'ಇದು' ಗೊತ್ತಿಲ್ಲದವನು ಕನ್ನಡಿಗನೇ ಅಲ್ಲ..! / The story of unification of Karnataka state..!

Поділитися
Вставка
  • Опубліковано 30 жов 2018
  • Media Masters is a unique UA-cam channel. unveil the hidden secrets, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 387

  • @maheshamadivalgundur302
    @maheshamadivalgundur302 4 роки тому +45

    🇧🇹🇧🇹🇨🇬ಕನ್ನಡ ಮಾತನಾಡೊ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸ್ ವದ ಶುಭಾಶಯಗಳು🇧🇹🇧🇹

  • @srinidhi7140
    @srinidhi7140 5 років тому +193

    ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು.
    💝❤️ ಜೈ ಕರ್ನಾಟಕ ಮಾತೆ ❤️💝

  • @muruliuppi5296
    @muruliuppi5296 5 років тому +128

    ಈ ಮಾಹಿತಿಯನ್ನು ತಿಳಿಸಿದ ನಿಮಗೆ ಅನಂತಾನಂತ ಧನ್ಯವಾದಗಳು ಹಾಗೂ ನಿಮಗೂ ಕೂಡ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  • @krishnamurthy7458
    @krishnamurthy7458 5 років тому +35

    ಅವಿಸ್ಮರಣೀಯ ಬಲಿದಾನದ ನಾಡ ಹಬ್ಬ ಕನ್ನಡ ರಾಜ್ಯೋತ್ಸವ,ನಮ್ಮ ನಿಮ್ಮೆಲ್ಲರ ಸಂತಸೋತ್ಸವವೇ ಕರ್ನಾಟಕಕ್ಕೆ ನಮನೋತ್ಸವ.🙏🙏🙏🙏

  • @vishwaradyapatil8119
    @vishwaradyapatil8119 5 років тому +46

    ಅದ್ಭುತ ಸರ್ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

  • @minimaxmini7675
    @minimaxmini7675 5 років тому +36

    Love you from Kerala
    Jai Kannada
    Jai Bhuvaneswari

  • @surendrashetty899
    @surendrashetty899 5 років тому +214

    ನನ್ನ ಪ್ರಾಣ ಕರ್ನಾಟಕ i love Karnataka 😘😘

  • @jaijewargi6669
    @jaijewargi6669 5 років тому +56

    ಉತ್ತಮವಾದ ಮಾಹಿತಿ ಸಹೋದರ!
    ಧನ್ಯವಾದಗಳು
    ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...

  • @sumesh4645
    @sumesh4645 3 роки тому +8

    ಈ ನಾಡನ್ನು ಒಂದು ಗೂಡಿಸಿದ ಎಲ್ಲ ಮಹನೀಯರಿಗೂ ಅನಂತಾನಂತ ವಂದನೆಗಳು ಜೈ ಕನ್ನಡ ಜೈ ಕರ್ನಾಟಕ 🙏🙏🙏🌹🌹🌹🌹

  • @kirankumar-by7wd
    @kirankumar-by7wd 5 років тому +17

    Good information sir...
    ಜೈ ಕರ್ನಾಟಕ ಮಾತೆ...
    ನಮ್ಮ ಕನ್ನಡ ನಾಡಿಗಾಗಿ ಹೊರಾಡಿದ ನಮ್ಮ ಹಿರಿಯರಿಗೆ ಧನ್ಯವಾದ....🙏🙏

  • @marrusmrdm1312
    @marrusmrdm1312 5 років тому +33

    ಈ ಮಾಹಿತಿ ತಿಳಿಸಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ,ಹಾಗೆ ಪ್ರತಿಯೊಬ್ಬ ಕನ್ನಡಿಗನು ತಿಲ್ಕೊಳ್ಳೂ ವಿಷಯ ದಯವಿಟ್ಟು ಪ್ರತಿಯೊಬ್ಬ ಕನ್ನಡಿಗನಿಗು share ಮಾಡಿ ,ನಮ್ಮ ನಾಡು ನುಡಿ ಕನ್ನಡ 🙏 ಜೈ ಕರ್ನಾಟಕ ಮಾತೆ🇧🇯

