"IAS ಸುಲಭವಾಗಿ ಪಾಸ್ ಆಗೋದು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಕನ್ನಡಿಗ!"-E02-INSPIRATIONAL JOURNEY OF Chandan BS

Поділитися
Вставка
  • Опубліковано 9 тра 2024
  • #chandanbs #UPSCTOPPER #731thRank #kalamadhyama #param
    Kalamadhyama Contact Details:
    WhatsApp No: 7411992697
    Only Emergency Contact: 9008099686
    Click on Subscribe to get all our Video Notifications. Its 100% Free.
    / @kalamadhyamayoutube
    ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ೭೩೧ನೇ ರಾಂಕ್ ಪಡೆದ ಕನ್ನಡಿಗ ಮಂಡ್ಯದ ಚಂದನ್ ಅವರ ವಿಶೇಷ ಸಂದರ್ಶನವಿದು. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ..
    UPSC 731 Rank Holder Kannadiga Chandan BS Interview
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Akshay Simha UPSC, Akshay Simha UPSC Life Story,Chandan BS UPSC 731 Rank Holder Interview, UPSC passout Chandan BS Interview, Chandan BS Kalamadhyama Interview, Indian Army Stories, Subedar Luis Periya Nayagam, Subedar Luis Kalamadhyama, Nagrota Attack, Pulwama Attack, Kashmir Soldiers, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Videos,

КОМЕНТАРІ • 193

  • @KalamadhyamaYouTube
    @KalamadhyamaYouTube  19 днів тому +14

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @Lakshmi23451
      @Lakshmi23451 16 днів тому

      Sir please can we have ur number plsss

    • @Lakshmi23451
      @Lakshmi23451 16 днів тому

      Bec iam preparing for upsc so I need sir guidance plsss

  • @ashokkumarg6277
    @ashokkumarg6277 20 днів тому +160

    ಇದು ನ್ಯೂಸ್ ಅಂದ್ರೆ, ನಮ್ಮ ಕನ್ನಡ ದ ಒಬ್ಬ ಹುಡುಗ ಈ ಸಾಧನೆ ಮಾಡಿದ್ದಾನೆ, ಅದನ್ನು ಯಾವ್ರು ಸುದ್ದಿ ಮಾಡಿಲ್ಲ, 😢 ಅವ್ಳ ಯಾವಳೋ ರಿಲ್ ಮಾಡೋನ್ ಕರದು ನೀವ್ಸ್ ಮಾಡ್ತವೆ. ಜೈ ಕರ್ನಾಟಕ ಮಾತೆ ಜೈ ವೀರ ಕನ್ನಡಿಗ ❤

  • @kingbro907
    @kingbro907 20 днів тому +64

    ಕನ್ನಡಿಗರು, ಬಡತನ ಇದ್ದರೆ ಏನು ಬೇಕಾದರೂ ಸಾಧಿಸಬಹುದು❤❤❤

  • @venkateshamandhara8641
    @venkateshamandhara8641 17 днів тому +30

    ಖಾಲಿ ಜೇಬು ಎಂತ ಬುದ್ಧಿ ಕಲಿಸುತ್ತೆ ಅನ್ನುವುದಕ್ಕೆ ಈ ನನ್ನ ಜಿಲ್ಲೆಯ ನೆಚ್ಚಿನ ಹುಡುಗ (ತಮ್ಮ) ಸಾಕ್ಷಿ.ನೀನು ನಮ್ಮ ನಾಡಿನ ಎಲ್ಲರಿಗು ಸ್ಫೂರ್ತಿ ಇನ್ಮುಂದೆ ಎಲ್ಲರಿಗು ಒಳ್ಳೆಯದನ್ನು ಮಾಡಿ ತುಂಬಾ ಧನ್ಯವಾದಗಳು ಸರ್ ❤❤❤

