ನಮಸ್ತೆ ಗುರುಗಳೇ, ನಾನು ನಿಮ್ಮ ಹಳೆಯ ವಿದ್ಯಾರ್ಥಿ ೨೦೦೦ ನೇ ಇಸವಿಯಿಂದ ೨೦೦೨ ರವರೆಗೆ ತುಮಕೂರಿನ ಶ್ರೀ ಸಿದ್ಧಗಂಗಾ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ನಿಮ್ಮ ಇತಿಹಾಸದ ಪಾಠಗಳನ್ನು ಕೇಳಿ ಆ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದೆ. ನೀವು ನನ್ನಂಥ ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದೀರಿ. ಇಪ್ಪತ್ತು ವರ್ಷಗಳ ನಂತರ ನಿಮ್ಮ ಪಾಠಗಳನ್ನು ಕೇಳಿ ತುಂಬಾ ಆನಂದವಾಗುತ್ತಿದೆ. ಧನ್ಯವಾದಗಳು....
Nirargalate, spashtateyinda kudiddagide, tumba chennaagi class madidiri, pratidina class video send madi, tumba parinamakaari yaagide, Thank you so much sir.....
ನಮಸ್ಕಾರ ಸರ್... ನಿಮ್ಮ ಕ್ಲಾಸ್ ಕೇಳುತ್ತಿದ್ದರೆ, ನನಗೆ ಪಿ.ಯು.ಸಿ. ದಿನಗಳು ನೆನಪಾಗುತ್ತಿವೆ. ನೀವು ತುಮಕೂರಿನ ಸಿದ್ಧಗಂಗಾ ಬಾಲಕರ ಪಿ.ಯು.ಕಾಲೇಜಿನಲ್ಲಿ ೨೦೦೮-೨೦೧೧ ರಲ್ಲಿ ನಮಗೆ ತೆಗೆದುಕೊಳ್ಳುತ್ತಿದ್ದ ಇತಿಹಾಸ ತರಗತಿಗಳು ನೆನಪಿಗೆ ಬರುತ್ತಿವೆ. ಒಂದು ದಶಕದ ಹಿಂದೆ ನೀವು ಎಷ್ಟು ತಾಳ್ಮೆ ಮತ್ತು ಪೂರ್ವ ತಯಾರಿಯಿಂದ ಪಾಠ ಮಾಡುತ್ತಿದ್ದಿರೋ, ಅಷ್ಟೇ ಚೆನ್ನಾಗಿ ಈಗಲೂ ಅರ್ಥೈಸುತ್ತಿದ್ದಿರಾ. ಪಾಠ ಕೇಳಿ, ಅದಕ್ಕಿಂತಲೂ ಹೆಚ್ಚು ತುಂಬಾ ವರ್ಷಗಳ ಬಳಿಕ ನಿಮ್ಮನ್ನು ನೋಡಿ ಸಂತಸವಾಯಿತು. - ಪೀರ್ ಪಾಷ, ನಿಮ್ಮ ಹಳೆಯ ವಿಧೇಯ ವಿದ್ಯಾರ್ಥಿ, ಯಾದಗಿರಿ.
ಅದ್ಭುತ ಗುರುಗಳೇ ನನ್ನ ಬಹು ದಿನದ ಕನಸು ನನಸಾಗಿದೆ. ನಮ್ಮ ಹೆಮ್ಮೆಯ ಕರ್ನಾಟಕ ರಚನೆಯ ಇತಿಹಾಸ ತಿಳಿಸಿದಕ್ಕೆ ಧನ್ಯವಾದಗಳು ಸಾರ್
👍
.
ಅದ್ಬುತವಾದ ವಿವರಣೆ ಆಡಂಬರ ಆರ್ಭಟವಿಲ್ಲದ ನಿಮ್ಮ ಉಪನ್ಯಾಸ ಪ್ರತಿಭಾವಂತರಷ್ಟೇ ಅಲ್ಲದೇ ನಿಧಾನಗತಿಯ ವಿದ್ಯಾರ್ಥಿಗಳಿಗೂ ಬಹಳ ಅನುಕೂಲಕರ ಸರ್
ಧನ್ಯವಾದಗಳು ಗುರುದೇವ. ನಿಮ್ಮ ವಿಷಯ ವಿಶ್ಲೇಷಣಾ ಶೈಲಿ ಅದ್ಭುತ
ಸೂಪರ್ ಸರ್ ನಿಮ್ಮ್ ದ್ವನಿ 👌👌ಮತ್ತೆ ರೇಡಿಯೋ ದಲ್ಲಿ ಕೇಳಿದಂತಾಯಿತು ಇನ್ನೂ ಹೆಚ್ಚು ಕ್ಲಾಸ್ ತಗೊಳ್ಳಿ 🙏🙏🙏
ಧನ್ಯವಾದಗಳು, ಪೂರ್ತಿ ಅರ್ಥವಾಗುವ ರೀತೀಯಲ್ಲಿ ಹೇಳಿಕೊಟ್ಟಿದ್ಧೀರ
ಕರ್ನಾಟಕದ ಏಕೀಕರಣದ ಇತಿಹಾಸವನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ಸರಳವಾಗಿ, ಸುಂದರವಾಗಿ, ಸುಸ್ವರದಲ್ಲಿ ಪರಿಣಾಮಕಾರಿಯಾಗಿ ಪರಿಚಯ ಮಾಡಿದ ತಮಗೆ ತುಂಬು ಹೃದಯದ ಧನ್ಯವಾದಗಳು..🙏🙏🙏
Superb, excellent, fantastic voice .super thank you sir
ಅದ್ಭುತವಾದ ನಿಮ್ಮ ವಿವರಣೆ ಕೇಳಿ ನನಗೆ ಸಂತೋಷವಾಯಿತು 🙏🙏🙏
ಅದ್ಭುತ ತರಗತಿ ಸರ್. ಧನ್ಯವಾದಗಳು.
