ಸಂವಿಧಾನ ಜಾರಿಗೆ ಆಗಿ ಇಷ್ಟು ವರ್ಷ ಆದ್ರೂ ನಾವಿನ್ನು ಪ್ರಜಾಪ್ರಭುತ್ವದ ಅರ್ಥ ಮಾಡಿಸೋದರಲ್ಲಿಯೇ ಇದ್ದೇವೆ, ನಮ್ಮ ಭಾರತ ತೀರಾ ಕೆಟ್ಟ ಸ್ಥಿತಿಯಲ್ಲಿದೆ, ಇಂತಹ ಉಪೇಂದ್ರರು ಲಕ್ಷಾಂತರ ಮಂದಿ ಬೇಕು, ಉಪ್ಪಿ ಸರ್ 🙏🙏
ನಿಜವಾಗಲೂ ಇದು ತುಂಬಾ ಒಳ್ಳೆಯ ಕಾನ್ಸೆಪ್ಟ್, ಪ್ರತಿಯೊಂದು ಹಳ್ಳಿಗೂ, ಹಳ್ಳಿಗೆ ಸಂಬಂಧಪಟ್ಟ ಕೃಷಿ ಇಲಾಖೆಯಿಂದ ಒಬ್ಬ ಅಧಿಕಾರಿ ಬಂದು ಪ್ರತಿಯೊಂದು ಹಳ್ಳಿಗೂ ಹಾಗೂ ಪ್ರತಿಯೊಬ್ಬ ರೈತನಿಗೂ ಬೆಳೆಯನ್ನು ಬೆಳೆಯಬೇಕು, ಅಥವಾ ಈ ವರ್ಷ ಇಂಥ ಬೆಳೆಗ ಎಷ್ಟು ಡಿಮ್ಯಾಂಡ್ ಇದೆ ಎಂದು ಹೇಳಿದರೆ ಅದು ತುಂಬಾ ಉಪಯೋಗವಾಗುತ್ತದೆ...
@@Sachinbndvg ನೀವು ಹೇಳ್ತಾ ಇರೋದು ಸರಿ ನಾವು(ಜನ)ಮುಂದೆ ಮುನ್ನುಗ್ಗಿ ಹೋಗ್ಬೇಕು ಅಂತಾ.ಆದರೆ ಪ್ರತಿ ಪ್ರತಿಯೊಂದು ಉತ್ತಮ ಕೆಲಸ ಮಾಡಲು ಒಬ್ಬ ಉತ್ತಮ ನಾಯಕ ಬೇಕು. ಆ ನಾಯಕನಿಗೆ(Lider )ನಿಮ್ಮ ನಾವಿದ್ದೇವೆ ಎನ್ನುವ ದೈರ್ಯ ತುಂಬಿದಾಗ ಆ ವ್ಯಕ್ತಿ , ಇನ್ನಷ್ಟು ಕ್ರಿಯಾಶೀಲವಾಗಿ ,ಅತ್ಯುತ್ತಮವಾಗಿ ಆ ಕೆಲಸವನ್ನು(ಪಕ್ಷವನ್ನು)ಯಶಸ್ವಿಯಾಗಿ ಮುನ್ನೆಡೆಸಬಲ್ಲ.....