  • @rakeshrkumarmys
    @rakeshrkumarmys 5 років тому +51

    ಖಂಡವಾಗಿ ಛಿದ್ರ ಛಿದ್ರವಾಗಿದ್ದ ನಮ್ಮ ಕರುನಾಡನ್ನು ಒಂದಾಗಿದ್ದೇ *ನವೆಂಬರ್ ೧ ೧೯೫೬* ರಲ್ಲಿ. ಅದ್ಭುತ ಮಾಹಿತಿಯನ್ನು ಒದಗಿಸದಕ್ಕೆ ಧನ್ಯವಾದಗಳು ಸರ್.

  • @BrainGames2
    @BrainGames2 5 років тому +263

    ಕನ್ನಡಕ್ಕೆ ಹೋರಾಡಿದ ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳು

  • @marrusmrdm1312
    @marrusmrdm1312 5 років тому +51

    ಗಾಂಚಲಿ ಬಿಡಿ ಕನ್ನಡ ಮಾತಾಡಿ...
    🇧🇯ಜೈ ಕರ್ನಾಟಕ ಮಾತೆ 💛💖

  • @madeshasiddanaika6803
    @madeshasiddanaika6803 5 років тому +41

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ

  • @digital.vibes02
    @digital.vibes02 5 років тому +4

    ಇಂತಹ ಮಾಹಿತಿಯನ್ನು ನೀಡಿದ ನಿಮಗೆ, ನಿಮ್ಮ ವಾಹಿನಿಗೆ ನನ್ನ ನಮನಗಳು, ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು.

  • @shankarn2068
    @shankarn2068 5 років тому +13

    ಕನ್ನಡಕ್ಕೆ ಕರ್ನಾಟಕಕ್ಕೆ ಹೋರಾಡಿದ ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳು, ಜೈ ಕರ್ನಾಟಕ.

  • @naveencgowda1629
    @naveencgowda1629 5 років тому +31

    ಕನ್ನಡ ಎನೆ ಕಿವಿ ನಿಮಿರುವುದು....
    Vedio ವಿಶ್ಲೇಷಣೆ ಮಾಡಿದ ನಿಮಗೆ ಅಭಿನಂದನೆಗಳು...

  • @tiktoksarikahmbadravathihi6453
    @tiktoksarikahmbadravathihi6453 4 роки тому +43

    ​"ಕನ್ನಡವೇ ಸತ್ಯ... ಕನ್ನಡವೇ ನಿತ್ಯ..." ಸರ್ವರಿಗೂ.... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

  • @keerthigowda287
    @keerthigowda287 5 років тому +45

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಜೈ ಕನ್ನಡ

  • @channakeshava6632
    @channakeshava6632 5 років тому +91

    ಅಮೋಘವಾದ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದ, ಜೈ ಭುವನೇಶ್ವರಿ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

  • @rakeshrockzz4087
    @rakeshrockzz4087 5 років тому +45

    💛❤🙏 *ಕನ್ನಡ ರಜ್ಯೋತ್ಸವದ ಹಾರ್ದಿಕ ಶುಭಾಶಯಗಳು*🙏💛❤

  • @KiranKumar-dg9nl
    @KiranKumar-dg9nl 5 років тому +298

    ಹೌದು ಅಣ್ಣ, ನಾವು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಕಿತ್ತಾಡುವುದನ್ನು ಬಿಟ್ಟು ಒಂದಾಗಬೇಕು.
    ಇಂದು ಬೆಂಗಳೂರು ಕನ್ನಡಿಗರದಾಗಿ ಉಳಿ ದಿಲ್ಲ.