Excellent presentation sir.
I am weak in ancient and medieval history. Now, history root is rejuvenating. Thank you.
Thank you very much for your wishes
Such a sweet voice....hats up you sir🙏🙏🙏🙏🙏
Super sir nice voice sit🙏🙏🙏 like a radio....voice nice teaching 🙏🙏🙏
Yes
Thank you very much for your wishes
Super
Hi
Hi
Bahala arthapoorna mattu bahu mukhya maahiti... Dhanyavaadagalu
ವಿವರಣೆ ತುಂಬಾ ಚೆನ್ನಾಗಿದೆ
ಧನ್ಯವಾದಗಳು
ತುಂಬಾ ಚೆನಾಗಿದೆ ಸರ್.. ಮುಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ .. ಅನುಕೂಲವಾಗುತದೆ... ಇನ್ನು ಹೆಚ್ಚು ವಿಷಯಗಳಿಗೆ ಸಂಬಂದಿಸಿದ ವಿಡಿಯೋ ಗಳನ್ನು ಮಾಡಿ
ನಮಸ್ತೆ ಗುರುಗಳೇ, ನಾನು ನಿಮ್ಮ ಹಳೆಯ ವಿದ್ಯಾರ್ಥಿ ೨೦೦೦ ನೇ ಇಸವಿಯಿಂದ ೨೦೦೨ ರವರೆಗೆ ತುಮಕೂರಿನ ಶ್ರೀ ಸಿದ್ಧಗಂಗಾ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ನಿಮ್ಮ ಇತಿಹಾಸದ ಪಾಠಗಳನ್ನು ಕೇಳಿ ಆ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದೆ. ನೀವು ನನ್ನಂಥ ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದೀರಿ. ಇಪ್ಪತ್ತು ವರ್ಷಗಳ ನಂತರ ನಿಮ್ಮ ಪಾಠಗಳನ್ನು ಕೇಳಿ ತುಂಬಾ ಆನಂದವಾಗುತ್ತಿದೆ. ಧನ್ಯವಾದಗಳು....
Excellent information sir 🙏🙏🙏
Tq sir
So mesmerising voice sir... ..
Quality 👌
Sir really excellent presentation
Tqsm 🙏🙏🙏
ನಕ್ಷೆಯೊಂದಿಗೆ ಅತ್ಯುತ್ತಮ ವಿವರಣೆ ಸರ್
Wt a vocal u have sir ...nc to listen very sensitive.. Thank you sir
It's very useful video thank you so much Sir.
Do more videos like this.
Unification best explained ever.... thank you so much sir 🙏
Happy Independence Day to Vijayi Bhava team🇮🇳🇮🇳
Wooow what a presentation 🤩🤩🤩🤩🤩😍😍💥✨
Best explaination sir. Thanks u so much for your good information.
ಧನ್ಯವಾದಗಳು ಸರ್
ನಿಮ್ಮ ಭೋದನೆ ಕೇಳಿ ಕೈಮುಗಿಬೇಕು ಅನ್ಸತ್ತೆ ದಯಮಾಡಿ ಇನ್ನಷ್ಟು ಪಾಠಗಳನ್ನು ನೀಡಿ ಗುರುಗಳೇ
Adbhutha 👌❤️❤️ gurugale
❤️❤️❤️.. thanks you sir...
Tqs a lot sir amezing
Nirargalate, spashtateyinda kudiddagide, tumba chennaagi class madidiri, pratidina class video send madi, tumba parinamakaari yaagide,
Thank you so much sir.....
Beautiful class sir....🌹🌹🌹👏👏👏👏👏👍👍👍👍👍👍
Super sir🔥🔥🔥🔥
Super teaching sir... Innu hechina tharagathigalanna nnimminda bayasutteve Sir..
Super information sir
Whilebhe is teaching all pictures are like roaming in front of my eyes 😁 excellent !!
What a great session it was amazing 😍😍😍
Super video Sir tq so much
Sir 👌👌👌👌👌👌
Sir ..Tumba channagi helidiri Dhanyavadgalu..