My suggestion to Uppi sir. Pls try hard and win 1 seat in any of the election. Show them how you work. Then people will realise and every one will vote for UPP. You have very good ideas sir. If not today, definately you will win tomorrow.❤️❤️
Our society need need another 20 years to understand Upendra Sir’s vision and it’s beyond everyone’s thinking & it’s essential to the current situation but it’s fate & his thoughts will also settles as history.. by the time people appreciate his thoughts Uppi will be 80+ ...☹️
@@Prashu.antha969 ಯಾಕೋ ರಾಜ ಎಷ್ಟು ಜನ ಓಟ್ ಹಾಕಿದ್ರೆ ನನಗೇನೋ, ಸಿಟಿಯಲ್ಲಿ ಪಕ್ಷ ಪಕ್ಷ ಅಂತ ಬಾವುಟ ಹಿಡಿದು ಕಿರುಚಾಡುವ ಜನರಲ್ಲಿ ಯುವಕರೇ ಹೆಚ್ಚು ಅಂಥದರಲ್ಲಿ ಹಳ್ಳಿ ಜನಗಳಿಗೆ ಮತ್ತು ಹಿರಿಯರಿಗೆ ಉಪೇಂದ್ರ ಹೇಳುವುದು ಅರ್ಥವಾಗುತ್ತಿಲ್ಲ ಅವರೆಲ್ಲಾ ಅನಕ್ಷರಸ್ಥರು ಎನ್ನುವ ರೀತಿಯಲ್ಲಿ ಹೇಳಿದರೆ ಯಾರಿಗಾದರೂ ಕೋಪ ಬಂದೇ ಬರುತ್ತದೆ, ನೀನು ಕೂತು ತಿನ್ನುತ್ತಿರುವ ಅನ್ನ ಹಳ್ಳಿಯಿಂದ ಬರುತ್ತಿರುವುದು ರಾಜ, ಹಳ್ಳಿಯವರು ಸಿಟಿಯ ಯಾವುದೇ ಸಹಾಯವಿಲ್ಲದೆ ಸ್ವಲ್ಪ ಕಷ್ಟವಾದರೂ ಬದುಕುತ್ತೇವೆ ಹಳ್ಳಗಳಿಲ್ಲದೆ ಬದುಕುವ ಸಾಮರ್ಥ್ಯ ನಿಮಗಿದೆಯಾ ಕಂದ ತಿನ್ನೋ ಅನ್ನವನ್ನು ಸಿಟಿಗಳ ರೋಡಲ್ಲಿ ಯಾರು ಬೆಳೆಯಲ್ಲ ಕಂದ ಹಳ್ಳಿ ಮಣ್ಣಲ್ಲಿ ಬೆಳೆಯುವುದು ದಯವಿಟ್ಟು ಹಳ್ಳಿ ಜನಗಳಿಗೆ ಮರ್ಯಾದೆ ಕೊಡಿ ಯಾಕಂದ್ರೆ ದೇಶ ತುಂಬಿರುವುದು ಹಳ್ಳಿಗಳಿಂದ ಹೊರತು ಸಿಟಿಗಳಿಂದಲ್ಲ ಹಳ್ಳಿಯಿಂದ ಸಿಟಿಯೇ ಹೊರತು ಸಿಟಿಯಿಂದ ಹಳ್ಳಿಯಲ್ಲ
ಕಾಂಗ್ರೆಸ್ ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...? BJP ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...? JDS ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...? ದಯವಿಟ್ಟು ಎಲ್ಲರು ಸೇರಿ ಪ್ರಜಾಕೀಯಕ್ಕೆ ಒಂದು ಅವಕಾಶ ಕೊಡೋಣ ಒಂದೇ ಒಂದು ಅವಕಾಶ ಕೊಡೋಣ ....🙏🙏🙏🙏
👍🏻👍🏻👍🏻 ಉಪ್ಪಿ ಸರ್ ನಾವು ಪ್ರಜಾಕೀಯ ದಾರಿ ಭಾಗಿಯಾಗುತ್ತೇವೆ ನಮ್ಮ ಮುಂದಿನ ವೋಟ್ ಪ್ರಜಾಕೀಯ 👍🏻👍🏻👍🏻👍🏻👍🏻🙏🏻🙏🏻🙏🏻🙏🏻❤️
ಪ್ರಜಾಕೀಯ ಕೂಡಾ ಬುದ್ಧಿವಂತರಿಗೆ ಮಾತ್ರ. 😊 UPP💛♥️
ಪ್ರಜಾಪ್ರಭುತ್ವ ಗೆಲ್ಬೇಕು ಅಂದ್ರೆ, ಪ್ರಜಾಕೀಯ ಅಧಿಕಾರಕ್ಕೆ ಬರ್ಬೇಕು❤️
❤️ ತುಂಬಾ ವಿಚಾರ ಇದೆ ಉಪ್ಪಿ ಸರ್ ಅಥ್ರ.
ಶ್ರೀಕೃಷ್ಣ ವಿಚಾರ ಮುಖ್ಯ. ದೇವರಲ್ಲ.
