I jus came across ur channel couple of days back...nd I loved ur recipes...my parents are from goa ..all ur recipes and ur tradional grinder took me back to my childhood memories❤
ತುಂಬಾ ಸಂತೋಷ ಪಡುವ ವಿಚಾರ, ಇಂತಹದನ್ನು ಖಂಡಿತ ಪ್ರೋತ್ಸಾಹಿಸಿ, ಆ ದಂಪತಿಗಳಿಗೆ ಭಗವಂತನು ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಎಲ್ಲಾ ರೀತಿಯ ಅಭಿವೃದ್ಧಿ ಹೊಂದಲಿ, ಅವರ ಶ್ರಮಕ್ಕೆ ಒ ತುಂಬು ಹೃದಯದ ಧನ್ಯವಾದಗಳು
ನಳ ಮಹಾರಾಜರೇ🙏🙏 ನೀವು ಅಣ್ಣ-ತಮ್ಮ ಸೇರಿ ಪ್ರೊಡಕ್ಟ್ ಅನ್ನು ಲಾಂಚ್ ಮಾಡಿದ್ದು ತುಂಬಾ ಖುಷಿಯ ವಿಷಯ. ತುಂಬಾ ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡಿದ್ದೀರಿ👏👏 ಧನ್ಯವಾದಗಳು ನಳ ಮಹಾರಾಜರೇ🙏🙏
Thanks Bhat brothers for all those delicious desi delights, hope you and family members are safe as its raining heavily in kerala and Karnataka coastal areas. Please reply to this, we love ur place that u showcase in the videos, but was little concerned. Do reply😊
Thank you all for your support 🙏
For more details contact millex : 9035869900
Website: www.millex.in
Very nice and beautiful 🙏🙏
I jus came across ur channel couple of days back...nd I loved ur recipes...my parents are from goa ..all ur recipes and ur tradional grinder took me back to my childhood memories❤
@BhatnBhat ಕರಿಬೇವಿನ ಚಟ್ನಿಪುಡಿ ಇಂದು ಸಿಕ್ಕಿತು, ಕಾದದ್ದು ಸಾರ್ಥಕ.. ರುಚಿ ತುಂಬಾ ಚೆನ್ನಾಗಿದೆ.. ನಿಮ್ಮ ಅಂಗಡಿ ತುಂಬಾ ದೊಡ್ಡದಾಗಲಿ 🎉🎉
ತುಂಬಾ ಸಂತೋಷ ಪಡುವ ವಿಚಾರ, ಇಂತಹದನ್ನು ಖಂಡಿತ ಪ್ರೋತ್ಸಾಹಿಸಿ, ಆ ದಂಪತಿಗಳಿಗೆ ಭಗವಂತನು ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಎಲ್ಲಾ ರೀತಿಯ ಅಭಿವೃದ್ಧಿ ಹೊಂದಲಿ, ಅವರ ಶ್ರಮಕ್ಕೆ ಒ
ತುಂಬು ಹೃದಯದ ಧನ್ಯವಾದಗಳು
ನಿಜ
Very yummy menasinkai, thanks for sharing bhatre 👍
ಅಳಿಯಂದ್ರೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರ ಧನ್ಯವಾದಗಳು ನಿಮ್ಮೂರಿಗೆ ಬರುವ ಆಸೆ ನಿಮ್ಮನ್ನ ಭೇಟಿ ಮಾಡಬೇಕು ಇನ್ನೊಂದು ವಿಷಯ ಪಾಲಕ್ ರೈಸ್ ಮಾಡಿ ತೋರಿಸಿ ಪ್ಲೀಸ್ ❤❤
ನಳ ಮಹಾರಾಜರೇ🙏🙏 ನೀವು ಅಣ್ಣ-ತಮ್ಮ ಸೇರಿ ಪ್ರೊಡಕ್ಟ್ ಅನ್ನು ಲಾಂಚ್ ಮಾಡಿದ್ದು ತುಂಬಾ ಖುಷಿಯ ವಿಷಯ. ತುಂಬಾ ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡಿದ್ದೀರಿ👏👏 ಧನ್ಯವಾದಗಳು ನಳ ಮಹಾರಾಜರೇ🙏🙏
I made this ambade recipe. Nice.
ಒಳ್ಳೆ ಮಾಹಿತಿ ನೀಡಿದ್ದಾರೆ TQ ❤❤❤
Bhatre!!! All the best for ur new shop
Congratulations 🎉
Came to know in one fb post😊
Nice healthy recipe bhattre
Advanced engagement wishes bhatre
ಅದ್ಭುತ...! ಭಟ್ರೆ ತುಂಬ ಒಳ್ಳೆಯ ಕೆಲಸ 😊
Very nice recipe 👌👌😊
ಒಳ್ಳೆ informative ವೀಡಿಯೋ.. ಫಷ್ಟಾತು..
