Nanna Manadalli Aathura - Video Song - Police Mattu Dada - Dr.Vishnuvardhan, Sangeetha Bijlani

Поділитися
Вставка
  • Опубліковано 21 вер 2024
  • Police Mattu Dada Movie Song: Nanna Manadalli Aathura - HD Video
    Actor: Vishnuvardhan, Sangeetha Bijlani
    Music: Bappi Lahiri
    Singer: SPB, Chithra
    Lyrics: Chi Udayashankar
    Year :1991
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Police Matthu Dada - ಪೋಲೀಸ್ ಮತ್ತು ದಾದಾ 1991*SGV

КОМЕНТАРІ • 305

  • @yelukotiyelukoti2421
    @yelukotiyelukoti2421 11 місяців тому +59

    20 ವರ್ಷ ಅಂದ್ಮೇಲೆನು ಕೇಳುಬೇಕು ಅನುಸುತ್ತೆ ಜೈ ವಿಷ್ಣು ಅಪ್ಪಾಜಿ 🙏

    • @nandesha2251
      @nandesha2251 3 місяці тому +8

      33 ವರ್ಷ ಆಗಿದೆ..

    • @nagavenigouda4934
      @nagavenigouda4934 Місяць тому

      ​@@nandesha2251❤❤❤❤

    • @santoshgirade9665
      @santoshgirade9665 Місяць тому +1

      🎉😢😮

    • @PrajwalSangoli
      @PrajwalSangoli Місяць тому

      P​@@nandesha2251

    • @VeereshaVeeru-nz7fc
      @VeereshaVeeru-nz7fc 27 днів тому

      ​@@nandesha2251oo to be a great day of school and ji ki baat nhi hai na to be a great day of school and ji ki baat nhi hai na to be a great day ol ok na to be a great day and ji ki baat nhi hai na to be a great time with my family is ೯kkoo೯o೯o೯oo೯೯೯೯oooo೯o೯ooooooooooooooooooooo9oooo9oo9oooòòoooooooookoogggggggogokgg❤p

  • @Abhisaahi
    @Abhisaahi 7 місяців тому +27

    2024 ರಲ್ಲೂ ಈ ಸಾಂಗ್ ಫೇಮಸ್ ❤❤❤

  • @srikanthbsrao9868
    @srikanthbsrao9868 3 місяці тому +16

    2034 ಆದ್ರೂ ಈ ಹಾಡಿನ ಶಕ್ತಿ ಕಮ್ಮಿ ಆಗಲ್ಲ

  • @raviteja-qp6de
    @raviteja-qp6de Рік тому +13

    Dada Handsome Hunk 😍 Bijalani madm

  • @sweetDhanu-in2wm
    @sweetDhanu-in2wm 8 місяців тому +154

    2024 ರಲ್ಲಿ ಯಾರ್ಯಾರು ಕೇಳಿದ್ದೀರಾ..?👍

  • @nagabhushankb5133
    @nagabhushankb5133 Рік тому +9

    Sangeeta bizlani ee nati mohmmed azharuddin Indian cricketer na hendati 🥰🥰🥰 nimge gotta 😍😍😍😍 jai vishnudada 😘😘😘

  • @khasimmunna892
    @khasimmunna892 2 роки тому +141

    Yaar yaaru Vishnu Dada fans Edhira like Madi ...💪

  • @rajendra.mdaada9151
    @rajendra.mdaada9151 2 роки тому +54

    ದಾದ ನಿಮ್ ಸ್ಟೈಲ್ ಗೆ ನೀವೇ ಸಾಟಿ love u ದಾದ

  • @chandrashekarc4068
    @chandrashekarc4068 Місяць тому +1

    ಇವತ್ತಿನ ವರೆಗೆ ನಮ್ಮ ವಿಷ್ಣು ದಾದಾ ಇದ್ದಿದ್ರೆ ಆ ಕತೇನೇ ಬೇರೆ irta🎂ಇತ್ತು 😢😢😢

  • @gouskplgk3886
    @gouskplgk3886 3 місяці тому +6

    ❤️ ದಾದಾ ನಾನು ರೇಡಿಯೋ ದಲ್ಲಿ ಕೇಳುತ್ತಿದ್ದ ಆವಾಗಿನ ಫೆವರೇಟ್ ಸಾಂಗ್

  • @santhoshgowda6102
    @santhoshgowda6102 2 роки тому +20

    Drusti aguthe Nam Dada ge..