ಎಂಥ ಮಾತು
ನಮ್ಮ ಉಪ್ಪಿ ನಮ್ಮ ಹೆಮ್ಮೆ
ಉಪ್ಪಿ ಸರ್ ಅದ್ಭುತವಾದ ಮಾತು 👌👍
His thoughts will work and we all should support such kind of ideology, Great salute sir,, 🙏I support
Yes but it's take longer time .... All younger should support 🙏
More than support involvement is important. Do that mindset comes to we all public.
ಸಂವಿಧಾನ ಜಾರಿಗೆ ಆಗಿ ಇಷ್ಟು ವರ್ಷ ಆದ್ರೂ ನಾವಿನ್ನು ಪ್ರಜಾಪ್ರಭುತ್ವದ ಅರ್ಥ ಮಾಡಿಸೋದರಲ್ಲಿಯೇ ಇದ್ದೇವೆ, ನಮ್ಮ ಭಾರತ ತೀರಾ ಕೆಟ್ಟ ಸ್ಥಿತಿಯಲ್ಲಿದೆ, ಇಂತಹ ಉಪೇಂದ್ರರು ಲಕ್ಷಾಂತರ ಮಂದಿ ಬೇಕು, ಉಪ್ಪಿ ಸರ್ 🙏🙏
😭😭Super
Upendra is really a legend, he has a potential to win an Oscar by making a Beautiful and versatile Kannada movie.
Yeah for his romances😂
Do you vote for his ideology
Thanks a lot TV5 kannada🤗😍💓
It means a lot..
Jai Prajaakeeya..
ನಿಜವಾಗಲೂ ಇದು ತುಂಬಾ ಒಳ್ಳೆಯ ಕಾನ್ಸೆಪ್ಟ್,
ಪ್ರತಿಯೊಂದು ಹಳ್ಳಿಗೂ, ಹಳ್ಳಿಗೆ ಸಂಬಂಧಪಟ್ಟ ಕೃಷಿ ಇಲಾಖೆಯಿಂದ ಒಬ್ಬ ಅಧಿಕಾರಿ ಬಂದು ಪ್ರತಿಯೊಂದು ಹಳ್ಳಿಗೂ ಹಾಗೂ ಪ್ರತಿಯೊಬ್ಬ ರೈತನಿಗೂ ಬೆಳೆಯನ್ನು ಬೆಳೆಯಬೇಕು, ಅಥವಾ ಈ ವರ್ಷ ಇಂಥ ಬೆಳೆಗ ಎಷ್ಟು ಡಿಮ್ಯಾಂಡ್ ಇದೆ ಎಂದು ಹೇಳಿದರೆ ಅದು ತುಂಬಾ ಉಪಯೋಗವಾಗುತ್ತದೆ...
Love u ಉಪ್ಪಿ ದಾದಾ
ಸರ್ ದಯವಿಟ್ಟು ಪ್ರಜಾಕಿಯಾ ಗೆ ವೋಟ್ ಮಾಡಿ ಉಪೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಿ
Ok super
Nav. Radi. Sr
Uppi is something different.
ಏನೋ ಗೊತ್ತಿಲ್ಲ 🔥🔥well Tallented guy
ನಿಮ್ಮ ಜೋತೆ ನಾವಿದ್ದೇವೆ ಅಣ್ಣ ಮುನ್ನುಗ್ಗಿ..👍
Nanu kooda
sir avr helta irodhu navu(jana) yalla mundhe nugabeku ,avr jothe irtare anta...
@@Sachinbndvg ನೀವು ಹೇಳ್ತಾ ಇರೋದು ಸರಿ ನಾವು(ಜನ)ಮುಂದೆ ಮುನ್ನುಗ್ಗಿ ಹೋಗ್ಬೇಕು ಅಂತಾ.ಆದರೆ ಪ್ರತಿ ಪ್ರತಿಯೊಂದು ಉತ್ತಮ ಕೆಲಸ ಮಾಡಲು ಒಬ್ಬ ಉತ್ತಮ ನಾಯಕ ಬೇಕು. ಆ ನಾಯಕನಿಗೆ(Lider )ನಿಮ್ಮ ನಾವಿದ್ದೇವೆ ಎನ್ನುವ ದೈರ್ಯ ತುಂಬಿದಾಗ ಆ ವ್ಯಕ್ತಿ , ಇನ್ನಷ್ಟು ಕ್ರಿಯಾಶೀಲವಾಗಿ ,ಅತ್ಯುತ್ತಮವಾಗಿ ಆ ಕೆಲಸವನ್ನು(ಪಕ್ಷವನ್ನು)ಯಶಸ್ವಿಯಾಗಿ ಮುನ್ನೆಡೆಸಬಲ್ಲ.....
