ಪ್ಯಾಲೆಸ್ಟಿನ್ ಹೋರಾಟ ಮತ್ತು ಭಾರತೀಯ ಮುಸ್ಲಿಮರು! ಉಮರ್ ಶರೀಫ್‌ ಮಾತು | Suvarna Hour Special With Umar Shariff

Поділитися
Вставка
  • Опубліковано 28 вер 2024
  • ಪ್ಯಾಲೆಸ್ಟಿನ್ ಹೋರಾಟ ಮತ್ತು ಭಾರತೀಯ ಮುಸ್ಲಿಮರು! ಉಮರ್ ಶರೀಫ್‌ ಮಾತು | Suvarna Hour Special With Umar Shariff
    Suvarna Hour special With Umar Shariff | Suvarna Hour special | Ajit Hanamakkanavar | Suvarna Hour special With Umar Shariff | Umar Shariff Speech | Umar Shariff exclusive Interview | Kannada Interviews | Umar Shariff on Hamas-Israel Interview | Israel-Palestine Umar Shariff News Hour Special with Ajit Hanamakkanavar | Ajit Hanamakkanavar News Hour Special With Umar Shariff
    #umarshariff #isrealhistory #ajithanamakkanavar #suvarnanews #newshour #NewsHourSpecial #AjitHanamakkanavar #suvarnanewshourspecial
    Watch More Trending videos:
    NHS with Ajit Hanamakkanavar: ua-cam.com/users/li...
    NHS with Nirbhayananda Saraswati: ua-cam.com/users/li...
    NHS with Prakash Raj: • Suvarna News Hour Spec...
    NHS with Brigadier PT Monappa: • Brigadier PT Monappa I...
    NHS with KS Bhagawan: • Suvarna News Hour Spec...
    NHS with Pradeep Eshwar: ua-cam.com/users/li...
    NHS with HD Kumaraswamy: ua-cam.com/users/li...
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 397

  • @manjunathiuppaladavar1840
    @manjunathiuppaladavar1840 10 місяців тому +82

    ಉಮರ್ ಷರೀಫ್ ಒಬ್ಬ ಪ್ರಭುದ್ದ ಮುಸ್ಲಿಂ ಎಂದು ಹೇಳಬಹುದು. ಇಂತಹ ಮುಸ್ಲಿಂ ರವರ ಅತ್ಯಾವಶ್ಯಕತೆ ಇದೇ.

    • @devindrappadevu9830
      @devindrappadevu9830 10 місяців тому +4

    • @thereignsrcr9761
      @thereignsrcr9761 10 місяців тому +4

      Yar darma da bagge avru olled heltare adna nambo avru maha daddaru odi Google translate ide study about kuran who is kafirs what is al thakayya anta.

    • @ManjappaCL
      @ManjappaCL 5 днів тому

      ​@@devindrappadevu98309😊9ಏ99999999😊😊😊9999😊99😊999ಏ9😊😊9999😊999999😊9

    • @ManjappaCL
      @ManjappaCL 5 днів тому

      ​@@devindrappadevu98309999999999999ಳಳಳ9

  • @sharanabasava539
    @sharanabasava539 10 місяців тому +24

    Big salute to both Indians

  • @basanagoudahuded7061
    @basanagoudahuded7061 6 днів тому +4

    ಉಮರ್.ಶರೀಫ.ಗ್ರೇಟ.ಮುಸ್ಲಿಮ್

  • @shobharameshmnshobharamesh8525
    @shobharameshmnshobharamesh8525 10 місяців тому +85

    ಅಜಿತ್ ಸರ್ ಇಂತಹ ಒಳ್ಳೆ ವ್ಯಕ್ತಿಗಳನ್ನು ಇಂತಹ ಅವಿದ್ಯಾವಂತ ಜನರು ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿ ಕಲಿಯಬೇಕು

    • @JayarajMysore
      @JayarajMysore 10 місяців тому +2

      ಯಾರು ಒಳ್ಳೆಯ ವ್ಯಕ್ತಿ ಬ್ರೋ

    • @niranjanav123
      @niranjanav123 10 місяців тому

      Olleya vyakthiyalla kadime ketta vyakthi annabahudu ashte

  • @shivmurthy9993
    @shivmurthy9993 10 місяців тому +26

    Umar sharif ಅಡ್ರೆಸ್ ಕೊಡಿ ಮಾರಾಯ್ರೆ.. ಹೋಗಿ ಕಾಲಿಗೆ ಬಿದ್ದುಬಿಡ್ತೀನಿ... ಶರೀಫ಼್ ಸರ್, ನಿಜವಾಗ್ಲೂ ನೀವು ಶರೀಫ಼್ ಕಣ್ರೀ.. ದೊಡ್ಡ ನಮಸ್ತೆ ಸರ್...

