ನಿಮ್ಮ ದ್ವೇಷ ಭಾಷಣ, ಮುಸ್ಲಿಂ ವಿರೋಧದಿಂದ ದೇಶ ಕಟ್ಟೋಕಾಗುತ್ತಾ ? | News Hour With Jagadish Karanth

Поділитися
Вставка
  • Опубліковано 30 вер 2024
  • #jagadishkaranth #ajithanamakkanavar #hindu #newshour
    Asianet Suvarna News Had Conversation With Hindu Jagarana Vedike Leader Jagadish Karanth About Recent Religion Controvesies | Jagadish Karanth Interview With Ajith Hanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

КОМЕНТАРІ • 500

  • @brahmakaran9429
    @brahmakaran9429 Рік тому +152

    Kalid ಒಬ್ಬ ಪ್ರತಿಭಾನ್ವಿತ ಯುವಕ... ಮತ್ತು ಜ್ಯಾತ್ಯತೀತ ವಾದಿ.... ಮತ್ತು ಮುಸ್ಲಿಂ ತಪ್ಪುಗಳನ್ನು ವಿರೋಧ ಮಾಡುವಂತ ವ್ಯಕ್ತಿತ್ವ. Salute Brother

  • @ShivaKumar-rg2vu
    @ShivaKumar-rg2vu Рік тому +58

    ಕಾರಂತ್ ಸರ್ 🙏, ಖಾಲಿದ್ 👏👏👏👌👌👌, ಅಜಿತ್ ಸರ್ 🔥🔥🔥🔥

  • @ನುಡಿಮುತ್ತುಗಳು-ಧ5ಪ

    ಕಾರಾಂತರು ಒಳ್ಳೇ ವಿಚಾರವಂತರು . ಪ್ರತಿ ಸಮಸ್ಯೆಗೂ ಸಮಾಧಾನದ ಉತ್ತರ ಕೊಡುತ್ತಾರೆ.

  • @madhusudhankatti4123
    @madhusudhankatti4123 Рік тому +137

    ಶ್ರೀ ಜಗದೀಶ್ ಕಾರಂತರ ಸಂದರ್ಶನ ಪ್ರಸಾರ ಮಾಡಿದ್ದು ಒಳ್ಳೆಯದು. ಎಲ್ಲರಿಗೂ ವಾಸ್ತವ ತಿಳಿಯಿತು.👍👍

    • @shailahabbu8033
      @shailahabbu8033 Рік тому

      ಜಗದೀಶ ನಿಮ್ಮ ಮಾತು ಸತ್ಯ ಯಥಾ ರ್ಥ ಸಂಗತಿ

    • @NewsLine-z1l
      @NewsLine-z1l Рік тому

      ಯಾವ ವಾಸ್ತವ ತಿಳಿಯಿತು ಅಜಿತನ ಬಾಯಿಮುಚಿಸಿದ ಕಾಲಿದ್ 🤣👍

  • @kumarakumar5938
    @kumarakumar5938 Рік тому +65

    ನೋಡಿ ಇದು ಇದು ಒಬ್ಬ ಮುಸ್ಲಿಂ ಮರ ಅತ್ಯುತ್ತಮ ಹೇಳಿಕೆ

    • @mohammadkhalidkanyady1016
      @mohammadkhalidkanyady1016 Рік тому

      Thank u brother

    • @kumarakumar5938
      @kumarakumar5938 Рік тому

      @@mohammadkhalidkanyady1016 ಬ್ರದರ್ ನಾನೊಬ್ಬ ಅಂಬೇಡ್ಕರ್ ಅನುಯಾಯಿ ನಮ್ಮ ದೇಶ ಸರ್ವಧರ್ಮಗಳ ರಾಷ್ಟ್ರ ಇಲ್ಲಿ ಜಾತಿ ,ಧರ್ಮವಿಲ್ಲದೇ ಸಾಮಾಜಿಕವಾಗಿ ಬದುಕಬೇಕು ಎಂಬುದು ನನ್ನ ಆಸೆ

