ರಾಣಿ ಚೆನ್ನಭೈರಾದೇವಿ 54 ವರ್ಷದ ಸುದೀರ್ಘವಾದ ಎಂದೂ ಸೋಲನ್ನೇ ಕಾಣದ ವಿದೇಶಗಳೂ ಮುಟ್ಟಲಾಗದ ದಕ್ಷ ಜನಪ್ರಿಯ ಆಡಳಿತ ವನ್ನು ಮನಮುಟ್ಟುವಂತೆ ಮಾಹಿತಿ ನೀಡಿದ ಲೋಕರಾಜ್ ಜೈನ ರಿಗೆ ಹೃದಯ ತುಂಬಿ ನಮಸ್ಕಾರ ಮಾಡಬೇಕೆಂದೆನಿಸುತ್ತದೆ. ಕನ್ನಡದ ಹೆಮ್ಮೆಯ ರಾಣಿಯ ಕುಟುಂಬದ ವರೆಂದು ತಿಳಿದಮೇಲಂತೂ ನಿಮ್ಮ ಬಗೆಗಿನ ನಮ್ಮ ಅಭಿಮಾನ ಇನ್ನೂ ಗಾಢವಾಗಿದೆ. 🙏🙏👌❤❤
ತುಂಬಾ ಚೆನ್ನಾಗಿ ವಿವರಿಸಿದ ಲೋಕರಾಜ್ ಜೈನ್ ರವರಿಗೆ ಧನ್ಯವಾದಗಳು. ಡಿಜಿಟಲ್ ಮಾದ್ಯಮಕ್ಕೆ ಅಭಿನಂದನೆಗಳು, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಲೋಕಾರಾಜ್ ಜೈನ್ ರವರ ಮೊಬೈಲ್ ನಂಬರ್ ಕೊಡಬೇಕಾಗಿ ವಿನಂತಿ.
My spl thanks to this teacher, he has great things to explain, he has to write a book, or else this un told history will go away and vanish, Thanks to digital madyama. With good wishes Msm shastry
ಕಳೆದ ವರ್ಷ ಕಾನೂರು ಕೋಟೆಗೆ ಹೋಗಿದ್ದೆ. ತುಂಬಾ ಶಿಥಿಲವಾಗಿದೆ. ಅತೀ ಹೆಚ್ಚು ವರ್ಷಗಳ ಕಾಲ ಗೇರುಸೊಪ್ಪ ಸೀಮೆಯನ್ನು ಆಳಿದ ರಾಣಿ ಕಟ್ಟಿಸಿದ ಕೋಟೆಯ ಒಳಗೆ ನಡೆದಾಡುವಾಗ ಬಹಳ ರೋಮಾಂಚನ ವಾಯಿತು. ಹಾಗೇ ಕಿಡಿಗೇಡಿಗಳು ನಿಧಿಯ ಹುಡುಕಾಟಕ್ಕಾಗಿ ಅಲ್ಲಿಯ 2 ದೇವಸ್ಥಾನ ಗಳನ್ನು ಧ್ವಂಸ ಮಾಡಿದ್ದು ನೋಡಿ ತುಂಬಾ ಬೇಸರ ಆಯ್ತು. ಈಗ ಅರಣ್ಯ ಇಲಾಖೆ ನಿಗಾ ವಹಿಸಿ permission ಇದ್ದರೆ ಮಾತ್ರ ಹೊಗಲು ಬಿಡುತ್ತಾರೆ.
Sir .. jog fathimapura hattra.. devi gundi antta ede.. rani channabairadevi Ali snana madtha eddru so a gundi na devi gundi antta Karithare ... hage avrn kaitha edda Jana na kanekararu antta karithiddru a place kuda ede..❤❤
ಸರ್ ನಮ್ಮ ಅಮ್ಮ ದೊಡ್ಮನೆ ಘಟ್ಟದ ಕೆಳಗಿನ ಊರಿನವರು ಯಾರೇ ಬಸ್ ನಲ್ಲಿ ಟೂರಿಸ್ಟ್ ನೋಡಿದ್ರು ಹೀಗೆ ಮೇಲೆ ಹೋದ್ರೆ ದೊಡ್ಡ ಕೋಟೆ ಇದೆ ಹೋಗಿ ಬನ್ನಿ ತುಂಬಾ ಚೆನ್ನಾಗಿದೆ ಊಟದ ವ್ಯವಸ್ಥೆ ಎಲ್ಲಾ ಮಾಡ್ತಾರೆ ಅನ್ನೋರು ನಾನು ಬೈತಾ ಇದ್ದೆ ಗೊತ್ತಿಲ್ಲದೇ ಹಾಗೆಲ್ಲ ಹೇಳ್ಬರ್ದು ಅಂತ ಈ ಸರಣಿ ಸಂಚಿಕೆಗಳು ನಮ್ಮ ಇತಿಹಾಸ ತಿಳ್ದು ಕಣ್ಣಂಚಲ್ಲಿ ನೀರು ಬಂತು
ರಾಣಿ ಚೆನ್ನಭೈರಾದೇವಿ 54 ವರ್ಷದ ಸುದೀರ್ಘವಾದ ಎಂದೂ ಸೋಲನ್ನೇ ಕಾಣದ ವಿದೇಶಗಳೂ ಮುಟ್ಟಲಾಗದ ದಕ್ಷ ಜನಪ್ರಿಯ ಆಡಳಿತ ವನ್ನು ಮನಮುಟ್ಟುವಂತೆ ಮಾಹಿತಿ ನೀಡಿದ ಲೋಕರಾಜ್ ಜೈನ ರಿಗೆ ಹೃದಯ ತುಂಬಿ ನಮಸ್ಕಾರ ಮಾಡಬೇಕೆಂದೆನಿಸುತ್ತದೆ. ಕನ್ನಡದ ಹೆಮ್ಮೆಯ ರಾಣಿಯ ಕುಟುಂಬದ ವರೆಂದು ತಿಳಿದಮೇಲಂತೂ ನಿಮ್ಮ ಬಗೆಗಿನ ನಮ್ಮ ಅಭಿಮಾನ ಇನ್ನೂ ಗಾಢವಾಗಿದೆ. 🙏🙏👌❤❤
ಧನ್ಯವಾದಗಳು ಸರ್
Yake sir sulla helatira ?