    • @Vandemataram78
      @Vandemataram78 8 місяців тому +4

      Bro.. emotional aagbedi... swalpa kaadu nodi.... jai shree ram

    • @shivmurthy9993
      @shivmurthy9993 8 місяців тому

      @@Vandemataram78 ಹಾಗೇನಿಲ್ಲ bro... ತಮಾಷೆಗೂ ಬೇರೆಯವ್ರು ಇವರ ರೀತಿ ಮಾತಾಡಿದ್ದು ಕೇಳಿಲ್ಲ..

    • @AbdulRasheed-nb8kx
      @AbdulRasheed-nb8kx 4 дні тому

      ನೀವು ಕಾಲಿಗೆ ಬೀಳುವುದು ಅವರನ್ನು ಯಾರು ತುಳಿಯಲ್ಲ.ಅವರು ಸ್ರಷ್ಠಿಕರ್ತನ ಸ್ರಷಿ

  • @avinashavi789
    @avinashavi789 10 місяців тому +35

    ಉಮರ್ ಷರೀಫ್ ಅವರೇ ನಿಮ್ಮ ಭಾಷಾ ನಿಲುವು ಸ್ಪಷ್ಟವಿದೆ...🙏👍🙏

  • @deepaksheela6852
    @deepaksheela6852 10 місяців тому +5

    Umar sharief sir nyayada paravagi mathadthare. Thumba olleya vyakthitva avaradu.

  • @VIRATBHUMANNAVAR
    @VIRATBHUMANNAVAR Місяць тому +2

    ನಾ ಕಂಡ ಧೀಮಂತ ನಿಯತ್ತಿನಿ ಭಾರತಯ ಮುಸ್ಲಿಮ್ ❤️❤️❤️

  • @GBharamagowda
    @GBharamagowda 5 днів тому +1

    Very good knowladge speech.

  • @nayazkhan7127
    @nayazkhan7127 10 місяців тому +8

    Yes 💯 % correct ❤

  • @raghavendradesai6571
    @raghavendradesai6571 10 місяців тому +4

    Umar shrif be ware of your life sir you are vry intlectual. and wonderful person.

  • @SubbuSings
    @SubbuSings 10 місяців тому +4

    Love this guy, Mr. Umar Sharif.

  • @kaveri123-vj8ch
    @kaveri123-vj8ch 10 місяців тому +2

    😮ನಮಸ್ಕಾರ ಸಂವಾದ
    soopar dhanyavadagalu

  • @MallayyaMamathe
    @MallayyaMamathe 10 місяців тому +5

    ಈ ಪ್ರಪಂಚದಲ್ಲಿ ಯಾರನ್ನಾದ್ರೂ ನಂಬಿ ಮುಸ್ಲಿಂರನ್ನು ಮಾತ್ರ ನಂಬಬೇಡಿ ಬಣ್ಣದ ಮಾತು ಹೊಳೆಗೆ ಇರುವ ಕತ್ತೆ ಬೇರೆ ಇದೆ ಹಿಂದೂಗಳೆ ಅರ್ತಮಾಡಿಕೊಳ್ಳಿ ಈ ಮುಸ್ಲಿಂಮಾರು ಯುಗಕೊಂದ್ದು ಬಣ್ಣ ಹಚ್ಚಿಕೊಳ್ಳುತ್ತಾರೆ ಈ ಭರತ ಖಂಡವನ್ನು ಒಂದೊಂದು ಯುಗಕ್ಕೆ ಒಂದೊಂದು ದೇಶಗಳನ್ನು ಮಾಡಿಕೊಂಡಿದ್ದಾರೆ ಆಪ್ಗನ್ಸ್ಥನ್ ಕಚ್ಚಿಕಿ ಸ್ಥಾನ ಪಾಕಿಸ್ತಾನ ಅಂತ ದೇಶಗಳನ್ನು ತುಂಡರಿಸಿ ಕೊಂಡಿದ್ದರೆ ಈ ಮುಸ್ಲಿಂಮಾರು
    ಹಿಂದೂಗಳೇ ಎಚ್ಚರ ಎಚ್ಚರ ಎಚ್ಚರ
    ಜೈ ಭೀಮ್ ಜೈ ಶ್ರೀರಾಮ್ ಜೈ ಮೋದಿಜಿ
    ಮಲ್ಲಯ್ಯ ಮಾದಿಗ ಹಿಂದೂ