  • @somusomu1992
    @somusomu1992 Рік тому +147

    ನಿಮ್ಮ ಸ್ಪೀಚ್ ಅದ್ಭುತವಾಗಿದೆ ಸರ್
    ಜಡ್ಜ್ಮೆಂಟ್ ತುಂಬಾ ಅದ್ಭುತವಾಗಿ ಕೊಟ್ಟಿದ್ದೀರಾ 👌🏽👌🏽👌🏽

    • @destiny4936
      @destiny4936 Рік тому +9

      ಸಿಂಹ ಘರ್ಜನೆಗೆ ನಾಯಿ ನರಿ ಕೋಳಿ ಎಲ್ಲ ಮೌನ

    • @lalitayarnaal
      @lalitayarnaal Рік тому

      ಇಂತಾ ಮಹನ್ವಿತರ ಸಂದರ್ಶನ ಮಾಡಿಸ್ತಾ ಇರಿ. ಇದು ಹಿಂದುಗಳನ್ನು ಅಷ್ಟೇ ಅಲ್ಲಾ ವಿರೋಧಿಗಳನ್ನೂ ಜಾಗ್ರತ ಗೊಳಿಸಲು ಸಹಕಾರಿ ಆಗುವದು. 👍👍😊😊🇮🇳🇮🇳

    • @muhammad-mj2kc
      @muhammad-mj2kc Рік тому

      @@destiny4936 shimha garjane alla naaai bogaluthe

    • @destiny4936
      @destiny4936 Рік тому +1

      @@muhammad-mj2kc ninnanta handigallige arta aagalla...

    • @muhammad-mj2kc
      @muhammad-mj2kc Рік тому

      @@destiny4936 artha aagudhu beda komuvadiya maathu.

  • @marisiddappa3621
    @marisiddappa3621 Рік тому +92

    ಅದ್ಭತವಾಗಿದೆ ಸ್ವಾಮಿ ತಮ್ಮ ವಿಚಾರದಾರೆ ಮೆಚ್ಚುವಂತಹದ್ದು ಧನ್ಯವಾದಗಳು

  • @chetan78695
    @chetan78695 Рік тому +24

    ದೇಶ ಕಟ್ಟೋಕ್ಕೆ ಆಗಲ್ಲ ಆದರೆ ದೇಶ ಉಳಿಸಬಹದು

    • @yesaiahsarojamma3323
      @yesaiahsarojamma3323 Рік тому

      Kattudhreanea.ouliyakkea. Sadhya.dheshana Bro 🤗🤗🤗

    • @chetan78695
      @chetan78695 Рік тому +3

      @@yesaiahsarojamma3323 hello brother turukarinda desha ulidare saku

  • @jkjayanth5355
    @jkjayanth5355 Рік тому +31

    ಕಾರಂತ್ ಹಾಗೂ ಖಾಲಿದ್ ಇಬ್ಬರ ವಾದವೂ ಒಪ್ಪುವಂತದೆ

    • @mohammadkhalidkanyady1016
      @mohammadkhalidkanyady1016 Рік тому +2

      Thank you brother

    • @pavanshetty9491
      @pavanshetty9491 Рік тому

      @@mohammadkhalidkanyady1016 anna ath matha patherna eer niklena jananga sadhi tappundu aven daye sari manpere thupujar
      Coocker bomb blast manthnayan niklena islamrd pidai deepara

  • @sathishghegade5630
    @sathishghegade5630 Рік тому +38

    ಸರ್ ನಿಮ್ಮ ಸ್ಪೀಚ್ ಮತ್ತು ನಿಮ್ಮ ಇಬ್ಬರ ನಡುವಿನ ಚರ್ಚೆ ತುಂಬಾ ಅದ್ಬುತ ವಾಗಿತ್ತು

  • @tvkotihindukuruba8750
    @tvkotihindukuruba8750 Рік тому +36

    ಜೈ ಜಗದೀಶ್ ಕಾರಂತ್ ಜಿ ಅವರಿಗೆ 🙏🚩

  • @1176msk
    @1176msk Рік тому +50

    ಪ್ರಬುದ್ಧತೆಯ ಮಾಣಿಕ್ಯ ❤️❤️🙏🏼🙏🏼🙏🏼🙏🏼🙏🏼🙏🏼🙏🏼ಜೈ ಜಗದೀಶ್ ಸರ್ 🙏🏼

  • @deshapremi5600
    @deshapremi5600 Рік тому +11

    ಮುಸ್ಲಿಂ ಸಹೋದರ ತುಂಬಾ ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ ಧನ್ಯವಾದಗಳು

