ಹೋಳಿಗೆ ಮಾಡಲು ಬರುತ್ತಿಲ್ಲ ಅನ್ನೋರು ಕೂಡಾ ಮೃದುವಾಗಿ ಕಾಯಿ ಹೋಳಿಗೆ ತುಂಬಾ ಸುಲಭವಾಗಿ ಮಾಡಿ|kayi holige in kannada

Поділитися
Вставка
  • Опубліковано 17 тра 2022
  • ಹೋಳಿಗೆ ಮಾಡಲು ಬರುತ್ತಿಲ್ವಾ? ಹೂರಣ ಮಾಡಿದಾಗ ಏರು ಪೆರು ಆಗಿದೆಯಾ? ಹಾಗಿದ್ದರೆ ನಾನು ಇವತ್ತು ಮಾಡಿರುವ ಹೋಳಿಗೆ ವಿಡಿಯೋ ತಪ್ಪದೆ ನೋಡಿ ನೀವು ಕೂಡ ಸುಲಭವಾಗಿ ಹೋಳಿಗೆ ಮಾಡಬಹುದು
    ಹೋಳಿಗೆ ಮಾಡಲು ಬರುತ್ತಿಲ್ಲ ಅನ್ನೋರು ಕೂಡಾ ಮೃದುವಾಗಿ ಕಾಯಿ ಹೋಳಿಗೆ ತುಂಬಾ ಸುಲಭವಾಗಿ ಮಾಡಿ|kayi holige in kannada|Uttara Karnataka Recipe
    To Subscribe our Channel Please click here....
    ua-cam.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    ua-cam.com/channels/nh5.html...
    Please share,like,comment and subscribe.
    Thanks for watching..
    Ingredients For kayi holige
    1 bowl raw coconut
    1/2 bowl jaggery
    1 cup chiroti rava
    2 cup maida flour
    cardamom
    poppy seeds
    salt
    oil
    #kayiholige, kayiobbattu, #kayiholigeinkannada, #holigerecipeinkannada, #obbatturecipekarnataka, #kobbariholigeinkannada, #ಕಾಯಿಹೋಳಿಗೆಮಾಡುವವಿಧಾನ, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 211

  • @parunemikal4404
    @parunemikal4404 Рік тому +1

    Tq u ri ಇವತ್ತು ನಾನು ಮನೇಲಿ ಮಾಡಿದ್ದೆ ಸೂಪರ್ ಆಗಿ ಬಂತು ಎಲ್ಲರು ಇಷ್ಟಾ ಪಟ್ಟು ತಿಂದ್ರು 👌👌👌👌👌👌👌👌

  • @sudhan371
    @sudhan371 2 роки тому +2

    ಸೂಪರ್ ಹೋಳಿಗೆ ಧನ್ಯವಾದಗಳು ತ್ರಿವೇಣಿ

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @kumarswami6252
    @kumarswami6252 Рік тому

    Super 👌 ನಾನು ನೀನೇ ಮಾಡಿದ್ದೆ ಕಾಯಿ ಹೋಳಿಗೆ ತುಂಬಾ ಚೆನ್ನಾಗಿ ಬಂದಿತ್ತು ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @floraraj982
    @floraraj982 2 роки тому +2

    Super demonstration. You are too good.

  • @narayanrao9142
    @narayanrao9142 2 роки тому

    Wow super sister. ಕಾಯಿ ಒಬ್ಬಟ್ಟು ಸೂಪರ್. ನಮ್ಮ ಮನೆಯಲ್ಲಿ ಒಂದು ಬಾರಿಯೂ ಕಾಯಿ ಒಬ್ಬಟ್ಟು ಮಾಡಿಲ್ಲ. ಆದರೆ ಈ ವಿಡಿಯೋ ನೋಡಿದ ಮೇಲೆ ಖಂಡಿತಾ ಮಾಡ್ತೀವಿ ಸಿಸ್ಟರ್. 👌👌👌

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ. ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಖಂಡಿತ ಇಷ್ಟಪಡುತ್ತೀರಿ ಸರ್ ಧನ್ಯವಾದಗಳು ಸರ್ 🙏🙏🙏🙏

