😲ಪೆರ್ಡೂರು ಮೇಳದ ಪ್ರಧಾನ ಭಾಗವತರ ಸ್ಥಾನ ನಿರಾಕರಿಸಿದ್ದು ಯಾಕೆ❓😲ಶಂಕರ ಭಟ್ಟ ಬ್ರಹ್ಮೂರ🛑Life Story🛑 EP-1💥Interview

Поділитися
Вставка
  • Опубліковано 11 січ 2025

КОМЕНТАРІ •

  • @SATISHPATGAR-i7v
    @SATISHPATGAR-i7v 3 місяці тому +10

    ನಮ್ಮೂರಿನ ನನ್ನ ಹೆಮ್ಮೆಯ Nechhina ಗುರುಗಳು shankar bhatru.. 🥰🙏🙏
    Igina ಕಾಲಮಾನದಲ್ಲಿ ಏನೇ kalibeku andru fees katbeku..
    ಇದ್ಯಾವುದನ್ನು ಕೇಳದೆ.. ಅವರು ಬಿಡುವಿನ ಸಮಯದಲ್ಲಿ ಸಂಜೆ ಹೊತ್ತಿಗೆ ಅವರ ಮನೆಗೆ ಬಂದಾಗ
    ಕ್ರಷಿ ಕೆಲಸ ಮಾಡಿ ಆಯಾಸ ಆಗಿದ್ದರೂ ಸಹ...
    ನನಗೆ yakshagan ಭಾಗವತಿಕೆ ಹೇಳಿಕೊಡುತಿದ್ದರೂ..
    ನನಗೆ ಪೇಟ ಎಲ್ಲ ಕೊಟ್ಟು mekkekattu ಮೇಳಕ್ಕೆ sangeeta kke sersidru...a ವರ್ಷ ತಿರುಗಾಟದಲ್ಲಿ avradde ತಾಳ ದಲ್ಲಿ ಪದ್ಯ ಹೇಳಿದ್ದೆ...
    ಮತ್ತೆ ಎಲ್ಲಾ yakshagan ಕ್ಕೂ ಕರ್ಕೊಂಡ್ hogtirtru..
    Yav janmd ಪುಣ್ಯಾನೋ gottilla ಇಂತಹ ಗುರುಗಳನ್ನ ಪಡಿಯೋಕೆ..
    ಇಂತಹ ಗುರುಗಳನ್ನ ಮರ್ಯೋದು ಸರಿಸಮಾನವಾಗಿ ಹೆತ್ತ ತಾಯಿ ಮರ್ಯೋದು ಒಂದೆ..

  • @amarnayak708
    @amarnayak708 3 місяці тому +2

    ಹಿರಿಯ ಭಾಗವತರ ಸಂದರ್ಶನ ಅದ್ಭುತವಾಗಿ ಮೂಡಿಬಂದಿದೆ.ಮೇರು ಕಲಾವಿದರನ್ನು ಸಂದರ್ಶಿಸಿ ಹೊಸ ಹೊಸ ವಿಷಯಗಳನ್ನು ತಿಳಿಸುತ್ತಿರುವ ನಿಮ್ಮ ಕಾರ್ಯವೂ ಸಹ ಅಭಿನಂದನಾರ್ಹ.ಯಕ್ಷ ರಂಗದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮೀರ್ವರದ್ದಾಗಲಿ.