  • @mohanbenju1988
    @mohanbenju1988 Рік тому +59

    🙏ಇದು ಒಳ್ಳೇ ಮಾತು ಅಂದ್ರೇ..!🙏🚩✊ ಜೈ ಹಿಂದ್ ✊🚩 🙏💙ಜೈ ಭೀಮ್.!💙🙏

    • @sureshaithal680
      @sureshaithal680 Рік тому +2

      ಮುಸಲ್ಮಾನ ಸದಸ್ಯರ ಪ್ರಶ್ನೆ ಯೂ ಚೆನ್ನಾಗಿದೆ .ಹಾಗೇ ಕಾರಂತರ ಉತ್ತರವೂ ಅದ್ಬುತವಾಗಿತ್ತು. ಒಳ್ಳೆಯ ಚರ್ಚೆ ಯೇ ಅಲ್ಲವಾ. ಅಜಿತ್ ರವರ ಕಾರ್ಯಕ್ರಮ ಚೆನ್ನಾಗಿತ್ತು. ನಿಜ ನಿಧಾನವಾಗಿ ವಿಷದ ನಂಜು ಹಬ್ಬುತ್ತಾ ನಾವೂ ಮುಸಲ್ಮಾನ ರನ್ನ ನಂಬದ ಹಾಗೆ ಅಗ್ತಾ ಇದೆಯೇನೊ. ಸೂಪರ್ ಚರ್ಚೆ .

    • @Manojkumar-hc2sx
      @Manojkumar-hc2sx Рік тому

      Guru Ajith obba thale iduka hage jasthi vadi

    • @tvkotihindukuruba8750
      @tvkotihindukuruba8750 Рік тому +2

      @@Manojkumar-hc2sx ಉಗ್ರರಿಗೆ ಉರಿ ಉರಿ 😂😄🤣😀

  • @sncreation449
    @sncreation449 Рік тому +95

    "ಜೈ ಹಿಂದೂ, ಜೈ ಸಂಘ-ಪರಿವಾರ"💪🚩🚩

  • @NAGARAJUNAGARAJU-qi9de
    @NAGARAJUNAGARAJU-qi9de Рік тому +134

    ಕಾರಂತರು ಅತ್ಯುತ್ತಮವಾಗಿ ವ್ಯಾಖ್ಯಾನ ಮಾಡಿದ್ದಾರೆ🙏

  • @fornationalists693
    @fornationalists693 Рік тому +4

    ಇತಿಹಾಸವನ್ನು ಒಮ್ಮೆ ನೋಡಿ ನಂಬಿಕೆಗೆ ಅರ್ಹರಲ್ಲದವರು ಯಾರು ಗೊತ್ತಾಗುತ್ತೆ.

  • @vamdev-fo6on
    @vamdev-fo6on Рік тому +7

    ಮೊಹಮದ್ ಕಲಿದ್ ❤ lots of love

  • @kotraiahmathad6020
    @kotraiahmathad6020 Рік тому +66

    ದೇಶ ಎಲ್ಲ ಧರ್ಮದವರನ್ನು ಒಳಗೊಂಡಿರಬೇಕು, ಇದುವೇ ಭಾರತ. ಕಾರಾಂತರವರ ಚಿಂತನೆ ಅದ್ಭುತವಾಗಿದೆ.🙏🙏🙏. ನಾವೆಲ್ಲರೂ ಸೇರಿ ಮತೀಯ ಮೂಲಭೂತವಾದಿಗಳ ಮಟ್ಟ ಹಾಕಬೇಕು.