  • @pradeepj5795
    @pradeepj5795 10 місяців тому +9

    Umar Sharif hats off to you sir. Hope you know the truth and i just liked your control on kannada language❤❤❤

  • @deekshabhavanishankarbhand6375
    @deekshabhavanishankarbhand6375 8 місяців тому +6

    ಉಮರ್ ಷರೀಫ್ ಇರುವ ಬುದ್ದಿ ಎಲ್ಲರಿಗೆ ಇದ್ದರೆ ಎಷ್ಟು ಚನ್ನಾಗಿರು ತಿತ್ತು.

    • @AbdulRasheed-nb8kx
      @AbdulRasheed-nb8kx 4 дні тому

      ಎಲ್ಲರಿಗೂ ಅದೇ ಬುದ್ದಿ ಇರುವುದಕ್ಕೆ ದೇಶದಲ್ಲಿ ಮೌಲಾನ ಅಬ್ದುಲ್ ಕಲಾಮ್ ಅಜಾದ್ ವಿಜ್ಞಾನಿ ಅಬ್ದುಲ್ ಕಲಾಂ

  • @pramodraj9674
    @pramodraj9674 6 днів тому

    Super Umar Sharif sir❤

  • @vishwanathgundakalle7462
    @vishwanathgundakalle7462 10 місяців тому +3

    True Indian Muslim

  • @namranrocks
    @namranrocks 10 місяців тому +2

    I was waiting for swag of umar

  • @RubiyaBanu-l1i
    @RubiyaBanu-l1i 10 місяців тому +3

    U r good ummar sir

  • @venkateshababu8095
    @venkateshababu8095 10 місяців тому +3

    Very good debate if it is really comes from heart

  • @fakkiresholekar9815
    @fakkiresholekar9815 10 місяців тому +6

    Indian like him ❤

  • @bharatpattanshetti2911
    @bharatpattanshetti2911 10 місяців тому +3

    Great person ❤

  • @Not_Biosed
    @Not_Biosed 10 місяців тому +7

    Hinduism is so beautiful and so flexible❤

  • @CoffeeandBarbell
    @CoffeeandBarbell 10 місяців тому +6

    We need more ppl like him. He is very logical and practical.

  • @mah818
    @mah818 10 місяців тому

    Omer sharrief well said and you presented the real facts very well, you were successful in convincing the audians as well as anchor

  • @kavithagangrahutar2461
    @kavithagangrahutar2461 6 місяців тому

    Nijavagalu your great

  • @h.subrahmanyaadiga7182
    @h.subrahmanyaadiga7182 4 дні тому

    ಇವರು ಅಬ್ಬುಲ್ ಕಲಾಂ ರಂತವರು.

  • @rajeshraj555
    @rajeshraj555 10 місяців тому +2

    Sharif sir super ❤️💖💖

  • @vikramoxford6055
    @vikramoxford6055 8 місяців тому

    Am not see apj Abdul khalam live program but I seen real Muslim valuable talk

  • @Kabaddi_romance_3
    @Kabaddi_romance_3 4 місяці тому

    Respect for educated Muslims

  • @pradeeprgp6073
    @pradeeprgp6073 9 місяців тому

    nivu muslim adrunu so special person yallaru nim thara edre nijavaglu very beautiful ❤

  • @anthonydmellokamath5935
    @anthonydmellokamath5935 9 місяців тому

    Mr Kumar Sherrie I agree with u. All are children of God

  • @vns113
    @vns113 10 місяців тому +3

    India needs more people like him

  • @dayanandbekani
    @dayanandbekani 9 місяців тому

    I salute you sir

  • @manjureddy7656
    @manjureddy7656 10 місяців тому +6

    ಎರಡು ಮುಖದ ನಾಯಿಗಳು ಅಂದ್ರೆ ಇವ್ರೆ😂😂😂ಇವ್ರನ್ನ ನೋಡಿ ನಾವು ಕಲಿಯಬೇಕು...

  • @kustupoojari9830
    @kustupoojari9830 10 місяців тому

    Ivru.abhutha.chintaka.salute.sir.