  • @shivaputrappapadmannavar4645
    @shivaputrappapadmannavar4645 2 роки тому

    ಕಾಯಿ.ಹೋಳಿಗೆ.ತುಂಬಾ.ಸೂಪರ್.ಮೇಡಂ.ದನ್ನೇವಾದ.ಗಳು🙏🙏🙏🙏🙏

  • @shivarajushivu4772
    @shivarajushivu4772 Рік тому

    Super

  • @girija4714
    @girija4714 Рік тому +5

    ಸೂಪರ್ ಇಷ್ಟ ಆಯ್ತು ಸೂಪರ್

    • @naseemabbas5720
      @naseemabbas5720 Рік тому

      HiiO_o:0(+_+):-\O_o

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @TheVegWonders
    @TheVegWonders Рік тому

    Nice holige, stay connected mam

  • @mantumantu4464
    @mantumantu4464 Рік тому

    ತುಂಬಾ ಚನ್ನಾಗಿ ಹೇಳಿ ಕೊಟ್ಟಿದಿರಾ ಅಕ್ಕ 💞

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayalakshmim.s2106
    @vijayalakshmim.s2106 2 роки тому

    Thumba ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shanthapa1935
    @shanthapa1935 Рік тому

    Sister niu vibhuti hachi kondu . Ole ge vibhuti hachi tumba traditional agi eddira. Tumba kushi agutte nimma nnu nodalu & niu maduva adige nodalu. Be Happy always with your family sister 🙏🙏

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ದೊಡ್ಡವರು ಹೇಳಿ ಕೊಟ್ಟಂತೆ ಮಾಡಿಕೊಂಡು ಹೋಗುತ್ತಿದ್ದೇವೆ ಅಕ್ಕಾ.. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @darshanshettydacchushetty6019

    ದಸರಾ ಹಬ್ಬದ ಸುಭಾಶಿಯ ಆಂಟೀ ilovu you sweet heart yours cooking recipes supper,,,💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓

    • @UttarakarnatakaRecipes
      @UttarakarnatakaRecipes  Рік тому

      ನಿಮಗೂ ದಸರಾ ಹಬ್ಬದ ಶುಭಾಶಯಗಳು 🌹🌹🌹

    • @darshanshettydacchushetty6019
      @darshanshettydacchushetty6019 Рік тому

      Thanku antyee,,🌹🌹🌹🌹🌹🌹🌹🥀🥀🌹🌹🌹🌹🥀🥀🥀🌹🌹🌹🌹🌹🌹🌹💘💘💘💘💘💘💕💘💕💕💕💘💕💕💕💘💘💕💘💕💕💕💕💕💕💕💕💕💕💕💕💕

    • @darshanshettydacchushetty6019
      @darshanshettydacchushetty6019 Рік тому

      @@UttarakarnatakaRecipes ,,,🙏🙏🙏🙏🙏🙏🙏🙏🙏🙏🌟🌟🌟🌟🌟🌟🌟🌟✨⚡💫⭐💥

  • @sharatl6960
    @sharatl6960 2 роки тому +2

    Wow super akka tq 🥰.

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏

  • @vidyasatish5695
    @vidyasatish5695 2 роки тому

    Nice recipe super 👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @ravichandrapatil5121
    @ravichandrapatil5121 2 роки тому +1

    Thanks for you akka

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಸರ್ ಹ್ಯಾಪಿ ಟೈಂ ಸರ್. ನಿಮ್ಮಿಬ್ಬರಿಗೂ ಶುಭಾಶಯಗಳು ಮತ್ತು ಹ್ಯಾಪಿ ಟೈಂ 🙏🙏🙏🙏

  • @mangalashetty7144
    @mangalashetty7144 8 місяців тому

    Super duper thanks mam 😊😅😮😢🎉😂❤

    • @UttarakarnatakaRecipes
      @UttarakarnatakaRecipes  8 місяців тому

      ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐

  • @carolinedennis4307
    @carolinedennis4307 Рік тому

    Very nice my explained can under stand well

  • @seanbellfort2298
    @seanbellfort2298 2 роки тому +1

    ⭐Mouth watering delicacy. Thanks akka. 💎🕉️💎 Jai Karnataka

  • @vanikulkarni8658
    @vanikulkarni8658 Рік тому

    ಸರಳ ರೀತಿಯಲ್ಲಿ ತೋರಿಸಿದ ತಮಗೆ ಧನ್ಯವಾದಗಳು 🙏

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @p.v.dineshaithal3172
    @p.v.dineshaithal3172 2 роки тому