  • @sriranganathhn788
    @sriranganathhn788 Рік тому +31

    ಸತ್ಯವನ್ನು ಎತ್ತಿ ಹೇಳುವುದು ಸುಲಭ ವಲ್ಲ... ಅನೇಕ ಸತ್ಯಗಳು ಬೆಳಕಿಗೆ ಬಾರದೆ ಹೋದ್ರೆ, ಅದರಿಂದಾಗುವ ಅಪಾಯವೇ ಹೆಚ್ಚು.

  • @natureraider7544
    @natureraider7544 Рік тому +17

    ಜೈಭೀಮ್ ಜೈ ಶ್ರೀ ರಾಮ್ 🚩

  • @vkbanakar
    @vkbanakar Рік тому +18

    All Hindus love apj Abdul kalam sir why this is not understood by our people

  • @ragavendraragavendra522
    @ragavendraragavendra522 Рік тому +22

    Great karanth.

  • @nikhilrk8563
    @nikhilrk8563 11 місяців тому +5

    Both Qalidh brother's and Karanth sir's debate was perfect & I respect both of them's concerns and ideologies towards our nation 💚

  • @vmshekhar3012
    @vmshekhar3012 Рік тому +11

    I am pure RSS , but I respect your great question, and your oppen mentality.

  • @Kumar2003nitish
    @Kumar2003nitish Рік тому +4

    Jai Hindu rastra 🚩🚩🚩

  • @kiranbommadere
    @kiranbommadere Рік тому +1

    ಖಾಲಿದ್ ಎಲ್ಲಾ debate ತುಂಬಾ Chennagi ಮಾಡ್ತಾರೆ, ಹಾಗೆಯೇ ಕಾರಂತ್ ರವರು Chennagi ಉತ್ತರಿಸಿದ್ದಾ re

  • @VijayKumar-pp9cq
    @VijayKumar-pp9cq Рік тому +5

    Navela baratiyaru navela onde yandu badukidare baduku chanagirute 🙏🙏🙏🙏🙏🙏🙏🙏🙏🙏🙏🙏👍👍👍👍👍

  • @DineshKumar-xt8wh
    @DineshKumar-xt8wh Рік тому +19

    Karanth sir
    🙏🙏🙏🙏🙏

  • @VeereshBasavanna-zf7mq
    @VeereshBasavanna-zf7mq 7 місяців тому +2

    Hindu India ❤❤❤❤❤❤❤

  • @Gangstar5805
    @Gangstar5805 Рік тому +21

    What a speech, ಜಗದೀಶ್ ಸರ್

  • @gangadharad7625
    @gangadharad7625 Рік тому +6

    Bharatha ದಲ್ಲಿ ಅಂಬೇಡ್ಕರ್ ರರವ ಸಂಮಿದಾನ ಇರುವವರೆಗೆ ಯಾವುದು ಹಿಂದೂ ರಾಷ್ಟ್ರ ಹಾಗೂ ಮುಸ್ಲಿಂ ರಾಷ್ಟ್ರ ವಾಗುವುದಿಲ್ಲ ನಮ್ಮ ಹೆಮ್ಮೆ ನಮ್ಮ ಸಂಮಿದಾನ ❤

    • @harshithbt474
      @harshithbt474 6 місяців тому

      Agodenu seene illa hindhu rastrane 10000 varshagalindanu

  • @goudru1910
    @goudru1910 Рік тому +15

    Questions and answer superb 🔥🔥

  • @maheshkadlishettar1668
    @maheshkadlishettar1668 Рік тому +7

    Kaleda Bhai 🙏🙏🙏👌👌👌

  • @sanjanagaay6389
    @sanjanagaay6389 Рік тому +11

    Wow gentleman take my proud pleasure 🥰

  • @sumithras6368
    @sumithras6368 7 місяців тому

    ನೀವು ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಕೇಳುವ ಪ್ರಶ್ನೆಗಳನ್ನು....ಇವ್ರಿಗೆ ಕೇಳುತ್ತಾ ಇದ್ದೀರಾ....😂😂😂😂 ಮುಸ್ಲಿಂ ಭಾಂದವರೇ....

