ನಿಮ್ಮ ಗಂಡ ನಿಮಗೆ ವಾಪಸ್‌ ಸಿಗಬೇಕಾ? ಈ ವಿಡಿಯೋದಲ್ಲಿ ತೋರಿಸಿದಂತೆ ಮಾಡಿ | LIVE | husbands wife astrology

Поділитися
Вставка
  • Опубліковано 4 бер 2023
  • #live #livestream #astrology
    ನಿಮ್ಮ ಗಂಡ ನಿಮ್ಮ ಜೊತೆ ಮಾತನಾಡೋದಿಲ್ವ? ನಿಮ್ಮನ್ನು ಕಂಡರೆ ನಿಮ್ಮ ಗಂಡನಿಗೆ ಆಗೋದೆ ಇಲ್ವ..?
    ಮುಖಕ್ಕೆ ಮುಖ ಕೊಟ್ಟು ಮಾತಾಡೋದು ಇಲ್ವ? ಗಂಡನನ್ನು ಅವರ ಮನೆಯವರು ನಿಮ್ಮ ಮೇಲೆ ಎತ್ತಿ ಕಟ್ಟಿದ್ದಾರಾ..?
    ನಿಮ್ಮ ಮನಸು ತುಂಬಾ ನೊಂದಿದೆಯಾ? ನಿಮ್ಮ ಗಂಡ ನಿಮ್ಮ ಜೊತೆಗೆ ಇಲ್ವ? ನಿಮ್ಮ ಗಂಡ ನಿಮಗೆ ವಾಪಸ್‌ ಬೇಕಾ? ನಿಮಗೆ ಗಂಡನ ಪ್ರೀತಿ ಮರಳಿ ಸಿಗಬೇಕಾ..? ಈ ವಿಡಿಯೋದಿಲ್ಲಿ ತೋರಿಸಿದ ಜ್ಯೋತಿಷ್ಯದ ಪರಿಹಾರಗಳನ್ನು ಮಾಡಿ.. ಖಂಡಿತ ನಿಮ್ಮ ಗಂಡನ ಪ್ರೀತಿಯನ್ನು ನೀವು ಮರಳಿ ಪಡೆಯುವಿರಿ...
    #livestreaming
    #astro
    #astrologer
    #husband
    #wife
    #camphor
    #rose
    #lakshmi
    #narayana
    #lordvishnu
    #peopletree
    #ಅರಳಿಮರ
    #radhakrishna
    #krishna
    #hanuman
    #hanumanji
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.
  • Розваги

КОМЕНТАРІ • 1,1 тис.

  • @sowmyaacharya8447
    @sowmyaacharya8447 Рік тому +12

    ನಮಸ್ತೇ ಸರ್ 🙏
    ಈ ಅನುಷ್ಟಾನ ಹೆಚ್ಚಿನವರಿಗೆ ಉಪಯೋಗ ಆಗ್ತದೆ ....ನಿಮ್ಗೂ ನಿಮ್ಮ ಕುಟುಂಬಕ್ಕೂ ದೇವ್ರು ಒಳ್ಳೆದು ಮಾಡ್ಲಿ ❤🙏