  • @CrazyHarsha0724
    @CrazyHarsha0724 2 роки тому +72

    ಆಲ್ ಟೈಮ್ ಪೇವರೇಟ್ ಸಾಂಗ್ ತುಂಬಾ ಹುಡಕತ ಇದೆ ಎಚ್ ಡಿ ವೀಡಿಯೋ ನಾ ಥ್ಯಾಂಕ್ಸ್...🙏🙏🙏❤❤❤❤

  • @hussainsaheb8703
    @hussainsaheb8703 9 місяців тому +7

    🌹🌹🌹🌹ವಿಷ್ಣು ಸರ್ stylish Acter, Handsome. ಜೆಂಟಲ್ ಇನ್ filem field 🌹🌹🌹♥️♥️♥️

  • @shoukatali-sw7jt
    @shoukatali-sw7jt 2 роки тому +29

    Miss you Vishnu sir, miss you SPB, miss you Bappi lahari😢

  • @JagadishNalina-k8z
    @JagadishNalina-k8z 6 місяців тому +3

    My boss ambi mama vishnu appaji ❤🌹🌹🌹🌹🌹🙏🙏🙏🙏🙏

  • @latharajanikanthh.l4509
    @latharajanikanthh.l4509 Рік тому +17

    ವಿಷ್ಣು ದಾದಾ love you ❤️ ಮಿಸ್ ಯು ಅದ್ಭುತ ಸಾಂಗ್ ಅದ್ಭುತ ನಟನೆ ಹುಚ್ಚು ಪ್ರೇಮಿ ನಾನು🌹🙏🌹🌹🙏🌹❤️🌹

  • @shivakumarr5289
    @shivakumarr5289 2 роки тому +73

    ಅದ್ಭುತ ಗೀತೆ. ಉತ್ತಮವಾದ ಸಂಗೀತ ಬಪ್ಪಿ ಲಹರಿ ಸರ್ 🙏❤🙏. ವೀ ಮಿಸ್ ಯು ಸಾರ್. ಉತ್ತಮ ಗಾಯನ SPB ಗುರುಗಳೇ. 🙏❤🙏. ಜೈ ವಿಷ್ಣು ದಾದಾ 🙏🌹🙏 ಈ ಸಿನಿಮಾ ತೆರೆ ಕಂಡು 30 ವರುಷಗಳು.

  • @reshparipariyan8106
    @reshparipariyan8106 Рік тому +14

    Evergreen handsome hero in Indian film history, namma vishnuvardhan

  • @rajuhiremath6679
    @rajuhiremath6679 2 роки тому +15

    ವಿಷ್ಣು ದಾದಾ ಸೂಪರ್ ಕಲಾ ಕೇಂದ್ರ

  • @UYA-ut5dw
    @UYA-ut5dw Рік тому +3

    Nannamana Kannada

  • @ajayrnaikkondli4957
    @ajayrnaikkondli4957 Рік тому +7

    ,dada🔥🔥🔥🔥💐

  • @jeethus5
    @jeethus5 2 роки тому +13

    Super hit movie police dada 125 dayse running Bappi lahari after Krishna nee begane baroo anathore Blockbustre music