  • @raghavendrat.g.6458
    @raghavendrat.g.6458 Рік тому +1

    Anya darmadavanna NASA mad I, swargake hoguva brame kalachi, Aaga......

  • @narahari8821
    @narahari8821 Рік тому +4

    Muslims why you people's get concentrated in one particular areas in urban cities
    Christians will spread along with Hindus in urban areas
    Buddhists and Jains lives in Hindu community areas
    But why muslims lives seperately

  • @hussainp9138
    @hussainp9138 Рік тому +1

    Rasrtya muslim munch neve madiddu memma upakarokkarake

  • @RajannaM-o3m
    @RajannaM-o3m Місяць тому +1

    Jai.Jagadeesh Karanth and Ajithji.

  • @akshaykn369
    @akshaykn369 Рік тому +29

    Debate should be like this, very clear sensible and working on a objective to bring the nation up..Khalidh Bhai, karanth sir and Ajith..Thanks for educating people and discussing to the point

    • @professorfactorykannada2418
      @professorfactorykannada2418 Рік тому +1

      Same thing is my mind also

    • @mohammadkhalidkanyady1016
      @mohammadkhalidkanyady1016 Рік тому +1

      Thank u for the encouraging words

    • @mohammadkhalidkanyady1016
      @mohammadkhalidkanyady1016 Рік тому

      @@professorfactorykannada2418 thank you

    • @adityabhargav535
      @adityabhargav535 Рік тому +1

      Thumba adbuthavada manasthithi.. Sarvejana sukhinobhavanthu anno hadiyalli ellaru nediyona🙏

    • @jyothimshetty2933
      @jyothimshetty2933 Рік тому

      Khalid awaru pure bharathiya mentality nan ewariro debate nodiddini thumba he is always positive thinker awaradde janara thappidru opkoltare ... Elru heegidre super nam bharatha etharada Muslim thumbs janariddare....hageye namma madye eddu churi hako nammoru eddare

  • @LifeMustMoveOn
    @LifeMustMoveOn 11 місяців тому

    Perfect question.... ಈಗ ನೋಡಿ, ಹೇಗೆ ಸುಳ್ಳು ಹೇಳತಾನೆ..

  • @jaihind3899
    @jaihind3899 Рік тому +9

    Amazing Clarity of thought & Speech 🙏🙏🙏

  • @gousem8706
    @gousem8706 Рік тому +1

    Ajit dabba

  • @jaggujaggu3458
    @jaggujaggu3458 Рік тому +14

    Amazing karntharu❤

  • @premsagar5359
    @premsagar5359 Рік тому +23

    I like Khalid 🥰

  • @abdulmajeedmajeed6575
    @abdulmajeedmajeed6575 Рік тому +1

    Rss ugragaami karantha

  • @naveenchandrak4351
    @naveenchandrak4351 Рік тому +6

    The person who planted mini mini powder bomb in Mangalore airport. His motive is not clear. But Islamist bomber's motive all over the world is clear. No sane person willl equate these 2 cases.

  • @bheemappmasur7621
    @bheemappmasur7621 Рік тому

    ಮುಸ್ಮಾನರೆ ನಮ್ಮ ಗ್ರಾಮದಲ್ಲಿ ಎರಡು ಪಂಗಡ ಮಾಡಿಕೊಂಡಿದ್ದಾರೆ ಇದಕ್ಕೇನಂತ್ತಾರೆ

  • @trueadmirer
    @trueadmirer Рік тому +8

    Excellent Question appreciated Khalid Bhai. Wonderful answer. And well managed by AH. We agree with Khalid like Muslims and not like dirty Abdul Razaq.

  • @shareephsab5352
    @shareephsab5352 Рік тому +3

    ಸಲಾಂ ಖಾಲಿದ್ ಭೈ 🙏🙏🙏

  • @maheboobkolhar6969
    @maheboobkolhar6969 Рік тому +2

    RSS wing Muslim raastri munch.