  • @anilgowdayr1429
    @anilgowdayr1429 19 днів тому +38

    ನನ್ನ ಸ್ನೇಹಿತ ಅಂತ ಏಳಿಕೊಳ್ಳಲು ನನಗೆ ಹೆಮ್ಮೆ ಇದೆ

    • @veenabhaskar2845
      @veenabhaskar2845 7 днів тому

      Anil bro chandan nimma friend alwa pllz avra mob num kodbahuda

    • @anilgowdayr1429
      @anilgowdayr1429 7 днів тому

      @@veenabhaskar2845 ಅವ್ನು ಒಪ್ಪಿಕೊಂಡ್ರೆ ಕೊಡ್ತೀನಿ

    • @anilgowdayr1429
      @anilgowdayr1429 День тому

      ​@@veenabhaskar2845ಬ್ರೋ ಅವ್ನು ಅನುಮತಿ ಕೊಟ್ರೆ ಕೊಡ್ತೀನಿ

  • @user-li1yn6jx1f
    @user-li1yn6jx1f 20 днів тому +33

    ಸುಪರ್ ಸುಪರ್ ಗೆಳೆಯ ತುಂಬಾ ಚೆನ್ನಾಗಿದೆ ನಿನ್ನ ಜೀವನ ಚರಿತ್ರೆ ಇಷ್ಟವಾಯಿತು ದನ್ಯವಾದಗಳು ಗೆಳೆಯಾ ಒಳ್ಳೆಯ ದಾರಿಯನ್ನೇ ಅರಿಸೀಕೂ ಮುಂದಿನ ಯುವಕರಿಗೆ ಆದ್ಯತೆ ನೀಡೂ ನೇರವಾಗು ನೆನೆಯುತ್ತಾರೆ ವೀರ ಧೀರ ಕನ್ನಡಿಗ ಎನ್ನಲೆ ಮ್ಯದುವದ ಮನಸು

  • @hemaganga6933
    @hemaganga6933 20 днів тому +24

    ನಿಜವಾದ ಸಾಧನೆ ಎಂದರೆ ಇದೇ ! ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರಕಿದೆ. ಅಭಿನಂದನೆಗಳು ಸರ್

  • @naveendigital1008
    @naveendigital1008 8 годин тому

    ಗ್ರೇಟ್ ಸರ್ ಮನುಷ್ಯನ ಆತ್ಮಶಕ್ತಿ, ನಂಬಿಕೆ ಮುಂದೆ ಯಾವುದ ಅಸಾಧ್ಯವಿಲ್ಲ... ನಿಮ್ಮ ಮುಂದಿನ ವೃತ್ತಿ ಜೀವನ ಮಾದರಿ ಮತ್ತು ಆತ್ಮತೃಪ್ತಿಯಿಂದ ಕುಡಿರಲಿ.... ಜೈ ಕನಾ೯ಟಕ

  • @sudheendras7154
    @sudheendras7154 20 днів тому +16

    Wow what a person, what a UPSC candidate he is... All the best brother, ನೀನು ಮಾಡದೆ ಇರೋ ಕೆಲ್ಸಾನೆ ಇಲ್ಲ ಅಷ್ಟೊಂದ್ ಕಷ್ಟ ಇದ್ರು ಇಲ್ಲ ಅನ್ನದೆ ನಿನಗೆ ನೀನೇ ಪ್ರೇರೇಪಣೆ ತಗೊಂಡು ಓದಿ ಯುಪಿಎಸ್ಸಿ clear ಮಾಡಿದಿಯಲ್ಲ... True legend ಇನ್ಮೇಲೆ ನಿನ್ನ ಸಾಧನೆಗೆ ಜೈ.... ಮುಂದಿನ ಪೀಳಿಗೆ ಗೆ ನಿನ್ನದೇ ಒಂದು ಜೀವನ ಚರಿತ್ರೆ ಚಲನಚಿತ್ರ ವಾಗಿ ಬರಲಿ... In your free time please take classes to poor kids and Kannada medium students..
    ನನಗೆ ಬರೆಯೋ ಆಸೆ ಆದ್ರೆ ವಯಸ್ಸು ಮೀರಿದ ಒಂದು ವರ್ಷ ಕಡ್ಮೆ ಇದ್ದಿದ್ರು ಬರಿತ ಇದ್ದೆ ಅನ್ಸುತ್ತೆ... ಎಲ್ಲ ಹಣೆಬರಹ