  • @jayashreeanil7417
    @jayashreeanil7417 Рік тому +9

    ನೀವು ಕೊಡುವ ಉಪಾಯ , ಪರಿಹಾರ ಮನಸ್ಸಿಗೆ ನೆಮ್ಮದಿ , ಸ್ಥೈರ್ಯ ಬಂದಿದೆ.ಕೃತಜ್ನತೆಗಳು🙏

  • @anuradhaseran5234
    @anuradhaseran5234 10 місяців тому +6

    🙏🏼ಗುರುಗಳೇ
    ದಿಂಬಿನ ಕೇಳಗ್ಗೆ ಇಡುವ 41 ದಿನದ ಕರ್ಪೂರ ಅನುಷ್ಠಾನ ಮಾಡ್ತಾ ಇದೀನಿ.
    ಇಗ್ಗಾ ಇನ್ನು 25 ದಿನ ಆಗಿದೆ.
    Amazing results🙏🏼
    ಮೊದಲ ಗಿಂತ ಅನ್ನೋಯ ಇದೆ 🥰
    ನನ್ನ ಮೇಲೇ ಇದ ಒಳ್ಳೆ ಭಾವನೆ, ಇನ್ನು ಬಲವಾಗಿದೆ 🥰
    ಮರ್ಯಾದೆ ಸಿಗುತಿದೆ 🙏🏼
    ನನ್ನ ಮಾತು ಅವರಿಗೆ ಸರಿ ಅನ್ನಿಸ್ತಾ ಇದೆ 🙏🏼
    ಮಾತು ಕೇಳಿ, ಒಳ್ಳೆ ಫಲಿತಂಶ ದೊರೆಕಿ ತಾ ಇರೋದಿಂದ, ನನ್ನ ಮೇಲೇ ಭರವಸೆ ಹೆಚ್ಚ ಗಿದೆ. 🙏🏼
    Thank you ಗುರುಗಳೇ 💐🙏🏼

  • @user-nv4rx6ik5i
    @user-nv4rx6ik5i 5 місяців тому +12

    ಗಂಡನ ಪ್ರೀತಿಯನ್ನು ಮತ್ತೆ ಪಡೆಯುವುದಕ್ಕೆ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ, ನಿಮಗೆ ಧನ್ಯವಾದಗಳು 🙏🙏🙏🙏🙏🙏

  • @yankappaa9276
    @yankappaa9276 Рік тому +7

    ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @leelavathiparameshwara8334
    @leelavathiparameshwara8334 Рік тому +3

    Very good information n thank you guruji

  • @sushmithab.r.1641
    @sushmithab.r.1641 Рік тому +1

    Super 😊😊tumba dhanyavadagalu sir 🙏

  • @chandrikanaik939
    @chandrikanaik939 Рік тому

    Tq so much for ur advice sir... Defnetly I vl do it sir...🙏🏻🙏🏻🙏🏻

  • @roopavananjakar2907
    @roopavananjakar2907 Рік тому +4

    ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏🙏🙌🌷

  • @preethampreetham3100
    @preethampreetham3100 Рік тому +5

    ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದೀರಿ ಗುರೂಜಿ ಧನ್ಯವಾದಗಳು ಗುರೂಜಿ

  • @radhak5077
    @radhak5077 Рік тому +1

    Thumba thumba thanks sulaba salehegalu neediddakke.
    Thaavu dayavittu olleya health ge mattu maneyalli swalpa money inflow ge solutions heli.
    Nimma videos thumba simple matte ellarigu artha aaguva haage idhe.
    Once again I thank you whole heartedly for your good suggestions.

  • @umadevis2807
    @umadevis2807 Рік тому +1

    Thank you so much sir your suggestion

  • @abignyaattur3044
    @abignyaattur3044 Рік тому +6

    How many days we kept Bonaparte in honey and how to dispose?

  • @basavarajuam3562
    @basavarajuam3562 Рік тому +10

    Guruji joteli ilde iro ganda matte avare barodakke matte divorce horror avare vapas takondu barodakke henti madikollo parihara gal kodi guruji

  • @nagaratnadasai655
    @nagaratnadasai655 Рік тому +2

    ಒಳ್ಳೆ. ಮಾಹಿತಿಯನ್ನು, ಮಾಹಿತಿಯನ್ನು ನೋಡಿದ್ದೀರಿ. ಹೃದಯಪೂರ್ವಕ. ವಂದನೆಗಳು. ಗುರುಗಳೇ🙏🙏🙏🙏🙏🌹🌹🌷🌷