  • @sunirarhm6008
    @sunirarhm6008 Рік тому +1

    ಸೈಜು ಕಲ್ಲು ಎತ್ತಾಕಿ ಅಂತ ಹೇಳಿದ್ದು ಎಲ್ಲಿಗೆ😜😜😜

  • @somashekar2058
    @somashekar2058 Рік тому +4

    hanumakkanavar ,rajya sarkarada brastacharada bagge debate madi,donation virudda debate madi live nodsi

  • @bharamamululi5469
    @bharamamululi5469 Рік тому

    ನೀವು ಬಿಜೆಪಿಯಲ್ಲಿ ಗೆಲ್ಲಿಸಿ ನಿಮ್ಮ ಜಾತಿಯಲ್ಲಿ ಅವಾಗ ಭಾರತೀಯರನ್ನು ಅನ್ನೋಣ

  • @drvenugopaldoddaballapurra7040

    There is no other land for Hindu's. This is land of Hindu's. Others have to adjust otherwise no place for them.

  • @chandrakantshanbhag3058
    @chandrakantshanbhag3058 7 місяців тому

    ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ
    "LOYALTY"
    Of a MUSLIM is not based on HIS DOMICILE in the COUNTRY but on the FAITH to WHICH HE BELONG,
    "ISLAM".

  • @francisalmeida2041
    @francisalmeida2041 11 місяців тому

    ಅಸಂಭದ್ದ ಪ್ರಶ್ನೆಗಳಿಗೆ ಅಜಿತ್ ಸರ್ ಸರಿಯಾದ ಉತ್ತರ ನೀಡ್ತಾ ಇದ್ದಾರೆ 😅

  • @ttb5075
    @ttb5075 Рік тому +1

    Yalla sari niwu news nawaru yake
    Idyalla torsi inna jati devsha ke debate madi samanya janara namdi hall madtiri
    Aur ge nodo ke police ayete kanun ayete and court ayete nivu frist itara jati cast debate mada do modalu nilsi yalla kuda sari hogate Jai Karnataka.

  • @siddannasalotagi-sv1dq
    @siddannasalotagi-sv1dq 11 місяців тому

    ಮೊದಲು ಹಿಂದುಳಿದ ವರಿಗೆ ಎಂಪಿ ಟಿಕೆಟ್ ಕೋಡಿ ಆಗ ಹಿಂದು ಒಂ ಎನ್ನಬಹುದು

  • @PRAMMAKOND-x7d
    @PRAMMAKOND-x7d 11 місяців тому +2

    ಪ್ರಶ್ನೆ ಮತ್ತು ಉತ್ತರ ಅದ್ಬುತ ವಾಗಿದೆ 🙏🙏

  • @cute__1120
    @cute__1120 Рік тому +12

    Thank u kathara sir

  • @yashodaray160
    @yashodaray160 Рік тому +4

    Khalidh sir yare ugraragirali avarellaru dhesha dhrohigale

    • @yesaiahsarojamma3323
      @yesaiahsarojamma3323 Рік тому

      Navu.opkolthivi.but.nivu.opkolthira.adhumathra.sadhya.agalla.anthira.estea.nimgu.avrgu.ero.vythyasa🤗🤗🤗

  • @muhammad-mj2kc
    @muhammad-mj2kc Рік тому

    BJP sarakaraidre yella nimma case hoguthe. Nachige hagbeku

  • @pooincognito
    @pooincognito Рік тому +9

    super speech. never heard before this angle of thinking about separatists

  • @prasaddodamani789
    @prasaddodamani789 4 дні тому

    ಎಲ್ಲರಿಗೂ ಸಮಾನವಾದ ಕಾನೂನು ಬರಬೇಕು.

  • @baddy79
    @baddy79 8 місяців тому

    Idu Jyatita Bharatha anta heloke ninag yavano rights kottidu? Hogu Pakistan ge. Idu Hindu Desha❤

  • @veenarao4898
    @veenarao4898 Рік тому

    Kalid avare hagadre hijab galate yake. Nimma manegalli, sarvajanika placegalli,hijab darisi. School,collegagalli dress code palisi.