@@Sachinbndvg obba candidate geddiddare
The anchor is interfering too much. He should let Upendra talk.
Yene agli nam uppi andre 🔥👌
ಎಲ್ಲರೂ ಕೈ ಜೋಡಿಸೋಣ ಬನ್ನಿ ಜೈ ಪ್ರಜಾಕಿಯ
ಪ್ರಜಾಕಿಯ ಕಾಲ ಇದು.... ಜೈ 🙏🙏🙏
My suggestion to Uppi sir. Pls try hard and win 1 seat in any of the election. Show them how you work. Then people will realise and every one will vote for UPP. You have very good ideas sir. If not today, definately you will win tomorrow.❤️❤️
Great idea brother
Vinayaka win agidhe davanagere Ali great work going on
ಜೈ ಪ್ರಜಾಕಿಯ
ನೀವು ಹೇಳುವುದು ಖಂಡಿತವಾಗಿ ಇದನ್ನು ನಾವುಗಳು ಚರ್ಚಿಸಿ ಮುಂದು ಬಯ್ಯಬೇಕು ಸೂಪರ್ ಉಪ್ಪಿ ಸರ್
Upendra is great
Uppi sir nivu yeltha erodu 100% sari ,
Nama family nimge vote akthivi
ಪ್ರಜಾಕೀಯ 👈👌👌👌👌👌
ಇ ತರಹದ ಚರ್ಚೆಗಳು ಅತಿಹೆಚ್ಚಾಗಿ ನಡೆಯಲಿ
ಸೂಪರ್
ಜೈ ಪ್ರಜಾಕೀಯ
Great mind.... Upendra... 😍
Super uppi sir vote for prajakiya ಬದಲಾವಣೆಯ ಆರಂಭ
ಸೂಪರ್ ಉಪ್ಪಿಸರ್ ನಮ್ಮ ಸಾರಿಗೆ ಬಗ್ಗೆ ಸರಕಾರಕೆ ಆರಿಹೂಮುಡಿಸಿ 🙏
I am always with uppi 😍 fight for truth 🙏🤛
Uppi sir idea super, naav kelsa helhbeku, avar kelsa madbeka or avare nodi kelhi kelsa madbeka , adakanta avar salary takontare, yavade aadambara iladene.. idu nijavada prajakiya.. prajegalhe boss❤️... Idu implement aagbeku aadastu bega🙏.. kiccha and uppi ❤️
The only intellectual person in the industry right now!!!
Uppi sir is such a talented person with great thinking. Unfortunately, there is only .00001% intellectuals here who can understand him
I will support prajaakeeya, we have bright future in future
ವ್ಯವಸ್ಥಿತವಾಗಿ ಸಂಘಟನೆ ಮಾಡಿ.. ಕೇಜರಿವಾಲ್, ಸರಕಾರಿ ಶಾಲೆ, ಆರೋಗ್ಯ ಕ್ಲಿನಿಕ್ ಹೇಗೆ ಬದಲಾವಣೆ ತಂದರು ನೋಡಿ..
Adu people money Ind...but 90% people still facing problems
Raj are you telling in Delhi 90% people still facing problem if yes then it’s wrong
Crazyval tara madoke agola yakendre duddu hako agola uppi sir purelyagi...madtirodu sir edke time beku adre ondsala bandre yav crazy val nu mirute
maadthivi sir swalpa time thogolutthe
🙏. thanks Uppi sir
🔥🔥
ಜೈ ಪ್ರಜಾಕೀಯ, super, Boos
YES ❤️ love you your thoughts
ಬುದ್ದಿ ವಂತರಿಗೆಮಾತ್ರ ನಿಮ್ಮ ಮಾತುಗಳು ನಮಗೆ inspiration
Great programme
ಸೂಪರ್ ಸರ್
Upendra avara nudigalige👍
Uppi sirs view is way ahead of time..