  • @mcsrao
    @mcsrao 17 днів тому +17

    ಇದು ಕಣ್ರೀ ಪ್ರೀಮಿಯಂ ಕಲಾ ಮಾಧ್ಯಮ ಎಪಿಸೋಡ್ ಅಂದ್ರೆ ❤💯✅🔥

  • @vinuthavinu7562
    @vinuthavinu7562 20 днів тому +21

    ಸಾರ್ ನಿಮ್ಮ ಜೀವನ ಮತ್ತು ಬೆಳೆದು ಬಂದ ರೀತಿ ಸೂಪರ್.ನಿಮ್ಮ ಅದ್ಭುತ ಅನುಭವ ಯುವಕರಿಗೆ ಮಾರ್ಗದರ್ಶನವಾಗಿದೆ ಧನ್ಯವಾದಗಳು ಸರ್

  • @malluk-yb2tk
    @malluk-yb2tk 13 днів тому +7

    ಕನಾ೯ಟಕದ ಕನ್ನಡ ರತ್ನ💎❤ same situation..😢 kannali niru bantu..nange ivag 21age start aytu...i am ba second year student...nanu kuda science student...family problems inda professional course bitte..nanu kuda kpsc prepared madata iddani🎉..

  • @krishnagowdas9176
    @krishnagowdas9176 17 днів тому +9

    ನಾನು ಅಲ್ಲೆ work ಮಾಡಿಕೊಂಡು degree evening college ಹೋಗಿದ್ದು all the best

  • @Sanaatananbhaarateeya
    @Sanaatananbhaarateeya 18 днів тому +7

    ಬಹಳ ಶ್ರಮವಹಿಸಿ ಇಂತಹ ಫಲ ಸಿಕ್ಕಿದೆ ನಿಮ್ಮಿಂದ ಒಳ್ಳೆಯ ಕೆಲಸದ ನಿರೀಕ್ಷೆ ಇದೆ.
    ಒಳ್ಳೆಯದಾಗಲಿ ನಿಮಗೆ ನಿಮ್ಮ ಭವಿಷ್ಯಕ್ಕೆ

  • @smitapatil4536
    @smitapatil4536 20 днів тому +18

    Nim matu keltidre navu enadru sadhasbek anastide

  • @ravikendha4844
    @ravikendha4844 16 днів тому +5

    ನಿಮ್ಮ ಈ ದೊಡ್ಡ ಸಾಧನೆಗೆ ಹೃದಯಪೂರ್ವಕ ಧನ್ಯವಾದಗಳು🤍🤝💐

  • @rakeshritti
    @rakeshritti 19 днів тому +8

    12th fail movie kintha next level story ivara life

  • @RMGADAG
    @RMGADAG 5 днів тому

    ನಿಮ್ಮ ಸಾಧನೆ ಇತರರಿಗೆ ಮಾದರಿಯಾಗಿದೆ.ನಿಮ್ಮ ಕಾಲೇಜು ಜೀವನ ಕಥೆ ನಿಜಕ್ಕೂ ಕಣ್ಣೀರು ತರಿಸಿತು.ವೃತ್ತಿ ಜೀವನ ಸಂತೋಷದಾಯಕ ಮತ್ತು ತೃಪ್ತಿಕರವಾಗಿ ಇರಲೆಂದು ಹಾರೈಸುತ್ತೇನೆ.