Very nice information sir
Nice sir your explanation super🏘
Very good presentation sir
💓super sir ♥️
Super teaching tq so much sir
Very nice tiching sir thanks a lot
Good information 👍
Nice sir peace explantation
Wonderful vedio tq so much sir
ನಮಸ್ಕಾರ ಸರ್...
ನಿಮ್ಮ ಕ್ಲಾಸ್ ಕೇಳುತ್ತಿದ್ದರೆ, ನನಗೆ ಪಿ.ಯು.ಸಿ. ದಿನಗಳು ನೆನಪಾಗುತ್ತಿವೆ. ನೀವು ತುಮಕೂರಿನ ಸಿದ್ಧಗಂಗಾ ಬಾಲಕರ ಪಿ.ಯು.ಕಾಲೇಜಿನಲ್ಲಿ ೨೦೦೮-೨೦೧೧ ರಲ್ಲಿ ನಮಗೆ ತೆಗೆದುಕೊಳ್ಳುತ್ತಿದ್ದ ಇತಿಹಾಸ ತರಗತಿಗಳು ನೆನಪಿಗೆ ಬರುತ್ತಿವೆ. ಒಂದು ದಶಕದ ಹಿಂದೆ ನೀವು ಎಷ್ಟು ತಾಳ್ಮೆ ಮತ್ತು ಪೂರ್ವ ತಯಾರಿಯಿಂದ ಪಾಠ ಮಾಡುತ್ತಿದ್ದಿರೋ, ಅಷ್ಟೇ ಚೆನ್ನಾಗಿ ಈಗಲೂ ಅರ್ಥೈಸುತ್ತಿದ್ದಿರಾ. ಪಾಠ ಕೇಳಿ, ಅದಕ್ಕಿಂತಲೂ ಹೆಚ್ಚು ತುಂಬಾ ವರ್ಷಗಳ ಬಳಿಕ ನಿಮ್ಮನ್ನು ನೋಡಿ ಸಂತಸವಾಯಿತು. - ಪೀರ್ ಪಾಷ, ನಿಮ್ಮ ಹಳೆಯ ವಿಧೇಯ ವಿದ್ಯಾರ್ಥಿ, ಯಾದಗಿರಿ.
Sir thanks you so macha beautiful is explain sir 🙏🙏
Excellent 😍
Super excellent sir your speech
Good explanation sir.
Super teaching,thank you sir, am your student in i d s g degree college Chickmaglore☺
ಧನ್ಯವಾದಗಳು
Thankyou very useful voice clarity is very attractive
Thanks for your help
Thank you very much sir.
Thank u so much sir, nice teaching sir.
Super sir we want more history classes from you sir
Good class good explination sir 👏👏👍
ಧನ್ಯವಾದಗಳು ಸರ್....
Super sir...thank you.
ಕರ್ನಾಟಕದ ಏಕೀಕರಣದ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ. ಗುರುಗಳಿಗೆ ಧನ್ಯವಾದಗಳು .
Sir super thank you very much.....
👌👌👌👌👌video
Super sir 🙏🙏🙏
Excellent video sir🙏
Super class sir tq so much
Super class please continue madi sir
Nice explanation sir thank u sir
Prakash sir superrrrr
sir nim teaching stail and vioce super sir it's too intresting class
ತುಂಬಾ informative
ಆಗಿದೆ . ಆದರೆ ಅಮರಣಾಂತ ಎನ್ನುತ್ತೀರಿ . ಆಮರಣಾಂತ ಎನ್ನಬೇಕಲ್ಲವೇ ?
Super sir... 🙏🙏
Nice sir granthikate bashe kiri kiri anstide, nimma aadu basheyalli helidre chanagirutte sir
ಸರ್ ನಮಸ್ಕಾರ ಸರ್
ನಾನು ನಿಮ್ಮ ವಿದ್ಯಾರ್ಥಿ ಸರ್ ಮಂಜುನಾಥ್ ಅಂತಾ ಸರ್ಕಾರಿ ಕಲಾ ಕಾಲೇಜು ತುಮಕೂರು ಅಲ್ಲಿ ಸರ್
Wow thank you vijayi bhava
Bala valle voice sir.....
Super sir enu karnataka ke sambandisida history video made
Superb sir
❤️🙏🙏🙏🙏🙏
Thank you so much Sir
Thank u sir.
Would you pls mention source in english sir
Thank u sir...
Hi sir, am from GFGC Badavanahalli, simple understand very nice cls
Super
Superb class sir ,
Sir Governs and vaisarayara bagge class madi plz
ಸರ್ ನಮಸ್ತೇ ಸರ್ 👏👏👏
super Sir
ಸೂಪರ್ ಗುರುಗಳೇ
T.q.somuch.sir.
Thank u sir
tq sr super teaching
Tq sir
Current affairs bagge heli sir
🙏🙏🙏
Sir FDA exam bartide begA bega bega class Madi sir please please