  • @vijayshetti702
    @vijayshetti702 2 роки тому +89

    ನನ್ನ ಮನದಲ್ಲಿ ಆತುರ
    ನಿನ್ನ ಕಣ್ಣಲಿ ಕಾತರ
    ಆ..ನಿನ್ನ ಮನದಲಿ ಆತುರ
    ನನ್ನ ಕಣ್ಣಲ್ಲಿ ಕಾತರ
    ನೀನು ನನ್ನನು ಅಪ್ಪಿದಾಗಲೇ
    ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
    ಅಯ್ಯಾ....
    ನಿನ್ನ ಮನದಲಿ
    ಆತುರ
    ಹೋ...ನಿನ್ನ ಕಣ್ಣಲಿ
    ಕಾತರ
    ☆☆ ಶ್ಯಾಮ್ ☆☆
    ಒಲಿದು ನೀ ಬಂದೆ
    ಸುಖವ ನೀ ತಂದೆ
    ಕಾಪಾಡು ಕೈ ಬಿಡದೆ
    ಅರಿತು ನನ್ನನ್ನು
    ಬೆರೆತು ನನ್ನಲ್ಲಿ
    ಯಾಕಿಂತ ಮಾತಾಡಿದೆ...ಹಾ..
    ಓ....ಒಲಿದು ನೀ ಬಂದೆ
    ಸುಖವ ನೀ ತಂದೆ
    ಕಾಪಾಡು ಕೈ ಬಿಡದೆ
    ಅರಿತು ನನ್ನನ್ನು
    ಬೆರೆತು ನನ್ನಲ್ಲಿ
    ಯಾಕಿಂತ ಮಾತಾಡಿದೆ...
    ಹೀಗೆ ಎಂದಿತು ತಪ್ಪು ಮಾಡಲ್ಲ
    ಬಾ ನನ್ನ ಪ್ರೀತಿ ಸಾಗರ ಸಾಗರ
    ಹಾಯ್...ಹಾಯ್..
    ನಿನ್ನ ಮನದಲಿ
    ಆತುರ
    ನಿನ್ನ ಕಣ್ಣಲಿ
    ಕಾತರ...ಹಾ..ಹಾ..ಹಾ..
    ☆☆ ಶ್ಯಾಮ್ ☆☆
    ಸರಸ ನಾ ಕಂಡೆ
    ಹರುಷ ನೀ ತಂದೆ
    ಮೊಗ್ಗನ್ನು ಹೂ ಮಾಡಿದೆ
    ಸನಿಹ ಬಂದಾಗ
    ಸರಸ ಕಂಡಾಗ
    ಸಂಗಾತಿ ನಾ ಹಿಗ್ಗಿದೆ
    ಹೋ..ಸರಸ ನಾ ಕಂಡೆ
    ಹರುಷ ನೀ ತಂದೆ
    ಮೊಗ್ಗನ್ನು ಹೂ ಮಾಡಿದೆ
    ಸನಿಹ ಬಂದಾಗ
    ಸರಸ ಕಂಡಾಗ
    ಸಂಗಾತಿ ನಾ ಹಿಗ್ಗಿದೆ
    ಹೀಗೆ ಎಂದಿತು
    ಸೇರು ನೀ ಬಂದು
    ಓ ನನ್ನ ಪ್ರೇಮ ಚಂದಿರ ಚಂದಿರ ಆಹಾ..
    ನಿನ್ನ ಮನದಲಿ ಆತುರ
    ಹೋ...ನಿನ್ನ ಕಣ್ಣಲಿ ಕಾತರ
    ನೀನು ನನ್ನನು ಅಪ್ಪಿದಾಗಲೇ
    ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
    ಹ..ಹಾ,,,ಅಹಹ
    ನನ್ನ ಮನದಲಿ
    ಆತುರ
    ನನ್ನ ಕಣ್ಣಲಿ
    ಕಾತರ

  • @puttaswamyputtu2284
    @puttaswamyputtu2284 Рік тому +5

    Prakurtiyanu prtisuvha navugalu....jevanke beku kale....namanu kenaki namna manasanu gedha kalavidaru.... super songs uper jodi

  • @deshabhaktudu1884
    @deshabhaktudu1884 7 місяців тому +4

    13-02-2024 Still listening the song. Jayaho Sahasa Simha

  • @hemanthyadav7931
    @hemanthyadav7931 2 роки тому +11

    ಸೂಪರ್. ಸೂಪರ್. ಸಾಂಗ್.
    ವಾಷಿಂಗ್.ಪೌಡರ್. ನಿರ್ಮ.
    ವೈಟ್. ಅಂಡ್ ವೈಟ್.‌ಸೂಪರ್

  • @annapurnaannapuri1235
    @annapurnaannapuri1235 2 роки тому +5

    Super sangas I Love you Vishnu dada

  • @madhusushma5593
    @madhusushma5593 Рік тому +5

    Jai Vishnu daada❤️❤️

  • @rajeshb9182
    @rajeshb9182 11 місяців тому +8

    ಸೂಪರ್ ಹಾಡು ❤❤👌👌

  • @paraveenp2944
    @paraveenp2944 Рік тому +5

    ಜೈ boss

  • @sujathab8511
    @sujathab8511 Рік тому +3

    Love u vishnuji💞💞💕💕♥️♥️💚💚👌👌💚🙏🙏

  • @PadmachandrshekarPadmach-nj9hu
    @PadmachandrshekarPadmach-nj9hu 9 місяців тому +7