  • @chandrakala546
    @chandrakala546 Рік тому +1

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ

  • @user-by8dr6ez1m
    @user-by8dr6ez1m 5 місяців тому +3

    Thank you so much sir 🙏🙏 ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🙏🙏

  • @savithrammap7673
    @savithrammap7673 Рік тому +6

    ಇದು ತುಂಬಾ ಸರಳ ಮತ್ತು ಉಪಯುಕ್ತವಾದ ಮಾಹಿತಿ ಗುರೂಜಿ

    • @Jeethmedia
      @Jeethmedia  Рік тому

      thanks a lot

    • @seetakulkarni5238
      @seetakulkarni5238 Рік тому

      ನಮಸ್ಕಾರ ಗುರೂಜಿ ನಿಮ್ಮ ಸರಳ ಮಾಹಿತಿ ತುಂಬಾ ಇಷ್ಟ ಆಯಿತು ಆದ್ರೆ ಏಲಕ್ಕಿನ ಅಥವಾ ಕಾಳ ಸೆರಗಲ್ಲಿ ಕಟ್ಟೋದು ಗೊತ್ತಾಗಲಿಲ್ಲ ದಯವಿಟ್ಟು ತಿಳ್ಸಿ

  • @omkartukaram9254
    @omkartukaram9254 4 місяці тому +2

    ಗಂಡನ ಪ್ರೀತಿಯನ್ನು ಮತ್ತೆ ಪಡೆಯುವುದಕ್ಕೆ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಜಿ 🌹🙏🌹. 🌹🙏🌹ಜೈ ಶ್ರೀ ರಾಮ್ 🌹🙏🌹 🌹🙏🌹 ಜೈ ಶ್ರೀ ಕೃಷ್ಣ 🌹🙏🌹🌹 🌹🙏🌹 ಜೈ ರಾಧಾ ಕ್ರಿಷ್ಣ🌹🙏🌹🌹

  • @shantha1986
    @shantha1986 9 місяців тому

    Thank you so much guruji olleya mahithi kottidre🙏🙏🙏

  • @shreejakm4941
    @shreejakm4941 Рік тому +3

    Sir, how many days should keep bojapathre honey bottle? Then how can it can be dispose?? And also please give solution for job. Udhyogakke sooktha parihara thilisi

  • @jyothim3053
    @jyothim3053 Рік тому +6

    ಹೆಣ್ಣು ಮಕ್ಳು ಗಂಟೆ ಹೊಡಿಬಾರ್ದು ಅಂತ ನನ್ನ ಗಂಡನ ಮನೇಲಿ ಹೇಳಿದ್ರೂ ನಂಗೆ ಅನಿಸಿತು ದೇವ್ರಿಗೆ ಪೂಜೆ ಮಾಡೋದು ಮುಕ್ಯ ಗಂಟೆಯ ನಾda... ಕೇಳಿದ್ರೆ ಹೊಳೆದಿ ಅಲ್ವಾ ಹೆಣ್ಣು ಮಕ್ಳು ಗಂಟೆ ಹೊಡಿಯೋದು ತಪ್ಪಾ ಸರಿನಾ ಹೇಳ್ರಿ.......

  • @radhikam1062
    @radhikam1062 Рік тому

    Thank you guruji good information 🙏

  • @mallikarjunasnampallinnijv1429

    Thanks for your help full information sir

  • @chaithrachethan8013
    @chaithrachethan8013 Рік тому +3

    ನಮಸ್ತೇ ಸರ್ ..ನಿಮ್ಮ ಮಾಹಿತಿ ತುಂಬ ಸರಳವಾಗಿದೆ ...ಎಲ್ಲರಿಗೂ ಅನುಕೂಲವಾಗುತ್ತದೇ..

  • @shashikala1505
    @shashikala1505 Рік тому +6

    ಒಳ್ಳೆಯ ಮಾಹಿತಿ ನಿಮಗೆ ಧನ್ಯವಾದಗಳು
    ತುಂಬಾ ಅನುಮಾನ ಪಡುವ ಗಂಡನಿಗೆ ಏನು
    ಮಾಡದು ತಿಳಿಸಿ