  • @LakshmiPatagar-c8j
    @LakshmiPatagar-c8j 2 місяці тому

    ನಮ್ಮೂರಿನ ಹೆಮ್ಮೆಯ ಪ್ರಧಾನ ಭಾಗವತರು ಆಗಿರುವಂತಹ ಶಂಕರ್ ಭಟ್ ರವರಿಗೆ ಧನ್ಯವಾದಗಳು ಮೊಟ್ಟಮೊದಲನೆಯದಾಗಿ ನಮ್ಮೂರಿನ ಹೆಸರು ನಿಮ್ಮೊಂದಿಗೆ ಎಲ್ಲಾಕಡೆ ರಂಜಿಸಿದೆ ನಿಮ್ಮ ಸರಳತೆಯ ನಡೆಯಿಂದ ನೀವು ಉನ್ನತವಾಗಿ ಬೆಳೆದಿದ್ದೀರಿ ಇನ್ನು ಅತ್ಯುನ್ನತ ವಾಗಿ ಬೆಳೆಯಿರಿ ಎಂದು ನಾವು ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇವೆ

  • @shymanevideography1991
    @shymanevideography1991 3 місяці тому +20

    ನನ್ನ ಯಕ್ಷಗಾನದ ಗುರುಗಳು ಶಂಕರ ಭಟ್ಟ್ರು

  • @sharathkumar-oo4fl
    @sharathkumar-oo4fl 2 місяці тому +1

    Super voice sir nimmadu

  • @nagapatibhatta3125
    @nagapatibhatta3125 3 місяці тому +1

    ಒಳ್ಳೆಯ ಭಾಗವತರು

  • @hegde9800
    @hegde9800 3 місяці тому +2

    ಸರಳ ಸಜ್ಜನ ಭಾಗವತರು. ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ.

  • @ganeshhegde7566
    @ganeshhegde7566 3 місяці тому +2

    ಸತ್ಯವಾದ ಮಾತು...

  • @viggubhat
    @viggubhat 3 місяці тому +1

    ಒಳ್ಳೆಯ ಭಾಗವತರು.... ♥️

  • @TimmappaHegde-jr8ie
    @TimmappaHegde-jr8ie 3 місяці тому +1

    ಒಳ್ಳೆಯ ಭಾಗವತರು 🙏🙏🙏🙏

  • @PrathameshKamath-gv7wm
    @PrathameshKamath-gv7wm 3 місяці тому +2

    Olleya sandarshana.. Khushi aytu, bhagavathra mundina thirugatakke shubha haraikegalu.... 🙏🙏 munddina thirugata olledagi prasanga gellali, hesaru keerthi labhisali💐💐

  • @DineshBhatYellapur84
    @DineshBhatYellapur84 3 місяці тому +12

    ಇಡೀ ಬ್ರಹ್ಮೂರು ಪರಿಸರ ಸಾಂಸ್ಕೃತಿಕ ವಾಗಿ,ಧಾರ್ಮಿಕವಾಗಿ,ಶೈಕ್ಷಣಿಕವಾಗಿ ಸಂಪನ್ನವಾದ ಸಂಸ್ಕಾರವಂತರ ಊರು.ಶಂಕರಣ್ಣ ಮತ್ತು ಇಡೀ ಕುಟುಂಬದ ಸಂಸ್ಕಾರ , ಸ್ನೇಹಶೀಲತೆ ಇತರರಿಗೆ ಮಾದರಿ.

  • @laxmibhat7700
    @laxmibhat7700 3 місяці тому

    Good Interview shankar

  • @anantahegdedantalige499
    @anantahegdedantalige499 3 місяці тому +1

    ಶುಭಾಶಯಗಳು ಭಾಗವತರಿಗೆ...ಹಾಗೂ ಸಂದರ್ಶಕರಿಗೆ.🌷🌷

    • @SNJYAKSHAGANA
      @SNJYAKSHAGANA  3 місяці тому

      ಧನ್ಯವಾದಗಳು🙏🙏

  • @sanjananaik835
    @sanjananaik835 3 місяці тому +1

    Super ಗುರುಗಳೇ 😍

  • @raghavendraacharya9215
    @raghavendraacharya9215 3 місяці тому +1

    ಅದ್ಬುತ ಭಾಗವತರು

  • @crickettiktokvideochannel7643
    @crickettiktokvideochannel7643 3 місяці тому +2