  • @chethanKumar-jy5rz
    @chethanKumar-jy5rz 4 дні тому

    Shilet ಕಿಲ್ಲರ್

  • @manjunath.m5187
    @manjunath.m5187 10 місяців тому +4

    Number of news channel are available in platform but these program had a value more experience and knowledge people share there knowledge
    ❤❤❤

  • @satishsingadi5777
    @satishsingadi5777 10 місяців тому +2

    ಉಮರ ಷರೀಫ್ ಹೇಳಿದನು ಯಾವ ಮುಸ್ಲಿಂ ಮರು ಕೇಳೋದಿಲ್ಲ.
    ಉಮರ ಷರೀಫ್ ಅವರ ಮಾತಲಿ ಮಾತ್ರ BJP........ ಆದರೆ vota ಮಾತ್ರ ಕಾಂಗ್ರೆಸ್ ಗೆ 😂

  • @gangadharan6257
    @gangadharan6257 10 місяців тому +1

    ❤ in Tamil

  • @ShridhariK
    @ShridhariK 10 місяців тому +1

    supar sir

  • @shivus2227
    @shivus2227 10 місяців тому +1

    Yenadru yavudadru vishayada bagge debate antha idhre inthaha olleya vyakthiyannu vedikege karesidre aa ondu vedikegu gaurava, hindu muslim sauhardatheyu belithadhe..

  • @srikanthbhargava4358
    @srikanthbhargava4358 10 місяців тому +1

    ಎಲ್ಲರೂ ಒಂದೇ ಅಂದಮೇಲೆ ಧರ್ಮದ ಗಲಾಟೆ ಯಾಕೆ...

  • @haverihanagalvmj4072
    @haverihanagalvmj4072 10 місяців тому +1

    Ajit anna🇮🇳❤

  • @snpailoor1
    @snpailoor1 10 місяців тому +1

  • @ಮಹೇಶಎಂ
    @ಮಹೇಶಎಂ 8 місяців тому

    Press reporter is power full ajjith Ironman diarect encounter

  • @PR-mh3jd
    @PR-mh3jd 9 місяців тому

    1.12 nivu ashte antha helidake danyavada

  • @tasleemarif9920
    @tasleemarif9920 10 місяців тому +2

    As a Indian I support Palestine

  • @venkateshamurthy2568
    @venkateshamurthy2568 10 місяців тому +1

    Mr Umarshareef, I like your thoughts & speak. I request to implement it immediately before some more muslims become kaaatar Muslims and go against our own Nation - BHARAT

  • @channappaaralikatti8751
    @channappaaralikatti8751 5 днів тому

    karant tilakond matadu

  • @interstellar_prasadm7839
    @interstellar_prasadm7839 7 днів тому

    Sanatana was already existed before Adam and eve. Rama setu was existed befor Adam

  • @gangadharam7528
    @gangadharam7528 10 місяців тому +22

    ಅಜಿತ್ ಅಣ್ಣ news our na program na ee ರೀತಿ ಒಂದೇ ಎಪಿಸೋಡ್ ನಲ್ಲಿ ಪ್ರಸಾರ ಮಾಡಿ

  • @shivanandshivapurad573
    @shivanandshivapurad573 10 місяців тому +7

    ನಾನು ಇವರೆಲ್ಲ ಮಾತುಗಳನ್ನು ಆಲಿಸಿದ್ದೇನೆ ಇವರು ಇವರು ಇವರು ಸಹ ಇನ್ನೊಬ್ಬ ಮುಸ್ಲಿಮರ ತಹರ ಅವರಿಗಿಂತ ತುಂಬಾ ತುಂಬಾ ಡೇಂಜರ್ ಅನಿಸ್ತಾ ಇದೆ ಇವರ ಮಾತುಗಳನ್ನು ಆಲಿಸುತ್ತಿದ್ದರೆ ಇಂತಹ ಕಾರ್ಯಕ್ರಮಗಳನ್ನು ಮಾಡೋದು ನನಗೆ ಯಾಕೋ ಸರಿ ಅನಿಸ್ತಾ ಇಲ್ಲ ಅಜಿತ್ ಯೋಚ್ನೆ ಮಾಡಿ ಅಂತ ಕಾರ್ಯಕ್ರಮಗಳನ್ನು ಅಂದ್ರೆ ಇಸ್ಲಾಂ ಅನ್ನು ನೀವೇ ವೈಭವೀಕರಣ ಮಾಡದ ತರ ಕಾಣ್ತಾ ಇದೆ