    Your presentation is very nice, we will try at our home. 👌

    • @UttarakarnatakaRecipes
      @UttarakarnatakaRecipes  2 роки тому

      Please sir. Share your comment after preparation. Thank you for your support and feedback. 🙏🙏🙏

  • @vaishaliskitchenkatha1419
    @vaishaliskitchenkatha1419 2 роки тому

    Nice recipe.👍🏻

  • @tulasireddy1539
    @tulasireddy1539 2 роки тому

    Nice Recipe sister

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @divyas318
    @divyas318 2 роки тому

    I'll try this

  • @veenahiremath6641
    @veenahiremath6641 Рік тому

    ಸೂಪರ್ ❤

    • @UttarakarnatakaRecipes
      @UttarakarnatakaRecipes  Рік тому +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏

  • @haripriyam9577
    @haripriyam9577 2 роки тому

    Ur smile face gud my favourite recipie tanx sister

  • @sujathadharmashetti5179
    @sujathadharmashetti5179 2 роки тому

    Nice recipe ri

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @soujanyasouju1686
    @soujanyasouju1686 Рік тому

    Nice recipe madam

  • @manjulasoppin2459
    @manjulasoppin2459 2 роки тому

    Kaayi Holigi 👌 aagi madiri bidri Patilre.Agdi like aiytu. 😍💞

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏

  • @ashamanju3635
    @ashamanju3635 2 роки тому +1

    Yummy recipe

  • @venkaraddihucharaddi613
    @venkaraddihucharaddi613 Рік тому

    Super ri

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayashreed5122
    @jayashreed5122 Рік тому

    Super sis 💗

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ ನಾಗರಪಂಚಮಿ ಹಬ್ಬದ ಶುಭಾಶಯಗಳು 🙏🙏🙏

  • @rajang5574
    @rajang5574 Рік тому

    Dhanyavadagalu

  • @vanishreevani6198
    @vanishreevani6198 2 роки тому

    Nice recipe

  • @ambikaupadhya431
    @ambikaupadhya431 7 місяців тому

    ನಾನು try ಮಾಡಿದೆ. Taste ಚೆನ್ನಾಗಿದೆ. ಆದರೆ ತಣ್ಣಗಾದ ಮೇಲೆ ಹಪ್ಪಳ ತರ ಆಗಿದೆ. ಏನು ಕಾರಣ ಆದರೆ ತಿಳಿಸಿ .
    Thank you

  • @lalitasanjeeva4561
    @lalitasanjeeva4561 2 роки тому

    Hi akka. Hegiddira. Spr holigrri...👌😋

    • @UttarakarnatakaRecipes
      @UttarakarnatakaRecipes  2 роки тому

      ಸೂಪರ್ ಆಗಿದ್ದೇನೆ ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಅಕ್ಕಾ 🙏🙏

  • @rajiyabegamhavaldar707
    @rajiyabegamhavaldar707 Рік тому

    Super👌

  • @shashikalav4614
    @shashikalav4614 2 роки тому

    Very easy method kayi holige

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @ambujaambuja8616
    @ambujaambuja8616 2 роки тому

    obbattu tumba channagide mam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shilpashilpa9839
    @shilpashilpa9839 2 роки тому

    ಸೂಪರ್

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @swatibilagi7157
    @swatibilagi7157 Рік тому

    Akka thanks

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ambujaambuja8616
    @ambujaambuja8616 2 роки тому

    maduva method tumba channagide mam

  • @harikrishnanhari9768
    @harikrishnanhari9768 9 місяців тому

    ❤super

    • @UttarakarnatakaRecipes
      @UttarakarnatakaRecipes  9 місяців тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @nalina478
    @nalina478 2 роки тому

    👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @kavyakn-mq6md
    @kavyakn-mq6md 9 місяців тому

    Good

    • @UttarakarnatakaRecipes
      @UttarakarnatakaRecipes  9 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @manjulaseetharamu9219
    @manjulaseetharamu9219 2 роки тому

    Very nice

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏

  • @krishnadasar6191
    @krishnadasar6191 Рік тому

    Super recipe akka

  • @harinin5245
    @harinin5245 Рік тому

    Nice akka, umba bega madi torsidhri,,,kayi holige

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

    • @harinin5245
      @harinin5245 Рік тому

      @@UttarakarnatakaRecipes akka nanna neevu akka anbedi nan nim tangi thara so nan name hididu neevu nanna cl madi ayta,,, Harini anta