    ಶಂಕರಣ್ಣ ,, ಉತ್ತಮ ಭಾಗವತರು,, ಅವರಿಗೆ ಒಳ್ಳೆಯದಾಗಲಿ ,, ಮುಂದಿನ ಭಾಗ ಬೇಗ ಹಾಕಿ

  • @NSBhat-fi9tj
    @NSBhat-fi9tj 3 місяці тому

    ಅದ್ಭುತ ಭಾಗವತರು ಶ್ರೀ ಶಂಕರ ಭಟ್ರು. ಯಕ್ಷಗಾನ ದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ , ಯಶಸ್ಸು ಸಿಗಲಿ. ಸಂದರ್ಶನ ಮಾಡಿದ ನಿಮಗೆ ವಂದನೆಗಳು.🎉🎉

    • @SNJYAKSHAGANA
      @SNJYAKSHAGANA  3 місяці тому

      ಧನ್ಯವಾದಗಳು🙏🙏

  • @HarishHarish-zo9jf
    @HarishHarish-zo9jf 3 місяці тому +1

    ಉತ್ತಮವಾದ ಭಾಗವತರು ಇವರು

  • @hnambig
    @hnambig 3 місяці тому +3

    ಬ್ರಹ್ಮೂರಿಗೆ ಪ್ರಣಾಮಗಳು 🙏🙏 ಬಡಗಿನ ಉತ್ತಮ ಬಾಗವತರಲ್ಲೊಬ್ಬರು ನಮ್ಮ ಬ್ಲಹ್ಮೂರರು

  • @ganapatibhat3072
    @ganapatibhat3072 3 місяці тому +4

    ಯಕ್ಷಗಾನವನ್ನು ಪ್ರೀತಿಸುವ ಎಲ್ಲ ಜಾತಿಯವರನ್ನು ಸಮಾನವಾಗಿ ಕಾಣುವ. ಯಾರೇ ಅವರಲ್ಲಿ ಬಂದರು ಹಣವನ್ನು ಬಯಸದೆ ಪ್ರೀತಿಯಿಂದ ಹೇಳಿಕೊಡುವ ಸ್ನೇಹಜೀವಿ.ಪೌರಾಣಿಕ ಪ್ರಸಂಗಗಳನ್ನು ಹೆಚ್ಚು ಹೆಚ್ಚಾಗಿ ಅಭ್ಯಾಸ ಮಾಡಿ ಉತ್ತಮವಾಗಿ ಆಡಿಸುವ ದಕ್ಷಿಣೋತ್ತರದ ಉತ್ತಮ ಭಾಗವತರಲ್ಲಿ ಒಬ್ಬರಾದ ಆತ್ಮೀಯ ಶಂಕರ ಭಟ್ರಿಗೆ,ಸಂದರ್ಶನ ಮಾಡಿದ ನಿಮಗೆ ಇಬ್ಬರಿಗೂ 🙏🎉ಯಕ್ಷಗಾನಕ್ಕೆ ಇನ್ನೂ ಹೆಚ್ಚಿನ ಸೇವೆ ನಿಮ್ಮಿಂದ ದೊರೆಯಲಿ 👍

    • @SNJYAKSHAGANA
      @SNJYAKSHAGANA  3 місяці тому

      ಧನ್ಯವಾದಗಳು🙏🙏

  • @umanayak5653
    @umanayak5653 3 місяці тому +4

    ಅದ್ಭುತ ಭಾಗವತರು. ಮುಂಬಯಿ ಯ ಕೆಲವರಿಗೆ ಯಕ್ಷಗಾನ ಹೇಳಿ ಕೊಟ್ಟಿದ್ರು

  • @shivaprasadudupa444
    @shivaprasadudupa444 3 місяці тому +5

    ಈಗಿನ ಭಾಗವತರಲ್ಲಿ ನಿಮಗೆ ಮೊದಲ ಸ್ಥಾನ.