    • @nivedithav6116
      @nivedithav6116 Рік тому +1

      same problem plz suggest me guruji

    • @Abhilash.M.V
      @Abhilash.M.V Рік тому

      ಓಂ ಕ್ಲೀಂ ಕೃಷ್ಣಾಯ ನಮಃ ಅಂತ ಬ್ರಾಹ್ಮಿ ಮುಹೂರ್ತದಲ್ಲಿ ಹೆಚ್ಚು ಹೆಚ್ಚು ಪಠನೆ ಮಾಡಿ

  • @user-sy3nj5jz2z
    @user-sy3nj5jz2z 10 місяців тому

    ಒಳ್ಳೆಯ ಮಾಹಿತಿ ಗುರೂಜಿ🙏 ತುಂಬಾ tq u🙏🙏

  • @anithamurthylal5856
    @anithamurthylal5856 5 місяців тому

    Sir, thank you very much for giving remedies. Hope it works for me once I follow your remedies. 🙏🙏🙏🙏

  • @chandrakalannarayanam1661
    @chandrakalannarayanam1661 Рік тому +3

    Elrigu olledu mado nimge,olledu bayaso gunakke en helbeku mathe barthilla gurugale 🙏🙏🙏.nimgu,nim family members gu devru olledu maadli

    • @Jeethmedia
      @Jeethmedia  Рік тому

      ಧನ್ಯವಾದಗಳು

  • @suryaprabha1088
    @suryaprabha1088 Рік тому +4

    ತುಂಬಾ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ಕೋಟಿ ಕೋಟಿ ನಮಸ್ಕಾರಗಳು👍👌💐

  • @mangalapaul4436
    @mangalapaul4436 Рік тому

    good advise to ladies especially now a days younger generation ladies are facing same problem.

  • @erajeshwarierajeshwari3002
    @erajeshwarierajeshwari3002 Рік тому

    Veray good Infromtion Guruji

  • @GODS_ARE_ALYAYS_WITH_US
    @GODS_ARE_ALYAYS_WITH_US Рік тому +3

    Namaste sir
    Nana gandanige bere henina sahavasa idhe idake parihara tillisi dayamaddi

    • @GODS_ARE_ALYAYS_WITH_US
      @GODS_ARE_ALYAYS_WITH_US Рік тому +3

      Idarinda Nana mana thumba nondhidhe sir
      Avara ibaru jeevana pooruthi mukkha nodadha hage parihara helli sir ..plz plz

    • @Jeethmedia
      @Jeethmedia  Рік тому

      ok

    • @PavithraPavi-be7ve
      @PavithraPavi-be7ve Рік тому +1

      Namasthe Guruji nan husband bad habits ge thumba adit agidare and anumana padodu jasthi hendthi andre swalpanu gowrava illa bari aropa madthare dayvittu parihara thilisi

    • @PavithraPavi-be7ve
      @PavithraPavi-be7ve Рік тому +1

      dura agidare thumba novagide

  • @jyothivajresh9980
    @jyothivajresh9980 Рік тому +8

    ಸರ್ ನಮ್ಮ ಗಂಡ ನಮ್ಮ ಜೊತೆ ಇಲ್ಲ ಸರ್ ಏನು ಮಾಡಬೇಕು ಸರ್ ಹೇಳಿ

  • @jayanthn7657
    @jayanthn7657 Рік тому

    Dhanyavaadagalu gurujii🙏🙏🙏

  • @shubhal6586
    @shubhal6586 Рік тому +2

    Namaskara gurugale atte jote hagu Mane yavara jote sose hondikondu hogalu parihara tilisi🙏

  • @kavithas2060
    @kavithas2060 Рік тому +3

    Nice bro but bro for some husband will be left the wife they also can do the same

  • @padmanayana2431
    @padmanayana2431 Рік тому +4

    ಸರ್ ನಿಮ್ಮ ಎಲ್ಲಾ ವಿಡಿಯೋ ನೋಡಿದೆ ತುಂಬಾ ಇಷ್ಟ ಆಯಿತು ಸರ್ ನಿಮ್ಮ ಜೊತೆ ನಾನು ನೇರವಾಗಿ ಮಾತನಾಡ ಬೇಕು ಸರ್