Great things tq uppi sir 👍
Uppi 👍🤟✌🏻👍 King 👑 Super sire
ನಿಜವಾದ ಸಂವಿಧಾನವನ್ನ ಕಾರ್ಯ ರೂಪಕ್ಕೆ ತರುವ ಕೆಲಸಕ್ಕೆ ಮುಂದಾಗೋಣ... ಸತ್ಪ್ರಜೆಗಳು ಎಚ್ಚೆತ್ತುಕೊಳ್ಳಬೇಕು
Anchor is not allowing anyone to talk... Madya madya matadta irodu🤦🤦🤦🤦🤦urgent ...
ಜೈ ಪ್ರಜಕೀಯ 🙏🙏🙏
ಅದ್ಭುತ
Uppi Boss 🔥🙏🙏
Sir Namma full family nimge vote
Uppi super star :. Your karma is good so your voice in bold
sir ivatthalla nale vichara gellutthe we support for our knwoledge
Love u upendra sir thought god🙏
Our society need need another 20 years to understand Upendra Sir’s vision and it’s beyond everyone’s thinking & it’s essential to the current situation but it’s fate & his thoughts will also settles as history.. by the time people appreciate his thoughts Uppi will be 80+ ...☹️
sari Anna super mechchide
Really he speaks reality...if we admire him..whether we will succeed or not..bt weead peacefull life
Upendra sir 👌👌👌👌👌
Gelus bidro e sathi 🔥🔥❤️❤️ uppi avrna
Uppi boss ♥️😍🥰
I am already supporting prajakiya
Super sor 🙏
ಜೈ ಪ್ರಜಾಕಿಯ ಜೈ ಪ್ರಜಾಪ್ರಭುತ್ವ
Upp boss 🙏🏼😊
Super 👌👌👌 upendra sar
Wow great uppi sir
Your interview uppi super star : one man show
ಚಾಣಕ್ಯ 🙏❤️
Uppi boss... Nevu great
We have to follow uppi sir thoughts......
Super Uppi Sir :-)👏👏👏👏👏👏
Most of the village ppl and elders can't accept the ideology of uppi 😖
ಸಿಟಿಯವರು ಮಹಾನ್ ಬುದ್ಧಿವಂತರು ಬರಿ ಒಳ್ಳೆ ಜನಗಳನ್ನ ರಾಜಿಕೀಯದಲ್ಲಿ ಗೆಲ್ಲಿಸುತ್ತಾರೆ ಅಲ್ವ ಸರ್😠😠
@@animalandnatureofindiaindi4654 elders means all bro 😏not villagers only
@@animalandnatureofindiaindi4654 ರಾಜ ಸಿಟಿಲಿ ಎಷ್ಟು ಜನ ವೋಟ್ ಹಾಕುತ್ತಾರೆ ಗೊತ್ತಾ ನಿಮಗೆ?
