ಚಿತ್ರ ನಿರ್ದೇಶನಕ್ಕೆ ಮಾಂತ್ರಿಕ ಸ್ಪರ್ಶ ತಂದ ಗಾರುಡಿಗನ ತೆರೆಕಂಡ ಮೊದಲ ಚಿತ್ರದ ಹೆಸರು ಇದಕ್ಕಿಂತ ಅಮೋಘ ಹೆಸರು ಬೇಕಿರಲಿಲ್ಲ ಅನ್ನಿಸುತ್ತೆ.. ಬೆಳ್ಳಿ ಮೋಡ..... ವಾಹ್! super narration
ಶ್ರೀ ಪುಟ್ಟಣ್ಣ ಅವರ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ಬೆಳ್ಳಿಮೋಡದ ಚಿತ್ರದ ತಯಾರಿಕೆಯನ್ನು ಸುಮಾರು ಎರಡು ಘಂಟೆಗಳಲ್ಲಿ ಕೇಳಿಸಿಕೊಂಡ ಅನುಭವ ಅವರ ಮನೆ ರಾಮನಾಥಪುರದಲ್ಲಿ ನೆಡೆಯಿತು .. ಅದೊಂದು ಅದ್ಭುತ ಅನುಭವ...
ಬೆಳ್ಳಿಮೋಡ ಚಿತ್ರದ ವಿಜಯಭಾಸ್ಕರ್‌ರವರ ಸಂಗೀತ ನಿರ್ದೇಶನದ ಹಾಡುಗಳು ಸುಮಧುರ, ಸುಶ್ರಾವ್ಯ. ಹಾಡುಗಳನ್ನು ಈಗಲೂ ಕೇಳಿದರೆ ನಮ್ಮ ಚಿಕ್ಕಂದಿನ ದಿನಗಳು ಜ್ಞಾಪಕಕ್ಕೆ ಬರುತ್ತವೆ. ಪ್ರತಿಭಾವಂತ ಕಲ್ಯಾಣ್‌ಕುಮಾರ್‌ರವರು "ನೆಗೆಟಿವ್" ರೋಲ್‌ನಲ್ಲಿ ಮಾಡಬಾರದಿತ್ತು ಅನಿಸುತ್ತದೆ. ಅಣ್ಣಾವ್ರಿಗಂತೂ ಈ ಪಾತ್ರ ಖಂಡಿತಾ ಒಪ್ಪುತ್ತಿರಲಿಲ್ಲ. ಇದು ನನ್ನ ಅಭಿಪ್ರಾಯ.
Ur explanation....film nodidahagayidu..with ur beautiful singing...but dont waste time ..we want know other than film story ex..know about Kalpana , puttanna..at that time wt happened ....story available in film .....
Rajanna moulded his image by acting in characters of honour.. the hero in Bellimoda has a negative shade and a bit of villain character.. Raj was shrewd enough in not accepting the role.
🙏🙏🙏 ಗುರುಗಳೇ
ನಿಮ್ಮ ಪ್ರಾಮಾಣಿಕ ಪ್ರಯತ್ನದ ಅಭಿಮಾನಿ ನಾನು..ನೂರು ಕಾಲ ಚೆನ್ನಾಗಿ ಬಾಳಿ ಸರ್...
ನಿಮ್ಮಂಥ ಹಿರಿಯರು ನಮಗೆ ಸದಾ ಸ್ಪೂರ್ತಿ
Vry extra ordinary acting by
KALPANA.
ನಿಮ್ಮ ನಿರೂಪಣೆ ಅದ್ಭುತವಾಗಿದೆ 👍
ಒಳ್ಳೆ ಕೆಲಸ, ಮುಂದುವರಿಯಲಿ
ಚಿತ್ರ ನಿರ್ದೇಶನಕ್ಕೆ ಮಾಂತ್ರಿಕ ಸ್ಪರ್ಶ ತಂದ ಗಾರುಡಿಗನ ತೆರೆಕಂಡ ಮೊದಲ ಚಿತ್ರದ ಹೆಸರು ಇದಕ್ಕಿಂತ ಅಮೋಘ ಹೆಸರು ಬೇಕಿರಲಿಲ್ಲ ಅನ್ನಿಸುತ್ತೆ.. ಬೆಳ್ಳಿ ಮೋಡ..... ವಾಹ್! super narration
ಸರ್, ನಿಮ್ಮ ನಿರೂಪಣೆ ಅತ್ಯದ್ಭುತ ಆಗಿತ್ತು 👌👍
👌👌👌👌👌👃👃👃👃👃👃💐💐💐💐💐, ತುಂಬ ತುಂಬಾ ಇಷ್ಟ ಆಯಿತು ಇಂದಿನ ಸಂಚಿಕೆ ,ನಿಮ್ಮ ನಿರೂಪಣೆ ಕೂಡ ತುಂಬಾ ಚೆಂದವಾಗಿ ಮೂಡಿ ಬಂದಿದೆ,thank you very much sir.