    • @deepakrajullal5256
      @deepakrajullal5256 10 місяців тому

      ಸರ್ ಧರ್ಮದ ವಿಚಾರ ಬಂದಾಗ ಯಾವೊಬ್ಬ ಮುಸ್ಲಿಂ ಕೂಡಾ ತನ್ನ ಧರ್ಮದ ವಿರುದ್ದ ಮಾತಾಡಲ್ಲ. ಅರಬ್ ರಾಷ್ಟ್ರಗಳು ಒಂದಾದರೆ 3 ನೇ ಮಹಾಯುದ್ಧ ನಡೆಯುತ್ತೆ ಅಂತಾನೆ ಅದರ ಅರ್ಥ ನಾವೇ ಗಟ್ಟಿಗರು ನಾವೇ ಶ್ರೇಷ್ಠ ಅಂತಿದ್ದಾನೆ ಪರೋಕ್ಷವಾಗಿ ನಾವುಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

  • @KrishneGowda-cy6ed
    @KrishneGowda-cy6ed 5 днів тому +3

    ನೀವು ನಿಜವಾದ ನಮ್ಮ ಭಾರತೀಯ ಷರಿಪ್ ಸರ್ ಜೈ ಹಿಂದ್ ಜೈ ಭಾರತ್

  • @ramachandragirish9678
    @ramachandragirish9678 10 місяців тому +6

    ಉಮರ್ ಶರೀಫ್ ಸರ್ ನಿಮ್ಮ ತಿಳುವಳಿಕೆಗೆ ನನ್ನ ನಮಸ್ಕಾರ ನಿಮ್ಮ ತರಹದ ಬುದ್ದಿವಂತ್ರನ್ನ ಬಳಸಿಕೊಳ್ಳಬೇಕು

  • @Muddu_makkala_channel
    @Muddu_makkala_channel 10 місяців тому +9

    ಉಮರ್ ಶರೀಫ್ ನಿಮ್ಮೊಂದಿಗೆ ನಾವಿದ್ದೇವೆ ಭಾರತೀಯರು

  • @vksays4253
    @vksays4253 10 місяців тому +4

    He is talking sweet, but not speaking truth,,,
    ಬಾಯಲ್ಲಿ ಸಿಹಿ ಮಾತು ಇದೆ, ಆದರೆ ನಿಜ ಮಾತಾಡ್ತಾಯಿಲ್ಲ

  • @syedsyedshahid1577
    @syedsyedshahid1577 10 місяців тому +12

    I agree with Umar Sharif. Umar Sharif is completely understand what is islam religion.

  • @hoysalakirana8852
    @hoysalakirana8852 10 місяців тому +8

    ಉಮರ್ ಶರೀಫ್ ಅವ್ರು ನಿಜವಾದ ಮುಸಲ್ಮಾನರು

  • @rameshs4269
    @rameshs4269 10 місяців тому +32

    ಉಮರ್ ಶರೀಪ್ ಸರ್ ನಾನು ನಿಮ್ಮ ಕಟ್ಟಾ ಅಭಿಮಾನಿ... ನಿಮ್ಮಂಥವರು ಬೇಕೇಬೇಕು ಈ ನನ್ನ ಭವ್ಯ ಭಾರತಕ್ಕೆ

    • @Vandemataram78
      @Vandemataram78 8 місяців тому +2

      Bega namba bardu sir.... observe carefully

    • @rameshs4269
      @rameshs4269 8 місяців тому

      @@Vandemataram78ಖಂಡಿತ ಇಲ್ಲ ಸರ್.. ಇವರ ಸಾಕಷ್ಟು ಇಂಟರ್ ವ್ಯೂ ಕೇಳಿ ನೊಡಿ ಮನುಷ್ಯ ಉತ್ತಮ ಆದೇ ಕಾರಣಕ್ಕೇ ಮುಸ್ಲಿಮರ ವಿರೊದವನ್ನೂ ಕಟ್ಟಿಕೊಂಡಿದಾರೆ ಪಾಪ

    • @UMESHUmeshR-fk4xe
      @UMESHUmeshR-fk4xe 8 місяців тому +1

      ದೊಡ್ಡ ಊಸರವಳ್ಳಿ...