  • @aishwaryapatil2106
    @aishwaryapatil2106 2 роки тому

    👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @manmohanrao1803
    @manmohanrao1803 Рік тому

    Super mam nimma Kai holige

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kingboysgaming6643
    @kingboysgaming6643 2 роки тому

    Nice

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @leelavathiprasad4575
    @leelavathiprasad4575 Рік тому

    Super mam👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @gulshanbanugull4003
    @gulshanbanugull4003 2 роки тому

    👌😋

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @manjulas1543
    @manjulas1543 2 роки тому

    Nice recipe mam 😋

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

    • @manjulas1543
      @manjulas1543 2 роки тому

      @@UttarakarnatakaRecipes sis nanu neemastu dodavalu alla tage antha heli akka🙏

  • @manjulae5977
    @manjulae5977 2 роки тому

    👌👌👌🎉🎉🎉

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @AniAni-fu5vj
    @AniAni-fu5vj 2 роки тому

    Good story

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shailashai8718
    @shailashai8718 Рік тому

    Super akka

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @bhagyasuribhagyasuri3025
    @bhagyasuribhagyasuri3025 Рік тому

    👌🥰

  • @biresh.sangapur4875
    @biresh.sangapur4875 2 роки тому

    Super. Akka

  • @lakshming2163
    @lakshming2163 2 роки тому

    Supar

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @prkkumar351
    @prkkumar351 Рік тому

    Akka👌👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pranathipranathi2543
    @pranathipranathi2543 Рік тому

    ❤❤

  • @pallavijambu4910
    @pallavijambu4910 Рік тому

    🤤

  • @mgm4605
    @mgm4605 2 роки тому

    Nim voice supar akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @nadafahmed27
    @nadafahmed27 2 роки тому

    Yaavattu onde Ruchi mantainaadi Rotti utadalli rotti palle uppinakaai happalakanasinalli Ruchi nenapaagutte. egaa hubliyalli gangavati angdi pakkanu sikkapatte Rush eddaru Ruchi onde thank you mantain jinamaskaaragalu ri madam

  • @varshaartandcraft2305
    @varshaartandcraft2305 2 роки тому

    First comment

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ಮೊದಲ ಕಾಮೆಂಟ್ ಕೊಟ್ಟಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vimalab3564
    @vimalab3564 2 роки тому +1

    Hi Triveni,
    Nimma tenginkai holigy musta agyavari.Once against saying about kayi holige method of preparation was amazing.I loved your interest
    Of holige makingg procedure.You MADE your son happy by giving live
    holige,also you made us happy by demo.Totally we are very happy as
    you shared this recipe.Thanks.

  • @annapurnaannapurna8642
    @annapurnaannapurna8642 Рік тому

    Spure

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @rashmikn3954
    @rashmikn3954 6 місяців тому

    1 full coconut nali estu holige agutte akka

  • @user-ps9im5vz1d
    @user-ps9im5vz1d 2 роки тому +1

    Navu first time kayiholige nimm video nodi try madutteve sister thank you 🙂

    • @UttarakarnatakaRecipes
      @UttarakarnatakaRecipes  2 роки тому

      ಖಂಡಿತ ತಯಾರಿಸಿ ನೀವು ಖಂಡಿತ ಇಷ್ಟ ಪಡುತ್ತೀರಿ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @chaitraslifestyle8857
    @chaitraslifestyle8857 2 роки тому

    Thumba dhanyavadagalu Triveni avre thumba helpful .nangondu question neevu estu sanna iddira en maintenance madtira heli tips

    • @UttarakarnatakaRecipes
      @UttarakarnatakaRecipes  2 роки тому

      ಅಯ್ಯೋ ಅಕ್ಕಾ ಮುಂಚೆ ಇನ್ನೂ ಸಣ್ಣಗೆ ಇದ್ದೇ ಅಕ್ಕಾ ಈಗ ಸ್ವಲ್ಪ ದಪ್ಪಗೆ ಆಗಿರೋದು ಮೇಂಟೈನ್ ಏನು ಇಲ್ಲಾ ಅಕ್ಕಾ ಮನೆ ಕೆಲಸ ಮುಗಿದರೆ ಸಾಕು ಅಂತ ಆಗಿರುತ್ತೆ ಅಕ್ಕಾ ಅಷ್ಟು ಕೆಲಸ ಇರುತ್ತೆ 🙏🙏🙏🙏