@@udaypoojari6704 ಹಾಗೆನು ಇಲ್ಲ ಸರ್
@@udaypoojari6704to 0:53 0:53
ತುಂಬಾ ಚೆನ್ನಾಗಿ ವಿವರಿಸಿದ ಲೋಕರಾಜ್ ಜೈನ್ ರವರಿಗೆ ಧನ್ಯವಾದಗಳು. ಡಿಜಿಟಲ್ ಮಾದ್ಯಮಕ್ಕೆ ಅಭಿನಂದನೆಗಳು, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಲೋಕಾರಾಜ್ ಜೈನ್ ರವರ ಮೊಬೈಲ್ ನಂಬರ್ ಕೊಡಬೇಕಾಗಿ ವಿನಂತಿ.
ತುಂಬಾ ಅದ್ಭುತವಾದ ವಿವರಣೆ ಮಾಡಿದ ಲೋಕ್ ರಾಜ್ ಜೈನ್ ಸರ್ ಗೂ ಹಾಗು ಡಿಜಿಟಲ್ ಮಾಧ್ಯಮ ಕ್ಕೂ ಅಭಿನಂದನೆಗಳು....🙏👌👍 ವಿಜಯ್ ಕುಮಾರ್. ಕಾರಣಿ ಹೂಸ್ಮನೆ.
ತುಂಬಾ ಚೆನ್ನಾಗಿ ಮೂಡಿಬಂದಿದೆ ಲೋಕ್ ನಾಥ ಜೈನ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಸರ್,
ಇಂತಹ ಇನ್ನೆಷ್ಟು ಸತ್ಯಗಳು ,ವೈಭವ,ಅಡಗಿವೆವೋ ಜೈ ಮಹಾ ಮಂಡಲೇಶ್ವರಿ ಜೈ ಗೇರುಸೊಪ್ಪ
My spl thanks to this teacher, he has great things to explain, he has to write a book, or else this un told history will go away and vanish,
Thanks to digital madyama.
With good wishes
Msm shastry
ಧನ್ಯವಾದಗಳು ಲೋಕರಾಜ್ sir 🙏🏻🙏🏻
ಸರ್ ನಿಮ್ಮ ಮಾತಿನ ಧಾಟಿ ತುಂಬಾ ಇಷ್ಟ ಅಯ್ತು ಧನ್ಯವಾದಗಳು
ಧನ್ಯವಾದಗಳು ಸರ್ ಹಾಗೂ ನಂದಿನಿ ಮೇಡಂ ಗೆ🙏
ಕಳೆದ ವರ್ಷ ಕಾನೂರು ಕೋಟೆಗೆ ಹೋಗಿದ್ದೆ. ತುಂಬಾ ಶಿಥಿಲವಾಗಿದೆ. ಅತೀ ಹೆಚ್ಚು ವರ್ಷಗಳ ಕಾಲ ಗೇರುಸೊಪ್ಪ ಸೀಮೆಯನ್ನು ಆಳಿದ ರಾಣಿ ಕಟ್ಟಿಸಿದ ಕೋಟೆಯ ಒಳಗೆ ನಡೆದಾಡುವಾಗ ಬಹಳ ರೋಮಾಂಚನ ವಾಯಿತು. ಹಾಗೇ ಕಿಡಿಗೇಡಿಗಳು ನಿಧಿಯ ಹುಡುಕಾಟಕ್ಕಾಗಿ ಅಲ್ಲಿಯ 2 ದೇವಸ್ಥಾನ ಗಳನ್ನು ಧ್ವಂಸ ಮಾಡಿದ್ದು ನೋಡಿ ತುಂಬಾ ಬೇಸರ ಆಯ್ತು. ಈಗ ಅರಣ್ಯ ಇಲಾಖೆ ನಿಗಾ ವಹಿಸಿ permission ಇದ್ದರೆ ಮಾತ್ರ ಹೊಗಲು ಬಿಡುತ್ತಾರೆ.