  • @RafeekHkadabi-qv9zn
    @RafeekHkadabi-qv9zn День тому

    IAS is not only my aim it's my emotion💯🎯

  • @archanapuppy7024
    @archanapuppy7024 5 днів тому

    ಯುವ ಶಕ್ತಿ ಯನ್ನು ಸರಿಯಾದ ದಾರಿಗೆ ತಂದು ಅದ್ಭುತ ಸಾಧನೆ ಮಾಡಲು ನಿಮಿಂದ ಸಹಾಯ ಸಹಕಾರ ಮಾರ್ಗದರ್ಶನ ಬೇಕು. ನೀವು ಮಾಡ್ತೀರಿ ಅನ್ನೋ ಭರವಸೆ ಮೂಡಿತು

  • @thilakkumarn5960
    @thilakkumarn5960 20 днів тому +9

    ಈ ರೀತಿ ಮತ್ತಷ್ಟು ವಿಡಿಯೋ ಗಳು ಬರಲಿ ಪರಂ ಸರ್

  • @sangeethabrsangeethabr9827
    @sangeethabrsangeethabr9827 20 днів тому +10

    Namma halagur huduga I am so happy

  • @trainervijayalakshmigm
    @trainervijayalakshmigm 20 днів тому +6

    He achieved because of self decipline and determination

  • @malluk-yb2tk
    @malluk-yb2tk 13 днів тому +3

    Same situations sir... 😢kannali niru barta ide😭

  • @life_experiencelovefrendship
    @life_experiencelovefrendship 9 днів тому

    ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ .. ಎಷ್ಟು ನಮ್ಮಂತ ಯುವಕರಿಗೆ ಸ್ಪೂರ್ತಿ ಸರ್ ನೀವು ನಾವು ನಿಮ್ಮ ಮಂಡ್ಯದವರು

  • @chandrakalaathanur9941
    @chandrakalaathanur9941 5 днів тому

    ನಿನ್ನ ಸಾಧನೆ ಆಕಾಶದೆತ್ತರಕ್ಕೆ ಬೆಳೆಯಲಿ ಮಗನೆ ಇಂದಿನ ಯುವಜನತೆಗೆ ಸ್ಪೂರ್ತಿ ನೀನು.🎉

  • @RashShetty
    @RashShetty 16 днів тому +2

    Wow ಇದು ಬೇಕಾಗಿರೋದು ಸಮಾಜಕ್ಕೆ ಎಂಗ್ಸ್ಟರ್ಸ ಗೆ

  • @ananthakrishna8583
    @ananthakrishna8583 20 днів тому +4

    Feel proud of our rural boys, who had the urge to perform and grow in life. Good luck to him.

  • @ashasa930
    @ashasa930 9 днів тому +1

    ಅದ್ಭುತವಾದ ಪ್ರಯತ್ನ. ಅನಂತ ಅಭಿನಂದನೆಗಳು. 💐

  • @basavarajbasavaraj95535
    @basavarajbasavaraj95535 2 дні тому

    Sir ಓದುವ ಪುಸ್ತಕ ಯಾವವು ಅನೋದನ್ನ ಹೇಳಿದ್ರೆ ನಮಗೂ ಸ್ವಲ್ಪ ಓದೋಕೆ ಸಹಾಯ ಆಗುತ್ತೆ.

  • @bhagyaanil419
    @bhagyaanil419 11 днів тому +1

    Nijavada hiro. next level.... Super sir

  • @ranjithaniranjan792
    @ranjithaniranjan792 16 днів тому +2

    Ur brother is good human

  • @sumitrachummi1646
    @sumitrachummi1646 15 днів тому +1

    Great Sir and Congrats💐

  • @tirumalesh1271
    @tirumalesh1271 16 днів тому +1

    Congrats bro.Very inspiring story.

  • @1238.
    @1238. 14 днів тому

    Real word's, good bless you brother

  • @bharathihema8107
    @bharathihema8107 19 днів тому +2

    Great brother, all the best for your future

  • @shivannagowda1395
    @shivannagowda1395 10 днів тому

    Very good achievement... Gd lk.

  • @vinaykumarshetty1345
    @vinaykumarshetty1345 9 днів тому

    Respect to ur brother sir
    He is real hero
    Hats off to him

  • @veeranjaneyaanji5596
    @veeranjaneyaanji5596 16 днів тому

    Great achievement brother success is the best revenge

  • @ambreshhosamani197
    @ambreshhosamani197 2 дні тому

    Congratulation sir and your family support mukya good luck.