  • @lakshmimorgarskitchen4547
    @lakshmimorgarskitchen4547 2 роки тому

    Olige or any prepared items please adannu muridu torisi 👍

    • @UttarakarnatakaRecipes
      @UttarakarnatakaRecipes  2 роки тому

      ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು ಮುಂಚೆ ರುಚಿ ನೋಡಿ ಹೇಳುತ್ತಿದ್ದೆ ಆಗ ನೋಡುಗರು ಮಾಡಿ ತೋರಿಸಿ ತಿನ್ನೋದು ಬೇಡ ಅಂತ ಕಾಮೆಂಟ್ ಮಾಡ್ತಾ ಇದ್ದರು ಹಾಗಾಗಿ ಕೇವಲ ಮಾಡಿ ತೋರಿಸುತ್ತಿದ್ದೇನೆ ಅಕ್ಕಾ ಧನ್ಯವಾದಗಳು 🙏🙏🙏🙏

  • @anitakulkarni2908
    @anitakulkarni2908 2 роки тому

    ಹೋಳಿಗೆ ಬಾಳ ಮಸ್ತ್ ಆಗ್ಯಾವ ರಿ....

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ಆರಾಮ ಅಕ್ಕಾ 🙏🙏🙏

  • @tejaswinikolkur8120
    @tejaswinikolkur8120 11 місяців тому

    How long we can store outside fridge mam?

  • @irannairanna3049
    @irannairanna3049 2 роки тому

    Mam nanu nimma enne badanekai madidde mam nijavaglu Tumba chenagi bandide mam yavaglu madadag same hige madtini namma hasbend ge nijavaglu Tumba ishta agide mam Nanu Uttar Karnataka davle mam Nanna distick kalburgi mam adre ivag Bangalore Alli iddivi mam

    • @UttarakarnatakaRecipes
      @UttarakarnatakaRecipes  2 роки тому

      ಸಿಸ್ಟರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ನೀವು ತಯಾರಿಸಿರುವ ಅಡುಗೆ ನಿಮ್ಮ ಯಜಮಾನರು ಇಷ್ಟ ಪಟ್ಟರೆ ಅದಕ್ಕಿಂತ ಹೆಚ್ಚಿನದ್ದು ಇನ್ನೇನು ಬೇಕು ಸಿಸ್ಟರ್ ಸಮಯ ಇದ್ದಾಗ ಹೊಸ ಹೊಸ ರೆಸಿಪಿ ಟ್ರೈ ಮಾಡಿ ಇನ್ನೂ ಖುಷಿ ಪಡುತ್ತಾರೆ. ನೀವು ಬೆಂಗಳೂರಿನಲ್ಲಿ ಇದ್ದರೆ ಒಮ್ಮೆ ಮನೆಗೆ ಬನ್ನಿ ಸಿಸ್ಟರ್ 🙏🙏🙏🙏

    • @irannairanna3049
      @irannairanna3049 2 роки тому

      Really thank you so much mam nivu nammanna karadiddakke mam one Sala nijavaglu bartini mam IAM so happy mam

  • @premaammu5146
    @premaammu5146 Рік тому

    Akka hona kobbari holige madboda

    • @UttarakarnatakaRecipes
      @UttarakarnatakaRecipes  Рік тому

      ಮುಂದಿನ ದಿನ ದಲ್ಲಿ ಮಾಡಿ ತೋರಿಸುತ್ತೆನೆ 🙏🙏

  • @shraddhajyothivlogs369
    @shraddhajyothivlogs369 Рік тому

    sidalli hittuvjasti bandide akkka

    • @UttarakarnatakaRecipes
      @UttarakarnatakaRecipes  Рік тому

      ಹೂರಣ ಗಟ್ಟಿಯಾಗಿ ಕಣಕ ಮೆತ್ತಗೆ ಆದರೆ ಈ ರೀತಿ ಆಗುತ್ತೆ ಹಾಗಾಗಿ ಹೂರಣ ಮತ್ತು ಹಿಟ್ಟು ಎರಡು ಒಂದೇ ಹದದಲ್ಲಿ ಇರಬೇಕು ಅಕ್ಕಾ 🙏🙏

  • @jaysvegcuisines5304
    @jaysvegcuisines5304 Рік тому

    Hai

  • @kaverimashal4113
    @kaverimashal4113 2 роки тому +1

    👌🏻👌🏻💐💐

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @prasannakumari6714
    @prasannakumari6714 Рік тому

    Channagi baralilla.