  • @indirabk7359
    @indirabk7359 Рік тому

    Good information thanks guruji

  • @sudhams9153
    @sudhams9153 6 місяців тому

    Olle upaya gurugale dhanyavadagalu

  • @ikballamohallavnagarathnmm2531

    ಗಂಡ ಹೆಂಡತಿ ಇಬ್ಬರೂ ಸದಾ ಜಗಳ 😢ಪರಿಹಾರ ನೀಡಬೇಕು

  • @vijayavani3416
    @vijayavani3416 Рік тому +3

    How to stop husband affairs sir

    • @Jeethmedia
      @Jeethmedia  Рік тому

      ಖಂಡಿತ ಮುಂಬರುವ ಲೈವ್‌ನಲ್ಲಿ ತಿಳಿಸಲಾಗುವುದು

  • @deepadakshatha5317
    @deepadakshatha5317 Рік тому +2

    Thank u you guruji thumbane oleya vishya alidira

  • @ganga.1005
    @ganga.1005 Рік тому

    Thank you gurugale video tumba esta aytu, try madutene,

  • @snhugar7339
    @snhugar7339 Рік тому +4

    ಅನಾರೋಗ್ಯದಿಂದ ಮುಕ್ತಿಪಡೆಯಲು ಯಾವುದಾದರೂ ಉತ್ತಮವಾದ ಸಂದೇಶ ತಿಳಿಸಿ

  • @sulochanashetty2427
    @sulochanashetty2427 Рік тому +3

    ನಮ್ಮ ಗಂಡ ನಮ್ಮ ಜೊತೆ ಇಲ್ಲದಿದ್ದಾಗ ಅನುಷ್ಟಾನ ಹೇಳಿ ಗುರುಗಳೇ

  • @hcnanda112
    @hcnanda112 Рік тому

    Thanks good message 🙏🙏

  • @beenathimmaiah937
    @beenathimmaiah937 Рік тому +1

    Guruji sastanga namaskara niimma padhakke, dhanyvadagalu guruji

  • @jagadambatc7741
    @jagadambatc7741 Рік тому +84

    ಸರ್ ನನ್ನ ಯಜಮಾನರು ಬೇರೆ ಹೆಂಗಸಿನ ಸಹವಾಸ ಮಾಡುತ್ತಿದ್ದಾರೆ ಅವರು ನನ್ನ ಮಾತನ್ನು ಕೇಳುವುದಿಲ್ಲ. ಅವರು ನನ್ನ ಮಾತು ಕೇಳುವ ಹಾಗೆ ಪರಿಹಾರ ತಿಳಿಸಿ

  • @ashrapali6605
    @ashrapali6605 Рік тому +3

    ಸರ್ ನನ್ನ ಯಜಮಾನರು ಬೇರೆ ಊರೂ ನಲ್ಲಿ ಇದಾರೆ

    • @shivammab9898
      @shivammab9898 Рік тому

      Sirnanna gandhar nannajotha Ella davettv.pareahara thell shi

  • @JayalaksmiJayalaksmi.
    @JayalaksmiJayalaksmi. 5 місяців тому +1

    ತುಂಬಾ ಧನ್ಯವಾದಗಳು ಗುರೂಜಿ

  • @sumitrapatil5539
    @sumitrapatil5539 7 місяців тому

    Tumba tumba thanks gurugale nivu helidaparihargalu tumba upayuktvagive thanks gurugale

  • @sujatharaj7624
    @sujatharaj7624 Рік тому +1

    Guruji namaste 🙏
    Nana gandana jathaka nodi heli gurugale
    Thumba problem lli edini
    1/1/1988
    Chaluvaraj
    Samaya 5.30 pm

  • @user-wt9hk2fg2z
    @user-wt9hk2fg2z Рік тому

    Namaste gurugale
    Bhojapatre na jenthupha dalli akake heludri Alla adna yast Dina idbeku gurugale dayavittu thilisi....????

  • @shilpag3357
    @shilpag3357 Рік тому +2

    Sir ,u told about remedies ,but my husband living apart from me ,sir to do these. Remedies,sir our issue is in the court ,how to solve these?how to. Do remedies

  • @sujunaik1822
    @sujunaik1822 Рік тому

    Nimagu nimma vaahiniyavarigu enta olle seve maauttiruvidakke tumba dhanyavaadagalu Gurugale 🙏🙏🙏. Naanu edanna khandita maadtini...