9th ಕನ್ನಡ ದಲ್ಲಿ ಪಾಠ ಬಂದಿತ್ತು ಅವರ ಬಗ್ಗೆ ತಿಳಿಯುವ ಕುತೂಹಲ ಇತ್ತು ತುಂಬು ಹೃದಯದ ಅಭಿನಂದನೆಗಳು ನಿಮ್ಮ ವಿವರಣೆ ಹೃದಯ ಕ್ಕೆ ಹತ್ತಿರ ವಾಗಿತ್ತು
ಧನ್ಯವಾದಗಳು ಸರ್
Thank u mdm
ಸರ್ ನೀವು ರಾಣಿ ಚೆನ್ನಭೈರಾದೇವಿ ಅವರ ಹಾಗೂ ಸಾಮ್ರಾಜ್ಯದ ಬಗ್ಗೆ ಒಂದು ಪುಸ್ತಕ ಬರೆಯಬೇಕು ಜೈ ಜಿನೆಂದ್ರಗಳು ಸರ್
ನೋಡೋಣ ಸರ್
" ತುಂಬಿದ ಕೊಡ ತುಳುಕುವುದಿಲ್ಲ " ಎಂಬ ಮಾತಿಗೆ ಶ್ರೀ ಲೋಕರಾಜ್ ಜೈನ್ ರವರೇ ಸಾಕ್ಷಿ....
God bless you Lokraj Sir.
ಅಭಿನಂದನೆಗಳು
Thank you Sir 🙏👌👍
ಸೂಪರ್ ಸರ್
ಜಿನೇಂಶ್ವರ ನಿಮ್ಮನು ಹಾಗೂ ನಿಮ್ಮ ಕುಟುಂಬ ವನ್ನು ಒಳ್ಳೇದು ಮಾಡಲಿ 🙏🏾🙏🏾🙏🏾
Thank you professor Jain
ಸರ್ ಆ ಮಟ್ಟಕ್ಕೆ ನಾನು ಏರಿಲ್ಲ.
Very nice story Lokraj
I am from sirsi thank you 🎉
Sir .. jog fathimapura hattra.. devi gundi antta ede.. rani channabairadevi Ali snana madtha eddru so a gundi na devi gundi antta Karithare ... hage avrn kaitha edda Jana na kanekararu antta karithiddru a place kuda ede..❤❤
ಹಾ ಅದು ಇಗ್ಗಾರುಗುಂಡಿ ಅಂತ ಅದೀಗ ಮುಳುಗಡೆಯಾಗಿದೆ
Is it the last episode?? If so, kindly conclude it formally
ಇವೆ ಸರ್ ಇನ್ನೂ ಸ್ವಲ್ಪ ಬ್ರೇಕ್
ಸರ್ ನಮ್ಮ ಅಮ್ಮ ದೊಡ್ಮನೆ ಘಟ್ಟದ ಕೆಳಗಿನ ಊರಿನವರು ಯಾರೇ ಬಸ್ ನಲ್ಲಿ ಟೂರಿಸ್ಟ್ ನೋಡಿದ್ರು ಹೀಗೆ ಮೇಲೆ ಹೋದ್ರೆ ದೊಡ್ಡ ಕೋಟೆ ಇದೆ ಹೋಗಿ ಬನ್ನಿ ತುಂಬಾ ಚೆನ್ನಾಗಿದೆ ಊಟದ ವ್ಯವಸ್ಥೆ ಎಲ್ಲಾ ಮಾಡ್ತಾರೆ ಅನ್ನೋರು ನಾನು ಬೈತಾ ಇದ್ದೆ ಗೊತ್ತಿಲ್ಲದೇ ಹಾಗೆಲ್ಲ ಹೇಳ್ಬರ್ದು ಅಂತ ಈ ಸರಣಿ ಸಂಚಿಕೆಗಳು ನಮ್ಮ ಇತಿಹಾಸ ತಿಳ್ದು ಕಣ್ಣಂಚಲ್ಲಿ ನೀರು ಬಂತು
ಹೌದಾ ಸರ್ ನೋಡೋಣ
❤❤❤
Bhatkal visist madi
ನನ್ನ ಊರು ನನ್ನ ಹೆಮ್ಮೆ
ಭಟ್ಕಳಕ್ಕೆ ಪ್ರವಾಸ ಮಾಡಿ
ಶರಾವತಿ ನದಿಗೆ ಕಟ್ಟಿದ ಆಣೇಕಟ್ಟು ಮಲೆನಾಡಿನ ಕಪ್ಪು ಚುಕ್ಕಿ
Jainam, jayathu shasanam
Gerusoppe samrajya
Punaruttanavagali.
Phone number of Sri Lokraj Jain please🙏🙏💐
Phone number of Lokraj sir pl