Nice recipe ❤❤ Nice place ❤❤
Thanks Bhat brothers for all those delicious desi delights, hope you and family members are safe as its raining heavily in kerala and Karnataka coastal areas. Please reply to this, we love ur place that u showcase in the videos, but was little concerned. Do reply😊
I placed order today thanks for the information
Supar idli namge yellinda sigutte rava👌👌🙏
ಒಳ್ಳೆಯದಾಗಲಿ ನಿಮಗೆ 🙏
👌👌👌Sudharshan anna pls namage puffs madodu hege anta torisi
Wowwwww super healthy yummy tasty ❤❤❤❤
ನನಗೆ ನಿಮ್ಮೂರು ಬರುವ ಆಸೆ😢ನಿಮ್ಮೂರು ಚೆಂದ ಮಾರ್ರೆ😊ನಾನು ನೋಡುವ ಆಸೆ😢ಮತ್ತೆ ನಿಮ್ಮೂರು ಯವುದು ಹೇಳಿ ಮಾರ್ರೆ😢ಎರಡು ದಿನ ಬಂದು ನೋಡ್ತೀನಿ
Wonderful. Thank you.
Very nice sharing brother 😊❤❤
Very nice!
Waw Menaskyi Super Bhatre
Oralu super aagi ide❤
Very nice 👌 test
Bhala olyay racipe
Namaskara Anna!🙏💮🚩Just Awesome 👌👌✌️
I placed order today
Thanks for the info
Nice Video 👌HEALTHY EDDALY 👌This Product Available In KERALA? Thanks BHAT 🙏🙏From KERALA KOCHI 🙏
Thanks bhattare, placed the order 😊.
Thank you for this video 🙏
Anna sooooooper millet idli mathe ambate menaskai😊
Nice video👌
Super information
Good video sir
Superr bhatree❤❤❤❤
Nimma bhashe eshtu chenda, have kelta irona anistade
Sir different sambars recipes madi plz...
Havyaka basheyalli ondhu video madi plz
Make a video on kadabu making in ganesh chaturthi
Sir super ede,Bangalore nalli sigutha sir.
VERY NICE BHATRE 👌 👍 ❤
Super food 🎉🎉🎉
Wow👌👌👌👌
🎉 Thankyou
👌🏼👌🏼👌🏼👌🏼👌🏼
Wow 😅
Super recipe
Are these available in stores in Bengaluru? Or on Amazon?
🙏👍👌
Where I can buy that steamer....
Super👌
👌. ಸರ್
Just placed the order. It is available on amazon.
Super 🥰
Love ಸಿರಿಧಾನ್ಯ recipes
Super Bhatre
Super..ee idli mix elli sigtade sir... udupi yalli sigtadaa( idu elli sikkuttu)
Amazon alli idhe nodi.
Very good thanq
ಸುಂದರ ಮಾಹಿತಿ
ನಮ್ಮ ಊರು kammaradi...
Bhatt I want to buy Herbal mix powder . They are selling ?
Thankyou
ತುಂಬಾ ಧನ್ಯವಾದಗಳು. ಖಂಡಿತ ತರಿಸಿಕೊಳ್ಳುತ್ತೇವೆ.
👌🏻👌🏻👌🏻
Very nice
Namma Thirthalli brother
ಯಾಕೆ ಸುದರ್ಶನ್ ಭಟ್ರೇ ವಿಡಿಯೋ ಮಾಡ್ತಿಲ್ಲ...we are missing it
Super
ಇವೆಲ್ಲಾ ಎಲ್ಲಿ ಸಿಗುತ್ತವೆ? ನನಗೆ ಬೇಕಿತ್ತು.
😋
Passion fruitdu ಏನಾದ್ರೂ reciepe ಇದೆಯಾ
Super bro
ಸೂಪರ್
What is the cost per packet.
😋😋👌👌
❤
Hi, how we can get this my location is New panvel New Bombay.
Bhat ರವರೇ ಹೇಗೆ ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವದು first time ಅಂಗಡಿಯಿಂದ ತಂದ ನಂತರ ತಿಳಿಸಿ please
Even i have ordered in wts ap didnt get any response
ಇದು ಎಲ್ಲಿ ಸಿಗುತ್ತೆ ಭಟ್ಟರೆ
ಇದು ಎಲ್ಲಿ ಯಾವ ಅಂಗಡೀಲಿ ಸಿಗುತ್ತೆ ತಿಳಿಸಿ
ಭಟ್ರೆ ನಿಮ್ಮ ಹೊಸ ಅಂಗಡಿ ಬಗ್ಗೆ ಈ ಚಾನೆಲ್ blog ಮಾಡಿ ಏನೇನು ಇರುತ್ತೆ
Sir namaga midi mavina pikal cigutha
Nalamaharajare neevu karnataka alla kerala na😢
Hi sir 👨🚒
ಬಾಯಲ್ಲಿ ನೀರೂರುತ್ತಿದೆ
🤤👌chanda untu marre
Pineapple mensukai hege Maduvadu
Bhatre neevondu homestay madi mare… neevu adige madodu nodtha nimma math keltha neevu maduva nalapaaka sevista idre olle kushi agthade
❤❤❤❤❤🌹💮💙💋
I just tried, website is not working
The website is working.
Try after some time
You call and order
@@randomgamplay6341 okay 👍
U can book in Amazon
ನೋಡುವಾಗ le ಬಾಯಲ್ಲಿ ನೀರು ಬರುತ್ತೆ
Sir namathra products idhe nim contact number Kodi
ಸ್ವಲ್ಪ ambade illugu ಕಳಿಸಿ ಕೊಡಿ 😋ಇಲ್ಲಿ 30 rs ge 5 kodthare thumba costly millet brand ಹೆಸರು ಯಾವುದು
Millex churnam
Hi bro