  • @savithrimadivaala3114
    @savithrimadivaala3114 Рік тому

    namaskara gurugale niu tumba sralavada tips helikudutira nimage tumba danya vadagalu gurugale

  • @shobhashobha-tr5lq
    @shobhashobha-tr5lq 10 місяців тому +1

    Jenu tuppada bottle nalli mulugisi adanna muchidabeka guruji ?

  • @shobhamahesh9324
    @shobhamahesh9324 Рік тому

    Tq so much for your guidence guruji... How many days we kept bojapatre in honey juruji.. Pls tell me🙏

  • @raagabharathi6006
    @raagabharathi6006 Рік тому

    Namasthe Guruji utthamavaada maahithi kottiddakke thumba dhanyavadagalu 🙏

  • @shilpashilpa9347
    @shilpashilpa9347 6 місяців тому

    Olleya parihara tilisidakke nimage ondane galu gurugale 🙏🙏💐💐

  • @umasn8669
    @umasn8669 Рік тому +2

    ತುಂಬಾ ಒಳ್ಳೆಯ ಮಾಹಿತಿ ಗುರುಗಳೇ, ಕಸ್ಟದಲ್ಲಿ ಇರುವವರಿಗೆ, ಪವಾಡದಂತೆ ಪರಿಹಾರಗಳನ್ನು ಕೊಟ್ಟಿದಿರಾ, ಇದರಿಂದ ನಮಗೆ ತುಂಬಾ ಸಂತೋಷವಾಗಿದೆ, ಎಲ್ಲರಿಗೂ ಹೊಳ್ಳೆಯದಾಗಲಿ ಎಂದು ಬಯಸುವ ನಿಮ್ಮನ್ನು ದೇವರು ಯಾವಾಗಲು ನೆಮ್ಮದಿಇಂದಿಡಲಿ, 🙏🙏

  • @renukakulkarni-qr3tf
    @renukakulkarni-qr3tf Рік тому

    E upaayavannu Nanna Putranigaagi prayogisabahude?

  • @kusumad9337
    @kusumad9337 Рік тому +2

    Exactly sir nivu helthiro problems nan life alli nadithide sir , jivana sakagide

  • @rooparamanujam5018
    @rooparamanujam5018 Рік тому +1

    Thank u good information from u may god bless u.

  • @vimalairkal567
    @vimalairkal567 7 місяців тому

    Thumba Thanks Gurugale 🙏🙏

  • @jyothims6948
    @jyothims6948 5 місяців тому

    Namaste guruji nima mahithige dhanyavagalu 💐🙏

  • @sanjanavittal2588
    @sanjanavittal2588 7 місяців тому

    ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದೀರಿ Sir. Thanks.
    Did anyone try this remedy ladies ? Hope you got the results ?Pls confirm me.

  • @priyamanjunatha2286
    @priyamanjunatha2286 Рік тому

    sir tumba tumba thank u nemagu a devaru olleyadu madali sir tumba helpfull information sir thank u 🙏🙏🙏🙏🙏🙏

  • @varunis
    @varunis Рік тому

    Thank you very much

  • @crazy_suprith_
    @crazy_suprith_ 10 місяців тому

    ಧನ್ಯವಾದಗಳು ಸರ್ 🙏🏻🙏🏻

  • @saisphatik
    @saisphatik Рік тому

    Thank you gurugale

  • @ShubhaMA-co3rm
    @ShubhaMA-co3rm 5 місяців тому

    Thanks gurugale nim salahegalige

  • @ranigowda8340
    @ranigowda8340 11 місяців тому

    Thank you so much gurugale

  • @nirmalavenukumar1181
    @nirmalavenukumar1181 Рік тому

    Thank you so much guruji

  • @gururajhs8556
    @gururajhs8556 8 місяців тому

    Thanks sir for information😊

  • @suvarnaanilkumar7262
    @suvarnaanilkumar7262 Рік тому

    Tumba adbutavada mahiti gurujii 🙏🙏

  • @geethasomashekhar8780
    @geethasomashekhar8780 Рік тому +1

    🙏🙏thank you very much sir🙏🙏god bless everyone 🙏🙏

    • @SulochanaShankar
      @SulochanaShankar Рік тому

      ಸರ್ ಸುಲಭವಾದ ಟ್ರಿಪ್ ಹೇಳಿ ಥ್ಯಾಂಕ್ಸ್ sir

  • @gaganas8836
    @gaganas8836 6 місяців тому

    Good morning sir . Nanna chikkammana sose aakeya pathi bere hennannu maduve aagbeku antha himse kodthiddane avala paravaagi naanu maadbahuda.