    Miss u Vishnu sir please come back

  • @captonprabha3097
    @captonprabha3097 2 роки тому +9

    I love you darling Vishnu Vardhan dada only for kannadada Kanda

  • @mangalamourya
    @mangalamourya Рік тому +4

    Ever ever smart hero in India nammellara Achchu mechina anna

  • @rangaswamy9604
    @rangaswamy9604 2 роки тому +5

    Vishnu sir.myfauroteacter

  • @ramusheshadriramu5451
    @ramusheshadriramu5451 Рік тому +2

    Super.haddu.super.vishnu.dadasuper.star.super.hero.super.anna

  • @kotrappa1373
    @kotrappa1373 Рік тому +7

    1998 first Radio alli keliddu

  • @MithunKumar-cn1qy
    @MithunKumar-cn1qy Рік тому +6

    Shima step super Boss ❤️🌹❤️🌹🌹🌹🌹❤️❤️

  • @bhaskarhegde6804
    @bhaskarhegde6804 2 роки тому +66

    ಲವಲವಿಕೆಯ ಅಭಿನಯ, ವಿಭಿನ್ನ ಡಾನ್ಸ್, ಡಾ.ವಿಷ್ಣು ಅವರದು.

    • @jeethus5
      @jeethus5 2 роки тому +11

      Beautifulful song Dada Sangeetha good stepse with SPB voice more melodious 👍👍🔥🔥

    • @bhaskarhegde6804
      @bhaskarhegde6804 2 роки тому +1

      @@jeethus5 ಹೌದು ಸರ್.

    • @m.bbharath3643
      @m.bbharath3643 2 роки тому +4

      ವಿಷ್ಣುವರ್ಧನ್ ಅಂದ್ರೆ ಕಮರ್ಷಿಯಲ್ ನಟನೆಯಲ್ಲಿ ಕಿಂಗ್

    • @bhuvanakeshava4095
      @bhuvanakeshava4095 2 роки тому +5

      Namm dada elladakku sye

    • @nagarajapatil4590
      @nagarajapatil4590 2 роки тому +1

      *

  • @vinayakaml3110
    @vinayakaml3110 Рік тому +22

    What a music magical

  • @vedamurthy2687
    @vedamurthy2687 Рік тому +4

    Karunada kalaadipathi abhinaya chakradipathi Dr Vishnu Dada ❤

  • @shylalakshmikanth1505
    @shylalakshmikanth1505 Рік тому +7

    Very Beautiful song ❤

  • @maheshh.m426
    @maheshh.m426 2 роки тому +12

    ಸೂಪರ್ ಸಾಂಗ್ ವಿಷ್ಣು ದಾದಾ 👌👌👌👌🙏🙏🙏❤️❤️❤️🌹🌹💋💋💋

  • @santhoshah9418
    @santhoshah9418 2 роки тому +5

    ಕನ್ನಡದ ಶ್ರೀ manthekee

  • @vijay108dreams5
    @vijay108dreams5 2 роки тому +9

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ...

  • @sureshrhalemani3930
    @sureshrhalemani3930 Рік тому +60

    ನಮ್ಮ ದಾದಾ yakting ಸಾಹಸ ನೋಡಿದರೆ ಇನ್ನೂ 10years badukabekittu ಮತ್ತೆ ಹುಟ್ಟಿ ಬಾ ದಾದಾ ನಾನು ನಿಮ್ಮ ಬಿಗ್ ಫ್ಯಾನ್

    • @jagadeesh8406
      @jagadeesh8406 Рік тому

      W̊ẘ67t̊ẘt̊76åååååååååå6666666655665

    • @sujathamulimani8138
      @sujathamulimani8138 Рік тому +1

      6676678😢😮😮😮😢😢😮😮😢😅😢😢😮😮😮😮😢😢😢😢😮😮😮😅😮😮😢😮776😮😮😢😮😮😮😮😮77😮😮😮😮😮😢😢😮😮😮😮😮😢😮😢😢😢😢😮😢😮😮

    • @cvamshi7901
      @cvamshi7901 10 місяців тому

      😊😊😊😊😊😊

    • @PavankumarPavan-tn1sc
      @PavankumarPavan-tn1sc 10 місяців тому +1

      Yes bro

    • @ManjappaB-o9k
      @ManjappaB-o9k 8 місяців тому

      In
      Hu

  • @siddarajusamratal3150
    @siddarajusamratal3150 Рік тому +5

    Super ❤️ jai Vishnu dada 🦁🦁🦁🦁🌹🌹🌹🌹

  • @naveenchandan3163
    @naveenchandan3163 Рік тому +4

    What a Handsome Hero Love You Sir

  • @d.s.shankar6970
    @d.s.shankar6970 2 роки тому +39

    Very butiful song old is gold Dr Vishnu Vardhan acting Nobady can do in India film industry 🦁 is always 🦁