  • @ganapathitantry1996
    @ganapathitantry1996 3 місяці тому +1

    ವಿನಯವಂತ ಭಾಗವತರು - ನಾನು ನಿಮ್ಮ ಅಭಿಮಾನಿ.. ಧಾರೇಶ್ವರರ ಭಾಗವತಿಕೆ ನೆನಪಿಸುತ್ತೀರಿ🙏🙏

  • @chethankumar8853
    @chethankumar8853 3 місяці тому +4

    ಅಪ್ರತಿಮ ಮೇರು ಭಾಗವತರು ಸಣ್ಣ ಕಲಾವಿದರನ್ನು ಬೆಳೆಸುವ ಇವರ ದೊಡ್ಡ ಗುಣ ಬಹಳ ಇಷ್ಟವಾಯಿತು.

  • @vishwanathbhat3074
    @vishwanathbhat3074 3 місяці тому

    ಸರಳ ಸಭ್ಯ ಭಾಗವತರ ಉತ್ತಮ ಸಂದರ್ಶನ

  • @vivekrai8349
    @vivekrai8349 3 місяці тому +1

    ❤ all the best

  • @nagarajhegde6653
    @nagarajhegde6653 3 місяці тому +1

    ನನಗೆ ಯಕ್ಷಗಾನ ಕಲಿಸಿದ ಗುರುಗಳು 🙏

  • @balachandrabhat7167
    @balachandrabhat7167 3 місяці тому +1

    Super

  • @koritrollstulunadu235
    @koritrollstulunadu235 3 місяці тому +2

    ನನ್ನ ಭಾಗವತರು ಸೂಪರ್

  • @ganeshager1647
    @ganeshager1647 3 місяці тому +2

    Sandarshana tumba chennagi agide. Yakshaganad Melina asakti yakshaganakke band reeti yakshaganadalli beleda reeti, gurugala bagge, dhareshwar bhagavatara odanata tumba chennagi vivarisiddiri. Nimmannu guralannnagi padediruvudu namma poorva janmada punya.kshetra yavude irali Paratiyobba shishyanadavanu avanu tinnuva pratiyondu tuttannadalliyu guruvannu nenapisikollabeku anataha guruvannu kadeganisuvudu shreyaskaravalla. Bhagavatara sandarshana madida s n j you tube chanel avarige dhanyavadagalu

    • @SNJYAKSHAGANA
      @SNJYAKSHAGANA  3 місяці тому

      ಧನ್ಯವಾದಗಳು🙏🙏

  • @yashaswihebbar8417
    @yashaswihebbar8417 3 місяці тому +3

    ಮುಂದಿನ ಭವಿಷ್ಯ ಇನ್ನೂ ಉಜ್ವಲವಾಗಿ ಬೆಳಗಲಿ.

  • @bhatshripad7844
    @bhatshripad7844 3 місяці тому +1

    Super brother

  • @vijetnayak6519
    @vijetnayak6519 3 місяці тому +2

    Nimmata bhagavatru namage beku..nimage olledagali nimma kirti deshadyanta haradali endu hrudaya purvakavagi ashisuva nimma preetiya shishya vijet Nayak..

