ತುಂಬಾ ಚೆಂದದ ಸಿನೆಮಾದ ಕುರಿತು ಅದ್ಭುತ ಮಾಹಿತಿಯನ್ನೇ ನೀಡಿದ್ದೀರಿ ,ನಿಮಗೆ ತುಂಬ ತುಂಬಾ ಧನ್ಯವಾದಗಳು ಸರ್ . ಇದೇ ವಸ್ತುವನ್ನು ಆಧಾರವಾಗಿ ಇಟ್ಟುಕೊಂಡು ಅನೇಕ ಸಿನೆಮಾಗಳು ಬಂದಿರಬಹುದು,ಆದರೆ Dr ರಾಜ್ ಮತ್ತು ಬಿ ಸರೋಜಾದೇವಿ ಜೊತೆಗೆ ವಜ್ರಮುನಿ ಅವರ ಅದ್ಭುತ ನಟನೆಯ ಅನಾವರಣದ ಬಗ್ಗೆ ನೀವಿತ್ತ ಮಾಹಿತಿ ತುಂಬಾ ಇಷ್ಟ ಆಯಿತು,thank you very very much.
ವಜ್ರಮುನಿ ಧೀರೇಂದ್ರ ಗೋಪಾಲ್ ಸುಂದರ್ ಕೃಷ್ಣ ಅರಸ್ ಈ ಮೂವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮಹತ್ವವಾದದ್ದು ವಜ್ರಮುನಿ ಅವರ ವಿಲನ್ ಪಾತ್ರದ ಅಭಿನಯಎಂದಿಗೂ ಮರೆಯಲು ಸಾಧ್ಯವಿಲ್ಲ❤❤❤
ಮಂಜಣ್ಣ ಈ ಎಪಿಸೋಡ್ ತುಂಬಾ ಚೆನ್ನಾಗಿ ಬಂದಿದೆ ಒಬ್ಬ ಅಂಕಣಕಾರ ಮತ್ತು ಪತ್ರಿಕಾ ಛಾಯಾಗ್ರಕನಾಗಿ ಹಾಡನ್ನು ಹೇಳಬೇಡಿ ಎಂದು ಹೇಳಿದ್ದೆ ನಾನು ಯಾಕೆಂದರೆ ಪ್ರತಿಯೊಬ್ಬರೂ ಸಿನಿಮ ನೋಡಿರುತ್ತಾರೆ ಸಿನಿಮಾ ಕಥೆ ಹಾಡುಗಳನ್ನು ಹೇಳುವುದು ಬೇಡ ಅಂತ ಹೇಳಿದೆ ಅಷ್ಟೇ ದಯವಿಟ್ಟು ಕ್ಷಮೆ ಇರಲಿ
ಮಲ್ಲಮ್ಮನ ಪವಾಡ ಚಿತ್ರದ ಬಗ್ಗೆ ಮಾಹಿತಿ ಚೆನ್ನಾಗಿದೆ. ಆದರೆ ಚಿತ್ರದ ನಾಯಕ ನಮ್ಮ ಅಣ್ಣ ಅವರ ಮುಗ್ಧ ವೆಕ್ತಿಯ ಸಹಜ ಅಭಿನಯ ಕುರಿತು ಮಾತನಾಡಿದರೆ ಇನ್ನೂ ಚೆನ್ನಾಗಿತ್ತು. ಮುಂದಿನ ಚಿತ್ರದ ಬಗ್ಗೆ ನೋಡಲು ಕುತೂಹಲ ದಿ೦ದ ಕಾದಿದ್ದೇವೆ.
ಹರಿಹರಪುರ ಮಂಜುನಾಥ್ ರವರ ಹಾಡು ಕೇಳುತ್ತಾ ಇದ್ದರೆ, ಇನ್ನೂ ಕೇಳುವ ಹಾಗೆ ಿದವುದು, ದಯಮಾಡಿ ಅವರ ಮಧುರ ಶ್ರುಸಾವ್ಯ ಸ್ಪಷ್ಟ ಪದಗಳ ಉಚ್ಚಾರಣೆ ತೀರ ಅಪರೂಪ. ಕೇಳಲು ಉರಿದಾಹರಳಿನಂತೆ ಪುಟಗೊಂಡಿರುತ್ತೆ. ಅವರು ಹಾಡಲು ಬಿಡಿ, ನನ್ನಂತವ ಕೇಳುಗರಿಗೆ ಕ್ಷಣ ಆನಂದವೂ ಇರಲಿ❤
I do not know if novel exists on this story. But a hindi movie was made earlier in 1963 by name BAHURANI starring Gurudutt , Mala sinha and Firozkhan who had done the role of Dr Raj, B Sarojadevi and Vajramuni. Mallammana Pavada is frame to frame same copy but its a gud copy. 15:13
ಉತ್ತಮ ಮಾಹಿತಿ ವಂದನೆಗಳು
ಇನ್ನಷ್ಟು ಮಾಹಿತಿಗಳು ತಮ್ಮಿಂದ ಮೂಡಿ ಬರಲಿ ಸರ್🎉
ಕಾರ್ಯಕ್ರಮಗಳು ಚೆನ್ನಾಗಿ ಮೂಡಿಬರುತ್ತಿವೆ. ಕಥೆ ಚಿಕ್ಕದಾಗಿ ಹೇಳಿ ಸರ್. ಹಾಡುಗಳನ್ನು ಮೂಲಧಾಟಿಯಲ್ಲೇ ಹಾಡುವುದು ನಮಗೆ ತುಂಬಾ ಉಪಯುಕ್ತ, ಹೀಗೆ ಮುಂದುವರಿಯಲಿ ಸರ್.