  • @Trivikrama007
    @Trivikrama007 2 роки тому +4

    Dr. Vishnuvardhana 🙏

  • @user-dk7yr8vn3c
    @user-dk7yr8vn3c Рік тому +6

    Old is gold any one 2022 like this 👍

  • @RaghuKulkarni-o8l
    @RaghuKulkarni-o8l Рік тому +10

    King of sandalwood industry ❤❤

  • @gayathribabu5235
    @gayathribabu5235 2 роки тому +63

    Evergreen song .miss you Vishnu sir

  • @dilse2518
    @dilse2518 Рік тому +9

    ಈ ಚಿತ್ರವನ್ನು ದಾವಣಗೆರೆಯಲ್ಲಿ ಮೂರು ಬಾರಿ ಬ್ಲಾಕ್ನಲ್ಲಿ ಟಿಕೆಟ್ ಪಡೆದು ನೋಡಿದ್ದೆ .!!!

    • @_.FOX._
      @_.FOX._ 4 місяці тому

      1: 25 rs ticket 🎟️ price ❤ golden days

  • @somashekhar.msomashekhar.m8189

    ದಾದಾ 🎉 love u

  • @RaviKumar-cg3rp
    @RaviKumar-cg3rp Рік тому +10

    Best song 😘😍🥰.. old is gold 🥇 song's 👌 💕 😊

  • @babazindavali8123
    @babazindavali8123 2 роки тому +9

    Jai sahasa simha Vishnu dada ❤️❤️❤️🙏🙏

  • @reshmav3349
    @reshmav3349 Рік тому +2

    Nam boss yavattidru gold

  • @annbnn467
    @annbnn467 2 роки тому +5

    Super song

  • @lakshmihanumanthu4820
    @lakshmihanumanthu4820 2 роки тому +4

    ❤️❤️❤️💓💓💓💓💓💞💞💞💞💞💞My ಫೇವರಿಟ್ song

  • @mallikarjunnandihal5836
    @mallikarjunnandihal5836 Рік тому +4

    Vishnu dada ❤️❤️

  • @chandantv7909
    @chandantv7909 Рік тому +11

    Chitramma's expressions wow

  • @udayravi7992
    @udayravi7992 Рік тому +6

    SOOOOOOOPER DADA ALWAYS EVER GREEN DR VISHNU DADA BOSS

  • @puttaswamyputtu2284
    @puttaswamyputtu2284 Рік тому +3

    Whhha.. super songs super jodi super natane super songs

  • @rukminirangaswamy2161
    @rukminirangaswamy2161 2 роки тому +7

    Super

  • @revegowdabb5837
    @revegowdabb5837 6 місяців тому +1

    ಬಿದಾಗ್ಗೆ ನೋಡ ಮಂಯಾಮಿನ್ನಿ ಹೆದಾಗ ನೋಡ ಅಂಮ ಇಬಾನ್ನಿ ಹರಳುವು ಹೂವು ನಿನ್ನ ರಾಗ ನಾಡಿನ ಸುರಂಗ ಗಾಳುಮೇಜುದ ಹುವೂ ಸಹಾಸಸಿಂಹ ದಾದಾ ರೇವೇಗೌಡನ ಕಸ್ಟುವರ್ಕವನ್ನ ಕವನ ಏಳು ಬೆಳೆಗಳಲ್ಲಿ ಬೆಳಗಾಳ ಏಳು ಜೀರಿಗೆ ಭೂಮಿ ಓಡದಲ್ಲೂ

    • @revegowdabb5837
      @revegowdabb5837 4 місяці тому

      ಬಾಳಿನ ಗುರಿ ತಾಲ್ಲೂವೂ ಶಕ್ತಿಗೆ ಕತ್ತುರ ಸಿಂಹ ಕಲ್ಲೂ

  • @geethaj5179
    @geethaj5179 2 роки тому +8

    My. Favourite. Song

  • @renukadevijm4794
    @renukadevijm4794 2 роки тому +21

    Vishnu sir ,sangeetha bijalani pair,
    Bappi Lahiri Music with perfect Steps wow !!! very nice to watch👌