Olleya vishleshane.
🙏
ಶ್ರೀ ಪುಟ್ಟಣ್ಣ ಅವರ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ಬೆಳ್ಳಿಮೋಡದ ಚಿತ್ರದ ತಯಾರಿಕೆಯನ್ನು ಸುಮಾರು ಎರಡು ಘಂಟೆಗಳಲ್ಲಿ ಕೇಳಿಸಿಕೊಂಡ ಅನುಭವ ಅವರ ಮನೆ ರಾಮನಾಥಪುರದಲ್ಲಿ ನೆಡೆಯಿತು .. ಅದೊಂದು ಅದ್ಭುತ ಅನುಭವ...
Thumba Dhanyavaadagalu. Puttanna Kanagal avara parichaya haagu avara chitragala ondu kiru parichaya modikoduvaddakke. Ede reethi nimma prayatna yashsaswiyaagali. Naanu Puttanna avara hale chitra nodilla, aadare haadugalu yaavagalu keluttiruttene.
❤❤🙏👍👌
ದಯವಿಟ್ಟು ನೀವು ಸಿನಿಮಾ ದ ಹಾಡುಗಳನ್ನು ಹಾಡಬೇಡಿ. ನಮಗೆ ಸ್ವಲ್ಪ ಡಿಸ್ಟರ್ಬ್ ಕಥೆ ಯಲ್ಲಿ.
ಅನಸೂಯ*
Very good news sir
ಬೆಳ್ಳಿಮೋಡ ಚಿತ್ರದ ವಿಜಯಭಾಸ್ಕರ್‌ರವರ ಸಂಗೀತ ನಿರ್ದೇಶನದ ಹಾಡುಗಳು ಸುಮಧುರ, ಸುಶ್ರಾವ್ಯ. ಹಾಡುಗಳನ್ನು ಈಗಲೂ ಕೇಳಿದರೆ ನಮ್ಮ ಚಿಕ್ಕಂದಿನ ದಿನಗಳು ಜ್ಞಾಪಕಕ್ಕೆ ಬರುತ್ತವೆ.
ಪ್ರತಿಭಾವಂತ ಕಲ್ಯಾಣ್‌ಕುಮಾರ್‌ರವರು "ನೆಗೆಟಿವ್" ರೋಲ್‌ನಲ್ಲಿ ಮಾಡಬಾರದಿತ್ತು ಅನಿಸುತ್ತದೆ. ಅಣ್ಣಾವ್ರಿಗಂತೂ ಈ ಪಾತ್ರ ಖಂಡಿತಾ ಒಪ್ಪುತ್ತಿರಲಿಲ್ಲ.
ಇದು ನನ್ನ ಅಭಿಪ್ರಾಯ.
Ur explanation....film nodidahagayidu..with ur beautiful singing...but dont waste time ..we want know other than film story ex..know about Kalpana , puttanna..at that time wt happened ....story available in film .....
Karnataka Ratna padmabhushana Dr Raj Kumar Annavru God of Kannada film industry
ದಯವಿಟ್ಟು ಕನ್ನಡದಲ್ಲೇ ಪ್ರತಿಕ್ರಿಯೆ ಯನ್ನು ಕೊಡಿ.
Rajanna moulded his image by acting in characters of honour.. the hero in Bellimoda has a negative shade and a bit of villain character.. Raj was shrewd enough in not accepting the role.
Varadappa was perfect. Kalyan image got a hit. Raj did not act was good to him.
Finally you uploaded why almost 6 days sir we are waiting for this series of puttanna sir please at leat upload 3 days once
Sri. Raghavendhara. Swamy
ಬೆಳ್ಳಿಮೋಡ ಚಿತ್ರ ನೋಡಲು ಸಿಗುತ್ತಿಲ್ಲ ಏಕೆ?
ua-cam.com/video/eyIYMdgwEmo/v-deo.html
You Tu ಗೆ ಹೋಗಿ search ನಲ್ಲಿ " ಬೆಳ್ಳಿ ಮೋಡ" ಕನ್ನಡ ಚಲನ ಚಿತ್ರ ಅಂತ ಟೈಪ್ ಮಾಡಿ ಸರ್ ಸಿಗುತ್ತೆ.
UA-camnalli applode maddidare nodi
Nimma sambhashane adbutha 50thu Varshada indey yenu sogadu ithu aadey thara sogadu nimmadhu eee corporate yugadalli nimma sambashana Channa bere basheagalu sogadu ulisikodidare namma kannadigaru nimma tharahada vyakthiyannu nodi kalibeku
Mesay Srinivas ravara Interview madi ❤❤
Puttanna..avara..modala..kannada..chitra..bellimooda..chitra..alla..modala..chitra..saaviramettilu..
*** belli moda....chithrada...nayakana..paathra...annavuru...maaadade...iddidu..ollede..aaythu.....🤔🤔***
Your rendering of bavagithe was very good., 2nd song good., narrative style also chennagidhe.,