  • @prasannaprasi8135
    @prasannaprasi8135 Рік тому

    Eee program na yaàaake neeevuuu reeeeepeteeee maaaadbaaarsu,,,,edu sari edmele neeeeevu yaaaaakeri munnnnnaaaalighethatnhilllanMr..Ajith sir.

  • @kumarswamykumarshasthri4565
    @kumarswamykumarshasthri4565 Рік тому +6

    ಕಾರಂತರು.. 🙏

  • @sureshpattar-xf5xr
    @sureshpattar-xf5xr Місяць тому

    Muslmanawaru nadedukolluwa reeti hagide

  • @PR-mh3jd
    @PR-mh3jd Рік тому +2

    Ur wrong Mr muslim bro hindutva anodhu hindu culture na hindu galana kapaduva yatna, muslims ge 50+ countries and most powerful party for a period of 70 yrs destroyed our rights and betrayed hindus hindutva is against anti national whose mistake it is if most jihadis are muslims please look in to the actual problem within ur practice

  • @ganeshmath717
    @ganeshmath717 6 місяців тому

    Deshadalli Ella Muslimru Khalid thara erbeku...

  • @naguarajanagu429
    @naguarajanagu429 Рік тому +1

    🚩🚩🚩🚩🚩🚩🚩🚩🚩🕉️🕉️🕉️🕉️🕉️🕉️🕉️🕉️🕉️🕉️🚩🚩🚩🚩🚩🚩🕉️🕉️🕉️🕉️🕉️🕉️🕉️🚩🚩🚩🚩🚩🕉️🕉️🕉️🕉️🚩🚩🚩🚩🚩

  • @1971JAGADISH
    @1971JAGADISH Рік тому +9

    ನೀವು ಕಲಿತ ಸಮಯ ಈಗ ನೆಡೆಯುವಂತ ಮದ್ರಾಸ ವ್ಯತ್ತಾಸ ಇದೆ

  • @ManikantaAchari-s2l
    @ManikantaAchari-s2l 11 місяців тому

    ವಿಶ್ವಕರ್ಮರು ಮೊದಲ ಪೈಗಂಬರು ಮೊದಲ

  • @santhoshsanthu2409
    @santhoshsanthu2409 8 місяців тому

    Nimge haalu mosaru,gee,paneer ice crem,kacke,sweets,yella bekendare hasuvanna tinno rakshasa manasanna bidi bere bisness maadi koli kuri handi tinnali edave augallana tinni,

  • @ವಿನಾಯಕಮೇಸ್ತಸಾವರ್ಕರ್ಅಭಿಮಾನಿ

    ಕಾರಂತ ಸರ್ 🔥🚩

  • @srinivasagv6372
    @srinivasagv6372 Рік тому +3

    Khalid is very clear about his holybook. He can't take criticism of his religion. But Hindus are still confused lot in this audience

    • @mohammadkhalidkanyady1016
      @mohammadkhalidkanyady1016 Рік тому +2

      I am clear about Quran because I never studied anything hatred. But at the same time my vision for my motherland also very clear. I am an Indian...will be an Indian .

  • @santhoshsanthu2409
    @santhoshsanthu2409 8 місяців тому

    Yarige shanti samadana nemmadi jevana bekadavaru evara maatanu opabeku,

  • @ravihnp8784
    @ravihnp8784 Рік тому +1

    Nimma Hindugalannu Araba Country karesi Kelasa kodi Thakkathu Idare madi

  • @unknownreal430
    @unknownreal430 Рік тому +4

    At 5:30 - khalid says... Is it a response of what happened in Kashmir? But he did not say any word about Kashmir Pandit Exodus...