  • @allroundervarun558
    @allroundervarun558 2 роки тому

    ನಿಮ್ಮ ಪ್ರಶ್ನೆಗೆ ಉತ್ತರ: ದ್ರಾಕ್ಷಿ ಬಳ್ಳಿ (ದ್ರಾಕ್ಷಿ ಗೊಂಚಲು) 🍇🍇🍇

  • @iraanayak5029
    @iraanayak5029 2 роки тому

    Maduve ootakka idan add madabahuda ri,namdu belagavi ri,illi nam kade maduveli holige yaru hakodilla ri sister.

    • @UttarakarnatakaRecipes
      @UttarakarnatakaRecipes  2 роки тому

      ಹೌದು ಅಕ್ಕಾ ನಾನು ಉತ್ತರ ಕರ್ನಾಟಕದವಳು ನಮ್ಮ ಕಡೆ ಮದುವೆಯಲ್ಲಿ ಹೋಳಿಗೆ ಮಾಡಲ್ಲ. ಮನೆ ಓಪನಿಂಗ್ ಇರುವಾಗ ಮಾಡಿಸಬಹುದು ಅಕ್ಕಾ ಅಥವಾ ನೀವು ಮನೆಯಲ್ಲಿ ಮಾಡಿ ತಿನ್ನಬಹುದು ಅಕ್ಕಾ ಧನ್ಯವಾದಗಳು 🙏🙏🙏🙏

  • @gunashreesh8923
    @gunashreesh8923 Рік тому

    Super Madam 👌👌 Mouth watering 🙏🙏

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nirmalakairuchichannel3645
    @nirmalakairuchichannel3645 2 роки тому

    Nice recipe I'm New subscribe sis

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @pushpavathig5651
    @pushpavathig5651 2 роки тому

    Akka nale nana akka na birthday edge please wish madi

    • @pushpavathig5651
      @pushpavathig5651 2 роки тому

      Name divya

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ಇವತ್ತಿನ ವಿಡಿಯೋ ಆಗಲೇ ಅಪ್ಲೋಡ್ ಆಗಿದೆ ಮುಂದಿನ ವಿಡಿಯೋದಲ್ಲಿ ವಿಶ್ ಮಾಡುತ್ತೇನೆ ದಿವ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🌹🌹🌹

  • @nirmalakairuchichannel3645
    @nirmalakairuchichannel3645 2 роки тому

    Nandu channel aytri nangu support Madiri sis 🙏

    • @UttarakarnatakaRecipes
      @UttarakarnatakaRecipes  2 роки тому

      ಖಂಡಿತ ಅಕ್ಕಾ ಒಳ್ಳೇ ವಿಡಿಯೋ ಮಾಡಿ ಖಂಡಿತ ಜನ ಇಷ್ಟ ಪಡುತ್ತಾರೆ ಅಕ್ಕಾ ಧನ್ಯವಾದಗಳು 🙏🙏🙏🙏

  • @veenamallikarjun1911
    @veenamallikarjun1911 2 роки тому

    Holige ge ಅಂಚು ಬಂದಿದೆ...kanaka innu swalp gatti agbekit alwa

    • @UttarakarnatakaRecipes
      @UttarakarnatakaRecipes  2 роки тому

      ಹೌದಾ ಅಕ್ಕಾ ನಿಮ್ಮ ಸಲಹೆಗೆ ಧನ್ಯವಾದಗಳು ಅಕ್ಕಾ 🙏🙏🙏🙏

  • @haripriyam9577
    @haripriyam9577 Рік тому

    Dear ur smily face recipie my favourite recipie tanx ri myda not gud for health alwa ghodi hityu inda thorsiri.ok nivu heliddu right i recipie ge ghodi not correct

    • @UttarakarnatakaRecipes
      @UttarakarnatakaRecipes  Рік тому

      ಅಕ್ಕಾ ಕೆಲವೊಂದು ರೆಸಿಪಿ ರುಚಿಗೋಸ್ಕರ ಮೈದಾ ಹಿಟ್ಟು ಹಾಕಿ ಮಾಡಲಾಗುತ್ತೆ. ಕಡ್ಡಾಯವಾಗಿ ನಾವು ಅರೋಗ್ಯ ಬಗ್ಗೆ ಕಾಳಜಿ ವಹಿಸುವುದಾದರೆ ಗೋಧಿ ಹಿಟ್ಟು ಬಳಸಬಹುದು ಅಕ್ಕಾ 🙏🙏🙏