  • @ravishravi1020
    @ravishravi1020 10 місяців тому +65

    ಉಮರ್ ಷರೀಫ್ ಸರ್ ನೀವು ಅತ್ಯುತ್ತಮ ಭಾರತೀಯ ನಿಮಗೆ ಅನಂತ ಧನ್ಯವಾದಗಳು ❤❤❤

  • @harish.yadhav
    @harish.yadhav 2 місяці тому +2

    ನಮಸ್ಕಾರ ಅಜಿತ್ sir ನಾವು ನಿಮ್ಮ ದೊಡ್ಡ ಅಭಿಮಾನಿ sir 🙏🙏🙏🙏🙏

  • @kishorde9783
    @kishorde9783 9 місяців тому +5

    ನಿಮ್ಮ ಮಾತನ್ನ ಗೌರವಿಸ್ತೀನಿ 🎉🎉🎉🎉🎉
    ಎಷ್ಟೇ ಸಾವು ನೋವು ಸಂಭವಿಸಿದರೂ ಭೂಮಿ ಮಾತ್ರ ಪವಿತ್ರವಾಗಿರುತ್ತೆ ❤❤❤❤❤❤.

  • @madhumadhu8132
    @madhumadhu8132 10 місяців тому +59

    This man (Umar Sherif) very practical person as Indian' I like him.

  • @srinathksural2848
    @srinathksural2848 10 місяців тому +70

    ಅತ್ಯುತ್ತಮ ಸಂವಾದ, ನಿಮ್ಮ ಈ ಅನಿಸಿಕೆ ಅಭಿಪ್ರಾಯಗಳಿಗೆ ಅನಂತಾನಂತ ಧನ್ಯವಾದಗಳು ಉಮರ್ ಶರೀಫ್ ಸರ್....
    🙏🙏🙏👏👏👏👍👍👍

    • @manjunatha-tc8wb
      @manjunatha-tc8wb 10 місяців тому +3

      Really appreciable

    • @JayarajMysore
      @JayarajMysore 10 місяців тому

      ಇಸ್ಲಾಂ ಕುರಿತು ಗೊತ್ತಿಲ್ಲದ ನಿಮ್ಮನ್ನು ನಯವಾದ ಮಾತುಗಳಿಂದ ವಂಚನೆ ಮಾಡಿದ್ದಾರೆ

    • @mahabalashetty6599
      @mahabalashetty6599 5 днів тому

      ​p

  • @JohnnyJohnny-d2v
    @JohnnyJohnny-d2v 10 місяців тому +5

    ಹಾಯ್ ಅಜಿತ್ ಸರ್ ನಮ್ಮ ಭಾರತದಲ್ಲಿ ದಲಿತ ಅಂದರೆ ಕ್ರಿಸ್ಟಿಯನ್ ನಾವೆಲ್ಲ ಒಂದೇ ಸರ್ ಇಸ್ರೇಲ್ ನನ್ನ ತಂದೆ ದೇಶ ನಾನು ಭಾರತದಲ್ಲಿ ಹುಟ್ಟಿ ಇಸ್ರೇಲ್ ದೇಶಕೆ ಏನೂದರು ಆದರೇ ಸುಮನ್ನೇ ಬಿಡಡಲ್ಲ ನಿಮ್ಮ ಸಂವಾದ ತುಂಬಾ ಇಷ್ಟ ಸರ್

  • @vijeth.173
    @vijeth.173 10 місяців тому +27

    ಒಂದು ಅದ್ಭುತ ವ್ಯಕ್ತಿ. ಶಕ್ತಿ. ❤ ಇವರಿಂದ ಕಲಿಯೊಕೆ ತುಂಬಾ ಇದೆ.

    • @AshwinKumar-ng1yn
      @AshwinKumar-ng1yn 9 місяців тому +2

      Illa anna neevu tappu tilkondiddiri ivru helodu makki islam madani islam alla

  • @shankarahm7652
    @shankarahm7652 10 місяців тому +21

    ಒಳ್ಳೆಯ ಮನುಷ್ಯ

  • @lalatendumohanta6974
    @lalatendumohanta6974 10 місяців тому +12

    Only 0.0001 Muslim mind like him, example Arif muhmmad , Abdul Kalam ,

    • @onypeace_7
      @onypeace_7 10 місяців тому

      ur wrong bro..media is doing wrong information like akith..muslims crrcr eddarey .media crrcr illa

    • @lalatendumohanta6974
      @lalatendumohanta6974 10 місяців тому +1

      @@onypeace_7 as per you only media is worng. That called subject of interest

  • @abhilashnarasimhamurthy6596
    @abhilashnarasimhamurthy6596 10 місяців тому +11

    It was a great conversation sir. Salute to your right thoughts and views. We need more educated muslim friends like you sir. Thank you Umar Sharif sir.
    Humanity first, remaining next 😊❤❤