    • @darshanm5017
      @darshanm5017 5 років тому +16

      bengalurannu kannadigaru telugarige mariddare😡

    • @darshandarshu4590
      @darshandarshu4590 5 років тому +18

      Ellide sir bengalur li kannada adu telugu n tamil jana iro jaga.. Innadru nam nam district na uliskobeku aste.. Rajadani li kannada matadidre nave keelagi kantidevi

  • @eshwarprince7700
    @eshwarprince7700 5 років тому +127

    ಕಲಿಯೊಕೇ ಕೋಟಿ #ಭಾಷೆ
    ಆಡೂಕೇ ಒಂದೆ ಭಾಷೆ #ಕನ್ನಡ
    ಕನ್ನಡ💗❤💖 ಕಸ್ತೂರಿ ಕನ್ನಡ
    😉😘😘🚩🚩

  • @arunjayasuryak4548
    @arunjayasuryak4548 5 років тому +22

    ಕನ್ನಡ ರಾಜ್ಯೋತ್ಸವ ಶುಭಾಶಯಗಳು

  • @channabasavakm9798
    @channabasavakm9798 5 років тому +34

    ಅದ್ಬುತವಾದ ವಿಡಿಯೊ ,.ಜೈ ಕರ್ನಾಟಕ

  • @chetuchetu6763
    @chetuchetu6763 5 років тому +12

    Niv Great, Gottilladannella Huduki kodthira.
    Lot of Thanks

  • @veenaaveen8802
    @veenaaveen8802 5 років тому +86

    ಕನ್ನಡದ ಬಗ್ಗೆ ಎಷ್ಟು ಹೇಳಿದರು ಕಡಿಮೆನೆ. ದಯವಿಟ್ಟು ಎಲ್ಲಾರು ಕನ್ನಡ ಮಾತಾಡಿ.

  • @sumans6490
    @sumans6490 2 роки тому +2

    ಎಂದು ಬಿಟ್ಟು ಹೋಗದ ನಾಡು ನಮ್ಮ ಕನ್ನಡ ನಾಡು (ಮರೆಯಲಾಗದ ಮಾಣಿಕ್ಯ ನಮ್ಮ ಕನ್ನಡ ನಾಡು 🌹

  • @siddugunjanur6059
    @siddugunjanur6059 5 років тому +15

    ಕಾಸರಗೋಡು ಅನ್ನು ನಾವು ಬಿಟ್ಟು ಕೊಡಬಾರದಿತ್ತು... ಅದನ್ನು ನೆನೆದರೆ ತುಂಬಾ ನೋವಾಗುತ್ತದೆ

    • @nischithgramakunja5550
      @nischithgramakunja5550 5 років тому +5

      ನಮಗೂ ತುಂಬಾ ನೋವಾಗ್ತದೆ. ತುಳುನಾಡನ್ನು ಕರ್ನಾಟಕ ಕೇರಳ ಅಂತ ಎರಡು ಭಾಗ ಮಾಡಿದ್ದೀರಲ್ವ.....

    • @minimaxmini7675
      @minimaxmini7675 5 років тому +1

      Nimge Kasaragod navu bittodra bagge heg gothayith

  • @chethanck8570
    @chethanck8570 5 років тому +23

    ಜೈಕರ್ನಾಟಕ ಜೈ ಕನ್ನಡಾಂಭೆ🙏🙏🙏

  • @avinashpoojara6266
    @avinashpoojara6266 5 років тому +22

    ನಮ್ಮ ಹೆಮ್ಮೆ..ನಮ್ಮ ನಾಡು ನಮ್ಮ ನುಡಿ..

  • @kushagowda8368
    @kushagowda8368 4 роки тому +4

    ಧನ್ಯವಾದಗಳು ಸರ್
    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಜೈ ಭುವನೇಶ್ವರಿ 💛💓

  • @GirishAquilapackersandmovers
    @GirishAquilapackersandmovers 5 років тому +7

    suuuuuuuuuuuuuper sir hats of to you nimma enda sakastu mhaitiyenna tilkotha edivi thank you so much

  • @vsco............3179
    @vsco............3179 5 років тому +12

    ಕನ್ನಡ ರಾಜ್ಯೊತ್ಸವದ ಶುಭಾಶಯಗಳು

  • @manjusunil4224
    @manjusunil4224 5 років тому +26

    ಕನ್ನಡಿಗನ.ದನ್ಯವಾದಗಳು

  • @prajwalsurya4337
    @prajwalsurya4337 5 років тому +16

    ಜೈ ಕರ್ನಾಟಕ ಮಾತೆ......‌
    ಜೈ ಹಿಂದ್......

  • @josephmallingajosephmallin2329
    @josephmallingajosephmallin2329 5 років тому +43

    I am proud to be born in karnataka. and I love Kannada. jai karnataka.