🙏🙏🙏🙏🙏
ಒಳ್ಳೆಯ ಮಾಹಿತಿ. ನೀವು ಹಾಡನ್ನು ಹಾಡಿ. ನಿಮ್ಮ ನಿರೂಪಣೆ ತುಂಬಾ ಇಷ್ಟ.
ನಿಮ್ಮ ನಿರೂಪಣೆ ಸಮಂಜಸವಾಗಿದೆ ಸರ್ ಖಂಡಿತ ಮುಂದುವರಿಸಿ
ತುಂಬಾ ಚೆಂದದ ಸಿನೆಮಾದ ಕುರಿತು ಅದ್ಭುತ ಮಾಹಿತಿಯನ್ನೇ ನೀಡಿದ್ದೀರಿ ,ನಿಮಗೆ ತುಂಬ ತುಂಬಾ ಧನ್ಯವಾದಗಳು ಸರ್ . ಇದೇ ವಸ್ತುವನ್ನು ಆಧಾರವಾಗಿ ಇಟ್ಟುಕೊಂಡು ಅನೇಕ ಸಿನೆಮಾಗಳು ಬಂದಿರಬಹುದು,ಆದರೆ Dr ರಾಜ್ ಮತ್ತು ಬಿ ಸರೋಜಾದೇವಿ ಜೊತೆಗೆ ವಜ್ರಮುನಿ ಅವರ ಅದ್ಭುತ ನಟನೆಯ ಅನಾವರಣದ ಬಗ್ಗೆ ನೀವಿತ್ತ ಮಾಹಿತಿ ತುಂಬಾ ಇಷ್ಟ ಆಯಿತು,thank you very very much.
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ, ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಅಮೂಲ್ಯವಾದ ಮಾಹಿತಿಗಾಗಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
What Is Rashas ???
Sri.Manjunath Please Continue.....
Don't Worry About Constipated Minds....
Only Request Is Let Your Work Continue.....
ಒಂದು ಕಾಮೆಂಟ್ ಗೇ ನೀವು ಮಾತನಾಡಬೇಡಿ,,, ನೀವು ಹಾಡಿ,,,
ನಿರೂಪಣೆ ಚೆನ್ನಾಗಿದೆ,,, ಯಾರೋ,
ಗಾಂಜಾ,, ಎಣ್ಣೆ ಹೊಡೆದಿರೋರಿಗೆ
ಬೇಜಾರಾಗಬಹುದು,,,,!!!!!
ವಜ್ರಮುನಿ ಧೀರೇಂದ್ರ ಗೋಪಾಲ್ ಸುಂದರ್ ಕೃಷ್ಣ ಅರಸ್ ಈ ಮೂವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮಹತ್ವವಾದದ್ದು ವಜ್ರಮುನಿ ಅವರ ವಿಲನ್ ಪಾತ್ರದ ಅಭಿನಯಎಂದಿಗೂ ಮರೆಯಲು ಸಾಧ್ಯವಿಲ್ಲ❤❤❤
ಬೆಳ್ಳಿಮೋಡವನ್ನು ನೀವು ವಿಶ್ಲೇಷಣೆ ಮಾಡಿದ ರೀತಿ ಬಹಳ ಶ್ರೇಷ್ಠವಾಗಿತ್ತು.