  • @ashag4284
    @ashag4284 20 днів тому +1

    Excellent 🎉Congratulations

  • @roopaparmeshroopaparmesh1701
    @roopaparmeshroopaparmesh1701 20 днів тому

    Hearty congratulations brother 🎉🎉

  • @traditionalrangolies
    @traditionalrangolies 13 днів тому

    ತುಂಬ ಒಳ್ಳೆಯ ವೀಡಿಯೊ.. ದನ್ಯವಾದಗಳು

  • @sandeepdayananda9846
    @sandeepdayananda9846 20 днів тому +1

    Very good and inspiring to hear your story! Congratulations brother! 🎉🎉🎉

  • @thejtheju1526
    @thejtheju1526 20 днів тому +4

    Congrats brother 🎉🎉

  • @harshaa8321
    @harshaa8321 20 днів тому +5

    Congratulations 👏👏 brother

  • @shivaprasad-cx1fx
    @shivaprasad-cx1fx 12 годин тому

    👏👏.. Super.. Sir

  • @Komala-sm9wl
    @Komala-sm9wl 11 днів тому

    Really nice inspirational video hats off to you Chandan
    Thank u kalamadyama

  • @savithakn3044
    @savithakn3044 17 днів тому

    Congratulations bro. God bless you ever. ✨️

  • @shwethak8369
    @shwethak8369 7 днів тому

    Superb achievement

  • @ThanushreeShivanna
    @ThanushreeShivanna 18 днів тому +1

    The best motivational video

  • @amonggaming5769
    @amonggaming5769 19 днів тому +1

    Super Param sir....eedhu nijvaaglu shlaganeeya....namma Kannada Karnatka hudagaranna hurudhimbisi parikshe baradu utthirnaragali...Jai Karnataka maathe

  • @hanugowdagowda9896
    @hanugowdagowda9896 14 днів тому

    Inspirational Video...

  • @user-bs1yz5qn5d
    @user-bs1yz5qn5d 20 днів тому +1

    Real successful man ❤

  • @meenakshigirish8419
    @meenakshigirish8419 17 днів тому

    Great inspiration sir hat's off

  • @tejaswinis7644
    @tejaswinis7644 День тому

    Si innocent and geniune

  • @user-lg5df8br7d
    @user-lg5df8br7d 20 днів тому +2

    He’s a gem. 💎

  • @gkljaanu7604
    @gkljaanu7604 11 днів тому

    Congrats Sir ❤

  • @deepthideepu9544
    @deepthideepu9544 17 днів тому

    Very good congrants

  • @gurudeviwalikar8408
    @gurudeviwalikar8408 16 днів тому

    Hatts off ❤❤ brother 💖
    Be positive..♥️😍

  • @basavarajbasavarajnayaka2169
    @basavarajbasavarajnayaka2169 20 днів тому

    Congratulations brother❤

  • @varadanijayalaxmivaradani4651
    @varadanijayalaxmivaradani4651 15 днів тому

    Congratulations...

  • @veerabhadraiahthippeswamy5812
    @veerabhadraiahthippeswamy5812 20 днів тому

    Great inspiration 🎉

  • @RANGE1737
    @RANGE1737 19 днів тому

    Great achievement upsc

  • @M.Santosh1729
    @M.Santosh1729 20 днів тому +1

    Congratulations sir 👏💐💐

  • @anugowda5944
    @anugowda5944 10 днів тому

    True inspiration anna 🎉

  • @kavyahrhr1592
    @kavyahrhr1592 15 днів тому

    Congratulations sir...