  • @viththaldeshpande875
    @viththaldeshpande875 5 років тому +22

    Hats off to those whose had sacrificed for Akhanda Karnataka.

  • @manjubt381
    @manjubt381 5 років тому +17

    ಜೈ ಕರ್ನಾಟಕ, ದನ್ಯವಾದಗಳು

  • @raghusirsi3556
    @raghusirsi3556 5 років тому +8

    ಅದ್ಭುತ ಜೈ ಕರ್ನಾಟಕ ಮಾತೆ

    • @santoshpoojari2241
      @santoshpoojari2241 5 років тому

      ಕನ್ನಡವೇ ಸತ್ಯ ಕನ್ನಡವೇ ನಿತ್ಯ

  • @rekha9702
    @rekha9702 5 років тому +5

    Salute to Karanataka rachisida mahanubhava punyatmarige 🙏🙌. Mattu e vishaya vannu tilisi kotta nimagu danyavadagalu.

  • @sathigowda3124
    @sathigowda3124 5 років тому +24

    ಜೈ ಕನ್ನಡ, ಜೈ ಕನ್ನಡಾಂಬೆ...

  • @nagarajamkp8723
    @nagarajamkp8723 5 років тому +1

    ಜೈ.... ಭುವನೇಶ್ವರಿ.. ಕನ್ನಡಿಗ.. ಕನ್ನಡಾಂಬೆಯ...... ಜೈ.. ಕರ್ನಾಟಕ.. ಗಂಟಲು.. ಬೀಟು.. ಕನ್ನಡ.. ಮಾತಾಡಿ 🇧🇹🇧🇹🇧🇹🇧🇹🇧🇹🇧🇹🇧🇹🇧🇹🇧🇹🇧🇹🇧🇹🇧🇹

  • @boregowda3930
    @boregowda3930 5 років тому +6

    ಸಾವುಕಾರ್ ಚೆನ್ನಯ್ಯ ನಮ್ಮ ಊರಿನವರು ಮಂಡ್ಯ ತಾಲೂಕು ಉಮ್ಮಡಹಳ್ಳಿ ಗ್ರಾಮ

  • @hanamagoudapatil885
    @hanamagoudapatil885 5 років тому +24

    ಧನ್ಯವಾದಗಳು ಸರ್

  • @savithasmsavithasm1633
    @savithasmsavithasm1633 5 років тому +17

    Thanks sir Andre Bangalore nalli ero companies Alli Telugu Tamil Kerala state janane jasti edare avaru kannadigarige marydene kododilla tumba kilage nodtare edu badalagbeaku kannadigarige modala adhyte sigabeaku pls yenadru madi jai hind

  • @shivakumarm5700
    @shivakumarm5700 5 років тому +17

    ನಮ್ಮಾ ಕನ್ನಡ ನಮ್ಮಾ ಹೆಮ್ಮೆ

  • @mohammedsuhail2111
    @mohammedsuhail2111 5 років тому +6

    Hello sir thank you for you all the best Karnataka

  • @sachinvc1292
    @sachinvc1292 5 років тому +7

    Jai Karnataka....Jai Kannada ....

  • @somukarunaadu143
    @somukarunaadu143 5 років тому +7

    Super anthamma
    Nan hesare Somu Karunaadu KA34 inda

  • @nageshbm7481
    @nageshbm7481 5 років тому +16

    ಜೈ ಕರ್ನಟಕ ಜೈಹಿಂದ್

  • @sachinvasan7541
    @sachinvasan7541 5 років тому +35

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @MadhuHkMadu
    @MadhuHkMadu 5 років тому +1