ಚೆನ್ನಾಗಿ ಬರುತ್ತಿವೆ ಕಾರ್ಯಕ್ರಮಗಳು ಚೆನ್ನಾಗಿ ಮಾತನಾಡುತ್ತಿರಿ ಸರ್ all the best
Dr. Raj. Mallamana. Pavada. Super
ಮಂಜಣ್ಣ ಈ ಎಪಿಸೋಡ್ ತುಂಬಾ ಚೆನ್ನಾಗಿ ಬಂದಿದೆ ಒಬ್ಬ ಅಂಕಣಕಾರ ಮತ್ತು ಪತ್ರಿಕಾ ಛಾಯಾಗ್ರಕನಾಗಿ ಹಾಡನ್ನು ಹೇಳಬೇಡಿ ಎಂದು ಹೇಳಿದ್ದೆ ನಾನು ಯಾಕೆಂದರೆ ಪ್ರತಿಯೊಬ್ಬರೂ ಸಿನಿಮ ನೋಡಿರುತ್ತಾರೆ ಸಿನಿಮಾ ಕಥೆ ಹಾಡುಗಳನ್ನು ಹೇಳುವುದು ಬೇಡ ಅಂತ ಹೇಳಿದೆ ಅಷ್ಟೇ ದಯವಿಟ್ಟು ಕ್ಷಮೆ ಇರಲಿ
Beautiful singing very good to hear do continue sir,old is gold
ಮಲ್ಲಮ್ಮನ ಪವಾಡ ಚಿತ್ರದ ಬಗ್ಗೆ ಮಾಹಿತಿ ಚೆನ್ನಾಗಿದೆ. ಆದರೆ ಚಿತ್ರದ ನಾಯಕ ನಮ್ಮ ಅಣ್ಣ ಅವರ ಮುಗ್ಧ ವೆಕ್ತಿಯ ಸಹಜ ಅಭಿನಯ ಕುರಿತು ಮಾತನಾಡಿದರೆ ಇನ್ನೂ ಚೆನ್ನಾಗಿತ್ತು.
ಮುಂದಿನ ಚಿತ್ರದ ಬಗ್ಗೆ ನೋಡಲು ಕುತೂಹಲ ದಿ೦ದ ಕಾದಿದ್ದೇವೆ.
ಹರಿಹರಪುರ ಮಂಜುನಾಥ್ ರವರ ಹಾಡು ಕೇಳುತ್ತಾ ಇದ್ದರೆ, ಇನ್ನೂ ಕೇಳುವ ಹಾಗೆ ಿದವುದು, ದಯಮಾಡಿ ಅವರ ಮಧುರ ಶ್ರುಸಾವ್ಯ ಸ್ಪಷ್ಟ ಪದಗಳ ಉಚ್ಚಾರಣೆ ತೀರ ಅಪರೂಪ. ಕೇಳಲು ಉರಿದಾಹರಳಿನಂತೆ ಪುಟಗೊಂಡಿರುತ್ತೆ. ಅವರು ಹಾಡಲು ಬಿಡಿ, ನನ್ನಂತವ ಕೇಳುಗರಿಗೆ ಕ್ಷಣ ಆನಂದವೂ ಇರಲಿ❤
ಸರ್ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿರುತ್ತೆ, ಮುಂದುವರೆಸಿ, ನಾವು ಅದೇ ಕಾಲಕ್ಕೆ ಹೋದಹಾಗೆ ಆಗುತ್ತೆ... 🙏🙏🙏
ಅದ್ಭುತ ವಿಶ್ಲೇಷಣೆ.. ಇದೇ ರೀತಿಯಲ್ಲಿ ಮುಂದುವರಿಯಲಿ 👍👍
sir thanks for telling us a few things about Vajramuni sir. Kannada filmland will not see a villain like Vajramuni sir ever, a great actor.
ನಿಮ್ಮ ಕಾರ್ಯಕ್ರಮ ಚೆನ್ನಾಗಿದೆ. ಹೀಗೇ ನಡೆಸಿ. ಟೀಕೆಗಳಿಗೆ ಕಿವಿಕೊಡಬೇಡಿ.
ಸುಂದರ ಸಂಚಿಕೆ
Beutiful cinema
ಬೆಳ್ಳಿಮೋಡು ಮಲ್ಲಮ್ಮನ ಪವಾಡ ಮತ್ತೊಮ್ಮೆ ಚಿತ್ರವನ್ನು ನೋಡಿದಷ್ಟು ಆನಂದವಾಯ್ತು
Wonderful Narration
Sir u sing very well...ur voice is super.....keep it up
Sir your explanation is very good and lot of research and efforts have been invested
Nostalgic feeling agthade very nice information, ignore the comments people don't have patience
ಸೂಪರ್
ಯಾಯೋ ಒಬ್ರು ಹಾಡಬೇಡಿ ಅಂದದಕ್ಕೆ ಹಾಡೋದನ್ನ ನಿಲ್ಲಿಸಬೇಡಿ ನೀವು ಹಾಡಿದರೆ ಯಾವ ಹಾಡು ಅಂತ ಗೊತ್ತಾಗುತ್ತೆ
💯 True
Tumba santosha sir, Puttana kanagal sir cinema bagge yestu kelidaru kadime
Super 🎉🎉🎉
Super voice Sir.