  • @MahalakshmiBasavanna
    @MahalakshmiBasavanna 5 місяців тому

    Thanks guru gale Nim salahegalige

  • @basanagoudabiradar2310
    @basanagoudabiradar2310 5 місяців тому

    Tq sir Super 👌🏻 Tips Jai shree krishna

  • @tejasvigowdaricky3921
    @tejasvigowdaricky3921 Рік тому

    Namskar sir tavarumaneyavaru mathanduthila pariyara kodi

  • @rajanigowdabl707
    @rajanigowdabl707 9 місяців тому

    Anantha Anantha Dhanyavadagalu gurugale 🙏🙏🙏🙏🙏

  • @user-km1kd2lg6x
    @user-km1kd2lg6x 6 днів тому

    Tumba danyavadagalu guruji

  • @mallikarjung3558
    @mallikarjung3558 3 місяці тому

    Tq gurugale Valle mahiti

  • @PrithumanjuPrithu-go7uv
    @PrithumanjuPrithu-go7uv Місяць тому

    ಧನ್ಯವಾದಗಳು sir💐

  • @HBani-sp9lv
    @HBani-sp9lv 6 місяців тому

    ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದೇನೆ ತುಂಬಾ ತುಂಬಾ ಥ್ಯಾಂಕ್ಸ್

  • @sunandan2779
    @sunandan2779 Рік тому +1

    Thank you gurui🎉

  • @DivyaV-vn5yl
    @DivyaV-vn5yl Рік тому

    Thank you.gurjji

  • @shailapoojaryshailapoojary5019

    Thank You guruji

  • @sudhaharish464
    @sudhaharish464 Рік тому

    Thanks gurugale

  • @gangadharappa9264
    @gangadharappa9264 Рік тому

    Tumba, danyavadagalu, gurugale,

  • @vijayabidari7229
    @vijayabidari7229 Рік тому +1

    Dhanyvadavugalu Guruji 🙏🙏🙏

    • @manjula9226
      @manjula9226 Рік тому

      Dhanyavadhagalu.guruji.nioo.eesamsaradhasagaravnna.ejidhatuodhkkeolleyamarel.vishayagalanna.helikodutheeri.thuombha.thombhadhanyavadhagalu.guruji.

  • @sowmyasridhar4853
    @sowmyasridhar4853 Рік тому

    Bhojapatre parihara heliddere ,Adare adannu estu Dina edabeku matte nantara adannu enu madabeku tilisi kode pls

  • @komalaprakash1881
    @komalaprakash1881 Рік тому

    Tumba danyawadagalu guruji

  • @FakeereshHanaval
    @FakeereshHanaval 5 місяців тому

    Tnq u sir for giving a good information 🙏🙏

  • @shubhabalthillaya-neeraj8940

    Guruji, ashwatta deepa, elakki, bhoja patre, mud pot remedy ella aaytu. Aadre evattu anniversary punah jagala.

  • @AnushaKs-ro5op
    @AnushaKs-ro5op Рік тому

    Navu andukonda Kelasa aagabekendare aarasina gantannu joteyalli ettukollabeka sir?

  • @shubhabalthillaya-neeraj8940

    Guruji nanna ganda manege hana koduvudilla. Avarige en problem bandru adu nanninda antha nanbana dwesha madthare. Nanu devranna believe madthene avru madolla. Parihara tilisi. Nimma ella pariharagalu effective agide. Adakke navu abhariyagiddeve.

  • @sumitrapatil5539
    @sumitrapatil5539 7 місяців тому

    Parihar tilisiddkke nimagoo nimma kutumbakku devaru vlledu madali thanks