  • @syednajeeb2842
    @syednajeeb2842 10 місяців тому +24

    I stand with you ❤

  • @Smrdvnanmaklu
    @Smrdvnanmaklu 10 місяців тому +12

    From last 3 years i love this man for his simpicity & his source of knwladge 🫡🫡🫡 recpct for this man after abdul kalam & khan sir this man is real muslim i think

  • @Shankar158
    @Shankar158 10 місяців тому +2

    He is doing “Althakia” a peaceful war.. study this well to understand him. His positions are clear:
    . He hates Hindus who attacked Muslims in Gujarat riot but doesn’t talk about the Godra train burning of karsevaks.
    . He condemns Israel at the same breath as Hamas but later he calls Hamas freedom fighters.
    . All the philosophy’s of Islam he preached were misguiding and in actual it means different. Eg:Zimmi (pls check this out)
    . He is talking about South Indians who converted to Islam by liking it, in fact it’s no different than our North India.. Eg:Tippu sultan, Mopla riots etc.
    A big shamster

  • @sunilrgowda6852
    @sunilrgowda6852 10 місяців тому +38

    Umar Sharif the real Indian Muslim

    • @applejuice2258
      @applejuice2258 10 місяців тому

      There's no Indian Muslims nor Pakistani Muslims.... Muslims are just Muslims and all of them do aupport GHAJWA E HIND AND ISLAMIZATION OF BHARATH....

  • @Manjusamsi-kw3xk
    @Manjusamsi-kw3xk 9 місяців тому +3

    Abdul kalam sir kuda muslim. i have huge respect for him...
    legend
    inspiration for all of us ...🙏

  • @nathanieljadhavi2736
    @nathanieljadhavi2736 4 дні тому +3

    GOD bless both sir

  • @sanjuvinaychirukeerthichan1400
    @sanjuvinaychirukeerthichan1400 10 місяців тому +6

    Sai Baba, Santa sasinala Sharif,,, Abdul Kalam ji,,.. you sem real Muslim 🎉❤🎉

  • @sunilshetty4722
    @sunilshetty4722 4 дні тому

    Musalmanaru Yenu Madidru Avara Dharmadavaru Samartisikoltare. Aadre Hindugalu Matra Hindu Dharmakke Support Kodolla.😀

  • @kartikgangavati9302
    @kartikgangavati9302 10 місяців тому +61

    He is an real INDIAN muslim...

    • @vrv5183
      @vrv5183 10 місяців тому +4

      One more joke pls😂

    • @LakshmeeshamUdupi
      @LakshmeeshamUdupi 10 місяців тому +3

      Real Indian Muslim mumthaz , rizvaan bhay
      Yeh nahin

    • @Smrdvnanmaklu
      @Smrdvnanmaklu 10 місяців тому

      ​@@LakshmeeshamUdupitriggerd bulla? 😂

    • @balrajlakshatty4010
      @balrajlakshatty4010 10 місяців тому

      Nimagenu gottu ex Muslim sahil ,Adamseekar Urdu ,chanal nodi gottagutte

    • @Harish.B.S.
      @Harish.B.S. 10 місяців тому

      ಮುಸಲ್ಮಾನರಿಗೆ ನಮ್ಮ ದೇಶ ದಲ್ಲಿ ಭಯ ಇದೆ, ಅದಕ್ಕೆ ಅವರು ಹೀಗೆ ಉಗ್ರ ರಾಗುತ್ತಾರೆ ಅಂಥ ಸಮರ್ಥನೆ ಕೊಡುತ್ತಾನೆ ಇವನು..
      ನಾವು ಹಿಂದೂ ಬಹು ಸಂಖ್ಯೆಯಲ್ಲಿದ್ದು ನಾವೇ ಹೆದರಿ ಕೊಂಡು ಬಾಳುವ ಪರಿಸ್ಥಿತಿ ಇದೆ..