  • @vishwanathbagal6200
    @vishwanathbagal6200 9 днів тому

    Congratulation sir💐💐

  • @udaysimpi7571
    @udaysimpi7571 17 днів тому

    Congratulations ❤

  • @zaibaakthiya3918
    @zaibaakthiya3918 18 днів тому

    Thank you sir for this useful video

  • @LaavyaN
    @LaavyaN 20 днів тому +1

    Inspiration story

  • @shridevisalimani2538
    @shridevisalimani2538 12 днів тому

    Super bro. nimma annananta anna oduva interest irovrige elrigu sigbeku

  • @mdragib8533
    @mdragib8533 19 днів тому

    Thumba ishtavayithu nimma parishrama kke thakka phala sikkide olleyadagali

  • @GouravPvgd
    @GouravPvgd 18 днів тому

    Nim sadaneya jivana super sir nim kastadallu NIV kuggadene ee sadane madiddira tumba dhanyavadagalu sir nav odbeku andre sariyagi daari torstovru ela sir

  • @gurum2364
    @gurum2364 20 днів тому

    Great podcast 🙏

  • @KedarnathSwamy
    @KedarnathSwamy 18 днів тому

    Sir Good JOB Achieve meant🙏👍

  • @vinaykumarshetty1345
    @vinaykumarshetty1345 9 днів тому

    U r inspiration sir

  • @rajeshwarip5341
    @rajeshwarip5341 18 днів тому

    Congratulations sir

  • @pavithranagegowda3166
    @pavithranagegowda3166 15 днів тому

    Congratulations chandan

  • @maarifirepoi5394
    @maarifirepoi5394 10 днів тому

    Superbbb anna❤

  • @manappamanu6846
    @manappamanu6846 17 днів тому +1

    🙏🌎🌱ಬೆಳೆಯುವ ಸಿರಿ ಮೊಳೆಕೆಯಲಿ......🙏

  • @shyamnaik1613
    @shyamnaik1613 10 днів тому

    Great bro ❤

  • @sangeethabrsangeethabr9827
    @sangeethabrsangeethabr9827 18 днів тому +1

    Congratulations chandu anna

  • @MahadevaKiran-ub7vo
    @MahadevaKiran-ub7vo 12 днів тому

    ❤ kasta pattavrge prathipala sigutte sir 🎉🎉

  • @MeghavihanKrs
    @MeghavihanKrs 11 днів тому

    Great sir

  • @chaithramadhu5554
    @chaithramadhu5554 16 днів тому

    Nivu namage nijavada spoorti sir ,thank you sir

  • @rohinisanthosh2025
    @rohinisanthosh2025 15 днів тому

    Great🎉

  • @shrikantlamani6456
    @shrikantlamani6456 13 днів тому

    Great anna 🎉🎉🎉

  • @chandanasn3140
    @chandanasn3140 14 днів тому

    Weldone sir❤️

  • @santoshimmade6790
    @santoshimmade6790 15 днів тому

    ಛಲ ಇದ್ದರೆ ಏನ್ ಬೇಕಾದರೂ ಸಾಧಿಸಬಹುದು... Well done bro..

  • @KumarKumar-pg4kj
    @KumarKumar-pg4kj 20 днів тому +6

    Nemma brother na chage nodikolli

  • @vishalakshibhumika545
    @vishalakshibhumika545 17 днів тому

    Great sr

  • @chandan26722161
    @chandan26722161 15 днів тому

    Thank you 🙏

  • @chaithravm9468
    @chaithravm9468 20 днів тому

    Congratulations 🎉sir

  • @SanjuSanju-jm2gx
    @SanjuSanju-jm2gx 13 днів тому

    Ur great bro love u❤

  • @maarifirepoi5394
    @maarifirepoi5394 10 днів тому

    Great achievement

  • @mgvideos8740
    @mgvideos8740 20 днів тому +1

    Thanku sir 🙏🙏🙏🙇🏻‍♂️💐

  • @AkshataBiradar-mi8fo
    @AkshataBiradar-mi8fo 6 днів тому

    Super anna nivu❤

  • @siddarudajyothijyothi5624
    @siddarudajyothijyothi5624 17 днів тому

    Super sir 🎉🎉

  • @rajavardhanc9793
    @rajavardhanc9793 15 днів тому

    Super sir🎉