Nivu haadeli sir nimma voice pbs tara ide♥️
❤🙏🏼🌹🙏🏼👌🏼👌🏼👌🏼👌🏼
B.ಮಲ್ಲೇಶ್ ನಿರ್ದೇಶಕ. ರವರನ್ನು
ಸಂದರ್ಶನ ಮಾಡಿ
Sir please do sing, don't stop , sir
❤❤❤
I do not know if novel
exists on this story. But a hindi movie was made earlier in 1963 by name BAHURANI starring Gurudutt , Mala sinha and Firozkhan who had done the role of Dr Raj, B Sarojadevi and Vajramuni. Mallammana Pavada is frame to frame same copy but its a gud copy. 15:13
Neevu tumba chennagi hadutteeri.Yuvajanatege haleya chitra geetegalu eshtu madhura,sahitya eshtu arthagarbhitavagiddavu antha, nimma madhuravada khanthadinda gottagutte
❤❤👌👍
ನೀವು ಹಾಡಿದರೆ ಅದೇ ಕಾಲಕ್ಕೆ ಹೋದ ಹಾಗೆ ಆಗುತ್ತೆ ಖುಶಿ ಆಗುತ್ತೆ.
Please continue singing ignore ignore wrong comments
Sit ravichandran annaya film also similar!?
ಈ ವಯಸ್ಸಿನಲ್ಲೂ ನಿಮ್ಮಲ್ಲಿರುವ ಹಾಡುವ ಕಲೆ ಮಾಸಿಲ್ಲ.
Sir, please tell us why Puttana didn't give opportunity to act Ananthnag and Shankarnag in his films.
Sir idu tamilina pennina perumai anno cinema remake madalagide
Pennina perumai annodu 1956 bidugade aagide idanna nodi kadambarikaararu baredirabahudu
Gemeniganesan paatra Dr Raj madidare Shivaji Ganesan paatra Vajrumuni madiddare
Nirmapakaru Udaykumar beku antha hata iddididdru adre puttanna kanagal Vajrumuni beku antha kelltaha iddru karana ishte Udaykumar Mattu Vajrumuni kanagal prabhakar shasthri avara koduge aadre Udaykumar avru Ella olleya gunagallu iddru avara mathu inda kettavaru andukollodu avatinna sthithi paristhiti agibidtha ittu andu kanagal avara bagge Uday eno mathadidru antha puttanna avarige kopa ittu adakke Uday avaranna hakikollokke ishta padalilla idu Dr.Raj avara hatira hodaga nirdeshakarige support madidru idu Dr.Raj Mattu Udaykumar avara snehakke bidda eradane kodlipettu ibbarallu coldwar shuru ayittu andre Uday tappu thilidukondaru Dr Raj bagge
Innu puttanna kanagal jeevanadalli bigadaihisidaga Ramganayaki anno cinema maduvaga Rajanand avara paatra Uday madabekendu puttanna avara hambalavagittu Uday avarigu aha paatra ishta aagitu adare Rajanand olleya nata hagu bahumukha prathibe ullavaru hagiddru agu Udaykumar avarige aathmiayaragiddaru Puttanna nanna bittre ide paatrakke hakikollodu Rajanand antha gottittu thanna snehithanige cinemadalli paatra sigali haagu puttanna avara male sedu thirisikolludakoskara Ranganayaki cinemadalli natisallilla
Neevu e vayasinallu channage haduttera kandita hade
Sir dont change your presentation manner plz🙏🙏
Sir comment maadorigella nivu tale keduskondre ಸಾಧಕರ ಸನ್ನಿದಿ ಅರ್ಥ iralla sir ಅಧ್ನ ಬಿಟ್ಟು nimma karthvya madi bidi said nalli saavira irutte
ನಿಮ್ಮ ನಿರೂಪಣೆ ಸರಿ ಇದೆ. ಹೀಗೆ ಮುಂದುವರೆಸಿ
Ramanand sagar nirdheshanada ramayanadalli ravanana pathra Vajramunige kodabekagitthu
ಹಾಡು ಹಾಡಿ ಸರ್ ಚೆನ್ನಾಗಿರುತ್ತದೆ.ಹಳೆ ನೆನಪು ಬರುತ್ತದೆ. ಅಲ್ಲದೆ ನಿಮ್ಮ ರಾಗ ಚೆನ್ನಾಗಿದೆ.