  • @ganeshnaik1784
    @ganeshnaik1784 3 місяці тому +1

    Very nice sir

  • @narayanbhat9363
    @narayanbhat9363 3 місяці тому

    ಸೂಪರ್ 👌🥰

  • @suprithebbar8419
    @suprithebbar8419 3 місяці тому +1

    Super ❤

  • @vanadurganursery5003
    @vanadurganursery5003 3 місяці тому +3

    ಸತ್ಯ ಅನಾವರಣ

  • @KanchikaBhat
    @KanchikaBhat 3 місяці тому

    ಸೂಪರ್ ಭಾಗವತರು🎉

  • @manjunatmarathi7776
    @manjunatmarathi7776 3 місяці тому

    Super gurugale 🙏🙏

  • @manjunathabhat7269
    @manjunathabhat7269 3 місяці тому +2

    ನಿಜವಾಗಿ ಅದ್ಬುತ ಭಾಗವತರು ಬ್ರಹ್ಮೂರರು

  • @ssbhatcreations
    @ssbhatcreations 3 місяці тому +8

    ❤ ಯಾವುದೇ ಸಂಘಟಕ ಸೋಲಬಾರದು ಎಂದು ಸಂಘಕರ ಬಗ್ಗೆ ಯೋಚಿ‌ಸುವ ಮನಸ್ಸುಳ್ಳ ಭಾಗವತರಲ್ಲಿ ಇವರು ಒಬ್ಬರು... ಬ್ರಹ್ಮೂರರ ಯಕ್ಷ ಪಯಣ ಹೀಗೆ ಮುಂದುವರಿಯಲಿ...
    ಇನ್ನೂ ಕೊನೆಯಲ್ಲಿ ಅವರು ಹೇಳಿದ ವಿಷಯಕ್ಕೆ ನನ್ನ ಅನಿಸಿಕೆ...ಭಾಗವತರೇ ನೀವು ಕಲಿಸಿಕೊಟ್ಟಿದ್ದಿರಿ ಅದು ನಿಮ್ಮ ವಿಶಾಲ ಗುಣ...ಆ ಸಂಬಂಧ ನಿಮಗೆ ಯಾಕೆ ನೋವು ಅವರು ನಿಮ್ಮನ್ನು ನೆನೆಯಲಿ ಅಥವಾ ನೆನಯದಿರಲಿ ಅದು ಅವರಿಗೆ ಬಿಟ್ಟಿದ್ದು ನೀವು ನಿಮ್ಮ ಕರ್ತವ್ಯ ಮಾಡಿದ್ದಿರಿ. ನೀವು ನೋವಿದೆ ಅಂತ ಹೇಳಿದರೆ ಅವರಿಂದ ನಿಮ್ಮ ಹೆಸರು ಹೇಳಿಸಿಕೊಳ್ಳುವ ಆಶಯ ನಿಮಗಿದೆ ಅಂತಾಗುವದಿಲ್ಲವೇ...

  • @GuruAchari-h1u
    @GuruAchari-h1u 3 місяці тому +1

    👌👌👌👌👍👍🙏🙏

  • @vinayhegde4165
    @vinayhegde4165 3 місяці тому +1

    ಸೂಪರ್ ❤❤❤❤ 🎉 ನಾನು

  • @sudeephegde5825
    @sudeephegde5825 3 місяці тому

    Great Bhagavatharu God Bless

  • @ಯಕ್ಷರಂಜನ
    @ಯಕ್ಷರಂಜನ 3 місяці тому +1

    Namma necchin gurugalu❤❤

  • @Chinmay_Nayak
    @Chinmay_Nayak 3 місяці тому +4

    Nanage hejje kalisida gurugalu 🙏

  • @shivarambhat9477
    @shivarambhat9477 3 місяці тому +4

    ಶಂಕರ್ ಭಾಗವತರು ತುಂಬಾ ಒಳ್ಳೆಯ ವ್ಯಕ್ತಿ ಅವರು ಯಾರು ಬಗ್ಗೆ ಮಾತ್ ಅಡವ್ರು ಅಲ್ಲ ಅವ್ರಿಗೆ ಬೇಜಾರು ಮಾಡಿದವ್ರು ಆ ರೀತಿ ಮಾಡಬಾರದಿತ್ತು

  • @ಯಕ್ಷಸುಗಂಧನೆಟ್ಗಾರ್

    ಒಳ್ಳೆಯ ಸಂದರ್ಶನ ಸಮರ್ಥ ಭಾಗವತರು ನಿಷ್ಟುರವಾದಿ ಒಳ್ಳೆಯ ಯೋಗ್ಯತೆಯುಳ್ಳ ಭಾಗವತರು

  • @perdoorkusumakar8485
    @perdoorkusumakar8485 3 місяці тому

    Nimma nirdhaaradinda perdoor melakke meru bhagavatha jansaale yavara seve sikkithu. Dhanyawadagalu