  • @AR-yv3dj
    @AR-yv3dj 2 роки тому

    Haudu aunty. Kayige are bhaga Bella saaku. Hechaadare neeraguthade. Amele akki, avalakki, hurigadale Ella haakidare taste keduthade

    • @UttarakarnatakaRecipes
      @UttarakarnatakaRecipes  2 роки тому

      ನಾನು ಹೇಳಿದ ಅಳತೆಯಲ್ಲಿ ಮಾಡಿದರೆ ತುಂಬಾ ಸ್ವೀಟ್ ಆಗಿರಲ್ಲ ನಿಮಗೆ ಸ್ವೀಟ್ ಜಾಸ್ತಿ ಬೇಕು ಅನಿಸಿದರೆ ಸ್ವಲ್ಪ ಬೆಲ್ಲ ಜಾಸ್ತಿ ಹಾಕಿಕೊಳ್ಳಿ 🙏🙏🙏

  • @ravikr7661
    @ravikr7661 Рік тому

    ಆಗದಿ ಚಲೋ ಆಗೆದರಿ ಹೋಳಗಿ

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @sujathahoonur4748
    @sujathahoonur4748 Рік тому

    Akkari neeu kannad dalli matanaduttiri aadre samgrigal hesarugalannu matra English nalli torisuttiri yake Kannada mattu English eradu Ottige torisa bahudu alwa Akkari tappidre kshamisi

    • @UttarakarnatakaRecipes
      @UttarakarnatakaRecipes  Рік тому

      ಅಕ್ಕಾ ವಿಡಿಯೋ ನೋಡುವವರು ಕನ್ನಡ ಗೊತ್ತಿಲ್ಲದವರು ಕೂಡ ಇರುತ್ತಾರೆ ಅಲ್ವಾ ಅವರಿಗೆ ಸಾಮಗ್ರಿಗಳ ಹೆಸರು ಇಂಗ್ಲಿಷ್ ನಲ್ಲಿ ಗೊತ್ತಾದರೆ ವಿಡಿಯೋ ನೋಡುತ್ತಾ ನೋಡುತ್ತಾ ಮಾಡಿಕೊಳ್ಳಬಹುದು ಅಂತ ಸಾಮಗ್ರಿಗಳ ಹೆಸರು ಇಂಗ್ಲಿಷ್ ನಲ್ಲಿ ಹಾಕುತ್ತೇನೆ. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @niranjannk4203
    @niranjannk4203 2 роки тому

    beku j nim du holigw

    • @UttarakarnatakaRecipes
      @UttarakarnatakaRecipes  2 роки тому

      🙏🙏🙏🙏🙏🙏ಸರ್

    • @niranjannk4203
      @niranjannk4203 2 роки тому

      @@UttarakarnatakaRecipes ok my d akka gnt uta ayita my mem

    • @niranjannk4203
      @niranjannk4203 2 роки тому

      @@UttarakarnatakaRecipes nera beti and nim food taate taste madbeku ok m mem

    • @niranjannk4203
      @niranjannk4203 2 роки тому

      @@UttarakarnatakaRecipes gm my mem bari male ekade alli edya tosay saviruchi food madi malege brku nim tindi

  • @jayachandrappam9416
    @jayachandrappam9416 11 місяців тому

    Good

    • @UttarakarnatakaRecipes
      @UttarakarnatakaRecipes  11 місяців тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @vanishreehb2005
    @vanishreehb2005 2 роки тому

    Super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @gayatrishekhanavar1156
    @gayatrishekhanavar1156 2 роки тому

    👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @rukminimadar1458
    @rukminimadar1458 Рік тому

    👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐

  • @bhagyaumesh8313
    @bhagyaumesh8313 Рік тому

    Super akka

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nirmalashivakumar6840
    @nirmalashivakumar6840 2 роки тому

    Super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @jyothibv4055
    @jyothibv4055 2 роки тому

    👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @hmallikarjunh8716
    @hmallikarjunh8716 Рік тому

    👌