  • @trader3308
    @trader3308 10 місяців тому +9

    ಉಮರ್ ಷರೀಫ್ 😊❤

  • @lokeshbm6189
    @lokeshbm6189 10 місяців тому +4

    🇮🇳Umar sharif the real baratha Muslim ❤🇮🇳

  • @chandramukhi29
    @chandramukhi29 2 дні тому

    Neevu kooda obru indiadalli olle citizen like sharuk khan, Salman Khan and Saudi King Salman very good humans n good citizens, bere kelavu 1 percent olleyavaru irbahudu adre bake janara bagge olle opinion ella

  • @sunilshetty4722
    @sunilshetty4722 4 дні тому

    Evana Poorvajaru Tamilnadu Hindugalu.Evanu Tanna Poorvajara Tappannu Samartisodilla.😂😂😂

  • @manojgowdabk2579
    @manojgowdabk2579 10 місяців тому +44

    After watching this full video respect on educated Muslims is increased 🫡🫡

    • @manohardhananjay235
      @manohardhananjay235 10 місяців тому +6

      They are two faced ppl

    • @sbmugale
      @sbmugale 10 місяців тому

      ​@@manohardhananjay2350:52 😅😢🎉😮😮🎉😮😮🎉😮😅😢🎉🎉😢😮😢😮🎉😮🎉😮🎉😮

  • @chandramukhi29
    @chandramukhi29 2 дні тому

    Correct agi helidri neevu muslim mass leader hagbeku, aga aste world will be having peace, u accept the truth. We like u

  • @saindrajithsaindrajith9324
    @saindrajithsaindrajith9324 10 місяців тому +16

    As said by Sharif he told very clearly and my understanding is....
    1. Real Bharathiya and Human
    2. Geo politics place very important role and we later understand it....
    3.Educating the real Islamic interest in Muslim by the point of time is very important ...
    3.

  • @rebel196
    @rebel196 10 місяців тому +4

    OMG islam have such kind of person within them😍...dude Islam needs such kind of persons

  • @SHARANABASAPPAH-s2o
    @SHARANABASAPPAH-s2o День тому

    Wherever not. Cóñqer. The. Wàf. Ppróblems. Are. Easy. Many. Peoples própery wealth. Wíll. Be. Dfàtróy. It ñeßsesàrh for new. World. Concept

  • @shankardeep1603
    @shankardeep1603 2 дні тому

    Divert madoke intavaru bartare samartisoke but ivanu maatra Islam na bidalla

  • @vijaysr1642
    @vijaysr1642 10 місяців тому +11

    All Muslims should think like him. He is Indian Muslim. He is a scholar, hope all Muslims will support him and understand his stand. Other Muslims should openly talk like this without fear.

  • @katteboys60
    @katteboys60 Місяць тому

    ಹಾವು ಸಾಯಬಾರದು
    ಕೋಲು ಮುರಿಬಾರದು ಇದು ಉಮರ್‌ ನೀತಿ🤪🤪

  • @vasantshetty1224
    @vasantshetty1224 10 місяців тому +10

    ಇಂದಿನ ಸಂತ ಶಿಶುನಾಳ❤

  • @ramchandras4535
    @ramchandras4535 10 місяців тому +3

    Very detailed and positive discussion with Shri Umer Sharif, a scholar, well educated & with liberal thoughts.Such muslim scholars, well educated persons who keeps the world history & events come forward in groups & visit many sensitive places in India openly and teach or suggest right thinking and to lead a good life instead of listening the statements some selfish & bad leaders including politicians who provekes violence against other religious community and create a Chaos in the society. But it is very tough job which needs lot of patience. Jaihind.

  • @bigrock5400
    @bigrock5400 10 місяців тому +1

    Hatts of to the knowledge of Umar Sharif , but I hate this show where always targetting a community that leads to hate instead of love and peace, Rather than arguing and trying to suppress a religion it's better to focus on humanity and to bring such shows, where no body talks bad about any religion, And ajith always seems one sided may be because of personal interest or because of trp but this show is bringing hate in many youngsters, I feel this show itself is the triggering ooint for every religion issue.

  • @kevinalbert190
    @kevinalbert190 10 місяців тому +5

    Umar stright and right person.💐💐💐

  • @savithriraghu7641
    @savithriraghu7641 2 дні тому

    ನಿಮ್ಮ ಮಾತು ಮುಟ್ಟಿಟ್ಟ ಅವಳದಂತಿದೆ ನಿಮ್ಮ ಮಾತುಗಳು ಸರ್

  • @shrikanthprakashvlogs9925
    @shrikanthprakashvlogs9925 10 місяців тому +8

    Good knowledge..well educated🙏🙏

  • @siddharthnayak2361
    @siddharthnayak2361 7 місяців тому +1

    ಎಲ್ಲರಿಗೂ ಒಂದು ಉಮ್ಮ 😂😂😂😂😂😂

  • @frankav350
    @frankav350 10 місяців тому +7

    We need people like Umar Sharif..