  • @ganapatihegde545
    @ganapatihegde545 3 місяці тому

    ❤❤❤❤

  • @ShankarBhat-bs9zz
    @ShankarBhat-bs9zz 3 місяці тому

    Shankar bava 👌👌

  • @shyamalashetty494
    @shyamalashetty494 3 місяці тому

    🙏🙏🙏🙏

  • @chetangouda3763
    @chetangouda3763 3 місяці тому

    ❤👌

  • @santhoshapoojary4327
    @santhoshapoojary4327 3 місяці тому +2

    👌👌

  • @anantapuranik
    @anantapuranik 3 місяці тому

    Shankar but brahmoor👌👌😍

  • @ನಾರಾಯಣಭಟ್ಟಬ್ರಹ್ಮೂರು

    ಇದು ಸತ್ಯ

  • @RPM9676
    @RPM9676 3 місяці тому +1

    ಪ್ರಸಂಗ ಗೆದ್ರೆ ಎಲ್ಲಾ ಕಲಾವಿದರ ಶ್ರಮ ಸೋತ್ರೆ ಭಾಗವತ ಕಾರಣ ಒಳ್ಳೆ ಹೇಳಿದ್ರಿ ❤

  • @pandurangapatgar7440
    @pandurangapatgar7440 3 місяці тому +1

    Bagwatre nimma ole guna nivu yaxganke kotta koduge gawrava elaranu nimmavarannagi pritisuva nimma ettaravada gunake a devaru nimage olede madtane🎉

  • @harshabnaikharshabnaik7535
    @harshabnaikharshabnaik7535 3 місяці тому +1

    Nagaraj Devimakki interview madi

  • @ಯಕ್ಷರಂಜನ
    @ಯಕ್ಷರಂಜನ 3 місяці тому +2

    Nisvarth jivi pramanika bhagavataru

  • @DivyaAchari-n9e
    @DivyaAchari-n9e 3 місяці тому +4

    ನಿಮ್ಮಂತ ಒಳ್ಳೇ ಸ್ವಭಾವ ಇರುವ ಭಾಗವತರಿಗೂ ಹೀಗೆಲ್ಲ ಮಾಡ್ತಾರ

  • @prathamachari1753
    @prathamachari1753 3 місяці тому

    Nanu endigu mareyada maanikya nann gurugalu

  • @akshayanu9426
    @akshayanu9426 3 місяці тому +1

    Nimmanta bhagavatarind vidye kalitu vidye kalita guruvanne maritare antadre avreste prasiddi hondidaru aste uta madi ade battalalli ennond madidagaytu

  • @thesilverscreen1434
    @thesilverscreen1434 3 місяці тому

    ಆನಂದ ಅಂಕೋಲ ಅವರ ಒಂದು ಇಂಟರ್ವ್ಯೂ ಮಾಡಿ ಸರ್

  • @ganeshhegde4414
    @ganeshhegde4414 3 місяці тому +2

    ಸೂಪರ್ 👌🙏

  • @ravindranayak4097
    @ravindranayak4097 3 місяці тому +1

    Super❤

  • @sureshp46
    @sureshp46 3 місяці тому +1

    🙏🙏🙏🙏

  • @mahesh14330
    @mahesh14330 3 місяці тому

    ❤❤❤

  • @kiranbhatyaksha9110
    @kiranbhatyaksha9110 3 місяці тому

    👌👌👌

  • @veenarathu8130
    @veenarathu8130 3 місяці тому

    👍👍👍👍

  • @RaGaPair
    @RaGaPair 3 місяці тому +1

    👌👌

  • @Madahava-p7i
    @Madahava-p7i 3 місяці тому

    Super ❤

  • @venkatramanbhat9881
    @venkatramanbhat9881 3 місяці тому +1

    Super ❤

  • @devarubhat51
    @devarubhat51 3 місяці тому +2

    Super ❤❤❤❤❤