  • @laksmiaravind1727
    @laksmiaravind1727 Рік тому

    Hello Muslim bandavare nimge Congress or Jds base mate come to Bjp nimma janangavanna and ur developing

  • @santhoshsanthu2409
    @santhoshsanthu2409 8 місяців тому

    Muslimri ge shanti bekadre oledanna madi.keli mathu heli,ella avanati bekadare ketadannu keli heli madi edu nimge bittidhu

  • @manjukunabi8627
    @manjukunabi8627 8 місяців тому

    ಒಳ್ಳೆಯ ವಿಷಯಗಳ ನಿಜವಾದ ಚರ್ಚೆ....

  • @vkumar980
    @vkumar980 Рік тому +1

    Khalid is sensible nationalist

  • @hanamantshirasangi7317
    @hanamantshirasangi7317 Рік тому +9

    ಅಜೀತ್ ಸರ್ ನಿಮ್ಮ ಜಾಣ್ಮೆಗೆ ನನ್ನ ನನ್ನ ಸೆಲ್ಯೂಟ್ 👌👌ಸೂಪರ್ ಸರ್

    • @balakrishnashanbhogue3032
      @balakrishnashanbhogue3032 Рік тому

      ಉತ್ತಮ, ಸ್ಪಷ್ಟ, ವ್ಯಾಖ್ಯೆ, ಜೀವಂತ ಉದಾಹರಣೆ ಸಹಿತ, ಸೌಹಾರ್ದತೆಗೆ ಪೂರಕ, ' ಕೋಮುವಾದಿ ' ತಪ್ಪು ಕಲ್ಪನೆಗೆ ತೆರೆ.

  • @manjulatharihalli2948
    @manjulatharihalli2948 Рік тому

    idu bhala natakaatu dhesha madodu nivi Shanti stapanrle hindu dharma

  • @santhoshsanthu2409
    @santhoshsanthu2409 8 місяців тому

    Musalmanarige helodonde elli badukabekandare shanti endiri,ashanti maadabedi,himse maadabedi ahimse endiri nimjote yellaru ertare,neu ketavaradre nimjote nim devaru allakoda eralla nimmana bega kabrastange kalistane,andre,smashanake bega kalistane yechara,eruvastudina oleyavaragi ertera ella rakshasaragi ertira yochane maadi

  • @kareemk4973
    @kareemk4973 Рік тому

    ಅಜಿತ್ ಓದಿದ ಕುರ್ಹನ್ ನಮಗೆ ಗೊತ್ತಿಲ್ಲ.

  • @Davalsab-lo9pe
    @Davalsab-lo9pe Рік тому +12

    ಸೂಪರ್ ಕಲಿದ್ 👌👌👌👌

  • @krishnaiahka964
    @krishnaiahka964 19 днів тому

    ajith anna yamme munde kindri barsdange ide jai sri ram

  • @zakariashaikh6615
    @zakariashaikh6615 Рік тому +1

    Go hathye central govt ban madali

  • @maheshmaheshnaik6169
    @maheshmaheshnaik6169 Рік тому +5

    We want Muslim like kadir

  • @KhajaSab-nf2oo
    @KhajaSab-nf2oo 4 місяці тому

    Hello namaskar news anchor new South Pakistan ki Pakistani natak video story Hindu Muslim Sikh Isai Ya Allah

  • @KrishnaMurthy-do4uf
    @KrishnaMurthy-do4uf Рік тому +1

    Jai Hindustan... Secular hindugalu Kan bidro.....

  • @spg6651
    @spg6651 Рік тому +3

    This religious fight is not only in India .. It is happening in France , Belgium ( almost gone case) , UK and Denmark , Netherlands .. In china , government uses state force to curb religious sentiments very much. In Saudi Arebia , Hizab is banned in exam hall -- In India the case is in SC ..

  • @suvidhanayak5660
    @suvidhanayak5660 Рік тому

    Niwu india dali edu pakistana jai madutidre alla adu nimge gottilava

  • @sudharshanasharma3144
    @sudharshanasharma3144 Рік тому +2

    Hindugale hindu virodha madidre desha kattoke agutte anta bahala Jana andu kondiddare paapa

  • @murlidharbs4156
    @murlidharbs4156 8 місяців тому

    Katath ji nimantha nayakaru innu huttila.. Mathe huttla sir