ಒಂದರ್ಥದಲ್ಲಿ ಸಾಹಿತ್ಯಕ್ಕೆ ಜಾತಿ, ಲಿಂಗ ಇಲ್ಲ | ಎಚ್‌. ಎಸ್‌. ಶಿವಪ್ರಕಾಶ್‌ | H S Shivaprakash | Book Brahma

Поділитися
Вставка
  • Опубліковано 25 чер 2024
  • ಒಂದರ್ಥದಲ್ಲಿ ಸಾಹಿತ್ಯಕ್ಕೆ ಜಾತಿ, ಲಿಂಗ ಇಲ್ಲ - ಎಚ್‌. ಎಸ್‌. ಶಿವಪ್ರಕಾಶ್‌
    ಸಾಹಿತ್ಯದ ಕುರಿತು ಎಚ್‌. ಎಸ್‌. ಶಿವಪ್ರಕಾಶ್‌ ಮಾತು
    ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ 45ನೇ ವರ್ಷದ ವಾರ್ಷಿಕೋತ್ಸವ ಮತ್ತು 2023ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಸಮಾರಂಭದಲ್ಲಿ ಹಿರಿಯ ಕವಿ, ನಾಟಕಕಾರ ಎಚ್‌. ಎಸ್‌. ಶಿವಪ್ರಕಾಶ್‌ ಅವರ ಮಾತು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    Our Whatsapp Channel Link: whatsapp.com/channel/0029Va5j...
    #BookBrahma #HSShivaprakash #LiteratureNews

КОМЕНТАРІ • 1

  • @BasavarajS-si4ry
    @BasavarajS-si4ry 3 дні тому

    ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಲೇಖಕಿಯರನ್ನು ಹೊಂದಿರುವ ಕನ್ನಡ ಜಗತ್ತು ನಮ್ಮ ಹೆಮ್ಮೆ !!
    ಮಹಿಳಾ ಲೇಖಕಿಯರ ಪಟ್ಟಿಯೇ ದೊಡ್ಡದು. ಕನ್ನಡ ಓದುಗರನ್ನು ಮುಟ್ಟುವಲ್ಲಿ ಬೆಳೆಸುವಲ್ಲಿ ಇವರ ಪಾತ್ರ ಬಹಳ ಮುಖ್ಯವಾದುದು. ಇವರೆಲ್ಲ ಪ್ರಾತಃಸ್ಮರಣೀಯರು.
    ಆಯೋಜಕರಿಗೆ ಅಭಿನಂದನೆಗಳು.