  • @somashekara6122
    @somashekara6122 2 роки тому +7

    Love you dada from mandya

  • @sunilskulal1765
    @sunilskulal1765 Рік тому +4

    simha da dance super 🦁🦁🦁

  • @pandyan1235
    @pandyan1235 2 роки тому +8

    🥰I love you Vishnu Dada ❤️

  • @srikantholety8514
    @srikantholety8514 4 місяці тому

    RIP Vishnu Dada, SPB nd Bappi 😢

  • @ManjunathManju-f2o
    @ManjunathManju-f2o Рік тому +4

    Vishnuvardhan great legend super song super dancer ❤❤❤❤❤❤❤

  • @MithunKumar-cn1qy
    @MithunKumar-cn1qy 2 роки тому +3

    Super Boss

  • @PadmachandrshekarPadmach-nj9hu
    @PadmachandrshekarPadmach-nj9hu 6 місяців тому +2

    Miss u Vishnu sir ❤❤❤❤❤

  • @prasannahd8933
    @prasannahd8933 2 роки тому +21

    ಮೈ ಫೇವರಿಟ್ song

  • @ParuRavi-gx4eh
    @ParuRavi-gx4eh 2 місяці тому

    😊🔥🔥🔥🔥🔥🔥🔥🔥 chindi chitranna super song ❤❤❤❤

  • @Shivakumar.BpSkumar
    @Shivakumar.BpSkumar 4 місяці тому

    Vishnu sir handsome hero.. Ever green always.. Miss you dada.. Gn i am mandya.. ❤❤❤❤❤

  • @user-jc9pb5nh7q
    @user-jc9pb5nh7q 5 місяців тому +1

    Jai Vishnu Dada

  • @chandramurthy9670
    @chandramurthy9670 2 роки тому +5

    SUPER SING BY SPB SIR SAME VISHNUVARDHAN VOICES

  • @ravikumarv2559
    @ravikumarv2559 2 роки тому +11

    Evergreen good music supper song Vishnu. Dhada. 👌👌👍

  • @guruprasadha7404
    @guruprasadha7404 18 днів тому

    My Boss ಸಿಂಹ annuvaru comment madi

  • @mallesha5371
    @mallesha5371 2 роки тому +5

    Cool romantic song

  • @chandruchandrud3167
    @chandruchandrud3167 2 роки тому +5

    Superrrrrr Song

  • @malleshkatagi124
    @malleshkatagi124 Рік тому +2

    So sweet songe

  • @nageshnagi3361
    @nageshnagi3361 2 роки тому +7

    Super song 👌👌👌👍👍👍

  • @RekhaRekha-ny9pq
    @RekhaRekha-ny9pq Рік тому +4

    Marvelous

  • @prathimadarshan3703
    @prathimadarshan3703 6 місяців тому

    Yeste varsha galu kaledaruu e song beautiful agideee bidi

  • @ambutejuambu5870
    @ambutejuambu5870 2 роки тому +6

    My feelings song my chithra mam

  • @SanthuSantro
    @SanthuSantro Місяць тому

    ಸ್ಟೈಲ್ ಗೆ king ❤️dada❤️

  • @kanasuacademy299
    @kanasuacademy299 Рік тому +2

    ಸಂಗೀತ ಬಿಜಲನಿ ಸಲ್ಮಾನ್ ಖಾನ್ girlfriend herohine

  • @thyagarajuda3566
    @thyagarajuda3566 3 місяці тому

    Feel like listening again and again. Such a beautiful song❤❤❤

  • @VijaykumarVijaykumar-tm3rr
    @VijaykumarVijaykumar-tm3rr 2 роки тому +5

    💓♥️💓💓👌❤️❤️🔥🔥🔥

  • @pushathulasiraman9784
    @pushathulasiraman9784 2 роки тому +5

    Super super,❤️❤️❤️❤️❤️❤️❤️❤️❤️❤️❤️❤️❤️❤️❤️

  • @jyotijyoti9681
    @jyotijyoti9681 2 роки тому +4

    All time favorite old songs

  • @obaleshasha6320
    @obaleshasha6320 2 роки тому +4

    Thanks so

  • @jayalahmijayalahmi908
    @jayalahmijayalahmi908 2 роки тому +3

    I love you daada i miss you

  • @maheshhiremath2234
    @maheshhiremath2234 2 роки тому +4

    Super singer

  • @ashaashok4120
    @ashaashok4120 Рік тому +1

    ❤️❤️❤️❤️❤️❤️❤️ ILOVE you ❤️❤️❤️❤️❤️❤️❤️❤️❤️❤️❤️ super ILOVE you ❤️❤️❤️❤️❤️❤️

  • @raviManjula-yf9bh
    @raviManjula-yf9bh 2 роки тому +3

    Ravikumar chp super 👌👌👌👌👌👌👌👌👌👌👌👌👌