಪು ಸೂಪರ್ ಸರ್

  • @nagendrapujari2107
    @nagendrapujari2107 Рік тому +1

    ಭಾಳ ಛಲೋ ಐತಿ ಹಾಡು
    ನಮ್ಮ ಬಾಲ್ಯದ ನೆನಪು ಬಂತು

  • @bharatiuppanagi4855
    @bharatiuppanagi4855 5 місяців тому +1

    ಅತಿ ಸುಂದರ

  • @kedargalatagi177
    @kedargalatagi177 11 місяців тому +1

    ಸೂಪರ್ ಸಾಂಗ್ ಸರ್ 💐💐💐💐

  • @anilangadi209
    @anilangadi209 Рік тому +1

    ಮಸ್ತ ಇತ ಅವಗ್🙏🙏

  • @lovehackerkannada3964
    @lovehackerkannada3964 Рік тому +1

    Benki🎉🎉🎉🎉🎉🎉❤❤❤❤❤ ಹಳೇ ನೆನಪುಗಳೇ ಶಾಶ್ವತ

  • @akashchoudasetty5091
    @akashchoudasetty5091 11 місяців тому

    Super👌👌song namma halle nenupa bartva❤

  • @rameshrangapur6349
    @rameshrangapur6349 Рік тому +2

    ಬಾಲ್ಯ ನೆನಪಿಸುವ ಹಾಡು ❤

  • @moulasabmullar1191
    @moulasabmullar1191 Рік тому +1

    ಸೂಪರ್ sir old is ಗೋಲ್ಡ್ 🙏🙏🙏🙏🙏👌👌👌

  • @RameshK-cs7yh
    @RameshK-cs7yh 11 місяців тому +1

    🙏ಸವಿ ಸವಿ ನೆನಪು ಸಾವಿರಾ ವರ್ಷ 🙏

  • @nagarajm1991
    @nagarajm1991 11 місяців тому +1

    ನಿವು ಹಾಡದ್ರಾಗ ಮಸ್ತು ಮೋಜುಐತುರಿ. 🎉❤🎉🎉🎉🎉🎉🎉🎉🎉🎉🎉🎉🎉🎉🎉

  • @rajuj319
    @rajuj319 11 місяців тому +1

    👌👌 ಸೂಪರ್ ಹಾಡು❤❤👌👌

  • @ravisanngoudar5877
    @ravisanngoudar5877 4 місяці тому

    Reyalli super sanga sir savi savi nenpu 👌👌🙏🙏

  • @l.krishnagoudra6661
    @l.krishnagoudra6661 Рік тому

    Wonderful sir recall aitu yella nenapugalu

  • @basalingappadurugappagolap9760

    It's is amazing and beautiful songs and background music also sahitya. chilled hoods memories so thanks for your songs.

  • @KiranNagogol-r3i
    @KiranNagogol-r3i Рік тому +1

    ನಮ್ಮ ಉತ್ತರ ಕರ್ನಾಟಕದ ಸೊಗಡು

  • @LavaKumar-l7x
    @LavaKumar-l7x 5 місяців тому +1

    ಕಣ್ಣಲ್ಲಿ ನೀರು ಬಂತು ಸರ್ ಸಾಂಗ್ ಕೇಳಿ

  • @bkicchabevinal1484
    @bkicchabevinal1484 Рік тому +1

    2007 ಮರಳಿ ಬರಬಾರದೆ😢

  • @Sumaphsumaphsumap
    @Sumaphsumaphsumap Рік тому

    Super 👌👌👌 shabir dange sir 👏👏👏👏

  • @HanumanthgoudaMulkipatil-wu8eu

    Beautiful and lovely song in kannada memories never die.jaanapada my heart.thanks to you all sirs.

  • @Nirmala0101
    @Nirmala0101 3 місяці тому

    Sundaravada jeevana adu.❤

  • @ILKALKING
    @ILKALKING Рік тому +1

    Supar sir❤

  • @Rk_create_Mind
    @Rk_create_Mind 2 місяці тому

    We are Miss you Uk janapada Legend Singers