@@Prashu.antha969 ಯಾಕೋ ರಾಜ ಎಷ್ಟು ಜನ ಓಟ್ ಹಾಕಿದ್ರೆ ನನಗೇನೋ, ಸಿಟಿಯಲ್ಲಿ ಪಕ್ಷ ಪಕ್ಷ ಅಂತ ಬಾವುಟ ಹಿಡಿದು ಕಿರುಚಾಡುವ ಜನರಲ್ಲಿ ಯುವಕರೇ ಹೆಚ್ಚು ಅಂಥದರಲ್ಲಿ ಹಳ್ಳಿ ಜನಗಳಿಗೆ ಮತ್ತು ಹಿರಿಯರಿಗೆ ಉಪೇಂದ್ರ ಹೇಳುವುದು ಅರ್ಥವಾಗುತ್ತಿಲ್ಲ ಅವರೆಲ್ಲಾ ಅನಕ್ಷರಸ್ಥರು ಎನ್ನುವ ರೀತಿಯಲ್ಲಿ ಹೇಳಿದರೆ ಯಾರಿಗಾದರೂ ಕೋಪ ಬಂದೇ ಬರುತ್ತದೆ, ನೀನು ಕೂತು ತಿನ್ನುತ್ತಿರುವ ಅನ್ನ ಹಳ್ಳಿಯಿಂದ ಬರುತ್ತಿರುವುದು ರಾಜ, ಹಳ್ಳಿಯವರು ಸಿಟಿಯ ಯಾವುದೇ ಸಹಾಯವಿಲ್ಲದೆ ಸ್ವಲ್ಪ ಕಷ್ಟವಾದರೂ ಬದುಕುತ್ತೇವೆ ಹಳ್ಳಗಳಿಲ್ಲದೆ ಬದುಕುವ ಸಾಮರ್ಥ್ಯ ನಿಮಗಿದೆಯಾ ಕಂದ ತಿನ್ನೋ ಅನ್ನವನ್ನು ಸಿಟಿಗಳ ರೋಡಲ್ಲಿ ಯಾರು ಬೆಳೆಯಲ್ಲ ಕಂದ ಹಳ್ಳಿ ಮಣ್ಣಲ್ಲಿ ಬೆಳೆಯುವುದು ದಯವಿಟ್ಟು ಹಳ್ಳಿ ಜನಗಳಿಗೆ ಮರ್ಯಾದೆ ಕೊಡಿ ಯಾಕಂದ್ರೆ ದೇಶ ತುಂಬಿರುವುದು ಹಳ್ಳಿಗಳಿಂದ ಹೊರತು ಸಿಟಿಗಳಿಂದಲ್ಲ ಹಳ್ಳಿಯಿಂದ ಸಿಟಿಯೇ ಹೊರತು ಸಿಟಿಯಿಂದ ಹಳ್ಳಿಯಲ್ಲ
@@animalandnatureofindiaindi4654 irodanna opko bangalore nalli tumba jana halli inda bandore irodu naavu kuda.. Adral duddu tagond vote haakore jasthi.. Avrella yavattu upendra helod enu antha nu kelalla avr mindset Vote ge Duddu aste
ಕಾಂಗ್ರೆಸ್ ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...?
BJP ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...?
JDS ಅದಿಕಾರಕ್ಕೆ ಬಂದಾಗ ಏನು ಮಾಡಿದೆ ...?
ದಯವಿಟ್ಟು ಎಲ್ಲರು ಸೇರಿ ಪ್ರಜಾಕೀಯಕ್ಕೆ ಒಂದು ಅವಕಾಶ ಕೊಡೋಣ ಒಂದೇ ಒಂದು ಅವಕಾಶ ಕೊಡೋಣ ....🙏🙏🙏🙏
ಉಪೇಂದ್ರ ರವರ ಈ ಪ್ರಯತ್ನ ಆಲೋಚನೆ ಉತ್ತಮವಾಗಿದೆ, ಇದರಿಂದ ಭ್ರಷ್ಟ ವ್ಯವಸ್ಥೆ ಬದಲಾವಣೆ ಸಾಧ್ಯ.
Sar super
Yentha mathu, brilliant as always Uppi sir. Devru nimanna bega CM madly and Janaru prajaprabhutwana innu Jasti swantha madkolli
I with u sir
Super sir support you
Super brain upendra
Super uppi sir Super
Upendra great person he know everything
uppi sir is ❣️
👍
Uppi ❤
ರಿಯಲ್ ಸ್ಟಾರ್ ಮಾತುಗಳು ಯಾವಾಗ ಈ ಜನಗಳಿಗೆ ಅರ್ಥ ಆಗುತ್ತೋ...
I always support to Uppi 🙏
good thinking sir
Uppi boss
I completely agree with uppi sir
Yaru ene helali uppi sir talking is absolutely right we should be follow
Uppi is great
Uppi avra vicharagalu tumbha chennagiruthe
I support uppendra sir
ಉಪೇಂದ್ರ ಸರ್ ನಿ ಮ್ಮಾ ಸಂಪರ್ಕ ಸಂಖ್ಯೆ ಕೋಡ್ ನಿಹು ಅಂದ್ರೆ ನಾನಾ ಗಿ ತುಂಬಾ ಇಸ್ತಾ
Anchor ಯಾಕಪ್ಪಾ full urgent ಲಿ ಇದಿಯ😂
I support your thoughts and you
Superrr
Great
Uppi🔥🔥