    ಅಭಿನಂದನೆ ತುಂಬು ಹೃದಯದ ಅಭಿನಂದನೆ ಎಷ್ಟೊಂದು ಮಾಹಿತಿ

  • @shivubaligar6403
    @shivubaligar6403 5 років тому +14

    ಜೈ ಕರ್ನಾಟಕ

  • @KKOMedia
    @KKOMedia 5 років тому +5

    PROUD TO BE KANNADIGA

  • @manojattibele8159
    @manojattibele8159 4 роки тому +5

    ಜೈ ಭುವನೇಶ್ವರಿ ♥
    ಜೈ ಕರ್ನಾಟಕ ಮಾತೆ ♥

  • @doreswamygowdads2124
    @doreswamygowdads2124 5 років тому +1

    ಜೈ ಕರ್ನಾಟಕ ಜೈ ಕನ್ನಡ
    ಕನ್ನಡ ನಾಡನ್ನು ಒಂದು ಗೂಡಿಸಿದ ಎಲ್ಲರಿಗೂ ಜೈ , ಜೈ ಕನ್ನಡಾಂಬೆ

  • @pradeepkumarrc9105
    @pradeepkumarrc9105 5 років тому +6

    Keep going... Fantastic job

  • @udayasingr7119
    @udayasingr7119 5 років тому +9

    I'm proud to be kannadiga....

  • @noobplayer6993
    @noobplayer6993 5 років тому +6

    ಇನ್ನೂ ಹೆಚ್ಚು ಹೆಚ್ಚು ಕನ್ನಡದ ಬಗ್ಗೆ ಮಾಹಿತಿ ನಿಡಿ

  • @bhoomeshbt
    @bhoomeshbt 5 років тому +4

    Thanks...

  • @munikrishnahv8789
    @munikrishnahv8789 5 років тому +5

    Good information and excellent speech

  • @shrishailjamkhandi3668
    @shrishailjamkhandi3668 5 років тому

    ಧನ್ಯವಾದಗಳು ಸರ್ ಅದ್ಭುತ ಮಾಹಿತಿ.

  • @nageshtiptur7755
    @nageshtiptur7755 5 років тому +1

    ಅತ್ಯುತ್ತಮ ಮಾಹಿತಿ .ಜೈ ಕನಾರ್ಟಕ

  • @ankushsiddani2679
    @ankushsiddani2679 5 років тому +2

    Thanks bro...you proved that I am not kannadiga.

  • @sameerkulkarni2643
    @sameerkulkarni2643 5 років тому +21

    ಜೈ ಕರ್ನಾಟಕ 😘😘

  • @odaadu-4463
    @odaadu-4463 4 роки тому +3

    ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ 🇮🇳

  • @niteshgowda8995
    @niteshgowda8995 5 років тому +9

    Sir kannada da bagge video madi Kannada da granta ,shasana, jnanapeeta prashasti ,

  • @poojagowda8759
    @poojagowda8759 5 років тому +3

    Tumba chenng ide ... jai bhuvaneshwari ... jai karnataka maate

  • @chiranjeevimc5253
    @chiranjeevimc5253 5 років тому +3

    Thanks for your impressive information anna..

  • @KiranKumar-pi9hi
    @KiranKumar-pi9hi 3 роки тому +1

    ❤️ KING kannadiga MY Life KANNADA

  • @mallappamaki3777
    @mallappamaki3777 5 років тому +1

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ.

  • @mamatagouda2508
    @mamatagouda2508 5 років тому

    ನಿಮ್ಮ ಈ ಒಳ್ಳೇ ಸಂದೇಶಕ್ಕೆ ಧನ್ಯವಾದಗಳು ಆದರೆ ಒಂದು ಮನವಿ ನಿಮ್ಮಲ್ಲಿ ಅದು ಕಾಸರಕೋಡ ಅಲ್ಲ ಸರ್ ಅದು ಕಾಸರಗೋಡ್ ಅಂತ ಆಗಬೇಕಿದ್ದು

  • @durgaanilkumar4032
    @durgaanilkumar4032 5 років тому +3

    Yes brother, thank you so much

  • @devnanda4010
    @devnanda4010 5 років тому +3

    Thank you for information

  • @sudhakarhegade..
    @sudhakarhegade.. 5 років тому +1

    nimma e ella mahithige thumba dhanyavadagalu .
    nanna ondu preshne edakke sakshi enu.

  • @LaxmanLaxman-oq7gr
    @LaxmanLaxman-oq7gr 5 років тому

    Sir nice hige munduvareyali thanks

  • @virupannareviewman3128
    @virupannareviewman3128 5 років тому +30

    Nanna Kannada alla .alla edu Namma Kannada namma KARNATAKA navella onde edu Namma BARATHADA Asthi
    JAI Bhubaneswari
    JAI Kannada
    JAI KARNATAKA
    JAI BARATHAMATHAKI JAI
    VANDE MATHARAM
    JAI CHAMUNDITHAYI

    • @srinidhi7140
      @srinidhi7140 5 років тому +1

      ಜೈ ಕರ್ನಾಟಕ ಮಾತೆ...........❤️💝

  • @radharaju7337
    @radharaju7337 4 роки тому +4

    Sir, pls make the videos on Vijayanagar empire.

  • @bharathkumar.c6855
    @bharathkumar.c6855 5 років тому +31

    "ಜಯ ಹೇ ಕರ್ಣಾಟಕ ಮಾತೆ"

  • @technicaltrendskavi2178
    @technicaltrendskavi2178 5 років тому +2

    Dhanyavada sir 💖

  • @shrikantasode2052
    @shrikantasode2052 5 років тому +1

    ಮರೆಯಲ್ಲಿ ಇದ್ದ ಮಹನಿಯರ ಹೆಸರು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ಆದರೆ ಕನ್ನಡದ ವರ ನಟ ಡಾ ರಾಜಕುಮಾರ ಬಗ್ಗೆ ಅಥವಾ ಕನ್ನಡ ಚಿತ್ರರಂಗದವರ ಬಗ್ಗೆ ಮಾಹಿತಿಯನ್ಧು ಕೊಡಲಿಲ್ಲ ಬೇಜಾರಾಯಿತು ಸರ್

  • @parashuramanayaka5094
    @parashuramanayaka5094 5 років тому

    thumba olle mahithi nammantha young hudugurge. thiluvalkke agodukke. tqsm anna...

  • @manojv6123
    @manojv6123 5 років тому

    ನೀವು ಕೊಡುವ ಎಲ್ಲಾ ಮಾಹಿತಿಗಳು ನನಗೆ ತುಂಬಾ ಇಷ್ಟ ಅಣ್ಣಾ

  • @veereshn4579
    @veereshn4579 5 років тому

    ತುಂಬಾ ಧನ್ಯವಾದಗಳು ಸರ್

  • @sureshsh720
    @sureshsh720 5 років тому +17

    ಜೈ ಹಿಂದ ಜೈ ಕರ್ನಾಟಕ

  • @hamsaas2448
    @hamsaas2448 5 років тому +3

    Hats off for the information sir...👍

  • @jagadeeshjagadeesh5721
    @jagadeeshjagadeesh5721 5 років тому +2

    Thanks for your UA-cam channel videos

  • @lspatil152
    @lspatil152 5 років тому +5

    Nim voice super sir..

  • @ShivaKumar-mh8ux
    @ShivaKumar-mh8ux 5 років тому +20

    What is the use in knowing about this video when our childrens are studying in English medium even govt is not support or upgrade govt schools, why govt 25% reservation in Private school,one day Nov 1st is not enough to beware of Kannada, Useless Kannada sangatanellu it's just a show,they never fight above causes,even their children go to private school this is reality.....

  • @buttegowda
    @buttegowda 5 років тому +2

    Thanks a million

  • @rojam7691
    @rojam7691 5 років тому +2

    Thanks for the good information brother

  • @ravikumarkr595
    @ravikumarkr595 5 років тому +9

    e speech naanu kalibeeku sir can u help me sir

  • @soubhagyay3390
    @soubhagyay3390 4 роки тому +1

    ಕನ್ನಡವೇ ಸತ್ಯ ♥️ ಕನ್ನಡವೇ ನಿತ್ಯ 😊

  • @anandashettar6916
    @anandashettar6916 5 років тому

    ಧನ್ಯವಾದವಗಳು ನಿಮಗೆ.

  • @shivuvr7123
    @shivuvr7123 5 років тому +2

    Super sir thanku 🙏🙏🙏

  • @suniln1209
    @suniln1209 5 років тому

    Good information sir... thank u so much

  • @jalajadk6654
    @jalajadk6654 5 років тому +1

    thanku good information

  • @ramprasad-mw9tf
    @ramprasad-mw9tf 5 років тому +1

    Super sir thank you